alex Certify
ಕನ್ನಡ ದುನಿಯಾ       Mobile App
       

Kannada Duniya

ಕೆನಡಾದಲ್ಲಿ ಪಂಜಾಬ್ ಮೂಲದ ಯುವಕನ ಹತ್ಯೆ

ಕೆನಡಾದಲ್ಲಿ ತನ್ನ ಕುಟುಂಬದೊಂದಿಗೆ ನೆಲೆಸಿದ್ದ ಪಂಜಾಬ್ ಮೂಲದ ಯುವಕನನ್ನು ಅಪರಿಚಿತ ದುಷ್ಕರ್ಮಿಯೊಬ್ಬ ಗುಂಡಿಟ್ಟು ಹತ್ಯೆ ಮಾಡಿದ್ದಾನೆ. ಸೋಮವಾರದಂದು ಅಬಾಟ್ಸ್ಫೋರ್ಡ್ ನಲ್ಲಿ ಈ ಘಟನೆ ನಡೆದಿದೆ. ಸತ್ಕಾರ್ ಸಿಂಗ್ ಸಿದ್ದು Read more…

ರೈಲ್ವೆ ಹಳಿ ಮೇಲೆ ಜಿಗಿದು ಬಾಲಕನನ್ನು ರಕ್ಷಿಸಿದ ಸಾಹಸಿ

ರಷ್ಯಾದಲ್ಲಿ ಯುವಕನೊಬ್ಬ ರೈಲ್ವೆ ಹಳಿಗಳ ಮೇಲೆ ಜಿಗಿದು ಬಾಲಕನನ್ನು ರಕ್ಷಣೆ ಮಾಡಿದ್ದಾನೆ. ಯೆಕಟೇನ್ಬರ್ಗ್ ನಗರದ ರೈಲ್ವೆ ನಿಲ್ದಾಣದಲ್ಲಿ ನಡೆದ ಈ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. 8 ವರ್ಷದ Read more…

ಯುವಕನ ಮೇಲೆ ನಡೀತು ಸಾಮೂಹಿಕ ಅತ್ಯಾಚಾರ

ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಹೀನ ಕೃತ್ಯ ನಡೆದಿದೆ. ದೆಹಲಿಯ ಗೋವಿಂದಪುರಿ ಏರಿಯಾದಲ್ಲಿರೋ ಮಂಕಿ ಪಾರ್ಕ್ ನಲ್ಲಿ 26 ವರ್ಷದ ಯುವಕನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ದೌರ್ಜನ್ಯ ನಡೆಸಿದ Read more…

ತುಂಬಿದ ಸಭೆಯಲ್ಲಿ ಪಾಕ್ ಶಾಸಕನಿಗೆ ಕಪಾಳಮೋಕ್ಷ

ನಿವೃತ್ತ ಸೇನಾಧಿಕಾರಿಯನ್ನು ಅವಮಾನಿಸಿದ್ದರಿಂದ ಕೆರಳಿದ ಪಾಕಿಸ್ತಾನಿ ಯುವಕನೊಬ್ಬ ಶಾಸಕನಿಗೆ ಕಪಾಳ ಮೋಕ್ಷ ಮಾಡಿದ್ದಾನೆ, ಗುದ್ದಿದ್ದಾನೆ. ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಪಕ್ಷದ ಶಾಸಕ ಅಜರ್ ಜಾದೂನ್, ಅಬೋಟಾಬಾದ್ ನಲ್ಲಿ Read more…

ಉಸಿರಾಡುತ್ತಿತ್ತು ಶವಾಗಾರದಲ್ಲಿದ್ದ ಮೃತದೇಹ..!

ಅಪಘಾತದಲ್ಲಿ ಮೃತಪಟ್ಟಿದ್ದಾನೆಂದು ಶವಾಗಾರದ ರೆಫ್ರಿಜರೇಟರ್ ನಲ್ಲಿಟ್ಟಿದ್ದ ವ್ಯಕ್ತಿಗೆ ಒಂದು ದಿನದ ನಂತರ ಜೀವ ಬಂದಿರುವ ಆಶ್ಚರ್ಯಕರ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ಡರ್ಬನ್ ನ 28 ವರ್ಷದ ಯುವಕ Read more…

ಯುವಕನ ಮೇಲೆಯೇ ಮುಗಿಬಿದ್ದ ಕಾಮುಕ

ಬೆಂಗಳೂರು: ರಾತ್ರಿ ಒಂಟಿಯಾಗಿ ಮನೆಗೆ ತೆರಳುತ್ತಿದ್ದ, ಯುವಕನೊಬ್ಬನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಡಿಸೆಂಬರ್ 5 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. Read more…

ಜೈಲು ಸೇರಿದ್ಲು ಬಲವಂತವಾಗಿ ಸಂಬಂಧ ಬೆಳೆಸಿದ ಮಹಿಳೆ

ಬಿಹಾರದ ಗೋಪಾಲಗಂಜ್ ಜಿಲ್ಲೆಯ ಪುಲ್ವಾರಿಯಾ ಪೊಲೀಸ್  ಠಾಣೆಯಲ್ಲಿ ಮಹಿಳೆಯೊಬ್ಬಳ ವಿರುದ್ಧ ದೂರು ದಾಖಲಾಗಿದೆ. ಯುವಕನನ್ನು ಮನೆಗೆ ಕರೆದು ಒತ್ತಾಯಪೂರ್ವಕವಾಗಿ ಮಹಿಳೆ ಶಾರೀರಿಕ ಸಂಬಂಧ ಬೆಳೆಸಿದ್ದಾಳೆಂದು ದೂರಲಾಗಿದೆ. ಯುವಕನ ತಾಯಿ Read more…

‘eBay’ ಗೆ ತಲೆನೋವಾಯ್ತು ಸ್ವೀಡನ್ ಯುವಕನ ಆಫರ್

ಸ್ವೀಡನ್ ನ ಗುಸ್ತಾವ್ ಹಲೆನ್ ಎಂಬ 30 ವರ್ಷದ ಯುವಕನೊಬ್ಬ ಇಬೇ ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ನಲ್ಲಿ ಆಫರ್ ಒಂದನ್ನು ಕೊಟ್ಟಿದ್ದ. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ Read more…

ತೊಟ್ಟಿದ್ದ ಪ್ಯಾಂಟ್ ಕೊಟ್ಟು ಸ್ನೇಹಿತೆಯನ್ನು ಪರೀಕ್ಷೆಗೆ ಕಳುಹಿಸಿದ ಯುವಕ

ಕಷ್ಟಕ್ಕಾದವನೇ ನಿಜವಾದ ಸ್ನೇಹಿತ ಅನ್ನೋ ಮಾತಿದೆ. ಈ ಮಾತಿಗೆ ಜೀವಂತ ನಿದರ್ಶನ 18 ವರ್ಷದ ಆ್ಯಂಡ್ರೂ ನುಯೆನ್. ಸ್ನೇಹಿತೆಗಾಗಿ ತನ್ನ ಪ್ಯಾಂಟ್ ಕೊಟ್ಟು ಸುಮಾರು 50 ನಿಮಿಷಗಳ ಕಾಲ Read more…

ವಿವಾಹಕ್ಕೆ ಒತ್ತಾಯಿಸಿದ ಯುವತಿಗೆ ಆತ ಮಾಡಿದ್ದೇನು?

ಪ್ರೀತಿಸುತ್ತಿದ್ದ ವ್ಯಕ್ತಿಗೆ ಯುವತಿ, ತನ್ನನ್ನು ವಿವಾಹವಾಗುವಂತೆ ಒತ್ತಾಯಿಸಿದ್ದೇ ಮುಳುವಾಗಿ ಪರಿಣಮಿಸಿದೆ. ಆಕೆಯಿಂದ ದೂರವಾಗಲು ಮಾಡಬಾರದ ಕೃತ್ಯ ಮಾಡಿದಾತ ಈಗ ಜೈಲು ಪಾಲಾಗಿದ್ದಾನೆ. ದೆಹಲಿಯ ಮಂಗಲಪುರಿ ಏರಿಯಾದಲ್ಲಿ ಈ ಘಟನೆ Read more…

ಪ್ರಿಯತಮೆಯ ಕಾಲು ಹಿಡಿಸಿದ್ದಕ್ಕೆ ನೊಂದ ಪ್ರೇಮಿ ನೇಣಿಗೆ ಶರಣು

ಪ್ರೇಮಿಗಳು ರೆಸ್ಟೋರೆಂಟ್ ಗೆ ಹೋಗಿದ್ದ ವೇಳೆ ಅವರನ್ನು ಹಿಡಿದು ತಂದ ಯುವತಿಯ ಮನೆಯವರು ಸಾರ್ವಜನಿಕವಾಗಿಯೇ ಯುವಕ, ಆಕೆಯ ಪಾದಮುಟ್ಟಿ ನಮಸ್ಕರಿಸುವಂತೆ ಮಾಡಿದ್ದಲ್ಲದೇ ಸಹೋದರಿ ಎಂದು ಸಂಬೋಧಿಸುವಂತೆ ಬಲವಂತಪಡಿಸಿದ್ದರಿಂದ ನೊಂದ Read more…

ವಿವಾಹಿತೆ ಹೆರಿಗೆಗೂ ಮುನ್ನ ಇಟ್ಳು ಈ ಶರತ್ತು

ಉತ್ತರಾಖಂಡ್ ನ ಚಂಪಾವತ್ ನ ಸರ್ಕಾರಿ ಆಸ್ಪತ್ರೆಯಲ್ಲಿ ಹೈಡ್ರಾಮಾ ನಡೆದಿದೆ. ಮಹಿಳೆ ಹಾಗೂ ಆಕೆ ಪ್ರೇಮಿಯ ಸಂಧಾನಕ್ಕೆ ಬಂದ ಪೊಲೀಸರೂ ಕೈಚೆಲ್ಲಿ ಕುಳಿತಿದ್ದಾರೆ. ಬರೇಲಿ ಯುವಕನೊಂದಿಗೆ ಚಂಪಾವತ್ ಯುವತಿಯ Read more…

ಕಾಮುಕನ ಕೃತ್ಯಕ್ಕೆ ನೊಂದ ಯುವತಿಯಿಂದ ಆತ್ಮಹತ್ಯೆ ಯತ್ನ

ಜೈಪುರ್: ಕಾಮುಕರು ಹೇಗೆಲ್ಲಾ ಇರುತ್ತಾರೆ ನೋಡಿ. ಯುವತಿ ಸ್ನಾನ ಮಾಡುವುದನ್ನು ಕದ್ದು ನೋಡಿದ ಕಾಮುಕನೊಬ್ಬ ಆಕೆಯ ಮನೆಯವರ ಮೇಲೆಯೇ ಹಲ್ಲೆ ನಡೆಸಿದ ಘಟನೆ ಜೈಪುರದಲ್ಲಿ ನಡೆದಿದ್ದು, ಇದರಿಂದ ಮನನೊಂದ Read more…

ಬಿಹಾರದ ಈ ಹಳ್ಳಿಯಲ್ಲಿ 30 ವರ್ಷದವರು ವೃದ್ದರಾಗಿದ್ದಾರೆ !

ಬಿಹಾರದಲ್ಲಿ ಒಂದು ಹಳ್ಳಿ ಇದೆ. ಈ ಹಳ್ಳಿಯ ಜನರು 30 ವರ್ಷದ ನಂತರ ವೃದ್ದರಾಗುತ್ತಾರೆ. ಇದಕ್ಕೆ ಕಾರಣ ವೃದ್ಧಾಪ್ಯ ವೇತನ. ಹೌದು ಇಲ್ಲಿನ ಬಹಳಷ್ಟು ಯುವಕರು ವೃದ್ಧಾಪ್ಯ ವೇತನ ಯೋಜನೆಯ Read more…

ಬಾಡಿಗೆಗೆ ಬಂದ ಯುವಕನ ಜೊತೆ ಎರಡು ಮಕ್ಕಳ ತಾಯಿ…

ಪ್ರೀತಿಗೆ ವಯಸ್ಸಿನ ಮಿತಿ ಇಲ್ಲ. ಇಳಿ ವಯಸ್ಸಿನಲ್ಲಿಯೂ ಪ್ರೀತಿ ಚಿಗುರುವುದುಂಟು. ಇದಕ್ಕೆ ಹರ್ಯಾಣದಲ್ಲಿ ನಡೆದ ಘಟನೆ ಉತ್ತಮ ಉದಾಹರಣೆ. 15 ವರ್ಷ ಚಿಕ್ಕ ವಯಸ್ಸಿನ ಹುಡುಗನ ಜೊತೆ ಎರಡು Read more…

ರಾತ್ರಿ ಬಂದ ಹುಡುಗಿ ಬೆಳಗಾಗೋದ್ರಲ್ಲಿ ಕತ್ತೆಯಾದ್ಲು..!

ರಾತ್ರಿ ಮಲಗಿದ ಹುಡುಗಿ ಬೆಳಗ್ಗೆ ಕತ್ತೆಯಾಗಿ ಬದಲಾದ್ರೆ..? ಅದು ಹೇಗೆ ಸಾಧ್ಯ? ಕಾಗೆ ಗುಬ್ಬಣ್ಣನ ಕಥೆ ಹೇಳ್ತಿದ್ದೀರಾ? ಇಲ್ಲ ಫಿಲ್ಮ್ ಕಥೆನಾ ಎನ್ನಬೇಡಿ. ಹೀಗೊಂದು ಆಶ್ಚರ್ಯ, ನಗು ತರಿಸುವಂತ Read more…

ನವ ವಿವಾಹಿತೆ ಮೇಲೆ ಗುಂಡು ಹಾರಿಸಿದ ಯುವಕ

ನವದೆಹಲಿ: ನವವಿವಾಹಿತೆ ಮೇಲೆ ಗುಂಡಿನ ದಾಳಿ ನಡೆಸಿದ ಯುವಕನೊಬ್ಬ, ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ, ನವದೆಹಲಿಯ ಗೀತಾ ಕಾಲೋನಿಯಲ್ಲಿ ನಡೆದಿದೆ. ಇತ್ತೀಚೆಗಷ್ಟೇ ಯುವತಿಗೆ ಮದುವೆಯಾಗಿತ್ತು. Read more…

ನಡು ರಸ್ತೆಯಲ್ಲಿ ಮಾಜಿ ಪ್ರೇಯಸಿಯ ಉಡುಪು ಬಿಚ್ಚಲೆತ್ನಿಸಿದ ಯುವಕ

ಚೀನಾದ ಹುಡುಗನೊಬ್ಬ ನಡು ರಸ್ತೆಯಲ್ಲಿ ತನ್ನ ಮಾಜಿ ಪ್ರೇಯಸಿಯ ಉಡುಪನ್ನು ತೆಗೆಯಲು ಪ್ರಯತ್ನಿಸಿದ್ದಾನೆ. ಹುಡುಗಿ ಆತನಿಗೆ ಮೋಸ ಮಾಡಿದ್ದಳಂತೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾ ಇದೆ. ಚೀನಾದ Read more…

ಆಪತ್ತು ತಂದ ಯುವಕನ ಹುಡುಗಾಟದ ಪ್ರಯಾಣ

ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಯುವಕನೊಬ್ಬ ಹುಡುಗಾಟಿಕೆ ಮಾಡಲೋಗಿ ಆಪತ್ತು ತಂದುಕೊಂಡಿದ್ದಾನೆ. ಚಲಿಸುತ್ತಿದ್ದ ರೈಲಿನ ಟಾಪ್ ಮೇಲೆ ಕುಳಿತ ವೇಳೆ ವಿದ್ಯುತ್ ತಂತಿ ತಗುಲಿ ತೀವ್ರವಾಗಿ ಗಾಯಗೊಂಡಿದ್ದಾನೆ. ಮುಂಬೈನ ಲೋಕಲ್ Read more…

ಸೆಲ್ಫಿಗಾಗಿ ಗುಂಡು ಹಾರಿಸಿಕೊಂಡ ಯುವಕ –ವಿಡಿಯೋ ವೈರಲ್

ಸೆಲ್ಫಿ ಹುಚ್ಚು ಜೋರಾಗಿದೆ. ಯುವಕರು ಜೀವವನ್ನೂ ಲೆಕ್ಕಿಸದೆ ಸೆಲ್ಫಿ ತೆಗೆಯಲು ಮುಂದಾಗ್ತಿದ್ದಾರೆ. ಲಂಡನ್ ನಲ್ಲಿ ಕೂಡ ಯುವಕನೊಬ್ಬನ ಹುಚ್ಚಾಟ ಆಸ್ಪತ್ರೆ ಸೇರುವಂತೆ ಮಾಡಿದೆ. ಲೋಡ್ ಆಗಿದ್ದ ರಿವಾಲ್ವಾರ್ ಹಿಡಿದು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...