alex Certify
ಕನ್ನಡ ದುನಿಯಾ       Mobile App
       

Kannada Duniya

ಮರೆತೂ ರಸ್ತೆಯಲ್ಲಿ ಸಿಗುವ ಈ ವಸ್ತುಗಳನ್ನು ಮುಟ್ಟಬೇಡಿ

ವಿಷ್ಣು ಪುರಾಣದಲ್ಲಿ ಸುಖ-ಸಮೃದ್ಧಿಗೆ ಸಂಬಂಧಿಸಿದಂತೆ ಅನೇಕ ನಿಯಮಗಳನ್ನು ಹೇಳಲಾಗಿದೆ. ಆ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿದಲ್ಲಿ ಭಗವಂತ ವಿಷ್ಣು, ಮಹಾಲಕ್ಷ್ಮಿ ಜೊತೆ ಎಲ್ಲ ದೇವಾನುದೇವತೆಗಳು ಖುಷಿಯಾಗ್ತಾರೆ. ವಿಷ್ಣು ಪುರಾಣದಲ್ಲಿ Read more…

ಸುರಕ್ಷಿತ ಚಾಲನೆ ಬಗ್ಗೆ ವರದಿ ಮಾಡ್ತಿದ್ದಾಗ್ಲೇ ನಡೀತು ಅವಘಡ

ಕಾಕತಾಳೀಯ ಅನ್ನೋದಕ್ಕೆ ಇದೊಂದು ಬೆಸ್ಟ್ ಎಕ್ಸಾಂಪಲ್. ಅಟ್ಲಾಂಟಾದಲ್ಲಿ ಸುರಕ್ಷಿತ ವಾಹನ ಚಾಲನೆ ಬಗ್ಗೆ ವರದಿ ಮಾಡ್ತಿರೋ ಸಮಯದಲ್ಲೇ ಅಪಘಾತವೊಂದು ನಡೆದಿದೆ. WSB-TVಯ ವರದಿಗಾರ ಟಾಮ್ ರೇಗನ್ ನೇರ ಪ್ರಸಾರದಲ್ಲಿ Read more…

ಓಡಿಶಾದಲ್ಲೊಬ್ಬ ದಶರಥ್ ಮಾಂಜಿ, ಈತ ಮಾಡಿರೋ ಸಾಹಸ ಕೇಳಿದ್ರೆ….

ಓಡಿಶಾದ ಕಂಧಮಾಲ್ ಜಿಲ್ಲೆಯಲ್ಲೊಬ್ಬ ದಶರಥ್ ಮಾಂಜಿಯಿದ್ದಾನೆ. ಜಲಂಧರ್ ನಾಯಕ್ ಎಂಬಾತ ಕಳೆದ 2 ವರ್ಷಗಳಿಂದ ಪ್ರತಿನಿತ್ಯ ಸತತ 8 ಗಂಟೆಗಳ ಕಾಲ ಕೆಲಸ ಮಾಡಿದ್ದಾನೆ. ಒಬ್ಬಂಟಿಯಾಗಿ ಬಂಡೆಗಲ್ಲುಗಳನ್ನು ಒಡೆದು Read more…

ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಪೊಲೀಸ್

ಅಮೆರಿಕದ ಟೆಕ್ಸಾಸ್ ನಗರದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ. ರಸ್ತೆ ಪೂರ್ತಿ ಹಿಮದಿಂದ ಆವೃತವಾಗಿದ್ದರಿಂದ ಜಾರುತ್ತಿತ್ತು. ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದ ಪೊಲೀಸ್ ಅಧಿಕಾರಿ ಕಾಲು ಜಾರಿ Read more…

ಬೀದಿಯ ಹೆಸರಿನ ಕಾರಣಕ್ಕೆ ನಿವಾಸಿಗಳಿಗಾಗುತ್ತಿದೆ ಕಿರಿಕಿರಿ

ವೆಸ್ಟ್ ಮಿನಿಸ್ಟರ್ ಲ್ಯಾಂಡ್ ನ ಬೀದಿಯೊಂದರ ನಿವಾಸಿಗಳು ಆ ಬೀದಿಯ ಹೆಸರಿನ ಕಾರಣಕ್ಕೆ ಕಿರಿಕಿರಿ ಅನುಭವಿಸುತ್ತಿದ್ದಾರೆಂದರೇ ನೀವು ನಂಬಲೇಬೇಕು. ಈ ಹೆಸರಿನಿಂದಾಗಿ ಅವರುಗಳು ಮಿಕ್ಕವರ ಮುಂದೆ ನಗೆಪಾಟಲಿಗೀಡಾಗುವಂತಾಗಿದೆಯಂತೆ. ಅಷ್ಟೇ Read more…

ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತವ ಮಾಡಿದ್ದೇನು ಗೊತ್ತಾ..?

ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡಾಗ ನೀವೆಲ್ಲ ಏನ್ಮಾಡ್ತೀರಾ? ಒಬ್ಬರಿಗೊಬ್ರು ಹಿಡಿಶಾಪ ಹಾಕೋದು, ಸಿಗರೇಟ್ ಸೇದೋದು ಇವೆಲ್ಲ ಮಾಮೂಲು. ಆದ್ರೆ ಚೀನಾದಲ್ಲಿ ವ್ಯಕ್ತಿಯೊಬ್ಬ ಮಾಡಿರೋ ಕೆಲಸ ನೋಡಿದ್ರೆ ಎಂಥವರಿಗೂ ಪ್ರೇರಣೆ Read more…

ರಸ್ತೆ ದಾಟಲು ಕಂಬಿ ಏರಿದ ಮಹಿಳೆಗೆ ಆಗಿದ್ದೇನು?

ಶಾರ್ಟ್ ಕಟ್ ಅನ್ನೋದು ಯಾವಾಗ್ಲೂ ಅಪಾಯಕಾರಿಯೇ. ಚೀನಾದ ಝೆಜಾಂಗ್ ನಲ್ಲಿ ಮಹಿಳೆಯೊಬ್ಬಳಿಗೆ ಈ ಕಹಿ ಅನುಭವವಾಗಿದೆ. ಸುತ್ಹಾಕಿಕೊಂಡು ಬರೋ ಬದಲು ರಪ್ಪನೆ ಬ್ಯಾರಿಯರ್ ಏರಿ ರಸ್ತೆ ದಾಟೋಣ ಅಂತಾ Read more…

ರಸ್ತೆ ಅಪಘಾತ ತಡೆಗೆ 12 ಸಾವಿರ ಕೋಟಿ ಹೂಡಿಕೆ

ದೇಶದಲ್ಲಿ ರಸ್ತೆ ಅಪಘಾತದ ಸಂಖ್ಯೆ ಹೆಚ್ಚಾಗ್ತಿದೆ. ದೇಶದಲ್ಲಾಗ್ತಿರುವ ರಸ್ತೆ ಅಪಘಾತವನ್ನು ಶೇಕಡಾ 50ರಷ್ಟು ಕಡಿಮೆ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ Read more…

ಮತ್ತೊಂದು ಪ್ರಮುಖ ಯೋಜನೆ ಕೈಗೊಂಡ ಮೋದಿ

ನವದೆಹಲಿ: ಬ್ಯಾಂಕ್ ಗಳ ವಿಚಾರವಾಗಿ ಪ್ರಮುಖ ತೀರ್ಮಾನ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆಗೆ 90,000 ಕೋಟಿ ರೂ. ಅನುದಾನ ನೀಡಿದ್ದಾರೆ. 2020 ರ Read more…

“ಅಮೆರಿಕಾಗಿಂತ ಉತ್ತಮವಾಗಿದೆ ಎಂಪಿ ರಸ್ತೆ’’

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಮಧ್ಯಪ್ರದೇಶದ ರಸ್ತೆಗಳು ಅಮೆರಿಕಾ ರಸ್ತೆಗಳಿಗಿಂತ ಉತ್ತಮವಾಗಿದೆ ಎಂದಿದ್ದಾರೆ. ವಾಷಿಂಗ್ಟನ್ ವಿಮಾನ ನಿಲ್ದಾಣದಿಂದ ಹೊರಗೆ ಬರ್ತಿದ್ದಂತೆ ರಸ್ತೆಗಳನ್ನು ನೋಡಿದೆ. ಅಲ್ಲಿನ ರಸ್ತೆಗಳಿಗಿಂತ ಮಧ್ಯಪ್ರದೇಶದ Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ರಸ್ತೆಯಲ್ಲಿ ವಿಮಾನ ಪತನಗೊಂಡ ದೃಶ್ಯ

ಅಮೆರಿಕದ ಫ್ಲೋರಿಡಾದಲ್ಲಿ ಚಿಕ್ಕ ವಿಮಾನವೊಂದು ಅನಾಹುತವನ್ನೇ ಸೃಷ್ಟಿಸಿದೆ. ಸೇಂಟ್ ಪೀಟರ್ಸ್ ಬರ್ಗ್ ನ ಬ್ಯುಸಿ ರೋಡ್ ನಲ್ಲಿ ಈ ವಿಮಾನ ಲ್ಯಾಂಡ್ ಆಗಿದೆ. ವಿಮಾನದ ತುರ್ತು ಭೂಸ್ಪರ್ಷದ ಸಂದರ್ಭದಲ್ಲಿ Read more…

ರೋಲ್ಸ್ ರಾಯ್ಸ್ ಕಾರನ್ನೇ ನುಂಗಿ ಹಾಕಿದೆ ರಸ್ತೆಯ ಬೃಹತ್ ಹೊಂಡ

ಚೀನಾದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ನಡುರಸ್ತೆಯಲ್ಲಿ ದಿಢೀರನೆ ಬೃಹತ್ ಹೊಂಡವೊಂದು ನಿರ್ಮಾಣವಾಗಿದ್ದು, ರೋಲ್ಸ್ ರಾಯ್ಸ್ ಕಾರು ಅದರೊಳಕ್ಕೆ ಬಿದ್ದಿದೆ. ಹರ್ಬಿನ್ ಎಂಬ ಪ್ರದೇಶದಲ್ಲಿ ಅಕ್ಟೋಬರ್ 1ರಂದು ನಡೆದ ಘಟನೆ Read more…

ಬಯಲಾಯ್ತು ಅನಾಥವಾಗಿ ಬಿದ್ದಿದ್ದ ರಕ್ತಸಿಕ್ತ ಕೈ ರಹಸ್ಯ

ಇಂಗ್ಲೆಂಡ್ ನಲ್ಲಿ ಕತ್ತರಿಸಿ ಬಿಸಾಡಿದ್ದ ಮನುಷ್ಯನ ಕೈ ರಸ್ತೆಯಲ್ಲಿ ಪತ್ತೆಯಾಗಿತ್ತು. ರಕ್ತಸಿಕ್ತವಾಗಿದ್ದ ಮಣಿಕಟ್ಟು ಮಿಡಲ್ಸ್ಬರೋಡಿನಲ್ಲಿ ಬಿದ್ದುಕೊಂಡಿತ್ತು. ಅದನ್ನು ನೋಡಿ ಗಾಬರಿಗೊಂಡ ವಾಹನ ಸವಾರರು ಪೊಲೀಸರಿಗೆ ಮಾಹಿತಿ ನೀಡಿದ್ರು. ಕೂಡಲೇ Read more…

ರಾತ್ರಿ ಸುರಿದ ಭಾರೀ ಮಳೆಗೆ ತತ್ತರಿಸಿದ ಬೆಂಗಳೂರು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಭಾರೀ ಮಳೆಯಾಗಿದ್ದು, ತಗ್ಗು ಪ್ರದೇಶಗಳ ರಸ್ತೆಗಳೆಲ್ಲಾ ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಗಿದೆ. ಶಾಂತಿನಗರ, ರಿಚ್ ಮಂಡ್ ಸರ್ಕಲ್, ಆರ್.ಟಿ. ನಗರ, ಗಿರಿನಗರ, Read more…

ನಡು ರಸ್ತೆಯಲ್ಲೇ ಬಾಲಕನ ಬಿಂದಾಸ್ ಸ್ಟೆಪ್

ಸೌದಿ ಅರೇಬಿಯಾದ ಜೆಡ್ಡಾದಲ್ಲಿ 14 ವರ್ಷದ ಬಾಲಕನೊಬ್ಬ ನಡು ರಸ್ತೆಯಲ್ಲೇ ಡಾನ್ಸ್ ಮಾಡಿದ ತಪ್ಪಿಗೆ ಅರೆಸ್ಟ್ ಆಗಿದ್ದಾನೆ. ಟಿ ಶರ್ಟ್ ಹಾಗೂ ಶಾರ್ಟ್ಸ್ ತೊಟ್ಟಿದ್ದ ಹುಡುಗ, 90ರ ದಶಕದ Read more…

ಮೊಬೈಲ್ ನಲ್ಲಿ ಮಾತನಾಡುತ್ತ ಸ್ಕೂಟರ್ ಓಡಿಸಿದ್ರೆ….

ಚೀನಾದಲ್ಲಿ ನಡೆದ ಬೆಚ್ಚಿಬೀಳಿಸುವಂಥ ಘಟನೆಯೊಂದು ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಗುವಾಂಗ್ಸ್ಕಿ ನಗರದಲ್ಲಿ ನಡೆದ ಘಟನೆ ಇದು. ಇದ್ದಕ್ಕಿದ್ದಂತೆ ರಸ್ತೆಯಲ್ಲಿ ದೊಡ್ಡದೊಂದು ಹೊಂಡವೇ ಸೃಷ್ಟಿಯಾಗಿಬಿಟ್ಟಿತ್ತು. 32 ಅಡಿ ಅಗಲ, 6 Read more…

ಸಿಗರೇಟು ತುಣಕು ಎಸೆಯುವ ಮುನ್ನ ಇದನ್ನು ಓದಿ

ಸೇದಿಬಿಟ್ಟ ಸಿಗರೇಟ್ ನಿಂದ ಏನು ಮಾಡಲು ಸಾಧ್ಯ? ಹಾಗಂತ ಸೇದಿಬಿಟ್ಟ ತುಣುಕನ್ನು ಎಸೆಯಬೇಡಿ. ಈ ಸಿಗರೇಟ್ ತುಣುಕಿಗೆ ಭಾರೀ ಬೇಡಿಕೆ ಬರುವ ಸಾಧ್ಯತೆಯಿದೆ. ಸಂಶೋಧನೆಯೊಂದು ಇದ್ರಿಂದ ರಸ್ತೆ ನಿರ್ಮಾಣ Read more…

ಬೆಂಗಳೂರು ವೈಭವ ಹೆಚ್ಚಿಸಲಿವೆ ಡಬ್ಬಲ್ ಡೆಕ್ಕರ್ ಬಸ್

ಬೆಂಗಳೂರು: ಬೆಂಗಳೂರಲ್ಲಿ ಬಿ.ಎಂ.ಟಿ.ಸಿ. ಬಸ್ ಗಳಲ್ಲಿ ಧಾವಂತದಲ್ಲಿ ಓಡಾಡುವವರಿಗೆ ಹಿಂದಿನ ವೈಭವ ನೆನಪಿರಲಾರದು. 80 -90 ರ ದಶಕದಲ್ಲಿ ಬೆಂಗಳೂರಿನಲ್ಲಿ ಡಬ್ಬಲ್ ಡೆಕ್ಕರ್ ಬಸ್ ಗಳ ಸಂಚಾರವಿತ್ತು. ಹೊರಗಿನಿಂದ Read more…

ಗೋಡೆ ಮೇಲೆಯೇ ಸಚಿವರಿಂದ ಮೂತ್ರ ವಿಸರ್ಜನೆ

ನವದೆಹಲಿ: ಸ್ವಚ್ಛ ಭಾರತ ನಿರ್ಮಾಣಕ್ಕೆ ಅಭಿಯಾನವೇ ನಡೆಯುತ್ತಿರುವಾಗ ಕೇಂದ್ರದ ಸಚಿವರೊಬ್ಬರು ಶೌಚಾಲಯವನ್ನು ಬಳಸದೇ ಗೋಡೆ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ್ದಾರೆ. ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ Read more…

ರಸ್ತೆ ಸಂಕೇತ ಅನುಸರಿಸಿದ್ರೆ ಜೈಲು ಗ್ಯಾರಂಟಿ

ಜಗತ್ತಿನಾದ್ಯಂತ ವಾಹನ ಸವಾರರೆಲ್ಲ ರಸ್ತೆಯ ಸಂಕೇತಗಳನ್ನು ಅನುಸರಿಸ್ತಾರೆ. ಆದ್ರೆ ದೆಹಲಿಯಲ್ಲಿ ನೀವೇನಾದ್ರೂ ರಸ್ತೆಯ ಚಿಹ್ನೆಗಳನ್ನು ಫಾಲೋ ಮಾಡಿದ್ರೆ ಜೈಲು ಸೇರೋದು ಗ್ಯಾರಂಟಿ. ಯಾಕಂದ್ರೆ ಬಹುತೇಕ ಕಡೆಗಳಲ್ಲಿ ಈ ರೋಡ್ Read more…

ಈ ಕಟ್ಟಡದೊಳಗೇ ಇದೆ ಸಾರ್ವಜನಿಕ ರಸ್ತೆ

ಚೀನಾದಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ವಿಶಿಷ್ಟ ಘಟನೆ ನಡೆಯುತ್ತಲೇ ಇರುತ್ತದೆ. ಸಾಮಾಜಿಕ ತಾಣಗಳಲ್ಲಿ ಚಿತ್ರವಿಚಿತ್ರ ಘಟನೆಗಳು ಸುದ್ದಿ ಮಾಡುತ್ತವೆ. ಇದೀಗ ಚೀನಾದ ಕಟ್ಟಡವೊಂದು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಚೀನಾದ Read more…

ನಾಯಿಯನ್ನು ರಕ್ಷಿಸಲು ಪ್ರಾಣವನ್ನೇ ಪಣಕ್ಕಿಟ್ಟ ಸೈಕ್ಲಿಸ್ಟ್

ಮೆಕ್ಸಿಕೋದಲ್ಲಿ ನಡುರಸ್ತೆಯಲ್ಲಿ ಓಡ್ತಾ ಇದ್ದ ನಾಯಿಯೊಂದನ್ನು ರಕ್ಷಿಸಲು ಸೈಕ್ಲಿಸ್ಟ್ ಹರಸಾಹಸ ಮಾಡಿದ್ದಾನೆ. ಮನೆಯಿಂದ ತಪ್ಪಿಸಿಕೊಂಡು ಬಂದಿದ್ದ ನಾಯಿ ಬ್ಯುಸಿ ರೋಡ್ ನಲ್ಲಿ ಶರವೇಗದಲ್ಲಿ ಓಡ್ತಾ ಇತ್ತು. ವೇಗವಾಗಿ ಸಂಚರಿಸ್ತಾ Read more…

ವೈರಲ್ ಆಗಿದೆ ಸಂಚಾರಿ ಪೇದೆಯ ಈ ಸಾಹಸ

ಚೀನಾದಲ್ಲಿ ಮಗುವನ್ನು ರಕ್ಷಿಸಲು ಸಂಚಾರಿ ಪೊಲೀಸ್ ಪೇದೆಯೊಬ್ಬ ತನ್ನ ಪ್ರಾಣವನ್ನೂ ಲೆಕ್ಕಿಸದೇ ಮುನ್ನುಗ್ಗಿರೋ ವಿಡಿಯೋ ವೈರಲ್ ಆಗಿದೆ. ತಾಯಿ ಮತ್ತು ಮಗು ಸ್ಕೂಟರ್ ನಲ್ಲಿ ಬಂದಿದ್ರು. ಮಗು ಗಾಡಿ Read more…

ಈ ರಸ್ತೆಯಲ್ಲಿ ಹೋಗಲು ಜನರಿಗೆ ನಡುಕ, ಕಾರಣ ಕೇಳಿದ್ರೆ….

ಕಾರ್ಗತ್ತಲು, ಬಿಕೋ ಎನ್ನುತ್ತಿರುವ ರಸ್ತೆ. ಒಂಟಿಯಾಗಿ ಚಲಿಸ್ತಾ ಇರೋ ವಾಹನ. ಇದ್ದಕ್ಕಿದ್ದಂತೆ ಆ ಕಾರಿನ ವಿಂಡ್ ಸ್ಕ್ರೀನ್ ವೈಪರ್ಗಳು ನಿಂತು ಬಿಡುತ್ತವೆ. ಕಾರು ತಂತಾನೇ ಲಾಕ್, ಅನ್ ಲಾಕ್ Read more…

ಕಾರನ್ನೇ ನುಂಗಿ ಹಾಕಿದೆ ರಸ್ತೆಯ ಬೃಹತ್ ಹೊಂಡ

ಚೀನಾದ ರಸ್ತೆಯೊಂದರಲ್ಲಿ ದಿಢೀರನೆ ಬೃಹತ್ ಹೊಂಡವೊಂದು ನಿರ್ಮಾಣವಾಗಿದೆ. ನಾಂಗ್ಟಾಂಗ್ ರಸ್ತೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಈ ಕಂದಕದಲ್ಲಿ ಒಂದು ಕಾರು ಹಾಗೂ ಮರ ಬಿದ್ದಿದೆ. ಹೊಂಡದಲ್ಲಿ ಬಿದ್ದ ಮರ Read more…

ದೈತ್ಯ ಹೆಬ್ಬಾವಿನ ಪಕ್ಕ ಈತ ಮಲಗಿದ್ದೇಕೆ?

ಇತ್ತೀಚೆಗಷ್ಟೆ ಆಸ್ಟ್ರೇಲಿಯಾದ ರಸ್ತೆಯಲ್ಲಿ ಉದ್ದಕ್ಕೆ ಮಲಗಿದ್ದ ಹೆಬ್ಬಾವು ವ್ಯಕ್ತಿಯೊಬ್ಬನ ಕಣ್ಣಿಗೆ ಬಿದ್ದಿತ್ತು. ಹೆಬ್ಬಾವು ನೋಡಿದ್ದೇ ತಡ ಆತ ಏನ್ಮಾಡಿದ್ದಾನೆ ಗೊತ್ತಾ? ತಾನು ಕೂಡ ಅದರ ಪಕ್ಕದಲ್ಲೇ ಮಲಗಿಬಿಟ್ಟಿದ್ದಾನೆ. ಪಿಲ್ಬರಾ Read more…

OMG! ಮಾಯವಾಗುತ್ತೆ ಈ ರಸ್ತೆಯಲ್ಲಿ ಓಡಾಡುವ ವಾಹನ

ಜಗತ್ತಿನ ಸಾಕಷ್ಟು ಸ್ಥಳಗಳ ನಿಗೂಢತೆಯನ್ನು ವಿಜ್ಞಾನಿಗಳಿಗೆ ಇನ್ನೂ ಬೇಧಿಸಲು ಸಾಧ್ಯವಾಗಿಲ್ಲ. ಅದ್ರಲ್ಲಿ ಅಮೆರಿಕಾದ 666 ರಸ್ತೆ ಕೂಡ ಒಂದು. ಈ 666 ರಸ್ತೆ ಇತಿಹಾಸ ತುಂಬಾ ಹಳೆಯದು. ನಿಗೂಢವಾಗಿರುವ Read more…

ದಂಗಾಗುವಂತಿದೆ ಈ ಬಾರ್ ಮಾಲೀಕನ ಬುದ್ಧಿವಂತಿಕೆ

ಎರ್ನಾಕುಲಂ: ಮದ್ಯ ಸೇವನೆ ಕಾರಣಕ್ಕಾಗಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು, ಇದನ್ನು ತಡೆಗಟ್ಟುವ ಉದ್ದೇಶದಿಂದ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಬಾರ್ ಗಳನ್ನು 220 ಮೀಟರ್ ದೂರಕ್ಕೆ ಸ್ಥಳಾಂತರಿಸಬೇಕೆಂದು ಸುಪ್ರೀಂಕೋರ್ಟ್ Read more…

ಚೆನ್ನೈನಲ್ಲಿ ತಪ್ಪಿದೆ ಭಾರೀ ಅನಾಹುತ

ಚೆನ್ನೈನ ಅಣ್ಣಾ ಸಲೈನಲ್ಲಿ ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಬಸ್ ನಲ್ಲಿದ್ದ 35 ಪ್ರಯಾಣಿಕರು ಅದೃಷ್ಟವಶಾತ್ ಪಾರಾಗಿದ್ದಾರೆ. ಅಣ್ಣಾಸಲೈ ಚೆನ್ನೈನ ಅತ್ಯಂತ ಬ್ಯುಸಿ ರಸ್ತೆಗಳಲ್ಲೊಂದು. ಪ್ರತಿನಿತ್ಯ ಸಾವಿರಾರು Read more…

ರಸ್ತೆ ಕಾಮಗಾರಿಗೆ ಒಕ್ಕಲು ಮಾಡುವ ರೋಲರ್

ಶಿವಮೊಗ್ಗ: ಸುಗ್ಗಿ ಕಾಲದಲ್ಲಿ ಕಣದಲ್ಲಿ ಒಕ್ಕಲು ಮಾಡಲು ಬಳಸುವ ರೋಲರ್ ಅನ್ನು, ರಸ್ತೆ ಕಾಮಗಾರಿಗೆ ಬಳಸಲಾಗಿದೆ. ಭದ್ರಾವತಿ ತಾಲ್ಲೂಕಿನ ಅರಹತೊಳಲು ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ವೆಚ್ಛದಲ್ಲಿ ರಸ್ತೆ ಕಾಮಗಾರಿ ಕೈಗೊಂಡಿದ್ದು, Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...