alex Certify
ಕನ್ನಡ ದುನಿಯಾ       Mobile App
       

Kannada Duniya

ಬಟ್ಟೆ ಅಂಗಡಿಯ ಟ್ರಯಲ್ ರೂಮಿನಲ್ಲಿತ್ತು ಮೊಬೈಲ್ ಕ್ಯಾಮರಾ

ಶಾಪಿಂಗ್ ಮಾಲ್ ಗಳಿಗೆ ಹೋದಾಗ ಮಹಿಳೆಯರು ಜಾಗೃತರಾಗಿರಬೇಕಾಗುತ್ತದೆ. ಅದರಲ್ಲೂ ಟ್ರಯಲ್ ರೂಮಿಗೆ ಹೋದ ವೇಳೆ ಮೈಯೆಲ್ಲಾ ಕಣ್ಣಾಗಿರಬೇಕಾಗುತ್ತದೆ. ವಿಕೃತರು ಮೊಬೈಲ್ ನ್ನು ಕ್ಯಾಮರಾ ಮಾಡ್ ನಲ್ಲಿಟ್ಟಿರುವ ಆನೇಕ ಪ್ರಕರಣಗಳು Read more…

ಜೇಬಿನಲ್ಲಿ ಮೊಬೈಲ್ ಇಟ್ಟುಕೊಳ್ಳುವಾಗ ಎಚ್ಚರ

ಮೊಬೈಲ್ ನಮ್ಮ ಜೀವನದ ಒಂದು ಭಾಗವಾಗಿಬಿಟ್ಟಿದೆ. ಅದನ್ನು ಬಿಟ್ಟಿರಲು ನಮ್ಮಿಂದ ಸಾಧ್ಯವಿಲ್ಲ. ಮಲಗುವಾಗ ಕೂಡ ಮೊಬೈಲ್ ಪಕ್ಕದಲ್ಲಿರಬೇಕು. ಆದ್ರೆ ಈ ಮೊಬೈಲ್ ಒಂದಲ್ಲ ಒಂದು ಅನಾಹುತಕ್ಕೆ ಕಾರಣವಾಗ್ತಾ ಇದೆ. Read more…

WhatsApp‬ ಬಳಕೆದಾರರಿಗೊಂದು ಬ್ಯಾಡ್ ನ್ಯೂಸ್

ಸದಾ ಮೊಬೈಲ್ ನಲ್ಲಿ ವಾಟ್ಸಪ್ ಚಾಟ್ ಮಾಡ್ತಾ ಬ್ಯುಸಿ ಇರುವ ವಾಟ್ಸ್ ಅಪ್ ಪ್ರೇಮಿಗಳಿಗೊಂದು ಬೇಸರದ ಸಂಗತಿ. ವಾಟ್ಸಪ್ ಹೊಸ ಅಪ್ಡೇಟ್ ಬಿಡುಗಡೆ ಮಾಡಿದೆ. ಅದರಲ್ಲಿ ಈ ಹಿಂದೆ Read more…

ಸತತ 8 ವರ್ಷಗಳಿಂದ ದಿನಕ್ಕೊಂದು ಸೆಲ್ಫಿ..!

ಸಾಮಾನ್ಯವಾಗಿ ಸೆಲ್ಫಿಯನ್ನು ವಿಶೇಷ ಸಂದರ್ಭಗಳಲ್ಲಿ ತೆಗೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುವುದು ವಾಡಿಕೆ. ಆದರೆ ಇಲ್ಲೊಬ್ಬ ಸತತ ಎಂಟು ವರ್ಷಗಳಿಂದ ಒಂದು ದಿನವೂ ಬಿಡದೆ ಸೆಲ್ಫಿ ತೆಗೆದುಕೊಂಡಿದ್ದಾನೆ. Read more…

ಪತಿಯ ಫೋನ್ ಪರಿಶೀಲಿಸಿದ್ರೆ ಅಂತಹ ಪತ್ನಿಗೆ ಜೈಲು..!

ಮಹಿಳೆಯರಿಗೆ ಸಂಬಂಧಿಸಿದಂತೆ ಕಠಿಣ ಕಾನೂನುಗಳಿರುವ ಸೌದಿ ಅರೇಬಿಯಾದಲ್ಲಿ ಈಗ ಮತ್ತೊಂದು ಕಾನೂನು ಜಾರಿಯಾಗಲಿದೆ. ವಿವಾಹಿತ ಮಹಿಳೆಯರು ತಮ್ಮ ಪತಿಯ ಅನುಮತಿಯಿಲ್ಲದೇ ಕದ್ದು ಮುಚ್ಚಿ ಅವರ ಫೋನ್ ಚೆಕ್ ಮಾಡಿದ್ರೆ Read more…

ವಾಟ್ಸಾಪ್ ಬಳಕೆದಾರರಿಗೊಂದು ಸಂತಸದ ಸುದ್ದಿ

ಸಾಮಾಜಿಕ ಜಾಲತಾಣ ವಾಟ್ಸಾಪ್ ಬಳಕೆದಾರರಿಗೆ ಶೀಘ್ರದಲ್ಲೇ ಸಿಹಿ ಸುದ್ದಿಯೊಂದು ಹೊರ ಬೀಳಲಿದೆ. ವಾಟ್ಸಾಪ್ ಹೊಸ ಸೌಲಭ್ಯವೊಂದನ್ನು ಪರಿಚಯಿಸುತ್ತಿದ್ದು, ಇದರಿಂದ ಬಳಕೆದಾರರಿಗೆ ಮತ್ತಷ್ಟು ಅನುಕೂಲವಾಗಲಿದೆ. ವಾಟ್ಸಾಪ್ ನಲ್ಲಿ ಇದುವರೆಗೂ ಚಾಟ್ Read more…

ಒಬ್ಬಂಟಿಯಾಗಿದ್ದ ನನಗೆ ಗೆಳೆತನ ಬೇಕಿತ್ತು ಎಂದ ಅತ್ತಿಗೆ

ಹಾಸನದ ಭಗ್ನ ಪ್ರೇಮಿ ರಾಘವೇಂದ್ರನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರ ಮುಂದೆ ಅನು ಎಂಬ ಹೆಸರಿನಲ್ಲಿ ನಾನೇ ಆತನೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದುದ್ದಾಗಿ ರಾಘವೇಂದ್ರನ ಅತ್ತಿಗೆ Read more…

ಅಧಿಕಾರಿಗಳಿಗೆ ಫಜೀತಿ ತಂದಿಟ್ಟಿದೆ ಫೇಸ್ ಬುಕ್ ಸೆಲ್ಫಿ

ಸೆಲ್ಫಿ ತೆಗೆದು ಅದನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಾಕುವ ಮೂಲಕ ಲೈಕ್ಸ್ ಗಿಟ್ಟಿಸಿಕೊಳ್ಳಲು ಯತ್ನಿಸುವುದು ಕಾಮನ್. ಆದರೆ ಈಗ ತೆಗೆದ ಸೆಲ್ಫಿಯೊಂದು ಕೆಲ ಅಧಿಕಾರಿಗಳಿಗೆ ಫಜೀತಿ Read more…

9,999 ರೂಪಾಯಿಗೆ ಸಿಗುತ್ತೇ ಲ್ಯಾಪ್ ಟಾಪ್

ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕಾ ಕಂಪನಿ ಐ ಬಾಲ್ ಟೆಕ್ನಾಲಜೀಸ್, ಹೊಸ ಲ್ಯಾಪ್ ಟಾಪ್ ಬಿಡುಗಡೆ ಮಾಡಿದ್ದು, ಇದರ ಬೆಲೆ 9,999 ರೂಪಾಯಿಗಳಾಗಿವೆ. ಮೈಕ್ರೋಮ್ಯಾಕ್ಸ್ ಕಂಪನಿ ಈ ಹಿಂದೆ ಬಿಡುಗಡೆ Read more…

ಮೊಬೈಲ್ ಗ್ರಾಹಕರಿಗೊಂದು ಕಹಿ ಸುದ್ದಿ

ಕಾಲ್ ಡ್ರಾಪ್ ಕುರಿತಂತೆ ಸುಪ್ರೀಂ ಕೋರ್ಟ್ ಇಂದು ನೀಡಿರುವ ತೀರ್ಪಿನಿಂದಾಗಿ ಮೊಬೈಲ್ ಬಳಕೆದಾರರಿಗೆ ಹಿನ್ನಡೆಯಾದಂತಾಗಿದೆ. ಪ್ರತಿ ಕಾಲ್ ಡ್ರಾಪ್ ಗೆ ಮೊಬೈಲ್ ಗ್ರಾಹಕರಿಗೆ ಟೆಲಿಕಾಂ ಕಂಪನಿಗಳು 1 ರೂ. Read more…

ಫೋನ್ ಗಾಗಿ ಪ್ರಾಣವನ್ನೇ ಕಳೆದುಕೊಂಡಳು

ತಾನು ಖರೀದಿಸಿದ್ದ ಹೊಸ ಮೊಬೈಲ್ ಫೋನ್ ಕಳೆದುಕೊಂಡ ಸಂದರ್ಭದಲ್ಲಿ ತನ್ನ ತಾಯಿ ಬೈದರೆಂಬ ಕ್ಷುಲ್ಲಕ ಕಾರಣಕ್ಕಾಗಿ ಯುವತಿಯೊಬ್ಬಳು ನೇಣು ಹಾಕಿಕೊಂಡು ಸಾವಿಗೆ ಶರಣಾಗಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಬ್ಯೂಟಿಪಾರ್ಲರ್ ಒಂದರಲ್ಲಿ Read more…

ವಿಡಿಯೋ ಮಾಡಿದವನ ಮೊಬೈಲ್ ಪೀಸ್ ಪೀಸ್ ಮಾಡಿದ ಗಾಯಕ

ಲಾಸ್ ಏಂಜಲೀಸ್: ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು ಕೆಲವರು ಹೇಗೆಲ್ಲಾ ಯಡವಟ್ಟು ಮಾಡಿಕೊಂಡಿದ್ದಾರೆ ಎಂಬುದು ನಿಮಗೆ ಗೊತ್ತೇ ಇದೆ. ಹೀಗೆ ಸಿಟ್ಟಿನಲ್ಲಿ ವ್ಯಕ್ತಿಯೊಬ್ಬನ ಫೋನ್ ಹಾಳು ಮಾಡಿದ ಗಾಯಕರೊಬ್ಬರು Read more…

ಮೊಬೈಲ್ ಕದ್ದ ಮಂಗನ ವಿರುದ್ದ ದಾಖಲಾಯ್ತು ದೂರು

ಮಧ್ಯ ಪ್ರದೇಶ ಪೊಲೀಸರಿಗೆ ಫಜೀತಿಯೊಂದು ಎದುರಾಗಿದೆ. ತನ್ನ ಮೊಬೈಲನ್ನು ಮಂಗವೊಂದು ಕದ್ದಿರುವುದಾಗಿ ಮಹಿಳೆಯೊಬ್ಬರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಬೇಕೇ ಬೇಡವೇ ಎಂಬ ಸಂದಿಗ್ದತೆಗೆ ಸಿಲುಕಿದ್ದಾರೆ. ಮಧ್ಯ ಪ್ರದೇಶದ ಶಾದೋಲ್ Read more…

ಮೊಬೈಲ್ ಕಾರಣಕ್ಕಾಗಿ ನಡೆಯಿತು ವೃದ್ದೆ ಕೊಲೆ

ದುಬಾರಿ ಬೆಲೆಯ ಮೊಬೈಲ್ ಕಾರಣಕ್ಕಾಗಿ 90 ವರ್ಷದ ವೃದ್ದೆಯೊಬ್ಬರ ಕೊಲೆಯಾಗಿದೆ. ಶಾಕಿಂಗ್ ಸಂಗತಿಯೆಂದರೆ ವೃದ್ದೆಯ ಮೊಮ್ಮಗನೇ ಈ ಕೊಲೆ ಮಾಡಿದ್ದು, ಈಗ ತಲೆಮರೆಸಿಕೊಂಡಿದ್ದಾನೆ. ಈ ಘಟನೆ ಬೆಂಗಳೂರಿನ ಕದಿರೇನಹಳ್ಳಿಯಲ್ಲಿ Read more…

ಚೈನಾ ಮೊಬೈಲ್ ಬ್ಯಾನ್

ಭಾರತ ಸರ್ಕಾರ, ಚೀನಾದಿಂದ ಅಮದು ಮಾಡಿಕೊಳ್ಳುವ ಮೊಬೈಲ್ ಫೋನ್, ಎಲೆಕ್ಟ್ರಾನಿಕ್ ಉತ್ಪನ್ನಗಳು, ಹಾಲಿನ ಉತ್ಪನ್ನಗಳು ಹಾಗೂ ಕೆಲ ಸ್ಟೀಲ್ ಉತ್ಪನ್ನಗಳನ್ನು ಬ್ಯಾನ್ ಮಾಡಿದೆ. ಲೋಕಸಭೆಯಲ್ಲಿ ಇಂದು ಈ ವಿಷಯ Read more…

ಇಂಥ ಮದುವೆ ನೀವೆಂದೂ ನೋಡಿಲ್ಲ..!

ಮದುವೆ ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತವೆ ಎಂಬ ಮಾತು ಪ್ರಚಲಿತದಲ್ಲಿದೆ. ಎಲ್ಲರಿಗಿಂತ ಭಿನ್ನವಾಗಿ ಮದುವೆ ಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ಕೆಲವರು, ವಿಮಾನದಲ್ಲಿ, ಬೆಟ್ಟದ ತುದಿಯಲ್ಲಿ, ನೀರಿನಲ್ಲಿ ಮದುವೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿವೆ. ಈಗ, Read more…

ಈ ಫೋನ್ ಮೇಲೆ ಸಿಗ್ತಿದೆ 16 ಸಾವಿರ ರಿಯಾಯಿತಿ

ಸದ್ಯ ಸ್ಮಾರ್ಟ್ ಫೋನ್ ಖರೀದಿಸುವ ಆಸೆ ನಿಮಗಿದ್ದರೆ,ಈ ಸುದ್ದಿ ನಿಮಗೆ ಉಪಯೋಗವಾಗಲಿದೆ. ಚೀನಾ ಕಂಪನಿ ಒನ್ ಪ್ಲಸ್ ಎಕ್ಸ್ ಚೇಂಜ್ ಆಫರ್ ಶುರುಮಾಡಿದೆ. ಈ ಆಫರ್ ನಲ್ಲಿ ಗ್ರಾಹಕ Read more…

ಹಣ ಪಡೆಯುವಾಗ ಮೊಬೈಲ್ ನಲ್ಲಿ ಸೆರೆಯಾಗಿದ್ದ ಪಿಸಿ ಸಸ್ಪೆಂಡ್

ರೈಲಿನಲ್ಲಿ ಪ್ರಯಾಣಿಕರಿಗೆ ಸೀಟು ಒದಗಿಸಲು ಅವರಿಂದ ಹಣ ಪಡೆಯುತ್ತಿದ್ದ ರೈಲ್ವೇ ಪೊಲೀಸರೊಬ್ಬರನ್ನು ಈಗ ಸಸ್ಪೆಂಟ್ ಮಾಡಲಾಗಿದೆ. ಈತ ಹಣ ಪಡೆಯುವಾಗ ಮತ್ತೊಬ್ಬ ಪ್ರಯಾಣಿಕರು ತಮ್ಮ ಮೊಬೈಲ್ ನಲ್ಲಿ ಸೆರೆ Read more…

ಸಾಮೂಹಿಕ ಅತ್ಯಾಚಾರ ಎಸಗಿ ಮೊಬೈಲ್ ನಲ್ಲಿ ಸೆರೆ

ಅಪ್ರಾಪ್ತ ವಯಸ್ಸಿನ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೇ, ಅದನ್ನು ಮೊಬೈಲ್ ನಲ್ಲಿ ಸೆರೆ ಹಿಡಿದ ದುಷ್ಕರ್ಮಿಗಳನ್ನು, ಶಹಾಪುರ ಭೀಮರಾಯನಗುಡಿ ಠಾಣೆ ಪೊಲೀಸರು, ಬಂಧಿಸಿದ್ದಾರೆ. ಹೋಳಿ ಹುಣ್ಣಿಮೆ ಸಂದರ್ಭದಲ್ಲಿ Read more…

15 ಮಂದಿಯ ಜೀವ ಉಳಿಯಲು ಕಾರಣವಾಯ್ತು ಬಾಲಕನ ಮೆಸೇಜ್

ಕೇವಲ 7 ವರ್ಷದ ಅಫ್ಘಾನ್ ಬಾಲಕನೊಬ್ಬ ತೋರಿದ ಸಮಯಪ್ರಜ್ಞೆಯಿಂದಾಗಿ 15 ಮಂದಿಯ ಜೀವ ಉಳಿದಂತಾಗಿದೆ. ತನಗೆ ಗೊತ್ತಿದ್ದ ಹರಕು ಮುರುಕು ಇಂಗ್ಲೀಷ್ ನಲ್ಲಿ ಈತ ಕಳುಹಿಸಿದ ಮೆಸೇಜ್ ತಲುಪಿದ Read more…

ಪರ್ಸ್ ನಂತೆ ಫೋಲ್ಡ್ ಆಗುವ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್

ಹೀಗೇನಿದ್ದರೂ, ಸ್ಮಾರ್ಟ್ ಯುಗ. ಇಂದು ಖರೀದಿಸಿದ ಫೋನ್ ಮಾಡೆಲ್ ನಾಳೆಗೆ ಹಳೆಯದಾಗಿರುತ್ತದೆ. ಕೆಲವೇ ದಿನಗಳಲ್ಲಿ ಹೊಸ ಹೊಸ ಫೋನ್ ಗಳು ಲಗ್ಗೆ ಇಟ್ಟಿರುತ್ತವೆ. ಇತ್ತೀಚೆಗೆ ಸ್ಮಾರ್ಟ್ ಫೋನ್ ಬಳಕೆದಾರರ Read more…

ಶಾಕಿಂಗ್ ವಿಡಿಯೋ ! ಜೇಬಿನಲ್ಲಿದ್ದ ಮೊಬೈಲ್ ಸ್ಪೋಟಿಸಿ ಆಯ್ತು ಯಡವಟ್ಟು

ಈಗೇನಿದ್ದರೂ ಮೊಬೈಲ್ ಮಾಯೆ. ವಿಶ್ವದಲ್ಲಿ ಮೊಬೈಲ್ ಬಳಸುವವರ ಸಂಖ್ಯೆ ಹೆಚ್ಚಿದಂತೆಲ್ಲಾ, ವಿವಿಧ ಕಂಪನಿಯ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಕೆಲವೊಮ್ಮೆ ತಾಂತ್ರಿಕ ದೋಷಗಳ ಕಾರಣದಿಂದ ಮೊಬೈಲ್ ಸ್ಪೋಟಿಸಿದ Read more…

ಬೆಟ್ಟದಲ್ಲಿದ್ದ ಪ್ರೇಮಿಗಳನ್ನು ಬೆತ್ತಲಾಗಿಸಿ ಅನಾಗರಿಕ ವರ್ತನೆ

ರಜೆ ಕಳೆಯಲು ವಿಹಾರಕ್ಕೆ ಬಂದಿದ್ದ ಪ್ರೇಮಿಗಳನ್ನು ಬೆತ್ತಲಾಗಿಸಿದ್ದಲ್ಲದೇ, ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಸಿದ್ಧರಬೆಟ್ಟದಲ್ಲಿ ನಡೆದಿದೆ. ತುಮಕೂರಿನ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುವ Read more…

ಕೇವಲ 149 ರೂಪಾಯಿಗೆ ತಿಂಗಳಿಡಿ ಇಂಟರ್ ನೆಟ್..!

ಈಗಂತೂ ಎಲ್ಲರ ಕೈಯಲ್ಲೂ ಮೊಬೈಲ್. ಅಲ್ಲದೇ, ಲ್ಯಾಪ್ ಟಾಪ್, ಕಂಪ್ಯೂಟರ್ ಕೂಡ ಹೆಚ್ಚು ಬಳಕೆಯಲ್ಲಿದ್ದು, ಇವುಗಳಿದ್ದ ಮೇಲೆ ಸಾಮಾನ್ಯವಾಗಿ ಇಂಟರ್ ನೆಟ್ ಕೂಡ ಪೂರಕವಾಗಿಯೇ ಇರುತ್ತದೆ. ಈಚೆಗೆ ಇಂಟರ್ Read more…

ಸಿಸಿಟಿವಿಯಲ್ಲಿ ಸೆರೆಯಾಯ್ತು ವ್ಯಾಪಾರಿಯ ಅಸಲಿಯತ್ತು

ವ್ಯಾಪಾರ, ವಹಿವಾಟು ನಡೆಸುವ ಸ್ಥಳದಲ್ಲಿ ಸ್ಪರ್ಧೆ ಸಹಜವಾಗಿ ಇರುತ್ತದೆ. ಅಲ್ಲದೇ, ಸಾಮಾನ್ಯವಾಗಿ ಹಣ್ಣಿನ ಅಂಗಡಿ ಪಕ್ಕದಲ್ಲಿ ಹಣ್ಣಿನ ಅಂಗಡಿ, ಮೊಬೈಲ್ ಅಂಗಡಿ ಪಕ್ಕದಲ್ಲಿ ಮೊಬೈಲ್ ಅಂಗಡಿ ಇದ್ದಾಗ, ಅವರವರ Read more…

ಬಿಎಸ್ಎನ್ಎಲ್ ಗ್ರಾಹಕರಿಗೊಂದು ಸಿಹಿ ಸುದ್ದಿ

ನವದೆಹಲಿ: ಖಾಸಗಿ ಕಂಪನಿಗಳೊಂದಿಗೆ ಪೈಪೋಟಿ ನಡೆಸುತ್ತಿರುವ ಬಿಎಸ್ಎನ್ಎಲ್ ಹೊಸ ಮೊಬೈಲ್ ಆಪ್ ಸಿದ್ಧಪಡಿಸಿದೆ. ಬಿಎಸ್ಎನ್ಎಲ್ ಗ್ರಾಹಕರು ವಿದೇಶಕ್ಕೆ ತೆರಳಿದಾಗ, ಅಂತರರಾಷ್ಟ್ರೀಯ ಕರೆದರ(ಐ.ಎಸ್.ಡಿ) ಹೊರೆ ಇಲ್ಲದೇ, ತಮ್ಮ ಮೊಬೈಲ್ ಮೂಲಕ Read more…

ನೇಣಿಗೆ ಶರಣಾದ ಕಿರು ತೆರೆ ನಿರೂಪಕಿ

ಹೈದರಾಬಾದ್: ಕಿರು ತೆರೆಯಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಯುವತಿ ತಾನು ವಾಸಿಸುತ್ತಿದ್ದ ಪಿ.ಜಿ. ಯ ಕೋಣೆಯಲ್ಲಿ ನೇಣು ಹಾಕಿಕೊಂಡು ಸಾವಿಗೆ ಶರಣಾಗಿರುವ ಘಟನೆ ಸಿಕಂದರಾಬಾದ್ ನಲ್ಲಿ ನಡೆದಿದೆ. ತೆಲುಗು Read more…

ಫೋನ್ ವಿವರ ಕಲೆ ಹಾಕುವವರ ಮಾಹಿತಿ ನೀಡುತ್ತೆ ಈ ಆಪ್

ಹ್ಯಾಕರ್ಸ್ ಗಳು ನಿಮ್ಮ ಫೋನ್ ಕರೆಗಳು, ನೀವು ಯಾವ ಸ್ಥಳದಲ್ಲಿದೀರಿ ಎಂಬುದರ ಕುರಿತು ಹಾಗೂ ಮೊಬೈಲಿನಲ್ಲಿರುವ ಮೆಸೇಜ್ ಗಳನ್ನು ಗುಪ್ತವಾಗಿ ಟ್ರೇಸ್ ಮಾಡುತ್ತಿದ್ದಲ್ಲಿ ಅದನ್ನು ನಿಮಗೆ ತಿಳಿಸುವ ಅಪ್ಲಿಕೇಶನ್ Read more…

ಮೊಬೈಲ್ ಬಳಕೆದಾರರಿಗೊಂದು ಕಹಿ ಸುದ್ದಿ

ಪ್ರಸಕ್ತ ಮಂಡಿಸಲಾದ ಕೇಂದ್ರ ಬಜೆಟ್ ಅನುಷ್ಟಾನಗೊಳ್ಳುವ ವೇಳೆ ಸ್ಪೆಕ್ಟ್ರಮ್ ಹಂಚಿಕೆಯನ್ನು ಸರ್ವೀಸ್ ವ್ಯಾಪ್ತಿಗೆ ತಂದರೆ ಅದರ ಹೊರೆಯನ್ನು ಮೊಬೈಲ್ ಸೇವಾ ಸಂಸ್ಥೆಗಳು ಗ್ರಾಹಕರ ಮೇಲೆ ವರ್ಗಾಯಿಸುವ ಸಾಧ್ಯತೆಯಿದೆ. ಇದರಿಂದಾಗಿ Read more…

ಮೈಕ್ರೋಮ್ಯಾಕ್ಸ್ ಮೊಬೈಲ್ ಪ್ರಿಯರಿಗೊಂದು ಬೇಸರದ ಸುದ್ದಿ

ದುಬಾರಿ ಬೆಲೆಯ ಫೋನ್ ಗಳಿಗೆ ಸೆಡ್ಡು ಹೊಡೆದು, ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ್ದ ಮೈಕ್ರೋಮ್ಯಾಕ್ಸ್ ಕಂಪನಿ ಕಳೆದ ಸಾಲಿಗೆ ಹೋಲಿಸಿದರೆ, ಹಿನ್ನಡೆ ಕಂಡಿದೆ. ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಹಲವಾರು ಮಾಡೆಲ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...