alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕೆಟ್ಟ ಅಭ್ಯಾಸಗಳನ್ನು ಬಿಟ್ರೆ ಮೊಡವೆಯಿಂದ ಸಿಗುತ್ತೆ ಮುಕ್ತಿ

ಸರಿಯಾಗಿ ಮುಖ ತೊಳೆದುಕೊಳ್ಳದೇ ಇರುವುದರಿಂದ, ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ, ಹಾಲು, ತುಪ್ಪ ಸೇವನೆಯಿಂದ ಮುಖದ ಮೇಲೆ ಮೊಡವೆಗಳೇಳುತ್ತವೆ. ಹಾಗಾಗಿ ಮುಖದ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕೆಲವೊಂದು Read more…

ಹದಿಹರೆಯದ ಹುಡುಗಿಯರಲ್ಲಿ ಕಾಣಿಸಿಕೊಳ್ಳುತ್ತೆ ಈ ಬದಲಾವಣೆ

ಹುಡುಗಿಯರು 20 ನೇ ವರ್ಷಕ್ಕೆ ಕಾಲಿಡ್ತಾ ಇದ್ದಂತೆ ಹಾರ್ಮೋನ್ ನಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಇದರಿಂದಾಗಿ ಕೆಲ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸರಿಯಾದ ಸಮಯದಲ್ಲಿ ಈ ಸಮಸ್ಯೆಗೆ ಪರಿಹಾರ Read more…

ಥ್ರೆಡ್ಡಿಂಗ್ ನಂತರ ಕಾಣಿಸಿಕೊಳ್ಳುವ ಮೊಡವೆ ಪರಿಹಾರಕ್ಕೆ ಇಲ್ಲಿದೆ ಉಪಾಯ

ಈಗಿನ ದಿನಗಳಲ್ಲಿ ಹುಡುಗಿಯರು ಮತ್ತಷ್ಟು ಸುಂದರವಾಗಿ ಕಾಣಲು ಅನವಶ್ಯಕ ಕೂದಲನ್ನು ತೆಗೆಯುತ್ತಾರೆ. ಇದಕ್ಕಾಗಿ ಥ್ರೆಡ್ಡಿಂಗ್ ಮಾಡಿಸಿಕೊಳ್ತಾರೆ. ಥ್ರೆಡ್ಡಿಂಗ್ ಸೂಕ್ಷ್ಮ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಥ್ರೆಡ್ಡಿಂಗ್ ಮಾಡಿದ ಜಾಗದಲ್ಲಿ Read more…

ಮೊಡವೆ ಓಡಿಸುವ 5 ಹಣ್ಣುಗಳು….

ಮೊಡವೆ ಪ್ರತಿಯೊಬ್ಬರಿಗೂ ಬೇಡದ ಅತಿಥಿ. ಯಾವಾಗ ಬೇಕಂದ್ರೆ ಆವಾಗ ಮುಖದ ಮೇಲೆ ಮೊಡವೆಗಳೇಳುತ್ತವೆ. ಅದ್ರಲ್ಲೂ ಯಾವುದಾದ್ರೂ ಫಂಕ್ಷನ್, ಪಾರ್ಟಿ, ಮದುವೆ, ಸಮಾರಂಭಗಳ ಸಮಯದಲ್ಲೇ ಮೊಡವೆ ಕಾಟ ಕೊಡುವುದು ಹೆಚ್ಚು. Read more…

ಕೇವಲ 24 ಗಂಟೆಯಲ್ಲಿ ಮೊಡವೆಗೆ ಹೇಳಿ ಗುಡ್ ಬೈ

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಚರ್ಮಕ್ಕೆ ಸಂಬಂಧಿಸಿದ ಅನೇಕ ಖಾಯಿಲೆಗಳು ನಮ್ಮನ್ನು ಕಾಡ್ತಾ ಇವೆ. ಅದ್ರಲ್ಲಿ ಎಲ್ಲರನ್ನೂ ಸಾಮಾನ್ಯವಾಗಿ ಕಾಡುವ ಸಮಸ್ಯೆ ಮೊಡವೆ. ಹದಿಹರೆಯದಲ್ಲಿ ಮೊಡವೆ ಏಳುವುದು ಸಾಮಾನ್ಯ. Read more…

ಮೊಡವೆಗೆ ಟೂತ್ ಪೇಸ್ಟ್ ಹಚ್ಚುವ ಮೊದಲು ಇದು ತಿಳಿದಿರಲಿ

ಮುಖದ ಮೇಲೆ ಮೊಡವೆ ಕಾಣಿಸಿಕೊಳ್ಳುವುದು ಸಾಮಾನ್ಯ. ಮೊಡವೆಗೆ ಟೂತ್ ಪೇಸ್ಟ್ ಹಚ್ಚಿದ್ರೆ ಬೇಗ ಗುಣವಾಗುತ್ತೆ ಎಂಬ ಸಲಹೆಗಳನ್ನು ನಾವು ಕೇಳಿರುತ್ತೇವೆ. ಟೂತ್ ಪೇಸ್ಟ್ ನಲ್ಲಿರುವ ಅಡುಗೆ ಸೋಡಾ, ಹೈಡ್ರೋಜನ್ Read more…

ಹರೆಯದಲ್ಲಿ ಕಾಡುವ ಮೊಡವೆಗೆ ಮನೆ ಮದ್ದು

ಹರೆಯದಲ್ಲಿ ಮೊಡವೆಗಳು ಕಾಡುವುದು ಸಹಜ. ಇದು ಜಗತ್ತಿನ ಎಲ್ಲಾ ಜನಾಂಗ, ವರ್ಗಗಳಲ್ಲಿ ಕಂಡು ಬರುತ್ತದೆ. ಕೆಲವರಿಗೆ ಅನುವಂಶೀಯತೆಯಿಂದ ಬರುತ್ತದೆ. ಮತ್ತೆ ಕೆಲವರಿಗೆ ಹಾರ್ಮೋನ್ ಏರುಪೇರಿನಿಂದ ಬರುತ್ತದೆ. ಇನ್ನು ಕೆಲವರಿಗೆ Read more…

ಕಾಡುವ ಮೊಡವೆಗೆ ಇಲ್ಲಿದೆ ಸೂಕ್ತ ಪರಿಹಾರ

ಮುಖದ ಮೇಲೆ ಮೊಡವೆ ಅನ್ನೋದು ಮಹಿಳೆಯರು ಹಾಗೂ ಪುರುಷರಲ್ಲಿ ಸಾಮಾನ್ಯ. ಹಾರ್ಮೋನ್ ಸಮಸ್ಯೆಯಿಂದಾಗಿ ಈ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಮಹಿಳೆಯರಲ್ಲಿ 20, 30, 40 ವರ್ಷದವರೆಗೆ ಈ ಮೊಡವೆಗಳು Read more…

ಕಾಡುವ ಮೊಡವೆಗೆ ಇಲ್ಲಿದೆ ಪರಿಣಾಮಕಾರಿ ಮನೆ ಮದ್ದು

ಮೊಡವೆ ಅನ್ನೋದು ಹದಿಹರೆಯದವರನ್ನು ಕಾಡೋ ಬಹುದೊಡ್ಡ ಸಂಗತಿ. ಸಾಮಾನ್ಯವಾಗಿ ಎಲ್ಲ ವಯೋಮಾನದವರಲ್ಲೂ ಮೊಡವೆ ಇದ್ದೇ ಇರುತ್ತೆ. ಈ ಪಿಂಪಲ್ ಪ್ರಾಬ್ಲಂಗೆ ಇಲ್ಲಿದೆ ನೋಡಿ ಪರಿಣಾಮಕಾರಿಯಾದ ಮನೆ ಮದ್ದುಗಳು. ಮೊಡವೆ Read more…

ಶಾಕಿಂಗ್ ನ್ಯೂಸ್! ಸಾವಿಗೆ ಕಾರಣವಾಯ್ತು ಮೊಡವೆ ಔಷಧ

ಉಡುಪಿ: ಮುಖದ ಮೇಲಿನ ಮೊಡವೆಯ ನಿವಾರಣೆಗೆ ಔಷಧ ಸೇವಿಸಿದ ವಿದ್ಯಾರ್ಥಿನಿ ಸಾವು ಕಂಡ ಆಘಾತಕಾರಿ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿಯ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಗೆ ಮುಖದ ಮೇಲೆ ಹೆಚ್ಚಾಗಿ Read more…

ಮೊಡವೆ ಒಡೆದ ತಕ್ಷಣ ಮಾಡಿ ಈ ಕೆಲಸ

ಹದಿಹರೆಯದಲ್ಲಿ ಸಾಮಾನ್ಯವಾಗಿ ಎಲ್ಲರನ್ನು ಕಾಡುವ ಸಮಸ್ಯೆ ಮೊಡವೆ. ಮಾಲಿನ್ಯ, ಕೊಳಕು, ಸತ್ತ ಜೀವಕೋಶಗಳಿಂದಾಗಿ ಮೊಡವೆ ಕಾಣಿಸಿಕೊಳ್ಳುತ್ತದೆ. ಮೊಡವೆ ಸಮಸ್ಯೆ ಹೆಚ್ಚಿದ್ದಾಗ ಗೊತ್ತಿಲ್ಲದೆ ಕೆಲವು ಬಾರಿ ಮೊಡವೆಯನ್ನು ಚಿವುಟಿ ಬಿಡ್ತೇವೆ. Read more…

ಬೇಸಿಗೆಯಲ್ಲಿ ಮೊಡವೆಗೆ ಹೇಳಿ ಬೈಬೈ

ಬೇಸಿಗೆಯಲ್ಲಿ ಚರ್ಮದ ಬಗ್ಗೆ ನೀವು ಹೆಚ್ಚಿನ ಕಾಳಜಿ ವಹಿಸಬೇಕು. ಯಾಕಂದ್ರೆ ಬಿಸಿಲು, ಬೆವರು ಮತ್ತು ಹ್ಯೂಮಿಡಿಟಿ ಜಾಸ್ತಿ ಇರೋದ್ರಿಂದ ಚರ್ಮಕ್ಕೆ ಬೇಗ ಹಾನಿಯಾಗುತ್ತದೆ. ಸನ್ ಬರ್ನ್ ಹಾಗೂ ಡ್ರೈ Read more…

ಮೊಡವೆಯಿಂದ ನೊಂದ ವಿದ್ಯಾರ್ಥಿನಿ ಮಾಡಿದ್ಲು ಇಂಥ ಕೆಲಸ..!

ಮಧ್ಯಪ್ರದೇಶದ ಧಾರ್ ನಲ್ಲೊಬ್ಬ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದಕ್ಕೆ ಕಾರಣವಾಗಿದ್ದು ಆಕೆ ಮುಖದ ಮೇಲೆ ಕಾಣಿಸಿಕೊಂಡ ಮೊಡವೆ. ರಾಜ್ಗಡದ ನಿವಾಸಿ ದಾಮಿನಿ ಜೈನ್ ಬಿ.ಕಾಂ ಓದುತ್ತಿದ್ದಳು. ಆರು ತಿಂಗಳ Read more…

ಹರೆಯದಲ್ಲಿ ಕಾಡುವ ಮೊಡವೆ ಕಾಟಕ್ಕೆ ಕೊರಗದಿರಿ

ಹರೆಯ ಬಂದಾಗ ಮೊಡವೆ ಬರುವುದು ಸಹಜ. ಇದರಿಂದ ಆಗುವ ಮಾನಸಿಕ ಕಿರಿಕಿರಿ ಕಡಿಮೆಯೇನಲ್ಲ. ಕನ್ನಡಿಯಲ್ಲಿ ಮುಖ ನೋಡಿಕೊಂಡಾಗ ಮೊಡವೆ ಕಂಡರೆ ಮನಸ್ಸಿಗೆ ಏನೋ ಒಂಥರ, ಅದನ್ನು ಹೇಳಲಾಗದು. ಹೆಚ್ಚಿನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...