alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಗೇಮ್ ನಲ್ಲಿ ಸೋತ್ರೆ ನ್ಯೂಡ್ ಫೋಟೋ ಕಳಿಸ್ಬೇಕು…!

ಆತ್ಮಹತ್ಯೆ ಆಟವೆಂದೇ ಹೆಸರಾಗಿರುವ ಬ್ಲೂ ವೆಲ್ ಗೇಮ್ 130ಕ್ಕೂ ಹೆಚ್ಚು ಮಕ್ಕಳನ್ನು ಬಲಿ ಪಡೆದಿದೆ. ಈ ಗೇಮ್ ಪಾಲಕರಲ್ಲಿ ಭಯ ಹುಟ್ಟಿಸಿದ್ದು, ಇದನ್ನು ನಿಷೇಧಿಸಬೇಕೆಂದು ಅನೇಕರು ಸುಪ್ರೀಂ ಕೋರ್ಟ್ Read more…

ಮನೆಯಲ್ಲೇ ಕುಳಿತು ಆಧಾರ್ ಜೊತೆ ಲಿಂಕ್ ಮಾಡಿ ಮೊಬೈಲ್ ನಂಬರ್

ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡೋದು ಈಗ ಅನಿವಾರ್ಯವಾಗಿದೆ. ಮೊಬೈಲ್ ನಂಬರ್ ಲಿಂಕ್ ಮಾಡಲು ಇನ್ಮುಂದೆ ಟೆಲಿಕಾಂ ಕಂಪನಿಗಳ ಕಚೇರಿಗೆ ಹೋಗಬೇಕಾಗಿಲ್ಲ. ಡಿಸೆಂಬರ್ 1ರ ನಂತ್ರ ಮನೆಯಲ್ಲಿಯೇ Read more…

ಮೊಬೈಲ್–ಆಧಾರ್ ಜೋಡಣೆಗೆ ಫೆಬ್ರವರಿ 6 ಕೊನೆ ದಿನ

ನವದೆಹಲಿ: ಎಲ್ಲಾ ಚಂದಾದಾರರು ಮೊಬೈಲ್ ಫೋನ್ ಸಂಖ್ಯೆಗಳನ್ನು ಆಧಾರ್ ನೊಂದಿಗೆ ಜೋಡಣೆ ಮಾಡಲು ಫೆಬ್ರವರಿ 6 ಕೊನೆಯ ದಿನವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಮೊಬೈಲ್ ಸೇರಿದಂತೆ ವಿವಿಧ Read more…

ಆಪಲ್ ಐಫೋನ್ ಬದಲು ಬಂತು ಈ ವಸ್ತು

ಹರ್ಯಾಣದ ರೋಹ್ಟಕ್ ಜಿಲ್ಲೆಯ ಪರಮಾಣದಲ್ಲಿ ದೀಪಕ್ ಅಲಿಯಾಸ್ ಮನೋಜ್ ಎಂಬಾತ ಆನ್ಲೈನ್ ನಲ್ಲಿ ಫೋನ್ ಬುಕ್ ಮಾಡಿ ಮೋಸ ಹೋಗಿದ್ದಾನೆ. ಮನೋಜ್ ಫ್ಲಿಪ್ಕಾರ್ಟ್ ನಲ್ಲಿ ಆಪಲ್ ಐಫೋನ್ ಆರ್ಡರ್ Read more…

ಮನೋಜ್ ತಿವಾರಿ ಐಫೋನ್ 7 ಕಳ್ಳತನ

ಪ್ರಸಿದ್ಧ ಭೋಜ್ಪುರಿ ನಟ, ಗಾಯಕ ಹಾಗೂ ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ ಐಫೋನ್ ಕಳ್ಳತನವಾಗಿದೆ. ಮನೋಜ್ ತಿವಾರಿ ಚೀನಾ ಸರಕುಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನಾ ರ್ಯಾಲಿಯಲ್ಲಿ Read more…

999 ರೂ.ಗೆ ಸಿಗ್ತಿದೆ ಮೈಕ್ರೋಮ್ಯಾಕ್ಸ್ 4ಜಿ ಸ್ಮಾರ್ಟ್ಫೋನ್

ಟೆಲಿಕಾಮ್ ಕ್ಷೇತ್ರಕ್ಕೆ ಜಿಯೋ ಕಾಲಿಟ್ಟ ನಂತ್ರ ಸಾಕಷ್ಟು ಬದಲಾವಣೆಗಳಾಗಿವೆ. ಒಂದೊಂದು ಟೆಲಿಕಾಂ ಕಂಪನಿಗಳು ಸ್ಪರ್ಧೆಗೆ ಬಿದ್ದಂತೆ ಕಡಿಮೆ ಬೆಲೆಗೆ ರಿಚಾರ್ಜ್ ಆಫರ್ ನೀಡ್ತಾಯಿವೆ. ಈಗ ಹ್ಯಾಂಡ್ ಸೆಟ್ ಸರದಿ. Read more…

ವಾಟ್ಸಾಪ್ ಗ್ರೂಪ್ ಸದಸ್ಯರು ತಿಳಿದುಕೊಳ್ಳಬೇಕಾದ ಸುದ್ದಿ

ವಾಟ್ಸಾಪ್ ಇದ್ಮೇಲೆ ಗ್ರೂಪ್ ನಲ್ಲಿ ಇದ್ದೇ ಇರ್ತಿರಾ. ಒಂದಲ್ಲ ಒಂದು ಗುಂಪಿನ ಸದಸ್ಯರು ಇಲ್ಲ ಅಡ್ಮಿನ್ ನೀವಾಗಿದ್ದರೆ ಈ ವಿಷ್ಯವನ್ನು ನೀವು ಅವಶ್ಯವಾಗಿ ತಿಳಿದಿರಬೇಕು. ವಾಟ್ಸಾಪ್, ಗ್ರೂಪ್ ಅಡ್ಮಿನ್ Read more…

ನಿಮ್ಮ ಬ್ಯಾಟರಿ ಚಾರ್ಜ್ ತಿಂದು ಹಾಕುತ್ವೆ ಈ ಆ್ಯಪ್ಸ್

ಪ್ರತಿಯೊಬ್ಬರ ಕೈನಲ್ಲೂ ಈಗ ಸ್ಮಾರ್ಟ್ಫೊನ್ ಮಾಮೂಲಿ. ಸ್ಮಾರ್ಟ್ಫೋನ್ ಇಲ್ಲದೆ ಜೀವನವಿಲ್ಲ ಎನ್ನುವಂತಾಗಿದೆ. ಫೇಸ್ಬುಕ್, ಮೆಸ್ಸೇಜ್, ವಾಟ್ಸ್ ಅಪ್ ಹೀಗೆ ಒಂದಾದ ಮೇಲೆ ಒಂದರಲ್ಲಿ ಚಾಟ್ ಮಾಡ್ತಾ ಜನರು ಮೊಬೈಲ್ Read more…

ವಿಮಾನದಲ್ಲೇ ಹೊತ್ತಿ ಉರಿದ ಸ್ಯಾಮ್ಸಂಗ್ ಮೊಬೈಲ್

ದೆಹಲಿಯಿಂದ ಇಂದೋರ್ ಗೆ ತೆರಳುತ್ತಿದ್ದ ಜೆಟ್ ಏರ್ವೇಸ್ ವಿಮಾನದಲ್ಲಿ ಪ್ರಯಾಣಿಕರೊಬ್ಬರ ಮೊಬೈಲ್ ಗೆ ಬೆಂಕಿ ಬಿದ್ದಿದೆ. ಅದೃಷ್ಟವಶಾತ್  120 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ದೆಹಲಿಯ ಅರ್ಪಿತಾ ಧಾಲ್ ಎಂಬಾಕೆ Read more…

ಮೊಬೈಲ್ ಗಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

ಮೊಬೈಲ್ ಕೊಡಲಿಲ್ಲ ಅನ್ನೋ ಕಾರಣಕ್ಕೆ ಕೋಲ್ಕತ್ತಾದಲ್ಲಿ 12ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 17 ವರ್ಷದ ಜ್ಯೋತಿ ಶಾ ಮೃತ ವಿದ್ಯಾರ್ಥಿನಿ. ಜ್ಯೋತಿಗೆ ಆಕೆಯ ಹೆತ್ತವರು ಹುಟ್ಟುಹಬ್ಬದ ಉಡುಗೊರೆಯಾಗಿ Read more…

ಕೇವಲ 199 ರೂ.ಗೆ ಇಲ್ಲಿ ಸಿಗ್ತಿದೆ ಮೇಕ್ ಇನ್ ಇಂಡಿಯಾ ಮೊಬೈಲ್

ದೀಪಾವಳಿ ಹತ್ತಿರ ಬರ್ತಿದೆ. ಇ-ಕಾಮರ್ಸ್ ಕಂಪನಿ ಸೇರಿದಂತೆ ಎಲ್ಲ ಮಳಿಗೆಗಳಲ್ಲಿ ಭರ್ಜರಿ ಆಫರ್ ನೀಡಲಾಗ್ತಿದೆ. ಅಮೆಜಾನ್ ಹಾಗೂ ಫ್ಲಿಪ್ಕಾರ್ಟ್ ನಂತಹ ಇ ಕಾಮರ್ಸ್ ಕಂಪನಿಗಳು ವಿದೇಶಿ ಮೊಬೈಲ್ ಗಳ Read more…

ಕೈಗೆಟುಕುವ ದರದಲ್ಲಿ ಸಿಗ್ತಿವೆ ದುಬಾರಿ ಸ್ಮಾರ್ಟ್ ಫೋನ್ಸ್

ಐಫೋನ್ ಎಕ್ಸ್, ಸ್ಯಾಮ್ಸಂಗ್  ಗ್ಯಾಲಕ್ಸಿ ನೋಟ್ 8 ನಂತಹ ಸ್ಮಾರ್ಟ್ ಫೋನ್ ಗಳು ಜನಸಾಮಾನ್ಯರ ಕೈಗೆಟುಕುವ ದರದಲ್ಲಿಲ್ಲ. ಆದ್ರೆ ಎಲ್ಲಾ ಫೀಚರ್ ಗಳಿರುವ ಮಿಡ್ ರೇಂಜ್ ಫೋನ್ ಗಳು Read more…

ಜಿಯೋಗೆ ಟಕ್ಕರ್ ನೀಡಲು ಬಂತು ಏರ್ಟೆಲ್ ಸ್ಮಾರ್ಟ್ಫೋನ್

ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿ ಏರ್ಟೆಲ್ ಜಿಯೋ ಫೋನ್ ಗೆ ಟಕ್ಕರ್ ನೀಡಿದೆ. ಅಗ್ಗದ 4ಜಿ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಇದಕ್ಕಾಗಿ ಏರ್ಟೆಲ್ ಭಾರತದ ಸ್ಮಾರ್ಟ್ಫೋನ್ ತಯಾರಿಕಾ Read more…

ಭಾರತದಲ್ಲಿ ಬಿಡುಗಡೆಯಾಯ್ತು ಸ್ಯಾಮ್ಸಂಗ್ ನ ಬಜೆಟ್ ಫೋನ್

ಸ್ಯಾಮ್ಸಂಗ್ ಭಾರತದಲ್ಲಿ ಹೊಸ ಬಜೆಟ್ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಜೆ ಸರಣಿಯ ಸ್ಮಾರ್ಟ್ಫೋನ್ ಇದಾಗಿದ್ದು, ಗ್ಯಾಲಕ್ಸಿ ಜೆ2 2017ರ ಆವೃತ್ತಿಯಾಗಿದೆ. ಗ್ಯಾಲಕ್ಸಿ ಜೆ2 2017 ಸ್ಮಾರ್ಟ್ಫೋನ್ ಬಿಡುಗಡೆಗೆ ಕಂಪನಿ Read more…

ಮೊಬೈಲ್ ಗೇಮ್ ಆಡಿದ್ರೆ ಹೀಗೂ ಆಗುತ್ತೆ ಹುಷಾರ್

ಮೊಬೈಲ್ ನಲ್ಲಿ ದಿನವಿಡೀ ಗೇಮ್ ಆಡುತ್ತಿದ್ದ ಚೀನಾದ ಮಹಿಳೆ ಕಣ್ಣುಗಳನ್ನೇ ಕಳೆದುಕೊಂಡಿದ್ದಾಳೆ. ಭಾಗಶಃ ಕುರುಡಿಯಾಗಿದ್ದಾಳೆ. 20 ವರ್ಷದ ಯುವತಿ ಹಾನರ್ ಆಫ್ ಕಿಂಗ್ಸ್ ಅನ್ನೋ ಗೇಮ್ ಹುಚ್ಚಿಗೆ ಬಿದ್ದಿದ್ಲು. Read more…

ಈ ಮೊಬೈಲ್ ಕಂಪನಿ ಗ್ರಾಹಕರಿಗೆ ಜಿಯೋ ನೀಡ್ತಿದೆ ಭರ್ಜರಿ ಆಫರ್

ಸ್ಮಾರ್ಟ್ಫೋನ್ ತಯಾರಿಕ ಕಂಪನಿ TCL-Alcatel ರಿಲಾಯನ್ಸ್ ಜಿಯೋ ಜೊತೆ ಒಪ್ಪಂದವೊಂದನ್ನು ಮಾಡಿದೆ. ಇದ್ರಲ್ಲಿ ಗ್ರಾಹಕರಿಗೆ 20ಜಿಬಿಯವರೆಗೆ 4ಜಿ ಡೇಟಾ ಸಿಗಲಿದೆ. ಈ ಆಫರ್ Pixi 4 -5, Pixi Read more…

ಒಂಟಿಯಾಗಿರುವ ಹಿರಿಯ ನಾಗರಿಕರಿಗೆ ನೆರವಾಗಲಿದೆ ಈ ಆ್ಯಪ್

ಇತ್ತೀಚಿನ ದಿನಗಳಲ್ಲಿ ಹಿರಿಯ ನಾಗರಿಕರ ಮೇಲೆ ಹಲ್ಲೆ, ಹಿಂಸೆ, ಕೊಲೆ ಪ್ರಕರಣ ಹೆಚ್ಚಾಗ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಪಶ್ಚಿಮ ಬಂಗಾಳದ ಬಿಧಾನ್ ನಗರ ಪೊಲೀಸರು ಮಹತ್ವದ ಹೆಜ್ಜೆಯಿಟ್ಟಿದ್ದಾರೆ. ಹಿರಿಯ ನಾಗರಿಕರಿಗಾಗಿ Read more…

ದೀಪಾವಳಿಗೆ ಸ್ಮಾರ್ಟ್ ಫೋನ್ ಮೇಲೆ ಭರ್ಜರಿ ಆಫರ್

ದೀಪಾವಳಿ ಹಬ್ಬ ಹತ್ತಿರ ಬರ್ತಿರೋದ್ರಿಂದ ಫ್ಲಿಪ್ಕಾರ್ಟ್, ಅಮೆಜಾನ್ ಸೇರಿದಂತೆ ವಿವಿಧ ಆನ್ ಲೈನ್ ಪೋರ್ಟಲ್ ಗಳು ಸ್ಮಾರ್ಟ್ ಫೋನ್ ಗಳ ಮೇಲೆ ಭರ್ಜರಿ ಆಫರ್ ನೀಡ್ತಿವೆ. ಕ್ಯಾಶ್ ಬ್ಯಾಕ್, Read more…

OMG…ಜೇಬಿನಲ್ಲೇ ಸ್ಫೋಟಿಸಿದೆ ಸ್ಯಾಮ್ಸಂಗ್ ಮೊಬೈಲ್

ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಕಂಪನಿಯ ಮೊಬೈಲ್ ಅವಾಂತರ ಮುಂದುವರಿದಿದೆ. ಸ್ಯಾಮ್ಸಂಗ್ ಮೊಬೈಲ್ ಒಂದು ವ್ಯಕ್ತಿಯ ಜೇಬಿನಲ್ಲೇ ಸ್ಫೋಟಿಸಿದೆ. 2013ರಲ್ಲಿ ಬಿಡುಗಡೆ ಮಾಡಿದ್ದ ಸ್ಯಾಮ್ಸಂಗ್ ಗ್ರಾಂಡ್ ಡ್ಯೋಸ್ ಮೊಬೈಲ್, ವ್ಯಕ್ತಿಯ Read more…

ವಾಟ್ಸಾಪ್ ಬಳಕೆದಾರರು ಮಾಡಬೇಡಿ ಈ ತಪ್ಪು

ಕೈನಲ್ಲೊಂದು ಮೊಬೈಲ್, ಚಾಟ್ ಗೊಂದು ವಾಟ್ಸಾಪ್ ಇಷ್ಟಿದ್ದರೆ ಸಾಕು ಸಮಯ ಸರಿದಿದ್ದು ತಿಳಿಯೋದಿಲ್ಲ ಕೆಲವರಿಗೆ. ಈ ಮಾತುಕತೆಗೆ ಮಿತಿ ಇಲ್ಲ. ಕೆಲವೊಮ್ಮೆ ಖಾಸಗಿ ವಿಚಾರಗಳನ್ನು ಹಂಚಿಕೊಂಡು ಆಪತ್ತಿಗೆ ಸಿಲುಕುತ್ತಾರೆ Read more…

ಪೊಲೀಸರಿಂದ ತಪ್ಪಿಸಿಕೊಳ್ಳಲು ಮಾಸ್ಟರ್ ಪ್ಲಾನ್ ಮಾಡಿದ್ದಾಳೆ ಹನಿಪ್ರೀತ್

ಗುರ್ಮೀತ್ ರಾಮ್ ರಹೀಂ ದತ್ತುಪುತ್ರಿ ಹನಿಪ್ರೀತ್ ಇನ್ಸಾನ್ ಇದುವರೆಗೂ ಪೊಲೀಸರಿಗೆ ಸಿಕ್ಕಿಬಿದ್ದಿಲ್ಲ. ತನ್ನ ಫೋನ್ ಟ್ಯಾಪ್ ಮಾಡಬಹುದು ಅನ್ನೋ ಅನುಮಾನದಿಂದಾಗಿ ಸ್ವಿಚ್ ಆಫ್ ಮಾಡಿಕೊಂಡಿದ್ದಾಳೆ. ಡೇರಾ ವಕ್ತಾರ ಆದಿತ್ಯ Read more…

ಬಂದಿದೆ ಸೊಳ್ಳೆ ಓಡಿಸುವ ಮೊಬೈಲ್‌…!

ಎಲ್ ಜಿ ಎಲೆಕ್ಟ್ರಾನಿಕ್ಸ್ ಹೊಸ ಬಗೆಯ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ. LGK7i ಹೆಸರಿನ ಈ ಸ್ಮಾರ್ಟ್ ಫೋನ್ ಸೊಳ್ಳೆ ಓಡಿಸುತ್ತೆ ಅನ್ನೋದೇ ವಿಶೇಷ. ಭಾರತದಲ್ಲಿ ಕೆ ಸಿರೀಸ್ Read more…

ಬಿಡುಗಡೆಯಾಯ್ತು ನೋಕಿಯಾ 3310 3ಜಿ ಫೋನ್

ಹೆಚ್ ಎಂ ಡಿ ಗ್ಲೋಬಲ್ ನೋಕಿಯಾ 3310 ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದೆ. ಇದಕ್ಕೆ ನೋಕಿಯಾ 3310 3ಜಿ ಎಂದು ಹೆಸರಿಡಲಾಗಿದೆ. ಮೊಬೈಲ್ ವರ್ಲ್ಡ್ ಕಾಂಗ್ರೆಸ್ ನೋಕಿಯಾ 3310 Read more…

ಪತಿ ಮೊಬೈಲ್ ಗೆ ರೆಕಾರ್ಡಿಂಗ್ ಆಪ್ ಹಾಕಿದ ಪತ್ನಿ..!

ವಿಶ್ವಾಸದ್ರೋಹಿ ಗಂಡನ ಮೊಬೈಲ್ ಗೆ ಪತ್ನಿ ರೆಕಾರ್ಡಿಂಗ್ ಆಪ್ ಹಾಕಿದ್ದಾಳೆ. ಇದ್ರಿಂದ ಭಯಂಕರ ಸತ್ಯವೊಂದು ಹೊರಬಿದ್ದಿದ್ದು, ಇಡೀ ಕುಟುಂಬವೇ ದಂಗಾಗಿದೆ. ಘಟನೆ ನಡೆದಿರುವುದು ಉತ್ತರಾಖಂಡದ ರೂರ್ಕಿಯಲ್ಲಿ. ಮಹಿಳೆಯೊಬ್ಬಳು ಪೊಲೀಸ್ Read more…

ಭಾರತದಲ್ಲಿ ಬಿಡುಗಡೆಯಾಯ್ತು ನೋಕಿಯಾ 8

ಹೆಚ್ಎಂಡಿ ಗ್ಲೋಬಲ್ ತನ್ನ ಹೊಸ ಆಂಡ್ರಾಯ್ಡ್ ಸ್ಮಾರ್ಟ್ಫೊನ್ ನೋಕಿಯಾ 8ನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದನ್ನು ಮೊದಲ ಬಾರಿ ಕಂಪನಿ ಇಂಗ್ಲೆಂಡ್ ನಲ್ಲಿ ಬಿಡುಗಡೆ ಮಾಡಿತ್ತು. ನೋಕಿಯಾ 8 Read more…

ಆಧಾರ್ ಕಾರ್ಡ್ ಕಳೆದು ಹೋದ್ರೆ ನೀವು ಮಾಡಬೇಕಾಗಿರೋದು ಇಷ್ಟೇ….

ಆಧಾರ್ ಕಾರ್ಡ್ ಕಳೆದು ಹೋದ್ರೆ ಅದನ್ನು ನಿಮ್ಮ ಮೊಬೈಲ್ ನಲ್ಲೇ ವಾಪಸ್ ಪಡೆಯಬಹುದು. ಅದಕ್ಕಾಗಿ ನೀವು ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾಗೆ ರಿಕ್ವೆಸ್ಟ್ ಕಳಿಸಬೇಕು. ಯಾಕಂದ್ರೆ ನಿಮ್ಮ Read more…

ಮೊಬೈಲ್ IMEI ನಂಬರ್ ತಿದ್ದುಪಡಿ ಮಾಡಿದ್ರೆ ಜೈಲು

ಸರ್ಕಾರ ಮೊಬೈಲ್ ನ IMEI ನಂಬರ್ ತಿದ್ದುಪಡಿ ಮಾಡುವುದನ್ನು ಅಪರಾಧವೆಂದು ಪರಿಗಣಿಸಿದೆ. ತಿದ್ದುಪಡಿ ಸಾಬೀತಾದಲ್ಲಿ ಮೂರು ವರ್ಷಗಳ ಶಿಕ್ಷೆ ವಿಧಿಸಲು ನಿರ್ಧರಿಸಿದೆ. ಮೊಬೈಲ್ ಕಳವು ಪ್ರಕರಣ ತಪ್ಪಿಸುವ ಹಿನ್ನೆಲೆಯಲ್ಲಿ Read more…

ಕೇವಲ 1 ರೂ.ಗೆ ಸಿಗಲಿದೆ xiaomi ಉತ್ಪನ್ನ

ಎಲ್ಲೆಡೆ ಹಬ್ಬದ ಸೇಲ್ ಶುರುವಾಗಿದೆ. ಗ್ರಾಹಕರನ್ನು ಆಕರ್ಷಿಸಲು ಕಂಪನಿಗಳು ಭರ್ಜರಿ ಕೊಡುಗೆಗಳನ್ನು ನೀಡ್ತಾಯಿವೆ. ಇದ್ರಲ್ಲಿ Xiaomi  ಕೂಡ ಹಿಂದೆ ಬಿದ್ದಿಲ್ಲ. ಆಕರ್ಷಕ ಕೊಡುಗೆ ಜೊತೆಗೆ ಬೇರೆ ಬೇರೆ ಪ್ಲಾರ್ಟ್ಫಾರ್ಮ್ Read more…

ಮಕ್ಕಳು ಇಂಟರ್ನೆಟ್ ವ್ಯಸನಿಗಳಾಗೋದನ್ನು ತಪ್ಪಿಸಲು ಹೀಗೆ ಮಾಡಿ

ಡಿಜಿಟಲ್ ಯುಗದಲ್ಲಿ ಮಕ್ಕಳ ಕೈಗೆ ಸ್ಮಾರ್ಟ್ಫೋನ್ ಬರ್ತಿರುವುದು ಸಾಮಾನ್ಯ ಸಂಗತಿ. ನೆಟ್ ನಲ್ಲಿ ಸಾಕಷ್ಟು ಶಿಕ್ಷಣ ಸಿಗುತ್ತಿರುವುದ್ರಿಂದ ಒಂದು ಹಂತದವರೆಗೆ ಸ್ಮಾರ್ಟ್ಫೋನ್, ಕಂಪ್ಯೂಟರ್ ಬಳಕೆ ಓಕೆ. ಆದ್ರೆ ಇದು Read more…

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮೊಬೈಲ್ ಬಾಂಬ್ ಭೀತಿ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಲಗೇಜ್ ಚೆಕಿಂಗ್ ವೇಳೆ ಮೊಬೈಲ್ ನಲ್ಲಿ ಬಾಂಬ್ ಅಡಗಿಸಿಟ್ಟಿರೋ ಬಗ್ಗೆ ಅನುಮಾನ ಮೂಡಿತ್ತು. ಇದ್ರಿಂದಾಗಿ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಷ್ಟೇ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...