alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಸಂಸದೆ ರಮ್ಯಾಗೆ ಎಐಸಿಸಿಯಲ್ಲಿ ಸಿಕ್ತು ಪ್ರಮುಖ ಸ್ಥಾನ

ಮುಂಬರುವ ಲೋಕಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ, ಕೆಲ ದಿನಗಳ ಹಿಂದೆ ಎಐಸಿಸಿ ಕಾರ್ಯಕಾರಿ ಸಮಿತಿಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವರನ್ನು ಸೇರ್ಪಡೆ Read more…

ಜರ್ಮನ್ ಪ್ರವಾಸದಲ್ಲಿ ರಮ್ಯಾ: ಮಿಲಿಂದ್ ಜೊತೆಗಿನ ಫೋಟೋ ಟ್ವೀಟ್

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ಮಿಲಿಂದ್‌ ದಿಯೋರಾ ವಿವಿಧ ಕಾರ್ಯಕ್ರಮಗಳ ನಿಮಿತ್ತ ಜರ್ಮನ್ ಪ್ರವಾಸದಲ್ಲಿದ್ದು, ಈ ಮಧ್ಯೆ ಎಐಸಿಸಿ ಸೋಷಿಯಲ್‌ ಮೀಡಿಯ Read more…

ರಮ್ಯಾ ಅಬ್ಬರಕ್ಕೆ ಕಾಂಗ್ರೆಸ್ ಹೈಕಮಾಂಡ್ ಬ್ರೇಕ್…?

ಬೆಂಗಳೂರು: ಕಾಂಗ್ರೆಸ್ ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾಗಿದ್ದ ಮಾಜಿ ಸಂಸದೆ, ನಟಿ ರಮ್ಯಾ ಕಾರ್ಯ ವೈಖರಿಯಿಂದ್ದ ಬೇಸರಗೊಂಡಿದ್ದ ಹೈಕಮಾಂಡ್, ಈಗ ಅವರಿಗೆ ನೀಡಲಾಗಿದ್ದ ಜವಾಬ್ದಾರಿಯನ್ನೇ ಬದಲಿಸಿದೆ. ಈ Read more…

ಮಾಜಿ ಸಂಸದೆ ರಮ್ಯಾ ಸೋಲಿನ ರಹಸ್ಯ ಬಿಚ್ಚಿಟ್ಟ ಮಾಜಿ ಶಾಸಕ

2014 ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಂಸದೆ ರಮ್ಯಾ ಅವರನ್ನು ಸೋಲಿಸಲು ಸ್ವಪಕ್ಷದ ಕಾಂಗ್ರೆಸ್ ನಾಯಕರೇ ಕುತಂತ್ರ ರೂಪಿಸಿದ್ದರೇ….? ಪಕ್ಷದ ಒಳಜಗಳವೇ ರಮ್ಯಾ ಸೋಲಿಗೆ ಕಾರಣವಾಯ್ತಾ…? ಈ ಪ್ರಶ್ನೆಗಳಿಗೆ Read more…

ಚಿತ್ರರಂಗಕ್ಕೆ ಮತ್ತೆ ಮರಳಲಿದ್ದರಾ ಮೋಹಕ ತಾರೆ ರಮ್ಯಾ?

ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯಾ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟ ಬಳಿಕ ಚಿತ್ರರಂಗದಿಂದ ಬಹುತೇಕ ನೇಪಥ್ಯಕ್ಕೆ ಸರಿದಿದ್ದರು. ಮಂಡ್ಯ ಲೋಕಸಭಾ ಸದಸ್ಯರಾಗಿ ರಮ್ಯಾ ಆಯ್ಕೆಯಾದ ನಂತರ ರಾಜಕೀಯ ರಂಗದಲ್ಲೇ Read more…

ಶಾಕಿಂಗ್: ನಟಿ ರಮ್ಯಾ ಆಪ್ತನ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು

ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ನಟಿ ರಮ್ಯಾ ಆಪ್ತ ಚಿರಾಗ್ ಪಟ್ನಾಯಕ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದ್ದು, ಈ ಕುರಿತು ಆತನ ವಿರುದ್ಧ ದೆಹಲಿ Read more…

ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಕಾಂಗ್ರೆಸ್ ನಾಯಕ ಯಾರು ಗೊತ್ತಾ?

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸಾಮಾಜಿಕ ಜಾಲತಾಣದಲ್ಲಿ ಅತಿಹೆಚ್ಚು ಫಾಲೋವರ್ಸ್ ಹೊಂದಿರುವ ಕಾಂಗ್ರೆಸ್ ನಾಯಕರಾಗಿ ಹೊರಹೊಮ್ಮಿದ್ದಾರೆ. ಹೌದು…. ಈ ಮೊದಲು ಆ ಸ್ಥಾನವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ Read more…

ಮಂಡ್ಯ ರಾಜಕಾರಣ ಕುರಿತು ರಮ್ಯಾ ತಾಯಿ ಹೇಳಿದ್ದೇನು?

ರಮ್ಯಾ ತಾಯಿ ರಂಜಿತಾ ಕಾಂಗ್ರೆಸ್ ಪಕ್ಷದಲ್ಲಿ ತಮಗೆ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದಿದ್ದರು. ಇದೀಗ ರಂಜಿತಾ ಅವರು ಯೂ Read more…

ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ: ರಮ್ಯಾ ಹೇಳಿದ್ದೇನು…?

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜಕೀಯ ಚಟುವಟಿಕೆಗಳು ಜೋರಾಗಿವೆ. ಮಂಡ್ಯ ಲೋಕಸಭೆ ಕ್ಷೇತ್ರದ ಮಾಜಿ ಸಂಸದೆ, ಎ.ಐ.ಸಿ.ಸಿ. ಸೋಷಿಯಲ್ ಮೀಡಿಯಾ ವಿಭಾಗದ ಮುಖ್ಯಸ್ಥೆ ರಮ್ಯಾ ಅವರ ಸ್ಪರ್ಧೆ ಕುರಿತಾಗಿಯೂ ಮಾತುಗಳು Read more…

ರಾಹುಲ್ ಬಂದ್ರೂ ಕಾಣಿಸಿಕೊಳ್ಳದ ಅಂಬಿ, ರಮ್ಯಾ

ಮಂಡ್ಯ: ಮಂಡ್ಯ ಜಿಲ್ಲಾ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಮಂಡ್ಯ ಜಿಲ್ಲೆಗೆ ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸಿದ್ದರೂ, ಶಾಸಕ ಹಾಗೂ ಮಾಜಿ ಸಚಿವ ಅಂಬರೀಶ್ ಕಾಣಿಸಿಕೊಂಡಿಲ್ಲ. ಇನ್ನು Read more…

‘ನನ್ನ ನಿರ್ಧಾರದಿಂದ ರಮ್ಯಾಗೆ ಮುಜುಗರವಾಗಲ್ಲ’

ಬೆಂಗಳೂರು: ‘ಕಾಂಗ್ರೆಸ್ ಪಕ್ಷದಿಂದ ನಾನು ಸ್ಪರ್ಧೆ ಮಾಡುತ್ತಿಲ್ಲ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕಾರಣ, ರಮ್ಯಾಗೆ ಮುಜುಗರವಾಗುವುದಿಲ್ಲ’. ಹೀಗೆಂದು ಹೇಳಿದ್ದು ಎ.ಐ.ಸಿ.ಸಿ. ಸೋಷಿಯಲ್ ಮೀಡಿಯಾ ವಿಭಾಗದ ಮುಖ್ಯಸ್ಥೆ ರಮ್ಯಾ ಅವರ Read more…

ರಮ್ಯಾ ಟ್ವೀಟ್ ಗೆ ಇನ್ಮುಂದೆ ಬಿಜೆಪಿಯಿಂದ ‘ನೋ ರಿಯಾಕ್ಷನ್’…?

ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ, ಬಿಜೆಪಿ ಮತ್ತು ಆ ಪಕ್ಷದ ನಾಯಕರ ವಿರುದ್ದ ಕೆರಳಿಸುವಂತಹ ಎಷ್ಟೇ ಟ್ವೀಟ್ ಮಾಡಿದರೂ ಅದಕ್ಕೆ ಪ್ರತಿಕ್ರಿಯೆ ನೀಡದಿರಲು Read more…

ರಾಹುಲ್ ತಮ್ಮ ಟ್ವೀಟರ್ ತಾವೇ ಬರೀತಾರೆ -ರಮ್ಯಾ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಟ್ವೀಟರ್ ನಲ್ಲಿ ಸ್ವತಃ ತಾವೇ ಟ್ವಿಟ್ ಮಾಡ್ತಾರಂತೆ. ಈ ವಿಷ್ಯವನ್ನು ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ( ದಿವ್ಯಾ) ಹೇಳಿದ್ದಾರೆ. Read more…

ಜಗ್ಗೇಶ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಲ್ಲ: ರಮ್ಯಾ

ಬೆಂಗಳೂರು: POT ಪದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಪ್ರಧಾನಿಯವರು ನೀಡಿದ್ದ TOP ಹೇಳಿಕೆಯನ್ನೇ ನಾನು ಹೇಳಿದ್ದೇನೆ. ಅದಕ್ಕೆ ವಿಶೇಷ ಅರ್ಥವೇನೂ ಇಲ್ಲ ಎಂದು ಮಾಜಿ ಸಂಸದೆ, ಎ.ಐ.ಸಿ.ಸಿ. Read more…

ರಮ್ಯಾ ವಿರುದ್ಧ ಪೊಲೀಸರಿಗೆ ದೂರು ನೀಡಿದ ಬಿ.ಜೆ.ಪಿ.

ಬೆಂಗಳೂರು: ಕಾಂಗ್ರೆಸ್ ಸೋಷಿಯಲ್ ಮೀಡಿಯಾ ವಿಭಾಗದ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಅವರ ವಿರುದ್ಧ ಬಿ.ಜೆ.ಪಿ. ದೂರು ನೀಡಿದೆ. ಒಂದೇ ಹೆಸರಲ್ಲಿ 2 -3 ಖಾತೆಗಳನ್ನು ಹೊಂದುವುದು ತಪ್ಪೇನಲ್ಲ Read more…

ಜಗ್ಗೇಶ್-ರಮ್ಯಾ ನಡುವಿನ ಟ್ವೀಟ್ ಸಮರಕ್ಕೆ ಸಚಿವೆ ಉಮಾಶ್ರೀ ಹೇಳಿದ್ದೇನು…?

ಶಿವಮೊಗ್ಗ : ರಾಜಕಾರಣದಲ್ಲಿ ಭಾಷೆ ಬಳಸುವಾಗ ಎಚ್ಚರಿಕೆ ವಹಿಸಬೇಕು ಎಂದು ಸಚಿವೆ ಉಮಾಶ್ರೀ ಹೇಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿನಿಮಾ ಮತ್ತು ರಾಜಕಾರಣ  ಬೇರೆ ಕ್ಷೇತ್ರಗಳಾಗಿವೆ. ಸಿನಿಮಾ Read more…

ರಮ್ಯಾ ವಿರುದ್ಧ ಮುಂದುವರೆದ ಜಗ್ಗೇಶ್ ಟ್ವೀಟ್ ವಾರ್

ಮಾಜಿ ಸಂಸದೆ, ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಹಾಗೂ ಸಂವಹನ ವಿಭಾಗದ ಮುಖ್ಯಸ್ಥೆ ರಮ್ಯಾ ವಿರುದ್ಧ ನಟ ಜಗ್ಗೇಶ್ ಟ್ವೀಟ್ ವಾರ್ ಮುಂದುವರೆಸಿದ್ದಾರೆ. ಒಂದೇ ಹೆಸರಲ್ಲಿ 2 -3 ಖಾತೆಗಳನ್ನು Read more…

ನಟಿ ರಮ್ಯಾ ಕುರಿತಾಗಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ ಜಗ್ಗೇಶ್

ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ಎ.ಐ.ಸಿ.ಸಿ. ಐಟಿ ಸೆಲ್ ಮುಖ್ಯಸ್ಥೆ ರಮ್ಯಾ ಅವರಿಗೆ ಬಿ.ಜೆ.ಪಿ. ಮುಖಂಡ, ನಟ ಜಗ್ಗೇಶ್ ಟಾಂಗ್ ಕೊಟ್ಟಿದ್ದಾರೆ. ಮೋದಿ ನಿನ್ನೆ ಬಿ.ಜೆ.ಪಿ. ಪರಿವರ್ತನಾ Read more…

‘ರಮ್ಯಾ ಸ್ಪರ್ಧಿಸಿದ್ರೂ ನಾನು ಅಭ್ಯರ್ಥಿಯಾಗ್ತೇನೆ’

ಮಂಡ್ಯ: ಮುಂಬರುವ ಚುನಾವಣೆಯಲ್ಲಿ ಮಂಡ್ಯದಲ್ಲಿ ನಾನು ಸ್ಪರ್ಧೆ ಮಾಡುವುದು ನಿಶ್ಚಿತ. ರಮ್ಯಾ ಸ್ಪರ್ಧಿಸಿದ್ರೂ ನಾನು ಸ್ಪರ್ಧಿಸುತ್ತೇನೆ. ನಾನು ಆಕಾಂಕ್ಷಿಯಲ್ಲ. ಮಂಡ್ಯದಲ್ಲಿ ನಾನೇ ಬಾಸು, ನಾನೇ ಅಭ್ಯರ್ಥಿ ಎಂದು ಮಾಜಿ Read more…

ಮಂಡ್ಯದಲ್ಲಿ ರಮ್ಯಾ ಮನೆ ಮಾಡಿದ್ದೇಕೆ ಗೊತ್ತಾ..?

ನಟಿ ಹಾಗೂ ರಾಜಕಾರಣಿ ರಮ್ಯಾ ಅವರು ಮಂಡ್ಯದಲ್ಲಿ ಮನೆ ಮಾಡಿದ್ದಾರೆ. ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿತ್ತಾದರೂ ಈ ಗೊಂದಲಗಳಿಗೆಲ್ಲಾ ತೆರೆ ಬಿದ್ದಿದೆ. ರಮ್ಯಾ ಎ.ಐ.ಸಿ.ಸಿ. Read more…

ರಮ್ಯಾ ಬಂದ ಬಳಿಕ ಬದಲಾಗಿದೆ ಕಾಂಗ್ರೆಸ್ ಡಿಜಿಟಲ್ ಟೀಂ

ಗುಜರಾತ್ ಚುನಾವಣೆಗೂ ಮೊದಲೇ ಕಾಂಗ್ರೆಸ್ ಡಿಜಿಟಲ್ ಟೀಂ ಕ್ರಿಯಾತ್ಮಕ ಕೆಲಸಕ್ಕೆ ಕೈ ಹಾಕ್ತಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಜರಾತ್ ಪ್ರವಾಸ ನಡೆಸಿದ್ದ ವೇಳೆ ಕಾಂಗ್ರೆಸ್ ಡಿಜಿಟಲ್ ಟೀಂ Read more…

ರಮ್ಯಾ ಕುರಿತಾಗಿ ಹರಿದಾಡ್ತಿದೆ ಹೀಗೊಂದು ಸುದ್ದಿ

ಸ್ಯಾಂಡಲ್ ವುಡ್ ನಲ್ಲಿ ಅಂತೆ ಕಂತೆ ಸುದ್ದಿಗಳಿಗೆ ಭರವೇನೂ ಇಲ್ಲ. ರಾಜಕಾರಣದಲ್ಲಿ ಬ್ಯುಸಿಯಾಗಿರುವ ನಟಿ ರಮ್ಯಾ ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡ್ತಿದೆ. ನಾಗಶೇಖರ್ ನಿರ್ದೇಶನದ ‘ಸಂಜು Read more…

ಮಾಜಿ ಸಂಸದೆ ರಮ್ಯಾಗೆ ಬಡ್ತಿ ನೀಡಿದ ಮೇಡಂ

ಸ್ಯಾಂಡಲ್ ವುಡ್ ನಟಿ ಹಾಗೂ ಮಾಜಿ ಸಂಸದೆ ರಮ್ಯಾರಿಗೆ ರಾಷ್ಟ್ರ ರಾಜಕಾರಣಕ್ಕೆ ಬಡ್ತಿ ಸಿಕ್ಕಿದೆ. ಮಂಡ್ಯ ಮಾಜಿ ಸಂಸದೆ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು Read more…

ಎ.ಐ.ಸಿ.ಸಿ.ಯಲ್ಲಿ ನಟಿ ರಮ್ಯಾಗೆ ಸ್ಥಾನ

ನವದೆಹಲಿ: ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರಿಗೆ ಎ.ಐ.ಸಿ.ಸಿ.ಯ ಸೋಷಿಯಲ್ ಮೀಡಿಯಾ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ. ಮಂಡ್ಯ ಲೋಕಸಭೆ ಕ್ಷೇತ್ರದಿಂದ ಚುನಾಯಿತರಾಗಿದ್ದ ಅವರು ಕಳೆದ ಚುನಾವಣೆಯಲ್ಲಿ ಸೋಲು Read more…

ಜಾಲತಾಣಗಳಲ್ಲಿ ಹರಿದಾಡ್ತಿವೆ ನಟಿ ರಮ್ಯಾ ಫೋಟೋ

ನಟಿ, ಮಾಜಿ ಸಂಸದೆ ರಮ್ಯಾ ಅವರು ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಮೊದಲಾದ ಸ್ವಾತಂತ್ರ್ಯ ಹೋರಾಟಗಾರರ ಜೊತೆ ಇರುವ ಬ್ಲಾಕ್ ಅಂಡ್ ವೈಟ್ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಾದ Read more…

ಮತ್ತೊಂದು ವಿವಾದಿತ ಹೇಳಿಕೆ ನೀಡಿದ ರಮ್ಯಾ

ಮಂಡ್ಯ: ಪಾಕಿಸ್ತಾನ ಹಾಗೂ ಮಂಗಳೂರು ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಮತ್ತೊಂದು ಹೇಳಿಕೆ ನೀಡಿದ್ದು, ಚರ್ಚೆಗೆ ಕಾರಣವಾಗಿದೆ. ರಮ್ಯಾ ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ Read more…

ನಟಿ ರಮ್ಯಾ ಕಾರಿನ ಮೇಲೆ ಮೊಟ್ಟೆ ಎಸೆತ

ಮಂಗಳೂರು: ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು, ಪ್ರಯಾಣಿಸುತ್ತಿದ್ದ ಕಾರಿನ ಮೇಲೆ, ಮೊಟ್ಟೆ ಎಸೆದು, ಮುತ್ತಿಗೆ ಹಾಕಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಅಲ್ಲದೇ, ರಮ್ಯಾ ಅವರಿಗೆ ಕಪ್ಪು Read more…

ರಮ್ಯಾ ಹೇಳಿಕೆಗೆ ‘ಲೂಸ್ ಮಾದ’ ಯೋಗಿ ಟಾಂಗ್

ಬೆಂಗಳೂರು: ಪಾಕಿಸ್ತಾನ ಕುರಿತಾಗಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು, ನೀಡಿದ ಹೇಳಿಕೆ ಪರ, ವಿರೋಧ ಚರ್ಚೆಗೆ ಕಾರಣವಾಗಿದೆ. ಈ ನಡುವೆ ನಟ ‘ಲೂಸ್ ಮಾದ’ ಖ್ಯಾತಿಯ Read more…

ನರಕವನ್ನು ಯಾರೂ ನೋಡಿಲ್ಲ ಎಂದ ರಮ್ಯಾ

ಬೆಂಗಳೂರು: ಪಾಕಿಸ್ತಾನ ಕುರಿತ ತಮ್ಮ ಹೇಳಿಕೆಯಿಂದ ವಿವಾದ ಉಂಟಾದ ಬಳಿಕ, ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ಪಾಕಿಸ್ತಾನ ನರಕವಲ್ಲ, ನರಕವನ್ನು ಯಾರೂ ನೋಡಿಲ್ಲ ಎಂದು Read more…

ನಟಿ ರಮ್ಯಾ ವಿರುದ್ಧ ದೂರು ದಾಖಲು

ಮಡಿಕೇರಿ: ಪಾಕಿಸ್ತಾನ ನರಕವಲ್ಲ, ಅಲ್ಲಿನ ಜನ ಶಾಂತ ರೀತಿಯಿಂದ ಕಾಣುತ್ತಾರೆ ಎಂದು ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಹೇಳಿಕೆ ನೀಡಿದ್ದನ್ನು ವಿರೋಧಿಸಿ ನ್ಯಾಯಾಲಯಕ್ಕೆ ದೂರು ನೀಡಲಾಗಿದೆ. ಕೊಡಗು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...