alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿಯನ್ನು ಥಳಿಸಿದ್ದ ಎಸ್ಐ ಪುತ್ರ ಸಿಕ್ಕಿ ಬಿದ್ದಿದ್ದೇಗೆ ಗೊತ್ತಾ?

ದೆಹಲಿಯ ಪೊಲೀಸ್ ಅಧಿಕಾರಿಯ ಮಗನೊಬ್ಬ ಯುವತಿಯ ಮೇಲೆ ಹಲ್ಲೆ ಮತ್ತು ಅತ್ಯಾಚಾರ ನಡೆಸಿದ್ದಾನೆ ಎನ್ನಲಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದ ಘಟನೆ ನಿಮಗೆ ನೆನಪಿರಬಹುದು. ಯುವತಿಯ Read more…

ಸಲ್ಮಾನ್ ‘ಭಾರತ್’ ಚಿತ್ರಕ್ಕೆ ಎದುರಾಯ್ತು ಹೊಸ ಕಂಟಕ

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ದೋಷಿ ಎಂದು ತೀರ್ಪು ನೀಡಿ ಆನಂತರ ಷರತ್ತು ಬದ್ಧ ಜಾಮೀನು ನೀಡಿದ್ದ ಜೋಧ್ಪುರ್ ನ್ಯಾಯಾಲಯ, ವಿದೇಶಕ್ಕೆ ತೆರಳುವ ವೇಳೆ ಪ್ರತಿ ಬಾರಿಯೂ Read more…

ರೈಲು ಪ್ರಯಾಣ ರದ್ದಾದ್ರೆ ಹಣ ವಾಪಸ್ ಪಡೆಯೋದು ಹೇಗೆ…?

ಭಾರತೀಯ ರೈಲ್ವೆ ಇಲಾಖೆ, ಪ್ರಯಾಣಿಕರ ಸುಗಮ ಸಂಚಾರಕ್ಕೆ ನಾನಾ ಅನುಕೂಲಗಳನ್ನು ಕಲ್ಪಿಸ್ತಾನೆ ಬಂದಿದೆ. ರೈಲ್ವೆ ಪ್ರಯಾಣದ ಮುಂಗಡ ಟಿಕೆಟ್ ಬುಕ್ಕಿಂಗ್ ಗಾಗಿ ತತ್ಕಾಲ್ ವ್ಯವಸ್ಥೆಯಿಂದಾಗಿ ಅಂತಿಮ ಕ್ಷಣದಲ್ಲಿ ಪ್ರಯಾಣ Read more…

ವಿಮಾನ ಪ್ರಯಾಣಿಕರಿಗೆ ಖುಷಿ ಸುದ್ದಿ

ಕೇಂದ್ರ ಸರ್ಕಾರ ವಿಮಾನ ಪ್ರಯಾಣಿಕರಿಗೊಂದು ಖುಷಿ ಸುದ್ದಿ ನೀಡಿದೆ. ವಿಮಾನ ಹಾರಾಟ ರದ್ದಾಗಲು ವಿಮಾನ ಕಂಪನಿಗಳೇ ಕಾರಣವಾದಲ್ಲಿ ಪ್ರಯಾಣಿಕರ ಟಿಕೆಟ್ ಹಣವನ್ನು ಸಂಸ್ಥೆಗಳು ವಾಪಸ್ ನೀಡಲಿವೆ. ಕಾಗದ ರಹಿತ Read more…

ವಿಮಾನ ಟಿಕೆಟ್ ರದ್ದು ಮಾಡಿದ ಏಜೆನ್ಸಿಯಿಂದ್ಲೇ ಪ್ರಯಾಣಿಕನಿಗೆ ಪರಿಹಾರ

ಧರ್ಮಶಾಲಾದಿಂದ ಹಿಮಾಚಲ ಪ್ರದೇಶಕ್ಕೆ ಬುಕ್ ಆಗಿದ್ದ ಟಿಕೆಟ್ ಒಂದನ್ನು ಆಕಸ್ಮಿಕವಾಗಿ ಕ್ಯಾನ್ಸಲ್ ಮಾಡಿದ್ದ ಖಾಸಗಿ ಆನ್ ಲೈನ್ ಟಿಕೆಟಿಂಗ್ ಏಜೆನ್ಸಿ ಈಗ ಪ್ರಯಾಣಿಕನಿಗೆ 63,000 ರೂಪಾಯಿ ಪರಿಹಾರ ಕೊಡಬೇಕಿದೆ. Read more…

ಆಧಾರ್ ಕಾರ್ಡ್ ಜೋಡಣೆಯಿಂದಾಗಿ ಬಯಲಾಗಿದೆ ಈ ‘ರಹಸ್ಯ’

ಹೈದರಾಬಾದ್: ಅನೇಕ ಯೋಜನೆ, ಸೇವೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಅದೇ ರೀತಿ ರೇಷನ್ ಕಾರ್ಡ್ ಗಳಿಗೆ ಆಧಾರ್ ಜೋಡಣೆ ಮಾಡಲಾಗ್ತಿದೆ. ಆಧಾರ್ ಜೋಡಣೆ ಬಳಿಕ, ಬರೋಬ್ಬರಿ 3 Read more…

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್

ಬೆಂಗಳೂರು: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮಂಜೂರಾದ ಸಾವಿರಾರು ಹುದ್ದೆಗಳನ್ನು ರದ್ದುಪಡಿಸುವ ಸಾಧ್ಯತೆ ಇದೆ. ಮಂಜೂರಾದ ಹುದ್ದೆಗಳಲ್ಲಿ 2,52,596 ಹುದ್ದೆಗಳು Read more…

ಮೋದಿ ರೋಡ್ ಶೋಗೆ ಅನುಮತಿ ನೀಡದ ಪೊಲೀಸರು…!

ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು, 2 ನೇ ಹಂತದಲ್ಲಿ ರಾಜಕೀಯ ಪಕ್ಷಗಳ ನಾಯಕರು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಅಹಮದಾಬಾದ್ ನಲ್ಲಿ ಪ್ರಧಾನಿ ನರೇಂದ್ರ Read more…

ಮದುವೆ ದಿನವೇ ಇಂತಹ ನಿರ್ಧಾರ ಕೈಗೊಂಡ ವಧು

ಕೋಟ: ಏನೇನೋ ಕಾರಣಕ್ಕೆ ಮದುವೆ ನಿಂತ ಪ್ರಸಂಗಗಳನ್ನು ಓದಿರುತ್ತೀರಿ. ಅಂತಹುದೇ ಘಟನೆಯೊಂದರ ಮಾಹಿತಿ ಇಲ್ಲಿದೆ ನೋಡಿ. 1 ಕೋಟಿ ರೂ. ವರದಕ್ಷಿಣೆ ಕೊಡುವಂತೆ ಬೇಡಿಕೆ ಇಟ್ಟ ವರನನ್ನು ಮದುವೆಯಾಗದಿರಲು Read more…

ಇಳಿಕೆಯಾಗಲಿದೆ ವಿಮಾನ ಟಿಕೆಟ್ ರದ್ದತಿ ಶುಲ್ಕ

ವಿಮಾನದ ಟಿಕೆಟ್ ಕ್ಯಾನ್ಸಲ್ ಮಾಡಿದ್ರೆ ಅದಕ್ಕೂ ನೀವು ಶುಲ್ಕ ಕಟ್ಟಬೇಕು. ಕೆಲವು ವಿಮಾನಯಾನ ಸಂಸ್ಥೆಗಳಂತೂ 3000 ರೂಪಾಯಿ ಟಿಕೆಟ್ ರದ್ದತಿ ಶುಲ್ಕ ವಿಧಿಸುತ್ತಿವೆ. ಇದು ತೀರಾ ಅತಿಯಾಯ್ತು ಅನ್ನೋದು Read more…

ಈ ಕಾರಣಕ್ಕೆ ರದ್ದಾಯ್ತು ಕೆ ಆರ್ ಕೆ ಟ್ವಿಟ್ಟರ್ ಖಾತೆ…!

ಸಾಮಾಜಿಕ ಜಾಲತಾಣ ಟ್ವಿಟ್ಟರ್ ಮೂಲಕ ಬಾಲಿವುಡ್ ಸೆಲೆಬ್ರಿಟಿಗಳ ಕಾಲೆಳೆಯುವುದರಲ್ಲಿ ಕಮಲ್ ಆರ್ ಖಾನ್ ದು ಎತ್ತಿದ ಕೈ. ಸದಾ ವಿವಾದಾತ್ಮಕ ಟ್ವೀಟ್ ಗಳನ್ನು ಮಾಡುವ ಮೂಲಕ ಕಮಲ್ ಆರ್ Read more…

ಬೇಸರ ಕಳೆಯಲು ಈ ಯುವತಿ ಮಾಡಿದ್ದೇನು ಗೊತ್ತಾ?

ವಿಮಾನ ಪ್ರಯಾಣ ಯಾವಾಗ್ಲೂ ಸುಖಕರವಾಗಿರತ್ತೆ ಅಂತಾ ಹೇಳೋದ್ ಕಷ್ಟ. ಅದ್ರಲ್ಲೂ ವಿಮಾನ ವಿಳಂಬವಾದ್ರೆ ಅಥವಾ ರದ್ದಾದ್ರೆ ಪ್ರಯಾಣಿಕರಿಗೆ ಫಜೀತಿ ತಪ್ಪಿದ್ದಲ್ಲ. ಗಂಟೆಗಟ್ಟಲೆ ನಿಲ್ದಾಣದಲ್ಲಿ ಕುಳಿತು ಬೋರ್ ಆಗೋದಂತೂ ಗ್ಯಾರಂಟಿ. Read more…

ರಾಯಚೂರು ಕಾಂಗ್ರೆಸ್ ಸಮಾವೇಶ ರದ್ದು..?

ಬೆಂಗಳೂರು: ರಾಯಚೂರಿನಲ್ಲಿ ಆಗಸ್ಟ್ 4 ರಂದು ಎ.ಐ.ಸಿ.ಸಿ. ಉಪಾಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶವನ್ನು ರದ್ದುಪಡಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಎನ್. ಧರಂಸಿಂಗ್ ನಿಧನ ಮತ್ತು ಉಪ Read more…

ರದ್ದಾಯ್ತು ಸಚಿವನ ಪೆಟ್ರೋಲ್ ಬಂಕ್

ಪಾಟ್ನಾ: ಆರ್.ಜೆ.ಡಿ. ನಾಯಕ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ, ಬಿಹಾರದ ಆರೋಗ್ಯ ಇಲಾಖೆ ಸಚಿವ ತೇಜ್ ಪ್ರತಾಪ್ ಯಾದವ್ ಗೆ ಹಿನ್ನಡೆಯಾಗಿದೆ. ತೇಜ್ ಪ್ರತಾಪ್ ಹೆಸರಲ್ಲಿದ್ದ ಪೆಟ್ರೋಲ್ Read more…

ಕಾಶ್ಮೀರದ ಅನಂತನಾಗ್ ಉಪ ಚುನಾವಣೆ ರದ್ದು

ಜಮ್ಮು-ಕಾಶ್ಮೀರದ ಅನಂತನಾಗ್ ಕ್ಷೇತ್ರದ ಲೋಕಸಭಾ ಉಪಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ರದ್ದು ಮಾಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಅನಂತನಾಗ್ ಕ್ಷೇತ್ರದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಸಾಧ್ಯವಿಲ್ಲ ಅಂತಾ Read more…

ಕ್ಯಾನ್ಸಲ್ ಆಯ್ತು ಉಪ ಚುನಾವಣೆ

ಚೆನ್ನೈ: ಭಾರೀ ಅಕ್ರಮ ನಡೆದ ಹಿನ್ನಲೆಯಲ್ಲಿ, ಚೆನ್ನೈನ ಆರ್.ಕೆ. ನಗರ ವಿಧಾನಸಭೆ ಕ್ಷೇತ್ರಕ್ಕೆ ಏಪ್ರಿಲ್ 12 ರಂದು ನಡೆಯಬೇಕಿದ್ದ ಉಪ ಚುನಾವಣೆಯನ್ನು ರದ್ದುಪಡಿಸಲಾಗಿದೆ. ತಮಿಳುನಾಡು ಆರೋಗ್ಯ ಸಚಿವರ ಮನೆ Read more…

ಏರ್ ಇಂಡಿಯಾ ಮಾಡಿದ ಯಡವಟ್ಟಿಗೆ ಪರಿತಪಿಸಿದ್ದಾರೆ ಪ್ರಯಾಣಿಕರು

ಭಾನುವಾರದಂದು ಮುಂಬೈನಿಂದ ಗ್ವಾಲಿಯಾರ್ ಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ 70 ಮಂದಿ ಪ್ರಯಾಣಿಕರು ವಿಮಾನ ರದ್ದಾಗುವ ಸೂಚನೆ ದೊರಕುವ ಮುನ್ನ ಮೂರು ಗಂಟೆಗಳ ಕಾಲ ಅಕ್ಷರಶಃ ಬಂಧಿಗಳಾಗಿದ್ದಾರೆ. Read more…

ರದ್ದಾಯ್ತು 20 ಸಾವಿರ ಎನ್.ಜಿ.ಒ. ಲೈಸೆನ್ಸ್

ನವದೆಹಲಿ:  ಕಾನೂನು ಉಲ್ಲಂಘಿಸಿ, ವಿದೇಶಿ ದೇಣಿಗೆ ಸಂಗ್ರಹಿಸಿದ 20,000 ಸರ್ಕಾರೇತರ ಸಂಸ್ಥೆ(ಎನ್.ಜಿ.ಒ.)ಗಳ ಪರವಾನಗಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ. ಕೇಂದ್ರ ಗೃಹ ಮಂತ್ರಾಲಯದ ವಿದೇಶ ವಿಭಾಗದ ಪರಿಶೀಲನೆ ಸಂದರ್ಭದಲ್ಲಿ ಅಧಿಕಾರಿಗಳು ಈ Read more…

ದೆಹಲಿ ವಾಯುಮಾಲಿನ್ಯದಿಂದಾಗಿ ರಣಜಿ ಪಂದ್ಯ ರದ್ದು

ರಣಜಿ ಪಂದ್ಯದ ಮೇಲೂ ದೆಹಲಿಯ ವಾಯು ಮಾಲಿನ್ಯದ ಕರಿನೆರಳು ಚಾಚಿದೆ. ಎಲ್ಲೆಡೆ ಕಪ್ಪನೆಯ ಹೊಗೆ ಆವರಿಸಿರೋದ್ರಿಂದ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿದ್ದ ಬಂಗಾಳ-ಗುಜರಾತ್ ನಡುವಣ ರಣಜಿ ಪಂದ್ಯ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...