alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆ ಸಾವು

ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಡೆಹ್ರಾಡೂನ್ ನ ಎಫ್ ಆರ್ ಐ ನಲ್ಲಿ 50 ಸಾವಿರ ಜನರೊಂದಿಗೆ ಯೋಗ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ Read more…

ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ ನೀಡಲಿದ್ದಾರಾ ಮೋದಿ?

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ತನ್ನ ನಾಲ್ಕು ವರ್ಷದ ಅಧಿಕಾರಾವಧಿಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ 5 ವಿವಿಧ ಉಡುಗೊರೆಯನ್ನು ನೀಡಿದೆ. ಇನ್ನೊಂದು ದೊಡ್ಡ ಉಡುಗೊರೆಯನ್ನು ಮೋದಿ ಸರ್ಕಾರ Read more…

ಮೋದಿ ಫಿಟ್ನೆಸ್ ಚಾಲೆಂಜ್ ಗೆ ಕುಮಾರಸ್ವಾಮಿ ನೀಡಿದ್ರು ಈ ಪ್ರತಿಕ್ರಿಯೆ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯೋಗದ ವಿಡಿಯೋವನ್ನು ಬುಧವಾರ ಬಿಡುಗಡೆ ಮಾಡಿದ್ದಾರೆ. ಇದ್ರ ಜೊತೆಗೆ ಮೋದಿ, ಕರ್ನಾಟಕದ Read more…

ಕ್ಯಾಶ್ಲೆಸ್ ಇಫೆಕ್ಟ್: ಜನರ ಕೈ ಸೇರಿದೆ 18.5 ಲಕ್ಷ ಕೋಟಿ ನಗದು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕ್ಯಾಶ್ಲೆಸ್ ಹಾಗೂ ಕಡಿಮೆ ನಗದು ಬಳಕೆ ಆಶಯ ಈಡೇರಿದಂತೆ ಕಾಣ್ತಿಲ್ಲ. ಇದಕ್ಕೆ ವಿರುದ್ಧವಾಗಿ ಸದ್ಯ ಮಾರುಕಟ್ಟೆಯಲ್ಲಿ ನಗದಿನ ಪ್ರಮಾಣ ಮೊದಲಿಗಿಂತ ಒಂದು ಪಟ್ಟು Read more…

ಸರ್ಕಾರಕ್ಕೊಂದು ಸಮನ್ವಯ ಸಮಿತಿ: ಡಾ. ಜಿ. ಪರಮೇಶ್ವರ್

ಬೆಂಗಳೂರು: ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಯಾವುದೇ ಗೊಂದಲ, ಅನುಮಾನ, ಅಸಮಾಧಾನಕ್ಕೆ ಎಡೆಯಾಗದಂತೆ ನೋಡಿಕೊಳ್ಳಲು, ನೀತಿ-ನಿರೂಪಣೆ ವಿಚಾರವಾಗಿ ಎಲ್ಲರೂ ಒಟ್ಟಾಗಿ ಸಾಗಲು ಸಮನ್ವಯ Read more…

ಪಿ ಎಂ ವಿರುದ್ಧ ಕುಮಾರಸ್ವಾಮಿ ಗಂಭೀರ ಆರೋಪ

ಮೋದಿ ಸರ್ಕಾರದಿಂದ ಅಧಿಕಾರ ದುರುಪಯೋಗವಾಗ್ತಿದೆ ಎಂದು ಮಾಜಿ ಸಿಎಂ ಕುಮರಾಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಆನಂದ್ ಸಿಂಗ್ ರನ್ನು ಬೆದರಿಸುವ ಯತ್ನ ಬಿಜೆಪಿಯಿಂದ ನಡೆದಿದೆ. ಆನಂದ್ ಸಿಂಗ್ ವಿರುದ್ಧ Read more…

ಬಿ.ಜೆ.ಪಿ. ಗೆಲುವಿನ ಕುರಿತು ಮೋದಿ ಹೇಳಿದ್ದೇನು ಗೊತ್ತಾ..?

ಬಿ.ಜೆ.ಪಿ. ಕರ್ನಾಟಕದಲ್ಲಿ ಅಭೂತಪೂರ್ವ ಗೆಲುವು ಕಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನವದೆಹಲಿಯ ಪಕ್ಷದ ಕಚೇರಿಯಲ್ಲಿ ನಡೆದ ಸಂಭ್ರಮಾಚರಣೆ ಸಭೆಯಲ್ಲಿ ವಿಜಯೋತ್ಸವ ಭಾಷಣ ಮಾತನಾಡಿದ ಅವರು, ತಾವು Read more…

‘ದಿ ಲೈ ಲಾಮಾ’ ಪೋಸ್ಟರ್ ಅಂಟಿಸಿದ್ದವರ ವಿರುದ್ದ ಕೇಸ್

ಪ್ರಧಾನಿ ನರೇಂದ್ರ ಮೋದಿಯವರ ಪೋಸ್ಟರ್ ಗಳನ್ನು ರಾಷ್ಟ್ರ ರಾಜಧಾನಿಯ ದೆಹಲಿಯ ಗೋಡೆಗಳ ಮೇಲೆ ಅಂಟಿಸಲಾಗಿತ್ತು. ಈ ಪೋಸ್ಟರ್ ನಲ್ಲಿ ಮುಗುಳು ನಗೆ ಬೀರುತ್ತಾ, ಕೈ ಮುಗಿಯುತ್ತಿರುವ ಮೋದಿಯವರ ಭಾವಚಿತ್ರವಿದ್ದು, Read more…

ಕಾರ್ಯಕರ್ತರೊಂದಿಗೆ ವಿಡಿಯೋ ಸಂವಾದದಲ್ಲಿ ಮೋದಿ ಹೇಳಿದ್ದೇನು ಗೊತ್ತಾ…?

ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿ.ಜೆ.ಪಿ. ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ್ದಾರೆ. ನಮೋ ಆಪ್ ಮೂಲಕ ಪಕ್ಷದ ಎಸ್.ಸಿ., ಎಸ್.ಟಿ., ಒ.ಬಿ.ಸಿ. ಮತ್ತು ಸ್ಲಂ ಮೋರ್ಚಾ ಪದಾಧಿಕಾರಿಗಳೊಂದಿಗೆ Read more…

‘ತ್ರಿವಳಿಗಳಿಗೆ ಬೆಂಗಳೂರು ಒಪ್ಪಿಸಿ ಕುಖ್ಯಾತಿ ತಂದ ಸಿ.ಎಂ.’

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಲೋಕಾಯುಕ್ತಕ್ಕೆ ಬೀಗವನ್ನು ಹಾಕಿದ್ದು, ತಾವೇ ಕ್ಯಾರೆಕ್ಟರ್ ಸರ್ಟಿಫಿಕೆಟ್ ರೆಡಿ ಮಾಡಿಕೊಂಡು ಸೂಟ್ ಕೇಸ್ ನಲ್ಲಿಟ್ಟುಕೊಂಡಿದ್ದಾರೆ. ಏನಾದ್ರೂ ಆರೋಪ ಮಾಡಿದ್ರೆ ಆ ಸರ್ಟಿಫಿಕೆಟ್ ತೋರಿಸ್ತಾರೆ ಎಂದು Read more…

ಪ್ರಧಾನಿ ಮೋದಿ ವಿರುದ್ಧ ಸೋನಿಯಾಗಾಂಧಿ ವಾಗ್ದಾಳಿ

ವಿಜಯಪುರ: ಯು.ಪಿ.ಎ. ಅಧ್ಯಕ್ಷೆ ಸೋನಿಯಾಗಾಂಧಿ ಇಂದು ರಾಜ್ಯಕ್ಕೆ ಆಗಮಿಸಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ವಿಜಯಪುರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ Read more…

ಪ್ರಚಾರ ಕಣಕ್ಕೆ ಸೋನಿಯಾ ಗಾಂಧಿ : ನಾಲ್ಕು ರೋಡ್ ಶೋನಲ್ಲಿ ಮೋದಿ ಅಬ್ಬರ

ಕರ್ನಾಟಕ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಮಂಗಳವಾರ ದಿಗ್ಗಜರ ದಂಡೇ ಪ್ರಚಾರದ ಅಖಾಡಕ್ಕಿಳಿಯುತ್ತಿದೆ. ಒಂದು ಕಡೆ ಪ್ರಧಾನ ಮಂತ್ರಿ ಮೋದಿ ಪ್ರಚಾರ ರ್ಯಾಲಿ ನಡೆಸಲಿದ್ದು, ಇನ್ನೊಂದೆಡೆ ಸೋನಿಯಾ ಗಾಂಧಿ Read more…

ಮೋದಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲು ಮುಂದಾದ ಸಿ.ಎಂ.

ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ‘ಸೀದಾರುಪಯ್ಯ’ ಎಂದು ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲು ಕಾಂಗ್ರೆಸ್ ಮುಖಂಡ Read more…

ಅಭಿಮಾನಕ್ಕೆ ಮನಸೋತ ಮೋದಿಯಿಂದ ಬುದ್ಧಿಮಾತು

ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ರಾಯಚೂರಿನಲ್ಲಿ ಇಂದು ಪ್ರಚಾರ ನಡೆಸಿದ ಪ್ರಧಾನಿ ಮೋದಿ ಅಭಿಮಾನಿಯೊಬ್ಬನ ಅಭಿಮಾನಕ್ಕೆ ಮನಸೋತಿದ್ದಾರೆ. ರಾಯಚೂರು ಯುವಕ ಬಸವರಾಜು ಬೆನ್ನ ಮೇಲೆ ಮೋದಿಯವರ ಭಾವಚಿತ್ರವನ್ನು ಟ್ಯಾಟೋ ಹಾಕಿಸಿಕೊಂಡಿದ್ದಾರೆ. Read more…

‘ಸುಲ್ತಾನರ ಜಯಂತಿ ಆಚರಿಸಿ ಅವಮಾನ ಮಾಡಿದ ಕಾಂಗ್ರೆಸ್’

ಚಿತ್ರದುರ್ಗ: ಚಿತ್ರದುರ್ಗದ ವೀರ ವನಿತೆ ಒನಕೆ ಓಬವ್ವ, ಮದಕರಿ ನಾಯಕರ ಜಯಂತಿ ಆಚರಿಸುವ ಬದಲಿಗೆ, ಅಮಾಯಕ ಜನರ ಹತ್ಯೆ ಮಾಡಿದ ಕ್ರೂರ ಸುಲ್ತಾನರ ಜಯಂತಿ ಆಚರಿಸಿ, ಕಾಂಗ್ರೆಸ್ ಚಿತ್ರದುರ್ಗದ Read more…

ವಿಜಯಪುರದಲ್ಲಿ ಮೋದಿ, ಸೋನಿಯಾ ಹೈವೋಲ್ಟೇಜ್ ಪ್ರಚಾರ

ವಿಧಾನಸಭೆ ಚುನಾವಣೆಯ ಪ್ರಚಾರದ ಅಬ್ಬರ ಮುಗಿಲುಮುಟ್ಟಿದೆ. ಮತದಾನ ದಿನ ಸಮೀಪಿಸುತ್ತಿರುವಂತೆಯೇ ಘಟಾನುಘಟಿ ನಾಯಕರು ಬಿರುಗಾಳಿ ಪ್ರಚಾರ ಕೈಗೊಂಡಿದ್ದಾರೆ. ಇದೇ ಮೊದಲ ಬಾರಿಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಪ್ರಚಾರಕ್ಕೆ Read more…

ಮತ್ತೆ ಮೋದಿ ಹವಾ: 4 ಸಮಾವೇಶದಲ್ಲಿ ಭಾಗಿ

ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ಪ್ರಧಾನಿ ಮೋದಿ ಇಂದು ಮತ್ತು ನಾಳೆ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಮೇ 1 ಮತ್ತು 3 ರಂದು ರಾಜ್ಯದಲ್ಲಿ ಪ್ರವಾಸ ಕೈಗೊಂಡಿದ್ದ ಮೋದಿ Read more…

ಅಮ್ಮನ ಬಗ್ಗೆ ಕಥೆ ಬರೆದ್ರೆ ಮೋದಿ ಸರ್ಕಾರ ನೀಡುತ್ತೆ ಬಹುಮಾನ

ನರೇಂದ್ರ ಮೋದಿ ಸರ್ಕಾರ ಜನಸಾಮಾನ್ಯರನ್ನು ಸರ್ಕಾರದ ಜೊತೆ ಜೋಡಿಸಲು ಒಂದಲ್ಲ ಒಂದು ಕಾರ್ಯಕ್ರಮಗಳನ್ನು ಶುರು ಮಾಡ್ತಿದೆ. ಈಗ ಮತ್ತೆರಡು ಹೊಸ ಕಾರ್ಯಕ್ರಮಗಳ ವಿವರಗಳನ್ನು ಸರ್ಕಾರ, ಜನರ ಮುಂದಿಟ್ಟಿದೆ. ಮನೆಯಲ್ಲಿಯೇ Read more…

ಮೋದಿ ಭೇಟಿ ಮಾಡಿದ ಅಪ್ಪು, ವೈರಲ್ ಆಯ್ತು ಫೋಟೋ

ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಟ ಪುನೀತ್ ರಾಜ್ ಕುಮಾರ್ ದಂಪತಿ ಭೇಟಿ ಮಾಡಿದ್ದಾರೆ. ಬೆಂಗಳೂರಿನ ಹೆಚ್.ಎ.ಎಲ್. ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು Read more…

ಕಾರಜೋಳರನ್ನು ಸಿ.ಎಂ. ಮಾಡಿ: ಮೋದಿಗೆ ತಿರುಗೇಟು ನೀಡಿದ ಸಿದ್ಧರಾಮಯ್ಯ

ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಸಿ.ಎಂ. ಸ್ಥಾನ ತಪ್ಪಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಸಭೆಯಲ್ಲಿ ಆರೋಪಿಸಿದ್ದಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ. ಹರಿಜನರ ಮೇಲೆ Read more…

ಅಂದು ಗೌಡರನ್ನು ಹೊಗಳಿ ಇಂದು ಜೆ.ಡಿ.ಎಸ್. ಮೇಲೆ ಮುಗಿಬಿದ್ದ ಮೋದಿ

ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ಪ್ರಚಾರ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಬಳ್ಳಾರಿಯಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಕೆಂಗೇರಿಯಲ್ಲಿ ನಡೆದ ಸಮಾವೇಶದಲ್ಲಿ ಮೋದಿ ಕನ್ನಡದಲ್ಲಿಯೇ ಮಾತು ಆರಂಭಿಸಿದ್ದಾರೆ. ವೇದಿಕೆ ಸಮೀಪದಲ್ಲೇ Read more…

ಫೈರ್ ಬ್ರಾಂಡ್ ಲೀಡರ್ಸ್ ಗಳಿಂದ ಹೈವೋಲ್ಟೇಜ್ ಪ್ರಚಾರ

ಮತದಾನದ ದಿನ ಸಮೀಪಿಸುತ್ತಿರುವಂತೆಯೇ ವಿಧಾನಸಭೆ ಚುನಾವಣೆ ಪ್ರಚಾರ ಮತ್ತೆ ಜೋರಾಗತೊಡಗಿದೆ. ರಾಜ್ಯದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ, ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, Read more…

‘ಬಿ.ಜೆ.ಪಿ.ಗೆ ಅಧಿಕಾರ ಕೊಡಿ, ಪ್ರತಿ ಪೈಸೆಗೂ ಲೆಕ್ಕ ಕೊಡ್ತೀನಿ’

ಬಿ.ಜೆ.ಪಿ.ಯನ್ನು ಬೆಂಬಲಿಸಿ ಅಧಿಕಾರಕ್ಕೆ ತನ್ನಿ, ಪ್ರತಿ ಪೈಸೆಗೂ ಲೆಕ್ಕ ಕೊಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ನಡೆದ ಬಿ.ಜೆ.ಪಿ. ಸಮಾವೇಶದಲ್ಲಿ ಮಾತನಾಡಿದ ಅವರು, Read more…

ಮೊದಲ ದಿನವೇ ಧೂಳೆಬ್ಬಿಸಿದ ಮೋದಿ

ವಿಧಾನಸಭೆ ಚುನಾವಣೆ ಘೋಷಣೆಯಾಗುವ ಮೊದಲೇ ರಾಜ್ಯದ ವಿವಿಧೆಡೆ ನಡೆದ ಸಮಾವೇಶಗಳಲ್ಲಿ ಭಾಗವಹಿಸಿ ಬಿ.ಜೆ.ಪಿ.ಯಲ್ಲಿ ಹೊಸ ಹುಮ್ಮಸ್ಸು ಮೂಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಮತ್ತೆ ಪ್ರಚಾರ ಆರಂಭಿಸಿದ್ದಾರೆ. ಸಂತೆಮರಹಳ್ಳಿ, Read more…

‘ಗೌಡರನ್ನು ಗೌರವಿಸುತ್ತೇನೆ, ಅವರ ನೆರವು ಬೇಡ’

ಹಾಸನ: ದೇಶದ ವರಿಷ್ಠ ನಾಯಕರಲ್ಲಿ ಒಬ್ಬರಾದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುರಿತಾಗಿ ಕಾಂಗ್ರೆಸ್ ನಾಯಕರು ವ್ಯಂಗ್ಯವಾಗಿ ಮಾತನಾಡಿ ಅವಮಾನಿಸಿದ್ದಾರೆ ಎಂದು ಉಡುಪಿಯಲ್ಲಿ ನಡೆದ ಬಿ.ಜೆ.ಪಿ. ಸಮಾವೇಶದಲ್ಲಿ ಪ್ರಧಾನಿ Read more…

ರಂಗೇರಿದ ಚುನಾವಣೆ ಕಣ, ಇಂದಿನಿಂದ ಮೋದಿ ಬಿರುಗಾಳಿ ಪ್ರವಾಸ

ವಿಧಾನಸಭೆ ಚುನಾವಣೆ ಕಣ ರಂಗೇರಿದೆ. ಮೇ 12 ರಂದು ಮತದಾನ ನಡೆಯಲಿದ್ದು, ರಾಜಕೀಯ ಪಕ್ಷಗಳ ನಾಯಕರು ಬಿಡುವಿಲ್ಲದೇ ಪ್ರಚಾರ ನಡೆಸಿದ್ದಾರೆ. ಇಂದಿನಿಂದ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಬಿರುಗಾಳಿ Read more…

ಈ ಕೆಲಸದಲ್ಲಿ ನೀವು ಪರಿಣಿತರಾಗಿದ್ದರೆ ಮೋದಿ ಸರ್ಕಾರ ನೀಡುತ್ತೆ 50 ಸಾವಿರ

ಮೋದಿ ಸರ್ಕಾರ ಸರ್ಕಾರಿ ಕೆಲಸದಲ್ಲಿ ಸಾಮಾನ್ಯ ಜನರನ್ನು ಸಂಘಟಿಸುತ್ತಿದೆ. ಈಗ ಮತ್ತೊಮ್ಮೆ ಮೋದಿ ಸರ್ಕಾರ ಇಂಥ ಕೆಲಸಕ್ಕೆ ಕೈ ಹಾಕಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನೀವು ಬೇರೆ ಕಡೆ Read more…

‘ಮನ್ ಕಿ ಬಾತ್’ 43 ನೇ ಸಂಚಿಕೆಯಲ್ಲಿ ಮೋದಿ ಹೇಳಿದ್ದೇನು ಗೊತ್ತಾ…?

ಆಕಾಶವಾಣಿಯಲ್ಲಿ ಪ್ರಧಾನಿ ನರೇಂದ್ರ ಮೋದಿ 43 ನೇ ‘ಮನ್ ಕಿ ಬಾತ್’ ನಲ್ಲಿ ಮಾತನಾಡಿದ್ದು, ದೇಶ ಮತ್ತು ವಿಶ್ವದ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಬಾರಿ ಕಾಮನ್ Read more…

ಮೇ 1 ರಿಂದ ಶುರುವಾಗಲಿದೆ ಮೋದಿ ಮತಬೇಟೆ

ಬೆಂಗಳೂರು: ವಿಧಾನಸಭೆ ಚುನಾವಣೆ ಪ್ರಚಾರದ ಭರಾಟೆ ಭಾರೀ ಜೋರಾಗಿದೆ. ವಿವಿಧ ಪಕ್ಷಗಳ ನಾಯಕರು, ಮುಖಂಡರು, ಕಾರ್ಯಕರ್ತರು ಬಿರುಗಾಳಿ ಪ್ರವಾಸ ಕೈಗೊಂಡು ಮತಯಾಚನೆ ಮಾಡುತ್ತಿದ್ದಾರೆ. ಬಿ.ಜೆ.ಪಿ. ಅಭ್ಯರ್ಥಿಗಳ ಪರ ಪ್ರಚಾರಕ್ಕೆ Read more…

ಅಭ್ಯರ್ಥಿಗಳೊಂದಿಗೆ ಮೋದಿ ಸಂವಾದ, ಹೇಳಿದ್ದೇನು ಗೊತ್ತಾ…?

ಮೇ 12 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿ.ಜೆ.ಪಿ. ಭರ್ಜರಿ ತಯಾರಿ ನಡೆಸಿದೆ. ಹಲವು ಕಾರ್ಯತಂತ್ರ, ಪ್ರಚಾರದ ಮೂಲಕ  ಮತದಾರರನ್ನು ಸೆಳೆಯಲು ಮುಂದಾಗಿದೆ. ಇದರ ಭಾಗವಾಗಿ ಪ್ರಧಾನಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...