alex Certify
ಕನ್ನಡ ದುನಿಯಾ       Mobile App
       

Kannada Duniya

ಸೇಡು ತೀರಿಸಿಕೊಳ್ಳಲು ಸುಮಾರು 300 ಮೊಸಳೆ ಕೊಂದ್ರು…!

ಜಕಾರ್ತಾದಲ್ಲಿ ಆಶ್ಚರ್ಯಕಾರಿ ಘಟನೆ ನಡೆದಿದೆ. ಇಲ್ಲಿನ ಹಳ್ಳಿಯೊಂದರಲ್ಲಿ ಮೊಸಳೆ ದಾಳಿಗೆ ವ್ಯಕ್ತಿಯೊಬ್ಬ ಮೃತಪಟ್ಟಿದ್ದ. ಇದ್ರಿಂದ ಕೋಪಗೊಂಡ ಗ್ರಾಮಸ್ಥರು ಸೇಡು ತೀರಿಸಿಕೊಳ್ಳಲು ಸುಮಾರು 300 ಮೊಸಳೆಗಳ ಹತ್ಯೆ ಮಾಡಿದ್ದಾರೆ. ಇಂಡೋನೇಷ್ಯಾದ Read more…

ಸಾರ್ವಜನಿಕ ಉದ್ಯಾನದಲ್ಲಿತ್ತು 13 ಅಡಿ ಉದ್ದದ ಮೊಸಳೆ

ಫ್ಲೋರಿಡಾದ ಸಾರ್ವಜನಿಕ ಉದ್ಯಾನದಲ್ಲಿದ್ದ 13 ಅಡಿ ಉದ್ದದ ಮೊಸಳೆ ಹಿಡಿಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಭಾನುವಾರ ಈ ಮೊಸಳೆ ಸೆರೆಯಾಗಿದ್ದು, ದೊಡ್ಡ ಗಾತ್ರದ್ದಾಗಿದೆ. ವೆನಿಸ್ ಶಾಮ್ರಕ್​ ಪಾರ್ಕ್​​​ನಲ್ಲಿ ಈ ಮೊಸಳೆ Read more…

8 ವರ್ಷಗಳ ಬಳಿಕ ಕೊನೆಗೂ ಸೆರೆಯಾಯ್ತು ದೈತ್ಯ ಮೊಸಳೆ

ಎಂಟು ವರ್ಷದಿಂದ ವನ್ಯಜೀವಿ ಅಧಿಕಾರಿಗಳಿಗೆ ಸತಾಯಿಸುತ್ತಿದ್ದ, 60 ವರ್ಷದ ದೈತ್ಯ ಮೊಸಳೆಯನ್ನು ಹಿಡಿಯುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ಸೆರೆ ಸಿಕ್ಕ ಮೊಸಳೆ, ಸುಮಾರು 600 ಕೆ.ಜಿ ತೂಕದ್ದಾಗಿದ್ದು, 4.7 Read more…

ಸೂಪರ್ ಮಾರ್ಕೆಟ್ ನಲ್ಲಿ ಪ್ರತ್ಯಕ್ಷವಾಯ್ತು ಮೊಸಳೆ

ಅಮೆರಿಕದ ಟೆಕ್ಸಾಸ್ ನ ಸೂಪರ್ ಮಾರ್ಕೆಟ್ ಒಂದರ ಬಳಿ ಎಂಟು ಅಡಿಯ ಮೊಸಳೆಯೊಂದು ಪ್ರತ್ಯಕ್ಷವಾಗಿದೆ. ಸೂಪರ್ ಮಾರ್ಕೆರ್ಟ್ ನ ಪಾರ್ಕಿಂಗ್ ಲಾಟ್ ನಲ್ಲಿ ಕಂಡು ಬಂದ ಮೊಸಳೆಯನ್ನ ಅರಣ್ಯ Read more…

ಆಸ್ಪತ್ರೆಯಲ್ಲೇ ಈ ಜೋಡಿ ಮದುವೆಯಾಗಿದ್ದು ಯಾಕೆ ಗೊತ್ತಾ…?

ಮೊಸಳೆ ದಾಳಿಗೆ ತುತ್ತಾಗಿ ತನ್ನ ತೋಳು ಕಳೆದುಕೊಂಡು ಆಸ್ಪತ್ರೆ ಸೇರಿದ್ದ ಮಹಿಳೆ, ಅಲ್ಲಿಯೇ ಮದುವೆಯಾದ ಘಟನೆ ಜಿಂಬಾಬ್ವೆಯಲ್ಲಿ ನಡೆದಿದೆ. ಜಿಂಬಾಬ್ವೆಯ ಎರಡನೇ ಅತಿ ದೊಡ್ಡ ನಗರ ಅಂತಾ ಕರೆಯಲ್ಪಡುವ Read more…

ಗಾಲ್ಪ್ ಮೈದಾನದ ಬಳಿ ಪ್ರತ್ಯಕ್ಷವಾಗಿತ್ತು ಮೊಸಳೆ…!

ನ್ಯೂಜಿಲ್ಯಾಂಡ್ ಗಾಲ್ಫ್ ಆಟಗಾರ 27 ವರ್ಷದ ಡ್ಯಾನಿ ಲೀ ಎಂಬುವರು ಅಮೆರಿಕದ ನ್ಯೂ ಆರ್ಲೆನ್ಸ್ ನಲ್ಲಿ ಗಾಲ್ಫ್ ಪ್ರಾಕ್ಟೀಸ್ ಮಾಡುತ್ತಿದ್ದಾಗ ಮೊಸಳೆಯೊಂದು ಮೇಲೆ ಬಂದಿದೆ. ಗಾಲ್ಫ್ ಮೈದಾನದ ಪಕ್ಕದಲ್ಲೇ Read more…

ಎಮ್ಮೆ ಮೈತೊಳೆಯುತ್ತಿದ್ದ ಮಹಿಳೆ, ಆಗಿದ್ದೇನು ಗೊತ್ತಾ…?

ವಿಜಯಪುರ: ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಕಾಣಿಕೆರಿತೆಪ್ಪ ಬಳಿ ಎಮ್ಮೆ ಮೈ ತೊಳೆಯಲು ಹೋಗಿದ್ದ ಮಹಿಳೆ ಮೊಸಳೆಗೆ ಬಲಿಯಾಗಿದ್ದಾರೆ. ಗೌರಮ್ಮ ನಾಡಗೌಡ(35) ಮೃತಪಟ್ಟವರು. ನಾರಾಯಣಪುರ ಡ್ಯಾಂ ಹಿನ್ನೀರಿನ ಕೃಷ್ಣಾ Read more…

ಕುಡಿದ ಅಮಲಿನಲ್ಲಿ ಮೊಸಳೆಗಳಿದ್ದ ಕೊಳಕ್ಕೆ ಧುಮುಕಿದ್ದ ಭೂಪ…!

21 ವರ್ಷದ ಯುವಕನೊಬ್ಬ ನಿಷೇಧಿತ ಪ್ರದೇಶಕ್ಕೆ ಹೋಗಿ ತಂತಿ ಬೇಲಿ ಹತ್ತಿದ್ದೂ ಅಲ್ಲದೇ ಮೂರು ಮೊಸಳೆಗಳಿದ್ದ ಕೊಳವೊಂದಕ್ಕೆ ಹಾರಿದ ಘಟನೆ ಜಿಂಬಾಬ್ವೆಯಲ್ಲಿ ನಡೆದಿದೆ. ಪ್ರವಾಸಿ ತಾಣವಾಗಿದ್ದ ಈ ಕೊಳದ Read more…

ಗ್ರಾಮಕ್ಕೆ ಬಂದ ಅನಿರೀಕ್ಷಿತ ಅತಿಥಿ ಕಂಡು ಬೆಚ್ಚಿದ ಜನ

ವಿಜಯಪುರ: ವಿಜಯಪುರ ಜಿಲ್ಲೆ ಹೊಳೆಹಂಗರಗಿ ಗ್ರಾಮಕ್ಕೆ ಬಂದಿದ್ದ ಅನಿರೀಕ್ಷಿತ ಅತಿಥಿ ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಕೃಷ್ಣಾ ನದಿ ಪಾತ್ರದಲ್ಲಿರುವ ಹೊಳೆ ಹಂಗರಗಿ ಗ್ರಾಮಕ್ಕೆ ಆಗಾಗ ಮೊಸಳೆಗಳು ಬರುತ್ತವೆ. Read more…

ಈ ನರ್ಸ್ ಕರ್ತವ್ಯನಿಷ್ಟೆಗೆ ನೀವೂ ಹೇಳ್ತೀರಿ ಹ್ಯಾಟ್ಸಾಫ್

ಕೆಲವೊಬ್ಬರಿರ್ತಾರೆ. ಎಷ್ಟೇ ಅಡ್ಡಿ ಆತಂಕ ಬಂದರೂ ತಾವಂದುಕೊಂಡಿದ್ದನ್ನು ಮಾಡಿಯೇ ತೀರುತ್ತಾರೆ. ಅಂಥವರಲ್ಲೊಬ್ಬರು ಸುನೀತಾ. ಈಕೆ ಜೀವವನ್ನೇ ಪಣಕ್ಕಿಟ್ಟು ತನ್ನ ಕರ್ತವ್ಯ ನಿರ್ವಹಿಸುತ್ತಿರುವವರು. ಹೌದು, ಸುನೀತಾ ಠಾಕೂರ್ ವೃತ್ತಿಯಲ್ಲಿ ನರ್ಸ್. Read more…

ಬೃಹತ್ ಮೊಸಳೆಯ ಹೊಟ್ಟೆಯಲ್ಲಿತ್ತು ಮಾನವ ದೇಹದ ಅಂಗಾಂಗಗಳು

ಇಂಡೋನೇಷ್ಯಾದಲ್ಲಿ ಬೃಹತ್ ಮೊಸಳೆಯೊಂದನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದು, ಅದರ ಹೊಟ್ಟೆಯಲ್ಲಿ ಮಾನವ ದೇಹದ ಅಂಗಾಂಗಗಳು ಪತ್ತೆಯಾಗಿವೆ. ಬರೋಬ್ಬರಿ 20 ಮೀಟರ್ ಉದ್ದದ ಈ ಮೊಸಳೆ ಬೊರ್ನಿಯಾದ ನದಿಯಲ್ಲಿತ್ತು. ಎರಡು Read more…

ಭಯ ಹುಟ್ಟಿಸುವಂತಿದೆ ಮೊಸಳೆ ರಕ್ಷಣೆಯ ಈ ವಿಡಿಯೋ

ಕಾರುಗಳ ಅಡಿ ಬೆಕ್ಕು ಮತ್ತು ನಾಯಿಗಳು ಬೆಚ್ಚಗೆ ಅಡಗಿ ಕುಳಿತುಕೊಳ್ಳುವುದು ಸಾಮಾನ್ಯ. ಆದ್ರೆ ಫ್ಲೋರಿಡಾದಲ್ಲಿ ಬೃಹತ್ ಪ್ರಾಣಿಯೊಂದು ಈ ರೀತಿ ವಾಹನದ ಕೆಳಗೆ ವಿಶ್ರಾಂತಿ ಪಡೆಯುತ್ತಿತ್ತು. ಅದೇನ್ ಗೊತ್ತಾ? Read more…

ಟೈರ್ ನಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದೆ ಮೊಸಳೆ…!

ಇಂಡೋನೇಷ್ಯಾದ ಸುಲಾವೆಸಿ ದ್ವೀಪದಲ್ಲಿ ಮೊಸಳೆಯೊಂದು ಕಳೆದ 2 ವರ್ಷಗಳಿಂದ ಉಭಯ ಸಂಕಟ ಅನುಭವಿಸ್ತಾ ಇದೆ. ಮೋಟರ್ ಬೈಕ್ ನ ಟೈರ್ ಒಂದು ಮೊಸಳೆಯ ಕತ್ತಿಗೆ ಸಿಕ್ಕಿಹಾಕಿಕೊಂಡು ಬಿಟ್ಟಿದೆ. ಮೊಸಳೆಯನ್ನು Read more…

ಮೆಲ್ಬರ್ನ್ ನ ಬೀದಿಯಲ್ಲಿ ಅಲೆದಾಡುತ್ತಿತ್ತು ಮೊಸಳೆ…!

ಆಸ್ಟ್ರೇಲಿಯಾದ ಮೆಲ್ಬರ್ನ್ ನಲ್ಲಿ ಮೊಸಳೆಯೊಂದು ಬೀದಿ ಬೀದಿ ಅಲೆಯುತ್ತಿದೆ. ಮೊಸಳೆ ಮಾಲೀಕ ಯಾರು ಅನ್ನೋದನ್ನು ಪತ್ತೆ ಮಾಡೋದು ಪೊಲೀಸರಿಗೆ ದೊಡ್ಡ ತಲೆನೋವಾಗಿಬಿಟ್ಟಿದೆ. ಕ್ರಿಸ್ಮಸ್ ದಿನದಂದು ಸಂಜೆ ಹೈಡೆಲ್ಬರ್ಗ್ ಹೈಡ್ಸ್ Read more…

ಮಲಗೋ ಮುನ್ನ ಹಾಸಿಗೆ ಕೆಳಗೆ ಚೆಕ್ ಮಾಡಿ, ಇಲ್ಲದಿದ್ರೆ….

ಪ್ರತಿದಿನ ಮಲಗುವ ಮುನ್ನ ನಿಮ್ಮ ಹಾಸಿಗೆ ಕೆಳಗೆ ಏನಿದೆ ಅನ್ನೋದನ್ನು ಪರೀಕ್ಷಿಸಲು ಮರೆಯಬೇಡಿ. ಯಾಕಂದ್ರೆ ನಿಮಗೆ ಕೂಡ ಹರ್ ಪ್ರಸಾದ್ ಗೆ ಅದಂತಹ ಭಯಾನಕ ಅನುಭವ ಆಗಬಹುದು. ಈತ Read more…

ಶತಮಾನದ ಈ ನಾಲ್ವರು ಮೂರ್ಖರು ಮಾಡಿದ್ದೇನು ಗೊತ್ತಾ?

ಆಸ್ಟ್ರೇಲಿಯಾದಲ್ಲಿ ನಾಲ್ವರು ಪುರುಷರು ಮೊಸಳೆಗಳಿರುವ ನದಿಯಲ್ಲಿ ಈಜಲು ತೆರಳಿದ್ದ ಫೋಟೋ ವೈರಲ್ ಆಗಿದೆ. ಅವರನ್ನು ಶತಮಾನದ ಮೂರ್ಖರು ಅಂತಾ ಜಾಲತಾಣಗಳಲ್ಲಿ ಕರೆಯಲಾಗ್ತಿದೆ. ಕ್ವೀನ್ಸ್ ಲ್ಯಾಂಡ್ ನಲ್ಲಿರೋ ಪೋರ್ಟ್ ಡೌಗ್ಲಸ್ Read more…

ನೌಕಾನೆಲೆಯಲ್ಲಿ ಆತಂಕ ಮೂಡಿಸಿದ ಮೊಸಳೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆಯಲ್ಲಿ ಬೃಹತ್ ಗಾತ್ರದ ಮೊಸಳೆ ಕಾಣಿಸಿಕೊಂಡು ಆತಂಕ ಮೂಡಿಸಿದೆ. ಬಳಿಕ ಮೊಸಳೆಯನ್ನು ಸುರಕ್ಷಿತವಾಗಿ ಹಿಡಿದು ನದಿಗೆ ಬಿಡಲಾಗಿದೆ. 8 ಅಡಿಗೂ Read more…

ಬೃಹತ್ ಮೊಸಳೆ ಕಂಡು ಬೆಚ್ಚಿದ ಗ್ರಾಮಸ್ಥರು

ಶಿವಮೊಗ್ಗ: ಹೊಸನಗರ ತಾಲ್ಲೂಕಿನ ಜೇನಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಭೀಮನಕೆರೆಯಲ್ಲಿ ಬೃಹತ್ ಗಾತ್ರದ ಮೊಸಳೆ ಕಾಣಿಸಿಕೊಂಡು ಆತಂಕ ಮೂಡಿಸಿದ ಘಟನೆ ನಡೆದಿದೆ. ಶರಾವತಿ ಹಿನ್ನೀರಿನ ಪಟಗುಪ್ಪ ಹೊಳೆಯಿಂದ ಬಂದ Read more…

ಬಾವಿಯಲ್ಲಿನ ಮೊಸಳೆ ಕಂಡು ಬೆಚ್ಚಿಬಿದ್ರು ಜನ

ವಿಜಯಪುರ: ಸಾಮಾನ್ಯವಾಗಿ ನದಿ, ಹಳ್ಳ –ಕೊಳ್ಳಗಳಲ್ಲಿ ಕಾಣಸಿಗುವ ಮೊಸಳೆ ವಿಜಯಪುರದ ವಾರ್ಡ್ ನಂ.20 ರಲ್ಲಿರುವ ಐತಿಹಾಸಿಕ ಬಾವಿಯಲ್ಲಿ ಕಂಡು ಬಂದಿದೆ. ತಿಂಗಳುಗಳ ಹಿಂದೆಯೇ ಮಕ್ಕಳು ತೆರೆದ ಬಾವಿಯಲ್ಲಿ ಪುಟ್ಟ Read more…

ಪ್ರವಾಹ ಇಳಿದ ಮನೆಯೊಳಗಿತ್ತು ದೈತ್ಯ ಅತಿಥಿ

ಹ್ಯೂಸ್ಟನ್: ಹಾರ್ವೆ ಚಂಡಮಾರುತದಿಂದ ತತ್ತರಿಸಿದ್ದ ಹ್ಯೂಸ್ಟನ್ ನಗರದಲ್ಲಿ ಪ್ರವಾಹ ಇಳಿಮುಖವಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಭಾರೀ ಮಳೆ ಪ್ರವಾಹದಿಂದ ಊರಿಗೇ ಊರೇ ಮುಳುಗಿದ್ದರಿಂದ ಜನ ಸುರಕ್ಷಿತ ಸ್ಥಳಕ್ಕೆ Read more…

ವಿಡಿಯೋ ಮಾಡ್ತಿದ್ದ ಮಹಿಳೆಗೆ ಕಾದಿತ್ತು ಶಾಕ್..!

ಹಾರ್ವೆ ಚಂಡಮಾರುತದ ಅಬ್ಬರಕ್ಕೆ ಅಮೆರಿಕದ ಟೆಕ್ಸಾಸ್ ನಗರ ಸಂಪೂರ್ಣ ತತ್ತರಿಸಿ ಹೋಗಿದೆ. ತಗ್ಗು ಪ್ರದೇಶಗಳೆಲ್ಲ ಜಲಾವೃತವಾಗಿವೆ. ಮನೆ, ಕಚೇರಿ, ಶಾಲಾ-ಕಾಲೇಜಿಗಳಿಗೂ ನೀರು ನುಗ್ಗಿದೆ. ಅಪಾಯಕಾರಿ ಹಾವುಗಳು ಕೂಡ ನೀರಿನಲ್ಲಿ Read more…

ಕೊಟ್ಟಿಗೆಯಲ್ಲಿದ್ದ ಕರುವಿನ ಮಗ್ಗುಲಲ್ಲೇ ಇತ್ತು ಮೊಸಳೆ

ಬೆಳಗಾವಿ: ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಸವದಿ ದರ್ಗಾ ಗ್ರಾಮದಲ್ಲಿ ಮೊಸಳೆಯೊಂದು ಕಾಣಿಸಿಕೊಂಡಿದೆ. ಮುರುಗೆಪ್ಪ ಮಾಯಪ್ಪನವರ್ ಎಂಬುವವರ ಮನೆಯ ಕೊಟ್ಟಿಗೆಗೆ ನುಗ್ಗಿದ ಮೊಸಳೆ, ಅಲ್ಲಿ ಎಮ್ಮೆ ಹಾಗೂ ಕರುವನ್ನು Read more…

ಮೊಸಳೆಯಿಂದ ಆಶ್ಚರ್ಯಕರವಾಗಿ ಪಾರಾದ ರೈತ

ವಿಜಯಪುರ: ಮೊಸಳೆ ದಾಳಿಗೆ ಒಳಗಾಗಿದ್ದ ರೈತರೊಬ್ಬರು ಆಶ್ಚರ್ಯಕರ ರೀತಿಯಲ್ಲಿ ಪಾರಾದ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ನಡೆದಿದೆ. ಕಮಲದಿನ್ನಿ ಗ್ರಾಮದ ಬಸಪ್ಪ ಮರಿಗೌಡರ ಕೃಷ್ಣಾ ನದಿ ದಂಡೆಯಲ್ಲಿ Read more…

ಇಂಡೋನೇಷ್ಯಾದಲ್ಲಿ ನಡೆದಿದೆ ನಂಬಲಸಾಧ್ಯ ಘಟನೆ

ವ್ಯಕ್ತಿಯನ್ನು ಎಳೆದೊಯ್ದ ಮೊಸಳೆಯೊಂದು ಮಾಂತ್ರಿಕನ ಪ್ರಯತ್ನದಿಂದ ಶವವನ್ನು ವಾಪಸ್ ದಡಕ್ಕೆ ತಂದು ಹಾಕಿದ ನಂಬಲಸಾಧ್ಯ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಇಂಡೋನೇಷ್ಯಾದ ನದಿಯೊಂದರಲ್ಲಿ 2 ದಿನಗಳ ಹಿಂದೆ ಮೊಸಳೆಯೊಂದು ವ್ಯಕ್ತಿಯನ್ನು Read more…

ಮನೆಯೊಳಗೆ ಮೊಸಳೆ ಕಂಡು ಬೆಚ್ಚಿ ಬಿದ್ರು

ಹರಿದ್ವಾರ: ಉತ್ತರಾಖಂಡ್ ನಲ್ಲಿ ಭಾರೀ ಮಳೆಯಾಗಿ ಪ್ರವಾಹ ಉಂಟಾಗಿದ್ದು, ಹರಿದ್ವಾರದ ಅಲ್ವಾಲ್ ಪುರ ಗ್ರಾಮದ ಮನೆಯೊಂದರಲ್ಲಿ ಮೊಸಳೆ ಕಾಣಿಸಿಕೊಂಡಿದೆ. ಪ್ರವಾಹದಿಂದ ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ. ಪ್ರವಾಹದ ನೀರಿನಲ್ಲಿ Read more…

ಫೋಟೋಗ್ರಾಫರ್ ನನ್ನು ಅಟ್ಟಾಡಿಸಿದ ಮೊಸಳೆ

ಫೋಟೋಗ್ರಾಪರ್ ಗಳಿಗೆ ಅತ್ಯುತ್ತಮವಾದ ಫೋಟೋ ತೆಗೆಯಬೇಕೆಂಬ ಹಂಬಲ ಇದ್ದೇ ಇರುತ್ತದೆ. ಇದಕ್ಕಾಗಿ ಗಂಟೆಗಟ್ಟಲೇ ಕಾಯುತ್ತಾರೆ. ಕೆಲವೊಮ್ಮೆ ಜೀವವನ್ನೇ ಪಣಕ್ಕಿಡುತ್ತಾರೆ. ಅಂತಹ ಘಟನೆಯೊಂದರ ಮಾಹಿತಿ ಇಲ್ಲಿದೆ. ಫ್ಲೋರಿಡಾದ ಕೊಳವೊಂದರಲ್ಲಿ ಫೋಟೋ Read more…

ಮೊಸಳೆಯೊಂದಿಗೆ ಸೆಕ್ಸ್ ಮಾಡಲೋಗಿ ಪ್ರಾಣವೇ ಹೋಯ್ತು

ಕಾಮದ ಮದವೇರಿದವರಿಗೆ ಭಯ ನಾಚಿಕೆ ಎಂಬುದೇ ಇರಲ್ಲ ಎನ್ನುವ ಮಾತನ್ನು ಇಂಥವನನ್ನು ನೋಡಿಯೇ ಹೇಳಿರಬೇಕು. ಕಾಮದ ಮದದಲ್ಲಿ ಯುವಕನೊಬ್ಬ ಮೊಸಳೆಯೊಂದಿಗೆ ಸೆಕ್ಸ್ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. 26 Read more…

ಕುಟುಂಬದವರೆದುರೇ ಮೊಸಳೆಗೆ ಆಹಾರವಾದ್ಲು ಯುವತಿ

ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿರುವ ರಾಷ್ಟ್ರೀಯ ಚಂಬಲ್ ವನ್ಯಧಾಮದಲ್ಲಿ 20 ವರ್ಷದ ಯುವತಿಯೊಬ್ಬಳನ್ನು ಮೊಸಳೆ ಕೊಂದು ಹಾಕಿದೆ. ನೀರಜ್ ಎಂಬ ಯುವತಿ ನದಿಯ ದಂಡೆಯಲ್ಲಿ ಸ್ನಾನ ಮಾಡ್ತಾ ಇದ್ಲು. Read more…

ಗಾಲ್ಫ್ ಆಡಲು ಬಂತು ದೈತ್ಯ ಮೊಸಳೆ..!

ಅಮೆರಿಕದ ಸೌತ್ ಕೆರೊಲಿನಾದಲ್ಲಿ 12 ಅಡಿ ಉದ್ದದ ಮೊಸಳೆಯೊಂದು ಗಾಲ್ಫ್ ಮೈದಾನದಲ್ಲಿ ಆರಾಮಾಗಿ ಓಡಾಡಿಕೊಂಡಿತ್ತು. ಮೊಸಳೆಯಿಂದ 30 ಅಡಿ ದೂರದಲ್ಲಿ ಫ್ರಿಪ್ ಐಲ್ಯಾಂಡ್ ಗಾಲ್ಫ್ & ಬೀಚ್ ರೆಸಾರ್ಟ್ Read more…

ಸ್ವಿಮ್ಮಿಂಗ್ ಪೂಲ್ ನಲ್ಲಿ ಮಲಗಿತ್ತು ದೈತ್ಯ ಮೊಸಳೆ

ಫ್ಲೋರಿಡಾದ ವೆನಿಸ್ ನಲ್ಲಿರೋ ಮನೆಯೊಂದರ ಸ್ವಿಮಿಂಗ್ ಪೂಲ್ ನಲ್ಲಿ ದೈತ್ಯ ಮೊಸಳೆ ಪತ್ತೆಯಾಗಿದೆ. ಈಜುಕೊಳವನ್ನು ಕ್ಲೀನ್ ಮಾಡೋಣ ಅಂತಾ ತೆರಳಿದ್ದ ಯುವತಿಗೆ ಶಾಕ್ ಕಾದಿತ್ತು. ಕರೆಯದೇ ಬಂದ ಅತಿಥಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...