alex Certify
ಕನ್ನಡ ದುನಿಯಾ       Mobile App
       

Kannada Duniya

ದೇಶದಲ್ಲಿ ಮೊದಲ ತಲೆಬುರುಡೆ ಕಸಿ ಯಶಸ್ವಿ

ಕಳೆದ ಮೇನಲ್ಲಿ ಅಪಘಾತಕ್ಕೆ ಒಳಗಾಗಿ ತಲೆಬುರುಡೆ ಮೂಳೆ ಮುರಿದು ಹೋಗಿದ್ದರಿಂದ, ಪುಣೆಯಲ್ಲಿ ನಡೆಸಿದ ತಲೆಬುರುಡೆ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ದೇಶದಲ್ಲಿಯೇ ಮೊದಲ ಬಾರಿಗೆ ತಲೆಬುರುಡೆ ಕಸಿ ಕಾರ್ಯ ನಡೆದಿದೆ Read more…

ಜಾರಕಿಹೊಳಿ ಸಹೋದರರ ಜತೆ ಸಿಎಂ ಸಂಧಾನ ಯಶಸ್ವಿ

ಬೆಂಗಳೂರು: ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಖಾಡಕ್ಕಿಳಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಜಾರಕಿಹೊಳಿ ಸಹೋದರರ ಅಸಮಾಧಾನವನ್ನು ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಜಾರಕಿಹೊಳಿ ಸಹೋದರರ Read more…

ಹೆಚ್.ಡಿ.ಕೆ.ಗೆ ಹೃದಯ ಚಿಕಿತ್ಸೆ ಯಶಸ್ವಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಜೆ.ಡಿ.ಎಸ್. ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಹೃದಯ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಗಿದೆ. ಬನ್ನೇರುಘಟ್ಟ ರಸ್ತೆಯ ಅಪೊಲೊ ಆಸ್ಪತ್ರೆಯಲ್ಲಿ ಡಾ. ಸತ್ಯಕಿ ನೇತೃತ್ವದ ವೈದ್ಯರ Read more…

ಬೃಹತ್ ಗಾತ್ರದ ನಾಲಿಗೆ ಹೊಂದಿದ್ದ ಮಗು ಬಚಾವ್

ಮಧ್ಯಪ್ರದೇಶದ ಜಬಲ್ಪುರದಲ್ಲಿ ಆಗತಾನೆ ಜನಿಸಿದ ಮಗುವಿಗೆ ಬೃಹತ್ ಗಾತ್ರದ ನಾಲಿಗೆಯಿತ್ತು. ಹೆಣ್ಣು ಮಗು ಬದುಕುವುದೇ ಕಷ್ಟವಾಗಿಬಿಟ್ಟಿತ್ತು. ಮಗುವಿಗೆ ಕಠಿಣ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಅದನ್ನು ಬದುಕಿಸಿದ್ದಾರೆ. ಈ ರೀತಿ Read more…

ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಸಾಧನೆ

ಶ್ರೀಹರಿಕೋಟಾ: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮಹತ್ವದ ಸಾಧನೆ ಮಾಡಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸ್ವದೇಶಿ ಸ್ಪೇಸ್ ಶಟಲ್ ಉಡಾವಣೆ Read more…

ವಿರೋಧ ಲೆಕ್ಕಿಸದ ಉತ್ತರ ಕೊರಿಯಾದಿಂದ ಯಶಸ್ವಿ ರಾಕೆಟ್ ಉಡಾವಣೆ

ಅಮೆರಿಕ ಸೇರಿದಂತೆ ವಿಶ್ವದ ಬಲಾಡ್ಯ ರಾಷ್ಟ್ರಗಳ ಭಾರೀ ವಿರೋಧದ ನಡುವೆಯೂ ಉತ್ತರ ಕೊರಿಯಾ, ಭಾನುವಾರ ರಾಕೆಟ್ ಉಡಾವಣೆ ಮಾಡುವ ಮೂಲಕ ವಿಶ್ವದ ಪ್ರಭಾವಿ ದೇಶಗಳಿಗೆ ಸೆಡ್ಡು ಹೊಡೆದಿದೆ. ಹೌದು. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...