alex Certify
ಕನ್ನಡ ದುನಿಯಾ       Mobile App
       

Kannada Duniya

‘ಆಧಾರ್’ ಕುರಿತು ನೆಮ್ಮದಿಯ ಸುದ್ದಿ ನೀಡಿದ ಯುಐಡಿಎಐ

ದೇಶದಲ್ಲಿ ಕೆಲ ಸೌಲಭ್ಯಕ್ಕಾಗಿ ಆಧಾರ್ ಕಡ್ಡಾಯವಾಗುತ್ತಿದ್ದಂತೆ, ಯುಐಡಿಎಐ ಅಧಿಕಾರಿಗಳು ಜನರಿಗೆ ಸುಲಭವಾಗಿ ಆಧಾರ್ ಪಡೆಯಲು ಅಥವಾ ಅಪ್ ಡೇಟ್ ಮಾಡಿಕೊಳ್ಳಲು ಯೋಜನೆಯೊಂದನ್ನು ರೂಪಿಸಿದ್ದಾರೆ. ಈ‌ ಬಗ್ಗೆ ಯುಐಡಿಎಐ ಸಿಇಒ Read more…

ಗುಡ್ ನ್ಯೂಸ್: ‘ಆಧಾರ್’ ಸುರಕ್ಷತೆಗಾಗಿ ಮಹತ್ವದ ನಿರ್ಧಾರ ಕೈಗೊಂಡ ಯುಐಡಿಎಐ

ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ, ಸಾರ್ವಜನಿಕರ ‘ಆಧಾರ್’ ಮಾಹಿತಿಯನ್ನು ಮತ್ತಷ್ಟು ಸುರಕ್ಷಿತವಾಗಿರಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ. ಶುಕ್ರವಾರದಂದು ಯುಐಡಿಎಐ ಈ ಕುರಿತು ಟ್ವೀಟ್ ಮಾಡಿದೆ. ಆಧಾರ್ ಗುರುತಿನ ಚೀಟಿಯಷ್ಟೇ Read more…

ಡಿಜಿಟಲ್ ಪೇಮೆಂಟ್ ಕಂಪನಿಗಳಿಗೆ ‘ಆಧಾರ್’ ಕುರಿತು ಮಹತ್ವದ ಸೂಚನೆ ನೀಡಿದ ಯುಐಡಿಎಐ

ಸುಪ್ರೀಂ ಕೋರ್ಟ್, ಖಾಸಗಿ ಕಂಪನಿಗಳು ಆಧಾರ್ ಮಾಹಿತಿ ಸಂಗ್ರಹಿಸುವಂತಿಲ್ಲ ಎಂದು ತೀರ್ಪು ನೀಡಿದ ಬಳಿಕ ಹಲವು ಬದಲಾವಣೆಗಳಾಗುತ್ತಿವೆ. ಈ ತೀರ್ಪಿನಿಂದಾಗಿ ಮೊಬೈಲ್ ಸೇವೆ ಪಡೆಯಲು ಆಧಾರ್ ದಾಖಲಾತಿ ನೀಡಿದ್ದ Read more…

‘ಆಧಾರ್’ ಪಡೆದಿರುವವರಿಗೊಂದು ಬಹು ಮುಖ್ಯ ಮಾಹಿತಿ

ಖಾಸಗಿತನದ ಉಲ್ಲಂಘನೆ ಮತ್ತು ಡಾಟಾ ಫಾರ್ಮಿಂಗ್‌ನ ಭಯವನ್ನು ನೀಗಿಸುವ ನಿಟ್ಟಿನಲ್ಲಿ ಆಧಾರ್ ಅನ್ನು ಪರಿಶೀಲಿಸುವ ಕ್ಯೂಆರ್‌ ಕೋಡ್‌ಗಳು ಮತ್ತು ಪೇಪರ್‌ಲೆಸ್ ಕೆವೈಸಿಯಂತಹ ಆಫ್‌ಲೈನ್ ಟೂಲ್‌ಗಳನ್ನು ಕೇಂದ್ರ ಸರ್ಕಾರ ಉತ್ತೇಜಿಸುತ್ತಿದೆ. Read more…

ಆಧಾರ್ ಡಿಲಿಂಕ್: ಟೆಲಿಕಾಂ ಕಂಪನಿಗಳಿಗೆ ಯುಐಡಿಎಐ 15 ದಿನಗಳ ಗಡುವು

ಆಧಾರ್ ಕಾರ್ಡ್ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇತ್ತೀಚೆಗಷ್ಟೇ ಮಹತ್ವದ ತೀರ್ಪು ನೀಡಿದೆ. ಸುಪ್ರೀಂ ತೀರ್ಪು ಹೊರಬಂದ ಮೇಲೆ ಯುಐಡಿಎಐ ಸೋಮವಾರ ಟೆಲಿಕಾಂ ಕಂಪನಿಗಳಿಗೆ ಮಹತ್ವದ ಸೂಚನೆ Read more…

ಎಚ್ಚರ…! ನಿಮ್ಮ ಬಳಿಯೂ ಇದ್ಯಾ ಇಂಥ ಆಧಾರ್ ಕಾರ್ಡ್?

ಆಧಾರ್ ಕಾರ್ಡ್ ವಿಚಾರಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದೆ. ಆಧಾರ್ ಕಾರ್ಡ್ ಲ್ಯಾಮಿನೇಷನ್ ಮಾಡಿದ್ದು, ಅದನ್ನು ಬಳಸುತ್ತಿದ್ದರೆ, ಇದು ದೊಡ್ಡ ನಷ್ಟಕ್ಕೆ ಕಾಣವಾಗಬಹುದು. ಯುಐಡಿಎಐ ಇದಕ್ಕೆ ಸಂಬಂಧಿಸಿದಂತೆ Read more…

ಸೆ.15 ರಿಂದ ಕಡ್ಡಾಯವಾಗಲಿದೆ ಆಧಾರ್ ಮುಖ ದೃಢೀಕರಣ

ವಿಶಿಷ್ಟ ಗುರುತಿನ  ಸಂಖ್ಯೆ ಪ್ರಾಧಿಕಾರ (ಯುಐಡಿಎಐ) ಆಧಾರ್ ಭದ್ರತೆ ಹೆಚ್ಚಿಸುವ ದೃಷ್ಟಿಯಿಂದ ಹೊಸ ಹೆಜ್ಜೆಯಿಟ್ಟಿದೆ. ಯಾವುದೇ ಕೆಲಸಕ್ಕೆ ಆಧಾರ್ ಬಳಸುವ ಮೊದಲು ಮುಖ ದೃಢೀಕರಣ ಅತ್ಯಗತ್ಯವೆಂದು ಯುಐಡಿಎಐ ಹೇಳಿದೆ. Read more…

ಬ್ಯಾಂಕ್ ಖಾತೆ ತೆರೆಯುವವರಿಗೊಂದು ‘ಮುಖ್ಯ’ ಮಾಹಿತಿ…!

ಯಾವುದೇ ಬ್ಯಾಂಕ್ ನಲ್ಲಿ ಖಾತೆ ತೆರೆಯಲು ಪುರಾವೆ ಅಥವಾ ಶಾಶ್ವತ ವಿಳಾಸಕ್ಕಾಗಿ ಆಧಾರ್ ಕಾರ್ಡ್ ಫೋಟೋ ಕಾಪಿ ನೀಡಲಾಗ್ತಾಯಿತ್ತು. ಇನ್ಮುಂದೆ ಆಧಾರ್ ಫೋಟೋ ಕಾಪಿ ನೀಡಿ ಖಾತೆ ತೆರೆಯಲು Read more…

ಆಧಾರ್‌ ಕಾರ್ಡ್ ಹೊಂದಿದ್ದೀರಾ…? ಹಾಗಾದ್ರೆ ತಪ್ಪದೆ ಓದಿ ಈ ಸುದ್ದಿ

ನವದೆಹಲಿ: ಟ್ರಾಯ್‌ ಮುಖ್ಯಸ್ಥರ ಆಧಾರ್‌ ಸವಾಲು ಬಳಿಕ ಉಂಟಾಗಿರುವ ಚರ್ಚೆ, ಅನುಮಾನಗಳನ್ನು ಬಗೆಹರಿಸಲು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಲು ತೀರ್ಮಾನಿಸಿದೆ. ಸಾರ್ವಜನಿಕರು ತಮ್ಮ ಆಧಾರ್‌ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...