alex Certify
ಕನ್ನಡ ದುನಿಯಾ       Mobile App
       

Kannada Duniya

ತಿಮಿಂಗಿಲವನ್ನು ರಕ್ಷಿಸಿದ್ದೇ ಯುವಕನ ಪ್ರಾಣಕ್ಕೆ ಮುಳುವಾಯ್ತು

ಕೆನಡಾದಲ್ಲಿ ನಡೆದ ದಾರುಣ ಘಟನೆ ಇದು. ತಿಮಿಂಗಿಲವನ್ನು ರಕ್ಷಿಸಿದ ಯುವಕನೇ ಅದಕ್ಕೆ ಆಹಾರವಾಗಿಬಿಟ್ಟಿದ್ದಾನೆ. ಜೋ ಹೌಲೆಟ್ ಎಂಬಾತ ತಿಮಿಂಗಿಲ ರಕ್ಷಣಾ ಸಮಿತಿಯ ಸದಸ್ಯನಾಗಿದ್ದ. ಈ ಕಾರ್ಯಾಚರಣೆ ಅವನಿಗೆ ಹೊಸದೇನೂ Read more…

ವೈರಲ್ ಆಗಿದೆ ಸಾವನ್ನೇ ಗೆದ್ದು ಬಂದ ರೋಚಕ ದೃಶ್ಯ

ಕ್ಯಾಲಿಫೋರ್ನಿಯಾ: ಆಯಸ್ಸು ಗಟ್ಟಿಯಾಗಿದ್ದರೆ ಸಾವು ಸನಿಹದಲ್ಲೇ ಕಾದು ಕುಳಿತಿದ್ದರೂ ಏನೂ ಮಾಡಲಾಗಲ್ಲ. ಹೀಗೆ ಸಾವೇ ಸನಿಹದಲ್ಲಿದ್ದರೂ ಅದನ್ನು ಜಯಿಸಿದ ಮೃತ್ಯುಂಜಯನ ಕುರಿತ ಸ್ಟೋರಿ ಇಲ್ಲಿದೆ ನೋಡಿ. ಜೂನ್ 24 Read more…

ಸೆಲ್ಫಿ ಸಂಕಷ್ಟಕ್ಕೆ ಸಿಲುಕಿದ್ದ ಟೆಕ್ಕಿಯ ರಕ್ಷಣೆ

ಮಂಗಳೂರು: ಸೆಲ್ಫಿ ತೆಗೆದುಕೊಳ್ಳಲು ಬಂಡೆಯ ಮೇಲೆ ಹತ್ತಿ ಕೆಳಗಿಳಿಯಲಾಗದೇ ಸಂಕಷ್ಟಕ್ಕೆ ಸಿಲುಕಿದ್ದ ಬೆಂಗಳೂರಿನ ಟೆಕ್ಕಿಯನ್ನು ರಕ್ಷಿಸಲಾಗಿದೆ. ಸುರತ್ಕಲ್ ಬೀಚ್ ನಲ್ಲಿ ಗೆಳೆಯರೊಂದಿಗೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಭರತ್, ಸಮುದ್ರದಲ್ಲಿದ್ದ Read more…

ಈಜುಕೊಳದಲ್ಲಿ ಹಸು ಕಂಡವರಿಗೆ ಅಚ್ಚರಿ

ಅಹಮದಾಬಾದ್: ಗುಜರಾತ್ ರಾಜ್ಯದ ಅಹಮದಾಬಾದ್ ನ ವದಾಜ್ ಏರಿಯಾದಲ್ಲಿ ಬಿಸಿಲಿನ ಬೇಗೆಯಿಂದ ಬಳಲಿದ ಜನ ಈಜಾಡಿ ದಣಿವಾರಿಸಿಕೊಳ್ಳಲು ಸ್ವಿಮ್ಮಿಂಗ್ ಪೂಲ್ ಗೆ ಬಂದಾಗ ಅಚ್ಚರಿಯಾಗಿದೆ. ಈಜುಕೊಳದಲ್ಲಿ ಹಸುವೊಂದು ಈಜಾಡುತ್ತಿರುವುದು Read more…

ಕಣ್ಣಲ್ಲಿ ನೀರು ತರಿಸುತ್ತೆ ರಿಕ್ಷಾ ಚಾಲಕನ ಈ ಸ್ಟೋರಿ

ಜೀವನ ಅನ್ನೋದು ಅಚ್ಚರಿಗಳ ಸಂತೆ. ಯಾವಾಗ ಏನಾಗತ್ತೆ ಅನ್ನೋದನ್ನು ಹೇಳೋದು ಕಷ್ಟ. ಆದ್ರೆ ಉಪಕಾರ ಮಾಡಿದವರಿಗೆ ಅದಕ್ಕೆ ತಕ್ಕ ಪ್ರತಿಫಲ ಸಿಗತ್ತೆ ಅನ್ನೋದಂತೂ ನಿಶ್ಚಿತ. ಇದಕ್ಕೆ ಸಾಕ್ಷಿ ರಿಕ್ಷಾ Read more…

ಸಹೋದ್ಯೋಗಿಯನ್ನು ರಕ್ಷಿಸಲು ಹೋಗಿ ನೀರುಪಾಲಾದ IAS ಅಧಿಕಾರಿ

ದೆಹಲಿಯಲ್ಲಿ  ಮಹಿಳಾ ಸಹೋದ್ಯೋಗಿಯನ್ನು ರಕ್ಷಿಸಲು ಧಾವಿಸಿದ್ದ ಐಎಎಸ್ ಅಧಿಕಾರಿ ನೀರು ಪಾಲಾಗಿದ್ದಾರೆ. ಬೆರ್ ಸರಾಯ್ ನಲ್ಲಿರೋ ಫಾರಿನ್ ಸರ್ವೀಸ್ ಇನ್ ಸ್ಟಿಟ್ಯೂಟ್ ನ ಸ್ವಿಮ್ಮಿಂಗ್ ಫೂಲ್ ನಲ್ಲಿ ಈ Read more…

ಈ ವೀರನಾರಿಯ ಸಾಹಸಕ್ಕೆ ಹೇಳಿ ಹ್ಯಾಟ್ಸಾಫ್

ನವದೆಹಲಿ: ಕ್ರೀಡೆಯಲ್ಲಿ ಪದಕ ಗೆದ್ದು ಮಿಂಚಿದ್ದ ರಾಷ್ಟ್ರೀಯ ಮಟ್ಟದ ಮಹಿಳಾ ಶೂಟರ್ ಅಪಹರಣಕಾರರಿಗೆ ಗುಂಡಿಕ್ಕಿ ತನ್ನ ಸಂಬಂಧಿಯನ್ನು ಪಾರು ಮಾಡಿದ್ದಾಳೆ. 33 ವರ್ಷದ ಆಯೇಷಾ ಫಲಕ್ ರಾಷ್ಟ್ರೀಯ ಮಹಿಳಾ Read more…

ಮಕ್ಕಳ ರಕ್ಷಣೆ ಹೆಸರಲ್ಲಿ ಅಧಿಕಾರಿಗಳ ಅಮಾನವೀಯ ಕೃತ್ಯ

ಕೆಲಸದ ಆಮಿಷ ಹುಟ್ಟಿಸಿ ಬಿಹಾರದಿಂದ ಮೂವರು ಬಾಲಕರನ್ನು ಅಲಹಾಬಾದ್ ಗೆ ಕರೆತರಲಾಗಿತ್ತು. ಅವರನ್ನು ರಕ್ಷಣೆ ಮಾಡಿದ ರೈಲ್ವೆ ಚೈಲ್ಡ್ ಲೈನ್ ಅಧಿಕಾರಿಗಳು ಕೊಟ್ಟಿಗೆಯಂತಹ ಜಾಗದಲ್ಲಿ ಕೈಕಾಲುಗಳನ್ನು ಕಟ್ಟಿ ಕೂಡಿ Read more…

ಕಾಡಿನಲ್ಲಿ ಕಂದಮ್ಮನನ್ನು ಬಿಟ್ಟುಹೋದ ಪಾಪಿ

ಓಡಿಶಾದಲ್ಲಿ ತಾಯಿ ಬಿಟ್ಟು ಹೋಗಿದ್ದ ಹೆಣ್ಣು ಮಗುವೊಂದನ್ನು ರಕ್ಷಣೆ ಮಾಡಲಾಗಿದೆ. ಕೃಷ್ಣಾಚಂದ್ರಪುರದ ಕಾಡಿನಲ್ಲಿ ನವಜಾತ ಶಿಶುವನ್ನು ಬಿಸಾಡಿ ಹೋಗಲಾಗಿತ್ತು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮಗುವನ್ನು ಸುರಕ್ಷಿತವಾಗಿ Read more…

ಕಂದಕಕ್ಕೆ ಬಸ್ ಬಿದ್ದು 21 ಯಾತ್ರಿಕರು ಸಾವು

ಡೆಹ್ರಾಡೂನ್: ಚಾರ್ ಧಾಮ್ ಯಾತ್ರಿಕರು ಪ್ರಯಾಣಿಸುತ್ತಿದ್ದ ಬಸ್, 250 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದು, 21 ಮಂದಿ ಸಾವನ್ನಪ್ಪಿದ್ದಾರೆ. ಉತ್ತರಾಖಂಡ್ ನ ಉತ್ತರಕಾಶಿಯ ಗಂಗೋತ್ರಿ ನಲಪಣಿ ಬಳಿ Read more…

ಚಿರತೆ ಹಿಡಿಯಲು ಇಟ್ಟಿದ್ದ ಬೋನಿಗೆ ಬಿದ್ದ ಯುವಕರು

ದಾವಣಗೆರೆ: ಚಿರತೆ ಸೆರೆ ಹಿಡಿಯಲು ಇಟ್ಟಿದ್ದ ಬೋನಿನೊಳಗೆ ಯುವಕರು ಸೇರಿಕೊಂಡ ಘಟನೆ ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಕಡತಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸುತ್ತ ಕೆಲವು ದಿನಗಳಿಂದ ಚಿರತೆ Read more…

ಗರ್ಭಗುಡಿಯಲ್ಲಿ ಮೊಸಳೆ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು

ಬಾಗಲಕೋಟೆ: ದೇವಾಲಯಕ್ಕೆ ಪೂಜೆಗೆ ಬಂದ ಗ್ರಾಮಸ್ಥರು ಬೆಚ್ಚಿ ಬಿದ್ದ ಘಟನೆ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಸೊನ್ನ ಗ್ರಾಮದಲ್ಲಿ ನಡೆದಿದೆ. ಕೃಷ್ಣಾ ನದಿಯಲ್ಲಿ ನೀರಿಲ್ಲದೇ ಮೊಸಳೆಗಳು ಆಹಾರ ಅರಸುತ್ತಾ Read more…

ಹೆತ್ತ ಮಗುವನ್ನೇ ಜೀವಂತ ಹೂತಿಟ್ಟ ಮಹಾತಾಯಿ..!?

ಕಲಬುರಗಿ: ಮಹಿಳೆಯೊಬ್ಬಳು 2 ದಿನದ ನವಜಾತ ಶಿಶುವನ್ನು ಹೂತಿಟ್ಟ ಅಮಾನವೀಯ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಇಜೇರಿಯಲ್ಲಿ ನಡೆದಿದೆ. ಗ್ರಾಮದ ಹೊರ ವಲಯದ ಹೊಲದಲ್ಲಿ ಕೆಲಸ ಮಾಡುತ್ತಿದ್ದ Read more…

ಕೊನೆಗೂ ಬದುಕಿ ಬರಲಿಲ್ಲ ಬಾಲಕಿ

ಬೆಳಗಾವಿಯ ಝಂಜರವಾಡ ಗ್ರಾಮದ ಹೊರ ವಲಯದಲ್ಲಿರುವ ತೆರೆದ ಕೊಳವೆ ಬಾವಿಗೆ ಕಳೆದ ಎರಡು ದಿನಗಳ ಹಿಂದೆ ಬಿದ್ದಿದ್ದ 6 ವರ್ಷದ ಬಾಲಕಿ ಕಾವೇರಿಯ ರಕ್ಷಣೆಗಾಗಿ ನಡೆದಿದ್ದ ಕಾರ್ಯಾಚರಣೆ ದುರಂತದಲ್ಲಿ Read more…

ಕಾವೇರಿ ರಕ್ಷಣೆಗಾಗಿ ಮುಂದುವರೆದ ಕಾರ್ಯಾಚರಣೆ

ಬೆಳಗಾವಿ: ಕೊಳವೆ ಬಾವಿಗೆ ಬಿದ್ದಿರುವ ಬಾಲಕಿ ಕಾವೇರಿ(6) ರಕ್ಷಣೆಗಾಗಿ ನಿರಂತರವಾಗಿ 21 ಗಂಟೆಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಾವೇರಿ ಕೊಳವೆ ಬಾವಿಗೆ ಬಿದ್ದು, 24 ಗಂಟೆಗಳೇ ಕಳೆದಿವೆ. ಆಕೆಯನ್ನು ರಕ್ಷಿಸಲು Read more…

ಮರಿಯಾನೆ ರಕ್ಷಣೆಗೆ ನುಗ್ಗಿದ್ವು ಹಿಂಡು ಆನೆ

ಮನುಷ್ಯರಿರಲಿ, ಪ್ರಾಣಿಗಳಿರಲಿ ಸಂದಿಗ್ದ ಪರಿಸ್ಥಿತಿಗಳಲ್ಲಿ ಕುಟುಂಬದ ರಕ್ಷಣೆಗೆ ನಿಲ್ಲುವುದು ಸಾಮಾನ್ಯ ಸಂಗತಿ. ಅದರಲ್ಲೂ ಮಕ್ಕಳ ವಿಷಯದಲ್ಲಿ ಕಾಳಜಿ ಹೆಚ್ಚು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಈಗ ವೈರಲ್ Read more…

ಮತ್ತೆ ರೈತಪರ ಕಾಳಜಿ ತೋರಿದ ರಾಕಿಂಗ್ ಸ್ಟಾರ್ ಯಶ್

ಈಗಾಗಲೇ ‘ಯಶೋ ಮಾರ್ಗ’ ಸಂಸ್ಥೆಯ ಮೂಲಕ, ಸಮಾಜಮುಖಿ ಕಾರ್ಯ ಕೈಗೊಂಡಿರುವ ರಾಕಿಂಗ್ ಸ್ಟಾರ್ ಯಶ್, ಕುಡಿಯುವ ನೀರಿನ ಪೂರೈಕೆ, ಕೆರೆ ಹೂಳೆತ್ತುವ ಕಾರ್ಯ ಕೈಗೊಂಡಿದ್ದಾರೆ. ಈಗ ರೈತ ಪರ Read more…

ಒಡತಿಯನ್ನು ರಕ್ಷಿಸಲು ಪ್ರಾಣವನ್ನೇ ಅರ್ಪಿಸಿದ ನಾಯಿ

ಮುಂಬೈನಲ್ಲಿ ನಾಯಿಯೊಂದು ಮಾಲಕಿಯನ್ನು ರಕ್ಷಿಸಲು ತನ್ನ ಪ್ರಾಣವನ್ನೇ ಅರ್ಪಿಸಿದೆ. 23 ವರ್ಷದ ಯುವಕ ವೆಂಕಟೇಶ್ ದೇವೇಂದ್ರ ಎಂಬಾತ ನಾಯಿ ಕೊಂದ ಆರೋಪಿ. ರಾತ್ರಿ 11.30ರ ವೇಳೆಗೆ ವೆಂಕಟೇಶ ಮತ್ತವನ Read more…

ಕಾಮುಕರಿಂದ ಕಾಪಾಡಿದ ನಾಯಿಗಾಗಿ ಯುವತಿ ಮಾಡಿದ್ದಾಳೆ ಈ ಕೆಲಸ

25 ವರ್ಷದ ಯುವತಿ ಜಾರ್ಜಿಯಾ ಬ್ರಾಡ್ಲಿ ಈಗ 7 ನಾಯಿಗಳ ಒಡತಿ. ಲಂಡನ್ ನ ಪ್ಲೇ ಮೌತ್ ಯೂನಿವರ್ಸಿಟಿ ವಿದ್ಯಾರ್ಥಿನಿಯಾಗಿರೋ ಜಾರ್ಜಿಯಾ ತನ್ನ ಬಾಯ್ ಫ್ರೆಂಡ್ ಜೊತೆಗೆ ಗ್ರೀಸ್ Read more…

ಮೂರು ವರ್ಷದ ಪುಟಾಣಿಯನ್ನು ಬಚಾವ್ ಮಾಡಿದೆ ಶ್ವಾನ

ಅಮೆರಿಕದ ಮಿಚಿಗನ್ ನಲ್ಲಿ ನಾಯಿಯೊಂದು 3 ವರ್ಷದ ಪುಟ್ಟ ಮಗುವನ್ನು ರಕ್ಷಿಸಿದೆ. ಹೆಪ್ಪುಗಟ್ಟಿಸುವಂತಹ ಚಳಿಯಲ್ಲಿ ನಗ್ನವಾಗಿ ಒಂಟಿಯಾಗಿದ್ದ ಪುಟಾಣಿಯ ಪ್ರಾಣ ಕಾಪಾಡಿದೆ. ‘ದಿ ಡೆಲ್ಟಾ ಎನಿಮಲ್ ಶೆಲ್ಟರ್’ ಗೆ Read more…

ಬಾವಿಗೆ ಬಿದ್ದ ಸಿಂಹಿಣಿಯನ್ನು ಪಾರು ಮಾಡಿದ ಗ್ರಾಮಸ್ಥರು

ಜಗತ್ತಿನ ಎಲ್ಲಾ ಕಡೆ ಮಾನವರು ಮತ್ತು ಪ್ರಾಣಿಗಳ ಸಂಘರ್ಷ ತಾರಕಕ್ಕೇರಿದೆ. ನಗರೀಕರಣದ ಹೆಸರಲ್ಲಿ ಮನುಷ್ಯ ಕಾಡು ಕಡಿದು ಬೆಂಗಾಡು ಮಾಡ್ತಾ ಇರೋದ್ರಿಂದ ಪ್ರಾಣಿಗಳ ವಾಸಕ್ಕೆ ನೆಲೆಯಿಲ್ಲ. ಅನಿವಾರ್ಯವಾಗಿ ಅವು Read more…

350 ಅನಾಥ ಬೆಕ್ಕುಗಳಿಗೆ ಆಸರೆಯಾದ ಯುವತಿ

ಯುರೋಪ್ ನ ಈ ಯುವತಿ ಕಳೆದ 2 ವರ್ಷಗಳಲ್ಲಿ ಸುಮಾರು 350 ಅನಾಥ ಬೆಕ್ಕುಗಳನ್ನು ರಕ್ಷಿಸಿದ್ದಾಳೆ. ಆಸರೆಯಿಲ್ಲದೆ ಅಲೆದಾಡ್ತಾ ಇರೋ ಬೆಕ್ಕು ಕಣ್ಣಿಗೆ ಬಿದ್ರೆ ಜಂದಾ ಇಂದ್ರಿಕೋಸ್ನೆ, ಅದನ್ನು Read more…

ನಟಿ ಸೋನಮ್ ಕಪೂರ್ ಮೇಲೂ ಲೈಂಗಿಕ ದೌರ್ಜನ್ಯ

ಥಿಯೇಟರ್ ನಲ್ಲೇ ಬಾಲಿವುಡ್ ಖ್ಯಾತ ನಟಿ ಸೋನಮ್ ಕಪೂರ್ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಇದನ್ನು ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡಿದ್ದಾರೆ. ನಾನು ನಟಿಯಾಗುವ ಮೊದಲು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿದ್ದೆ. Read more…

ವಾಣಿಜ್ಯನಗರಿಯಲ್ಲಿ ಹಾವುಗಳ ರಕ್ಷಣೆಗಿಳಿದ ಸಾಹಸಿ ಮಹಿಳೆಯರು

40 ವರ್ಷ ವಯಸ್ಸಿನ ವೈಶಾಲಿ ಠಾಕೂರ್ ಹಾವು ಹಿಡಿಯೋದ್ರಲ್ಲಿ ಎಕ್ಸ್ ಪರ್ಟ್. 5 ವರ್ಷಗಳ ಹಿಂದೆ ಮೊಟ್ಟಮೊದಲ ಬಾರಿ ಮಗಳ ಸ್ಕೂಲ್ ನಲ್ಲಿ ವೈಶಾಲಿ ಹಾವು ಹಿಡಿಯೋದನ್ನು ಪ್ರತ್ಯಕ್ಷವಾಗಿ Read more…

ರೈಲ್ವೆ ಹಳಿ ಮೇಲೆ ಜಿಗಿದು ಬಾಲಕನನ್ನು ರಕ್ಷಿಸಿದ ಸಾಹಸಿ

ರಷ್ಯಾದಲ್ಲಿ ಯುವಕನೊಬ್ಬ ರೈಲ್ವೆ ಹಳಿಗಳ ಮೇಲೆ ಜಿಗಿದು ಬಾಲಕನನ್ನು ರಕ್ಷಣೆ ಮಾಡಿದ್ದಾನೆ. ಯೆಕಟೇನ್ಬರ್ಗ್ ನಗರದ ರೈಲ್ವೆ ನಿಲ್ದಾಣದಲ್ಲಿ ನಡೆದ ಈ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. 8 ವರ್ಷದ Read more…

ಕೊಳವೆ ಬಾವಿಯಿಂದ ಬದುಕಿ ಬಂದ ಬಾಲಕ

ಮಧ್ಯಪ್ರದೇಶದಲ್ಲಿ 50 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ಬಾಲಕನನ್ನು 17 ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ಬದುಕಿಸಲಾಗಿದೆ. ಸಿಂಗ್ರೌಲಿ ಜಿಲ್ಲೆಯ ಬೆಹ್ರಿ ಖುದ್ ಗ್ರಾಮದಲ್ಲಿ ಚಂದ್ರಶೇಖರ್ ಬಯಾಸ್ Read more…

ಸಾವಿನ ಜಂಪ್ ಮಾಡಿದ್ದವಳನ್ನ ಬಚಾವ್ ಮಾಡಿದ ಪತಿ

ಚೀನಾದ ಬೀಜಿಂಗ್ ನಲ್ಲಿ ಬೃಹತ್ ಕಟ್ಟಡದ ಮೇಲಿಂದ ಹಾರಿ ಪ್ರಾಣ ಕಳೆದುಕೊಳ್ಳಲು ಹೊರಟಿದ್ದ ಮಹಿಳೆಯನ್ನು ಆಕೆಯ ಪತಿಯೇ ಬಚಾವ್ ಮಾಡಿದ್ದಾನೆ. ಕೌಟುಂಬಿಕ ಕಲಹದಿಂದ ನೊಂದ ಮಹಿಳೆ 65 ಅಡಿ Read more…

ಹಾಡು ನಿಲ್ಲಿಸಿ ಬಾಲಕಿಯ ರಕ್ಷಣೆಗೆ ಧಾವಿಸಿದ ಪಾಕ್ ಗಾಯಕ

ಬಾಲಕಿಯೊಬ್ಬಳಿಗೆ ಕೆಲ ಪುಂಡರು ಕಾಟ ಕೊಡ್ತಾ ಇರೋದನ್ನು ಗಮನಿಸಿದ ಪಾಕಿಸ್ತಾನಿ ಗಾಯಕ ಅತೀಫ್ ಅಸ್ಲಮ್, ಹಾಡು ನಿಲ್ಲಿಸಿ ಅವಳ ರಕ್ಷಣೆಗೆ ಧಾವಿಸಿದ್ದಾರೆ. ‘ಕರಾಚಿ ಈಟ್ 2017’ ಕಾರ್ಯಕ್ರಮದಲ್ಲಿ ಅತೀಫ್ Read more…

ಚಳಿಗಾಲದಲ್ಲಿ ಪುರುಷರಿಗೂ ಇರಲಿ ತ್ವಚೆಯ ಕಾಳಜಿ

ಚಳಿಗಾಲದಲ್ಲಿ ಚರ್ಮ ಒಣಗಿ ಸುಕ್ಕಾಗುತ್ತೆ, ಹಾಗಾಗಿ ಪುರುಷರು ಕೂಡ ಹೆಚ್ಚಿನ ಕಾಳಜಿ ವಹಿಸಬೇಕು. ಸರಿಯಾದ ಫೇಸ್ ವಾಶ್ ಹಾಗೂ ಶೇವಿಂಗ್ ಕ್ರೀಮ್ ಆಯ್ಕೆಯಿಂದ ಹಿಡಿದು ಎಲ್ಲವೂ ಚಳಿಗಾಲಕ್ಕೆ ತಕ್ಕಂತಿರಬೇಕು. Read more…

ನಿಜವಾದ ಸ್ನೇಹ ಅಂದ್ರೆ ಹೀಗಿರಬೇಕು….

ಸೂಪರ್ ಹೀರೋಗಳೆಲ್ಲ ಮನುಷ್ಯರೇ ಆಗಿರಬೇಕೆಂದೇನೂ ಇಲ್ಲ. ನಿಷ್ಠಾವಂತ ಪ್ರಾಣಿ ನಾಯಿ ಕೂಡ ಸೂಪರ್ ಹೀರೋ ಆಗಬಲ್ಲದು. ಇದಕ್ಕೆ ಸಾಕ್ಷಿ ಎಂಬಂತೆ ಉಕ್ರೇನ್ ನಲ್ಲಿ ನಾಯಿಯೊಂದು ಗಾಯಗೊಂಡಿದ್ದ ತನ್ನ ಸ್ನೇಹಿತೆಗಾಗಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...