alex Certify
ಕನ್ನಡ ದುನಿಯಾ       Mobile App
       

Kannada Duniya

‘ಆಯುಷ್ಮಾನ್ ಭಾರತ್’ ಯೋಜನೆ ಕುರಿತು ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಬಡವರಿಗೆ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್ ಯೋಜನೆಯಡಿ ಶೇ. 68 ಮಂದಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭಿಸಿದೆ. ಸೆ. 23ರಿಂದ Read more…

300 ರೂ. ಗಿಂತ ಕಡಿಮೆ ಬೆಲೆಯ ಜಿಯೋ ಧಮಾಕಾ ಪ್ಲಾನ್

ಭಾರತದ ಅತಿ ದೊಡ್ಡ ದೂರಸಂಪರ್ಕ ಕಂಪನಿ ರಿಲಾಯನ್ಸ್ ಜಿಯೋ ಮತ್ತೊಂದಿಷ್ಟು ಧಮಾಕಾ ಪ್ಲಾನ್ ಬಿಡುಗಡೆ ಮಾಡಿದೆ. ಕಂಪನಿ 300 ರೂಪಾಯಿಗಿಂತ ಕಡಿಮೆ ಬೆಲೆಯ ಕೆಲ ಪ್ಲಾನ್ ಶುರು ಮಾಡಿದ್ದು, Read more…

‘ಆಯುಷ್ಮಾನ್ ಭಾರತ್’ ಯೋಜನೆ ಕುರಿತು ಹರಿದಾಡ್ತಿತ್ತು ಸುಳ್ಳು ಸುದ್ದಿ

ಆಯುಷ್ಮಾನ್ ಭಾರತ್ ಯೋಜನೆಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳು ಹರಿದಾಡ್ತಿವೆ. ನಕಲಿ ವೆಬ್ಸೈಟ್ ಹಾಗೂ ಮೊಬೈಲ್ ಆಪ್ ಗಳು ಸುಳ್ಳು ಮಾಹಿತಿಯನ್ನು ಜನರಿಗೆ ನೀಡ್ತಿವೆ. ಇದ್ರ ವಿರುದ್ಧ ಕಾರ್ಯಾಚರಣೆ ಶುರುವಾಗಿದೆ. Read more…

ಈ ಕಂಪನಿಯ 289 ರೂ. ಪ್ಲಾನ್ ನಲ್ಲಿ ಪ್ರತಿದಿನ ಸಿಗ್ತಿದೆ 4ಜಿಬಿ ಡೇಟಾ

ಟೆಲಿಕಾಂ ಕಂಪನಿಗಳ ಮಧ್ಯೆ ಬೆಲೆ ಸಮರ ಮುಂದುವರೆದಿದೆ. ಮುಂದಿನ ತ್ರೈಮಾಸಿಕದಿಂದ ಕಂಪನಿಗಳು ತಮ್ಮ ಬೆಲೆಯನ್ನು ಹೆಚ್ಚಳ ಮಾಡಲಿವೆ ಎನ್ನಲಾಗ್ತಿದೆ. ಈ ಮಧ್ಯೆ ಏರ್ಟೆಲ್ ತನ್ನ 289 ರೂಪಾಯಿ ಪ್ಲಾನ್ Read more…

ಬಿಎಸ್ಎನ್ಎಲ್ 299 ರೂ.ಗೆ ನೀಡ್ತಿದೆ 31 ಜಿಬಿ ಡೇಟಾ

ಜಿಯೋ, ಏರ್ಟೆಲ್, ವೊಡಾಫೋನ್ ಗೆ ಟಕ್ಕರ್ ನೀಡಲು ಬಿಎಸ್ಎನ್ಎಲ್ ಹೊಸ ಪ್ಲಾನ್ ಶುರು ಮಾಡಿದೆ. ಬಿಎಸ್ಎನ್ಎಲ್ ನ 299 ರೂಪಾಯಿ ಪೋಸ್ಟ್ ಪೇಯ್ಡ್ ಪ್ಲಾನ್ ಹೊಸ ಗ್ರಾಹಕರಿಗೆ ಮಾತ್ರ Read more…

ಗುಡ್ ನ್ಯೂಸ್: ಆರಂಭವಾಗಲಿವೆ ಆಧಾರ್ ಸೇವಾ ಕೇಂದ್ರಗಳು

ಆಧಾರ್ ನೋಂದಣಿ, ಪರಿಷ್ಕರಣೆ ಇತ್ಯಾದಿ ಸೇವೆಗಳು ಸಾರ್ವಜನಿಕರಿಗೆ ಇನ್ನು ಮುಂದೆ ಈಗಿನದ್ದಕ್ಕಿಂತ ಸುಲಭದಲ್ಲಿ ಸಿಗಲಿವೆ. ಏಕೆಂದರೆ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ದೇಶಾದ್ಯಂತ ಆಧಾರ್ ಸೇವಾ ಕೇಂದ್ರಗಳನ್ನು Read more…

ಏರ್ಟೆಲ್ ನ 289 ರೂ.ಪ್ಲಾನ್ ನಲ್ಲಿ ಸಿಗ್ತಿದೆ ಈ ಎಲ್ಲ ಸೌಲಭ್ಯ

ದೇಶದ ಎರಡನೇ ದೊಡ್ಡ ಟೆಲಿಕಾಂ ಕಂಪನಿ ಏರ್ಟೆಲ್ ಗ್ರಾಹಕರನ್ನು ಸೆಳೆಯಲು ಆಕರ್ಷಕ ಆಫರ್ ಶುರುಮಾಡಿದೆ. ಜಿಯೋ ಹಾಗೂ ವೊಡಾಫೋನ್ ಗೆ ಟಕ್ಕರ್ ನೀಡಲು ಹೊಸ ಪ್ರೀಪೇಯ್ಡ್ ಪ್ಲಾನ್ ಬಿಡುಗಡೆ Read more…

ಆಯುಷ್ಮಾನ್ ಭಾರತ್ ಯೋಜನೆ: ಜನರನ್ನು ಕಾಡ್ತಿದೆ ಈ ಸಮಸ್ಯೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಶುರು ಮಾಡಿದ್ದಾರೆ. ಈ ಯೋಜನೆಯ ಲಾಭವನ್ನು 29 ರಾಜ್ಯಗಳ 445 ಜಿಲ್ಲೆಯ ಜನರು ಪಡೆಯಲಿದ್ದಾರೆ. 10 ಕೋಟಿ ಕುಟುಂಬಗಳ Read more…

666 ರೂ. ನಲ್ಲಿ 129 ದಿನಗಳ ಕಾಲ ಪ್ರತಿದಿನ ಸಿಗಲಿದೆ 2.2 ಜಿಬಿ ಡೇಟಾ

ರಿಲಾಯನ್ಸ್ ಜಿಯೋ, ಏರ್ಟೆಲ್ ಸೇರಿದಂತೆ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಬಿ.ಎಸ್. ಎನ್. ಎಲ್. ಟಕ್ಕರ್ ನೀಡ್ತಿದೆ. ಇತ್ತೀಚಿನ ದಿನಗಳಲ್ಲಿ ಆಫರ್ ಯುದ್ಧದಲ್ಲಿ ಬಿ. ಎಸ್. ಎನ್. ಎಲ್. ಮುಂದಿದೆ. Read more…

ಗುಡ್ ನ್ಯೂಸ್: ವರ್ಷದ ಅಂತ್ಯದೊಳಗೆ 1 ಲಕ್ಷ ‘ಆರೋಗ್ಯ ಮಿತ್ರ’ರ ನೇಮಕ

ನವದೆಹಲಿ: ಅದು ಬರೋಬ್ಬರಿ 6 ಸಾವಿರ ಮಂದಿಯ ದೊಡ್ಡ ಸೇನೆ. ಇವರೆಲ್ಲರೂ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆ ಆಯುಷ್ಮಾನ್ ಭಾರತದ ಬೆನ್ನೆಲುಬೆಂದರೂ ತಪ್ಪಿಲ್ಲ. ಆರೋಗ್ಯ ಮಿತ್ರ ಎಂಬ ಹಣೆಪಟ್ಟಿಯೊಂದಿಗೆ Read more…

‘ಆಯುಷ್ಮಾನ್ ಭಾರತ್’ ಯಶಸ್ಸಿಗೆ ಪ್ರಧಾನಿ ಮೋದಿ ಹೇಳಿರೋದೇನು ಗೊತ್ತಾ?

ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆ ಆಯುಷ್ಮಾನ್ ಭಾರತ್ ಗೆ ಇಂದು ಚಾಲನೆ ನೀಡಲಾಗಿದೆ. ಪ್ರಕಟಣೆ ಮೂಲಕ ದೇಶದಲ್ಲಿ ಅತಿದೊಡ್ಡ ಆರೋಗ್ಯಸೇವಾ ಯೋಜನೆಯ ಆರಂಭವನ್ನು ಮನೆಮನೆಗೆ ತಲುಪಿಸಲಾಗಿದೆ. ಭಾನುವಾರದಿಂದ Read more…

ಈಗ ಇ ಕ್ಷೇತ್ರಕ್ಕೂ ಲಗ್ಗೆ ಹಾಕಲಿದೆ ರಿಲಯನ್ಸ್ ಜಿಯೋ

ಭಾರತದ ಮೊಬೈಲ್ ಅಂತಾರ್ಜಾಲ ಬಳಕೆಯಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ ರಿಲಯನ್ಸ್ ಜಿಯೋ ಇದೀಗ ಇ-ಸ್ಪೋರ್ಟ್ (ವೃತ್ತಿಪರ ವೀಡಿಯೋ ಗೇಮಿಂಗ್) ನತ್ತ ಚಿತ್ತ ನೆಟ್ಟಿದೆ. 2016ರಲ್ಲಿ ಕಡಿಮೆ ದರಕ್ಕೆ ಅಂತರ್ಜಾಲ Read more…

ಈ ಕಂಪನಿ 419 ರೂ. ಪ್ಲಾನ್ ನಲ್ಲಿ ಸಿಗ್ತಿದೆ 105 ಜಿಬಿ ಡೇಟಾ

ಟೆಲಿಕಾಂ ಕಂಪನಿ ಏರ್ಟೆಲ್ ಹಾಗೂ ಜಿಯೋ ನಡುವೆ ಆಫರ್ ಯುದ್ಧ ಮುಂದುವರೆದಿದೆ. ಇತ್ತೀಚೆಗಷ್ಟೇ ಜಿಯೋ ಎರಡನೇ ವಾರ್ಷಿಕೋತ್ಸವ ಆಚರಿಸಿಕೊಂಡಿದೆ. ಈ ವೇಳೆ ಮುಕೇಶ್ ಅಂಬಾನಿ ಗ್ರಾಹಕರಿಗೆ ಮುಕ್ತ ಡೇಟಾ Read more…

ರೈಲು ಪ್ರಯಾಣಿಕರಿಗೆ ನೆಮ್ಮದಿ ನೀಡಿದೆ ಈ ಸುದ್ದಿ

ರೈಲ್ವೆ ದರವನ್ನು ಸ್ಪರ್ಧಾತ್ಮಕಗೊಳಿಸುವ ಹಾಗೂ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ, ಭಾರತೀಯ ರೈಲ್ವೆ ಭಾರೀ ಪ್ರಮಾಣದಲ್ಲಿ ಫ್ಲೆಕ್ಸಿ ದರ ಯೋಜನೆಯನ್ನು ಮರು ವ್ಯವಸ್ಥೆಗೊಳಿಸಲಿದೆ. ಈ ಯೋಜನೆಯನ್ನು ಹೊಸದಾಗಿ ಜಾರಿಗೊಳಿಸುವಾಗ ಮೂರನೇ Read more…

‘ಆಯುಷ್ಮಾನ್ ಭಾರತ್’ ಯೋಜನೆಗೆ ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘನೆ

50 ಕೋಟಿ ಜನರಿಗೆ ವಾರ್ಷಿಕ ತಲಾ 4 ಲಕ್ಷ ರೂ. ವಿಮೆ ಒದಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಆಯುಷ್ಮಾನ್ ಭಾರತ್ ಯೋಜನೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ)ಯ Read more…

ಪ್ರವಾಸಕ್ಕೆ ಮುನ್ನ ಟ್ರಾವೆಲಿಂಗ್ ಟಿಪ್ಸ್

ಒತ್ತಡದ ಜೀವನದಲ್ಲಿ ವಿಶ್ರಾಂತಿಯನ್ನು ಮನಸ್ಸು ಬೇಡುತ್ತದೆ. ದಿನವಿಡಿ ದುಡಿಯುವ ಮಂದಿ ನಾಲ್ಕೈದು ದಿನ ನೆಮ್ಮದಿಯಾಗಿರಲು ಪ್ರವಾಸವನ್ನು ಆಯ್ಕೆ ಮಾಡಿಕೊಳ್ತಾರೆ. ಕೆಲಸದ ಜೊತೆ ಪರಿಸರ ಬದಲಾಗುವುದ್ರಿಂದ ಮನಸ್ಸು ಉಲ್ಲಾಸಿತಗೊಂಡು ಒತ್ತಡ Read more…

100 ರೂ.ಗಿಂತ ಕಡಿಮೆ ಬೆಲೆಗೆ ಭರ್ಜರಿ ಆಫರ್ ನೀಡ್ತಿದೆ ಜಿಯೋ

ಟೆಲಿಕಾಂ ಕ್ಷೇತ್ರಕ್ಕೆ ಎಂಟ್ರಿಯಾದ ಮೇಲೆ ಕಮಾಲ್ ಮಾಡಿರುವ ರಿಲಯನ್ಸ್ ಜಿಯೋ ಈಗ ಮತ್ತೆ ಧಮಕಾ ಆಫರ್ ಶುರು ಮಾಡಿದೆ. 100 ರೂಪಾಯಿ ಒಳಗಿನ ಎರಡು ಪ್ಲಾನ್ ಶುರು ಮಾಡಿದೆ. Read more…

ಗ್ರಾಹಕರಿಗೆ ಬಂಪರ್ ಆಫರ್ ನೀಡಿದ ಬಿ ಎಸ್ ಎನ್ ಎಲ್

ಸರ್ಕಾರಿ ಕಂಪನಿ ಬಿ ಎಸ್ ಎನ್ ಎಲ್ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಸ್ಪರ್ಧೆ ನೀಡ್ತಿದೆ. ನಿರಂತರವಾಗಿ ಕಂಪನಿ ತನ್ನ ಯೋಜನೆಗಳಲ್ಲಿ ಬದಲಾವಣೆ ತರ್ತಿದೆ. ರಿಲಾಯನ್ಸ್ ಜಿಯೋಗೆ ಟಕ್ಕರ್ ನೀಡಲು Read more…

ಈ ಯೋಜನೆಯ ಪುನರ್ ಪರಿಶೀಲನೆಗೆ ಮುಂದಾದ ರೈಲ್ವೆ ಇಲಾಖೆ

ಭಾರತೀಯ ರೈಲ್ವೆ ಇಲಾಖೆ ತನ್ನ ಕೆಲ ತಿಂಗಳ ಹಿಂದಿನಿಂದ ಜಾರಿಗೆ ತಂದಿರುವ ಫ್ಲೆಕ್ಸಿ ಫೇರ್ ಯೋಜನೆಯ ಪುನರ್ ಪರಿಶೀಲನೆಗೆ ಮುಂದಾಗಿದೆ. ಇದರ ಭಾಗವಾಗಿ ಫ್ಲೆಕ್ಸಿ ಫೇರ್ ಯೋಜನೆಯನ್ನ ರೈಲ್ವೆ Read more…

ರಕ್ಷಾ ಬಂಧನಕ್ಕೆ ಬಿಎಸ್ಎನ್ಎಲ್ ನೀಡ್ತಿದೆ ರಾಖಿ ಆಫರ್

ರಕ್ಷಾ ಬಂಧನ 2018ರ ಸಂದರ್ಭದಲ್ಲಿ ಬಿಎಸ್ಎನ್ಎಲ್ ರಾಖಿ ಯೋಜನೆ ಬಿಡುಗಡೆ ಮಾಡಿದೆ. 399 ರೂಪಾಯಿ ಈ ಪ್ಲಾನ್ ನಲ್ಲಿ ಬಿಎಸ್ಎನ್ಎಲ್ ಬಳಕೆದಾರರಿಗೆ ಭರ್ಜರಿ ಆಫರ್ ಸಿಗ್ತಿದೆ. ಬಿಎಸ್ಎನ್ಎಲ್ ರಾಖಿ Read more…

ಈ ಕಂಪನಿ ಹೊಸ ಪ್ಲಾನ್ ನಲ್ಲಿ ಸಿಗಲಿದೆ ಪ್ರತಿ ದಿನ 1.5 ಜಿಬಿ ಡೇಟಾ

ವೊಡಾಫೋನ್ ಭಾರತದಲ್ಲಿ ಮೂರು ಹೊಸ ಪ್ರಿಪೇಯ್ಡ್ ಪ್ಲಾನ್ ಶುರು ಮಾಡಿದೆ. ಈ ಹೊಸ ಪ್ಲಾನ್ ನಲ್ಲಿ 1.5 ಜಿಬಿ ಡೇಟಾ ಗ್ರಾಹಕರಿಗೆ ಸಿಗಲಿದೆ. ಈ ಪ್ಲಾನ್ ನಂತ್ರ ಗ್ರಾಹಕರಿಗೆ Read more…

ಬಿಎಸ್ಎನ್ಎಲ್ 75 ರೂ. ಪ್ಲಾನ್ ನಲ್ಲಿ ಏನುಂಟು?ಏನಿಲ್ಲ?

ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್, ಖಾಸಗಿ ಕಂಪನಿಗಳಾದ ಜಿಯೋ, ಏರ್ಟೆಲ್ ಹಾಗೂ ವೊಡಾಫೋನ್ ಗೆ ಟಕ್ಕರ್ ನೀಡ್ತಿದೆ. ಬಿಎಸ್ಎನ್ಎಲ್ 100 ರೂಪಾಯಿ ಕಡಿಮೆ ಬೆಲೆಯ ಯೋಜನೆಗಳನ್ನು ಜಾರಿಗೆ ತರ್ತಿದೆ. Read more…

ಗುಡ್ ನ್ಯೂಸ್: 2019 ರ ಮಾರ್ಚ್ ವೇಳೆಗೆ ಸಿದ್ದವಾಗಲಿವೆ 75 ಲಕ್ಷ ಮನೆಗಳು

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ 2019 ರ ಮಾರ್ಚ್ ಒಳಗೆ 75 ಲಕ್ಷ ಮನೆ ನಿರ್ಮಾಣ ಮಾಡಲು ಗುರಿ ಹೊಂದಲಾಗಿದೆ ಎಂದು ತಿಳಿದು ಬಂದಿದೆ. ಕಳೆದ ವರ್ಷ Read more…

ಬಿಎಸ್ಎನ್ಎಲ್ ಆಡ್ ಆನ್ ನಲ್ಲಿ ಗ್ರಾಹಕರಿಗೆ ಸಿಗ್ತಿದೆ 30 ಜಿಬಿ ಡೇಟಾ

ಭಾರತೀಯ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ಪೋಸ್ಟ್ ಪೇಯ್ಡ್ ಗ್ರಾಹಕರಿಗಾಗಿ ಆಡ್ ಆನ್ ಯೋಜನೆ ಆರಂಭಿಸಿದೆ. ಈ ಪ್ಲಾನ್ ನಲ್ಲಿ ಬಳಕೆದಾರರಿಗೆ ಅನಿಯಮಿತ ಡೇಟಾ ಲಭ್ಯವಾಗಲಿದೆ. ಅನಿಯಮಿತ ಆಡ್ Read more…

ಗುಡ್ ನ್ಯೂಸ್: ಸೆ.25 ರಿಂದ ಜಾರಿಗೆ ಬರಲಿದೆ ಆಯುಷ್ಮಾನ್ ಭಾರತ್

ಸ್ವಾತಂತ್ರ್ಯ ದಿನದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ಖುಷಿ ಸುದ್ದಿ ನೀಡಿದ್ದಾರೆ. ಸೆಪ್ಟೆಂಬರ್ 25 ರಂದು ದೇಶದಾದ್ಯಂತ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ಬರಲಿದೆ ಎಂದು Read more…

‘ಸಮೀಕ್ಷೆ’ಯಲ್ಲಿ ಬಹಿರಂಗವಾಗಿದೆ ಪ್ರವಾಸದ ಕುರಿತ ಕುತೂಹಲಕಾರಿ ಸಂಗತಿ

ಎಕ್ಸ್ಪೀಡಿಯಾದ ಪರವಾಗಿ ಆಕ್ಸೆಸ್ ಮೀಡಿಯಾ ಇಂಟರ್ನ್ಯಾಷನಲ್ ನಡೆಸಿದ ಆನ್ಲೈನ್ ಸಮೀಕ್ಷೆಯಲ್ಲಿ ವಿಚಿತ್ರವಾದ ಫಲಿತಾಂಶ ಹೊರಬಿದ್ದಿದೆ. ಸಮೀಕ್ಷೆಯ ಪ್ರಕಾರ ಶೇಕಡಾ 42 ರಷ್ಟು ಭಾರತೀಯರು 6-10 ಗಂಟೆಗಳ ಕಾಲ ವಾರಾಂತ್ಯದಲ್ಲಿ Read more…

ಈ ಪ್ಲಾನ್ ನಲ್ಲಿ ಏರ್ಟೆಲ್ ನೀಡ್ತಿದೆ 20 ಜಿಬಿ ಹೆಚ್ಚುವರಿ ಡೇಟಾ

ಏರ್ಟೆಲ್ ತನ್ನ 399 ರೂಪಾಯಿ ಪೋಸ್ಟ್ ಪೇಯ್ಡ್ ಪ್ಲಾನ್ ನಲ್ಲಿ ಗ್ರಾಹಕರಿಗೆ ಬಂಪರ್ ಕೊಡುಗೆ ನೀಡ್ತಿದೆ. ಕಂಪನಿ 399 ರೂಪಾಯಿ ಪೋಸ್ಟ್ ಪೇಯ್ಡ್ ಪ್ಲಾನ್ ನಲ್ಲಿ ಗ್ರಾಹಕರಿಗೆ ಹೆಚ್ಚುವರಿ Read more…

ಜಿಯೋಗೆ ಸೆಡ್ಡು ಹೊಡೆಯೋಕೆ ಏರ್ಟೆಲ್ ಮಾಡಿದೆ ಹೊಸ ಪ್ಲಾನ್

ದೇಶದಲ್ಲಿ ಸದ್ಯ ಇಂಟರ್ನೆಟ್ ಕ್ಷೇತ್ರದಲ್ಲಿ ಮಿಂಚು ಹರಿಸ್ತಿರೋ ರಿಲಯನ್ಸ್ ಜಿಯೋ ಇತರೆ ದೂರ ಸಂಪರ್ಕ ಸೇವಾ ಸಂಸ್ಥೆಗಳ ವ್ಯಾಪಾರಕ್ಕೆ ಭಾರೀ ಪೆಟ್ಟು ನೀಡಿದೆ. ಅಂತಾರಾಷ್ಟ್ರೀಯ ಕಂಪನಿಗಳಾದ ಏರ್ಟೆಲ್ ಮತ್ತು Read more…

47 ರೂ.ಗೆ ಈ ಕಂಪನಿ ನೀಡ್ತಿದೆ ಕರೆ, ಡೇಟಾ, ಎಸ್ಎಂಎಸ್

ವೋಡಾಫೋನ್ 47 ರೂಪಾಯಿಯ ಹೊಸ ಪ್ರೀಪೇಯ್ಡ್ ಪ್ಲಾನ್ ಪರಿಚಯಿಸಿದೆ. ಗ್ರಾಹಕರಿಗೆ ಈ ಪ್ಲಾನ್ ನಲ್ಲಿ 7500 ಸೆಕೆಂಡ್ ಸ್ಥಳಿಯ ಹಾಗೂ ಎಸ್ಟಿಡಿ ಧ್ವನಿ ಕರೆ, 50 ಸ್ಥಳೀಯ ಹಾಗೂ Read more…

499 ರೂ.ಗೆ ಈ ಕಂಪನಿ ನೀಡ್ತಿದೆ 45 ಜಿಬಿ ಡೇಟಾ,ಅನಿಯಮಿತ ಕರೆ

ಭಾರತ ಸಂಚಾರ ನಿಗಮ ನಿಯಮಿತ ಬಿ ಎಸ್ ಎನ್ ಎಲ್ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ 499 ರೂಪಾಯಿ ಯೋಜನೆ ಶುರು ಮಾಡಿದೆ. ಈ ಪ್ಲಾನ್ ನಲ್ಲಿ ಕಂಪನಿ ಗ್ರಾಹಕರಿಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...