alex Certify
ಕನ್ನಡ ದುನಿಯಾ       Mobile App
       

Kannada Duniya

ಮಾನವೀಯ ಕಾರ್ಯಕ್ಕಾಗಿ ರಂಜಾನ್ ಉಪವಾಸ ತೊರೆದ ಯುವಕ

ಭಾರತದಲ್ಲಿ ರಾಜಕೀಯ ಪಕ್ಷಗಳು ತಮ್ಮ ಹಿತಾಸಕ್ತಿಗಾಗಿ, ಜಾತಿ, ಧರ್ಮಗಳನ್ನು ಒಡೆಯುತ್ತಿವೆ. ಸಮುದಾಯಗಳ ನಡುವೆಯೇ ಭಿನ್ನಾಭಿಪ್ರಾಯ, ದ್ವೇಷ ತಂದಿಡ್ತಿವೆ. ಆದ್ರೂ ಕೆಲ ವ್ಯಕ್ತಿಗಳ ಸ್ನೇಹ, ಪ್ರೀತಿ, ಜಾತಿ-ಧರ್ಮವನ್ನು ಮೀರಿರುತ್ತೆ. ಅಂತಹದ್ದೇ Read more…

ಬೇರೆಯವರಿಗೆ ರಕ್ತ ನೀಡಲು ಬೆವರು ಸುರಿಸುತ್ತಿದ್ದಾನೆ ಈ ಯುವಕ

ಎಷ್ಟು ಬ್ಲಡ್ ಬ್ಯಾಂಕ್ ಇದ್ರೂ ಅನೇಕ ಬಾರಿ ಸಮಯಕ್ಕೆ ಸರಿಯಾಗಿ ರಕ್ತ ಸಿಗೋದಿಲ್ಲ. ಈ ಸಮಸ್ಯೆಯನ್ನು ದೂರ ಮಾಡಲು ವ್ಯಕ್ತಿಯೊಬ್ಬ ಬೆವರು ಹರಿಸಿ ಕೆಲಸ ಮಾಡ್ತಿದ್ದಾನೆ. ನೋಯ್ಡಾ ವಿಶ್ವವಿದ್ಯಾನಿಲಯದ Read more…

ಕಾಳಿ ಯಜ್ಞಕ್ಕೆ ಭಕ್ತರ ರಕ್ತ ಕೇಳಿದ ದೇವಾಲಯ ಆಡಳಿತ ಮಂಡಳಿ

ಕೇರಳದ ತಿರುವನಂತಪುರಂನಲ್ಲಿರೋ ಭದ್ರಕಾಳಿ ದೇವಾಲಯದ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಚಿವ ಕಡಕಂಪಳ್ಳಿ ಸುರೇಂದ್ರನ್ ಹೇಳ್ತಿದ್ದಾರೆ. ಇದಕ್ಕೆ ಕಾರಣ ವಿವಾದಿತ ಕಾಳಿ ಪೂಜೆ. ಮಹಾಖೋರಾ ಕಾಳಿ ಯಜ್ಞಕ್ಕೆ Read more…

ಬಾಲಕನ ದೇಹದಲ್ಲಿ 22 ಲೀಟರ್ ರಕ್ತ ಹೀರಿದೆ ಕೊಕ್ಕೆ ಹುಳ

ಹುಕ್ವರ್ಮ್ ಅಥವಾ ಕೊಕ್ಕೆ ಹುಳ 14 ವರ್ಷದ ಬಾಲಕನ ಸಣ್ಣ ಕರುಳಿನಲ್ಲಿ ಸೇರಿಕೊಂಡು ಬರೋಬ್ಬರಿ 22 ಲೀಟರ್ ರಕ್ತವನ್ನು ಹೀರಿದೆ. ಉತ್ತರಾಖಂಡದ ಹಲ್ದ್ವಾನಿ ಮೂಲದ ಬಾಲಕ ತುಂಬಾನೇ ವೀಕ್ Read more…

ಈ ದುರ್ಗೆಗೆ ನವಮಿಯಂದು ನವಜಾತ ಶಿಶುವಿನ ರಕ್ತದ ಅಭಿಷೇಕ

ನವರಾತ್ರಿಯ ನವಮಿ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಭಕ್ತರು ಸಂಪ್ರದಾಯದಂತೆ ದುರ್ಗೆಗೆ ಪೂಜೆ ಮಾಡುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿಯೂ ನವರಾತ್ರಿ ಸಡಗರ ಮನೆ ಮಾಡಿದೆ. ಗೋರಕ್ಪುರದ ಬನ್ಸ್ಗಾಂವ್ ಪಟ್ಟಣದಲ್ಲಿರುವ ದೇವಿಗೆ Read more…

ಪ್ರೀತಿಗಾಗಿ ಪರಸ್ಪರ ರಕ್ತ ಹೀರ್ತಾರೆ ಈ ಜೋಡಿ..!

ಪ್ರೀತಿಯನ್ನು ವ್ಯಕ್ತಪಡಿಸಲು ಜನರು ಉಡುಗೊರೆಗಳನ್ನು ನೀಡ್ತಾರೆ. ಪ್ರವಾಸಕ್ಕೆ ಹೋಗ್ತಾರೆ. ಮುತ್ತಿಕ್ಕುತ್ತಾರೆ. ಆದ್ರೆ ಟೆಕ್ಸಾಸ್ ನಲ್ಲಿ ವಾಸವಾಗಿರುವ ಜೋಡಿಯೊಂದು ಪ್ರೀತಿಯನ್ನು ವ್ಯಕ್ತಪಡಿಸಲು ಅಪಾಯಕಾರಿ ಕೆಲಸ ಮಾಡ್ತಿದ್ದಾರೆ. ಈ ಹವ್ಯಾಸ ಅವರ Read more…

ಬೆಚ್ಚಿಬೀಳಿಸುತ್ತೆ ಪ್ರೀತಿಗಾಗಿ ಈ ಜೋಡಿ ಮಾಡ್ತಿರೋ ಕೆಲಸ

ಸಂಗಾತಿಯ ಬಗ್ಗೆ ಇರೋ ಪ್ರೀತಿ, ವಿಶ್ವಾಸ, ಬದ್ಧತೆಯನ್ನೆಲ್ಲ ತೋರಿಸಿಕೊಳ್ಳೋಕೆ ಎಲ್ರೂ ಗಿಫ್ಟ್ ಕೊಡ್ತಾರೆ. ಇಲ್ಲಾ ಅಂದ್ರೆ ಹಾಲಿಡೇಗೆ ಕರೆದೊಯ್ತಾರೆ, ಶಾಪಿಂಗ್ ಮಾಡಿಸ್ತಾರೆ. ಆದ್ರೆ ಇಲ್ಲೊಂದು ಜೋಡಿ ಪರಸ್ಪರ ಕಮಿಟ್ಮೆಂಟ್ Read more…

ಬೆವರಿನ ಬದಲು ಈ ಬಾಲಕಿ ಶರೀರದಿಂದ ಬರುತ್ತೆ ರಕ್ತ..!

ಥೈಲ್ಯಾಂಡ್ ನ Nong Khai ನಗರದಲ್ಲಿ 7 ವರ್ಷದ ಬಾಲಕಿ ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದಾಳೆ. ಈ ಹುಡುಗಿ ಶರೀರದಿಂದ ಬೆವರು ಬರುವ ಬದಲು ರಕ್ತ ಬರುತ್ತದೆ. ಏಳು ವರ್ಷದ Read more…

ಕಳೆದ 5 ವರ್ಷಗಳಲ್ಲಿ ವ್ಯರ್ಥವಾಗಿದೆ 6 ಲಕ್ಷ ಲೀಟರ್ ಬ್ಲಡ್

ಬ್ಲಡ್ ಬ್ಯಾಂಕ್ ಹಾಗೂ ಆಸ್ಪತ್ರೆಗಳ ನಡುವಣ ಸಮನ್ವಯದ ಕೊರತೆ ಹಿನ್ನಲೆಯಲ್ಲಿ ಕಳೆದ 5 ವರ್ಷಗಳಲ್ಲಿ ಸುಮಾರು 6 ಲಕ್ಷ ಲೀಟರ್ ರಕ್ತ ವ್ಯರ್ಥವಾಗಿದೆ ಎಂಬ ಆಘಾತಕಾರಿ ಅಂಶ ಮಾಹಿತಿ Read more…

ಋತುಸ್ರಾವ ಪರೀಕ್ಷಿಸಲು ವಿದ್ಯಾರ್ಥಿನಿಯರ ಬೆತ್ತಲೆ ಪರೇಡ್..!

ಲಖ್ನೋ: ವಸತಿ ಶಾಲೆಯೊಂದರಲ್ಲಿ 70 ವಿದ್ಯಾರ್ಥಿನಿಯರ ಬೆತ್ತಲೆ ಪರೇಡ್ ಮಾಡಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ. ಕಸ್ತೂರ ಬಾ ಗಾಂಧಿ ವಸತಿ ಶಾಲೆಯ ವಾರ್ಡನ್ Read more…

ಗಾಯವಾದ ತಕ್ಷಣ ಹೀಗೆ ಮಾಡಿದ್ರೆ ಕಡಿಮೆಯಾಗುತ್ತೆ ನೋವು

ಪ್ರತಿದಿನ ಕೆಲಸ ಮಾಡುವಾಗ ಸಣ್ಣ-ಪುಟ್ಟ ಗಾಯಗಳಾಗುತ್ವೆ. ಮನೆಯಲ್ಲಿ ಸಣ್ಣ ಮಕ್ಕಳಿದ್ದರಂತೂ ಗಾಯ ಮಾಮೂಲಿ. ಈ ಗಾಯಗಳಿಂದ ಅಲ್ಪ-ಸ್ವಲ್ಪ ರಕ್ತ ಬರುತ್ತೆ. ಇದಕ್ಕೆ ಮನೆಯಲ್ಲಿಯೇ ನೀವು ತಕ್ಷಣ ಪರಿಹಾರ ಕಂಡುಕೊಳ್ಳಬಹುದು. Read more…

ರಕ್ತ, ನೀರು ಒಟ್ಟಿಗೆ ಹರಿಯುವುದಿಲ್ಲವೆಂದ ಮೋದಿ

ನವದೆಹಲಿ: ಉರಿಯಲ್ಲಿ ಸೇನಾ ಮುಖ್ಯ ಕಚೇರಿ ಮೇಲೆ, ಪಾಕಿಸ್ತಾನ ಪ್ರೇರಿತ ಉಗ್ರರು ದಾಳಿ ನಡೆಸಿದ ನಂತರ, ಪಾಕ್ ಗೆ ಪಾಠ ಕಲಿಸಬೇಕೆಂಬ ಒತ್ತಡ ಹೆಚ್ಚಾಗುತ್ತಿದೆ. ಇದರ ಭಾಗವಾಗಿ 1960 Read more…

ಈ ವ್ಯಕ್ತಿಯ ರಕ್ತ ಯಾವ ಗುಂಪಿಗೂ ಸೇರುವುದಿಲ್ಲ..!

ಸೂರತ್ ನ ಒಬ್ಬ ವ್ಯಕ್ತಿಯ ರಕ್ತವನ್ನು ಪರೀಕ್ಷಿಸಿದ ವೈದ್ಯರು ದಂಗಾಗಿದ್ದಾರೆ. ಏಕೆಂದರೆ ಇವನ ರಕ್ತ ಎ, ಬಿ, ಒ, ಎಬಿ ಇದ್ಯಾವ ಗುಂಪಿಗೂ ಸೇರುವುದಿಲ್ಲ. ಜಗತ್ತಿನ ಯಾವ ಮನುಷ್ಯನಲ್ಲೂ Read more…

ರಕ್ತದಲ್ಲಿ ಸಿಎಂ ಗೆ ಪತ್ರ ಬರೆದ ಅತ್ಯಾಚಾರ ಸಂತ್ರಸ್ಥೆ

ಅತ್ಯಾಚಾರ ಸಂತ್ರಸ್ಥೆಯೊಬ್ಬಳು ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರಿಗೆ ತನ್ನ ರಕ್ತದಲ್ಲಿ ಪತ್ರ ಬರೆದಿದ್ದಾಳೆ. ತನ್ನ ಮೇಲೆ ದೌರ್ಜನ್ಯ ಎಸಗಿದ ಕಾಮುಕನನ್ನು ಬಂಧಿಸುವಂತೆ ಮನವಿ ಮಾಡಿದ್ದಾಳೆ. 2009 Read more…

ಸಿರಿಯಾ ಭೀಕರತೆಗೆ ಸಾಕ್ಷಿಯಾದ ಪುಟ್ಟ ಬಾಲಕ

ನಿರಂತರ ಬಾಂಬ್ ದಾಳಿಯಿಂದ ನಲುಗಿರುವ ಸಿರಿಯಾದ ಅಲೆಪ್ಪೋ ನಗರದಲ್ಲಿ ಅವಶೇಷಗಳಡಿಯಿಂದ ಪುಟ್ಟ ಬಾಲಕನೊಬ್ಬನನ್ನು ರಕ್ಷಿಸಲಾಗಿದೆ. ರಷ್ಯಾ ನಡೆಸಿದ ವಾಯುದಾಳಿಯಲ್ಲಿ ಅಲೆಪ್ಪೋ ನಗರ ಸಂಪೂರ್ಣ ಛಿದ್ರವಾಗಿದೆ. ಕಲ್ಲು ಮಣ್ಣುಗಳ ರಾಶಿಯಲ್ಲಿ Read more…

ಸಿಎಂ ಗೆ ರಕ್ತದಲ್ಲಿ ಪತ್ರ ಬರೆದ ಸಹೋದರಿಯರು

ಗಂಡು ಮಗುವಿಗೆ ಜನ್ಮ ನೀಡಲಿಲ್ಲವೆಂಬ ಕಾರಣಕ್ಕಾಗಿ ತಮ್ಮ ಕಣ್ಣ ಮುಂದೆಯೇ ತಾಯಿಯನ್ನು ಜೀವಂತವಾಗಿ ದಹಿಸಿದರೂ ನ್ಯಾಯ ಸಿಗದ ಕಾರಣ ಉತ್ತರ ಪ್ರದೇಶದ ಈ ಪುಟ್ಟ ಬಾಲೆಯರು ತಮ್ಮ ರಕ್ತದಿಂದ Read more…

ಶವದ ಜೊತೆ ಕೆಟ್ಟ ಕೆಲಸ ಮಾಡ್ತಿದ್ಲು ಈ ಕೊಲೆಗಾರ್ತಿ

ಸುಂದರ ಹಾಗೂ ಮುಗ್ದವಾಗಿ ಕಾಣುವ ಈ ಹುಡುಗಿ ಕೆಲಸ ಕೇಳಿದ್ರೆ ದಂಗಾಗಿ ಹೋಗ್ತೀರಾ. ಜುಆನಾ ಹೆಸರಿನ ಈ ಇಪ್ಪತ್ತೆಂಟು ವರ್ಷದ ರಕ್ತಪಿಪಾಸು ಈಗ ಮೆಕ್ಸಿಕೋ  ಜೈಲಿನಲ್ಲಿದ್ದಾಳೆ. ಮನುಷ್ಯರನ್ನು ಕೊಲೆಗೈಯುತ್ತಿದ್ದ Read more…

ರಕ್ತದಾನಿಗಳಿಗೆ ಸಿಕ್ತು ಭರ್ಜರಿ ಗಿಫ್ಟ್

ಕೋಲ್ಕೊತಾ: ದಾನಗಳಲ್ಲಿ ಶ್ರೇಷ್ಟವಾದುದು ರಕ್ತದಾನ. ಅದನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಹಾಗಾಗಿ ಅಮೂಲ್ಯವಾದ ರಕ್ತವನ್ನು ಸಂಗ್ರಹಿಸಲು ದಾನಿಗಳ ನೆರವು ಪಡೆಯಲಾಗುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗುತ್ತದೆ. ಹೀಗೆ Read more…

ಲೈವ್ ಷೋ ನಲ್ಲೇ ಹಂದಿ ರಕ್ತ ಬೇಕೆಂದ ಮಾಡೆಲ್ !

ಬ್ಯಾಂಕಾಕ್: ಟಿ.ವಿ.ವಾಹಿನಿಯೊಂದರಲ್ಲಿ ಆಯೋಜಿಸಿದ್ದ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಡೆಲ್ ಒಬ್ಬಳು, ತನಗೆ ಹಂದಿ ರಕ್ತ ಬೇಕೆಂದು ವಿಚಿತ್ರವಾಗಿ ಕಿರುಚಾಡುತ್ತಾ, ನೋಡಿದವರಲ್ಲಿ ಭಯ ಮೂಡಿಸಿದ ಘಟನೆ ಬ್ಯಾಂಕಾಕ್ ನಲ್ಲಿ Read more…

ನೆತ್ತರು ಹೀರುವ ಬಾವಲಿ !

ಸಾಮಾನ್ಯವಾಗಿ ಬಾವಲಿಗಳು ಕೀಟ, ಹಣ್ಣು ಮತ್ತು ಮೀನುಗಳನ್ನು ತಿನ್ನುತ್ತವೆ. ಆದರೆ ರಕ್ತವನ್ನು ಹೀರುವ ಬಾವಲಿ ಕೂಡ ಇದೆ ! ನೆತ್ತರು ಬಾವಲಿಗಳು (vampire bats) ಮಧ್ಯ ಅಮೆರಿಕಾ ಮತ್ತು Read more…

ಆಶ್ಚರ್ಯ ಆದ್ರೂ ನಿಜ ! ರಕ್ತ ಸುರಿಸಿದ ಮರ

ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗಿದೆ. ಈ ವೇಳೆ ಪರಿಸರದ ರಕ್ಷಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಭಾರೀ ಚರ್ಚೆ ನಡೆದಿದೆ. ಆದರೂ ಮಾನವನ ದುರಾಸೆಯ ಕಾರಣದಿಂದ ಅರಣ್ಯ Read more…

‘ಭಾರತ್ ಮಾತಾ ಕೀ ಜೈ’ ಎಂದು ರಕ್ತದಲ್ಲಿ ಬರೆದಿದ್ದಾರೆ ಈ ಮುಸ್ಲಿಮರು

ನೆತ್ತಿ ಮೇಲೆ ಕತ್ತಿ ಇಟ್ಟರೂ ತಾನು ‘ಭಾರತ್ ಮಾತಾ ಕೀ ಜೈ’ ಎಂದು ಹೇಳುವುದಿಲ್ಲವೆನ್ನುವ ಮೂಲಕ ಎಐಎಂಐಎಂ ಮುಖ್ಯಸ್ಥ ಹಾಗೂ ಲೋಕಸಭಾ ಸದಸ್ಯ ಅಸಾದುದ್ದೀನ್ ಓವೈಸಿ ದೇಶಾದ್ಯಂತ ಆಕ್ರೋಶಕ್ಕೆ Read more…

ಆಕೆ ಕಣ್ಣಿನಲ್ಲಿ ನೀರು ಬರುವ ಬದಲು ಸುರಿಯುತ್ತೆ ರಕ್ತ..!

ಕಣ್ಣಲ್ಲಿ ನೀರು ಬರುವ ಬದಲು ರಕ್ತ ಬಂದ್ರೆ. ಯಾರಾದ್ರೂ ಭಯಗೊಳ್ತಾರೆ. ವೈದ್ಯರ ಬಳಿ ಓಡ್ತಾರೆ. 17 ವರ್ಷದ ಹುಡುಗಿಯೊಬ್ಬಳು ಇದೇ ಸಮಸ್ಯೆಯಿಂದ ಬಳಲ್ತಿದ್ದಾಳೆ. ವೈದ್ಯರು ಕೂಡ ಕೈಚೆಲ್ಲಿ ಕುಳಿತಿದ್ದಾರೆ. Read more…

ಜ್ಯೂಸ್ ನಂತೆ ಹಾವಿನ ರಕ್ತ ಕುಡಿಯುವ ಬಾಕ್ಸರ್ !

ಮ್ಯಾಂಚೆಸ್ಟರ್: ವಿಶ್ವದಲ್ಲಿಯೇ ಅತಿ ಹೆಚ್ಚು ಶಕ್ತಿಶಾಲಿ ಸೇನೆ ಎಂದು ಹೆಸರಾಗಿರುವ ಯುಎಸ್ ಮರೀನ್ಸ್ ಸೇನೆಯ ತರಬೇತಿಯಲ್ಲಿ ಹಾವಿನ ರಕ್ತ ಕುಡಿಸುವ ಬಗ್ಗೆ ಕೇಳಿರುತ್ತೀರಿ. ಸೈನಿಕರು ಶಕ್ತಿಶಾಲಿಯಾಗಲು ಹಾವಿನ ರಕ್ತವೂ Read more…

ಹುಟ್ಟುಹಬ್ಬದ ದಿನವೇ ದುರಂತ ಸಾವು ಕಂಡ ಬಾಲಕ

ಶಿವಮೊಗ್ಗ: ಹುಟ್ಟುಹಬ್ಬದ ದಿನವಾದ್ದರಿಂದ ಬೆಳಿಗ್ಗೆಯೇ ಬೇಗನೆ ಎದ್ದ ಬಾಲಕ ಖುಷಿ ಸಂಭ್ರಮದಿಂದ ಶಾಲೆಗೆ ಹೋಗಲು ರೆಡಿಯಾಗಿದ್ದಾನೆ. ಸ್ನೇಹಿತರಿಗೆ ಹಂಚಲು ಚಾಕೊಲೇಟ್ ಖರೀದಿಸಿದ್ದಾನೆ. ಪೋಷಕರಿಗೆ ಹೇಳಿ ಸೈಕಲ್ ನಲ್ಲಿ ಶಾಲೆಗೆ Read more…

ರಕ್ತನಾ ಕೋಲ್ಡ್ ಡ್ರಿಂಕ್ಸ್ ಕುಡಿದಂಗೆ ಕುಡಿತಾಳೆ ಈಕೆ..!

ಹಾಲಿವುಡ್ ಚಿತ್ರಗಳಲ್ಲಿ ಮನುಷ್ಯರ ರಕ್ತ ಕುಡಿಯುವ ರಾಕ್ಷಸರನ್ನು ನೀವು ನೋಡಿರ್ತಿರಾ. ರೀಲ್ ನಲ್ಲಿ ರಕ್ತ ಕುಡಿಯೋದು ನೋಡಿದ್ರೆ ಭಯ ಆಗುತ್ತೆ. ಇನ್ನು ರಿಯಲ್ ಆಗಿ ರಕ್ತ ಕುಡಿಯೋರನ್ನು ನೋಡಿದ್ರೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...