alex Certify
ಕನ್ನಡ ದುನಿಯಾ       Mobile App
       

Kannada Duniya

ಮುಟ್ಟಿನ ನೋವು ನಿವಾರಣೆಗೆ ಮಾಡಿ ಈ ಆಸನ

ಯೋಗ ನಮ್ಮ ಆರೋಗ್ಯ ವೃದ್ಧಿಗೆ ಹೇಳಿ ಮಾಡಿಸಿದ ಮದ್ದು. ಪ್ರತಿದಿನ ನಿಯಮಿತವಾಗಿ ಯೋಗ ಮಾಡುವುದ್ರಿಂದ ಅನೇಕ ಲಾಭಗಳಿವೆ. ಭಾರತವೊಂದೇ ಅಲ್ಲ ವಿಶ್ವದ ಅನೇಕ ದೇಶಗಳಲ್ಲಿ ಈಗ ಯೋಗ ಅಭ್ಯಾಸ Read more…

ಯೋಗಕ್ಕೆ ಕ್ರೀಡಾ ಮಾನ್ಯತೆ ನೀಡಿದ ಸೌದಿ ಅರೇಬಿಯಾ

ವಿಶ್ವದಾದ್ಯಂತ ಜನ ಮನ್ನಣೆ ಗಳಿಸಿರುವ ಯೋಗ ಈಗ ಸೌದಿ ಅರೇಬಿಯಾಕ್ಕೂ ಕಾಲಿಟ್ಟಿದೆ. ಸೌದಿ ಅರೇಬಿಯಾದ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ಯೋಗವನ್ನು ಕ್ರೀಡಾ ಚಟುವಟಿಕೆ ಪಟ್ಟಿಗೆ ಸೇರಿಸಿದೆ. ಹಾಗಾಗಿ Read more…

ಯೋಗ ಕಲಿಸುತ್ತಿದ್ದ ಮುಸ್ಲಿಂ ಯುವತಿಗೆ ಕೊಲೆ ಬೆದರಿಕೆ

ಜಾರ್ಖಂಡ್ ನ ರಾಂಚಿ ಜಿಲ್ಲೆಯಲ್ಲಿ ಯೋಗ ಕಲಿಸುತ್ತಿದ್ದ ಮುಸ್ಲಿಂ ಯುವತಿಯ ಮೇಲೆ ಯೋಗ ಕಲಿಸದಂತೆ ಒತ್ತಡ ಹೇರಲಾಗಿದ್ದು, ಇದನ್ನು ಪಾಲಿಸದಿದ್ದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ರಾಂಚಿಯ ಡೊರಾಂದ Read more…

‘ಮನ ಪರಿವರ್ತನೆಗೆ ಯೋಗವೇ ಸೂಕ್ತ ಮದ್ದು’

ಕಾಶ್ಮೀರ ಕಣಿವೆಯಲ್ಲಿ ವಿಧ್ವಂಸಕ ಕೃತ್ಯ ಎಸಗುತ್ತಿರುವವರ ಮನಸ್ಸು ಪರಿವರ್ತನೆಗೆ ಯೋಗವೇ ಸೂಕ್ತ ಮದ್ದು ಅಂತಾ ಯೋಗ ಗುರು ಬಾಬಾ ರಾಮದೇವ್ ಹೇಳಿದ್ದಾರೆ. ಯೋಗಕ್ಕೆ ಮನುಷ್ಯನ ಮನಸ್ಸನ್ನು ನಿಯಂತ್ರಿಸುವ ಶಕ್ತಿ Read more…

ಶಾಲೆಗಳಲ್ಲಿ ಯೋಗ ಶಿಕ್ಷಣ:ಅರ್ಜಿ ವಜಾಗೊಳಿಸಿದ ಸುಪ್ರೀಂ

ಒಂದನೇ ತರಗತಿಯಿಂದ 8ನೇ ತರಗತಿಯವರೆಗೆ ಯೋಗವನ್ನು ಕಡ್ಡಾಯಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು  ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಅರ್ಜಿಯಲ್ಲಿ ರಾಷ್ಟ್ರೀಯ ಯೋಗ ನೀತಿ ರಚಿಸುವ ಬಗ್ಗೆಯೂ ಒಪ್ಪಿಗೆ ಕೇಳಲಾಗಿತ್ತು. ಮಂಗಳವಾರ Read more…

ಯೋಗದ ಹಿಂದೆ ಬಿದ್ದಿದ್ದಾಳೆ ವಿದೇಶಿ ಬೆಡಗಿ

ಮ್ಯೂಸಿಕ್ ಹಾಗೂ ಫ್ಯಾಶನ್ ದುನಿಯಾದಲ್ಲಿ ಹೆಸರು ಮಾಡಿರುವ ಹಾಲಿವುಡ್ ಬೆಡಗಿ ಮಿಲಿ ಸೈರಸ್ ಭಾರತೀಯ ಸಂಸ್ಕೃತಿಗೆ ಮಾರುಹೋಗಿದ್ದಾಳೆ. ಫಿಟ್ನೆಸ್ ಕಾಯ್ದುಕೊಳ್ಳಲು ಮಿಲಿ ಯೋಗದ ಮೊರೆ ಹೋಗಿದ್ದಾಳೆ. ಮಿಲಿ ಸೈರಸ್ Read more…

ಯೋಗ ಮಾಡದೆ ಹೋದ್ರೆ ಸಿಗಲ್ಲ ಎಂಜಿನಿಯರಿಂಗ್ ಡಿಗ್ರಿ

ಇಂಜಿನಿಯರಿಂಗ್ ಓದುವ ವಿದ್ಯಾರ್ಥಿಗಳಿಗೊಂದು ಮಹತ್ವದ ಸುದ್ದಿ. ಯೋಗ ಹಾಗೂ ಕ್ರೀಡೆಯನ್ನು ವಿದ್ಯಾರ್ಥಿಗಳಿಗೆ ಕಡ್ಡಾಯ ಮಾಡಲಾಗಿದೆ. ಇದ್ರಲ್ಲಿ ಪಾಲ್ಗೊಳ್ಳದ ವಿದ್ಯಾರ್ಥಿಗಳಿಗೆ ಡಿಗ್ರಿ ಸಿಗುವುದಿಲ್ಲ. ಮಾಹಿತಿ ಪ್ರಕಾರ ಎಲ್ಲ ಇಂಜಿನಿಯರಿಂಗ್ ಕಾಲೇಜುಗಳಲ್ಲಿ Read more…

ಸಖತ್ ಹಾಟ್ ಆಗಿದೆ ಈ ಜೋಡಿಯ ಯೋಗದ ಭಂಗಿ

ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶ್ವದೆಲ್ಲೆಡೆ ಆಚರಿಸಲಾಗಿದೆ. ಸೆಲೆಬ್ರಿಟಿಗಳು ಕೂಡ ತಾವು ಯೋಗ ಮಾಡಿದ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟ, ನಟಿಯರಿಗೆ ಫಿಟ್ ನೆಸ್ ಕಾಯ್ದುಕೊಳ್ಳಲು ಯೋಗ ಸಹಕಾರಿಯಾಗಿದೆ. Read more…

ಯೋಗಾಸನದಲ್ಲೂ ಪೂನಂ ಪಾಂಡೆ ಬೋಲ್ಡ್ ಅವತಾರ

ಅಂತರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳೆಲ್ಲ ತಮ್ಮ ಯೋಗ ಕಸರತ್ತಿನ ಫೋಟೋಗಳನ್ನು ಸಾಮಾಜಿಕ ತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ. ಸೆಲೆಬ್ರಿಟಿಗಳ ಯೋಗಾಸನವನ್ನು ನೋಡಿ ಜನರು ಅದರಿಂದ ಪ್ರೇರಣೆ Read more…

ಯೋಗ ಕಲಿಯಲು ನೆರವಾಗುತ್ತೆ ಈ ಆಪ್ಸ್

ಉತ್ತಮ ಆರೋಗ್ಯ, ಸೌಂದರ್ಯ ವೃದ್ಧಿಗೆ ಯೋಗ ಬೆಸ್ಟ್. ಅಂತರಾಷ್ಟ್ರೀಯ ಯೋಗ ದಿನದಂದು ಯೋಗ ಕಲಿಯುವ ಇಚ್ಛೆ ಹೊಂದಿದ್ದರೆ ನಿಮಗೊಂದು ಗುಡ್ ನ್ಯೂಸ್. ಯೋಗ ಕಲಿಯಲು ಶಿಕ್ಷಕರಿಲ್ಲ ಎಂದು ಕೊರಗಬೇಕಾಗಿಲ್ಲ. Read more…

ಯೋಗ ದಿನದಂದು ಕಠಿಣ ಆಸನ ಮಾಡಿ ವಿಡಿಯೋ ಹಾಕಿದ್ಲು ಬೆಡಗಿ

ಇಂದು ಇಡೀ ವಿಶ್ವವೇ ಯೋಗಾಯೋಗದಲ್ಲಿ ಮುಳುಗಿ ಹೋಗಿದೆ. ಪ್ರಧಾನ ಮಂತ್ರಿಯಿಂದ ಹಿಡಿದು ಬಾಲಿವುಡ್ ಸ್ಟಾರ್ ಗಳವರೆಗೆ ಎಲ್ಲರೂ ಯೋಗ ಮಾಡ್ತಿದ್ದಾರೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಫಿಟ್ನೆಸ್ ಗುಟ್ಟು Read more…

ವಿಶ್ವದಾದ್ಯಂತ ಯೋಗದ ರಂಗು

ಅಂತರಾಷ್ಟ್ರೀಯ ಯೋಗ ದಿನದ ಮೂರನೇ ವರ್ಷಾಚರಣೆಯನ್ನು ವಿಶ್ವದಾದ್ಯಂತ ಸಂಭ್ರಮದಿಂದ ಆಚರಿಸಲಾಗ್ತಾ ಇದೆ. ಭಾರತ ಸೇರಿ 150ಕ್ಕೂ ಹೆಚ್ಚು ದೇಶಗಳಲ್ಲಿ ಅಂತರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. Read more…

ಮಳೆ ಮಧ್ಯೆಯೇ ಮೋದಿ ಮಾಡಿದ್ರು ಯೋಗಾಸನ

ದೇಶದಾದ್ಯಂತ  ಯೋಗ ದಿನವನ್ನು ಆಚರಿಸಲಾಗ್ತಾ ಇದೆ. ಬೇರೆ ಬೇರೆ ಪ್ರದೇಶಗಳಲ್ಲಿ ವಿಶೇಷ ಯೋಗ ಶಿಬಿರಗಳನ್ನು ಆಯೋಜನೆ ಮಾಡಲಾಗಿದೆ. ಲಕ್ನೋದಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, Read more…

ಅಮಿತ್ ಶಾ ತೂಕ ಇಳಿಯಲು ಇದು ಕಾರಣ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತೂಕ 20 ಕೆ.ಜಿ ಇಳಿಯಲು ಯೋಗ ಕಾರಣವಂತೆ. ಹೀಗಂತ ಯೋಗಗುರು ಬಾಬಾ ರಾಮ್ದೇವ್ ಹೇಳಿದ್ದಾರೆ. ಮಂಗಳವಾರ ನಡೆದ ಯೋಗ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ Read more…

ಯೋಗಾಭ್ಯಾಸದ ವೇಳೆ ಅಸ್ವಸ್ಥಗೊಂಡ ಮಕ್ಕಳು

ವಿಶ್ವ ದಾಖಲೆಯ ಯೋಗ ಮಾಡಲು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಿದ್ದತೆ ನಡೆಯುತ್ತಿದ್ದು, ಅರಮನೆ ಆವರಣದಲ್ಲಿ 6 ಸಾವಿರಕ್ಕೂ ಅಧಿಕ ಮಕ್ಕಳು ಲಾಂಗೆಸ್ಟ್ ಯೋಗ ಚೈನ್ ಲಿಂಕ್ ಗಾಗಿ ಆಗಮಿಸಿದ್ದ ವೇಳೆ 10 ಕ್ಕೂ Read more…

ಯೋಗ ಸಾಧನೆಗಾಗಿ ಈತ ಮಾಡಿದ್ದಾನೆ ಅಪಾಯಕಾರಿ ಕೆಲಸ

ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಅತ್ಯಂತ ಅವಶ್ಯಕ ಅನ್ನೋದು ಸಾಬೀತಾಗಿದೆ. ಯೋಗಾಸನ ಈಗ ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯವಾಗಿದೆ. ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರಿಂದ ಮಾರಕ ಖಾಯಿಲೆಗಳು ಕೂಡ ಗುಣವಾಗಿರುವ Read more…

21 ತಿಂಗಳ ಕಂದನ ಜೊತೆಗೆ ಅಮ್ಮ ಮಾಡ್ತಾಳೆ ಯೋಗ

ಮಕ್ಕಳಿಗೆ ತಾಯಿಯೇ ಮೊದಲ ಗುರು ಅನ್ನೋ ಮಾತಿದೆ. ಅಮ್ಮ ಹೇಳಿಕೊಟ್ಟಿದ್ದನ್ನೆಲ್ಲ ಮಗು ಕಲಿಯುತ್ತೆ. ಇದಕ್ಕೆ ಸಾಕ್ಷಿ ವೈರಲ್ ಆಗಿರೋ ಈ ವಿಡಿಯೋ. 37 ವರ್ಷದ ಮಹಿಳೆಯೊಬ್ಳು ತನ್ನ ಮಗುವಿನ Read more…

ಯೋಗ ಗುರು ಜೊತೆ ಸಿಎಂ ಯೋಗಿ ಯೋಗ

ಅಂತರಾಷ್ಟ್ರೀಯ ಯೋಗ ದಿನಕ್ಕೂ ಮೊದಲೇ ಉತ್ತರ ಪ್ರದೇಶದಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಬುಧವಾರ ಬೆಳಿಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರಾಜಭವನದಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ Read more…

ಡಾನ್ಸ್ ಶೋನಲ್ಲಿ ಬಾಬಾ ರಾಮ್ದೇವ್ ಯೋಗ

ಹಾಸ್ಯ ಕಾರ್ಯಕ್ರಮವಿರಲಿ ಇಲ್ಲ ನೃತ್ಯ ಕಾರ್ಯಕ್ರಮವಿರಲಿ ಬಾಬಾ ರಾಮ್ ದೇವ್ ಯೋಗದ ಮೂಲಕ ವೇದಿಕೆಗೊಂದು ಮೆರಗು ನೀಡ್ತಾರೆ. ಇತ್ತೀಚೆಗೆ ನಚ್ ಬಲಿಯೇ-8 ಟಿವಿ ಶೋಗೆ ಬಂದಿದ್ದ ಬಾಬಾ ರಾಮ್ದೇವ್ Read more…

ಟಾಪ್ ಲೆಸ್ ಯುವತಿ ಜೊತೆ ಓಂ ಸ್ವಾಮಿಯ ಯೋಗ

ಸ್ವಯಂ ಘೋಷಿತ ದೇವಮಾನವ ಸ್ವಾಮಿ ಓಂ ಈಗ ಮತ್ತೊಂದು ವಿವಾದ ಮೈಮೇಲೆಳೆದುಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾನೆ. ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುವ ‘ಬಿಗ್ ಬಾಸ್’ ರಿಯಾಲಿಟಿ ಷೋನ Read more…

ವಿಶ್ವ ಯೋಗ ದಿನಾಚರಣೆಯಲ್ಲಿ ಪಿಎಂ ಮೋದಿ

ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆಯುವ ವಿಶ್ವ ಯೋಗ ದಿನಾಚರಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಜೂನ್ 21ರಂದು ವಿಶ್ವ ಯೋಗ ದಿನದ ಅಂಗವಾಗಿ ಲಕ್ನೋದಲ್ಲಿ Read more…

ನರ್ಸರಿಯಿಂದಲೇ ಇಂಗ್ಲೀಷ್ ಅನಿವಾರ್ಯ: ಶಾಲೆಗಳಲ್ಲಿ ಯೋಗ ಕಡ್ಡಾಯ

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ, ಶಾಲೆಗಳಲ್ಲಿ ಯೋಗವನ್ನು ಕಡ್ಡಾಯಗೊಳಿಸಿದೆ. ಯೋಗ, ದೈಹಿಕ ಶಿಕ್ಷಣದ ಒಂದು ಭಾಗವಾಗಲಿದೆ. ದೈಹಿಕ ಶಿಕ್ಷಣ ಶಾಲೆಗಳಲ್ಲಿ ಕಡ್ಡಾಯವಾಗಿದ್ದು, ಹಾಗಾಗಿ ಯೋಗ ಕೂಡ Read more…

ಬ್ರೆಜಿಲ್ ನಲ್ಲಿ ನಿರಾಶ್ರಿತರಿಗೆ ಉಚಿತ ಯೋಗ ತರಬೇತಿ

ಸಾವಿರಾರು ವರ್ಷಗಳಿಂದ್ಲೂ ಭಾರತದಲ್ಲಿ ಆಚರಣೆಯಲ್ಲಿರುವ ಯೋಗ ಈಗ ವಿದೇಶಗಳಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಮಾನಸಿಕ, ದೈಹಿಕ ಆರೋಗ್ಯ ಕಾಯ್ದುಕೊಳ್ಳಲು ಯೋಗ ಅತ್ಯಂತ ಅವಶ್ಯಕ ಅನ್ನೋದು ಪ್ರತಿಯೊಬ್ಬರಿಗೂ ಅರ್ಥವಾಗಿದೆ. ಆದ್ರೆ ಕಡುಬಡವರು, Read more…

ಆಂಡ್ರೆ ಸ್ಟಾಡ್ನಿಕ್ ರನ್ನು ಕುಸ್ತಿಗೆ ಕರೆದ ರಾಮ್ ದೇವ್

ನವದೆಹಲಿ: ರಾಷ್ಟ್ರೀಯ ಕುಸ್ತಿಪಟುಗಳೊಂದಿಗೆ ಕುಸ್ತಿ ಆಡಿದ್ದೇನೆ. ಆದರೆ, ವಿದೇಶಿ ಆಟಗಾರರೊಂದಿಗೆ ಕುಸ್ತಿ ಮಾಡಬೇಕೆಂಬ ಬಯಕೆ ಇದೆ ಎಂದು ಯೋಗಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ. 2008 ರಲ್ಲಿ ನಡೆದ Read more…

ಬಾಬಾ ರಾಮ್ ದೇವ್ ಕಂಪನಿಗೆ ಬಿತ್ತು ಫೈನ್

ಇತರೆ ಕಂಪನಿಗಳ ಉತ್ಪನ್ನಗಳನ್ನು ತಮ್ಮ ಕಂಪನಿಯದ್ದೆಂದು ಬಿಂಬಿಸಿರುವುದು, ಗ್ರಾಹಕರನ್ನು ದಿಕ್ಕು ತಪ್ಪಿಸುವ ಜಾಹೀರಾತು ಪ್ರಕಟಿಸಿರುವುದಕ್ಕೆ ಸಂಬಂಧಿಸಿದಂತೆ ಯೋಗ ಗುರು ಬಾಬಾ ರಾಮ್ ದೇವ್ ಅವರ ಪತಂಜಲಿ ಆಯುರ್ವೇದ ಲಿಮಿಟೆಡ್ Read more…

ಬಾಬಾ ರಾಮ್ ದೇವ್ ಗೆ ವೀಸಾ ನಿರಾಕರಿಸಿದ್ದಕ್ಕೆ ಇದಂತೆ ಕಾರಣ

ಯೋಗಗುರು ಬಾಬಾ ರಾಮ್ ದೇವ್, ಇಂದು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಯೋಗ ಕುರಿತಾದ ಕಾರ್ಯಕ್ರಮಗಳನ್ನು ನೀಡಿದ್ದಾರೆ. ವಿಶ್ವಸಂಸ್ಥೆಯಲ್ಲೂ ಬಾಬಾ ರಾಮ್ ದೇವ್, ಯೋಗದ ಮಹತ್ವ ಕುರಿತು ಮಾತನಾಡಿದ್ದು, ಆದರೆ ಈ Read more…

ವಾಕಿಂಗ್ ಮಾಡುವುದರಿಂದ ಹಲವು ಪ್ರಯೋಜನ

ಆರೋಗ್ಯವೇ ಭಾಗ್ಯ. ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿದ್ದರೆ, ಕೆಲಸ, ಸಾಧನೆ ಮಾಡಲು ಅನುಕೂಲವಾಗುತ್ತದೆ ಎಂಬ ಮಾತು ಹಿಂದಿನಿಂದಲೂ ಇದೆ. ಹಾಗಾಗಿ ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಅನೇಕರು ಶ್ರಮ ವಹಿಸುತ್ತಾರೆ. ಆರೋಗ್ಯಕರ Read more…

ಟ್ರಾಫಿಕ್ ಸಿಗ್ನಲ್ ನಲ್ಲಿದ್ದ ಶಿಲ್ಪಾ ಶೆಟ್ಟಿಗೆ ಕಾದಿತ್ತು ಅಚ್ಚರಿ..!

ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಉದ್ಯಮಿ ರಾಜ್ ಕುಂದ್ರಾರನ್ನು ವಿವಾಹವಾದ ಬಳಿಕ ಬಹುತೇಕ ಚಿತ್ರರಂಗವನ್ನು ತ್ಯಜಿಸಿದ್ದಾರೆ. ಅದರಲ್ಲೂ ಮಗು ಜನಿಸಿದ ಬಳಿಕ ಅವರು ತಮ್ಮ ಬಹುತೇಕ ಸಮಯವನ್ನು ಕುಟುಂಬದೊಂದಿಗೆ ಕಳೆಯುತ್ತಿದ್ದಾರೆ. Read more…

ಸನ್ಯಾಸಿನಿಯಾದ್ರೂ ಬದಲಾಗದ ಸೋಫಿಯಾ ಸೆಕ್ಸಿ ಲುಕ್

ನವದೆಹಲಿ: ಒಂದು ಕಾಲದ ಮಾಡೆಲ್, ಸೆಕ್ಸಿ ಕ್ವೀನ್ ಎಂದೇ ಖ್ಯಾತರಾಗಿದ್ದ ಸೋಫಿಯಾ ಹಯಾತ್ ಈಗ ಸನ್ಯಾಸಿನಿಯಾಗಿದ್ದಾರೆ. ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 7 ನಲ್ಲಿ Read more…

ಚೀನಾದ 100 ವಿಶ್ವವಿದ್ಯಾನಿಲಯಗಳಲ್ಲಿ ಯೋಗ ಶಿಬಿರ

ಆರೋಗ್ಯದ ಗುಟ್ಟು ಯೋಗದಲ್ಲಡಗಿದೆ. ಪ್ರತಿದಿನ ನಿಯಮಿತವಾಗಿ ಯೋಗ ಮಾಡುವವರು ಆರೋಗ್ಯವಾಗಿರ್ತಾರೆನ್ನುವುದನ್ನು ಮತ್ತೆ ಮತ್ತೆ ಹೇಳಬೇಕಾಗಿಲ್ಲ. ಪ್ರಾಚೀನ ಹಿನ್ನೆಲೆಯನ್ನು ಹೊಂದಿರುವ ಈ ಯೋಗದ ಮಹತ್ವ ಈಗೀಗ ಜನರಿಗೆ ಗೊತ್ತಾಗ್ತಿದೆ. ಬದಲಾಗುತ್ತಿರುವ Read more…

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...