alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ಪಕ್ಷ ಘೋಷಿಸಿದ ಸೂಪರ್ ಸ್ಟಾರ್ ರಜನಿ

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶ ಕುರಿತಾಗಿ ಮೂಡಿರುವ ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ. ಚೆನ್ನೈನ ರಾಘವೇಂದ್ರ ಕಲ್ಯಾಣ ಮಂದಿರದಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ ರಜನಿಕಾಂತ್ ರಾಜಕೀಯ Read more…

ರಜನಿಕಾಂತ್ ರಾಜಕೀಯ, ಕುತೂಹಲಕ್ಕೆ ಇಂದು ತೆರೆ

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶ ಕುರಿತಾಗಿ ಮೂಡಿರುವ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಚೆನ್ನೈನ ರಾಘವೇಂದ್ರ ಕಲ್ಯಾಣ ಮಂದಿರದಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ ರಜನಿಕಾಂತ್ ಡಿಸೆಂಬರ್ Read more…

ಅಭಿಮಾನಿಗಳ ಎದುರು ‘ಕನ್ನಡ’ದ ಕಹಳೆ ಮೊಳಗಿಸಿದ ‘ಕಬಾಲಿ’

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ಪೂರ್ವಭಾವಿಯಾಗಿ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ. ಚೆನ್ನೈನ ರಾಘವೇಂದ್ರ ಕಲ್ಯಾಣ ಮಂದಿರದಲ್ಲಿ ಅಭಿಮಾನಿಗಳೊಂದಿಗೆ ಕಳೆದ 5 ದಿನಗಳಿಂದ ಸಂವಾದ ನಡೆಸಿರುವ ಅವರು, Read more…

ರಜನಿಕಾಂತ್ ಹೇಳಿದರೂ ಕೇಳದ ಅಭಿಮಾನಿಗಳು…!

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರ ರಾಜಕೀಯ ಪ್ರವೇಶಕ್ಕೆ ಕಾಲ ಸನ್ನಿಹಿತವಾಗಿದ್ದು, ಹೊಸ ವರ್ಷದಂದು ಈ ಕುರಿತು ಮಹತ್ವದ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ Read more…

ಅಭಿಮಾನಿಗಳ ಎದುರು ಡಾ.ರಾಜ್ ರಹಸ್ಯ ಬಿಚ್ಚಿಟ್ಟ ರಜನಿ….

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ಪೂರ್ವಭಾವಿಯಾಗಿ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ. ಚೆನ್ನೈನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಕಳೆದ 3 ದಿನಗಳಿಂದ ಅಭಿಮಾನಿಗಳೊಂದಿಗೆ ಸಭೆ ನಡೆಸಿರುವ ಅವರು, Read more…

ಅಭಿಮಾನಿಗಳ ಎದುರು ಅಚ್ಚರಿಯ ಹೇಳಿಕೆ ನೀಡಿದ ರಜನಿ

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶ ಸನ್ನಿಹಿತವಾಗಿದೆ. ಡಿಸೆಂಬರ್ 31 ರಂದು ರಜನಿಕಾಂತ್ ರಾಜಕೀಯ ಪ್ರವೇಶದ ಅಂತಿಮ ನಿರ್ಧಾರವನ್ನು ಪ್ರಕಟಿಸಲಿದ್ದಾರೆ. ಚೆನ್ನೈನಲ್ಲಿ ಇಂದಿನಿಂದ 2 ನೇ ಬಾರಿಗೆ Read more…

ಹೊಸ ವರ್ಷಕ್ಕೆ ಸರ್ಪ್ರೈಜ್ ಕೊಡ್ತಾರಂತೆ ರಜನಿಕಾಂತ್

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಬರ್ತಾರಾ? ಇಲ್ವಾ ಎನ್ನುವ ಪ್ರಶ್ನೆಗೆ ಶೀಘ್ರವೇ ಉತ್ತರ ಸಿಗಲಿದೆ. ಕಳೆದ ಮೇನಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಿದ್ದ ರಜನಿಕಾಂತ್ ಹೊಸ ಹೆಜ್ಜೆ ಇಡಲು Read more…

ರಜನಿಕಾಂತ್ ಬರ್ತಡೇಯಿಂದ ದೂರವಿರಲು ಇದಂತೆ ಅಸಲಿ ಕಾರಣ

ಸೂಪರ್ ಸ್ಟಾರ್ ರಜನಿಕಾಂತ್ ಸೌತ್ ಸಿನಿ ದುನಿಯಾದಲ್ಲಿ ಮಾತ್ರವಲ್ಲ, ವಿಶ್ವದ ಬಹುತೇಕ ಭಾಗಗಳಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಡಿಸೆಂಬರ್ 12 ರಂದು ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸುತ್ತಾರೆ. 12-12-12 Read more…

67ನೇ ಹುಟ್ಟುಹಬ್ಬದಂದು ಸಂಭ್ರಮಾಚರಣೆ ಬೇಡ ಎಂದ ಸೂಪರ್ ಸ್ಟಾರ್

ಸೂಪರ್ ಸ್ಟಾರ್ ರಜನಿಕಾಂತ್ ಇಂದು 67ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಯಾವುದೇ ರೀತಿಯ ಆಡಂಬರ ಬೇಡ ಅನ್ನೋದು ರಜನಿ ಅಭಿಪ್ರಾಯ. ಹಾಗಾಗಿ ಅವರು Read more…

ರಜನಿಕಾಂತ್ ‘2.O’ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯ ಸುದ್ದಿ

ಸೂಪರ್ ಸ್ಟಾರ್ ರಜನಿಕಾಂತ್, ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ನಟಿಸಿರುವ ಬಹುನಿರೀಕ್ಷೆಯ ಚಿತ್ರ ‘2.O’ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯ ಸುದ್ದಿ ಇಲ್ಲಿದೆ. ಜನವರಿಯಲ್ಲೂ ‘2.O’ ರಿಲೀಸ್ ಆಗ್ತಿಲ್ಲ. 2018 ರ Read more…

ಮಂತ್ರಾಲಯದಲ್ಲಿ ಧ್ಯಾನ ಮಾಡಿದ ರಜನಿಕಾಂತ್

ಸೂಪರ್ ಸ್ಟಾರ್ ರಜನಿಕಾಂತ್ ಅವರು ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದಾರೆ. ಮೂಲ ಬೃಂದಾವನದಲ್ಲಿ ಧ್ಯಾನ ಮಾಡಿದ ರಜನಿ ಮಠದಲ್ಲಿ ಶ್ರೀಗುರುರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದಿದ್ದಾರೆ. ನಂತರ Read more…

2.0 ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ 15 ಕೋಟಿ ಖರ್ಚು

ಶುಕ್ರವಾರ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಅಕ್ಷಯ್ ಕುಮಾರ್ ಅಭಿನಯದ 2.0 ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ದುಬೈನ ಬುರ್ಜ್ ಪಾರ್ಕ್ ನಲ್ಲಿ ನಡೆಯಲಿದೆ. ಈ ಸಮಾರಂಭಕ್ಕೆ ಒಂದು Read more…

ಹಿಮಾಲಯದ ತಪ್ಪಲಲ್ಲಿ ಧ್ಯಾನ ಕೇಂದ್ರ ಸ್ಥಾಪಿಸಿದ ಸೂಪರ್ ಸ್ಟಾರ್

ನಟ ರಜನೀಕಾಂತ್ ಮತ್ತವರ ಸ್ನೇಹಿತರು ಹಿಮಾಲಯದಲ್ಲಿ ಧ್ಯಾನ ಕೇಂದ್ರವೊಂದನ್ನು ಸ್ಥಾಪಿಸಿದ್ದಾರೆ. ಪರಮಹಂಸ ಯೋಗಾನಂದ ಅವರು ಸ್ಥಾಪಿಸಿದ ಯೋಗೋದಾ ಸತ್ಸಂಗ ಸೊಸೈಟಿಯ ಶತಮಾನೋತ್ಸವದ ಹಿನ್ನೆಲೆಯಲ್ಲಿ ಈ ಧ್ಯಾನ ಕೇಂದ್ರವನ್ನು ತೆರೆಯಲಾಗಿದೆ. Read more…

ರಜನಿಕಾಂತ್ ಭೇಟಿ ಮಾಡಿದ ಕಮಲ್ ಹಾಸನ್

ಚೆನ್ನೈ: ಸೂಪರ್ ಸ್ಟಾರ್ ಗಳಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರ ರಾಜಕೀಯ ಪ್ರವೇಶದ ಕುರಿತಾಗಿ ಭಾರೀ ಚರ್ಚೆಗಳು ನಡೆದಿರುವ ಬೆನ್ನಲ್ಲೇ ಇಬ್ಬರೂ ಭೇಟಿಯಾಗಿರವುದು ಕುತೂಹಲ ಮೂಡಿಸಿದೆ. ಚೆನ್ನೈನಲ್ಲಿ Read more…

‘ದಂಗಲ್’ ಮತ್ತು ‘ಬಾಹುಬಲಿ’ಯನ್ನೂ ಮೀರಿಸ್ತಾರಂತೆ ರಜನಿ..!

ರಜನೀಕಾಂತ್ ರ ‘ಕಬಾಲಿ’ ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಸೂಪರ್ ಸ್ಟಾರ್ ಅಭಿನಯದ ‘2.0’ ಚಿತ್ರವಂತೂ ಭರ್ಜರಿ ಹಿಟ್ ಆಗಲಿದೆ ಅನ್ನೋದು ಸಿನಿ ತಜ್ಞರ ನಿರೀಕ್ಷೆ. ಶಂಕರ್ Read more…

ಮೋದಿ ಬೆಂಬಲಕ್ಕೆ ನಿಂತ ರಜನಿಕಾಂತ್

ಸೂಪರ್ ಸ್ಟಾರ್ ರಜನಿಕಾಂತ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ವಚ್ಛತಾ ಹೀ ಸೇವಾ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಟ್ವೀಟರ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಅಭಿಯಾನಕ್ಕೆ Read more…

ಹಲ್ ಚಲ್ ಎಬ್ಬಿಸಿದೆ ರಜನಿ ‘2.0’ ಮೇಕಿಂಗ್ ವಿಡಿಯೋ

‘ಶಿವಾಜಿ’, ‘ಎಂದಿರನ್’ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಶಂಕರ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ‘2.0’ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದ್ದು, ಹಲ್ ಚಲ್ ಎಬ್ಬಿಸಿದೆ. ರಜನಿಕಾಂತ್, Read more…

ಬಾಡಿಗೆ ಕಟ್ಟದ ಲತಾ ರಜನಿಕಾಂತ್ ಶಾಲೆಗೆ ಬೀಗ

ಚೆನ್ನೈ: ಖ್ಯಾತ ನಟ  ರಜನಿಕಾಂತ್ ಅವರ ಪತ್ನಿ ಲತಾ ರಜನಿಕಾಂತ್ ಅವರು ನಡೆಸುತ್ತಿರುವ ಆಶ್ರಮ ಶಾಲೆಯ ಬಾಡಿಗೆ ಕಟ್ಟದ ಕಾರಣ ಬೀಗ ಹಾಕಲಾಗಿದೆ. ಕಟ್ಟಡದ ಮಾಲೀಕರು ಶಾಲೆಗೆ ಬೀಗ ಹಾಕಿದ್ದಾರೆ. Read more…

ವೇದಿಕೆಯಲ್ಲಿ ಕಮಲ್, ಪ್ರೇಕ್ಷಕರ ಸಾಲಲ್ಲಿ ರಜನಿ

ಚೆನ್ನೈ: ತಮಿಳುನಾಡಿನ ಪ್ರಮುಖ ರಾಜಕೀಯ ಪಕ್ಷವಾಗಿರುವ ಡಿ.ಎಂ.ಕೆ. ಮುಖವಾಣಿ ಪತ್ರಿಕೆ ‘ಮುರಸೋಳಿ’ ಅಮೃತ ಮಹೋತ್ಸವ ಸಮಾರಂಭ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು. ಚೆನ್ನೈ ನಲ್ಲಿ ನಡೆದ ಸಮಾರಂಭದಲ್ಲಿ ಸೂಪರ್ ಸ್ಟಾರ್ Read more…

ನ್ಯಾಯಾಲಯಕ್ಕೆ ಹಾಜರಾಗಲು ರಜನಿಗೆ ಸೂಚನೆ

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ರ ಮುಂದಿನ ಚಿತ್ರ ‘ಕಾಲ ಕರಿಕಾಳನ್’ ಆರಂಭವಾದಾಗಿನಿಂದಲೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದೆ. ಪ. ರಂಜಿತ್ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ರಜನಿ Read more…

ರಜನಿಕಾಂತ್ 420 ಎಂದ ಸುಬ್ರಹ್ಮಣ್ಯನ್ ಸ್ವಾಮಿ

ನವದೆಹಲಿ: ಸೂಪರ್ ಸ್ಟಾರ್ ರಜನಿಕಾಂತ್ ಅನಾರೋಗ್ಯದ ಕಾರಣದಿಂದ ಅಮೆರಿಕಕ್ಕೆ ತೆರಳಿದ್ದಾರೆ. ಜೂನ್ 28 ರಂದು ಪುತ್ರಿಯೊಂದಿಗೆ ಅಮೆರಿಕಕ್ಕೆ ತೆರಳಿದ ರಜನಿ ಆಸ್ಪತ್ರೆಯಲ್ಲಿ ಜನರಲ್ ಚೆಕಪ್ ಮಾಡಿಸಿಕೊಂಡಿದ್ದಾರೆ. ಸದ್ಯ ‘ಕಾಲಾ’ Read more…

ರಜನಿಕಾಂತ್ ಸೆಲ್ಫಿ ವಿಡಿಯೋ ವೈರಲ್

ಸದ್ಯ ಆರೋಗ್ಯ ತಪಾಸಣೆಗಾಗಿ ಅಮೆರಿಕಾಕ್ಕೆ ತೆರಳಿರುವ ಸೂಪರ್ ಸ್ಟಾರ್ ರಜನಿಕಾಂತ್ ಸೆಲ್ಫಿ ವಿಡಿಯೋವೊಂದು ವೈರಲ್ ಆಗಿದೆ. ಹಿಂದಿನ ವಾರ ಅಮೆರಿಕಾಕ್ಕೆ ತೆರಳಿರುವ ರಜನಿಕಾಂತ್ ಸದ್ಯ ಅಮೆರಿಕಾದಲ್ಲಿದ್ದಾರೆ. ಅಮೆರಿಕಾದಲ್ಲಿರುವ ರಜನಿ Read more…

ತಮಿಳು ಸಿನಿಮಾ ಪರ ನಿಂತ ರಜನಿಕಾಂತ್

ತಮಿಳುನಾಡು ಚಿತ್ರಮಂದಿರಗಳು ಬಾಗಿಲು ಮುಚ್ಚಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸೂಪರ್ ಸ್ಟಾರ್ ರಜನಿಕಾಂತ್ ಪ್ರತಿಕ್ರಿಯೆ ನೀಡಿದ್ದಾರೆ. ಜಿ ಎಸ್ ಟಿ ಜೊತೆ ಶೇಕಡಾ 30ರಷ್ಟು ಹೆಚ್ಚುವರಿಯಾಗಿ ವಿಧಿಸಿರುವ ಸ್ಥಳೀಯ ತೆರಿಗೆಯನ್ನು Read more…

ಅಂತ್ಯವಾಯ್ತು ರಜನಿಕಾಂತ್ ಪುತ್ರಿಯ ದಾಂಪತ್ಯ ಜೀವನ

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಸೌಂದರ್ಯ ರಜನಿಕಾಂತ್ ದಾಂಪತ್ಯ ಜೀವನ ಅಂತ್ಯವಾಗಿದೆ. ಕೌಟುಂಬಿಕ ನ್ಯಾಯಾಲಯ ಉದ್ಯಮಿ ಅಶ್ವಿನ್ ಹಾಗೂ ಸೌಂದರ್ಯ ಅವರ ವಿಚ್ಛೇದನಕ್ಕೆ ಒಪ್ಪಿಗೆ ಸೂಚಿಸಿದೆ. Read more…

ಅಭಿಮಾನಿಗಳ ಭೇಟಿ ನಂತ್ರ ರಾಜಕೀಯ ಪ್ರವೇಶದ ಬಗ್ಗೆ ರಜನಿ ಘೋಷಣೆ

ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಬರ್ತಾರೆಂಬ ಸುದ್ದಿ ಅನೇಕ ದಿನಗಳಿಂದ ಹರಿದಾಡ್ತಾ ಇದೆ. ಗುರುವಾರ ಈ ಬಗ್ಗೆ ಮಾತನಾಡಿದ ರಜನಿಕಾಂತ್ ರಾಜಕೀಯ ಪ್ರವೇಶ ಮಾಡುವ ಮೊದಲು ಅಭಿಮಾನಿಗಳಿಗೆ ಅಗತ್ಯವಾಗಿ Read more…

ಹಿಂದೂ ಮಕ್ಕಳ್ ಕಚ್ಚಿ ಮುಖಂಡರ ಜೊತೆ ರಜನಿ ಚರ್ಚೆ

ರಾಜಕೀಯ ಪ್ರವೇಶಕ್ಕೆ ವೇದಿಕೆ ಸಿದ್ದಪಡಿಸಿಕೊಳ್ಳುತ್ತಿರುವ ತಮಿಳುನಾಡು ಸೂಪರ್ ಸ್ಟಾರ್ ರಜನಿಕಾಂತ್, ತಮ್ಮ ರಾಜಕೀಯ ಪ್ರವೇಶದ ಕುರಿತು ಈಗಾಗಲೇ ಅಭಿಮಾನಿಗಳ ಜೊತೆ ಸರಣಿ ಸಭೆ ನಡೆಸಿದ್ದಾರೆ. ಭಾನುವಾರದಂದು ದಕ್ಷಿಣ ಭಾರತ ನದಿಗಳ Read more…

ರಾಜಕೀಯ ಎಂಟ್ರಿ: ಮತ್ತೊಂದು ಸುಳಿವು ನೀಡಿದ ರಜನಿ

ಚೆನ್ನೈ: ಸೌತ್ ಇಂಡಿಯಾ ನದಿಗಳ ಜೋಡಣೆಗಾಗಿ ತಮಿಳುನಾಡಿನ ರೈತರು ನಡೆಸುತ್ತಿರುವ ಹೋರಾಟಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಬೆಂಬಲ ಸೂಚಿಸಿದ್ದಾರೆ. ರೈತರ ಹೋರಾಟ ಬೆಂಬಲಿಸಿ 1 ಕೋಟಿ ರೂ. ನೆರವು Read more…

ರಜನಿಕಾಂತ್ ಚಿತ್ರದಲ್ಲಿ ಈ ಸ್ಟಾರ್ ನಟ ವಿಲನ್

ಸೂಪರ್ ಸ್ಟಾರ್ ರಜನಿಕಾಂತ್ ಮುಂದಿನ ಚಿತ್ರ ‘ಕಾಳ’ ಸದ್ಯ ಚರ್ಚೆಯಲ್ಲಿದೆ. ಒಂದು ಹಂತದ ಶೂಟಿಂಗ್ ಮುಗಿಸಿರುವ ರಜನಿ ಎರಡನೇ ಹಂತದ ಶೂಟಿಂಗ್ ಸದ್ಯದಲ್ಲಿಯೇ ಶುರುಮಾಡಲಿದ್ದಾರೆ. ರಜನಿಕಾಂತ್ ‘ಕಾಳ’ ಚಿತ್ರದಲ್ಲಿ Read more…

ಕುತೂಹಲದ ಹೇಳಿಕೆ ನೀಡಿದ ರಜನಿಕಾಂತ್

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ‘ಕಾಲ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮುಂಬೈನಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರ ತಂಡ ಮುಂದಿನ ಹಂತದ ಶೂಟಿಂಗ್ ಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೆಲವು Read more…

ರಾತ್ರಿ-ಹಗಲೆನ್ನದೆ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾದ ರಜನಿ

ಸೂಪರ್ ಸ್ಟಾರ್ ರಜನಿಕಾಂತ್ ಕಾಳ ಕರಿಕಾಳನ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಿದ್ದಾರೆ. ರಜನಿಕಾಂತ್ ಇತ್ತೀಚೆಗೆ ಮುಂಬೈನಲ್ಲಿ ನಡೆದ ಶೂಟಿಂಗ್ ನಲ್ಲಿ ಕಾಣಿಸಿಕೊಂಡಿದ್ದರು. ಮುಂಬೈನ ಗ್ರ್ಯಾಂಡ್ ರಸ್ತೆಯಲ್ಲಿ ಜನ ಸಾಗರದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...