alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್ ಹ್ಯಾಕ್ ಮಾಡೋದು ಹೇಗೆ? ಯುಟ್ಯೂಬ್ ನಲ್ಲಿ ವೈರಲ್ ಆಗಿದೆ ವಿಡಿಯೋ..!

ಸಾಮಾಜಿಕ ಜಾಲತಾಣ ಸುರಕ್ಷಿತವಲ್ಲ. ಅದ್ರಲ್ಲೂ ಫೇಸ್ಬುಕ್ ಮಾಹಿತಿಗಳು ಹ್ಯಾಕರ್ ಕೈ ಸೇರುತ್ತಿವೆ. ಕೆಲ ದಿನಗಳ ಹಿಂದಷ್ಟೇ 5 ಕೋಟಿ ಫೇಸ್ಬುಕ್ ಬಳಕೆದಾರರ ಮಾಹಿತಿ ಹ್ಯಾಕ್ ಆಗಿದೆ. ಇದೇ ಕಾರಣಕ್ಕೆ Read more…

ಕೊನೆಗೂ ಜಿಯೋ ಫೋನ್ ಗೆ ಬಂತು ಈ ಸೌಲಭ್ಯ

ಗ್ರಾಹಕರನ್ನು ಆಕರ್ಷಿಸಿರುವ ಜಿಯೋ ಫೋನ್, ಬಳಕೆದಾರರಿಗೆ ಮತ್ತೊಂದು ಖುಷಿ ಸುದ್ದಿ ನೀಡಿದೆ. ಕೆಲ ದಿನಗಳ ಹಿಂದಷ್ಟೇ ಜಿಯೋ ಫೋನ್ ನಲ್ಲಿ ವಾಟ್ಸಾಪ್ ಲಭ್ಯವಾಗಿದೆ. ಈಗ ಜಿಯೋ ಫೋನ್ ಗ್ರಾಹಕರು Read more…

ಮಹಿಳೆಯರಿಂದ ಪುರುಷರಿಗೂ ಆಗುತ್ತೇ ಲೈಂಗಿಕ ಕಿರುಕುಳ

ಮಹಿಳೆ ಲೈಂಗಿಕ ಕಿರುಕುಳ ಅನುಭವಿಸಿದ್ದಾಳೆ ಎಂಬ ಸುದ್ದಿಯನ್ನು ನೀವು ಓದಿರ್ತಿರಾ. ಹಾಗೆ ಕೇಳಿರ್ತಿರಾ. ಆದ್ರೆ ಪುರುಷ ಲೈಂಗಿಕ ಕಿರುಕುಳ ಅನುಭವಿಸಿದ್ದಾನೆ ಎಂಬಂತ ಸುದ್ದಿಗಳು ಬರುವುದೂ ಅಪರೂಪ. ಆದ್ರೆ ಪುರುಷರಿಗೂ Read more…

ಹುಡುಗರು ಹುಡುಗಿಯರತ್ತ ಆಕರ್ಷಣೆಗೊಳ್ಳಲು ಇದಂತೆ ಕಾರಣ…!

ಚೆಂದದ ಹುಡುಗಿಯರನ್ನು ಹುಡುಗರು ನೋಡ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಿದ್ದೂ ಮೊದಲ ನೋಟದಲ್ಲಿ ಹುಡುಗರು ಏನನ್ನು ನೋಡ್ತಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಹುಡುಗಿಯರಿಗಿರುತ್ತದೆ. ಸಾಮಾಜಿಕ ಜಾಲತಾಣ ಯುಟ್ಯೂಬ್ Read more…

ಯುಟ್ಯೂಬ್ ನಲ್ಲಿ ಕಮಾಲ್ ಮಾಡ್ತಿದೆ ಈ ಹಾಡು

ಭೋಜ್ಪುರಿ ಸೂಪರ್ ಸ್ಟಾರ್ ಪವನ್ ಸಿಂಗ್ ಹಾಡೊಂದು ಯುಟ್ಯೂಬ್ ನಲ್ಲಿ ಹಬ್ಬ ಮಾಡ್ತಿದೆ. ಹಾಡು ಬಿಡುಗಡೆಯಾಗಿ 12 ದಿನಗಳಲ್ಲಿ 1.26 ಕೋಟಿಗೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. ‘ಪಲಂಗಿಯಾ Read more…

40 ವರ್ಷಗಳ ಬಳಿಕ ಯುಟ್ಯೂಬ್ ನಿಂದಾಗಿ ಪತ್ತೆಯಾಗಿದ್ದಾನೆ ಈ ವ್ಯಕ್ತಿ

1978ರಲ್ಲಿ ಕೋಮ್ದಾನ್ ಸಿಂಗ್ ಎಂಬಾತ 26 ವರ್ಷವಾಗಿದ್ದಾಗ, ಮಣಿಪುರದಿಂದ ಕಾಣೆಯಾಗಿದ್ದ. ಕುಟುಂಬದವರು ಎಷ್ಟೇ ಹುಡುಕಿದರೂ ಆತ ಪತ್ತೆಯಾಗಿರಲಿಲ್ಲ. ಇತ್ತೀಚಿಗೆ ಮುಂಬೈ ನಗರದ ಬೀದಿಗಳಲ್ಲಿ ಸಿಂಗ್ ಹಾಡು ಹಾಡುತ್ತಿದ್ದ ವಿಡಿಯೋ Read more…

ಯುಟ್ಯೂಬ್ ಕಚೇರಿಯಲ್ಲಿನ ಗುಂಡಿನ ದಾಳಿ ಪ್ರಕರಣಕ್ಕೆ ಟ್ವಿಸ್ಟ್

ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯಲ್ಲಿರೋ ಯುಟ್ಯೂಬ್ ಮುಖ್ಯ ಕಚೇರಿಯಲ್ಲಿ ಗುಂಡಿನ ದಾಳಿ ನಡೆಸಿದ ಮಹಿಳೆಯನ್ನು ನಸೀಮ್ ಅಗ್ಧಮ್ ಎಂದು ಗುರುತಿಸಲಾಗಿದೆ. 9mm ಹ್ಯಾಂಡ್ ಗನ್ ತೆಗೆದುಕೊಂಡು ಬಂದಿದ್ದ ಈ ಮಹಿಳೆ Read more…

ಯುಟ್ಯೂಬ್ ನಿಂದ್ಲೇ ಕೋಟಿಗಟ್ಟಲೆ ಹಣ ಗಳಿಸಿದ್ದಾನೆ ಈ ಪೋರ

ಡಿಜಿಟಲ್ ಕ್ರಾಂತಿ ಹಣ ಗಳಿಸಲು ಕೆಲವೊಂದು ಹೊಸ ಹೊಸ ತಂತ್ರಗಳನ್ನು ಹುಡುಕಿಕೊಟ್ಟಿದೆ. 6 ವರ್ಷದ ಪುಟಾಣಿ ಯುಟ್ಯೂಬರ್ ಒಬ್ಬ ಈಗಾಗ್ಲೇ ಕೋಟ್ಯಾಧೀಶನಾಗಿರೋದೇ ಇದಕ್ಕೆ ಸಾಕ್ಷಿ. ಈ ಪೋರನ ಹೆಸರು Read more…

ಯುಟ್ಯೂಬ್ ನಿಂದ 10 ಸಾವಿರ ಸಿಬ್ಬಂದಿ ನೇಮಕ….

ಹಿಂಸಾತ್ಮಕ ಮತ್ತು ನಿಂದನಾತ್ಮಕ ವಿಡಿಯೋಗಳನ್ನು ಯುಟ್ಯೂಬ್ ನಿಂದ ತೆಗೆದು ಹಾಕಲು 10,000 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗ್ತಿದೆ. ಕೆಲವರು ಯುಟ್ಯೂಬ್ ಅನ್ನು ದುರುಪಯೋಗಪಡಿಸಿಕೊಳ್ತಿದ್ದಾರೆ. ಇತರರನ್ನು ನಿಂದಿಸಲು, ತೊಂದರೆ Read more…

ರೈನಾ ಬಿಚ್ಚಿಟ್ಟಿದ್ದಾರೆ ಧೋನಿ ಕುರಿತ ಕುತೂಹಲಕಾರಿ ವಿಷಯ

ಯುಟ್ಯೂಬ್ ನಲ್ಲಿ ಪ್ರಸಾರವಾಗ್ತಿರೋ ‘ಬ್ರೇಕ್ ಫಾಸ್ಟ್ ವಿತ್ ಚಾಂಪಿಯನ್ಸ್’ ಕಾರ್ಯಕ್ರಮದಲ್ಲಿ 2000ನೇ ಇಸ್ವಿಯ ನಂತರ ಭಾರತ ಕ್ರಿಕೆಟ್ ತಂಡದ ಡ್ರೆಸ್ಸಿಂಗ್ ರೂಮ್ ನಲ್ಲಿ ನಡೆದಿರೋ ಸ್ವಾರಸ್ಯಕರ ಘಟನೆಗಳು ಬಹಿರಂಗವಾಗಿವೆ. Read more…

ಯುಟ್ಯೂಬ್ ನಲ್ಲಿ ಸೂಪರ್ ಹಿಟ್ ಆಗಿದೆ ಸ್ವೇಡ್ ಗಲ್ಲಿ ಹಾಡು

ಸ್ವೇಡ್ ಗಲ್ಲಿ ಹಾಡೊಂದು ಇಂಟರ್ನೆಟ್ ನಲ್ಲಿ ಹವಾ ಎಬ್ಬಿಸಿದೆ. ಈ ಹಾಡಿನಲ್ಲಿ 36 ಡಾನ್ಸರ್ ಗಳು, 8 ರ್ಯಾಪರ್ಸ್ ಹಾಗೂ 7 ಕಲಾವಿದರು ಜೊತೆಯಾಗಿದ್ದಾರೆ. ಮುಂಬೈ, ದೆಹಲಿ, ಮದುರೈ Read more…

ಮನೆಯಲ್ಲೇ ಕುಳಿತು ಯುಟ್ಯೂಬ್ ನಲ್ಲಿ ಕೈತುಂಬ ಸಂಬಳ ಗಳಿಸಿ

ಪದಗಳಿಂದ, ಮಾತಿನಿಂದ ಇಲ್ಲ ಮಿಮಿಕ್ರಿ, ಹಾಡಿನಿಂದ ಜನರನ್ನು ನೀವು ಮನರಂಜನೆ ಮಾಡಬಲ್ಲಿರಾ? ನಿಮಗೆ ಕೆಲ ವಿಷ್ಯಗಳ ಬಗ್ಗೆ ಚೆನ್ನಾಗಿ ತಿಳಿದಿದ್ದು, ಅದನ್ನು ಸ್ಪಷ್ಟವಾಗಿ ಜನರ ಮುಂದಿಡುವ ಕೌಶಲ್ಯವಿದ್ದರೆ ಮನೆಯಲ್ಲಿಯೇ Read more…

ಸಕತ್ ಸದ್ದು ಮಾಡುತ್ತಿದೆ ಮೂವರು ಯುವತಿಯರ ಡಾನ್ಸ್

ಬಾಲಿವುಡ್ ಡಾನ್ಸ್ ನಂಬರ್ ಗಳೇ ಹಾಗೆ. ಅಭಿಮಾನಿಗಳು ಅವನ್ನೆಲ್ಲ ಅಷ್ಟು ಈಸಿಯಾಗಿ ಮರೆಯೋದಿಲ್ಲ. ಹಳೆ ಹಾಡುಗಳಿಗೆ ಡಿಫರೆಂಟ್ ಆಗಿ ಸ್ಟೆಪ್ ಹಾಕಿ ಅದನ್ನು ಯುಟ್ಯೂಬ್ ನಲ್ಲಿ ಅಪ್ಲೋಡ್ ಮಾಡೋದು Read more…

ನೀವು ನೋಡಲೇಬೇಕು ಮಲೇಶಿಯಾ ಮಹಿಳೆಯ ಸೂಪರ್ ಡಾನ್ಸ್

ಒಬ್ಬೊಬ್ಬರಲ್ಲಿ ಒಂದೊಂದು ಟ್ಯಾಲೆಂಟ್ ಇರುತ್ತದೆ. ಮಲೇಷಿಯಾದ ಮೀರಾ ಜೇಮ್ಸ್ ಅನ್ನೋ ಮಹಿಳೆಯ ಡಾನ್ಸ್ ನೋಡಿದ್ರೆ ನೀವು ದಂಗಾಗ್ತೀರಾ. ಕುಳಿತಲ್ಲೇ ಡಾನ್ಸ್ ಮಾಡೋದು ಅವಳ ಸ್ಪೆಷಾಲಿಟಿ, ಅದು ಕೂಡ ಕಾರಲ್ಲಿ. Read more…

ಯುಟ್ಯೂಬ್ ನಲ್ಲಿ ಮದುವೆ ವಿಡಿಯೋ ನೋಡಿ ಮಹಿಳೆ ಮಾಡಿದ್ಲು ಇಂಥ ಕೆಲಸ ..!

ರಾಜಸ್ತಾನದ ಜೈಪುರದಲ್ಲಿ ಆತಂಕಕಾರಿ  ಘಟನೆಯೊಂದು ನಡೆದಿದೆ. ವಿವಾಹಿತ ಮಹಿಳೆಯೊಬ್ಬಳು ಯುಟ್ಯೂಬ್ ನಲ್ಲಿ ಅಪ್ಲೋಡ್ ಆಗಿರುವ ತನ್ನ ವಿಡಿಯೋ ನೋಡಿ ದಂಗಾಗಿದ್ದಾಳೆ. ಎರಡನೇ ಮಹಡಿಯಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ವಾಸ್ತವವಾಗಿ Read more…

ಬಾಯಲ್ಲಿ ನೀರೂರಿಸುತ್ತೆ ಅಜ್ಜಿಯ ಅಡುಗೆ ವಿಡಿಯೋ

ಮ್ಯಾಗಿ ಪ್ರಿಯರಿಗೆ ಇಷ್ಟವಾಗುವಂಥಹ ಸುದ್ದಿ ಇದು. ಅಜ್ಜಿಯೊಬ್ಳು ಒಂದೇ ಬಾರಿಗೆ 100 ಪ್ಯಾಕೆಟ್ ಮ್ಯಾಗಿ ನೂಡಲ್ಸ್ ಮಾಡಿರೋ ವಿಡಿಯೋ ಯುಟ್ಯೂಬ್ ನಲ್ಲಿ ವೈರಲ್ ಆಗಿದೆ. ಆದ್ರೆ ಅಜ್ಜಿ ಮನೆಯೊಳಗೆ Read more…

ಯುಟ್ಯೂಬ್ ನಲ್ಲಿ ಅತಿ ಹೆಚ್ಚು ಮಂದಿ ವೀಕ್ಷಿಸಿದ ವಿಡಿಯೋ….

‘Despacito’  ಇದು ಲೂಯಿಸ್ ಫೊನ್ಸಿ ಅವರ ಸ್ಪ್ಯಾನಿಶ್ ಭಾಷೆಯ ಹಾಡು. ಯುಟ್ಯೂಬ್ ನಲ್ಲಿ ಅತಿ ಹೆಚ್ಚು ಮಂದಿ ವೀಕ್ಷಿಸಿದ ವಿಡಿಯೋ ಅನ್ನೋ ದಾಖಲೆ ಈ ಹಾಡಿಗೆ ಸಿಕ್ಕಿದೆ. 4.6 Read more…

ಮತ್ತೆ ಗುಲ್ಲೆಬ್ಬಿಸಿದ್ದಾಳೆ ಡಿಂಚಕ್ ಪೂಜಾ

ಡಿಂಚಕ್ ಪೂಜಾ ಈಗ ಇಂಟರ್ನೆಟ್ ನ ಸೆನ್ಸೇಶನ್. ಅವಳ ಹಾಡನ್ನು ನೋಡಿ ಖುಷಿ ಪಡದೇ ಇದ್ರೂ ಜನರಿಗೆ ಅದೊಂಥರಾ ಮನರಂಜನೆ. ಡಿಂಚಕ್ ಪೂಜಾಳ ಕರ್ಕಶ ಕಂಠ, ತಾಳ, ಲಯ, Read more…

ಗಂಗ್ನಮ್ ಸ್ಟೈಲ್ ವಿಡಿಯೋ ದಾಖಲೆಯನ್ನೇ ಉಡೀಸ್ ಮಾಡಿದೆ ಈ ಹಾಡು

ದಕ್ಷಿಣ ಕೊರಿಯಾದ ಗಂಗ್ನಮ್ ಸ್ಟೈಲ್ ಅನ್ನೋ ವಿಡಿಯೋ ಯುಟ್ಯೂಬ್ ನಲ್ಲಿ ಹವಾ ಎಬ್ಬಿಸಿತ್ತು. ಇಂಟರ್ನೆಟ್ ನಲ್ಲಿ ಅತಿ ಹೆಚ್ಚು ಬಾರಿ ವೀಕ್ಷಿಸಲ್ಪಟ್ಟ ವಿಡಿಯೋ ಎನಿಸಿಕೊಂಡಿತ್ತು. ಆದ್ರೀಗ ವಿಜ್ ಖಲೀಫಾ Read more…

ಡಿಂಚಕ್ ಪೂಜಾ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್

ಸಾಮಾಜಿಕ ಜಾಲತಾಣಗಳ ಕಾರಣದಿಂದ ಕೆಲವರು ರಾತ್ರೋರಾತ್ರಿ ಫೇಮಸ್ ಆಗಿ ಬಿಡುತ್ತಾರೆ. ಅರ್ಥವಿಲ್ಲದ ಹಾಡುಗಳನ್ನು ಹಾಡಿದರೂ ಅಂತವುಗಳನ್ನೂ ಮೆಚ್ಚಿಕೊಂಡು ಕೆಲವರು ಹಾಡಿದವರ ಅಭಿಮಾನಿಯಾಗಿ ಬಿಡುತ್ತಾರೆ. ಹೀಗೆ ತನ್ನ ಕೀರಲು ಧ್ವನಿಯಲ್ಲಿ Read more…

ವೈರಲ್ ಆಗಿದೆ ಎದೆ ನಡುಗಿಸುವಂಥ ವಿಷಕಾರಿ ಹಾವಿನ ವಿಡಿಯೋ

ನಿಕ್ ಬಿಷಪ್ ಯುಟ್ಯೂಬ್ ನಲ್ಲಿ ‘ನಿಕ್ ದಿ ವ್ರಾಂಗ್ಲರ್’ ಅಂತಾನೇ ಫೇಮಸ್. ಅಮೆರಿಕದಲ್ಲಿ ಕಾಡು ಮೇಡು ಅಲೆದು ಅಲ್ಲಿನ ಹಾವುಗಳು, ಪ್ರಾಣಿಗಳನ್ನು ಪರಿಚಯಿಸೋದೇ ಇವನ ಹವ್ಯಾಸ. ಕಾಡಿನಲ್ಲಿ ಸ್ವಲ್ಪ Read more…

ಸೆಲೆಬ್ರೇಷನ್ ಹೆಸರಲ್ಲಿ ವಿವಸ್ತ್ರರಾಗಿ ಕುಣಿದ ಹಾಟ್ ಕಪಲ್

ಜಾನ್ ಸೀನಾ ಹಾಗೂ ನಿಕ್ಕಿ ಬೆಲ್ಲಾ WWE ಅಖಾಡದ ಹಾಟ್ ಜೋಡಿ. ಅಖಾಡದಲ್ಲಿ ಭರ್ಜರಿ ಫೈಟ್ ಮಾಡ್ತಾ ಇದ್ದ ಪ್ರೇಮಿಗಳು ಈಗ ಇಂಟರ್ನೆಟ್ನಲ್ಲೂ ಹವಾ ಎಬ್ಬಿಸಿದ್ದಾರೆ. ಯುಟ್ಯೂಬ್ ಚಾನೆಲ್ Read more…

ಯುಟ್ಯೂಬ್ ನಲ್ಲಿ ವಿಡಿಯೋ ನೋಡಿದ ಬಾಲಕ ಮಾಡಿದ್ದೇನು ಗೊತ್ತಾ..?!

ಮಕ್ಕಳ ಕಲಿಕಾ ಶಕ್ತಿಯ ವೇಗ ಹೆಚ್ಚಿರುತ್ತದೆ. ದೊಡ್ಡವರಿಗೆ ಹೋಲಿಸಿದ್ರೆ ಮಕ್ಕಳು ಬೇಗ ಎಲ್ಲವನ್ನೂ ಕಲಿತುಕೊಳ್ತಾರೆ. ಮೊಬೈಲ್ ಬಳಕೆಯನ್ನು ಬೇಗ ಕಲಿಯುವ ಕೆಲ ಮಕ್ಕಳು ಯುಟ್ಯೂಬ್ ನಲ್ಲಿ ವಿಡಿಯೋ ನೋಡ್ತಿರುತ್ತಾರೆ. Read more…

ಫೇಸ್ಬುಕ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿ ಹಣ ಗಳಿಸಿ

ಯುಟ್ಯೂಬ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿ ಅನೇಕರು ಹಣ ಗಳಿಸ್ತಿದ್ದಾರೆ. ಆದ್ರೆ ವಿಡಿಯೋ ಅಪ್ಲೋಡ್ ಮಾಡಿ ಆದಾಯ ಪಡೆಯುವ ಮಂದಿಗೊಂದು ಖುಷಿ ಸುದ್ದಿ. ಇನ್ಮುಂದೆ ಯುಟ್ಯೂಬ್ ನಲ್ಲಿ ಮಾತ್ರವಲ್ಲ Read more…

ನೇಪಾಳಿ ನೃತ್ಯಗಾರ್ತಿಯ ಹಾಟ್ ಡಾನ್ಸ್ ವೈರಲ್

ಇತ್ತೀಚೆಗೆ ನಟಿಯರ ಬದಲಾಗಿ ಆಂಟಿಯರು, ಹುಡುಗಿಯರ ಡಾನ್ಸ್ ವೈರಲ್ ಆಗ್ತಾ ಇದೆ. ಸಾಮಾನ್ಯವಾಗಿ ನೇಪಾಳಿ ನೃತ್ಯವನ್ನು ಎಲ್ಲರೂ ಇಷ್ಟಪಡ್ತಾರೆ. ಆದ್ರೆ ಈ ನೇಪಾಳಿ ಡಾನ್ಸರ್ ನೃತ್ಯಕ್ಕೆ ಸಿಕ್ಕಾಪಟ್ಟೆ ಮೆಚ್ಚುಗೆ Read more…

ಹುಡುಗಿಯರಿಗೆ ಕಿಸ್ ಮಾಡಿ ಓಡಿ ಹೋಗ್ತಿದ್ದವನ ಅರೆಸ್ಟ್

ತಮಾಷೆಗಾಗಿ ಹುಡುಗಿಯರಿಗೆ ಕಿಸ್ ಮಾಡಿ ಓಡಿ ಹೋಗ್ತಾ ಇದ್ದ ಯುವಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಕಿಸ್ ಮಾಡಿ ಓಡಿ ಹೋಗ್ತಿದ್ದ ವಿಡಿಯೋ ಮಾಡಿ ಅದನ್ನು ಯುಟ್ಯೂಬ್ ಗೆ ಅಪ್ Read more…

ಇವರು 2016 ರ ಸೋಶಿಯಲ್ ಮೀಡಿಯಾ ಸ್ಟಾರ್ಸ್….

2016 ರಲ್ಲಿ ಸೋಶಿಯಲ್ ಮೀಡಿಯಾ ಸಾಕಷ್ಟು ಆ್ಯಕ್ಟಿವ್ ಆಗಿತ್ತು. ಎಲ್ಲೋ ಇದ್ದವರೆಲ್ಲ ಇಂಟರ್ನೆಟ್ ಸ್ಟಾರ್ ಆದ್ರು. ಬಯಸದೇ ಬಂದ ಭಾಗ್ಯ ಹಲವರದ್ದಾಯ್ತು. ಕೆಲವರು ಯುಟ್ಯೂಬ್ ನಲ್ಲಿ ಹಿಟ್ ಆದ್ರೆ Read more…

ಪ್ರೇಮಿ- ಪತ್ನಿ ನಡುವೆ ಸಿಕ್ಕಿಬಿದ್ದು ಹೈರಾಣಾದ ಪತಿ

ಯುಟ್ಯೂಬ್ ನಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಆಸ್ಪತ್ರೆಯಲ್ಲಿರುವ ಪತಿಯನ್ನು ನೋಡಲು ಪತ್ನಿ ಬರ್ತಾಳೆ. ಇದೇ ವೇಳೆ ಆತನ ಗರ್ಲ್ ಫ್ರೆಂಡ್ ಕೂಡ ಆಸ್ಪತ್ರೆಗೆ ಬರ್ತಾಳೆ. ಆಸ್ಪತ್ರೆಯನ್ನೇ ಅಖಾಡ ಮಾಡಿಕೊಳ್ಳುವ Read more…

ಮೊದಲ ಬಾರಿ ಸಂಬಂಧ ಬೆಳೆಸಿದ ನಂತ್ರ ಹುಡುಗಿಯರು ಏನು ಯೋಚಿಸ್ತಾರೆ?

ಭಾರತ ಎಷ್ಟೇ ಮುಂದುವರೆದಿದ್ದರೂ ಕೆಲವೊಂದು ವಿಚಾರಗಳ ಬಗ್ಗೆ ಜನರು ಸಾರ್ವಜನಿಕವಾಗಿ ಮಾತನಾಡಲು ಇಷ್ಟಪಡುವುದಿಲ್ಲ. ಶಾರೀರಿಕ ಸಂಬಂಧ ಒಂದು ನೈಸರ್ಗಿಕ ವಿಚಾರ. ಆದ್ರೆ ಇದರ ಬಗ್ಗೆ ಜನರು ಮಾತನಾಡುವುದಿಲ್ಲ. ಅದೊಂದು Read more…

ಸಂಬಂಧ ಬೆಳೆಸಲು ಗಗನಸಖಿಯನ್ನು ಕರೆದ ವರ್ಜಿನ್ ಹುಡುಗ….

ಹದಿಹರೆಯದಲ್ಲಿ ಮನಸ್ಸು ಹುಚ್ಚುಕೋಡಿಯಾಗಿರುತ್ತದೆ. ಎಲ್ಲ ವಿಚಾರವನ್ನು ತಿಳಿದುಕೊಳ್ಳುವ, ಅನುಭವಿಸುವ ಆತರ, ಕಾತರ. ಇದರಲ್ಲಿ ಶಾರೀರಿಕ ಸಂಬಂಧ ಕೂಡ ಒಂದು. ಅನೇಕ ಹುಡುಗರು ಶಾರೀರಿಕ ಸಂಬಂಧ ಹೊಂದಲು ಬಯಸುತ್ತಾರೆ. ತಮ್ಮ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...