alex Certify ರಜೆ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಗೆಲಸದವರ ಟ್ರಿಪ್‌ ಗೆ ಬೋನಸ್ – ಹೆಲಿಕಾಪ್ಟರ್‌ ನೀಡಿದ ಉದ್ಯಮಿ…!

ಬೋನಸ್ ಎಂದರೆ ನಮ್ಮಲ್ಲಿ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ? ಒಂದು ವೇಳೆ ನಿಮ್ಮ ಬಾಸ್ ನಿಮಗೆ ನಿಮ್ಮ ಕುಟುಂಬದೊಂದಿಗೆ ಎಂಜಾಯ್ ಮಾಡಲೆಂದು ದೊಡ್ಡ ಮೊತ್ತವನ್ನು ಕೊಟ್ಟರೆ ಹೇಗೆ? ಇಂಥದ್ದೇ Read more…

ಜ್ವರದ ನೆವ ಹೇಳಿ ರಜೆ ಕೇಳುವವರ ಖೇಲ್ ಖತಂ; ನಿಜಾಂಶ ಪತ್ತೆ ಹಚ್ಚುತ್ತೆ ಹೊಸ ತಂತ್ರಾಂಶ

ಅನಾರೋಗ್ಯದ ನೆವ ಹೇಳಿ ರಜೆ ಕೇಳುವುದು ಬಹುತೇಕ ಉದ್ಯೋಗಿಗಳಲ್ಲಿ ಕಂಡು ಬರುವ ಚಾಳಿ. ಇದೀಗ ಈ ಪರಿಪಾಠಕ್ಕೆ ಅಂತ್ಯ ಹಾಡಬಲ್ಲ ಕೃತಕ ಬುದ್ಧಿಮತ್ತೆ ಆಧರಿತ ತಂತ್ರಾಂಶವೊಂದನ್ನು ಸೂರತ್‌ನ ಸರ್ದಾರ್‌ Read more…

’ಪೂರ್ವಜರಿಗೆ ಗೌರವ ಸಲ್ಲಿಸಲು’ ರಜೆ ಕೇಳಿದ ಉದ್ಯೋಗಿಗೆ ಬಾಸ್ ಹಾಕಿದ ವಿಚಿತ್ರ ಕಂಡೀಷನ್‌

ಕಾರ್ಪೋರೇಟ್ ಜಗತ್ತಿನಲ್ಲಿ ರಜೆ ಪಡೆಯಲು ಸೂಕ್ತ ಕಾರಣಗಳನ್ನು ಸಾಕ್ಷಿಯೊಂದಿಗೆ ತಿಳಿಸಬೇಕು ಎಂಬುದು ಸಾಮಾನ್ಯ ವಿಚಾರ. ಆದರೆ ಹಾಂಕಾಂಗ್‌ನ ಕಂಪನಿಯೊಂದರ ಬಾಸ್ ಒಬ್ಬ ಈ ವಿಚಾರದಲ್ಲಿ ಬಹಳ ಮುಂದೆ ಹೋಗಿದ್ದಾನೆ. Read more…

ಜನಸಂಖ್ಯೆ ಹೆಚ್ಚಿಸಲು ಚೀನಾದ ಹೊಸ ಪ್ಲಾನ್‌; ಕಾಲೇಜು ವಿದ್ಯಾರ್ಥಿಗಳಿಗೆ ಲವ್ವಲ್ಲಿ ಬೀಳಲೆಂದೇ ಕೊಟ್ಟಿದೆ ವಾರಗಟ್ಟಲೆ ರಜೆ….!

ಚೀನಾ ಸರ್ಕಾರ ದೇಶದಲ್ಲಿ ಜನನ ಪ್ರಮಾಣವನ್ನು ಹೆಚ್ಚಿಸಲು ಹೊಸ ನೀತಿಗಳನ್ನು ಜಾರಿಗೆ ತರುತ್ತಿದೆ. ಒನ್ ಚೈಲ್ಡ್ ಪಾಲಿಸಿ ಮತ್ತು ಇತರ ಕೆಲವು ಕಾರಣಗಳಿಂದ ಚೀನಾದ ಜನಸಂಖ್ಯೆಯಲ್ಲಿ ಐತಿಹಾಸಿಕ ಕುಸಿತ Read more…

BIG NEWS: ಮತದಾನ ದಿನವಾದ ಮೇ 10ರಂದು ವೇತನ ಸಹಿತ ‘ರಜೆ’ ನೀಡಲು ಆದೇಶ

ರಾಜ್ಯ ವಿಧಾನಸಭಾ ಚುನಾವಣೆಗೆ ಮೇ 10ರಂದು ಮತದಾನ ನಡೆಯುತ್ತಿದ್ದು, ಮಂಗಳವಾರದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ. ಮೇ 13ರಂದು ಫಲಿತಾಂಶ ಹೊರಬೀಳಲಿದೆ. ವಿಧಾನಸಭಾ ಚುನಾವಣೆಯನ್ನು ಸುಸೂತ್ರವಾಗಿ ನಡೆಸಲು ಕೇಂದ್ರ ಚುನಾವಣಾ Read more…

‘ಮುಷ್ಕರ’ ನಡೆಸಿದ್ದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ

ವೇತನ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಸರ್ಕಾರಿ ನೌಕರರು ಮಾರ್ಚ್ 1 ರಂದು ಕಚೇರಿಗೆ ಗೈರು ಹಾಜರಾಗಿ ಮುಷ್ಕರ ನಡೆಸಿದ್ದರು. ಆದರೆ ನೌಕರರ ಬೇಡಿಕೆಗಳಿಗೆ Read more…

ಭಾನುವಾರದ ಮೇಲೆ ಬಿದ್ದ ಕೆಟ್ಟ ದೃಷ್ಟಿಯನ್ನು ತೆಗೆಯಲು ಹೀಗೆ ಮಾಡಿದರು ಸ್ಮೃತಿ ಇರಾನಿ…!

ಸಾಮಾನ್ಯವಾಗಿ ಭಾನುವಾರದ ಬಹುತೇಕ ದಿನ ನೋಡ ನೋಡುತ್ತಿದ್ದಂತೆಯೇ ಮಾಯವಾಗಿಬಿಡುತ್ತದೆ ಎಂದು ಬಹುತೇಕರಿಗೆ ಅನಿಸುತ್ತದೆ. ಭಾನುವಾರ ಹಾಗೂ ಸೋಮವಾರದ ನಡುವೆ ಮತ್ತೊಂದು ದಿನವಿರಬೇಕಿತ್ತು ಎಂದು ನಮ್ಮಲ್ಲಿ ಬಹುತೇಕರಿಗೆ ಅನಿಸುತ್ತದೆ. ಕೇಂದ್ರ Read more…

BIG NEWS: ಏಪ್ರಿಲ್ 1ಕ್ಕೂ ಮುನ್ನ ಶೈಕ್ಷಣಿಕ ವರ್ಷ ಆರಂಭಿಸದಿರಲು ಶಾಲೆಗಳಿಗೆ CBSE ಸೂಚನೆ

ಏಪ್ರಿಲ್ 1ಕ್ಕೂ ಮುನ್ನ ಮುಂದಿನ ಶೈಕ್ಷಣಿಕ ವರ್ಷದ ಚಟುವಟಿಕೆಗಳನ್ನು ಆರಂಭಿಸದಂತೆ ತನ್ನ ಅಡಿ ಬರುವ ಎಲ್ಲಾ ಶಾಲೆಗಳಿಗೂ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಆದೇಶ ಹೊರಡಿಸಿದೆ. ಮುಂದಿನ Read more…

BIG NEWS: ಬ್ಯಾಂಕ್ ಗಳಲ್ಲಿ ವಾರಕ್ಕೆ ಐದೇ ದಿನ ಕೆಲಸ: 2 ದಿನ ರಜೆ; ಉದ್ಯೋಗಿಗಳ ಬೇಡಿಕೆಗೆ ಐಬಿಎ ಒಪ್ಪಿಗೆ

ನವದೆಹಲಿ: ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವಾರಕ್ಕೆ ಐದು ದಿನ ಮಾತ್ರ ಕಾರ್ಯನಿರ್ವಹಿಸಿ ಎರಡು ದಿನ ರಜೆ ನೀಡಬೇಕೆಂಬ ಉದ್ಯೋಗಿಗಳ ಬೇಡಿಕೆಗೆ ಭಾರತೀಯ ಬ್ಯಾಂಕ್ಸ್ ಅಸೋಸಿಯೇಷನ್(ಐಬಿಎ) ತಾತ್ವಿಕ ಒಪ್ಪಿಗೆ ನೀಡಿದೆ. ಇದಕ್ಕೆ Read more…

BREAKING: ನ್ಯೂಯಾರ್ಕ್ ಶಾಲೆಗಳಿಗೆ ದೀಪಾವಳಿಗೆ ರಜೆ ಘೋಷಣೆ; ಐತಿಹಾಸಿಕ ತೀರ್ಮಾನ ಕೈಗೊಂಡ ನಗರಾಡಳಿತ

ಅಮೇರಿಕಾದ ನ್ಯೂಯಾರ್ಕ್ ನ ಸ್ಥಳೀಯಾಡಳಿತ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ದೀಪಾವಳಿಗೆ ಇನ್ನು ಮುಂದೆ ನ್ಯೂಯಾರ್ಕ್ ನಗರದ ಶಾಲೆಗಳಿಗೆ ಅಧಿಕೃತವಾಗಿ ರಜೆ ಘೋಷಣೆ ಮಾಡಲಾಗಿದೆ. ಇದನ್ನು ಐತಿಹಾಸಿಕ ತೀರ್ಮಾನ ಎಂದು Read more…

ಕುಟುಂಬದೊಂದಿಗೆ ಕಾಲ ಕಳೆಯಲು ನೌಕರರು, ಶಾಸಕರಿಗೆ ರಜೆ ಘೋಷಿಸಿದ ಅಸ್ಸಾಂ ಸರ್ಕಾರ

ತಮ್ಮ ಕುಟುಂಬದೊಂದಿಗೆ ಕಾಲ ಕಳೆಯಲು ಅನುಕೂಲವಾಗುವಂತೆ ಅಸ್ಸಾಂ ಸರ್ಕಾರ, ನೌಕರರು, ಶಾಸಕರು ಹಾಗೂ ಸಚಿವರುಗಳಿಗೆ ಎರಡು ದಿನಗಳ ಹೆಚ್ಚುವರಿ ಸಾಂದರ್ಭಿಕ ರಜೆ ಮಂಜೂರು ಮಾಡಿದೆ. ‘ಮಾತೃ – ಪಿತೃ Read more…

ಫೆಬ್ರುವರಿಯಲ್ಲಿ ಬ್ಯಾಂಕ್​ಗೆ ಎಷ್ಟು ದಿನ ರಜೆ ಇದೆ……? ಇಲ್ಲಿದೆ ಡಿಟೇಲ್ಸ್​

2023ರ ಜನವರಿ ತಿಂಗಳು ಮುಗಿಯುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಫೆಬ್ರವರಿಯಲ್ಲಿ ಬ್ಯಾಂಕ್‌ ಕೆಲಸಗಳನ್ನು ಹೊಂದಿರುವವರಿಗೆ ಇಲ್ಲಿ ಬ್ಯಾಂಕ್‌ ರಜಾ ದಿನಗಳ ಪಟ್ಟಿಯನ್ನು ನೀಡಲಾಗಿದೆ. ಬ್ಯಾಂಕ್ ರಜೆಗಳನ್ನು ಆರ್ ಬಿ Read more…

ಗ್ರಾಹಕರೇ ಗಮನಿಸಿ…! 4 ದಿನ ಬ್ಯಾಂಕ್ ಬಂದ್; ಮುಷ್ಕರಕ್ಕೆ ಕರೆ ನೀಡಿದ ಸಂಘಟನೆಗಳು; ನಿಮ್ಮ ವ್ಯವಹಾರದ ಪ್ಲಾನ್ ಮಾಡಿಕೊಳ್ಳಿ

ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಬ್ಯಾಂಕಿಂಗ್ ವಲಯದ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್(ಯುಎಫ್‌ಬಿಯು) ಶುಕ್ರವಾರ ಜನವರಿ 30 ರಿಂದ ಎರಡು ದಿನಗಳ ಬ್ಯಾಂಕ್ ಮುಷ್ಕರವನ್ನು Read more…

ರಜೆಗಾಗಿ ಇಲಾಖೆ ಎದುರು ಮನವಿ ಮಾಡಿದ ಪೊಲೀಸ್ ಪೇದೆ ಪತ್ರ ವೈರಲ್…!

ಲಕ್ನೋ:‌ ಸಾಮಾನ್ಯವಾಗಿ ನೌಕರನೊಬ್ಬ ರಜೆ ಬೇಕು ಅಂದರೆ ಆರೋಗ್ಯ, ಕಾರ್ಯಕ್ರಮ ಹೀಗೆ ಅನೇಕ ಕಾರಣ ಕೇಳಿ ರಜೆ ಕೇಳೋದನ್ನ ನೋಡಿದ್ದೇವೆ. ಆದರೆ ಇಲ್ಲೊಬ್ಬ ಪೇದೆ ರಜೆ ಬೇಕು ಅಂತ Read more…

ಗಳಿಕೆ ರಜೆ ನಗದೀಕರಣ ಕುರಿತಂತೆ ಸರ್ಕಾರಿ ನೌಕರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಗಳಿಕೆ ರಜೆ ನಗದೀಕರಣ ಕುರಿತಂತೆ ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. 2023 ನೇ ಸಾಲಿನ ಅವಧಿಯಲ್ಲಿ ಗರಿಷ್ಠ 15 ದಿನಗಳಿಗೆ ಮೀರದ ಗಳಿಕೆ ರಜೆಯನ್ನು ನಗದೀಕರಣಗೊಳಿಸುವ Read more…

ಚಂಡಮಾರುತ ಎಫೆಕ್ಟ್: ಈ ಜಿಲ್ಲೆಯ ಶಾಲಾ – ಕಾಲೇಜುಗಳಿಗಿಂದು ರಜೆ ಘೋಷಣೆ

ರಾಜ್ಯದಲ್ಲಿ ಮಾಂಡೌಸ್ ಚಂಡಮಾರುತ ಅಬ್ಬರಿಸುತ್ತಿದ್ದು, ಇದರ ಪರಿಣಾಮ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣ ಜನಜೀವನ ಅಸ್ತವ್ಯಸ್ತವಾಗಿದೆ. ಇದರ Read more…

ಭರ್ಜರಿ ಗುಡ್ ನ್ಯೂಸ್: ವಾರದಲ್ಲಿ ನಾಲ್ಕೇ ದಿನ ಕೆಲಸ, ಮೂರು ದಿನ ರಜೆ: 100 ಕಂಪನಿಗಳಿಂದ ಒಪ್ಪಿಗೆ

ಉದ್ಯೋಗಿಗಳಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ವಾರದಲ್ಲಿ ನಾಲ್ಕು ದಿನ ಕೆಲಸ, ಮೂರು ದಿನ ರಜೆ ನೀಡಲು 100 ಕಂಪನಿಗಳು ಒಪ್ಪಿಕೊಂಡಿವೆ. ಪ್ರಸ್ತುತ ಬಹುತೇಕ ಕಂಪನಿಗಳಲ್ಲಿ ವೀಕೆಂಡ್ ರಜೆ Read more…

ಜಾಲತಾಣದಲ್ಲಿ ವೈರಲ್​ ಆಗ್ತಿದೆ ವಿದ್ಯಾರ್ಥಿಯೊಬ್ಬನ ರಜಾ ಚೀಟಿ…!

ಬುಂದೇಲ್‌ಖಂಡ್‌ (ಉತ್ತರ ಪ್ರದೇಶ): ಶಾಲೆ, ಕಾಲೇಜುಗಳಿಗೆ ರಜೆ ಹಾಕುವಾಗ ರಜೆ ಚೀಟಿ ಕೊಡುವುದು ಎಲ್ಲರಿಗೂ ತಿಳಿದದ್ದೇ. ಕೆಲವೊಂದು ಸುಳ್ಳು ಹೇಳಿಯೂ ಕೊಡುವುದಿದೆ. ಆದರೆ ಇಲ್ಲೊಬ್ಬ ಶಾಲಾ ವಿದ್ಯಾರ್ಥಿ ನೀಡಿರುವ Read more…

ಅಮೆರಿಕದಲ್ಲಿನ ಭಾರತೀಯರಿಗೆ ಖುಷಿ ಸುದ್ದಿ: ದೀಪಾವಳಿಗೆ ಶಾಲೆಗಳಿಗೆ ಸಾರ್ವತ್ರಿಕ ರಜೆ ಘೋಷಣೆ

ನ್ಯೂಯಾರ್ಕ್​: ಮುಂದಿನ ವರ್ಷ ಅಂದರೆ 2023 ರಿಂದ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ದೀಪಾವಳಿಯನ್ನು ಸಾರ್ವಜನಿಕ ರಜಾದಿನವೆಂದು ಘೋಷಣೆ ಮಾಡಲಾಗಿದೆ. ಶಾಲೆಗಳಿಗೆ ಈ ದಿನದಂದು ರಜೆ ನೀಡುವುದಾಗಿ ಮೇಯರ್ ಎರಿಕ್ Read more…

‘ದೀಪಾವಳಿ’ ಗೆ 10 ದಿನಗಳ ಕಾಲ ರಜೆ ಘೋಷಿಸಿದೆ ಈ ಕಂಪನಿ

ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು, ವಾರದ ಆರಂಭದಲ್ಲಿ ಬಂದಿರುವ ಕಾರಣ ಉದ್ಯೋಗಿಗಳು ಶನಿವಾರದಿಂದಲೇ ರಜೆಯ ಮಜಾ ಸವಿಯಲಿದ್ದಾರೆ. ಅಕ್ಟೋಬರ್ 24 ರ ಸೋಮವಾರ ನರಕ ಚತುರ್ದಶಿ, 25 ರ ಮಂಗಳವಾರದಂದು Read more…

ದೀಪಾವಳಿ ಹಬ್ಬಕ್ಕೆ ಸಾಲು ಸಾಲು ರಜೆ: ಈಗಲೇ ಪ್ಲಾನ್ ಮಾಡಿಕೊಳ್ಳಿ

ಈ ವರ್ಷ ದೀಪಾವಳಿ ವಾರಾಂತ್ಯ ರಜೆಗೆ ಹೊಂದಿಕೊಂಡಿದ್ದು, ಸಾಲು ಸಾಲು ರಜೆಗಳು ಬಂದಿರುವುದರಿಂದ ನಿಮ್ಮ ಪ್ರವಾಸ, ವ್ಯಾಪಾರ ವಹಿವಾಟುಗಳ ಬಗ್ಗೆ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು. ನಾಲ್ಕನೇ ಶನಿವಾರ Read more…

ದಸರಾ ಸಂದರ್ಭದಲ್ಲೇ ರಾಜ್ಯದ ಜನತೆಗೆ ಗುಡ್ ನ್ಯೂಸ್: ಕಳಸಾ – ಬಂಡೂರಿ ಯೋಜನೆಗೆ ಕೇಂದ್ರ ಜಲ ಶಕ್ತಿ ಇಲಾಖೆ ಅನುಮೋದನೆ

ನಾಡಹಬ್ಬ ದಸರಾ ಸಂದರ್ಭದಲ್ಲಿ ರಾಜ್ಯದ ಜನತೆಗೆ ಗುಡ್ ನ್ಯೂಸ್ ಸಿಕ್ಕಿದೆ. ಕಳೆದ 20 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಳಸಾ – ಬಂಡೂರಿ ಯೋಜನೆಗೆ ಈಗ ಕೇಂದ್ರ ಜಲ ಶಕ್ತಿ Read more…

ಅ. 1 ರಿಂದ ಪದವಿ ಕಾಲೇಜುಗಳಿಗೆ ರಜೆ ಘೋಷಣೆ

ಬೆಂಗಳೂರು: ಅಕ್ಟೋಬರ್ 1 ರಿಂದ 9 ರವರೆಗೆ ಪದವಿ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ 430 ಸರ್ಕಾರಿ ಪದವಿ ಕಾಲೇಜುಗಳಿಗೆ ಅ. 1ರಿಂದ Read more…

BIG NEWS: ಪದವಿಪೂರ್ವ ಕಾಲೇಜುಗಳ ಮಧ್ಯಂತರ ‘ರಜೆ’ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಪದವಿ ಪೂರ್ವ ಕಾಲೇಜುಗಳ ಮಧ್ಯಂತರ ರಜೆ ಕುರಿತಂತೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಈ ಮೊದಲು 2022-23ನೇ ಶೈಕ್ಷಣಿಕ ಸಾಲಿನ ದಾಖಲಾತಿ ಮಾರ್ಗಸೂಚಿಯಲ್ಲಿ ಅಕ್ಟೋಬರ್ 1ರಿಂದ 12ರವರೆಗೆ ಪದವಿ ಪೂರ್ವ Read more…

BIG NEWS: ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ಗುಡುಗು ಸಹಿತ ಭಾರಿ ಮಳೆ; ಶಾಲಾ-ಕಾಲೇಜಿಗೆ ರಜೆ ಘೋಷಣೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಸಿಲಿಕಾನ್ ಸಿಟಿ ಜನರು ತತ್ತರಿಸಿದ್ದಾರೆ. ಗೌರಿ-ಗಣೇಶ ಹಬ್ಬದ ನಡುವೆ ಇದೀಗ ಮತ್ತೆ ಮೂರು ದಿನಗಳ ಕಾಲ Read more…

ವಾರದಲ್ಲಿ ನಾಲ್ಕೇ ದಿನ ಶಾಲೆ: ಕಚೇರಿ ಅವಧಿಯೂ ಕಡಿತ, 7 ಗಂಟೆ ಕೆಲಸ, ಕಾರ್ಖಾನೆಗಳಿಗೆ ವಾರಾಂತ್ಯ ರಜೆ: ವಿದ್ಯುತ್ ಕೊರತೆಯಿಂದ ಕಂಗೆಟ್ಟ ಬಾಂಗ್ಲಾದೇಶ ನಿರ್ಧಾರ

ಢಾಕಾ: ವಿದ್ಯುತ್ ಕೊರತೆ ಎದುರಿಸುತ್ತಿರುವ ಬಾಂಗ್ಲಾದೇಶ ಶಾಲೆ ಮತ್ತು ಕಚೇರಿ ಸಮಯವನ್ನು ಕಡಿತಗೊಳಿಸಿದೆ. ಬಾಂಗ್ಲಾದೇಶವು ತನ್ನ ಎಲ್ಲಾ ಡೀಸೆಲ್-ಚಾಲಿತ ವಿದ್ಯುತ್ ಸ್ಥಾವರಗಳನ್ನು ಸ್ಥಗಿತಗೊಳಿಸಿದ್ದು, ವಿದ್ಯುತ್ ಕೊರತೆ ತೀವ್ರವಾಗಿದೆ, ವಾರಕ್ಕೆ Read more…

ವಿಮಾನ ನಿಲ್ದಾಣದಲ್ಲಿ ಕಾರು ಬಿಟ್ಟು ವಿದೇಶಕ್ಕೆ ತೆರಳಿದ್ದ ದಂಪತಿಗೆ ವಾಪಾಸ್‌ ಬಂದಾಗ ಕಾದಿತ್ತು ಶಾಕ್…!

ಸ್ಪೇನ್​ಗೆ ರಜೆ ಸಂದರ್ಭದಲ್ಲಿ ವಿಶ್ರಮಿಸಲು ತೆರಳಿದ್ದ ಬ್ರಿಟಿಷ್​ ದಂಪತಿ ವಾಪನ್​ ತಮ್ಮೂರಿಗೆ ಬಂದಾಗ ಶಾಕಿಂಗ್​ ರೂಪದಲ್ಲಿ ಸಂಚಾರ ನಿಯಮ ಉಲ್ಲಂಘನೆಗಾಗಿ ದಂಡ ವಿಧಿಸಲಾಗಿದೆ. ಗ್ಯಾರಿ ಥಾರ್ಸ್​ಟನ್​ ಮತ್ತು ಕ್ಲೇರ್​ Read more…

ಸೂಟ್ ​ಕೇಸ್ ​ನಲ್ಲಿ 18 ಚೇಳು ಕಂಡು ಗಾಬರಿ ಬಿದ್ದ ಮಹಿಳೆ

ವಿಹಾರ ಮುಗಿಸಿ ವಾಪಸಾದ ಮಹಿಳೆಯೊಬ್ಬರು ಸೂಟ್​ಕೇಸ್​ ತೆಗೆದಾಗ ಚೇಳುಗಳು ಕಂಡುಬಂದಿದ್ದು, ಆಕೆ ಗಾಬರಿ ಬಿದ್ದಿದ್ದಾರೆ. ಆಸ್ಟ್ರಿಯಾ ನಾರ್ಟನ್​ಬಾಚ್​ನ ಮಹಿಳೆಯೊಬ್ಬರು ಕ್ರೊಯೇಷಿಯಾದಲ್ಲಿ ವಿಹಾರಕ್ಕೆ ತೆರಳಿದ್ದು, ವಿಹಾರ ಮುಗಿಸಿ ತಮ್ಮೂರಿಗೆ ವಾಪಸಾದ Read more…

BIG NEWS: ರಾಜ್ಯದಲ್ಲಿ ಮುಂದುವರಿದ ವರುಣಾರ್ಭಟ; ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಬೆಂಗಳೂರು: ರಾಜ್ಯಾದ್ಯಂತ ಮಳೆಯ ಅಬ್ಬರ ಮುಂದುವರೆದಿದ್ದು, ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ವರುಣಾರ್ಭಟಕ್ಕೆ ಜಿಲ್ಲೆಯ ಜನರು ತತ್ತರಿಸಿದ್ದಾರೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು Read more…

ವಾರದಲ್ಲಿ 4 ದಿನ ಕೆಲಸ, 3 ದಿನ ರಜೆ ಸೇರಿ ಹಲವು ನಿಯಮಗಳ ನೂತನ ಕಾರ್ಮಿಕ ಕಾನೂನು ಜಾರಿ ವಿಳಂಬ

ನವದೆಹಲಿ: ನೂತನ ಕಾರ್ಮಿಕ ಕಾನೂನು ಸಂಹಿತೆ ಜಾರಿ ವಿಳಂಬವಾಗಿದೆ, ಪಿಎಫ್ ಕೊಡುಗೆಯಲ್ಲಿ ಬದಲಾವಣೆ, ವಾರದಲ್ಲಿ ನಾಲ್ಕು ದಿನ, ಕೆಲಸ ಮೂರು ದಿನ ರಜೆ ಸೇರಿದಂತೆ ಹಲವು ನಿಯಮಗಳನ್ನು ಒಳಗೊಂಡ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...