alex Certify
ಕನ್ನಡ ದುನಿಯಾ       Mobile App
       

Kannada Duniya

ಐಸಿಸ್ ಸೇರಿದ್ದ ಕೇರಳ ಯುವಕನ ಹತ್ಯೆ

ಕಳೆದ ವರ್ಷ ಐಎಸ್ಐಎಸ್ ಭಯೋತ್ಪಾದಕ ಸಂಘಟನೆ ಸೇರಿದ್ದ ಕೇರಳದ ಯುವಕ ಅಫ್ಘಾನಿಸ್ತಾನದಲ್ಲಿ ಹತ್ಯೆಯಾಗಿದ್ದಾನೆ. 23 ವರ್ಷದ ಮರ್ವನ್ ಇಸ್ಮಾಯಿಲ್ ತರಿಕರಿಪುರದ ನಿವಾಸಿಯಾಗಿದ್ದ. ಐಸಿಸ್ ಸೇರಬೇಕು ಅಂತಾನೇ 2016ರ ಮೇನಲ್ಲಿ Read more…

ಸ್ನೇಹಿತರ ವ್ಯಂಗ್ಯಕ್ಕೆ ಕೆರಳಿ ಯುವಕ ಮಾಡಿದ್ದಾನೆ ಈ ಕೆಲಸ

ದೆಹಲಿಯ ಭಜನ್ಪುರ ಎಂಬಲ್ಲಿ ಸ್ನೇಹಿತರ ವ್ಯಂಗ್ಯ ಮಾತುಗಳಿಂದ ಕೆರಳಿದ ಯುವಕನೊಬ್ಬ ತನ್ನ ತಾಯಿಯ ಪ್ರಿಯಕರನನ್ನೇ ಕೊಲೆ ಮಾಡಿದ್ದಾನೆ. 61 ವರ್ಷದ ಮದನ್ ಮೋಹನ್ ಕೊಲೆಯಾದ ವ್ಯಕ್ತಿ. ಮದನ್ ಮೋಹನ್ Read more…

ನೈಟ್ರೋಜನ್ ಸೇವಿಸಿ ಕಾರಿನಲ್ಲೇ ಪ್ರಾಣಬಿಟ್ಟ ಯುವಕ

ಹೈದ್ರಾಬಾದ್ ನಲ್ಲಿ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ ಕಾರಿನಲ್ಲೇ ಶವವಾಗಿ ಪತ್ತೆಯಾಗಿದ್ದಾನೆ. ಪಾರ್ಕ್ ಮಾಡಿದ್ದ ಕಾರಿನಲ್ಲೇ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಶಂಕಿಸಲಾಗಿದೆ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತಾ Read more…

ಸಮಾಜ ಸೇವೆಯಿಂದ್ಲೇ ಹೆಸರು ಮಾಡಿದ್ದ ಈ ಕಳ್ಳ

27ರ ಹರೆಯದ ಯುವಕ ಇರ್ಫಾನ್ ದೆಹಲಿಯ ರಾಬಿನ್ ಹುಡ್. ಅಸಲಿಗೆ ಈತನೊಬ್ಬ ಕಳ್ಳ, ಶ್ರೀಮಂತರಿಂದ ಕದ್ದು ಬಡವರಿಗೆ ಸಹಾಯ ಮಾಡೋದೇ ಇವನ ಕಾಯಕವಾಗಿತ್ತು. ಕದ್ದ ಹಣದಿಂದ ಈತ ತನ್ನ Read more…

ವಿಷ ಕುಡಿಯುವ ಮುನ್ನ ಯುವಕ ಮಾಡಿದ್ದೇನು?

ಹೈದ್ರಾಬಾದ್ ನ ಮಲ್ಲೆಪಲ್ಲಿ ಎಂಬಲ್ಲಿ ಯುವಕನೊಬ್ಬ ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾನೆ. 20 ವರ್ಷದ ಪದವಿ ವಿದ್ಯಾರ್ಥಿ ಸಾಹಿರ್ ಮದಾನಿ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಈತ Read more…

ಪ್ರೇಯಸಿ ಮನೆಗೆ ಕರೆಸಿಕೊಂಡು ಇಂತಹ ಕೃತ್ಯ

ವಿಶಾಖಪಟ್ಟಣ: ಆಘಾತಕಾರಿ ಘಟನೆಯೊಂದರಲ್ಲಿ ಯುವಕನೊಬ್ಬ ಪ್ರೇಯಸಿಯ ಕತ್ತು ಸೀಳಿ, ತಲೆಯ ಮೇಲೆ ಡಂಬಲ್ಸ್ ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿದ ಘಟನೆ ಆಂಧ್ರಪ್ರದೇಶದ ಕೋಸ್ಟಲ್ ಸಿಟಿ ವಿಶಾಖಪಟ್ಟಣದಲ್ಲಿ ನಡೆದಿದೆ. Read more…

ವೈರಲ್ ಆಗಿದೆ ನೈಜೀರಿಯಾ ಯುವಕನ ಭೋಜ್ಪುರಿ ಹಾಡು

ಪವನ್ ಸಿಂಗ್ ರ ‘ಲೊಲಿಪಾಪ್ ಲಾಗೇಲು’ ಭೋಜ್ಪುರಿಯ ಸೂಪರ್ ಹಿಟ್ ಹಾಡು. ಈ ಜನಪದ ಹಾಡು ಕೇವಲ ಬಿಹಾರದಲ್ಲಿ ಮಾತ್ರವಲ್ಲ, ಭಾರತದ ಎಲ್ಲಾ ಕಡೆಯೂ ಫೇಮಸ್ ಆಗಿದೆ. ಸಾಮಾನ್ಯವಾಗಿ Read more…

ಪ್ರೀತಿಯಿಂದ ವಂಚಿತನಾಗಿದ್ದ ಈ ಯುವಕ ಗೂಗಲ್ ಗೆ ಕೇಳಿದ್ದ ಈ ಪ್ರಶ್ನೆ..!

24 ವರ್ಷದ ಯುವಕ ಪ್ರಣವ್ ಜೀತ್ ಸಿಂಗ್ ಕೊಹ್ಲಿ ಯಾವಾಗ್ಲೂ ಖುಷಿ ಖುಷಿಯಾಗಿರ್ತಿದ್ದ. ಆತ ಪ್ರೇಮ ವೈಫಲ್ಯದಿಂದ ನೊಂದಿದ್ದಾನೆ ಅನ್ನೋ ಬಗ್ಗೆ ಕಿಂಚಿತ್ ಸುಳಿವು ಕೂಡ ಸ್ನೇಹಿತರಿಗೆ ಇರಲಿಲ್ಲ. Read more…

ವಿಶಿಷ್ಟವಾಗಿದೆ ಪಂಜಾಬ್ ಯುವಕನ ಈ ವಿಶ್ವ ದಾಖಲೆ

ವಿಶಿಷ್ಟ ಪ್ರತಿಭೆಯಿಂದ್ಲೇ ಪಂಜಾಬ್ ನಲ್ಲಿ 25 ವರ್ಷದ ಯುವಕನೊಬ್ಬ ವಿಶ್ವ ದಾಖಲೆ ಮಾಡಿದ್ದಾನೆ. ಬಾಯಲ್ಲಿ ಟೂತ್ ಬ್ರಶ್ ಇಟ್ಕೊಂಡು ಅದರ ಮೇಲೆ ಬಾಸ್ಕೆಟ್ ಬಾಲ್ ಬ್ಯಾಲೆನ್ಸ್ ಮಾಡೋದೇ ಸಂದೀಪ್ Read more…

ಜೀವಕ್ಕೆ ಎರವಾಯ್ತು ಅಪಾಯಕಾರಿ ಸಾಹಸ

ಚಂಡೀಗಡ: ಅಪಾಯಕಾರಿ ಸಾಹಸ ಮಾಡಲು ಹೋದ ಯುವಕನೊಬ್ಬ ಪ್ರಾಣ ಕಳೆದುಕೊಂಡ ಘಟನೆ ಹರ್ಯಾಣದಲ್ಲಿ ನಡೆದಿದೆ. ಪಾಣಿಪತ್ ಜಿಲ್ಲೆಯ ಸಮಲ್ಕಾ ಸಮೀಪದ ಕುರಾದ ಗ್ರಾಮದ ದಿನಗೂಲಿ ನೌಕರನ ಮಗನಾಗಿರುವ 17 Read more…

ಶಾರ್ಟ್ಸ್ ಬೇಡ ಎಂದಿದ್ದಕ್ಕೆ ಅಮ್ಮನ ಡ್ರೆಸ್ ತೊಟ್ಟು ಬಂದ ಯುವಕ

ಲಂಡನ್ ನಿವಾಸಿಗಳು ಸೆಖೆ ತಡೆಯಲಾಗದೆ ಒದ್ದಾಡ್ತಿದ್ದಾರೆ. ಸುಂದರ ಪಾರ್ಕ್ ಅಥವಾ ಸಮುದ್ರ ತೀರದಲ್ಲಿದ್ರೆ ಬಿಸಿಗಾಳಿ ಕೂಡ ಹಿತ ಎನಿಸಬಹುದು. ಆದ್ರೆ ಬಿರುಬಿಸಿಲಲ್ಲಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡೋದು ನಿಜಕ್ಕೂ Read more…

ಟ್ಯಾಕ್ಸಿ ಚಾಲಕರಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟಿದ್ದಾನೆ ದುಬೈ ಯುವಕ

ದುಬೈನ ಅಬ್ದುಲ್ಲಜೀಜ್ ಬಜ್ ಸಾಮಾಜಿಕ ತಾಣಗಳಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಜನರನ್ನು ರಂಜಿಸುವ ಅವರ ಪುಟ್ಟ ಪುಟ್ಟ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಎಲ್ರೂ ಇಷ್ಟಪಟ್ಟಿದ್ದಾರೆ. ಈ ಯುವಕನಿಗೆ ಇನ್ Read more…

ಕರಾಚಿಯ ಪಿಜ್ಜಾ ಮಳಿಗೆಯಲ್ಲಿದ್ದಾನೆ ಜೂನಿಯರ್ ಕೊಹ್ಲಿ!

ವಿರಾಟ್ ಕೊಹ್ಲಿ ಸದ್ಯ ಕ್ರಿಕೆಟ್ ಅಭಿಮಾನಿಗಳ ಹಾಟ್ ಫೇವರಿಟ್. ಕೊಹ್ಲಿಗೆ ಜಗತ್ತಿನ ಮೂಲೆ ಮೂಲೆಯಲ್ಲೂ ಅಭಿಮಾನಿಗಳಿದ್ದಾರೆ. ಶತ್ರುರಾಷ್ಟ್ರ ಪಾಕಿಸ್ತಾನದವರಿಗೂ ಕೂಡ ವಿರಾಟ್ ಅಚ್ಚುಮೆಚ್ಚು. ಪಾಕ್ ಪತ್ರಕರ್ತೆಯೊಬ್ಳು ಕೊಹ್ಲಿಯನ್ನು ನಮಗೆ Read more…

ಗರಿ ಗರಿ ನೋಟು ಪ್ರದರ್ಶಿಸುವಾಗಲೇ ಬಲೆಗೆ ಬಿದ್ದ ಖದೀಮ

ಫ್ಲೋರಿಡಾದ ಬೆರೊನ್ ಹೊಲಿಂಗ್ಸ್ ಇನ್ನೂ 22 ವರ್ಷದ ಯುವಕ. ಆದ್ರೆ ಅಪರಾಧ ಜಗತ್ತಿನಲ್ಲಿ ಈಗಾಗ್ಲೇ ಸಾಕಷ್ಟು ಸುದ್ದಿ ಮಾಡಿದ್ದಾನೆ. ಡ್ರಗ್ಸ್ ದಂಧೆ ಸೇರಿದಂತೆ ಹಲವು ಪ್ರಕರಣಗಳಲ್ಲಿ 7 ಬಾರಿ Read more…

ಕಿಡ್ನಾಪ್ ಮಾಡಿ ಯುವಕನ ಜೊತೆ ಯುವತಿಯರು ಮಾಡಿದ್ರು ಇಂತ ಕೆಲಸ..!

ಈವರೆಗೆ ಮಹಿಳೆಯರು ಅಥವಾ ಹುಡುಗಿಯರ ಮೇಲೆ ಅತ್ಯಾಚಾರವಾದ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ. ಆದ್ರೆ ದಕ್ಷಿಣ ಆಫ್ರಿಕಾದಲ್ಲೊಂದು ಆಶ್ಚರ್ಯಕರ ಘಟನೆ ನಡೆದಿದೆ. ಮೂವರು ಯುವತಿಯರು 23 ವರ್ಷದ ಯುವಕನನ್ನು Read more…

ಬೋಸ್ಟನ್ ನಲ್ಲಿ ನಾಪತ್ತೆಯಾಗಿದ್ದಾನೆ ಇಂಡೋ-ಅಮೆರಿಕನ್ ಯುವಕ

26 ವರ್ಷದ ಇಂಡೋ-ಅಮೆರಿಕನ್ ಯುವಕನೊಬ್ಬ ಬೋಸ್ಟನ್ ನಲ್ಲಿ ನಾಪತ್ತೆಯಾಗಿದ್ದಾನೆ. ಆತನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ತಿಳಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಲೆಕ್ಸಿಂಗ್ಟನ್ ನಿವಾಸಿಯಾಗಿರೋ ರಾಮ್ ಜಯಕುಮಾರ್ Read more…

ಮೊಸಳೆಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಯುವಕ

ಬಾಗಲಕೋಟೆ: ನದಿಯಲ್ಲಿ ಎತ್ತುಗಳಿಗೆ ನೀರು ಕುಡಿಸುತ್ತಿದ್ದ ಯುವಕನೊಬ್ಬ, ಕೂದಲೆಳೆ ಅಂತರದಲ್ಲಿ ಮೊಸಳೆಯಿಂದ ಪಾರಾದ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಬನ್ನಿದಿನ್ನಿ ಗ್ರಾಮದ ಘಟಪ್ರಭಾ ಬ್ಯಾರೇಜ್ ಬಳಿ ಹನುಮಂತ ಎಂಬ Read more…

ಜೈಪುರ ಯುವಕ ಪಡೆಯಲಿರುವ ವೇತನವೆಷ್ಟು ಗೊತ್ತಾ?

ರಾಜಸ್ತಾನದ ಪ್ರತಿಭಾವಂತ ಯುವ ವಿಜ್ಞಾನಿಗೆ ಅಮೆರಿಕದಲ್ಲಿ ಉನ್ನತ ಹುದ್ದೆ ದೊರೆತಿದೆ. ಅಮೆರಿಕ ಸೇನೆಗೆ ಬೇಕಾದ ಯುದ್ಧ ವಿಮಾನಗಳನ್ನು ತಯಾರಿಸುವ AH-64E ಘಟಕದಲ್ಲಿ ಮೊನಾರ್ಕ್ ಶರ್ಮಾಗೆ ಉದ್ಯೋಗ ದೊರೆತಿದೆ. ಮೊನಾರ್ಕ್ Read more…

ಮಸಾಜ್ ಮಾಡಿಸಿಕೊಂಡ ಯುವಕನಿಗೆ ಬಳಿಕ ಆಗಿದ್ದೇನು?

ಎಣ್ಣೆ ಮಸಾಜ್ ನಮ್ಮ ದಣಿದ ದೇಹಕ್ಕೆ ರಿಲೀಫ್ ಕೊಡುತ್ತೆ ಅನ್ನೋದು ಸತ್ಯ. ಆದ್ರೆ ಸರಿಯಾದ ಕ್ರಮದಲ್ಲಿ ಅದನ್ನು ಮಾಡದೇ ಇದ್ರೆ ಅಪಾಯ ತಪ್ಪಿದ್ದಲ್ಲ. ಇದಕ್ಕೆ ಲೇಟೆಸ್ಟ್ ಎಕ್ಸಾಂಪಲ್ ಅಂದ್ರೆ Read more…

ವಿಚ್ಛೇದನ ಪಡೆದ ಖುಷಿಯಲ್ಲಿ ಹೀಗೂ ಮಾಡ್ತಾರೆ..!

ಭಾರತದಲ್ಲಿ ಮದುವೆ ಅಂದ್ರೆ ಒಂಥರಾ ಸಂಭ್ರಮ. ಎರಡು ಹೃದಯ ಮತ್ತು ಮನಸ್ಸುಗಳ ಮಿಲನ ಅದು. ನೆಂಟರಿಷ್ಟರೆಲ್ಲ ಒಟ್ಟಿಗೆ ಸೇರಿ ವಿವಾಹ ಮಹೋತ್ಸವವನ್ನು ವಿಶೇಷವಾಗಿ ಆಚರಿಸ್ತಾರೆ. ಆದ್ರೆ ಗುಜರಾತ್ ನಲ್ಲೊಬ್ಬ Read more…

ಐಸಿಸ್ ಸೇರಿದ್ದ ಕೇರಳದ ಯುವಕ ಡ್ರೋನ್ ದಾಳಿಯಲ್ಲಿ ಸಾವು

ಕೇರಳದಿಂದ ನಾಪತ್ತೆಯಾಗಿದ್ದ ಯುವಕನೊಬ್ಬ ಐಎಸ್ಐಎಸ್ ಉಗ್ರ ಸಂಘಟನೆ ಸೇರಿದ್ದಾನೆ ಅಂತಾ ಹೇಳಲಾಗಿತ್ತು. ಈತ ಅಫ್ಘಾನಿಸ್ತಾನದಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಮೃತಪಟ್ಟಿದ್ದಾನೆ. ಕಾಸರಗೋಡು ಮೂಲದ ಮುರ್ಶಿದ್ ಮುಹಮ್ಮದ್ ಹತನಾಗಿದ್ದಾನೆ ಅಂತಾ Read more…

ಸಾವಿನ ನಂತರವೂ 7 ಮಂದಿಗೆ ಮರುಜೀವ ಕೊಟ್ಟ ಯುವಕ

ಸೂರತ್ ಮೂಲದ 22 ವರ್ಷದ ಯುವಕನೊಬ್ಬ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ. ಆತನ ಮೆದುಳು ಸಂಪೂರ್ಣ ನಿಷ್ಕ್ರಿಯವಾಗಿದೆ ಅಂತಾ ವೈದ್ಯರು ಘೋಷಿಸಿಬಿಟ್ಟಿದ್ರು. ಆ ಯುವಕ ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ, Read more…

ಹೆಬ್ಬಾವಿನ ಹೊಟ್ಟೆಯಲ್ಲಿ ಜೀವಂತ ಸಮಾಧಿಯಾದ ರೈತ

ಇಂಡೋನೇಷ್ಯಾದಲ್ಲಿ ರೈತನೊಬ್ಬನ ಶವ ದೈತ್ಯ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆಯಾಗಿದೆ. ಸುಲಾವೆಸಿ ದ್ವೀಪದ ಬಳಿ ಕೃಷಿ ಕಾರ್ಯಕ್ಕೆ ಅಂತಾ ತೆರಳಿದ್ದ 25 ವರ್ಷದ ಅಕ್ಬರ್ ಎಂಬಾತನನ್ನು ಹೆಬ್ಬಾವು ನುಂಗಿಬಿಟ್ಟಿತ್ತು. ಹೆಬ್ಬಾವಿನ ಹೊಟ್ಟೆ Read more…

ಅನ್ನ-ನೀರಿಲ್ಲದೆ 56 ದಿನ ಸಮುದ್ರದಲ್ಲೇ ಬದುಕಿದ ಸಾಹಸಿ

ಮನೀಲಾದಲ್ಲಿ ನಡೆದ ಅಚ್ಚರಿಯ ಘಟನೆ ಇದು. ಫಿಲಿಪೈನ್ಸ್ ನ ಮೀನುಗಾರನೊಬ್ಬ ನೀರು, ಆಹಾರವಿಲ್ಲದೆ 56 ದಿನಗಳ ಕಾಲ ಸಮುದ್ರದಲ್ಲೇ ಬದುಕಿದ್ದಾನೆ. ಜನವರಿಯಲ್ಲಿ 21 ವರ್ಷದ ರೋಲಾಂಡೋ ಒಮೊಂಗೊಸ್ ಎಂಬಾತ Read more…

ಸಿ.ಎಂ. ವಿರುದ್ಧ ಅವಹೇಳನ: ಯುವಕ ಅರೆಸ್ಟ್

ತುಮಕೂರು: ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಿರುದ್ಧ ಅವಹೇಳನಕಾರಿಯಾಗಿ, ಸೆಲ್ಫಿ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಭೀಮಸಂದ್ರದ ನಾಗರಾಜ್ ಬಂಧಿತ ಆರೋಪಿ. ಬೆಂಗಳೂರಿನ Read more…

ಎಲ್ಲ ಮುಗಿದ ಮೇಲೆ ಕೈಕೊಟ್ಟ ಪ್ರಿಯಕರ

ಶಿವಮೊಗ್ಗ: ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿದ್ದ ಯುವಕನೊಬ್ಬ, ಬೇರೆ ಯುವತಿಯೊಂದಿಗೆ ಮದುವೆಯಾಗಲು ಹೋದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಮಲವಗೊಪ್ಪದ ಯುವಕ ಅದೇ ಊರಿನ ಯುವತಿಯನ್ನು 4 Read more…

ಹುಟ್ಟುಹಬ್ಬದ ದಿನ ತಾಯಿಗೆ ಸಾವಿನ ಉಡುಗೊರೆ ಕೊಟ್ಟ ಮಗ!

ಅಮೆರಿಕದ ಫ್ಲೋರಿಡಾದಲ್ಲಿ ತಾಯಿಯ 39ನೇ ಹುಟ್ಟುಹಬ್ಬದ ದಿನದಂದೆ ಮಗ ಅವಳನ್ನು ಹತ್ಯೆ ಮಾಡಿದ್ದಾನೆ. ಜೋಶುವಾ ಲಿಯೋನ್ ಕಾರ್ಮೋನಾ ಎಂಬ 18 ವರ್ಷದ ಯುವಕ ಈ ದುಷ್ಕೃತ್ಯ ಎಸಗಿದ ಆರೋಪಿ. Read more…

ಶಾರ್ಕ್ ಗಳಿದ್ದ ಕೊಳಕ್ಕೆ ಜಿಗಿದ ಯುವಕ ಕಂಗಾಲು

ಬಹಮಾಸ್ ನಲ್ಲಿ ಕಂಠಪೂರ್ತಿ ಕುಡಿದಿದ್ದ ಯುವಕನೊಬ್ಬ ಹುಚ್ಚು ಸಾಹಸ ಮಾಡಿದ್ದಾನೆ. ಶಾರ್ಕ್ ಮೀನುಗಳಿಂದ್ಲೇ ತುಂಬಿದ್ದ ನೀರಿನ ಕೊಳಕ್ಕೆ ಜಿಗಿದಿದ್ದಾನೆ. ಈ ಯುವಕ, ಸ್ನೇಹಿತರ ಜೊತೆ ರಜೆ ಕಳೆಯಲು ಬಹಮಾಸ್ Read more…

ಕೊನೆಗೂ ಸಿಕ್ಕಿಬಿದ್ದ ತಾಯಿಯನ್ನೇ ಕೊಂದಿದ್ದ ಹಂತಕ

ತಾಯಿಯನ್ನೇ ಹತ್ಯೆ ಮಾಡಿದ ಆರೋಪದ ಮೇಲೆ ಅಮೆರಿಕದ ಉತ್ತರ ಕೆರೊಲಿನಾದಲ್ಲಿ ಭಾರತೀಯ ಮೂಲದ 17 ವರ್ಷದ ಯುವಕನನ್ನು ಬಂಧಿಸಲಾಗಿದೆ. ಹತ್ಯೆ ನಡೆದು ಒಂದು ವರ್ಷದ ಬಳಿಕ ಆರೋಪಿ ಅರ್ನವ್ Read more…

ಹೆಸರೇ ಇವನ ಪಾಲಿಗೆ ಶತ್ರು..!

ಇರಾಕ್ ನ ಸರ್ವಾಧಿಕಾರಿ ಸದ್ದಾಂ ಹುಸೇನ್ ಹತ್ಯೆಯಾಗಿ ವರ್ಷಗಳೇ ಕಳೆದಿವೆ. ಆದ್ರೆ ಸದ್ದಾಂ ಅನ್ನೋ ಹೆಸರು ಕೇಳಿದ್ರೆ ಸಾಕು ಎಲ್ಲರಲ್ಲೂ ಒಂದು ರೀತಿಯ ತಿರಸ್ಕಾರದ ಭಾವನೆ ಇದ್ದೇ ಇದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...