alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತಿನಲ್ಲಿ ಮಹಿಳೆಯೊಂದಿಗೆ ಅಸಭ್ಯ ವರ್ತನೆ

ಬೆಂಗಳೂರು: ರಾಜಧಾನಿಯಲ್ಲಿ ಪುಂಡರ ಹಾವಳಿ ಮಿತಿ ಮೀರಿದೆ. ಯುವಕರು ಮತ್ತಿನಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆ ನಡೆದಿದ್ದು, ಬ್ಯಾಟರಾಯನಪುರ ಠಾಣೆಗೆ ದೂರು ನೀಡಲಾಗಿದೆ. ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ Read more…

ಯುವತಿಗೆ ಕಿರುಕುಳ ನೀಡಿದ ಕಾಮುಕರಿಗೆ ಗೂಸಾ

ಶಿವಮೊಗ್ಗ: ಒಂಟಿಯಾಗಿ ಮನೆಗೆ ತೆರಳುತ್ತಿದ್ದ ಯುವತಿಗೆ ಕಿರುಕುಳ ನೀಡಿದ ನಾಲ್ವರು ಕಾಮುಕರಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ರಾಮಕೃಷ್ಣಪುರ ಗ್ರಾಮದ ವಿದ್ಯಾರ್ಥಿನಿ Read more…

‘ವ್ಯಾಲೆಂಟೈನ್ಸ್ ಡೇ’ ಆಚರಿಸುವ ಪ್ರೇಮಿಗಳಿಗೆ ಇಲ್ಲಿದೆ ‘ಖುಷಿ’ ವಿಚಾರ

ಚಂಡೀಗಢ: ವ್ಯಾಲೆಂಟೈನ್ಸ್ ಡೇ ದಿನವನ್ನು ವಿಶೇಷವಾಗಿ ಕಳೆಯಬೇಕೆಂದು ಪ್ಲಾನ್ ಮಾಡಿಕೊಂಡರೂ, ಕೆಲವು ಸಂಘಟನೆಗಳ ಕಾರ್ಯಕರ್ತರು ಅಡ್ಡಿಪಡಿಸುತ್ತಾರೆ ಎನ್ನುವ ಭಯದಲ್ಲಿದ್ದ ಪ್ರೇಮಿಗಳಿಗೆ ಖುಷಿ ವಿಚಾರ ಇಲ್ಲಿದೆ. ವಿಶ್ವ ಹಿಂದೂ ಪರಿಷತ್ Read more…

ಫಸ್ಟ್ ನೈಟ್ ಕನ್ಯತ್ವ ಪರೀಕ್ಷೆ ವಿರುದ್ಧ ಹೀಗಿದೆ ಅಭಿಯಾನ

ಪುಣೆ: ಕಂಜರ್ ಭಾತ್ ಸಮುದಾಯದಲ್ಲಿ ಮದುವೆಯಾದ ಮೊದಲ ರಾತ್ರಿ ಕನ್ಯತ್ವ ಪರೀಕ್ಷೆಗಾಗಿ ಅನಿಷ್ಟ ಪದ್ಧತಿಯನ್ನು ಅನುಸರಿಸಲಾಗ್ತಿದೆ. ಹಳ್ಳಿ ಪಂಚಾಯಿತಿಯಿಂದ ನವದಂಪತಿ ಫಸ್ಟ್ ನೈಟ್ ಮಲಗುವ ಹಾಸಿಗೆಯ ಮೇಲೆ ಬಿಳಿ Read more…

ಕಿರಿಯ ವಯಸ್ಸಿನವರ ಜೊತೆ ಡೇಟಿಂಗ್ ಮಾಡಿದ್ರೆ ಏನಾಗುತ್ತೇ…?

ಪ್ರೀತಿ ಕುರುಡು ಅನ್ನೋ ಮಾತು ಕೇಳಿರುತ್ತೀರಾ, ಏಕೆಂದರೆ ಪ್ರೀತಿಯು ಜಾತಿ, ಮತ ಮತ್ತು ವಯಸ್ಸನ್ನು ಲೆಕ್ಕಿಸದೇ ಹುಟ್ಟುತ್ತದೆ. ಹಿಂದೆಲ್ಲಾ ಹುಡುಗನು ಹುಡುಗಿಗಿಂತ ಒಂದೆರಡು ವರ್ಷ ವಯಸ್ಸಿನಲ್ಲಿ ದೊಡ್ಡವನಾಗಿರಬೇಕೆಂಬ ನಂಬಿಕೆ Read more…

ಹಾರ್ನ್ ಮಾಡಿದ ಯುವಕರಿಗೆ ನಂತರ ಆಗಿದ್ದೇನು?

ಬೆಂಗ್ಳೂರಲ್ಲಿ ದಿನೇ ದಿನೇ ಅಪರಾಧ ಪ್ರಕರಣಗಳು ಜಾಸ್ತಿಯಾಗ್ತಾನೇ ಇವೆ. ಹಾರನ್ ಬಾರಿಸಿದ್ದಾರೆ ಅನ್ನೋ ಕಾರಣಕ್ಕೆ ಇಬ್ಬರು ಯುವಕರ ಮೇಲೆ ಹಲ್ಲೆ ನಡೆದಿದೆ. 22 ವರ್ಷದ ವಿಶಾಲ್ ಉನ್ನಿ ಹಾಗೂ Read more…

ಬಲೆಗೆ ಬಿದ್ರೂ ಬಾಯಿಗೆ ಬರಲಿಲ್ಲ ಭಾರೀ ಗಾತ್ರದ ಮೀನು

ಜೆಕ್ ಗಣರಾಜ್ಯದ ಇಬ್ಬರು ಮೀನುಗಾರರು ಜೂನ್ 27ರಂದು ತುಂಬಾನೇ ಉತ್ಸಾಹದಲ್ಲಿ ಸಮುದ್ರದೆಡೆಗೆ ಬಂದಿದ್ರು. ಅವರ ನಿರೀಕ್ಷೆಗೆ ತಕ್ಕಂತೆ ಭಾರೀ ಗಾತ್ರದ ಮೀನೊಂದು ಬಲೆಗೆ ಬಿದ್ದಿದೆ. ಇಷ್ಟು ಕಷ್ಟಪಟ್ಟಿದ್ದು ಸಾರ್ಥಕವಾಯ್ತು Read more…

ಚಿರತೆ ಹಿಡಿಯಲು ಇಟ್ಟಿದ್ದ ಬೋನಿಗೆ ಬಿದ್ದ ಯುವಕರು

ದಾವಣಗೆರೆ: ಚಿರತೆ ಸೆರೆ ಹಿಡಿಯಲು ಇಟ್ಟಿದ್ದ ಬೋನಿನೊಳಗೆ ಯುವಕರು ಸೇರಿಕೊಂಡ ಘಟನೆ ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಕಡತಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸುತ್ತ ಕೆಲವು ದಿನಗಳಿಂದ ಚಿರತೆ Read more…

ತುಂಡ್ ಹೈಕ್ಳಿಗೆ ಇಲ್ಲಿ ಹೆಣ್ಮಕ್ಳೇ ಸಿಗ್ತಿಲ್ಲ

ಛತ್ತಾರ್ ಪುರ್: ಮಧ್ಯಪ್ರದೇಶದ ಛತ್ತಾರ್ ಪುರ್ ಜಿಲ್ಲೆಯ ಬುಕ್ಸ್ ವಾಹ ಗ್ರಾಮದಲ್ಲಿನ ಯುವಕರು ಹೊಸ ಸಮಸ್ಯೆ ಎದುರಿಸುತ್ತಿದ್ದಾರೆ. ಸತತ ಬರಗಾಲದಿಂದಾಗಿ ಅಂತರ್ಜಲ ಬತ್ತಿ ಹೋಗಿದ್ದು, ಗ್ರಾಮದಲ್ಲಿದ್ದ 2 ಬೋರ್ Read more…

ಕೆರೆಯಲ್ಲಿ ಪತ್ತೆಯಾಯ್ತು ATM ಯಂತ್ರ

ಮಂಡ್ಯ: ಬ್ಯಾಂಕಿನಲ್ಲಿರಬೇಕಾದ ಎ.ಟಿ.ಎಂ. ಯಂತ್ರ ಕೆರೆಯಲ್ಲಿ ಕಂಡು ಬಂದ ಘಟನೆ, ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಮದಲಹಳ್ಳಿಯಲ್ಲಿ ನಡೆದಿದೆ. ಮದಲಹಳ್ಳಿ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಯುವಕರಿಗೆ ನೀರು Read more…

ಕೋರ್ಟ್ ಆವರಣದಲ್ಲೇ ಮಹಿಳೆಯೊಂದಿಗೆ ಅಸಭ್ಯ ವರ್ತನೆ

ಬೆಂಗಳೂರು: ಕೋರ್ಟ್ ಆವರಣದಲ್ಲೇ ಉಗಾಂಡ ಯುವಕರು ಮಹಿಳೆಯೊಬ್ಬರ ಮೇಲೆ ಬಿದ್ದು, ಅನುಚಿತವಾಗಿ ವರ್ತಿಸಿದ್ದಾರೆ. ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾರ್ಪೊರೇಷನ್ ಸಮೀಪದ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲಿ ಕೇಸ್ Read more…

ಇಬ್ಬರ ಜಗಳದಲ್ಲಿ ಮೂರನೆಯವನು ಮಾಡಿದ್ದೇನು..?

ನ್ಯೂಜೆರ್ಸಿಯಲ್ಲಿ ಇಬ್ಬರು ಹರೆಯದ ಯುವಕರು ನಡುರಸ್ತೆಯಲ್ಲೇ ಬಡಿದಾಡಿಕೊಳ್ತಾ ಇದ್ರು. ಅವಾಚ್ಯವಾಗಿ ಒಬ್ಬರನ್ನೊಬ್ಬರು ನಿಂದಿಸಿಕೊಳ್ತಾ ಇದ್ರು. ಇವರಿಬ್ಬರ ಮಧ್ಯೆ ಬಂದ ಮತ್ತೋರ್ವ ಮಾಡಿದ ಕೆಲಸವೀಗ ವೈರಲ್ ಆಗಿದೆ. ಲಕ್ಷಾಂತರ ಜನರು Read more…

ಟಾಕೀಸ್ ನಲ್ಲೇ ಯುವಕ, ಯುವತಿಯರಿಗೆ ಗೂಸಾ: ಕಾರಣ ಗೊತ್ತಾ..?

ಚೆನ್ನೈ: ಸುಪ್ರೀಂ ಕೋರ್ಟ್, ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಿದೆ. ಸಿನಿಮಾ ಪ್ರದರ್ಶನದ ಆರಂಭದಲ್ಲಿ ರಾಷ್ಟ್ರಗೀತೆ ವೇಳೆ ದಿವ್ಯಾಂಗರನ್ನು ಹೊರತುಪಡಿಸಿ ಎಲ್ಲರೂ ಎದ್ದು ನಿಲ್ಲಬೇಕೆಂದು ಸೂಚಿಸಿದೆ. ಹೀಗಿದ್ದರೂ, ಚೆನ್ನೈನ ಚಿತ್ರಮಂದಿರವೊಂದರಲ್ಲಿ ರಾಷ್ಟ್ರಗೀತೆಗೆ Read more…

ವೈರಲ್ ಆಯ್ತು ಟಿ ಆರ್ ಎಸ್ ಮುಖಂಡನ ಕ್ರೌರ್ಯ..!

ಹೈದ್ರಾಬಾದ್ ನ ಸೂರ್ಯಪೇಟ್ ನಲ್ಲಿರೋ ಟಿ ಆರ್ ಎಸ್ ಮುಖಂಡನೊಬ್ಬ ಕೆಲಸ ಹುಡುಕಿಕೊಂಡು ಬಂದ ಯುವಕರಿಗೆ ಹಿಗ್ಗಾಮುಗ್ಗಾ ಒದೆಯುವ ದೃಶ್ಯ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳ ಒತ್ತಡದಿಂದಾಗಿ ಈ Read more…

ಮಂಗಳಮುಖಿಯರ ಬಟ್ಟೆ ಹರಿದು ನಡು ರಸ್ತೆಯಲ್ಲೇ..!

ಭುವನೇಶ್ವರ: ಕಾಟ ಕೊಟ್ಟ ಮಂಗಳಮುಖಿಯರ ಮೇಲೆ, ಯುವಕರ ಗುಂಪೊಂದು ಅಮಾನವೀಯವಾಗಿ ವರ್ತಿಸಿದ ಘಟನೆ ಒಡಿಶಾದಲ್ಲಿ ನಡೆದಿದ್ದು, ತಪ್ಪಿತಸ್ಥರನ್ನು ಬಂಧಿಸಬೇಕೆಂದು ಮಂಗಳಮುಖಿಯರ ಸಂಘಟನೆ ಒತ್ತಾಯಿಸಿದೆ. ಒಡಿಶಾದ ಮಾಲ್ಕನ್ ಗಿರಿ ಜಿಲ್ಲೆಯ Read more…

ಗ್ರಾಹಕರ ನಿರೀಕ್ಷೆ ಹೆಚ್ಚಿಸಿದೆ ರಿಲಯನ್ಸ್ ಜಿಯೋ ಕೊಡುಗೆ

ರಿಲಯನ್ಸ್ ಜಿಯೋ 4G LTE ಸೇವೆ ಇದೇ ಆಗಸ್ಟ್ ನಿಂದ ಆರಂಭವಾಗಲಿದ್ದು, ಭಾರೀ ಆಫರ್ ಗಳನ್ನು ನೀಡಲು ಮುಂದಾಗುವ ಮೂಲಕ ಪ್ರತಿಸ್ಪರ್ಧಿ ಕಂಪನಿಗಳಿಗೆ ಸವಾಲೊಡ್ಡಿರುವ ಜೊತೆಗೆ ಗ್ರಾಹಕರ ನಿರೀಕ್ಷೆಯನ್ನು Read more…

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...