alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಂದು ಪ್ರಮುಖ ಯೋಜನೆ ಕೈಗೊಂಡ ಮೋದಿ

ನವದೆಹಲಿ: ಬ್ಯಾಂಕ್ ಗಳ ವಿಚಾರವಾಗಿ ಪ್ರಮುಖ ತೀರ್ಮಾನ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆಗೆ 90,000 ಕೋಟಿ ರೂ. ಅನುದಾನ ನೀಡಿದ್ದಾರೆ. 2020 ರ Read more…

ಮೋದಿಯನ್ನು ಹಾಡಿಹೊಗಳಿದ ಡೊನಾಲ್ಡ್ ಟ್ರಂಪ್

ಡಾನ್ಯಾಂಗ್: ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಎಲ್ಲರನ್ನು ಒಟ್ಟಿಗೆ ಕರೆದೊಯ್ಯುತ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ವಿಯೆಟ್ನಾಂನ ಡಾನ್ಯಾಂಗ್ ನಲ್ಲಿ ನಡೆದ Read more…

GST: ಸಣ್ಣ ವ್ಯಾಪಾರಿಗಳಿಗೆ ಸಿಹಿ ಸುದ್ದಿ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಜಾರಿಯಾದಾಗಿನಿಂದ ಸಣ್ಣ ವ್ಯವಹಾರಸ್ಥರು, ವ್ಯಾಪಾರಿಗಳಿಗೆ ಸಂಕಷ್ಟ ಎದುರಾಗಿದೆ ಎಂಬ ದೂರು ಹೆಚ್ಚಾಗಿ ಕೇಳಿ ಬಂದಿವೆ. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ Read more…

ವರ್ಲ್ಡ್ ಫುಡ್ ಇಂಡಿಯಾ ಫೆಸ್ಟ್ : ಗ್ಲೋಬಲ್ ಆಗಲಿದೆ ಭಾರತದ ಖಿಚಡಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಜ್ಞಾನ ಭವನದಲ್ಲಿ ನಡೆಯುತ್ತಿರುವ ವರ್ಲ್ಡ್ ಫುಡ್ ಇಂಡಿಯಾ ಫೆಸ್ಟಿವಲ್ ಗೆ ಚಾಲನೆ ನೀಡಿದ್ದಾರೆ. ಪ್ರಧಾನ ಮಂತ್ರಿ ಮೋದಿ ಖಿಚಡಿಯನ್ನು ದೇಶದ ಅತ್ಯಂತ ಮೆಚ್ಚಿನ Read more…

ಗುಜರಾತ್ ಚುನಾವಣೆ: ಮೋದಿ, ಯೋಗಿ ಮೇಲೆ ಭಯೋತ್ಪಾದಕರ ಕಣ್ಣು

ಗುಜರಾತ್ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಮೊದಲು ಡಿಸೆಂಬರ್ 9 ರಂದು 89 ಸ್ಥಾನಗಳಿಗೆ ಹಾಗೂ ಡಿಸೆಂಬರ್ 14 ರಂದು 93 ಸ್ಥಾನಗಳಿಗೆ Read more…

ಗುಜರಾತ್ ಮತದಾರರನ್ನು ಸೆಳೆಯಲು ಮೋದಿ ರಣತಂತ್ರ

ಗುಜರಾತ್ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಗುಜರಾತ್ ಬಿಜೆಪಿಯ ಪ್ರತಿಷ್ಠಿತ ಕಣ. ಆದ್ರೆ ಈ ಬಾರಿ ನರೇಂದ್ರ ಮೋದಿ ಸಿಎಂ ಅಭ್ಯರ್ಥಿಯಲ್ಲ. ಪ್ರಧಾನಿ ಪಟ್ಟಕ್ಕೇರಿರುವ ಮೋದಿ ವರ್ಚಸ್ಸು, ಸಾಧನೆಯನ್ನು Read more…

ಟಿವಿ ಶೋನಲ್ಲಿ ಮೋದಿ, ರಾಹುಲ್ ಬಗ್ಗೆ ಮಿಮಿಕ್ರಿ….

‘ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ ‘ಶೋನಲ್ಲಿ ಕಾಮಿಡಿಯನ್ ಶ್ಯಾಮ್ ರಂಗೀಲಾ ಪ್ರೇಕ್ಷಕರು ಮತ್ತು ನಿರ್ಣಾಯಕರ ಚಪ್ಪಾಳೆ ಗಿಟ್ಟಿಸಿದ್ದಾರೆ. ಅಷ್ಟಕ್ಕೂ ಶ್ಯಾಮ್ ರಂಗೀಲಾ ಕಾಮಿಡಿ ಮಾಡಿದ್ದು ಯಾರ ಬಗ್ಗೆ Read more…

ಸಚಿವ ರೋಷನ್ ಬೇಗ್ ಕ್ಷಮೆಯಾಚನೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದ ಸಚಿವ ರೋಷನ್ ಬೇಗ್ ಕ್ಷಮೆಯಾಚಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು Read more…

ಬಿ.ಜೆ.ಪಿ. ಪರಿವರ್ತನಾ ಯಾತ್ರೆಗೆ ಮೋದಿ, ಶಾ

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗೆ ಸಜ್ಜಾಗಿರುವ ಬಿ.ಜೆ.ಪಿ., ನವೆಂಬರ್ 2 ರಿಂದ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ ಕೈಗೊಂಡಿದೆ. ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರ ಸಮೀಪದ ಮೈದಾನದಲ್ಲಿ Read more…

ಕನಸಿನ ಕನ್ಯೆ ಜೀವನ ಚರಿತ್ರೆಗೆ ಮುನ್ನುಡಿ ಬರೆದ ಮೋದಿ

ಬಿಜೆಪಿ ಸಂಸದೆ ಹಾಗೂ ಬಾಲಿವುಡ್ ನಟಿ ಹೇಮಾ ಮಾಲಿನಿ ಅವರ ಜೀವನ ಚರಿತ್ರೆಗೆ ಪ್ರಧಾನಿ ಮೋದಿ ಮುನ್ನುಡಿ ಬರೆದಿದ್ದಾರೆ. ತುಂಬಾ ಚುಟುಕಾದ, ಹರಿತವಾದ ಮತ್ತು ಸಿಹಿಯಾದ ಪದಗಳಲ್ಲಿ ‘ಬಿಯಾಂಡ್ Read more…

ಕಲಿತ ಶಾಲೆಗೆ ಭೇಟಿ ನೀಡಿದ ಮೋದಿಗೆ ನೂರೆಂಟು ನೆನಪು

ವಡ್ನಾಗರ್: ಪೂರ್ವ ಗುಜರಾತ್ ನ ವಡ್ನಾಗರ್ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ತಾವು ಕಲಿತಿದ್ದ ಶಾಲೆಗೂ ಭೇಟಿ ನೀಡಿದ್ದಾರೆ. ಮೋದಿ ಬಾಲ್ಯವನ್ನು ಕಳೆದ ವಡ್ನಾಗರ್ ನಲ್ಲಿ ಅವರಿಗೆ ಅದ್ಧೂರಿ Read more…

ಮೋದಿ ಪಿಎಂ ಆದ್ಮೇಲೆ 16 ಸಾವಿರ ಪಟ್ಟು ಹೆಚ್ಚಾಯ್ತು ಶಾ ಮಗನ ಆದಾಯ

ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದ ನಂತ್ರ ಹಾಗೂ ಅಮಿತ್ ಶಾ ರಾಷ್ಟ್ರೀಯ ಅಧ್ಯಕ್ಷರ ಸ್ಥಾನಕ್ಕೇರುತ್ತಿದ್ದಂತೆ ಜೈ ಅಮಿತ್ ಶಾ ಕಂಪನಿ ಆದಾಯದಲ್ಲಿ ಗಣನೀಯ ಏರಿಕೆಯಾಗಿದೆ. ಒಂದಲ್ಲ ಎರಡಲ್ಲ 16 Read more…

ಈ ವಿಷ್ಯದಲ್ಲಿ ಮೋದಿ ಹಿಂದಿಕ್ಕಿದ ಟ್ರಂಪ್

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟರ್ ನಲ್ಲಿ ಅತಿ ಹೆಚ್ಚು ಫಾಲೋವರ್ ಹೊಂದಿರುವ ನಾಯಕರಾಗಿದ್ದಾರೆ. ಟ್ವೀಪ್ಲೋಮಸಿ ಬಿಡುಗಡೆ ಮಾಡಿದ ವರದಿ ಪ್ರಕಾರ, ಟ್ವೀಟರ್ ನಲ್ಲಿ ಅತಿ ಹೆಚ್ಚು ಫಾಲೋಮಾಡುವ Read more…

ಮೋದಿ ಮಾಡಿದ ಭಾಷಣ ಕೇಳಿ ಗುಂಡು ಪ್ರಿಯರಿಗೆ ಟೆನ್ಷನ್

ವೀಕೆಂಡ್ ಬಂತು ಅಂದ್ರೆ ಸಾಕು ಪಾರ್ಟಿ, ಗುಂಡು, ತುಂಡು ಅಂತಾ ಮಜಾ ಮಾಡೋರೆ ಜಾಸ್ತಿ. ಆದ್ರೆ ಈ ಬಾರಿ ಮಾತ್ರ ಟ್ವಿಟ್ಟರ್ ಬಳಕೆದಾರರು ವೀಕೆಂಡ್ ಗುಂಡು ಪಾರ್ಟಿ ಮಾಡೋದೋ Read more…

ರಾಷ್ಟ್ರ ಪ್ರಶಸ್ತಿ ಹಿಂದಿರುಗಿಸುವುದಾಗಿ ನಟ ಪ್ರಕಾಶ್ ರೈ ಬೆದರಿಕೆ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ಮೋದಿ ಮೌನವಾಗಿರುವುದಕ್ಕೆ ನಟ ಪ್ರಕಾಶ್ ರೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಷ್ಟ್ರ ಪ್ರಶಸ್ತಿಯನ್ನು ವಾಪಸ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. Read more…

ಮೋದಿ ಜೀವನ ಚರಿತ್ರೆಯ ಕಾರ್ಟೂನ್ ಬರೆದಿದ್ದಾರೆ ರಾಜ್ ಠಾಕ್ರೆ

ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಚರಿತ್ರೆಗೆ ‘ಮೈ ಎಕ್ಸ್ ಪೆರಿಮೆಂಟ್ ವಿತ್ ಪವರ್’ ಅಂತಾ ಹೆಸರು ಕೊಡಬೇಕೆಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖಂಡ ರಾಜ್ ಠಾಕ್ರೆ ಹೇಳಿದ್ದಾರೆ. Read more…

ಬಿಲ್ಲು ಮುರಿದರೂ ನಗುತ್ತ ಬಾಣ ಬಿಟ್ಟ ಮೋದಿ

ದೆಹಲಿಯ ಕೆಂಪು ಕೋಟೆ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾವಣನ ಪುತ್ಥಳಿಗೆ ಬಾಣ ಪ್ರಯೋಗ ಮಾಡುವ ಮೂಲಕ ಸಾಂಕೇತಿಕವಾಗಿ ದಸರಾ ಆಚರಿಸಿದ್ದಾರೆ. ಆದ್ರೆ ಈ ವೇಳೆ ಸಣ್ಣದೊಂದು ಅಚಾತುರ್ಯ Read more…

ಉದ್ಘಾಟನೆಯಾದ ಮರುದಿನವೇ ರೈಲಿನ ಟ್ಯಾಪ್, ಕಾರ್ಪೆಟ್ ಮಾಯ

ಬುಲೆಟ್ ರೈಲು ಸಂಚಾರ ಮುಂದಿನ ದಿನಗಳಲ್ಲಿ ಆರಂಭವಾಗಲಿದೆ. ಇದಕ್ಕೆ ಪೂರ್ವಭಾವಿಯಾಗಿ ಐಷಾರಾಮಿ ಹೈಸ್ಪೀಡ್ ರೈಲು ಸಂಚಾರ ಪ್ರಾರಂಭಿಸಲಾಗಿದೆ. ವಿಮಾನಕ್ಕೆ ಸರಿಸಮನಾದ ಸೌಲಭ್ಯಗಳನ್ನೊಳಗೊಂಡ ತೇಜಸ್ ರೈಲಿನ ಬಳಿಕ, ಭಾರತೀಯ ರೈಲ್ವೇ Read more…

ಪ್ರತಿ ಮನೆಗೆ 5 LED ಬಲ್ಬ್, ಬ್ಯಾಟರಿ, ಫ್ಯಾನ್

ನವದೆಹಲಿ: ವಸಂತ್ ಕುಂಜ್ ನ ನೆಲ್ಸನ್ ಮಂಡೇಲಾ ಮಾರ್ಗದಲ್ಲಿ ಇಂಧನ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ದೀನ್ ದಯಾಳ್ ವಿದ್ಯುತ್ ಭವನ(ONGC ಕಾರ್ಪೋರೇಟ್ ಕಚೇರಿ) Read more…

‘ಮನ್ ಕಿ ಬಾತ್’ಗೆ 3 ವರ್ಷ: ಮೋದಿ ಹೇಳಿದ್ದೇನು..?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 36 ನೇ ‘ಮನ್ ಕಿ ಬಾತ್’ನಲ್ಲಿ ಮಾತನಾಡಿದ್ದು, ದೇಶದಲ್ಲಿ ಆತಂಕ ಸೃಷ್ಠಿಸಿರುವ ಬ್ಲೂವೇಲ್ ಗೇಮ್ ಕುರಿತಾಗಿ ಕಳವಳ ವ್ಯಕ್ತಪಡಿಸಿದ್ದಾರೆ. 3 ವರ್ಷಗಳಿಂದ ‘ಮನ್ Read more…

ಪ್ರಧಾನಿ ಮೋದಿ ಹತ್ಯೆಗೆ ಲಷ್ಕರ್ ಸಂಚು

ಭಯೋತ್ಪಾದನಾ ಸಂಘಟನೆ ಲಷ್ಕರ್ ಎ ತೋಯ್ಬಾ ದೊಡ್ಡದೊಂದು ಪ್ಲಾನ್ ಮಾಡ್ತಿದೆ. ಗುಪ್ತಚರ ವರದಿ ಪ್ರಕಾರ ಲಷ್ಕರ್ ಎ ತೋಯ್ಬಾ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸುತ್ತಿದೆ. Read more…

ಜಿಗ್ನೇಶ್ ಮೇವಾನಿ ವಿರುದ್ಧ ದೂರು

ಮಂಗಳೂರು: ಗುಜರಾತ್ ನ ರಾಷ್ಟ್ರೀಯ ದಲಿತ್ ಮಂಚ್ ಹೋರಾಟಗಾರ ಜಿಗ್ನೇಶ್ ಮೇವಾನಿ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ನಗರ ಠಾಣೆಗೆ ದೂರು ನೀಡಲಾಗಿದೆ. ಬೆಂಗಳೂರಿನಲ್ಲಿ ನಡೆದ ‘ನಾನೂ Read more…

ಅಹ್ಮದಾಬಾದ್ ರಸ್ತೆಯಲ್ಲಿ ಪ್ರಧಾನಿಗಳಿಬ್ಬರ ರೋಡ್ ಶೋ

ಜಪಾನ್ ಪ್ರಧಾನಿ ಶಿಂಜೋ ಅಬೆ ಗುಜರಾತಿನ ಅಹಮದಾಬಾದ್ ಗೆ ಬಂದಿಳಿದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಶಿಂಜೋ ದಂಪತಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅದ್ಧೂರಿಯಾಗಿ ಸ್ವಾಗತಿಸಿದ್ರು. ಶಿಂಜೋ ಅವ್ರನ್ನು ಅಪ್ಪಿಕೊಂಡು Read more…

ಅಮೆರಿಕಾದಲ್ಲಿ ಮೋದಿ ವಿರುದ್ಧ ಕೆಂಡ ಕಾರಿದ ರಾಹುಲ್

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅಮೆರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಭಾಷಣ ಮಾಡಿದ್ದಾರೆ. ಭಾಷಣದಲ್ಲಿ ರಾಹುಲ್ ಗಾಂಧಿ ಭಾರತದ ಇತಿಹಾಸ, ವೈವಿಧ್ಯತೆ, ಬಡತನ, ಜಾಗತಿಕ ಹಿಂಸೆ ಸೇರಿದಂತೆ ರಾಜಕೀಯದ ಬಗ್ಗೆ Read more…

ಮುಸ್ಲಿಂ ಮಹಿಳೆಗೆ ದುಬಾರಿಯಾಯ್ತು ಮೋದಿ ಚಿತ್ರ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಚಿತ್ರ ಬಿಡಿಸಿರುವುದು ಮುಸ್ಲಿಂ ಮಹಿಳೆಗೆ ದುಬಾರಿಯಾಗಿ ಪರಿಣಮಿಸಿದೆ. ಮಹಿಳೆ ಗಂಡನ ಮನೆಯವರು ಆಕೆಯನ್ನು ಮನೆಯಿಂದ Read more…

ಮೋದಿ ಟ್ವಿಟ್ಟರ್ ಖಾತೆ ಬ್ಲಾಕ್ ಮಾಡುವಂತೆ ಹರಿದಾಡ್ತಿದೆ ಟ್ವೀಟ್

ಟ್ವಿಟ್ಟರ್ ನಲ್ಲಿ ನರೇಂದ್ರ ಮೋದಿ ಅವರನ್ನು ಬ್ಲಾಕ್ ಮಾಡಿ ಅನ್ನೋ ಸಂದೇಶ ಹರಿದಾಡ್ತಾ ಇದೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಟ್ವೀಟ್ ಮಾಡಿದವನನ್ನು ಮೋದಿ ಫಾಲೋ Read more…

ಅನಂತ್ ಗೆ ರಾಜ್ಯ ಖಾತೆ, ನಾಲ್ವರಿಗೆ ಕ್ಯಾಬಿನೆಟ್ ದರ್ಜೆಗೆ ಬಡ್ತಿ

ನವದೆಹಲಿ: ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ ನಲ್ಲಿ ಇಂದು ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಕ್ಯಾಬಿನೆಟ್ ದರ್ಜೆ ಸಚಿವರಾಗಿ ನಾಲ್ವರಿಗೆ ಬಡ್ತಿ ನೀಡಲಾಗಿದೆ. ಧರ್ಮೇಂದ್ರ Read more…

ಕೇಂದ್ರ ಸಂಪುಟಕ್ಕೆ ಅನಂತಕುಮಾರ್ ಹೆಗಡೆ

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪದಲ್ಲಿರುವುದರಿಂದ ಕೇಂದ್ರ ಸಚಿವ ಸಂಪುಟದಲ್ಲಿ ಹಲವರಿಗೆ ಸ್ಥಾನ ನೀಡುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬಂದಿದ್ದವು. ರಾಜ್ಯದಿಂದ ಸಂಸದರಾದ ಶೋಭಾ ಕರಂದ್ಲಾಜೆ, Read more…

ಎಲ್ಲಿ ನನ್ನ 15 ಲಕ್ಷ ರೂಪಾಯಿ ಎಂದು ಮೋದಿಗೆ ಕೇಳುತ್ತಿದ್ದಾನೆ ಈತ..!

2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ, ವಿದೇಶದಲ್ಲಿರೋ ಕಪ್ಪು ಹಣವನ್ನು ವಾಪಸ್ ತಂದು ದೇಶದ ಪ್ರತಿ ನಾಗರಿಕರ ಖಾತೆಗೂ 15 ಲಕ್ಷ ರೂಪಾಯಿ ಡೆಪಾಸಿಟ್ ಮಾಡುವುದಾಗಿ ಭರವಸೆ Read more…

ಒಂದೇ ದಿನ ಉದ್ಘಾಟನೆಯಾಗಲಿವೆ 9,500 ಯೋಜನೆಗಳು….

ರಾಜಸ್ತಾನ ಸರ್ಕಾರ ಹೊಸದೊಂದು ವಿಶಿಷ್ಟ ದಾಖಲೆ ಮಾಡಲು ಸಜ್ಜಾಗಿದೆ. ಮುಂದಿನ ಮಂಗಳವಾರ ಅಂದ್ರೆ ಆಗಸ್ಟ್ 29ರಂದು ಪ್ರಧಾನಿ ನರೇಂದ್ರ ಮೋದಿ 9500ಕ್ಕೂ ಹೆಚ್ಚು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ರಾಷ್ಟ್ರೀಯ ಹೆದ್ದಾರಿ, Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...