alex Certify
ಕನ್ನಡ ದುನಿಯಾ       Mobile App
       

Kannada Duniya

ಕಲ್ಲು ತೂರಾಟಕ್ಕೆ ಬಲಿಯಾದ ಟಿ.ಆರ್.ಎಸ್. ಮುಖಂಡ

ತೆಲಂಗಾಣ ರಾಷ್ಟ್ರ ಸಮಿತಿ (ಟಿ.ಆರ್.ಎಸ್.) ಸ್ಥಳೀಯ ನಾಯಕ ನಾರಾಯಣ ರೆಡ್ಡಿ ಕಲ್ಲು ತೂರಾಟಕ್ಕೆ ಬಲಿಯಾಗಿದ್ದು, ಮಂಗಳವಾರ ಅವರ ಶವ ವಿಕಾರಬಾದ್ ಪರ್ಗಿಯಲ್ಲಿನ ಸುಲ್ತಾನ್‍ ಪುರ ಗ್ರಾಮದಲ್ಲಿ ಪತ್ತೆಯಾಗಿದೆ. ಇದು Read more…

ತಮ್ಮ ಹೆಸರು ಪ್ರಸ್ತಾಪವಾಗಿದ್ದಕ್ಕೆ ರಾಧಿಕಾ ಕುಮಾರಸ್ವಾಮಿ ಹೇಳಿದ್ದೇನು…?

ನವೆಂಬರ್ 3 ರಂದು ನಡೆಯಲಿರುವ ರಾಜ್ಯದ ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಕಣ ರಂಗೇರಿದೆ. ಈಗಾಗಲೇ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಕಡೆ ಕ್ಷಣದಲ್ಲಿ Read more…

ಜಗನ್ ಮೋಹನ್ ರೆಡ್ಡಿ ಮೇಲಿನ ಚಾಕು ಇರಿತ ಪ್ರಕರಣಕ್ಕೆ ‘ಬಿಗ್ ಟ್ವಿಸ್ಟ್’

ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ನಡೆದ ವೈ.ಎಸ್.ಆರ್. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರ ಕೊಲೆ ಯತ್ನ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ. ಸೆಲ್ಫಿ ತೆಗೆಸಿಕೊಳ್ಳುವ ಸೋಗಿನಲ್ಲಿ Read more…

ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗಲಿದೆ ವಿಧಾನಸೌಧ…!

ಅಕ್ಟೋಬರ್ 24 ಕರ್ನಾಟಕ ವಿಧಾನ ಸೌಧ ಅಪರೂಪದ ಸನ್ನಿವೇಶವೊಂದಕ್ಕೆ ಸಾಕ್ಷಿಯಾಗಲಿದೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ತಮ್ಮ ಪುತ್ರ, ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರಿಂದ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಹೌದು, Read more…

ಶೃತಿ ಹರಿಹರನ್ ‘ಮೀ ಟೂ’ ಆರೋಪಕ್ಕೆ ಧರ್ಮದ ಹಿನ್ನೆಲೆ…?

“ಮಿಟೂ” ಅಲೆ ಎಲ್ಲೆಡೆ ಬಲು ಜೋರಾಗಿ ಬೀಸುತ್ತಿದೆ. ಹಿಂದಿ ಚಲನಚಿತ್ರರಂಗದ ಬಳಿಕ ಸ್ಯಾಂಡಲ್ ವುಡ್ ಮಂದಿಯೂ ಚಿತ್ರರಂಗದಲ್ಲಿ ತಮಗಾದ ನೋವಿನ ಬಗ್ಗೆ ಮಾತನಾಡುತ್ತಿದ್ದಾರೆ. ನಟಿ ಶೃತಿ ಹರಿಹರನ್, ಬಹುಭಾಷಾ Read more…

ಮುಲಾಯಂ ಕುಟುಂಬದಲ್ಲಿ ಮತ್ತೊಂದು ಬಿರುಕು

ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಈಗ ಮುಲಾಯಂ ಸೋದರ ಶಿವಪಾಲ್ ಸಿಂಗ್ ಯಾದವ್ ನೇತೃತ್ವದ ಹೊಸ ಪಕ್ಷ ಸಮಾಜವಾದಿ ಸೆಕ್ಯುಲರ್ ಮೋರ್ಚಾ Read more…

ರಾಜಕೀಯ ರಂಗಕ್ಕಿಳಿದ ಮತ್ತೊಬ್ಬ ನಟಿ…!

ಚಿತ್ರರಂಗಕ್ಕೂ ರಾಜಕೀಯಕ್ಕೂ ಅವಿನಾಭಾವ ಸಂಬಂಧವಿದೆ. ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ ಅನೇಕರು ರಾಜಕೀಯ ಕ್ಷೇತ್ರದಲ್ಲೂ ತಮ್ಮ ಅದೃಷ್ಟ ಪರೀಕ್ಷಿಸಿದ್ದು, ಅದರಲ್ಲಿ ಕೆಲವರು ಯಶಸ್ವಿಯಾದರೆ ಮತ್ತೆ ಹಲವರಿಗೆ ನಿರೀಕ್ಷಿತ ಯಶಸ್ಸು ಸಿಗದ Read more…

ರಾಜಕಾರಣಕ್ಕೆ ಕಾಲಿಡಲಿದ್ದಾರಾ ಈ ಹಿರಿಯ ನಾಯಕರ ಪುತ್ರಿ…?

ರಾಜ್ಯ ರಾಜಕಾರಣದಲ್ಲಿ ಈಗಾಗಲೇ ಹಲವು ಹಿರಿಯ ನಾಯಕರ ಪುತ್ರರು ಸಕ್ರಿಯರಾಗಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಮೂರನೇ ತಲೆಮಾರು ಕೂಡ ಈಗ ರಾಜಕೀಯ ಕ್ಷೇತ್ರ ಪ್ರವೇಶಿಸಲು ಸಜ್ಜಾಗಿದೆ. ಇದರ ಮಧ್ಯೆ Read more…

ಕ್ರಿಮಿನಲ್ ಆರೋಪ ಹೊಂದಿದ ನಾಯಕರಿಗೆ ನೆಮ್ಮದಿ ನೀಡಿದ ಸುಪ್ರೀಂ

ಕ್ರಿಮಿನಲ್ ಮೊಕದ್ದಮೆ ಹೊತ್ತ ರಾಜಕಾರಣಿಗಳಿಗೆ ಸುಪ್ರೀಂ ಕೋರ್ಟ್ ನೆಮ್ಮದಿ ಸುದ್ದಿ ನೀಡಿದೆ. ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಶಾಸಕರು ಹಾಗೂ ಸಂಸದರನ್ನು ಅಪರಾಧ ಸಾಬೀತಾಗುವ ಮೊದಲೇ ಹುದ್ದೆಯಿಂದ ಕೆಳಗಿಳಿಸಬಾರದು ಎಂದು Read more…

ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸದ ಅಧಿಕಾರಿಗಳ ವಿರುದ್ಧ ಸಿಎಂ ಗರಂ

ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸದ ಅಧಿಕಾರಿಗಳ ವಿರುದ್ಧ ಕಿಡಿಕಾರಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಇಂತಹ ಅಧಿಕಾರಿಗಳು ಇನ್ನು 15 ದಿನಗಳೊಳಗಾಗಿ ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕು. ಇಲ್ಲದಿದ್ದರೆ ಅಂತಹ Read more…

ರಾಜಕೀಯಕ್ಕೆ ಕಾಲಿಡಲಿದ್ದರಾ ನಟ ಅಮೀರ್ ಖಾನ್…?

ನಟ ಅಮೀರ್ ಖಾನ್ ರಾಜಕೀಯಕ್ಕೆ ಪ್ರವೇಶಿಸುತ್ತಾರಾ ಇಲ್ಲವಾ ಎಂಬ ಗೊಂದಲ ಈಗ ಒಂದು ಮಟ್ಟಿಗೆ ಪರಿಹಾರವಾಗಿದೆ. ಏಕೆಂದರೆ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮುಕ್ತವಾಗಿ ಮಾತನಾಡಿರುವ ಅಮೀರ್ ಖಾನ್, Read more…

ತಂದೆಯ ವಿರುದ್ಧವೇ ಕಣಕ್ಕಿಳಿಯಲು ಮಗಳ ಸಿದ್ದತೆ

ರಾಜಕೀಯ ಅನ್ನೋದೇ ಹಾಗೆ. ಕೆಲವೊಮ್ಮೆ ಕುಟುಂಬ ಸದಸ್ಯರ ವಿರುದ್ಧವೇ ಪೈಪೋಟಿ ನಡೆಸಬೇಕಾಗುತ್ತೆ. ಈಗ ಅಂತ ಸಂದರ್ಭ ಲೋಕ ಜನಶಕ್ತಿ ಪಕ್ಷದ ಮುಖಂಡ ರಾಮ್ ವಿಲಾಸ್ ಪಾಸ್ವಾನ್ ವಿರುದ್ಧ ಸೃಷ್ಟಿಯಾಗಿದೆ. Read more…

ಬಿಗ್ ನ್ಯೂಸ್: ಸೆ.16 ರಂದು ಜಾರಕಿಹೊಳಿ ಸಹೋದರರೂ ಸೇರಿದಂತೆ ಹಲವು ಶಾಸಕರ ರಾಜೀನಾಮೆ…?

ಹಲವು ದಿನಗಳಿಂದ ತೆರೆಮರೆಯಲ್ಲಿ ನಡೆಯುತ್ತಿದ್ದ ರಾಜ್ಯ ರಾಜಕಾರಣದ ಗುದ್ದಾಟ ಈಗ ಕ್ಲೈಮಾಕ್ಸ್ ಹಂತ ತಲುಪಿದ್ದು, ಸೆಪ್ಟೆಂಬರ್ 16ರಂದು ಜಾರಕಿಹೊಳಿ ಸಹೋದರರು, ಮತ್ತವರ ಬೆಂಬಲಿಗ ಶಾಸಕರು ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆಂದು Read more…

ರಾಜಕೀಯ ರಂಗದ ಬಗ್ಗೆ ರಾಧಿಕಾ ಕುಮಾರಸ್ವಾಮಿ ಹೇಳಿದ್ದೇನು…?

ಬೆಂಗಳೂರು: ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿಯವರು ರಾಜಕೀಯ ರಂಗಕ್ಕೆ ಪ್ರವೇಶ ಮಾಡ್ತಾರಾ….? ಎಂಬುದು ಹಲವರ ಕುತೂಹಲ. ಇದಕ್ಕೆ ಸ್ವತಃ ರಾಧಿಕಾ ಕುಮಾರಸ್ವಾಮಿಯವರೇ ಉತ್ತರ ನೀಡಿದ್ದು, ಮಗಳಿಗೆ ಇಷ್ಟವಿದ್ದರೆ ಅವಳನ್ನು Read more…

ಚುನಾವಣಾ ಅಖಾಡಕ್ಕೆ ಇಳೀತಾರಾ ಮಾಲಿವುಡ್ ಸೂಪರ್ ಸ್ಟಾರ್…?

ಕೇರಳದ ತಿರುವುನಂತಪುರಂ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ತರೂರ್ ಅವರ ವಿರುದ್ಧ ಮಲಯಾಳಂ ನಟ ಮೋಹನ್ ಲಾಲ್, ಬಿಜೆಪಿ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ ಅನ್ನೋ ಟಾಕ್ ಈಗ ಶುರುವಾಗಿದೆ. Read more…

ವಾಜಪೇಯಿಯವರ ಸಾವಿನ ಲಾಭವನ್ನು ಪಡೆಯಲು ಮುಂದಾಗಿದೆಯಾ ಬಿಜೆಪಿ…?

ಮಾಜಿ ಪ್ರಧಾನಿ, ರಾಜಕೀಯ ರಂಗದ ಅಜಾತ ಶತ್ರು ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರ ಚಿತಾಭಸ್ಮ ವಿಸರ್ಜನೆ ವಿಚಾರ ಈಗ ವಿವಾದಕ್ಕೆ ಕಾರಣವಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಲಾಭ ಗಳಿಸುವ Read more…

ಕರುಣಾನಿಧಿ ಅಂತ್ಯಕ್ರಿಯೆ ಮರೀನಾ ಬೀಚ್ ನಲ್ಲೇ ನಡೆದಿದ್ದಕ್ಕೆ ಇದೇ ಕಾರಣ….

ತಮಿಳುನಾಡಿನ ಕಲೈಜ್ಞರ್ ಕರುಣಾನಿಧಿಯವರ ಅಂತ್ಯಕ್ರಿಯೆ ಸಾವಿರಾರು ಅಭಿಮಾನಿಗಳ ಅಶ್ರುತರ್ಪಣದ ನಡುವೆ ನಡೆದಿದೆ. 94ವರ್ಷದ ತಮಿಳುನಾಡಿನ ವರ್ಣರಂಜಿತ ರಾಜಕಾರಣಿ ಮರೀನಾ ಬೀಚ್ ನಲ್ಲೇ ಮಣ್ಣು ಸೇರಿದ್ದಾರೆ. ಕರುಣಾನಿಧಿಯವರ ಅಂತ್ಯಕ್ರಿಯೆಗೆ ಆಡಳಿತಾರೂಢ Read more…

‘ಬಿಗ್ ಬಾಸ್’ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಕಮಲ್

ಖ್ಯಾತ ನಟ ಕಮಲ್ ಹಾಸನ್, ತಮಿಳು ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್-2 ನಿರೂಪಕರಾಗಿದ್ದು, ಕಾರ್ಯಕ್ರಮದ ವೇಳೆ ಟಾಸ್ಕ್ ಒಂದರಲ್ಲಿ ಕೇಳಿದ ಪ್ರಶ್ನೆ ಈಗ ಅವರನ್ನು ಸಂಕಷ್ಟಕ್ಕೆ ಸಿಲುಕುವಂತೆ Read more…

ರಾಜಕೀಯ ಲಾಭಕ್ಕಾಗಿ ಸ್ವಯಂ ಬಂಧನಕ್ಕೊಳಗಾಗುತ್ತಿದ್ದಾರಾ ನವಾಜ್ ಶರೀಫ್?

ಅಕ್ರಮ ಆಸ್ತಿ ಖರೀದಿ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಮತ್ತವರ ಪುತ್ರಿ ಮರಿಯಮ್ ಶರೀಫ್ ಇಂದು ಪಾಕಿಸ್ತಾನಕ್ಕೆ ಮರಳುತ್ತಿದ್ದು, ಅವರುಗಳು ಲಾಹೋರ್ Read more…

ಸಾವಿನ ಮನೆಗೆ ಹೋಗದಿರುವ ಹಿಂದಿನ ‘ಕಾರಣ’ ಬಿಚ್ಚಿಟ್ಟ ಅಂಬರೀಶ್

ಸ್ಯಾಂಡಲ್ ವುಡ್ ನಟ ಅಂಬರೀಶ್ ತಮ್ಮ ಆತ್ಮೀಯ ನಡವಳಿಕೆಯಿಂದಲೇ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದಾರೆ. ಅಂಬರೀಶ್ ಅವರ ಈ ನಡವಳಿಕೆಗೆ ಅಭಿಮಾನಿಗಳು ಮಾತ್ರವಲ್ಲ ಭಾರತೀಯ ಚಿತ್ರರಂಗದ ಖ್ಯಾತನಾಮರೂ ಫಿದಾ ಆಗಿದ್ದಾರೆ. ಹೀಗಾಗಿ Read more…

2014 ರ ಆರ್ಥಿಕ ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ ಬಿಚ್ಚಿಟ್ಟಿದ್ದಾರೆ ‘ಶಾಕಿಂಗ್’ ಸಂಗತಿ

ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 2014ರಲ್ಲಿ ಇದ್ದ ಆರ್ಥಿಕ ಪರಿಸ್ಥಿತಿಯ ಕುರಿತು ಹಲವು ಆಘಾತಕಾರಿ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. 2014ರ ಯುಪಿಎ ಬಜೆಟ್ ನಲ್ಲಿ ದೇಶದ ಆರ್ಥಿಕತೆಗೆ Read more…

ಅರಮನೆ ಮೈದಾನದಲ್ಲಿಂದು ಬಿಜೆಪಿ ಕಾರ್ಯಕಾರಿಣಿ ಸಭೆ

ರಾಜ್ಯದ ಮೈತ್ರಿಕೂಟ ಸರ್ಕಾರದಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿರುವ ಮಧ್ಯೆ, ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುತ್ತಿರುವುದು ಕುತೂಹಲ ಮೂಡಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರ Read more…

ಪ್ರಕೃತಿ ಚಿಕಿತ್ಸಾಲಯದಿಂದ ನಾಳೆ ಸಿದ್ದರಾಮಯ್ಯ ಡಿಸ್ಚಾರ್ಜ್

ಕಳೆದ 11ದಿನಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾಳೆ ಬೆಳಗ್ಗೆ 10 ಗಂಟೆಗೆ ಡಿಸ್ಚಾರ್ಜ್ ಆಗಲಿದ್ದಾರೆಂದು ತಿಳಿದುಬಂದಿದೆ. ಸಿದ್ದರಾಮಯ್ಯನವರು ಇಂದೇ Read more…

ನಾನು ಶಾಸಕ ರಾಮದಾಸ್ ಪತ್ನಿ ಎಂದು ಮತ್ತೆ ಬಂದ್ರು ಪ್ರೇಮಕುಮಾರಿ

ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ರಾಮದಾಸ್ ನನ್ನ ಪತಿ ಎಂದು ಹೇಳಿಕೊಂಡು ಪ್ರೇಮಕುಮಾರಿ, ವಿದ್ಯಾರಣ್ಯಪುರಂ ನಲ್ಲಿರುವ ರಾಮದಾಸ್ ಅವರ ಕಚೇರಿಗೆ ಆಗಮಿಸಿ ಹೈಡ್ರಾಮಾ ಸೃಷ್ಟಿಸಿದ ಘಟನೆ ಇಂದು ನಡೆದಿದೆ. Read more…

ಹೆಚ್ಚುತ್ತಲೇ ಇದೆ ಸಚಿವ ಡಿಕೆ ಶಿವಕುಮಾರ್ ಸಂಕಷ್ಟ

ಈ ಹಿಂದೆ ಸಚಿವ ಡಿ.ಕೆ. ಶಿವಕುಮಾರ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ, ಇದೀಗ ಅವರ ವಿರುದ್ಧ ನಾಲ್ಕನೇ ಪ್ರಕರಣವನ್ನು ದಾಖಲಿಸಿದೆ. ಐಟಿ ಸೆಕ್ಷನ್ Read more…

ರಾಜಕಾರಣಿಗಳಿಗೆ ಬೇಕು ಏಮ್ಸ್, ಆದರೆ ಅಲ್ಲಿನ ವೈದ್ಯರಲ್ಲ…!

ಚಿಕಿತ್ಸೆಯ ಸಲುವಾಗಿ ಬಹಳಷ್ಟು ರಾಜಕೀಯ ನಾಯಕರು ನವದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಾಗುತ್ತಾರೆ. ಆದರೆ ಚಿಕಿತ್ಸೆಗಾಗಿ ತಮಗೆ ಬೇಕಾದ ವೈಯಕ್ತಿಕ ವೈದ್ಯರನ್ನು ಕರೆತರುತ್ತಾರೆ. ವಿದೇಶಿಯರೂ ಏಮ್ಸ್ Read more…

ಪಾಟೀಲದ್ವಯರ ಸಚಿವ ಸ್ಥಾನ ತಪ್ಪಲು ಕಾರಣವಾಯಿತಾ ಸಿದ್ದು ಪರ ನಿಷ್ಠೆ…?

ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರದ ಸಚಿವ ಸಂಪುಟ ಕೊನೆಗೂ ರಚನೆಯಾಗಿದೆ. ಮುಖ್ಯಮಂತ್ರಿಯಾಗಿ ಜೆಡಿಎಸ್ ನ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನ ಜಿ. ಪರಮೇಶ್ವರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ Read more…

ಇನ್ನೂ ಮುಂದುವರೆದಿದೆ ಸಚಿವ ಸಂಪುಟ ರಚನೆಯ ಹಗ್ಗಜಗ್ಗಾಟ

ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬಂದು ವಾರ ಕಳೆಯುತ್ತ ಬಂದರೂ, ಸಚಿವ ಸಂಪುಟ ರಚನೆಯ ಕಸರತ್ತು ಇನ್ನೂ ಮುಗಿದಿಲ್ಲ. ಪ್ರಮುಖ ಖಾತೆಗಳಿಗಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು Read more…

ಮುಖ್ಯಮಂತ್ರಿಗಳಿಗೆ ಶಾಕಿಂಗ್ ಮಾಹಿತಿ ಕೊಟ್ಟ ಗುಪ್ತಚರ ಇಲಾಖೆ, ಏನದು ಗೊತ್ತಾ?

ಮುಖ್ಯಮಂತ್ರಿಗಳಿಗೆ ಗುಪ್ತಚರ ಇಲಾಖೆ ಪ್ರಮುಖ ಮಾಹಿತಿಯೊಂದನ್ನು ನೀಡಿದೆ ಎನ್ನಲಾಗಿದ್ದು, ಪ್ರಸಕ್ತ ರಾಜಕೀಯ ಪರಿಸ್ಥಿತಿ ಹಿನ್ನಲೆಯಲ್ಲಿ ಕುಮಾರಸ್ವಾಮಿಯವರ ಸ್ಥಾನಕ್ಕೆ ಕಂಟಕ ಒದಗಿ ಬರುವ ಸಾಧ್ಯತೆಯಿದೆ ಎಂಬ ಎಚ್ಚರಿಕೆ ನೀಡಲಾಗಿದೆ ಎಂಬ Read more…

ರೆಬೆಲ್ ಸ್ಟಾರ್ ಅಂಬರೀಷ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ

ಖ್ಯಾತ ನಟ, ಮಾಜಿ ಸಚಿವ ಅಂಬರೀಶ್ ಇಂದು 66ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಜೆಪಿ ನಗರದ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಅಂಬರೀಶ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮಂಡ್ಯ ಸೇರಿದಂತೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...