alex Certify
ಕನ್ನಡ ದುನಿಯಾ       Mobile App
       

Kannada Duniya

‘ಮೀ ಟೂ’ ಅಭಿಯಾನಕ್ಕೆ ಬೆಂಬಲ ಸೂಚಿಸಿದ ಖುಷ್ಬೂ, ರವಿಚಂದ್ರನ್ ಬಗ್ಗೆ ಹೇಳಿದ್ದೇನು…?

‘ಮೀ ಟೂ’ ಅಭಿಯಾನ ಈಗ ಎಲ್ಲೆಡೆ ಹಬ್ಬಿದೆ. ಸ್ಯಾಂಡಲ್ ವುಡ್ ನಲ್ಲೂ ಈಗ ಇದರದ್ದೇ ಸುದ್ದಿ. ಇತ್ತೀಚೆಗೆ ಗಾಯಕ ರಘು ದೀಕ್ಷಿತ್ ವಿರುದ್ಧ ಇಂತಹದ್ದೊಂದು ಅಪವಾದ ಕೇಳಿ ಬಂದಿತ್ತು. Read more…

ಉಪೇಂದ್ರ ಜೊತೆಗಿನ ಚಿತ್ರದಲ್ಲಿ ಕ್ರೇಜಿ ಸ್ಟಾರ್ ರೋಲ್ ಏನು ಗೊತ್ತಾ…?

ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಸೂಪರ್ ಸ್ಟಾರ್ ಉಪೇಂದ್ರ ಕಾಂಬಿನೇಷನ್ ನ ಹೊಸ ಚಿತ್ರವೊಂದು ಇತ್ತೀಚೆಗೆ ಸೆಟ್ಟೇರಿದ ವಿಚಾರ ನಿಮಗೆಲ್ಲಾ ಗೊತ್ತೇ ಇದೆ ಅಲ್ವಾ..? ಈ ಸಿನಿಮಾದಲ್ಲಿ ಶಾನ್ವಿ Read more…

ಕಿಲಾಡಿಗಳ ಕಾಮಿಡಿಗೆ ಮನಸೋತ ಕ್ರೇಜಿಸ್ಟಾರ್

ಕಿರುತೆರೆಯ ಜನಪ್ರಿಯ ಶೋ ‘ಕಾಮಿಡಿ ಕಿಲಾಡಿಗಳು’ ಸೆಟ್ ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಆಗಮಿಸಿದ್ದಾರೆ. ರವಿಚಂದ್ರನ್ ಬೆಳ್ಳಿತೆರೆಯ ಜೊತೆಗೆ ಇತ್ತೀಚೆಗೆ ಕಿರುತೆರೆ ಪ್ರೋಗ್ರಾಂ ಗಳಲ್ಲಿಯೂ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಜೀ ಕನ್ನಡ Read more…

ಕ್ರೇಜಿ ಸ್ಟಾರ್ ಪುತ್ರನಿಗೆ ಹಾಡಿದ ಅಪ್ಪು

‘ಸಾಹೇಬ’ ಬಳಿಕ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯಿಸಿರುವ ‘ಬೃಹಸ್ಪತಿ’ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ. ‘ಡಮರು.. ಡಮರು..’ ಎಂದು ಆರಂಭವಾಗುವ ಸಾಂಗ್ ಸಖತ್ತಾಗಿ Read more…

ಕ್ರೇಜಿಸ್ಟಾರ್, ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ಸಿಹಿಸುದ್ದಿ

ಸ್ಯಾಂಡಲ್ ವುಡ್ ಶೋ ಮ್ಯಾನ್ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಸಿಹಿಸುದ್ದಿ ಇಲ್ಲಿದೆ. ರವಿಚಂದ್ರನ್ ಈಗಾಗಲೇ ಹಲವಾರು ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದರೂ, ದರ್ಶನ್ Read more…

ದರ್ಶನ್, ರವಿಚಂದ್ರನ್ ಅಭಿಮಾನಿಗಳಿಗೆ ಇಲ್ಲಿದೆ ಸಿಹಿಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕುರುಕ್ಷೇತ್ರ’ದ ಕುರಿತಾಗಿ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತಿದ್ದು, ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದೆ. ಮುನಿರತ್ನ ಹೈ ಬಜೆಟ್ ನಲ್ಲಿ ನಿರ್ಮಾಣ ಮಾಡಲಿರುವ ಚಿತ್ರಕ್ಕೆ ನಾಗಣ್ಣ ಆಕ್ಷನ್, Read more…

‘ಕುರುಕ್ಷೇತ್ರ’ದಲ್ಲಿ ಕ್ರೇಜಿ ಸ್ಟಾರ್..!

ಸ್ಯಾಂಡಲ್ವುಡ್ ನಲ್ಲಿ ನಿರ್ಮಾಣವಾಗುತ್ತಿರುವ ‘ಕುರುಕ್ಷೇತ್ರ’ ಸಿನೆಮಾ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಈ ಪೌರಾಣಿಕ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಅನ್ನೋ ಸುದ್ದಿ ಗಾಂಧಿ ನಗರದಲ್ಲಿ Read more…

ಕ್ರೇಜಿಸ್ಟಾರ್ ಅಭಿಮಾನಿಗಳಿಗೆ ಶಿವರಾತ್ರಿ ಧಮಾಕ..!

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಇಲ್ಲಿದೆ. ಶಿವನ ಪರಮ ಭಕ್ತರಾಗಿರುವ ರವಿಚಂದ್ರನ್ ಅವರ 3 ಸಿನಿಮಾಗಳ ಮುಹೂರ್ತ ಶಿವರಾತ್ರಿಯಂದೇ ನೆರವೇರಿದೆ. ಹೌದು, ರವಿಚಂದ್ರನ್ ಅಭಿನಯದ ‘ಬಕಾಸುರ’, ‘ರಾಜೇಂದ್ರ ಪೊನ್ನಪ್ಪ’, Read more…

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿಮಾನಿಗಳಿಗೆ ಸಿಹಿ ಸುದ್ದಿ

ಕನ್ನಡದಲ್ಲಿ ಹಳೆಯ ಸಿನಿಮಾಗಳು ತೆರೆಗೆ ಬರುವುದು ಹೊಸದೇನಲ್ಲ. ಹಲವು ಯಶಸ್ವಿ ಚಿತ್ರಗಳು ಹೊಸ ತಂತ್ರಜ್ಞಾನದೊಂದಿಗೆ ಮರು ಬಿಡುಗಡೆಯಾಗಿ ಯಶಸ್ವಿಯಾಗಿವೆ. ವರನಟ ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್ ಸೇರಿದಂತೆ Read more…

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಖುಷಿ ತಂದ ಕ್ರೇಜಿ ಸ್ಟಾರ್

ಸ್ಯಾಂಡಲ್ ವುಡ್ ಬಹುಬೇಡಿಕೆಯ ನಟ ಕಿಚ್ಚ ಸುದೀಪ್ ಹಾಗೂ ಪ್ರಿಯಾ ಸುದೀಪ್ ದಂಪತಿ ಪರಸ್ಪರ ಒಪ್ಪಿಗೆ ಮೇರೆ ವಿಚ್ಛೇದನ ಪಡೆದುಕೊಳ್ಳಲು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆಯನ್ನು Read more…

ಕ್ರೇಜಿ ಸ್ಟಾರ್ ಗೆ ಟಾಂಗ್ ಕೊಟ್ಟ ಮಿನಿಸ್ಟರ್

ಬೆಂಗಳೂರು: ನಗರದ ಕಬ್ಬನ್ ಪಾರ್ಕ್ ನಲ್ಲಿ ಆಯೋಜಿಸಲಾಗಿದ್ದ ಮಾವು ಎಕ್ಸ್ ಪೋರ್ಟ್ ಮೇಳದಲ್ಲಿ ಆರೋಗ್ಯ ಸಚಿವ ರಮೇಶ್ ಕುಮಾರ್, ಸ್ಯಾಂಡಲ್ ವುಡ್ ನಟ, ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದಂತೆ ಹಲವು ಗಣ್ಯರು Read more…

‘ನಿಂಬೆಹಣ್ಣಿನಂಥ ಹುಡುಗಿ ಮತ್ತೆ ಬಂದ್ಲು ನೋಡು’

ಕನ್ನಡ ಚಿತ್ರರಂಗದಲ್ಲಿಯೇ ಹೊಸ ಅಲೆಯನ್ನು ಸೃಷ್ಠಿಸಿದ್ದ ಸಿನೆಮಾ ‘ಪ್ರೇಮಲೋಕ’. ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಈ ಸಿನೆಮಾ ಮೂಲಕ, ಬಾಲಿವುಡ್ ಬೆಡಗಿ ಜೂಹಿಚಾವ್ಲಾ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದರು. ‘ಪ್ರೇಮಲೋಕ’ ಭರ್ಜರಿ Read more…

ಮತ್ತೊಂದು ಮಲ್ಟಿಸ್ಟಾರ್ ಚಿತ್ರದಲ್ಲಿ ಕಿಚ್ಚ ಸುದೀಪ್

ಬಾಲಿವುಡ್ ಚಿತ್ರರಂಗಕ್ಕೆ ಹೋಲಿಸಿದರೆ ಸೌತ್ ಇಂಡಿಯಾದಲ್ಲಿ ಮಲ್ಟಿಸ್ಟಾರ್ ಚಿತ್ರಗಳು ಕಡಿಮೆಯೇ. ಇತ್ತೀಚೆಗೆ ಇಲ್ಲಿಯೂ ಮಲ್ಟಿಸ್ಟಾರ್ ಚಿತ್ರಗಳು ನಿರ್ಮಾಣವಾಗುತ್ತಿವೆ. ಸ್ಯಾಂಡಲ್ ವುಡ್ ನಲ್ಲಿಯೂ ಮಲ್ಟಿಸ್ಟಾರ್ ಸಿನೆಮಾಗಳು ಹಿಂದಿಗಿಂತ ಹೆಚ್ಚಾಗತೊಡಗಿವೆ ಎನ್ನಬಹುದು. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...