alex Certify
ಕನ್ನಡ ದುನಿಯಾ       Mobile App
       

Kannada Duniya

ಗಂಡನ ಚಿಕಿತ್ಸೆಗಾಗಿ ಮಹಿಳೆ ಮಾಡಿದ್ದೇನು ಗೊತ್ತಾ..?

ಹಾಸನ: ಪತಿಯ ಅನಾರೋಗ್ಯದ ಕಾರಣ ಚಿಕಿತ್ಸೆ ಕೊಡಿಸುವ ಉದ್ದೇಶದಿಂದ ಮಹಿಳೆಯೊಬ್ಬರು ಹೆತ್ತ ಮಗುವನ್ನೇ ಮಾರಾಟ ಮಾಡಿದ ಘಟನೆ ಹಾಸನ ಜಿಲ್ಲೆ ಬೇಲೂರಿನಲ್ಲಿ ನಡೆದಿದೆ. ಬೇಲೂರಿನ ಹೊಸನಗರ ಬಡಾವಣೆಯ ಮಹಿಳೆಯೊಬ್ಬರ Read more…

ಪೊಲೀಸರ ಕುರಿತಾಗಿ ಹೊರಬಿತ್ತು ಅಚ್ಚರಿಯ ಸಂಗತಿ

ನವದೆಹಲಿ: ದೆಹಲಿ ಮಹಿಳೆಯರು ಸುರಕ್ಷಿತವಾಗಿಲ್ಲ. ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳು ದೆಹಲಿಯಲ್ಲಿ ಹೆಚ್ಚಾಗಿವೆ. ದೆಹಲಿಯ 150 ಪೊಲೀಸರು ಅತ್ಯಾಚಾರದ ಆರೋಪವನ್ನು ಎದುರಿಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ, ರಕ್ಷಣೆಯ ಜವಾಬ್ದಾರಿ ಇರುವ Read more…

ತಡರಾತ್ರಿ ಮನೆ ಬಿಟ್ಟು ಬಂದ ಬಾಲಕಿ, ಕಾರಣ ಗೊತ್ತಾ..?

ಮೈಸೂರು: ಮದುವೆಯಾಗುವಂತೆ ಪೋಷಕರು ಬಲವಂತ ಮಾಡಿದ್ದರಿಂದ ಬಾಲಕಿ ಮನೆ ಬಿಟ್ಟು ಬಂದ ಘಟನೆ ನಂಜನಗೂಡಿನಲ್ಲಿ ನಡೆದಿದೆ. 16 ವರ್ಷದ ಬಾಲಕಿಗೆ ಸೋದರಮಾವನನ್ನು ಮದುವೆಯಾಗುವಂತೆ ಬಲವಂತ ಮಾಡಲಾಗಿದೆ. ಬಾಲಕಿ ಒಪ್ಪದಿದ್ದಾಗ Read more…

ನಟಿ ದೀಪಿಕಾ, ಕುಟುಂಬಕ್ಕೆ ರಕ್ಷಣೆ ನೀಡಲು ಸೂಚನೆ

ಖ್ಯಾತ ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆಯವರಿಗೆ ಬಹಿರಂಗ ಕೊಲೆ ಬೆದರಿಕೆ ಬಂದಿರುವ ಹಿನ್ನಲೆಯಲ್ಲಿ ದೀಪಿಕಾ ಪಡುಕೋಣೆ ಮತ್ತವರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡುವಂತೆ ಗೃಹ ಸಚಿವ ರಾಮಲಿಂಗಾರೆಡ್ಡಿ Read more…

ಚಳಿಗಾಲದಲ್ಲಿ ಇದನ್ನು ಅನುಸರಿಸಿದರೆ ಸೂಕ್ತ

ವಾತಾವರಣದಲ್ಲಿನ ಬದಲಾವಣೆ ಆರೋಗ್ಯ, ಸೌಂದರ್ಯದ ಮೇಲೆ ಪರಿಣಾಮ ಬೀರುತ್ತದೆ. ಚಳಿಗಾಲದಲ್ಲಿ ಕೆಲವೊಂದನ್ನು ಅನುಸರಿದರೆ ಈ ಸಮಸ್ಯೆಗಳಿಂದ ಪಾರಾಗಬಹುದು. ಚಳಿಗಾಲದಲ್ಲಿ ಬೆಚ್ಚಗಿನ ಉಡುಪಿನಿಂದ ರಕ್ಷಣೆ ಪಡೆಯಿರಿ. ಚಳಿಗಾಲದಲ್ಲಿ ಸಾಮಾನ್ಯವಾಗಿ ಮೈ Read more…

ಗೋ ರಕ್ಷಣೆಗಾಗಿ ಮುಸ್ಲಿಂ ವ್ಯಕ್ತಿಯಿಂದ 12 ಸಾವಿರ ಕಿ.ಮೀ. ಪಾದಯಾತ್ರೆ

ದೇಶದಲ್ಲಿ ಗೋ ಮಾಂಸ ಕುರಿತಂತೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿರುವ ಮಧ್ಯೆ ರಾಯ್ಪುರದ ಮುಸ್ಲಿಂ ವ್ಯಕ್ತಿಯೊಬ್ಬರು ಗೋ ರಕ್ಷಣೆಯ ಮಹತ್ವ ಸಾರಲು ಲೇಹ್ ನಿಂದ ಕನ್ಯಾಕುಮಾರಿವರೆಗೆ ಗೋ ಸೇವಾ ಸದ್ಬಾವನಾ Read more…

ಬಿಯರ್ ಟಿನ್ ನಲ್ಲಿ ತಲೆ ಹಾಕಿದ ಹಾವು

ಚಿಕ್ಕಮಗಳೂರು: ಬಿಯರ್ ಟಿನ್ ನೊಳಗೆ ತಲೆ ಹಾಕಿ, ಒದ್ದಾಡುತ್ತಿದ್ದ ಹಾವನ್ನು ರಕ್ಷಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ದಂಟರಮಕ್ಕಿ ಉದಯನಗರ ಬಡಾವಣೆಯಲ್ಲಿರುವ ರಾಮೇಗೌಡರ ಜಾಗದಲ್ಲಿ ಹಾವು ಟಿನ್ ನೊಳಗೆ ತಲೆ Read more…

ಅಪಾಯಕ್ಕೆ ಸಿಲುಕಿದ್ದ 23 ಮೀನುಗಾರರ ರಕ್ಷಣೆ

ಕಾರವಾರ: ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನಲ್ಲಿ ದೋಣಿ ಮುಳುಗಿ ಅಪಾಯಕ್ಕೆ ಸಿಲುಕಿದ್ದ, 23 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ. ಖಾಸರಕೋಡು ಸಮೀಪದ ಅಳಿವೆಯಲ್ಲಿ ಹೂಳು ತುಂಬಿಕೊಂಡಿದ್ದು, ಮೀನುಗಾರಿಕೆ ನಡೆಸಿ Read more…

ಸಚಿವಾಲಯಕ್ಕೆ ಬಂದಿತ್ತು ಅಪರೂಪದ ಅತಿಥಿ

ನವದೆಹಲಿ: ದೆಹಲಿಯ ಸಚಿವಾಲಯದಲ್ಲಿ 2 ಅಡಿ ಉದ್ದದ ಉಡ(ಮಾನಿಟರ್ ಲಿಜಾರ್ಡ್) ಕಂಡು ಬಂದಿದೆ. ಈ ಅಪರೂಪದ ಅತಿಥಿಯನ್ನು ಕಂಡವರು ಗಾಬರಿಯಾಗಿದ್ದಾರೆ. ವಿಷಯುಕ್ತವಲ್ಲದ ಸರೀಸೃಪ ಇದಾಗಿದ್ದು, ಇದರಲ್ಲಿ ವಿವಿಧ ಪ್ರಭೇದಗಳನ್ನು Read more…

ಬೆಕ್ಕು ರಕ್ಷಿಸಲು ಬಾಲಕನ ಸಾಹಸ

ತುಮಕೂರು: ಬೆಕ್ಕು ರಕ್ಷಿಸಲು ಹೋದ ಬಾಲಕನೊಬ್ಬ ಬಾವಿಗೆ ಹಾರಿದ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದಲ್ಲಿ ನಡೆದಿದೆ. ಮುಖ್ಯರಸ್ತೆಯ ಸಮೀಪದಲ್ಲೇ ಇರುವ, ಸುಮಾರು 30 ಅಡಿ ಆಳದ ಪಾಳು Read more…

`ಗೋ ರಕ್ಷಣೆ ಹೆಸರಿನಲ್ಲಾಗುತ್ತಿರುವ ಹಿಂಸೆ ತಡೆಯೋದು ರಾಜ್ಯಗಳ ಜವಾಬ್ದಾರಿ’

ಗೋ ರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇನ್ನೊಮ್ಮೆ ಬೇಸರ ವ್ಯಕ್ತಪಡಿಸಿದೆ. ಈ ಪ್ರಕರಣ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಗೋ ರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ Read more…

ಟೆಕ್ಕಿ ಮನೆಯಲ್ಲಿ ಕೆಲಸಕ್ಕಿದ್ಲು ಅಪ್ರಾಪ್ತ ಬಾಲಕಿ

ಹೈದ್ರಾಬಾದ್ ನ ಟೆಕ್ಕಿಯೊಬ್ಬನ ಮನೆಯಲ್ಲಿ ಕೆಲಸಕ್ಕಿಟ್ಟುಕೊಂಡಿದ್ದ 10 ವರ್ಷದ ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ. ಟೆಕ್ಕಿ ರಘುರಾಮ್ ಹಾಗೂ ಸಂಗೀತಾ ದಂಪತಿಗೆ ಇಬ್ಬರು ಚಿಕ್ಕಮಕ್ಕಳಿದ್ದಾರೆ. ಮಕ್ಕಳ ಆರೈಕೆಗಾಗಿ 10,000 ರೂಪಾಯಿ Read more…

3 ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರು ಪಾಲು

ಮಂಗಳೂರು: ಈಜಲು ನದಿಗೆ ಇಳಿದ 8 ಮಂದಿ ವಿದ್ಯಾರ್ಥಿಗಳಲ್ಲಿ ಮೂವರು ನೀರು ಪಾಲಾದ ಘಟನೆ ಮಂಗಳೂರು ಹೊರವಲಯದಲ್ಲಿ ನಡೆದಿದೆ. ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು, ಸಮೀಪದ ನೇತ್ರಾವತಿ Read more…

ಪ್ರಶಂಸೆಗೆ ಪಾತ್ರವಾಗಿದೆ CRPF ಯೋಧರ ಈ ಕಾರ್ಯ

ದಾಂತೇವಾಡ: ನಕ್ಸಲ್ ಪೀಡಿತ ಪ್ರದೇಶವಾಗಿರುವ ದಾಂತೇವಾಡದಲ್ಲಿ ಸಿ.ಆರ್.ಪಿ.ಎಫ್. ಯೋಧರು ಮಾಡಿದ ಮಾನವೀಯ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರನ್ನು ಬರೋಬ್ಬರಿ 7 ಕಿಲೋ Read more…

ಕ್ಯಾಮೆರಾದಲ್ಲಿ ಸೆರೆಯಾಗಿದೆ ಭಯಾನಕ ದೃಶ್ಯ

ನೆಲ್ಲೂರು: ವೃದ್ಧೆಯ ಮೇಲೆ ಹಂದಿಗಳು ದಾಳಿ ಮಾಡಿದ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕವಾಲಿಯಲ್ಲಿ ನಡೆದಿದೆ. ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನೊಬ್ಬನ ಮೇಲೆ ಹಂದಿಗಳು ದಾಳಿ ಮಾಡಿದ್ದು, ಆತನನ್ನು ಪಾರು Read more…

ತಾಯಿಯಿಂದಲೇ ನಡೀತು ಮಾನಗೇಡಿ ಕೃತ್ಯ

ಬಳ್ಳಾರಿ: ಮದುವೆಯಾಗಿ ಇಬ್ಬರು ಮಕ್ಕಳಿದ್ದ ಮಹಿಳೆಯೊಬ್ಬಳು ಗಂಡನನ್ನು ಬಿಟ್ಟು ಬೇರೊಬ್ಬನೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಪ್ರಿಯಕರನೊಂದಿಗೆ ಹೋಗುವಾಗ ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿದ್ದ ಮಹಿಳೆ, ಮಗನನ್ನು ಹಾಸ್ಟೆಲ್ ಗೆ ಸೇರಿಸಿ, Read more…

ವೇಶ್ಯಾವಾಟಿಕೆಯಿಂದ ಮಹಿಳೆ ರಕ್ಷಿಸಿದ ಪಾಕಿಸ್ತಾನಿ

ನವದೆಹಲಿ: ವೇಶ್ಯಾವಾಟಿಕೆ ಕೂಪದಲ್ಲಿ ಸಿಲುಕಿದ್ದ ಭಾರತೀಯ ಮಹಿಳೆಯನ್ನು ಪಾಕಿಸ್ತಾನಿಯೊಬ್ಬ ಪಾರು ಮಾಡಿದ್ದಾನೆ. ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲೇ ಮಹಿಳೆ ಭಾರತಕ್ಕೆ ಮರಳಿದ್ದಾಳೆ. ಗುಜರಾತ್ ಮೂಲದ ಮಹಿಳೆಗೆ ಮೇ ತಿಂಗಳಲ್ಲಿ ವಿದೇಶದಲ್ಲಿ ಕೆಲಸ Read more…

24 ಗಂಟೆ ಅವಶೇಷದಡಿಯಿದ್ದ ವ್ಯಕ್ತಿ ಬದುಕಿ ಬಂದ

ಹಿಮಾಚಲ ಪ್ರದೇಶದ ಸೋಲನ್ ನಲ್ಲಿ  ಪವಾಡ ನಡೆದಿದೆ. ಭೂಕುಸಿತದಲ್ಲಿ ಅವಶೇಷಗಳಡಿಯಾದ ವ್ಯಕ್ತಿ 24 ಗಂಟೆಗಳ ನಂತ್ರ ಜೀವಂತವಾಗಿ ಹೊರಗೆ ಬಂದಿದ್ದಾನೆ. ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ ವ್ಯಕ್ತಿಯನ್ನು ರಕ್ಷಿಸುವಲ್ಲಿ Read more…

ಮುಳುಗಿ ಹೋಯ್ತು ಮೀನುಗಾರಿಕಾ ಬೋಟ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ಬೋಟ್ ಮುಳುಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ರಕ್ಷಣಾ ಸಿಬ್ಬಂದಿ, ಬೋಟ್ ನಲ್ಲಿದ್ದ 6 ಮಂದಿಯನ್ನು Read more…

ತಿಮಿಂಗಿಲವನ್ನು ರಕ್ಷಿಸಿದ್ದೇ ಯುವಕನ ಪ್ರಾಣಕ್ಕೆ ಮುಳುವಾಯ್ತು

ಕೆನಡಾದಲ್ಲಿ ನಡೆದ ದಾರುಣ ಘಟನೆ ಇದು. ತಿಮಿಂಗಿಲವನ್ನು ರಕ್ಷಿಸಿದ ಯುವಕನೇ ಅದಕ್ಕೆ ಆಹಾರವಾಗಿಬಿಟ್ಟಿದ್ದಾನೆ. ಜೋ ಹೌಲೆಟ್ ಎಂಬಾತ ತಿಮಿಂಗಿಲ ರಕ್ಷಣಾ ಸಮಿತಿಯ ಸದಸ್ಯನಾಗಿದ್ದ. ಈ ಕಾರ್ಯಾಚರಣೆ ಅವನಿಗೆ ಹೊಸದೇನೂ Read more…

ವೈರಲ್ ಆಗಿದೆ ಸಾವನ್ನೇ ಗೆದ್ದು ಬಂದ ರೋಚಕ ದೃಶ್ಯ

ಕ್ಯಾಲಿಫೋರ್ನಿಯಾ: ಆಯಸ್ಸು ಗಟ್ಟಿಯಾಗಿದ್ದರೆ ಸಾವು ಸನಿಹದಲ್ಲೇ ಕಾದು ಕುಳಿತಿದ್ದರೂ ಏನೂ ಮಾಡಲಾಗಲ್ಲ. ಹೀಗೆ ಸಾವೇ ಸನಿಹದಲ್ಲಿದ್ದರೂ ಅದನ್ನು ಜಯಿಸಿದ ಮೃತ್ಯುಂಜಯನ ಕುರಿತ ಸ್ಟೋರಿ ಇಲ್ಲಿದೆ ನೋಡಿ. ಜೂನ್ 24 Read more…

ಸೆಲ್ಫಿ ಸಂಕಷ್ಟಕ್ಕೆ ಸಿಲುಕಿದ್ದ ಟೆಕ್ಕಿಯ ರಕ್ಷಣೆ

ಮಂಗಳೂರು: ಸೆಲ್ಫಿ ತೆಗೆದುಕೊಳ್ಳಲು ಬಂಡೆಯ ಮೇಲೆ ಹತ್ತಿ ಕೆಳಗಿಳಿಯಲಾಗದೇ ಸಂಕಷ್ಟಕ್ಕೆ ಸಿಲುಕಿದ್ದ ಬೆಂಗಳೂರಿನ ಟೆಕ್ಕಿಯನ್ನು ರಕ್ಷಿಸಲಾಗಿದೆ. ಸುರತ್ಕಲ್ ಬೀಚ್ ನಲ್ಲಿ ಗೆಳೆಯರೊಂದಿಗೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಭರತ್, ಸಮುದ್ರದಲ್ಲಿದ್ದ Read more…

ಈಜುಕೊಳದಲ್ಲಿ ಹಸು ಕಂಡವರಿಗೆ ಅಚ್ಚರಿ

ಅಹಮದಾಬಾದ್: ಗುಜರಾತ್ ರಾಜ್ಯದ ಅಹಮದಾಬಾದ್ ನ ವದಾಜ್ ಏರಿಯಾದಲ್ಲಿ ಬಿಸಿಲಿನ ಬೇಗೆಯಿಂದ ಬಳಲಿದ ಜನ ಈಜಾಡಿ ದಣಿವಾರಿಸಿಕೊಳ್ಳಲು ಸ್ವಿಮ್ಮಿಂಗ್ ಪೂಲ್ ಗೆ ಬಂದಾಗ ಅಚ್ಚರಿಯಾಗಿದೆ. ಈಜುಕೊಳದಲ್ಲಿ ಹಸುವೊಂದು ಈಜಾಡುತ್ತಿರುವುದು Read more…

ಕಣ್ಣಲ್ಲಿ ನೀರು ತರಿಸುತ್ತೆ ರಿಕ್ಷಾ ಚಾಲಕನ ಈ ಸ್ಟೋರಿ

ಜೀವನ ಅನ್ನೋದು ಅಚ್ಚರಿಗಳ ಸಂತೆ. ಯಾವಾಗ ಏನಾಗತ್ತೆ ಅನ್ನೋದನ್ನು ಹೇಳೋದು ಕಷ್ಟ. ಆದ್ರೆ ಉಪಕಾರ ಮಾಡಿದವರಿಗೆ ಅದಕ್ಕೆ ತಕ್ಕ ಪ್ರತಿಫಲ ಸಿಗತ್ತೆ ಅನ್ನೋದಂತೂ ನಿಶ್ಚಿತ. ಇದಕ್ಕೆ ಸಾಕ್ಷಿ ರಿಕ್ಷಾ Read more…

ಸಹೋದ್ಯೋಗಿಯನ್ನು ರಕ್ಷಿಸಲು ಹೋಗಿ ನೀರುಪಾಲಾದ IAS ಅಧಿಕಾರಿ

ದೆಹಲಿಯಲ್ಲಿ  ಮಹಿಳಾ ಸಹೋದ್ಯೋಗಿಯನ್ನು ರಕ್ಷಿಸಲು ಧಾವಿಸಿದ್ದ ಐಎಎಸ್ ಅಧಿಕಾರಿ ನೀರು ಪಾಲಾಗಿದ್ದಾರೆ. ಬೆರ್ ಸರಾಯ್ ನಲ್ಲಿರೋ ಫಾರಿನ್ ಸರ್ವೀಸ್ ಇನ್ ಸ್ಟಿಟ್ಯೂಟ್ ನ ಸ್ವಿಮ್ಮಿಂಗ್ ಫೂಲ್ ನಲ್ಲಿ ಈ Read more…

ಈ ವೀರನಾರಿಯ ಸಾಹಸಕ್ಕೆ ಹೇಳಿ ಹ್ಯಾಟ್ಸಾಫ್

ನವದೆಹಲಿ: ಕ್ರೀಡೆಯಲ್ಲಿ ಪದಕ ಗೆದ್ದು ಮಿಂಚಿದ್ದ ರಾಷ್ಟ್ರೀಯ ಮಟ್ಟದ ಮಹಿಳಾ ಶೂಟರ್ ಅಪಹರಣಕಾರರಿಗೆ ಗುಂಡಿಕ್ಕಿ ತನ್ನ ಸಂಬಂಧಿಯನ್ನು ಪಾರು ಮಾಡಿದ್ದಾಳೆ. 33 ವರ್ಷದ ಆಯೇಷಾ ಫಲಕ್ ರಾಷ್ಟ್ರೀಯ ಮಹಿಳಾ Read more…

ಮಕ್ಕಳ ರಕ್ಷಣೆ ಹೆಸರಲ್ಲಿ ಅಧಿಕಾರಿಗಳ ಅಮಾನವೀಯ ಕೃತ್ಯ

ಕೆಲಸದ ಆಮಿಷ ಹುಟ್ಟಿಸಿ ಬಿಹಾರದಿಂದ ಮೂವರು ಬಾಲಕರನ್ನು ಅಲಹಾಬಾದ್ ಗೆ ಕರೆತರಲಾಗಿತ್ತು. ಅವರನ್ನು ರಕ್ಷಣೆ ಮಾಡಿದ ರೈಲ್ವೆ ಚೈಲ್ಡ್ ಲೈನ್ ಅಧಿಕಾರಿಗಳು ಕೊಟ್ಟಿಗೆಯಂತಹ ಜಾಗದಲ್ಲಿ ಕೈಕಾಲುಗಳನ್ನು ಕಟ್ಟಿ ಕೂಡಿ Read more…

ಕಾಡಿನಲ್ಲಿ ಕಂದಮ್ಮನನ್ನು ಬಿಟ್ಟುಹೋದ ಪಾಪಿ

ಓಡಿಶಾದಲ್ಲಿ ತಾಯಿ ಬಿಟ್ಟು ಹೋಗಿದ್ದ ಹೆಣ್ಣು ಮಗುವೊಂದನ್ನು ರಕ್ಷಣೆ ಮಾಡಲಾಗಿದೆ. ಕೃಷ್ಣಾಚಂದ್ರಪುರದ ಕಾಡಿನಲ್ಲಿ ನವಜಾತ ಶಿಶುವನ್ನು ಬಿಸಾಡಿ ಹೋಗಲಾಗಿತ್ತು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮಗುವನ್ನು ಸುರಕ್ಷಿತವಾಗಿ Read more…

ಕಂದಕಕ್ಕೆ ಬಸ್ ಬಿದ್ದು 21 ಯಾತ್ರಿಕರು ಸಾವು

ಡೆಹ್ರಾಡೂನ್: ಚಾರ್ ಧಾಮ್ ಯಾತ್ರಿಕರು ಪ್ರಯಾಣಿಸುತ್ತಿದ್ದ ಬಸ್, 250 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದು, 21 ಮಂದಿ ಸಾವನ್ನಪ್ಪಿದ್ದಾರೆ. ಉತ್ತರಾಖಂಡ್ ನ ಉತ್ತರಕಾಶಿಯ ಗಂಗೋತ್ರಿ ನಲಪಣಿ ಬಳಿ Read more…

ಚಿರತೆ ಹಿಡಿಯಲು ಇಟ್ಟಿದ್ದ ಬೋನಿಗೆ ಬಿದ್ದ ಯುವಕರು

ದಾವಣಗೆರೆ: ಚಿರತೆ ಸೆರೆ ಹಿಡಿಯಲು ಇಟ್ಟಿದ್ದ ಬೋನಿನೊಳಗೆ ಯುವಕರು ಸೇರಿಕೊಂಡ ಘಟನೆ ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಕಡತಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸುತ್ತ ಕೆಲವು ದಿನಗಳಿಂದ ಚಿರತೆ Read more…

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...