alex Certify
ಕನ್ನಡ ದುನಿಯಾ       Mobile App
       

Kannada Duniya

ದೇಶದಾದ್ಯಂತ ಕಾರ್ಗಿಲ್ ವಿಜಯ ದಿವಸ್ ಆಚರಣೆ

ಕಾರ್ಗಿಲ್ ಯುದ್ಧದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ನೆನಪಿನಲ್ಲಿ ಗುರುವಾರದಂದು ದೇಶದಾದ್ಯಂತ ಕಾರ್ಗಿಲ್ ವಿಜಯ ದಿವಸ್ ಆಚರಿಸಿ ವೀರ ಯೋಧರಿಗೆ ನಮನ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ಲೆಫ್ಟಿನೆಂಟ್ ಜನರಲ್ Read more…

ಇನ್ಮುಂದೆ ಸೈನಿಕರಿಗೂ ಸಿಗಲಿದೆ ಆನ್ಲೈನ್ ರೈಲ್ವೆ ಟಿಕೆಟ್

ಸಿ ಆರ್ ಪಿ ಎಫ್  ಯೋಧರಿಗೆ ರೈಲ್ವೆ ಇಲಾಖೆ ಖುಷಿ ಸುದ್ದಿ ನೀಡಿದೆ. ಇನ್ಮುಂದೆ ರೈಲ್ವೆಯಲ್ಲಿ ಮೀಸಲಾತಿ ಪಡೆಯಲು ಯೋಧರು ಟಿಕೆಟ್ ಕೌಂಟರ್ ಮುಂದೆ ಕಾಯಬೇಕಾಗಿಲ್ಲ. ಸಿ ಆರ್ ಪಿ Read more…

ಶಾಕಿಂಗ್: ಭಯೋತ್ಪಾದಕರಿಂದ ಭಾರತೀಯ ಯೋಧನ ಅಪಹರಣ

ಭಾರತೀಯ ಯೋಧನನ್ನು ಭಯೋತ್ಪಾದಕರು ಅಪಹರಿಸಿರುವ ಆಘಾತಕಾರಿ ಘಟನೆ ಜಮ್ಮು ಕಾಶ್ಮೀರದ ಶೋಪಿಯಾನ್ ಸೆಕ್ಟರ್ ನಲ್ಲಿ ಗುರುವಾರದಂದು ನಡೆದಿದೆ. ಈದ್ ಆಚರಣೆಗಾಗಿ ರಜೆ ಪಡೆದಿದ್ದ ರಾಷ್ಟ್ರೀಯ ರೈಫಲ್ಸ್ ಪಡೆಯ ಯೋಧ Read more…

ಪ್ರೀತಿಯಲ್ಲಿ ಮೋಸ ಹೋದವ ಗಡಿ ದಾಟಿ ಸೈನಿಕರ ಮುಂದೆ ನಿಂತ

ಪಾಕಿಸ್ತಾನದ ವ್ಯಕ್ತಿಯೊಬ್ಬ ಪ್ರೀತಿಯಲ್ಲಿ ಮೋಸ ಹೋಗಿದ್ದಾನೆ. ಪ್ರೀತಿ ಸಿಗದೆ ನೊಂದಿದ್ದ ವ್ಯಕ್ತಿ ಬಿಎಸ್ಎಫ್ ಯೋಧರ ಮುಂದೆ ಬಂದು ನಿಂತಿದ್ದಾನೆ. ಗಡಿ ದಾಟಿ ಬಂದಿದ್ದಾನೆಂಬ ಕಾರಣಕ್ಕೆ ಯೋಧರು ಗುಂಡು ಹಾರಿಸ್ತಾರೆ. Read more…

ಸಹೋದ್ಯೋಗಿ ಪತ್ನಿಯ ಮೇಲಿನ ಲೈಂಗಿಕ ಕಿರುಕುಳ ವಿರೋಧಿಸಿದ್ದೇ ತಪ್ಪಾಯ್ತು…!

ರಾಯ್ ಬರೇಲಿಯಲ್ಲಿ ಸೈನಿಕನೊಬ್ಬನನ್ನು ಸಾರ್ವಜನಿಕರ ಎದುರಲ್ಲೇ ಹತ್ಯೆ ಮಾಡಲಾಗಿದೆ. ಸಹೋದ್ಯೋಗಿಯ ಪತ್ನಿಗೆ ನೀಡ್ತಾ ಇದ್ದ ಲೈಂಗಿಕ ಕಿರುಕುಳವನ್ನು ವಿರೋಧಿಸಿದ್ದಕ್ಕೆ ಯೋಧ ಪ್ರಾಣ ಕಳೆದುಕೊಂಡಿದ್ದಾನೆ. ಧ್ರುವ ಚೌಧರಿ ಎಂಬಾತ ಲಾನ್ಸ್ Read more…

ಸಾವಿರಾರು ಜನರನ್ನು ಕಾಪಾಡಿದ್ದ ಸೈನಿಕನ ದುರಂತ ಅಂತ್ಯ

ದಶಕಗಳಿಂದ್ಲೂ ಹಿಂಸಾಚಾರಪೀಡಿತವಾಗಿರೋ ಅಫ್ಘಾನಿಸ್ತಾನದಲ್ಲಿ ಪ್ರಾಣ ಕಳೆದುಕೊಂಡ ಯೋಧರು, ರಕ್ಷಣಾ ಅಧಿಕಾರಿಗಳಿಗೆ ಲೆಕ್ಕವೇ ಇಲ್ಲ. ಬಹಾದುರ್ ಆಘಾ ಕೂಡ ಅವರಲ್ಲೊಬ್ಬರು. ಬಾಂಬ್ ನಿಷ್ಕ್ರಿಯ ದಳದಲ್ಲಿ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ರು. ನೂರಾರು Read more…

ಮೋದಿಯವರನ್ನು ‘ಶ್ರೀ’ ಎಂದು ಸಂಬೋಧಿಸದ ಯೋಧನ ಸಂಬಳಕ್ಕೆ ಕತ್ತರಿ

ಪ್ರಧಾನಿ ಮೋದಿ ಅವರನ್ನು ಸಂಭೋಧಿಸುವಾಗ ಗೌರವಾನ್ವಿತ ಹಾಗೂ ಶ್ರೀ ಎಂಬ ಪದವನ್ನು ಬಳಸಿಲ್ಲ  ಎಂಬ ಕಾರಣಕ್ಕೆ ಬಿಎಸ್ಎಫ್ ಯೋಧನ 7 ದಿನಗಳ ಸಂಬಳಕ್ಕೆ ಕತ್ತರಿ ಹಾಕಲಾಗಿದೆ. ಪ್ರಧಾನಿಗೆ ಅಗೌರವ Read more…

ಗಾಯಗೊಂಡಿದ್ರೂ ಬರಿಗೈನಲ್ಲೇ ಮಾವೋಗಳ ವಿರುದ್ಧ ಹೋರಾಡಿದ ಯೋಧ

ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಮಾವೋವಾದಿಗಳ ದಾಳಿಯಲ್ಲಿ ಗಾಯಗೊಂಡಿದ್ದ ಯೋಧನೊಬ್ಬ ಬರಿಗೈನಲ್ಲೇ ಹೋರಾಟ ನಡೆಸಿದ್ದಾನೆ. ನಾಲ್ವರು ಮಾವೋಗಳನ್ನು ಹೊಡೆದೋಡಿಸಿದ್ದಾನೆ. ಈ ಸಾಹಸಿ ಯೋಧ 33 ವರ್ಷದ ಸಿ-60 ಕಮಾಂಡೋ, ಪೊಲೀಸ್ ನಾಯ್ಕ್ Read more…

ಪತ್ನಿಯ ಅಕ್ರಮ ಸಂಬಂಧಕ್ಕೆ ಬಿತ್ತು ಮೂವರ ಹೆಣ

ತೆಲಂಗಾಣದ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ ಗೆ ಸೇರಿದ ಯೋಧನೊಬ್ಬ ಮೂವರನ್ನು ಹತ್ಯೆ ಮಾಡಿದ್ದಾನೆ. ಪತ್ನಿ ಲಾವಣ್ಯ, ಸಹೋದ್ಯೋಗಿ ರಾಜೇಶ್, ಮತ್ತವನ ಪತ್ನಿ ಶೋಭಾಳನ್ನು ಗುಂಡಿಟ್ಟು ಕೊಂದಿದ್ದಾನೆ. ಪತ್ನಿ Read more…

ಹೆಂಡತಿ ನಡವಳಿಕೆಗೆ ಬೇಸತ್ತು ಇಂಥ ಕೆಲಸ ಮಾಡಿದ ಮಾಜಿ ಸೈನಿಕ

ಅಂಬಾಲದಲ್ಲಿ ಮಾಜಿ ಸೈನಿಕನೊಬ್ಬ ಎಲ್ಲರೆದುರೇ ಪತ್ನಿಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಮಾಜಿ ಯೋಧ ತನ್ನ ಹೆಂಡತಿ ನಡವಳಿಕೆಗೆ ಬೇಸತ್ತು ಹತ್ಯೆ ಮಾಡಿದ್ದಾನೆ. ಪತ್ನಿ ನಡವಳಿಕೆ ಬಗ್ಗೆ ದೂರು Read more…

ಅಧಿಕಾರಿ ಮಗಳ ಮದುವೆಯಲ್ಲಿ ಈ ಕೆಲಸ ಮಾಡಿದ್ರು BSF ಯೋಧರು…!

ದೇಶದ ಗಡಿ ಭದ್ರತೆಗೆ ಸಿದ್ಧರಾಗಿ ನಿಲ್ಲುವ ಬಿ ಎಸ್ ಎಫ್ ಯೋಧರು ಭಾನುವಾರ ವಿಭಿನ್ನ ಜವಾಬ್ದಾರಿ ನಿರ್ವಹಿಸಿದ್ರು. ಚಂಡೀಗಢದ ರೆಸಾರ್ಟ್ ಸಮೀಪ ನಿಂತಿದ್ದ ಬಿ ಎಸ್ ಎಫ್ ಯೋಧರು Read more…

‘ಭರ್ಜರಿ’ ನೋಡಲು ಬಂದ ಯೋಧನಿಂದ ನೀಚಕೃತ್ಯ

ಶಿವಮೊಗ್ಗ: ‘ಭರ್ಜರಿ’ ಸಿನಿಮಾ ನೋಡಲು ಬಂದಿದ್ದ ಸಿ.ಆರ್.ಪಿ.ಎಫ್. ಯೋಧನೊಬ್ಬ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ವಿದ್ಯಾನಗರದ ಕಿರಣ್ ಕುಮಾರ್ ಎಂಬಾತನೇ ಇಂತಹ ಕೃತ್ಯವೆಸಗಿದವ. Read more…

ಐಸಿಸ್ ಉಗ್ರರಿಗೆ ಬೆಂಬಲ ನೀಡುತ್ತಿದ್ದ ಅಮೆರಿಕದ ಯೋಧ ಅರೆಸ್ಟ್

ಹವಾಯಿಯಲ್ಲಿ ಅಮೆರಿಕ ಸೇನೆಯ ಕರ್ತವ್ಯನಿರತ ಯೋಧನನ್ನು ಎಫ್ ಬಿ ಐ ಅಧಿಕಾರಿಗಳು ಬಂಧಿಸಿದ್ದಾರೆ. ಈ ಯೋಧ ಐಸಿಸ್ ಉಗ್ರರಿಗೆ ವಸ್ತುಗಳನ್ನು ಪೂರೈಸುತ್ತಿದ್ದ ಅನ್ನೋ ಆರೋಪವಿದೆ. 34 ವರ್ಷದ ಇಕೈಕಾ Read more…

ಈ ಯೋಧನ ಕರ್ತವ್ಯ ನಿಷ್ಠೆಗೆ ನೀವೂ ಹೇಳಿ ಸಲಾಂ

ಭಾರತದ ಸಶಸ್ತ್ರ ಪಡೆಗಳ ಸೇವಾ ಮನೋಭಾವ, ದೇಶಪ್ರೇಮ ಮತ್ತು ಕರ್ತವ್ಯ ನಿಷ್ಠೆಯನ್ನು ವಿವರಿಸಲು ಪದಗಳು ಸಾಕಾಗುವುದಿಲ್ಲ. ಜನರ ರಕ್ಷಣೆಗಾಗಿ ಪ್ರಾಣ ಅರ್ಪಿಸುವ ಯೋಧರಿಗೆ ಪ್ರತಿಯೊಬ್ಬ ನಾಗರೀಕರು ಕೂಡ ಸಲಾಂ Read more…

ಪ್ರಾಣದ ಹಂಗು ತೊರೆದು ಉಗ್ರರನ್ನು ಸದೆಬಡಿದ ವೀರ ಯೋಧ

ಇವರು ರಿಶಿ ಕುಮಾರ್, ಭಾರತೀಯ ಸೇನೆಯ ವೀರ ಯೋಧ. ನಿನ್ನೆ ಜಮ್ಮು-ಕಾಶ್ಮೀರದ ಕುಪ್ವಾರಾದಲ್ಲಿ ಇಬ್ಬರು ಉಗ್ರರ ಹೆಡೆಮುರಿ ಕಟ್ಟಿದ್ದಾರೆ. ಸೇನಾ ಕ್ಯಾಂಪ್ ಗೆ ನುಗ್ಗಿದ ಭಯೋತ್ಪಾದಕರು ಕ್ಯಾಪ್ಟನ್ ಹಾಗೂ Read more…

ವೀರಯೋಧನಿಗೆ ಘೋರ ಅವಮಾನ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ವೀರ ಯೋಧನೊಬ್ಬನಿಗೆ ಘೋರ ಅವಮಾನ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹಿಂಸಾಚಾರ ಭುಗಿಲೆದ್ದ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿ.ಆರ್.ಪಿ.ಎಫ್. ಯೋಧರೊಬ್ಬರಿಗೆ ದುಷ್ಕರ್ಮಿಯೊಬ್ಬ ಕಾಲಿನಿಂದ Read more…

ಪತ್ನಿಯ ಮನೆ ಮುಂದೆ ವಿಷ ಸೇವಿಸಿದ ಯೋಧ

ಬೆಳಗಾವಿ: ಅಂತರ್ ಧರ್ಮೀಯ ವಿವಾಹವಾಗಿದ್ದ ಯೋಧ ಪತ್ನಿಯ ಮನೆಯ ಎದುರಲ್ಲೇ ವಿಷ ಸೇವಿಸಿದ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ಗಣಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ Read more…

ಗ್ರೆನೇಡ್ ಸಮೇತ ವಿಮಾನದಲ್ಲಿ ಹೊರಟಿದ್ದ ಯೋಧ ಅರೆಸ್ಟ್

ಎರಡು ಸಜೀವ ಗ್ರೆನೇಡ್ ಗಳನ್ನು ಬ್ಯಾಗ್ ನಲ್ಲಿಟ್ಟುಕೊಂಡು ಬಂದಿದ್ದ ಯೋಧನೊಬ್ಬನನ್ನು ಶ್ರೀನಗರ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. 17 JAK ರೈಫಲ್ಸ್ ಗೆ ಸೇರಿದ ಡಾರ್ಜಿಲಿಂಗ್ ಮೂಲದ ಗೋಪಾಲ್ ಮುಖಿಯಾ Read more…

ಅಪಘಾತದಲ್ಲಿ ಯೋಧ ದುರ್ಮರಣ

ಹಾವೇರಿ: ರಸ್ತೆ ಅಪಘಾತದಲ್ಲಿ ಯೋಧರೊಬ್ಬರು, ಸಾವು ಕಂಡ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ ನಡೆದಿದೆ. ಸಿ.ಆರ್.ಪಿ.ಎಫ್. ಯೋಧ ಗಣೇಶ್(27) ಮೃತಪಟ್ಟವರು. ರಾಣೆಬೆನ್ನೂರಿನ ಸರ್ಕಾರಿ ಆಸ್ಪತ್ರೆ ಸಮೀಪ ಬೈಕ್ ನಲ್ಲಿ Read more…

ಅಪಘಾತದಲ್ಲಿ ಯೋಧ ಸಾವು

ಮೈಸೂರು: ಅಪಘಾತದಲ್ಲಿ ಭಾರತೀಯ ವಾಯುಸೇನೆಯ ಯೋಧರೊಬ್ಬರು, ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ. ಮಹೇಶ್(26) ಮೃತಪಟ್ಟವರು. ಸ್ನೇಹಿತರನ್ನು ಮಾತನಾಡಿಸಲು ಬೈಕ್ ನಲ್ಲಿ ಹೋಗುವಾಗ, ಆರ್.ಬಿ.ಐ. ರಿಂಗ್ ರಸ್ತೆ ಬಳಿ ಕಾರ್ Read more…

ಹಾಸನದಲ್ಲಿ ವೀರ ಯೋಧನಿಗೆ ಅಂತಿಮ ಗೌರವ

ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ ಹುತಾತ್ಮರಾದ ಹಾಸನ ಮೂಲದ ವೀರ ಯೋಧ ಸಂದೀಪ್ ಶೆಟ್ಟಿಗೆ ಅಂತಿಮ ಗೌರವ ಸಲ್ಲಿಸಲಾಗಿದೆ. ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ವೀರ ಯೋಧನಿಗೆ ಸೇನೆ ಹಾಗೂ ಸರ್ಕಾರದಿಂದ Read more…

ಪವಾಡ ಸದೃಶ ರೀತಿಯಲ್ಲಿ ಪಾರಾದ ವೀರಕನ್ನಡಿಗರು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತಕ್ಕೆ 12 ಮಂದಿ ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. ಗಂದೇರ್ಬಾಲ್ ಜಿಲ್ಲೆಯ ಸೋನಾಮಾರ್ಗ್ ಸೇನಾ ಕ್ಯಾಂಪ್ ಮೇಲೆ ಹಿಮಪಾತವಾಗಿದ್ದು, ಪವಾಡ ಸದೃಶ ರೀತಿಯಲ್ಲಿ Read more…

ಭಾರೀ ಹಿಮ ಕುಸಿತಕ್ಕೆ ಐದು ಮಂದಿ ಯೋಧರು ಬಲಿ

ಜಮ್ಮ-ಕಾಶ್ಮೀರದ ಸೋನಾಮಾರ್ಗ್ ನಲ್ಲಿ ಭಾರಿ ದುರಂತ ಸಂಭವಿಸಿದೆ. ಸೇನಾ ಕ್ಯಾಂಪ್ ಬಳಿ ಹಠಾತ್ ಹಿಮ ಕುಸಿತವಾಗಿದ್ದು, ಐದು ಮಂದಿ ಯೋಧರು ಕೊನೆಯುಸಿರೆಳೆದಿದ್ದಾರೆ. ನಾಲ್ಕು ಸೈನಿಕರು ನಾಪತ್ತೆಯಾಗಿದ್ದಾರೆ. ಹಿಮಕುಸಿತಕ್ಕೆ ಬಲಿಯಾದ Read more…

ಉಗ್ರನನ್ನು ಹತ್ಯೆ ಮಾಡಿದ ಯೋಧನೇ ಇಲ್ಲಿ ಅಪರಾಧಿ..!

ಎಲೊರ್ ಅಜಾರಿಯಾ, ಇಸ್ರೇಲ್ ರಕ್ಷಣಾ ಪಡೆಯ ಯೋಧ. ಗಾಯಗೊಂಡಿದ್ದ, ಚಲಿಸಲಾಗದೇ ಸ್ಥಿರವಾಗಿದ್ದ ಪ್ಯಾಲೆಸ್ಟೇನಿ ಉಗ್ರನನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಎಲೊರ್ ಅಪರಾಧಿಯೆಂದು ಸಾಬೀತಾಗಿದೆ. 20 ವರ್ಷದ ಯುವಕ ಎಲೊರ್ Read more…

ಪತಿಗೆ ಕೈಕೊಟ್ಟು ಬಾಯ್ ಫ್ರೆಂಡ್ ಜೊತೆ ಹೋದ್ಲು ಪತ್ನಿ

ದೇಶದ ಗಡಿ ಕಾಯುವ ಯೋಧ ಪತ್ನಿಯಿಂದ ಬಿಡುಗಡೆ ಬೇಡಿ ಪಾಟ್ನಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಾನು ಕೆಲಸಕ್ಕೆ ಹೋದ ವೇಳೆ ನಮ್ಮ ಮನೆಗೆ ಪತ್ನಿಯ ಬಾಯ್ ಫ್ರೆಂಡ್ ಬರ್ತಾನೆ. Read more…

ಭಾರತೀಯ ಯೋಧರ ಬಗ್ಗೆ ಕೈಫ್ ಹೇಳಿದ್ದೇನು..?

19 ಭಾರತೀಯ ಯೋಧರನ್ನು ಬಲಿ ಪಡೆದ ಉರಿ ಉಗ್ರ ದಾಳಿಯನ್ನು ಹಲವಾರು ಕ್ರಿಕೆಟಿಗರು ಖಂಡಿಸಿದ್ದಾರೆ. ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ಎಲ್ಲರೂ ಭಯೋತ್ಪಾದಕ ದಾಳಿ ಬಗ್ಗೆ Read more…

‘ಮನ್ ಕೀ ಬಾತ್’ ನಲ್ಲಿ ಮೋದಿಯವರು ಹೇಳಿದ್ದೇನು..?

ದೇಶದ ಜನರನ್ನುದ್ದೇಶಿಸಿ ಬಾನುಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾಡುವ ಭಾಷಣ ‘ಮನ್ ಕೀ ಬಾತ್’ ಗೆ ಎರಡು ವರ್ಷ ಸಂದಿದೆ. ಇಂದು ‘ಮನ್ ಕೀ ಬಾತ್’ ನಲ್ಲಿ ಮಾತನಾಡಿದ Read more…

ಹುತಾತ್ಮರಾದ 18 ಯೋಧರ ಮಕ್ಕಳ ಬಗ್ಗೆ ಈ ಉದ್ಯಮಿಯ ಘೋಷಣೆ

ಉರಿಯಲ್ಲಿ ನಡೆದ ಆತ್ಮಾಹುತಿ ದಾಳಿ ಇಡೀ ಭಾರತವನ್ನೇ ಬೆಚ್ಚಿ ಬೀಳಿಸಿದೆ. ಹುತಾತ್ಮರಾದ ಯೋಧರ ಕುಟುಂಬ ನೋವಿನಲ್ಲಿದೆ. ಈ ನಡುವೆ ಸೂರತ್ ನ ಬ್ಯುಸಿನೆಸ್ ಮೆನ್  ಮಾಡಿದ ಘೋಷಣೆ ಎಲ್ಲರ Read more…

ತಂದೆ ಸಾವಿನ ದುಃಖದಲ್ಲೂ ಪರೀಕ್ಷೆ ಬರೆದ ಮಕ್ಕಳು

ಆ ವೀರ ಯೋಧ ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ತೆತ್ತಿದ್ದಾರೆ. ವೀರ ಯೋಧನ ಸಾವಿಗೆ ದೇಶವೇ ಕಂಬನಿ ಮಿಡಿಯುತ್ತಿದ್ದರೆ ಅವರ ಮೂವರು ಪುಟ್ಟ ಮಕ್ಕಳು ತಂದೆ ಸಾವಿನ ದುಃಖದಲ್ಲೂ ಅವರು Read more…

ಕಾದ ಮರಳಿನ ಮೇಲೆ ಹಪ್ಪಳ ಸುಟ್ಟುಕೊಂಡ ಯೋಧರು

ಮರಳುಗಾಡು ರಾಜಸ್ಥಾನದಲ್ಲಿ ಭೂಮಿ ಕುದಿಯುತ್ತಿದೆ. ಬಿಸಿ ಗಾಳಿಗೆ ಅಲ್ಲಿನ ಜನ ತತ್ತರಿಸಿ ಹೋಗಿದ್ದಾರೆ. ಉಷ್ಣಾಂಶ 55 ಡಿಗ್ರಿ ಸಮೀಪಿಸಿದೆ ಅಂದರೆ ಬಿಸಿಲಿನ ಝಳದ ತೀವ್ರತೆಯನ್ನು ಅರಿಯಬಹುದಾಗಿದೆ. ಭಾರತ- ಪಾಕಿಸ್ತಾನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...