alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಶಾಲೆಗಳಿಗೆ ನೀಡಿದ್ದ ದಸರಾ ರಜೆಗೆ ಕತ್ತರಿ

ಸಾರ್ವಜನಿಕ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡಕ್ಕೆ ಈ ಬಾರಿ ದಸರೆಯ ಸಂದರ್ಭದಲ್ಲಿ ಹೆಚ್ಚಿನ ರಜೆ ಘೋಷಣೆ ಮಾಡಿಲ್ಲ. ಬದಲಾಗಿ ಘೋಷಣೆ ಮಾಡಿರುವ ರಜೆಯಲ್ಲೇ ಒಂದಷ್ಟು ದಿನಗಳನ್ನ ಕಟ್ ಮಾಡಿದೆ. Read more…

ಸ್ಥಳೀಯ ಸಂಸ್ಥೆ ಚುನಾವಣೆಗೆ ಅಂತಿಮ ಸಿದ್ದತೆ

ಶಿವಮೊಗ್ಗ: ಮಹಾನಗರ ಪಾಲಿಕೆ ಚುನಾವಣೆ ಅಂತಿಮ ಸಿದ್ದತೆಯನ್ನು ಜಿಲ್ಲಾಡಳಿತ ಕೈಗೊಂಡಿದ್ದು ನಾಳೆ ನಡೆಯಲಿರುವ ಮತದಾನ ಪ್ರಕ್ರಿಯೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತದಾನ ಕೇಂದ್ರಕ್ಕೆ ತೆರಳಿದ್ದಾರೆ. ನಗರದ ಸಹ್ಯಾದ್ರಿ Read more…

ವರುಣನ ಆರ್ಭಟಕ್ಕೆ ಹೈರಾಣಾದ ಜನ

ರಾಜ್ಯದಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನತೆ ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಕರಾವಳಿ, ಕೊಡಗು ಹಾಗೂ ಮಲೆನಾಡು ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಮಳೆ Read more…

ನವರಾತ್ರಿಯಲ್ಲಿ 9 ದಿನ ರಜೆ ನೀಡಲು ಶಾಲೆಗಳ ವಿರೋಧ

ಗುಜರಾತಿನ ವಿಜಯ್ ರೂಪಾನಿ ಸರ್ಕಾರ ನವರಾತ್ರಿ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ 9 ದಿನಗಳ ಕಾಲ ರಜೆ ನೀಡುವಂತೆ ಆದೇಶ ಹೊರಡಿಸಿದೆ. ಸರ್ಕಾರದ ಈ ಆದೇಶಕ್ಕೆ ಮುಖ್ಯಮಂತ್ರಿ ತವರು ರಾಜ್ಕೋಟ್ ನಲ್ಲಿ Read more…

ಸ್ಪೆಷಲ್ ಮಕ್ಕಳ ಜೊತೆ ವಿದೇಶದಲ್ಲಿ ಬ್ಯೂಟಿ ಕ್ವೀನ್

ಬಾಲಿವುಡ್ ನಿಂದ ದೂರವಿರುವ ನಟಿ ಸುಷ್ಮಿತಾ ಸೇನ್ ವಿಶೇಷ ವ್ಯಕ್ತಿಗಳ ಜೊತೆ ರಜಾ ಮಜಾ ಕಳೆಯುತ್ತಿದ್ದಾಳೆ. ಸುಷ್ಮಿತಾ ಭಾರತದಲ್ಲಲ್ಲ ವಿದೇಶದಲ್ಲಿ ರಜೆ ಕಳೆಯುತ್ತಿದ್ದಾಳೆ. ಆಕೆ ಜೊತೆಗಿರುವ ವಿಶೇಷ ವ್ಯಕ್ತಿಗಳು Read more…

ಮುಂದುವರೆದ ವರುಣನ ಆರ್ಭಟ: ಶಾಲೆಗಳಿಗೆ ರಜೆ

ಕೊಡಗು ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ. ಮಡಿಕೇರಿ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ Read more…

ಮುಂದುವರಿದ ವರುಣನ ಆರ್ಭಟ: ಶಾಲಾ-ಕಾಲೇಜುಗಳಿಗೆ ರಜೆ

ಕೊಡಗು ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಶ್ರೀ ವಿದ್ಯಾ ಆದೇಶಿಸಿದ್ದಾರೆ. ಗುಡ್ಡ ಕುಸಿದ ಪರಿಣಾಮ ಕರ್ನಾಟಕ-ಕೇರಳ ನಡುವಿನ ಸಂಚಾರ ಬಂದ್ Read more…

ಈ ಎರಡು ತಾಲೂಕುಗಳ ಶಾಲಾ-ಕಾಲೇಜುಗಳಿಗೆ ರಜೆ

ಹಾಸನ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಆಲೂರು, ಸಕಲೇಶಪುರ ತಾಲೂಕು ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಜಾಫರ್ ಆದೇಶಿಸಿದ್ದಾರೆ. ಸಕಲೇಶಪುರ ತಾಲೂಕಿನ ಬಾಗೆ ಗ್ರಾಮದಲ್ಲಿ Read more…

ಧಾರಾಕಾರ ಮಳೆಯ ಕಾರಣ ಶಾಲೆಗಳಿಗೆ ರಜೆ

ಕೊಡಗು ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯ ಕಾರಣ ನಾಳೆ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ. ಕಳೆದೆರಡು ದಿನಗಳಿಂದಲೂ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಹಳ್ಳಕೊಳ್ಳಗಳು Read more…

ಭಾರಿ ಮಳೆ: ಎರಡು ದಿನಗಳ ಕಾಲ ಶಾಲೆಗಳಿಗೆ ರಜೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯ ಕಾರಣ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಶಾಲೆಗಳಿಗೆ ಎರಡು ದಿನಗಳ ಕಾಲ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ. ಭಾರಿ Read more…

ಇಂದು ಮತ್ತು ನಾಳೆ ಶಾಲೆಗಳಿಗೆ ರಜೆ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಮುಂದಿನ ಎರಡು Read more…

ಮೇ 12 ರಂದು ಸಾರ್ವತ್ರಿಕ ರಜೆ ಘೋಷಣೆ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿರುವ ಕಾರಣ ಮೇ 12 ರಂದು ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ರಾಜ್ಯದಲ್ಲಿ ಮೇ 12 ರ ಶನಿವಾರದಂದು ಮತದಾನ ನಡೆಯಲಿದ್ದು, ಮತದಾರರು ಮತ Read more…

ವೇತನ ಏರಿಕೆ, ರಜೆ ಖುಷಿಯಲ್ಲಿದ್ದ ಸರ್ಕಾರಿ ನೌಕರರಿಗೆ ಶಾಕಿಂಗ್ ನ್ಯೂಸ್

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನವನ್ನು ಶೇ. 30 ರಷ್ಟು ಏರಿಕೆ ಮಾಡಲಾಗಿದೆ. ಇದರೊಂದಿಗೆ ಪ್ರತಿ ತಿಂಗಳ 4 ನೇ ಶನಿವಾರ ಸರ್ಕಾರಿ ರಜೆ ಮತ್ತು ಎಲ್ಲಾ ಸರ್ಕಾರಿ Read more…

ವೇತನ ಏರಿಕೆ ಜತೆಗೆ ಸರ್ಕಾರಿ ನೌಕರರಿಗೆ ಮತ್ತೊಂದು ಶುಭ ಸುದ್ದಿ

ಬೆಂಗಳೂರು: ವೇತನ ಏರಿಕೆ ಖುಷಿಯಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ ಮತ್ತೆ ಶುಭ ಸುದ್ದಿ ಸಿಕ್ಕಿದೆ. ರಾಜ್ಯ ಸರ್ಕಾರಿ ನೌಕರರ ವೇತನವನ್ನು ಶೇ. 30 ರಷ್ಟು ಏರಿಕೆ ಮಾಡಲಾಗಿದೆ. ಇದರೊಂದಿಗೆ Read more…

ಪ್ರವಾಸಕ್ಕೆ ತೆರಳುವವರಿಗೆ ಗುಡ್ ನ್ಯೂಸ್! ಇಂದಿನಿಂದಲೇ ಸಾಲು ಸಾಲು ರಜೆ

ಪ್ರವಾಸ, ಊರಿಗೆ ತೆರಳುವವರಿಗೆ ಒಳ್ಳೆಯ ಸುದ್ದಿ ಇಲ್ಲಿದೆ. ಈ ಶನಿವಾರದಿಂದ ಸಾಲು ಸಾಲು ರಜೆ ಇದೆ. ಶನಿವಾರ ಮತ್ತು ಭಾನುವಾರ ವೀಕೆಂಡ್ ಜೊತೆಗೆ ಸೋಮವಾರ ಬುದ್ಧಪೂರ್ಣಿಮೆಗೆ ರಜೆ ಇದೆ. Read more…

ಬ್ಯಾಂಕ್ ಗ್ರಾಹಕರಿಗೊಂದು ಮಹತ್ವದ ಮಾಹಿತಿ

ಬ್ಯಾಂಕ್ ಗ್ರಾಹಕರು ಓದಲೇಬೇಕಾದ ಸುದ್ದಿ ಇದು. ಗುರುವಾರದಿಂದ ಮುಂದಿನ ಸೋಮವಾರದವರೆಗೆ ಬ್ಯಾಂಕ್ ಗಳಿಗೆ ಸತತವಾಗಿ 5 ದಿನಗಳ ಕಾಲ ರಜೆಯಿಲ್ಲ. ಮಾರ್ಚ್ 31ರಂದು ಎಲ್ಲಾ ಬ್ಯಾಂಕ್ ಗಳು ಎಂದಿನಂತೆ Read more…

ಅತಿಯಾಗಿ ಕೆಲಸ ಮಾಡಿದ್ದಕ್ಕೂ ಬಿತ್ತು ದಂಡ…!

ರಜಾ ದಿನಗಳಲ್ಲೂ ಕೆಲಸ ಮಾಡಿದ್ರೆ ಚೆನ್ನ ಎಂದುಕೊಳ್ಳುವ ಬಾಸ್ ಗಳೇ ಹೆಚ್ಚು. ಭಾರತದಲ್ಲಂತೂ ಅದೇ ಪರಿಸ್ಥಿತಿ ಇದೆ. ಆದ್ರೆ ಯುರೋಪಿಯನ್ ರಾಷ್ಟ್ರಗಳಲ್ಲಿ ಜನರು ತಮ್ಮ ಹಾಲಿಡೇಯನ್ನು ಚೆನ್ನಾಗಿ ಎಂಜಾಯ್ Read more…

ರಜೆಯನ್ನೇ ಪಡೆದಿಲ್ಲ ಪ್ರಧಾನಿ ನರೇಂದ್ರ ಮೋದಿ

ಭಾರತದ ಪ್ರಧಾನಿ ಮೋದಿಯವರು ಈಗ ವಿಶ್ವದ ಅಗ್ರಗಣ್ಯ ನಾಯಕರಲ್ಲೊಬ್ಬರು. ಸದ್ಯದಲ್ಲೇ ನರೇಂದ್ರ ಮೋದಿಯವರು ಯುಎಇ ಪ್ರವಾಸ ಕೈಗೊಳ್ಳುತ್ತಿದ್ದು, ಈ ಮಧ್ಯೆ ಗಲ್ಫ್ ನ್ಯೂಸ್ ಎಕ್ಸ್ ಪ್ರೆಸ್ ಗೆ ನೀಡಿರುವ Read more…

ಶನಿವಾರದಿಂದ ಶುರುವಾಗಲಿದೆ ಸಾಲು ಸಾಲು ರಜೆ

ವೀಕೆಂಡ್ ನಲ್ಲಿ ಪ್ರವಾಸಕ್ಕೆ ತೆರಳುವವರಿಗೆ ಶುಭ ಸುದ್ದಿ ಇಲ್ಲಿದೆ. ಇದರೊಂದಿಗೆ ಶಿವರಾತ್ರಿ ಹಬ್ಬಕ್ಕೆ ಊರಿಗೆ, ಧಾರ್ಮಿಕ ಸ್ಥಳಗಳಿಗೆ ತೆರಳುವವರಿಗೆ ಅನುಕೂಲವಾಗಲಿದೆ. ಫೆಬ್ರವರಿ 10 ರಂದು ಶನಿವಾರ ವೀಕೆಂಡ್ ಜೊತೆಗೆ Read more…

ವಿಭಿನ್ನವಾಗಿದೆ ಈತ ನೀಡಿದ ‘ರಜಾ’ ಅರ್ಜಿ…!

ಛತ್ತೀಸ್ಗಢದ ಮಹಾಸಮುಂದ್ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯೊಬ್ಬ ರಜೆಗಾಗಿ ಬರೆದ ಪತ್ರ ಎಲ್ಲರ ಗಮನ ಸೆಳೆದಿದೆ. ರಜೆ ಅರ್ಜಿ ನೋಡ್ತಿದ್ದಂತೆ ಮೇಲಾಧಿಕಾರಿಗಳು ರಜೆ ಮಂಜೂರಿ ಮಾಡಿದ್ದಾರೆ. ಬರ್ಕೊನಿಯ Read more…

ನಾಳೆಯಿಂದ ಸಾಲು ಸಾಲು ರಜೆ

ಮಹದಾಯಿ ವಿಚಾರವಾಗಿ ಜನವರಿ 25 ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಇದರೊಂದಿಗೆ 4 ದಿನಗಳ ಕಾಲ ರಜೆ ಸಿಗಲಿದೆ. ಹಾಗಾಗಿ ನಿಮ್ಮ ಯಾವುದೇ ಕಚೇರಿ, ಬ್ಯಾಂಕ್ Read more…

ಕರ್ನಾಟಕ ಬಂದ್: ಶಾಲೆಗಳಿಗೆ ರಜೆ

ಬೆಂಗಳೂರು: ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ಮಹದಾಯಿ ವಿಚಾರದಲ್ಲಿ ಪ್ರಧಾನಿ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಿ, ಜನವರಿ 25 ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಕೇಂದ್ರ ಸರ್ಕಾರದ Read more…

OMG ! 2018 ರಲ್ಲಿವೆ 16 ದೀರ್ಘ ವಾರಾಂತ್ಯ ರಜೆ

ಕಳೆದ ವರ್ಷ ದೀರ್ಘಾವಧಿ ರಜೆ ಇಲ್ಲದೇ ಬೇಸರಗೊಂಡವರಿಗೆ ಸಿಹಿ ಸುದ್ದಿ ಇಲ್ಲಿದೆ. 2018 ರಲ್ಲಿ ಬರೋಬ್ಬರಿ 16 ದೀರ್ಘ ವಾರಾಂತ್ಯ ರಜೆಗಳಿದ್ದು, ಈಗಿನಿಂದಲೇ ನಿಮ್ಮ ಪ್ರವಾಸದ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಿ. Read more…

ಗೋವಾದಲ್ಲಿ ರಜೆಯ ಮೂಡ್ ನಲ್ಲಿ ಸೋನಿಯಾ ಗಾಂಧಿ

ಸುದೀರ್ಘ ಅವಧಿಗೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರು, ಪುತ್ರ ರಾಹುಲ್ ಗಾಂಧಿ ಅವರಿಗೆ ಜವಾಬ್ದಾರಿಯನ್ನು ವರ್ಗಾಯಿಸಿದ್ದಾರೆ. ಅವರೀಗ ರಜೆ ಕಳೆಯಲು ಗೋವಾಕ್ಕೆ ಬಂದಿದ್ದಾರೆ. ಗೋವಾದಲ್ಲಿ ರಜೆಯ ಮಜಾ Read more…

ಪೊಲೀಸರಿಗೆ ಖುಷಿ ಸುದ್ದಿ ನೀಡಿದ ಆಯುಕ್ತರು

ಮೈಸೂರು: ಮಕ್ಕಳ ಹುಟ್ಟುಹಬ್ಬದ ಸಂದರ್ಭದಲ್ಲಿ ಪೊಲೀಸರಿಗೆ ಕಡ್ಡಾಯ ರಜೆ ನೀಡಬೇಕೆಂದು ಮೈಸೂರು ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ. ಪೇದೆಯಿಂದ ಹಿಡಿದು ಪೊಲೀಸರವರೆಗೆ ಎಲ್ಲಾ ಸಿಬ್ಬಂದಿಗೂ ಮಕ್ಕಳ ಹುಟ್ಟುಹಬ್ಬದ ಸಂದರ್ಭದಲ್ಲಿ Read more…

ಧೂಮಪಾನ ಮಾಡದವರಿಗೆ ಸಿಕ್ತಿದೆ ಬಂಪರ್ ಆಫರ್

ಕಛೇರಿಗಳಲ್ಲಿ ಕಾರ್ಯ ನಿರ್ವಹಿಸುವ ಹಲವು ಮಂದಿ ಒತ್ತಡ ನಿವಾರಿಸಿಕೊಳ್ಳುವ ಸಲುವಾಗಿ ಕಾಫಿ, ಟೀ ಅಥವಾ ಧೂಮಪಾನ ಸೇವನೆಗೆ ಮೊರೆ ಹೋಗುತ್ತಾರೆ. ಇಂತಹ ಹವ್ಯಾಸ ಆರೋಗ್ಯಕ್ಕೆ ಹಾನಿಕರವೆಂದು ಗೊತ್ತಿದ್ದರೂ ಕೆಲಸದ Read more…

ಸಾಕು ಪ್ರಾಣಿಗಳ ಮಾಲೀಕರಿಗೆ 10 ದಿನ ರಜೆ ನೀಡುತ್ತೆ ಕಂಪನಿ…!

ಭಾರತದ ಅನೇಕ ಕಂಪನಿಗಳು ಪ್ಯಾಟರ್ನಿಟಿ ಲೀವ್ ನೀಡುತ್ತಿವೆ. ಆದ್ರೆ ಕೆಲವು ಕಂಪನಿಗಳು ಇದಕ್ಕಿಂತ ಒಂದು ಹೆಜ್ಜೆ ಮುಂದಿವೆ. ಸಾಕುಪ್ರಾಣಿಗಳಿರುವ ಉದ್ಯೋಗಿಗಳಿಗೂ ಕೆಲ ಕಂಪನಿಗಳು ಪ್ಯಾಟರ್ನಿಟಿ ಲೀವ್ ನೀಡ್ತಾಯಿವೆ. ಯಸ್. Read more…

ಮುಷ್ಕರ, ಹಬ್ಬ –ಬ್ಯಾಂಕ್ ಗೆ ಸಾಲು ಸಾಲು ರಜೆ

ಬ್ಯಾಂಕ್ ಗಳಲ್ಲಿ ನಿಮ್ಮ ಯಾವುದೇ ವ್ಯವಹಾರಗಳಿದ್ದಲ್ಲಿ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು. ಆಗಸ್ಟ್ 22 ರಂದು ದೇಶಾದ್ಯಂತ ಬ್ಯಾಂಕ್ ನೌಕರರು ಮುಷ್ಕರ ಕೈಗೊಂಡಿದ್ದಾರೆ. ಆಗಸ್ಟ್ 25 ರಿಂದ ಮತ್ತೆ Read more…

2 ತಿಂಗಳು ರಜಾ ಹಾಕ್ತಿದ್ದಾರೆ ಫೇಸ್ಬುಕ್ ಒಡೆಯ

ಫೇಸ್ಬುಕ್ ಒಡೆಯ ಮಾರ್ಕ್ ಜುಕರ್ಬರ್ಗ್ ಎರಡನೇ ಬಾರಿಗೆ ತಂದೆಯಾಗ್ತಿದ್ದಾರೆ. ಜುಕರ್ಬರ್ಗ್ ಪತ್ನಿ ಪ್ರಿಸ್ಕಿಲ್ಲಾ ಚಾನ್ ಈಗ ತುಂಬು ಗರ್ಭಿಣಿ. ಎರಡನೇ ಮಗಳು ಜನಿಸಿದ ಬಳಿಕ 2 ತಿಂಗಳು ರಜಾ Read more…

ಈ ತಿಂಗಳಲ್ಲಿವೆ ಸಾಕೆನಿಸುವಷ್ಟು ಸಾಲು ರಜೆ

ನವದೆಹಲಿ: ಆಗಸ್ಟ್ ತಿಂಗಳಲ್ಲಿ ಹೆಚ್ಚಿನ ರಜಾದಿನಗಳಿವೆ. ಮೊದಲೇ ಶ್ರಾವಣ ಮಾಸವಾಗಿರುವುದರಿಂದ ಹಬ್ಬಗಳ ಸಾಲು. ಭಾನುವಾರಗಳು ಸೇರಿ ವೀಕೆಂಡ್ ನಲ್ಲಿ ಸಾಲು, ಸಾಲು ರಜೆಗಳ ಮಜಾ ಅನುಭವಿಸಬಹುದಾಗಿದೆ. ಬ್ಯಾಂಕ್ ನವರಿಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...