alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಕ್ಷಕ ಒತ್ತಾಯಪೂರ್ವಕವಾಗಿ ರಾಖಿ ಕಟ್ಟಿಸಿದ್ದೆ ತಪ್ಪಾಯ್ತು

ತ್ರಿಪುರಾದ ರಾಜಧಾನಿ ಅಗರ್ತಲಾದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 18 ವರ್ಷದ ವಿದ್ಯಾರ್ಥಿಗೆ ಶಿಕ್ಷಕ ಒತ್ತಾಯಪೂರ್ವಕವಾಗಿ ರಾಖಿ ಕಟ್ಟಿಸಿದ್ದೆ ತಪ್ಪಾಗಿದೆ. ಶಿಕ್ಷಕ, ವಿದ್ಯಾರ್ಥಿ ಗೆಳತಿಯಿಂದ ರಾಖಿ ಕಟ್ಟಿಸಿದ್ದಾರೆ. ಇದ್ರಿಂದ Read more…

ರಕ್ಷಾ ಬಂಧನದ ದಿನ ಸಿಕ್ತು ಇಂಥ ವಿಶೇಷ ಉಡುಗೊರೆ

ಭಾನುವಾರ ದೇಶದಾದ್ಯಂತ ರಕ್ಷಾ ಬಂಧನವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ. ಸಹೋದರರ, ಸಹೋದರಿಯರಿಗೆ ರಕ್ಷಣೆ ನೀಡುವ ಭರವಸೆ ಜೊತೆಗೆ ಉಡುಗೊರೆಗಳನ್ನು ನೀಡಿದ್ದಾರೆ. ಬಟ್ಟೆ, ಚಾಕೋಲೇಟ್, ಆಭರಣ ಹೀಗೆ ಬಗೆ ಬಗೆಯ Read more…

ಪೊಲೀಸರಿಗೆ ರಾಖಿ ಕಟ್ಟಿ ಮದುವೆ ಗಟ್ಟಿ ಮಾಡಿಕೊಡ್ಲು ಯುವತಿ…!

ರಕ್ಷಾಬಂಧನದ ಹಿನ್ನೆಲೆಯಲ್ಲಿ ಭಾನುವಾರ ರಾಖಿ ವಿಥ್ ಖಾಕಿ ಕಾರ್ಯಕ್ರಮ ನೋಯ್ಡಾದ ಪೊಲೀಸ್ ಠಾಣೆಯಲ್ಲಿ ನಡೆಯುತ್ತಿತ್ತು. ಪೊಲೀಸ್ ಇನ್ಸ್ಫೆಕ್ಟರ್ ಹಾಗೂ ಸಿಬ್ಬಂದಿಗೆ ರಾಖಿ ಕಟ್ಟಿ ರಕ್ಷಣೆ ಕೋರಿದ್ದರು ಹುಡುಗಿಯರು. ಈ Read more…

ಕೈ ಮೇಲೆ ರೇಷ್ಮೆಯಲ್ಲ ಮಿಂಚಲಿದೆ ಚಾಕೋಲೇಟ್ ರಾಖಿ

ಆಗಸ್ಟ್ 26 ರಂದು ದೇಶದಾದ್ಯಂತ ರಾಖಿ ಆಚರಣೆ ಮಾಡಲಾಗ್ತಿದೆ. ಸಹೋದರಿಯರು ಸಹೋದರರಿಗೆ ಸುಂದರ ರಾಖಿ ಕಟ್ಟಿ, ಆಯಸ್ಸು ವೃದ್ಧಿಗೆ ಪ್ರಾರ್ಥನೆ ಮಾಡಲು ಸಿದ್ದರಾಗ್ತಿದ್ದಾರೆ. ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ಬಗೆ Read more…

ಮೋದಿ ಚಿತ್ರವುಳ್ಳ ಚಿನ್ನದ ರಾಖಿಗೆ ಬಲು ಡಿಮ್ಯಾಂಡ್

ರಾಖಿ ಹಬ್ಬ ಬರುತ್ತಿದ್ದಂತೆ ರಾಖಿ ತಯಾರಿಕೆ ವ್ಯವಹಾರವೂ ಜೋರಾಗಿ ಸಾಗಿದೆ. ಸೂರತ್ ನಲ್ಲಿ ಆಭರಣ ತಯಾರಕರು 50 ಸಾವಿರ ರೂ. ಮೌಲ್ಯದ ರಾಖಿ ತಯಾರಿಸಿದ್ದು ಅದರಲ್ಲಿ ಪ್ರಧಾನಿ ನರೇಂದ್ರ Read more…

ರಕ್ಷಾ ಬಂಧನದ ದಿನ ಪೂಜೆಯ ಥಾಲಿ ಹೀಗಿರಲಿ

ರಕ್ಷಾ ಬಂಧನ ಸಹೋದರ-ಸಹೋದರಿ ಮಧ್ಯೆ ಸ್ನೇಹದ ಜೊತೆ ವಾತ್ಸಲ್ಯ, ಪ್ರೀತಿಯನ್ನು ಗಟ್ಟಿಗೊಳಿಸುತ್ತದೆ. ದೂರವಾಗಿರುವ ಅಥವಾ ಭಿನ್ನಾಭಿಪ್ರಾಯ ಮೂಡಿರುವ ಸಹೋದರ-ಸಹೋದರಿಯನ್ನು ಒಂದು ಮಾಡುವ ಶಕ್ತಿ ರಕ್ಷಾ ಬಂಧನಕ್ಕಿದೆ. ವರ್ಷಪೂರ್ತಿ ಎಷ್ಟು Read more…

ವಾಸ್ತು ಅನುಸಾರ ಸಹೋದರನಿಗೆ ಕಟ್ಟಿ ರಾಖಿ

ಸಹೋದರ-ಸಹೋದರಿಯರ ಪ್ರೀತಿಯ ಹಬ್ಬ ರಕ್ಷಾ ಬಂಧನ. ಆಗಸ್ಟ್ 26 ರಂದು ಈ ಬಾರಿ ರಕ್ಷಾ ಬಂಧನವನ್ನು ಆಚರಿಸಲಾಗ್ತಿದೆ. ಸಹೋದರನ ಕೈಗೆ ರಕ್ಷಾ ದಾರವನ್ನು ಕಟ್ಟಿ, ಆತನ ಸಂತೋಷಕ್ಕೆ ಸಹೋದರಿಯರು Read more…

ಸಹೋದರ- ಸಹೋದರಿಯ ಬಾಂಧವ್ಯದ ಸಂಕೇತ ರಕ್ಷಾ ಬಂಧನ

ಆಷಾಢ ಮುಗಿದು ಶ್ರಾವಣ ಮಾಸ ಆರಂಭವಾಯಿತೆಂದರೆ ನೆನಪಾಗುವುದು ಹಸಿರು ಹೊದ್ದ ಭೂಮಿ. ಬಿಡುವಿಲ್ಲದೇ ದುಡಿಯುವ ರೈತಾಪಿ ವರ್ಗ, ತವರಿನ ದಾರಿ ಕಾಯುವ ಹೆಣ್ಣುಮಕ್ಕಳು, ಜೊತೆಗೆ ಹಬ್ಬಗಳ ಸಾಲು ಆರಂಭ. Read more…

2 ರೂ. ರಾಖಿ ತಯಾರಿಸಿ ಕೋಟಿ ಗಳಿಸ್ತಾರೆ ಮಹಿಳೆಯರು

ಸಹೋದರ-ಸಹೋದರಿಯರ ಬಾಂಧವ್ಯ ಬೆಸೆಯುವ ರಾಖಿ ಹಬ್ಬವನ್ನು ದೇಶದಾದ್ಯಂತ ಆಚರಿಸಲಾಗುತ್ತದೆ. ಇದೇ ರಾಖಿ ರಾಜಸ್ಥಾನದ ಅಲ್ವಾರ್ ನ 10 ಸಾವಿರ ಮಹಿಳೆಯರಿಗೆ ವರ್ಷ ಪೂರ್ತಿ ಉದ್ಯೋಗ ನೀಡ್ತಾ ಇದೆ. ಇಲ್ಲಿನ Read more…

ಸಲ್ಮಾನ್ ಬಳಿ 5-5 ಕೋಟಿ ಕೇಳಿದ ರಾಖಿ, ಆರ್ಶಿ

ಸಲ್ಮಾನ್ ಖಾನ್ ಅಭಿನಯದ ರೇಸ್-3 ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಈಗಾಗಲೇ ಚಿತ್ರ 100 ಕೋಟಿ ಕ್ಲಬ್ ಸೇರಿದೆ. ಈ ಸಂದರ್ಭವನ್ನು ನಟಿ ರಾಖಿ ಸಾವಂತ್ ಹಾಗೂ Read more…

ಮೋದಿಗೆ 20 ವರ್ಷಗಳಿಂದ ರಾಖಿ ಕಟ್ಟುತ್ತಿದ್ದಾಳೆ ಪಾಕ್ ಮಹಿಳೆ

ಪಾಕಿಸ್ತಾನಿ ಮೂಲದ ಮಹಿಳೆಯೊಬ್ಬಳು ಕಳೆದ 20 ವರ್ಷಗಳಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ರಾಖಿ ಕಟ್ಟುತ್ತ ಬಂದಿದ್ದಾಳಂತೆ. ಈ ಬಗ್ಗೆ ಮಾತನಾಡಿದ ಕಾಮರ್ ಮೊಹ್ಸಿನ್ ಶೇಖ್ ಈ ಬಾರಿ ಕೂಡ Read more…

ಡೊನಾಲ್ಡ್ ಟ್ರಂಪ್ ಗೆ ರಾಖಿ ಕಳುಹಿಸಿದ ಮಹಿಳೆಯರು

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ರಕ್ಷಾಬಂಧನದ ಬಗ್ಗೆ ಅಲ್ಪಸ್ವಲ್ಪ ಗೊತ್ತಿರಬಹುದು. ಆದರೆ ಈ ವರ್ಷ ರಾಖಿ ಹಬ್ಬದ ಬಗ್ಗೆ ಟ್ರಂಪ್ ಸಂಪೂರ್ಣವಾಗಿ ತಿಳಿಯೋದ್ರಲ್ಲಿ ಸಂಶಯವಿಲ್ಲ. ಯಾಕೆಂದ್ರೆ ಹರ್ಯಾಣದ Read more…

ರಾಖಿ ಕಟ್ಟುವ ಮೊದಲು ಸಹೋದರಿಯರು ಮಾಡಿ ಈ ಕೆಲಸ

ಆಗಸ್ಟ್ 7 ಸೋಮವಾರ ರಕ್ಷಾಬಂಧನ ಆಚರಿಸಲಾಗ್ತಿದೆ. ಶ್ರಾವಣ ಮಾಸದ ಹುಣ್ಣಿಮೆಯಂದು ಶಿವನಿಗೆ ವಿಶೇಷ ಪೂಜೆ ಮಾಡುವುದು ಶುಭಕರ. ಯಾವ ವ್ಯಕ್ತಿ ವಿಧಿ-ವಿಧಾನದ ಮೂಲಕ ಪೂಜೆ ಮಾಡ್ತಾನೋ ಆತನ ಆಯಸ್ಸು Read more…

ಮನೆಯಲ್ಲಿ ಧನಲಕ್ಷ್ಮಿ ನೆಲೆಸಬೇಕಾದ್ರೆ ಸಹೋದರಿಗೆ ನೀಡಿ ಈ ವಸ್ತು

12 ವರ್ಷಗಳ ನಂತ್ರ ಇಂಥ ದಿನ ಬಂದಿದೆ. ರಾಖಿ ಹಬ್ಬದಂದು ಗ್ರಹಣ ಬಂದಿದೆ. ರಾಖಿ ಹಬ್ಬದಂದು ಸೂತಕವಿರಲಿದೆ. ಹುಣ್ಣಿಮೆ ತಿಥಿ ಆಗಸ್ಟ್ 6,2017 ರಂದು ರಾತ್ರಿ 10.28ರಿಂದ ಶುರುವಾಗಲಿದೆ. Read more…

ಮಹಿಳಾ ಸಿಬ್ಬಂದಿ ಕಡ್ಡಾಯವಾಗಿ ಕಟ್ಟಬೇಕು ರಾಖಿ

ಸಹೋದರತೆಯ ಸಂದೇಶ ಸಾರುವ ರಾಖಿ ಹಬ್ಬವನ್ನು ಆಗಸ್ಟ್ 7 ರಂದು ಎಲ್ಲೆಡೆ ಆಚರಿಸಲಾಗುತ್ತದೆ. ಮಹಿಳಾ ಸಿಬ್ಬಂದಿ ತಮ್ಮ ಸಹೋದ್ಯೋಗಿಗಳಿಗೆ ರಾಖಿ ಕಟ್ಟುವುದನ್ನುಕಡ್ಡಾಯಗೊಳಿಸಿ ಕೇಂದ್ರಾಡಳಿತ ಪ್ರದೇಶವಾದ ದಿಯು ಮತ್ತು ದಮನ್ Read more…

ಮೋದಿಗೆ ರಾಖಿ ಕಳುಹಿಸಿದ್ದಾರೆ ವಾರಣಾಸಿ ಮುಸ್ಲಿಂ ಮಹಿಳೆಯರು

ವಾರಣಾಸಿ ಮುಸ್ಲಿಂ ಮಹಿಳೆಯರು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಕೈನಲ್ಲಿ ರಾಖಿ ಸಿದ್ಧಪಡಿಸಿ ಪ್ರಧಾನಿ ಮೋದಿಗೆ ಕಳುಹಿಸಿದ್ದಾರೆ. ರಾಖಿ ಜೊತೆಗೆ ಪತ್ರವನ್ನು ಬರೆದಿರುವ ಮಹಿಳೆಯರು Read more…

ಸೋದರಿಯ ಶವದ ಪಕ್ಕದಲ್ಲೇ ಮಲಗಿದ್ದ ಕಿರಾತಕ

ನವದೆಹಲಿ: ಸಹೋದರತೆಯ ಸಂದೇಶ ಸಾರುವ ರಕ್ಷಾಬಂಧನ ನಡೆದ 2 ದಿನಗಳಲ್ಲೇ, ರಾಖಿ ಕಟ್ಟಿದ್ದ ಸಹೋದರಿಯನ್ನೇ ಕೊಂದು, ಆಕೆಯ ಶವದ ಪಕ್ಕದಲ್ಲೇ ಕಿರಾತಕನೊಬ್ಬ ರಾತ್ರಿ ಕಳೆದ ಘಟನೆ ನಡೆದಿದೆ. ನವದೆಹಲಿಯ Read more…

ಯೋಧರೊಂದಿಗೆ ರಕ್ಷಾಬಂಧನ ಆಚರಿಸಿದ ಸ್ಮೃತಿ ಇರಾನಿ

ಕೇಂದ್ರ ಸಚಿವೆ ಸ್ಮೃತಿ ಇರಾನಿ ಈ ಬಾರಿ ರಕ್ಷಾಬಂಧನವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಜಮ್ಮು-ಕಾಶ್ಮೀರದ ಸಿಯಾಚಿನ್ ನಲ್ಲಿರುವ ಸೇನೆಯ ಯೋಧರಿಗೆ ರಾಖಿ ಕಟ್ಟುವ ಮೂಲಕ ಗೌರವ ಸೂಚಿಸಿದ್ದಾರೆ. ಇಂಡಿಯನ್ ಏರ್ Read more…

ದೇಶಭಕ್ತಿ ಹೆಚ್ಚಿಸಲು ಬಿಜೆಪಿಯಿಂದ ವಿನೂತನ ಕಾರ್ಯಕ್ರಮ

‘ಆಜಾದಿ 70 ಯಾದ್ ಕರೋ ಕುರ್ಬಾನಿ’ ಕಾರ್ಯಕ್ರಮದಡಿಯಲ್ಲಿ ಬಿಜೆಪಿಯ ಮಂತ್ರಿಗಳು ಹಾಗೂ ಸಂಸದರು ಭಾರತ ಪಾಕಿಸ್ತಾನ ಗಡಿಯಲ್ಲಿ ಸೈನಿಕರಿಗೆ ರಾಖಿ ಕಟ್ಟಿ ಹುತಾತ್ಮರನ್ನು ನೆನೆಯಲಿದ್ದಾರೆ. ದೇಶದಲ್ಲಿ ದೇಶಭಕ್ತಿ ಹೆಚ್ಚಿಸುವ Read more…

ಅಂತರಾಷ್ಟ್ರೀಯ ಮಟ್ಟದಲ್ಲಿ ರಕ್ಷಾ ಬಂಧನ

ನವದೆಹಲಿ: ರಾಖಿಯನ್ನು ಕಟ್ಟಿ ಸಿಹಿ ತಿನ್ನಿಸಿ ಸದಾ ನನ್ನ ರಕ್ಷೆ ಮಾಡು ಎಂದು ಸಹೋದರರನ್ನು ಕೇಳಿಕೊಳ್ಳುವ ಹಬ್ಬ ರಕ್ಷಾಬಂಧನ ಈ ಬಾರಿ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯಲಿದೆ. ಈ ವರ್ಷದ Read more…

‘ಪ್ರೇಮಿಗಳ ದಿನ’ ದಂದು ಸಿಕ್ಕಿ ಬಿದ್ದ ಯುವ ಜೋಡಿಗೆ ಮಾಡಿದ್ದೇನು..?

ಈ ಬಾರಿಯ ‘ಪ್ರೇಮಿಗಳ ದಿನ’ ದಂದು ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕಾರ್ಯ ಮಾಡಬಾರದೆಂದು ಶಿವಸೇನಾ ವರಿಷ್ಟರು ತಿಳಿಸಿದ್ದರೂ ಸಹ ಪಾರ್ಕಿನಲ್ಲಿ ಕುಳಿತಿದ್ದ ಯುವ ಜೋಡಿಯನ್ನು ಹಿಡಿದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...