alex Certify
ಕನ್ನಡ ದುನಿಯಾ       Mobile App
       

Kannada Duniya

ತಪ್ಪಿದ ವಿಮಾನ ಹಿಡಿಯಲು ರನ್ ವೇಯಲ್ಲಿ ಓಡಿದ ಪುಣ್ಯಾತ್ಮ

ಬಸ್ ಅಥವಾ ಟ್ರೈನ್ ಹಿಂದೆ ಓಡುವವರನ್ನು ನಾವು ನೋಡಿದ್ದೇವೆ. ಕೆಲವರು ಕಷ್ಟಪಟ್ಟು ಟ್ರೈನ್ ಹತ್ತಿದ್ರೆ ಮತ್ತೆ ಕೆಲವರು ಓಟ ಕೈಬಿಡ್ತಾರೆ. ವಿಮಾನ ತಪ್ಪಿಸಿಕೊಂಡು ರನ್ ವೇಯಲ್ಲಿ ವಿಮಾನ ಹಿಡಿಯಲು Read more…

ರನ್ ವೇ ನಲ್ಲಿ ಜಾರಿದ ವಿಮಾನ, ತಪ್ಪಿದ ಅನಾಹುತ

ಕಠ್ಮಂಡುವಿನಲ್ಲಿ ವಿಮಾನ ರನ್ ವೇನಲ್ಲಿ ಜಾರಿದ ಪರಿಣಾಮ ಐದು ಪ್ರಯಾಣಿಕರಿಗೆ ಗಾಯವಾದ ಘಟನೆ ತ್ರಿಭುವನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ನೇಪಾಲ್ಗುಂಜ್ ದಿಂದ ಕಠ್ಮಂಡುವಿಗೆ ಹಾರಾಟ ನಡೆಸಿದ ವಿಮಾನದಲ್ಲಿ Read more…

ಮುಂಬೈ ಏರ್ಪೋರ್ಟಿನಲ್ಲಿ ಸ್ವಲ್ಪದರಲ್ಲಿ ತಪ್ಪಿದೆ ಭಾರಿ ಅವಘಡ

ಮಂಗಳವಾರ ಮಧ್ಯಾಹ್ನ ಆಂಧ್ರಪ್ರದೇಶದ ವಿಜಯವಾಡದಿಂದ ಹೊರಟಿದ್ದ ಏರ್ ಇಂಡಿಯಾ ವಿಮಾನ ಮುಂಬೈ ವಿಮಾನ ನಿಲ್ದಾಣ ತಲುಪಿದ್ದು, ರನ್ ವೇ ಹದಿನಾಲ್ಕರ ಮೇಲೆ ಇಳಿಯುತ್ತಿದ್ದಾಗ ಸ್ಕಿಡ್ ಆಗಿದೆ. ಈ ದುರಂತ Read more…

ರನ್ ವೇನಲ್ಲೇ ವಿಮಾನಗಳ ಮಧ್ಯೆ ಡಿಕ್ಕಿ

ಇಂಡೋನೇಷ್ಯಾದ ಮೇದನ್ ಎಂಬಲ್ಲಿ ರನ್ ವೇನಲ್ಲೇ ಎರಡು ವಿಮಾನಗಳ ಮಧ್ಯೆ ಡಿಕ್ಕಿ ಸಂಭವಿಸಿದೆ. ಲಯನ್ ಏರ್ ಗೆ ಸೇರಿದ ಬೋಯಿಂಗ್ ವಿಮಾನ ಕೌಲಾನಮು ನಿಲ್ದಾಣದಲ್ಲಿ ಲ್ಯಾಂಡ್ ಆಗಿತ್ತು. ಈ Read more…

ದೆಹಲಿ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅನಾಹುತ

ದೆಹಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ಅನಾಹುತವೊಂದು ಕೊನೆ ಕ್ಷಣದಲ್ಲಿ ತಪ್ಪಿದೆ. ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಹಾಗೂ ಇಂಡಿಗೊ ವಿಮಾನ ಮುಖಾಮುಖಿಯಾಗಿತ್ತು. ಎರಡೂ ವಿಮಾನ Read more…

ಅಬ್ಬಾ! ಸ್ವಲ್ಪದರಲ್ಲೇ ತಪ್ಪಿದೆ ವಿಮಾನಗಳ ಡಿಕ್ಕಿ

ಅಹಮದಾಬಾದ್: ಅಹಮದಾಬಾದ್ ಏರ್ ಪೋರ್ಟ್ ನಲ್ಲಿ ಸಂಭವಿಸಬಹುದಾಗಿದ್ದ, ಭಾರೀ ದುರಂತವೊಂದು ಅದೃಷ್ಟವಶಾತ್ ತಪ್ಪಿದೆ. ಏರ್ ಟ್ರಾಫಿಕ್ ಕಂಟ್ರೋಲ್ ರೂಂ(ಎ.ಟಿ.ಸಿ.) ಸಿಬ್ಬಂದಿ ನೀಡಿದ ತುರ್ತು ಸಂದೇಶ ಮತ್ತು ಅದನ್ನು ಪಾಲಿಸಿದ Read more…

ಗೋವಾ ವಿಮಾನ ನಿಲ್ದಾಣದಲ್ಲಿ ತಪ್ಪಿತು ಭಾರೀ ದುರಂತ

ಗೋವಾ: ಸಿಬ್ಬಂದಿ ಸೇರಿದಂತೆ 161 ಪ್ರಯಾಣಿಕರಿದ್ದ, ಜೆಟ್ ಏರ್ ವೇಸ್ ವಿಮಾನ ರನ್ ವೇ ನಿಂದ ಜಾರಿದ್ದು, ಅದೃಷ್ಟವಶಾತ್ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಗೋವಾದಿಂದ ಮುಂಬೈಗೆ ಹೊರಟಿದ್ದ ಜೆಟ್ Read more…

ಸುರಕ್ಷಿತವಾಗಿ ವಿಮಾನ ಲ್ಯಾಂಡ್ ಆಗಲು ಮೇಕೆ ಬಲಿ..!

ಪಾಕಿಸ್ತಾನ್ ಇಂಟರ್ ನ್ಯಾಷನಲ್ ಏರ್ ಲೈನ್ಸ್ ಗೆ ಸೇರಿದ ವಿಮಾನಗಳು ಸೇಫ್ ಆಗಿ ಲ್ಯಾಂಡ್ ಆಗಲೆಂದು ಹಾರೈಸಿ ಅಧಿಕಾರಿಗಳು ವಿಮಾನ ನಿಲ್ದಾಣದ ರನ್ ವೇ ನಲ್ಲೇ ಮೇಕೆ ಬಲಿ Read more…

ಕೆ.ಐ.ಎ.ಎಲ್. ಹಗಲಿನಲ್ಲಿ ವಿಮಾನ ಹಾರಾಟ ಸ್ಥಗಿತ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(ಕೆ.ಐ.ಎ.ಎಲ್) ರನ್ ವೇ ಸಾಮರ್ಥ್ಯ ಮೇಲ್ದರ್ಜೆಗೇರಿಸುವ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ 2017 ರ ಫೆಬ್ರವರಿ 19 ರಿಂದ ಏಪ್ರಿಲ್ 30 ರ Read more…

ರನ್ ವೇನಲ್ಲೇ ವಿಮಾನಕ್ಕೆ ಬೆಂಕಿ

ಚಿಕಾಗೋ: ಚಿಕಾಗೋ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೋಯಿಂಗ್ 767 ವಿಮಾನಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, 20 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ರನ್ ವೇನಲ್ಲಿ ಟೇಕಾಫ್ ಆಗಲು ಸಿದ್ಧತೆಯಲ್ಲಿದ್ದ ವಿಮಾನದಲ್ಲಿ Read more…

ಅಬ್ಬಾ! ಈ ಪೈಲಟ್ ನ ಎದೆಗಾರಿಕೆಯನ್ನು ನೀವು ಮೆಚ್ಚದೆ ಇರಲಾರಿರಿ!!

ವಿಮಾನವೊಂದು ಲ್ಯಾಂಡ್ ಆಗುವ ಸಂದರ್ಭದಲ್ಲಿ ಬಿರುಗಾಳಿಯ ಕಾರಣಕ್ಕೆ ಅಪಘಾತಕ್ಕೀಡಾಗುವುದು ಸ್ವಲ್ಪದರಲ್ಲೇ ತಪ್ಪಿದೆಯಲ್ಲದೇ ಇದಕ್ಕೆ ಅಂಜದ ಪೈಲಟ್ ದ್ವಿತೀಯ ಪ್ರಯತ್ನದಲ್ಲಿ ಯಶಸ್ವಿಯಾಗಿ ವಿಮಾನವನ್ನು ಇಳಿಸಿದ್ದಾರೆ. ಜೆಕ್ ರಿಪಬ್ಲಿಕ್ ನ ಪ್ರೇಗ್ Read more…

ನಿಂತಿದ್ದ ವಿಮಾನಕ್ಕೆ ಮತ್ತೊಂದು ವಿಮಾನ ಡಿಕ್ಕಿ

ರನ್ ವೇ ನಲ್ಲಿ ನಿಂತಿದ್ದ ವಿಮಾನಕ್ಕೆ ಹಿಂಬದಿಯಿಂದ ಬಂದ ಮತ್ತೊಂದು ವಿಮಾನ ಢಿಕ್ಕಿ ಹೊಡೆದಿದ್ದು, ದುರಂತ ಸ್ವಲ್ಪದರಲ್ಲೇ ತಪ್ಪಿದೆ. ಕಳೆದ ವಾರ ಅಮೆರಿಕಾದ ನೆವಾಡದಲ್ಲಿ ಈ ಘಟನೆ ನಡೆದಿದ್ದು, ಇದರ Read more…

ರನ್ ವೇ ನಿಂದ ಜಾರಿದ ವಿಮಾನ

ವಿಮಾನ ಲ್ಯಾಂಡ್ ಆಗುವ ಸಂದರ್ಭದಲ್ಲಿ ಎಷ್ಟೆಲ್ಲಾ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಆದರೆ ಎಷ್ಟೇ ಎಚ್ಚರಿಕೆ ವಹಿಸಿದರೂ, ಕಡಿಮೆಯೇ, ಕೆಲವೊಮ್ಮೆ ಯಡವಟ್ಟುಗಳಾಗಿಬಿಡುತ್ತವೆ. ಹೀಗೆ ವಿಮಾನ ಲ್ಯಾಂಡ್ ಆಗುವ ಸಂದರ್ಭದಲ್ಲಿ ಏನಾಗಿದೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...