alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿ ಬಿಡುಗಡೆಯಾದ BlackBerry KEY 2 ಬೆಲೆಯೆಷ್ಟು ಗೊತ್ತಾ?

ಬ್ಲ್ಯಾಕ್ಬೆರಿಯ ಹೊಸ ಫೋನ್ BlackBerry KEY 2 ಭಾರತದಲ್ಲಿ ಬಿಡುಗಡೆಯಾಗಿದೆ.ಗೊತ್ತಿರುವಂತೆ ಬ್ಲ್ಯಾಕ್ಬೆರಿ ಮೊಬೈಲ್ ವ್ಯವಹಾರ ಬಂದ್ ಮಾಡಿದೆ. ಆದ್ರೆ ಟಿಸಿಎಲ್ ಈಗ ಬ್ಲ್ಯಾಕ್ಬೆರಿ ಸ್ಮಾರ್ಟ್ಫೋನ್ ತಯಾರಿಸುತ್ತಿದೆ. ಇದೇ ಮೊದಲ Read more…

ಇನ್ಮುಂದೆ ತಪ್ಪಲಿದೆ ಅನಗತ್ಯ ಕಾಲ್ ಗಳ ಕಿರಿಕಿರಿ

ಮೊಬೈಲ್‌ ಗಳಿಗೆ ಬೇಕಾಬಿಟ್ಟಿ ಟೆಲಿ ಮಾರ್ಕೆಟಿಂಗ್‌ ಕರೆಗಳನ್ನು ಬರದಂತೆ ತಡೆಯಬೇಕು ಎಂದು ದೂರ ಸಂಪರ್ಕ ನಿಯಂತ್ರಕ ಟ್ರಾಯ್‌ ಹೇಳಿದೆ. ಕರೆ ಅಥವಾ ಮೆಸೇಜ್‌ ಕಳುಹಿಸುವ ಸಂಸ್ಥೆ, ಆಪರೇಟರ್‌ ಗಳ Read more…

ಗುಡ್ ನ್ಯೂಸ್: ಇಳಿಕೆಯಾಗಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ4 ಮೊಬೈಲ್ ಬೆಲೆ

ಸ್ಯಾಮ್ಸಂಗ್ ನ ಹೊಸ ಸ್ಮಾರ್ಟ್ಫೋನ್ ಗ್ಯಾಲಕ್ಸಿ ಜೆ4 ಮೊಬೈಲ್ ಪ್ರಿಯರಿಗೊಂದು ಸಂತಸದ ಸುದ್ದಿ. ಭಾರತದಲ್ಲಿ ಗ್ಯಾಲಕ್ಸಿ ಜೆ4 ಮೊಬೈಲ್ ಫೋನ್ ಬೆಲೆಯಲ್ಲಿ ಇಳಿಕೆಯಾಗಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ4 ನ Read more…

ಶೌಚಕ್ಕೆ ಹೋದ ಯುವಕನ ಕೈ ಸಿಕ್ಕಿ ಹಾಕಿಕೊಂಡಿದ್ದೆಲ್ಲಿ ಗೊತ್ತಾ…?

ಮುಂಬೈ: ಶೌಚಾಲಯಕ್ಕೆ ಹೋದ ಯುವಕ ಎಷ್ಟು ಹೊತ್ತಾದರೂ ಹೊರ ಬರಲೇ ಇಲ್ಲ….ಕಡೆಗೆ ಯುವಕನ ರಕ್ಷಣೆಗೆ ಅಗ್ನಿಶಾಮಕ ಸಿಬ್ಬಂದಿ ಬರಬೇಕಾಯಿತು. ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಮುಗಿಸಿದ್ದ 19 ವರ್ಷದ ಯುವಕ Read more…

ಈ ಕೆಲಸಕ್ಕೂ ಮುನ್ನ ಬಳಸಬೇಡಿ ಮೊಬೈಲ್

ವಿಶ್ವದಾದ್ಯಂತ ಸಾವಿರ, ಲಕ್ಷವಲ್ಲ ಬದಲಾಗಿ ಕೋಟಿಗಟ್ಟಲೆ ಜನರು ಪ್ರತಿ ದಿನ 150 ಕ್ಕೂ ಹೆಚ್ಚು ಬಾರಿ ಮೊಬೈಲ್ ಬಳಸ್ತಾರೆ. ಮೊಬೈಲ್ ಅಗತ್ಯ ವಸ್ತುಗಳಲ್ಲಿ ಒಂದಾಗಿದೆ. ಆದ್ರೆ ಕೆಲವೊಂದು ಸಮಯದಲ್ಲಿ Read more…

ಮೋದಿ ಉದ್ಘಾಟಿಸುವ ಮೊಬೈಲ್ ಕಾರ್ಖಾನೆಯಲ್ಲಿ ಉತ್ಪಾದನೆಯಾಗಲಿದೆ 12 ಕೋಟಿ ಫೋನ್

ಉತ್ತರ ಪ್ರದೇಶದ ನೋಯ್ಡಾದಲ್ಲಿ ಸ್ಯಾಮ್ಸಂಗ್ ಕಂಪನಿಯ ದೊಡ್ಡ ಕಾರ್ಖಾನೆಯೊಂದು ಉದ್ಘಾಟನೆಯಾಗ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದಕ್ಕೆ ಚಾಲನೆ ನೀಡಲಿದ್ದಾರೆ. ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದತ್ಯನಾಥ್, Read more…

25 ವರ್ಷಗಳ ನಂತ್ರ ಭಾರತಕ್ಕೆ ಕಾಲಿಡ್ತಿದೆ ಈ ತಂತ್ರಜ್ಞಾನ

ಭಾರತ ಇಂಟರ್ನೆಟ್ ಟೆಲಿಫೋನಿ ಜಗತ್ತಿಗೆ ಕಾಲಿಡುತ್ತಿದೆ. ಸಿಮ್ ಮತ್ತು ಸಿಗ್ನಲ್ ಇಲ್ಲದೆ ಕರೆ ಹಾಗೂ ಮೆಸ್ಸೇಜ್ ಮಾಡುವ ಸೌಲಭ್ಯವನ್ನು ಭಾರತೀಯರು ಪಡೆಯಲಿದ್ದಾರೆ. ಹಿಂದಿನ ವರ್ಷ ಟೆಲಿಕಾಂ ಸಚಿವಾಲಯಕ್ಕೆ ಟ್ರಾಯ್ Read more…

ನಿಷೇಧದ ನಡುವೆಯೂ ಸದನದಲ್ಲಿ ಮೊಬೈಲ್ ವೀಕ್ಷಿಸಿದ ಯತೀಂದ್ರ

ವಿಧಾನಸಭೆಯಲ್ಲಿ ಕೆಲ ಶಾಸಕರುಗಳು ನೀಲಿ ಚಿತ್ರ ವೀಕ್ಷಿಸಿದ ಪ್ರಕರಣದ ಬಳಿಕ ಸದನದೊಳಗೆ ಮೊಬೈಲ್ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಅಲ್ಲದೇ ಮೊಬೈಲ್ ಗಳನ್ನು ಮೊಗಸಾಲೆಯಲ್ಲಿಡಲು ವ್ಯವಸ್ಥೆ ಮಾಡಲಾಗಿದೆ. ಹೀಗಿದ್ದರೂ ಹಲವು ಶಾಸಕರು Read more…

ಶಾಕಿಂಗ್: ಗ್ರಾಹಕರ ಮಾಹಿತಿಯನ್ನು ಹಂಚಿದ ಫೇಸ್ಬುಕ್

ತನ್ನ ಬಳಕೆದಾರರ ವಿವರಗಳನ್ನು 52 ಸಂಸ್ಥೆಗಳಿಗೆ ಹಂಚಿಕೆ ಮಾಡಿರುವುದಾಗಿ ಸ್ವತಃ ಫೇಸ್ಬುಕ್ ಹೇಳಿಕೆ ನೀಡಿದೆ. ಈ ಪೈಕಿ ಕೆಲವು ಚೀನಾ ಸಂಸ್ಥೆಗಳೂ ಇದ್ದವು ಎಂದು ತಿಳಿದು ಬಂದಿದೆ. ಮೊಬೈಲ್ Read more…

ನಾಲ್ಕೇ ತಿಂಗಳಲ್ಲಿ ಭಾರತದಲ್ಲಿ ದಾಖಲೆ ಬರೆದ xiaomi

ಚೀನಾದ ಸ್ಮಾರ್ಟ್ಫೋನ್ ತಯಾರಿಕಾ ಕಂಪನಿ Xiaomi ಭಾರತ ಮಾರುಕಟ್ಟೆಯಲ್ಲಿ ದಾಖಲೆ ಬರೆದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಕಳೆದ 4 ತಿಂಗಳಲ್ಲಿ 50 ಲಕ್ಷ ರೆಡ್ ಮಿ ನೋಟ್ 5 ಮೊಬೈಲ್ Read more…

ಭಾರತದಲ್ಲಿ ಬಿಡುಗಡೆಯಾಯ್ತು ಒನ್ ಪ್ಲಸ್ 6ನ ಹೊಸ ರೂಪಾಂತರ

ಒಂದು ತಿಂಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿರುವ ಒನ್ ಪ್ಲಸ್ 6ನ ಇನ್ನೊಂದು ರೂಪಾಂತರ ಬಿಡುಗಡೆಯಾಗಿದೆ. ಮಿಡ್ ನೈಟ್ ಬ್ಲಾಕ್ ಕಲರ್ ನಲ್ಲಿ ಇನ್ಮುಂದೆ Read more…

ಗುಡ್ ನ್ಯೂಸ್: ಗ್ಯಾಸ್ ಲೀಕ್ ಆದ್ರೆ ರೆಗ್ಯುಲೇಟರ್ ಬಂದ್ ಮಾಡುತ್ತೆ ಈ ಆಪ್

ಚಂಡೀಗಢದ ಇಬ್ಬರು ವಿದ್ಯಾರ್ಥಿಗಳು ವಿಭಿನ್ನ ಸಾಧನವೊಂದನ್ನು ಕಂಡು ಹಿಡಿದಿದ್ದಾರೆ. ಗ್ಯಾಸ್ ಲೀಕ್ ಆದ್ರೆ ರೆಗ್ಯುಲೇಟರನ್ನು ಈ ಸಾಧನ ಆಫ್ ಮಾಡುತ್ತದೆ. ನಿಮ್ಮ ಮೊಬೈಲ್ ಗೆ ಅಡುಗೆ ಮನೆಯಲ್ಲಿರುವ ಸಿಲಿಂಡರ್ Read more…

ಶಾಕಿಂಗ್: ಬಂದ್ ಆಗಲಿದೆ ಮೊಬೈಲ್ ಪೋರ್ಟಬಿಲಿಟಿ-ನಂಬರ್ ಬದಲಿಸದೆ ಕಂಪನಿ ಬದಲಾವಣೆ ಅಸಾಧ್ಯ

ಒಳ್ಳೆ ಪ್ಲಾನ್, ಹೆಚ್ಚಿಗೆ ಬಿಲ್, ಅತ್ಯುತ್ತಮ ಡೇಟಾ ಈ ಎಲ್ಲ ಕಾರಣಗಳಿಗೆ ಗ್ರಾಹಕರು ಒಂದು ಟೆಲಿಕಾಂ ಕಂಪನಿಯಿಂದ ಇನ್ನೊಂದು ಕಂಪನಿಗೆ ಸುಲಭವಾಗಿ ವರ್ಗವಾಗ್ತಿದ್ದರು. ನಂಬರ್ ಬದಲಿಸದೆ ಮತ್ತೊಂದು ಕಂಪನಿ Read more…

ಇಂತಹವರ ಬಗ್ಗೆ ನಿಮಗಿರಲಿ ಕಾಳಜಿ

ಕೆಲವರು ಸಣ್ಣ ಸಣ್ಣ ವಿಷಯಕ್ಕೂ ಕೋಪ ಮಾಡಿಕೊಳ್ಳುತ್ತಾರೆ. ಕೋಪ, ಸಿಟ್ಟು ಯಾವಾಗಲೂ ಅವರ ಮೂಗಿನ ತುದಿಯಲ್ಲೇ ಇರುತ್ತದೆ. ಮತ್ತೆ ಕೆಲವರದಂತೂ ಒಳ್ಳೆಯ ಮನಸ್ಸು. ಅವರು ಎಲ್ಲವನ್ನು ಸಮಾಧಾನಚಿತ್ತದಿಂದ ಸ್ವೀಕರಿಸುತ್ತಾರೆ. Read more…

ಮೊಬೈಲ್ ಸ್ಫೋಟಕ್ಕೆ ಕಂಪನಿ ಸಿಇಒ ಬಲಿ

ಮೊಬೈಲ್ ಬ್ಯಾಟರಿ ಸ್ಫೋಟಗೊಂಡ ಇನ್ನೊಂದು ಘಟನೆ ಬೆಳಕಿಗೆ ಬಂದಿದೆ. ಮಲೇಷಿಯಾದ ದೊಡ್ಡ ಕಂಪನಿಯೊಂದರ ಸಿಇಒ ನಜ್ರೀನ್ ಹಸನ್ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ನಜ್ರೀನ್ ಕ್ರೇಡ್ಲ್ ಫಂಡ್ನ ಸಿಇಒ ಆಗಿದ್ದರು. ಕ್ರೇಡ್ಲ್ Read more…

ನಿಮಗೆ ಒಂಟಿತನ ಕಾಡುತ್ತಿದೆಯೋ…?

ಒಂದಲ್ಲ ಒಂದು ಸಮಯದಲ್ಲಿ ಪ್ರತಿಯೊಬ್ಬರಿಗೂ ಒಂಟಿತನ ಕಾಡುತ್ತದೆ. ನಿಮಗೆ ಎಷ್ಟು ಜನ ಸ್ನೇಹಿತರಿದ್ದಾರೆ ಅನ್ನುವುದು ಮುಖ್ಯವಲ್ಲ. ಅವರು ನಿಮಗೆಷ್ಟು ಆಪ್ತರಾಗಿದ್ದಾರೆ ಅನ್ನುವುದು ಕೂಡಾ ಮುಖ್ಯವಾಗುತ್ತದೆ. ಒಂಟಿತನದಿಂದ ಆರೋಗ್ಯ ಹಾಳಾಗುತ್ತದೆ. ಟಿ.ವಿ., Read more…

ಶಾಕಿಂಗ್: ಚಾಲಕನ ಮೇಲೆ ಐಪಿಎಸ್ ಅಧಿಕಾರಿ ಪುತ್ರಿಯಿಂದ ಹಲ್ಲೆ

ವಾಯುವಿಹಾರಕ್ಕೆ ತೆರಳಿದ್ದ ಹಿರಿಯ ಐಪಿಎಸ್ ಅಧಿಕಾರಿಯ ಪತ್ನಿ, ಮತ್ತವರ ಪುತ್ರಿಯನ್ನು ಕಾರು ಚಾಲಕ ಕರೆತರಲು ವಿಳಂಬ ಮಾಡಿದನೆಂಬ ಕಾರಣಕ್ಕೆ, ಐಪಿಎಸ್ ಅಧಿಕಾರಿ ಪುತ್ರಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದು, Read more…

ತಲೆ ತಿರುಗಿಸುತ್ತೆ ಸ್ಯಾಮ್ಸಂಗ್ ಪೋಲ್ಡೆಬಲ್ ಮೊಬೈಲ್ ಬೆಲೆ…!

ಸ್ಯಾಮ್ಸಂಗ್ ತನ್ನ ಬಹುನಿರೀಕ್ಷಿತ ಪೋಲ್ಡೆಬಲ್ ಸ್ಮಾರ್ಟ್ಫೋನ್ ಗ್ಯಾಲಕ್ಸಿ ಎಕ್ಸ್ ಫೋನನ್ನು ಮುಂದಿನ ವರ್ಷಾರಂಭದಲ್ಲಿ ಬಿಡುಗಡೆ ಮಾಡಲಿದೆ. ಈ ಫೋನ್ ಬಗ್ಗೆ ಅನೇಕ ದಿನಗಳಿಂದ ಚರ್ಚೆಯಾಗ್ತಿದೆ. ಈಗ ಸ್ಮಾರ್ಟ್ಫೋನ್ ಗ್ಯಾಲಕ್ಸಿ Read more…

ಒಡೆದ ಮೊಬೈಲ್ ಸ್ಕ್ರೀನ್ ಸರಿ ಮಾಡೋದೇಗೆ…?

ಕೆಲವರಿಗೆ ಮೊಬೈಲ್ ಎಂದ್ರೆ ಪ್ರಾಣ. ಸ್ಮಾರ್ಟ್ ಫೋನ್ ಸ್ಕ್ರೀನ್ ಗೆ ಸಣ್ಣ ಗೀರು ಬಿದ್ದರು ಬೇಸರಗೊಳ್ತಾರೆ. ಅಪ್ಪಿ ತಪ್ಪಿ ಸ್ಕ್ರೀನ್ ಒಡೆದ್ರೆ ಮುಗಿದೇ ಹೋಯ್ತು. ಸರ್ವಿಸ್ ಸೆಂಟರ್ ಅಥವಾ Read more…

ಚಲಿಸುತ್ತಿದ್ದ ಕಾರಿನಲ್ಲಿ ಸ್ಯಾಮ್ಸಂಗ್ ಮೊಬೈಲ್ ಸ್ಫೋಟ

ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಸ್ಮಾರ್ಟ್ಫೋನ್ 2016 ರಲ್ಲಿ ಸಾಕಷ್ಟು ಸುದ್ದಿ ಮಾಡಿದ್ದು. ಅನೇಕ ಕಡೆ ಫೋನ್ ಸ್ಫೋಟಗೊಂಡ ವರದಿಯಾಗಿತ್ತು. ಘಟನೆ ಬಗ್ಗೆ ಕ್ಷಮೆ ಕೇಳಿದ್ದ ಸ್ಯಾಮ್ಸಂಗ್, ಮೊಬೈಲ್ Read more…

ಕಾಗದ ಉಳಿಸಲು ಸುಲಭ ಉಪಾಯ

ಪರಿಸರ ಉಳಿಸೋದು ನಮ್ಮೆಲ್ಲರ ಹೊಣೆ. ಒಂದು ಕಾಗದ ಹಾಳು ಮಾಡಿದರೂ ನಾವು ಪರಿಸರ ನಾಶ ಮಾಡಿದ ಹಾಗೆ. ಹಾಗಾಗಿ ಅನಾವಶ್ಯಕವಾಗಿ ಹಾಳಾಗುವ ಪೇಪರ್ ಬಗ್ಗೆ ಗಮನ ಇರಲಿ. ಈಗ Read more…

ಬಾತ್ ರೂಂನಲ್ಲಿ ಮಹಿಳೆ ವಿಡಿಯೋ ಮಾಡ್ತಿದ್ದ ಆರೋಪಿಗೆ ಬಿತ್ತು ಒದೆ

ಬಿಹಾರ ಬೇತಿಯಾದಲ್ಲಿ ಮಹಿಳೆ ಸ್ನಾನದ ವಿಡಿಯೋ ಮಾಡ್ತಿದ್ದ ಕಾಮುಕನಿಗೆ ಭರ್ಜರಿ ಗೂಸಾ ನೀಡಿದ ಘಟನೆ ನಡೆದಿದೆ. ಒದೆ ತಿಂದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ Read more…

ಮಾರುಕಟ್ಟೆಗೆ ಬಂತು ಸ್ಯಾಮ್ಸಂಗ್ ನ ಎರಡು ಸ್ಮಾರ್ಟ್ಫೋನ್

ಫೋಟೋ ಸೋರಿಕೆಯಾದ ಅನೇಕ ದಿನಗಳ ನಂತ್ರ ದಕ್ಷಿಣ ಕೊರಿಯಾ ಮೂಲದ ಸ್ಯಾಮ್ಸಂಗ್ ಕಂಪನಿ ತನ್ನ ಎ ಸರಣಿಯ ಮತ್ತೆರದು ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಸ್ಯಾಮ್ಸಂಗ್ ಎ9 ಸ್ಟಾರ್ ಹಾಗೂ Read more…

ದಂಪತಿಯ ಬೆಡ್ರೂಮ್ ದೃಶ್ಯ ವಿಡಿಯೋ ಮಾಡ್ತಿದ್ದ ಯುವಕ

ಯುವಕನೊಬ್ಬ ಕೇವಲ ಒಂದು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ನವದಂಪತಿಯ ಬೆಡ್ರೂಮ್ ದೃಶ್ಯವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡುತ್ತಿದ್ದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಯುವಕ, ದಂಪತಿಗಳ ಬೆಡ್ರೂಮ್ ಕಿಟಕಿ Read more…

ನೋಡನೋಡುತ್ತಿದ್ದಂತೆ ಸ್ಫೋಟವಾಯ್ತು ರೆಡ್ಮಿ ಮೊಬೈಲ್

ಚಾರ್ಜ್ ಮಾಡಲು ಹಾಕಿದ್ದ ಮೊಬೈಲ್, ನೋಡನೋಡುತ್ತಿದ್ದಂತೆಯೇ ಸ್ಫೋಟಗೊಂಡ ಘಟನೆ ಗದಗ ಜಿಲ್ಲೆ ರೋಣ ತಾಲ್ಲೂಕಿನ ಯರೆಬೇಲೆರಿ ಗ್ರಾಮದಲ್ಲಿ ನಡೆದಿದೆ. ವೀರೇಶ್ ಎಂಬವರು ತಮ್ಮ ರೆಡ್ಮಿ 4ಎ ಮೊಬೈಲ್ ಅನ್ನು Read more…

ಮೊಬೈಲ್ ನಿಂದ ಉಳೀತು ವ್ಯಾಪಾರಿ ಪ್ರಾಣ…!

ಉತ್ತರ ಪ್ರದೇಶದಲ್ಲಿ ಸಿನಿಮಾ ರೀತಿಯ ಘಟನೆಯೊಂದು ನಡೆದಿದೆ. ಮೊಬೈಲ್ ಫೋನೊಂದು ವ್ಯಾಪಾರಿಯ ಜೀವ ಉಳಿಸಿದೆ. ಅಂಗಡಿ ಮುಚ್ಚಿ ಮನೆಗೆ ಹೋಗ್ತಿದ್ದ ವ್ಯಾಪಾರಿ ಮೇಲೆ ದರೋಡೆಕೋರರು ಗುಂಡು ಹಾರಿಸಿದ್ದಾರೆ. ಆದ್ರೆ Read more…

ಮೊಬೈಲ್ ನಲ್ಲಿ ಸೆರೆಯಾಗಿತ್ತು ಅವರ ಅಂತಿಮ ಕ್ಷಣ

ರಾಜಸ್ಥಾನದಲ್ಲಿ ನಡೆದ ಘಟನೆಯೊಂದರ ವಿಡಿಯೋ ಮನ ಕಲಕುವಂತಿದೆ. ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ತಮಗರಿವಿಲ್ಲದಂತೆ ತಮ್ಮ ಅಂತಿಮ ಕ್ಷಣಗಳನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಬುಧವಾರದಂದು ರಾಜಸ್ಥಾನದ ರಾಜ್ಸಮಂದ್ ನಲ್ಲಿ Read more…

ಮೊಬೈಲ್ ನಲ್ಲಿ ಪೋರ್ನ್ ನೋಡುವ ಹವ್ಯಾಸವಿದ್ರೆ ಈಗ್ಲೇ ಎಚ್ಚೆತ್ತುಕೊಳ್ಳಿ

ಈಗ ಮೊಬೈಲ್ ಎಲ್ಲವೂ ಆಗಿದೆ. ಬಹುತೇಕರು ಮೊಬೈಲ್ ನಲ್ಲಿಯೇ ಪೋರ್ನ್ ನೋಡ್ತಾರೆ. ನೀವೂ ಮೊಬೈಲ್ ನಲ್ಲಿ ಪೋರ್ನ್ ಚಿತ್ರಗಳನ್ನು ನೋಡಿವವರಾಗಿದ್ದರೆ ಈಗ್ಲೇ ಈ ಹವ್ಯಾಸವನ್ನು ಬಿಟ್ಟುಬಿಡಿ. ಮೊಬೈಲ್ ನಲ್ಲಿ Read more…

ಸಂಬಂಧಗಳು ಬಿರುಕು ಬಿಡುತ್ತಿರಲು ಕಾರಣವೇನು…?

ಮೊನ್ನೆ ತರಕಾರಿ ಮಾರುಕಟ್ಟೆಗೆ ಹೋದಾಗ ರಸ್ತೆಯ ಆ ಕಡೆ ಹಳೆಯ ಸ್ನೇಹಿತೆಯೊಬ್ಬಳನ್ನು ಕಂಡೆ. ತುಂಬಾ ಆತ್ಮೀಯ ಎನಿಸುವಷ್ಟು ಹತ್ತಿರದವಳಲ್ಲದಿದ್ದರೂ, ರಸ್ತೆ ದಾಟಿ ಮಾತನಾಡಿಸದೇ ಇರುವಷ್ಟು ದೂರದವಳೇನಾಗಿರಲಿಲ್ಲ. ಯಾಕೋ ಏನೋ Read more…

ಜಾರ್ಖಂಡ್ ನಲ್ಲಿ ಮಹಿಳೆಯೊಂದಿಗೆ ಆಮಾನವೀಯ ವರ್ತನೆ

ಮಹಿಳೆಯೊಬ್ಬಳು ಮೊಬೈಲ್ ಕದ್ದಿದ್ದಾಳೆಂಬ ಶಂಕೆ ಮೇಲೆ ಜನರ ಗುಂಪೊಂದು ಆಕೆಯೊಂದಿಗೆ ಅಮಾನವೀಯವಾಗಿ ವರ್ತಿಸಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ. ಜಾರ್ಖಂಡ್ ನ ಪಶ್ಚಿಮ ಸಿಂಘ್ಭೂಮ್ ನಲ್ಲಿ ಗುರುವಾರದಂದು ಈ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...