alex Certify
ಕನ್ನಡ ದುನಿಯಾ       Mobile App
       

Kannada Duniya

ಬದಲಾಯ್ತು ಪಿ.ಯು.ಸಿ. ಟಾಪರ್ ಸ್ಥಾನ

ಬೆಂಗಳೂರು: ದ್ವಿತೀಯ ಪಿ.ಯು.ಸಿ. ರಸಾಯನ ಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆ ಪರೀಕ್ಷೆಗೂ ಮೊದಲೇ ಬಹಿರಂಗವಾದ ಕಾರಣಕ್ಕೆ ಎರಡು ಬಾರಿ ಪರೀಕ್ಷೆ ಮುಂದೂಡಲ್ಪಟ್ಟು, ಬಳಿಕ ಮರುಪರೀಕ್ಷೆ ನಡೆಸಲಾಗಿತ್ತು. ಪಿ.ಯು.ಪರೀಕ್ಷಾ ಮಂಡಳಿ Read more…

ಜಗತ್ತಿನ ಏಕಮಾತ್ರ ಸಂಸ್ಕೃತ ದಿನಪತ್ರಿಕೆ ಅಳಿವಿನಂಚಲ್ಲಿ..?

ಜಗತ್ತಿನ ಏಕಮಾತ್ರ ಸಂಸ್ಕೃತ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ‘ಸುಧರ್ಮಾ’ ಈಗ ಅಳಿವಿನ ಭೀತಿ ಎದುರಿಸುತ್ತಿದೆ. ಸುಧರ್ಮಾ 1970 ರಲ್ಲೇ ಆರಂಭಗೊಂಡಿದೆ. ಮೈಸೂರಿನಿಂದ ಪ್ರಕಟವಾಗುತ್ತಿದ್ದ ಈ ಪತ್ರಿಕೆಯನ್ನು ಸಂಸ್ಕೃತದ Read more…

ಪುಂಡಾಟಿಕೆ ಮಾಡಿದ ಯುವಕರಿಗೆ ಬಿತ್ತು ಗೂಸಾ

ಮೈಸೂರು: ಪ್ರವಾಸಕ್ಕೆ ಬಂದಿದ್ದ 6 ಮಂದಿ ಯುವಕರು ಪುಂಡಾಟಿಕೆ ನಡೆಸಿ, ಸಾರ್ವಜನಿಕರಿಂದ ಧರ್ಮದೇಟು ತಿಂದ ಘಟನೆ ಮೈಸೂರಿನ ಮಂಡಿ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ವಿಚಾರಣೆ Read more…

ಅರಮನೆಯಲ್ಲಿ ಚಿತ್ರೀಕರಣ ಮಾಡಿಸಿಕೊಂಡವರಿಗೆ ನೋಟಿಸ್

ಫೋಟೋ ತೆಗೆಯುವುದು ಹಾಗೂ ಚಿತ್ರೀಕರಣ ನಿಷೇಧವಿರುವ ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಯುವ ಜೋಡಿಯೊಂದು ವಿಡಿಯೋ ಚಿತ್ರೀಕರಣ ಮಾಡಿಸಿಕೊಂಡಿತ್ತು. ನಿವೃತ್ತ ಐ.ಎ.ಎಸ್. ಅಧಿಕಾರಿ ನಂದಕುಮಾರ್ ಅವರ ಪುತ್ರ ಬಿ.ಎನ್.ಆದಿತ್ಯಾ ಹಾಗೂ Read more…

ನಿಷೇಧವಿದ್ದ ಸ್ಥಳದಲ್ಲಿ ಯಡವಟ್ಟು ಮಾಡಿದ ಜೋಡಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆಯ ವೀಕ್ಷಣೆಗೆ ಅಪಾರ ಸಂಖ್ಯೆ ಪ್ರವಾಸಿಗರು ಭೇಟಿ ಕೊಡುತ್ತಾರೆ. ಅರಮನೆಯೊಳಗೆ ಯಾವುದೇ ಕಾರಣಕ್ಕೂ ಫೋಟೋ, ಚಿತ್ರೀಕರಣ ಮಾಡುವಂತಿಲ್ಲ. ಹೀಗಿದ್ದರೂ, ಅಚಾತುರ್ಯ ನಡೆದಿದೆ. ಮೈಸೂರು ಅರಮನೆಯಲ್ಲಿ Read more…

ಮೈಸೂರಿನಲ್ಲಿದ್ದಾರೆ ಅಪರೂಪದ ಆಟೋ ಚಾಲಕ

ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಒಬ್ಬ ಅಪರೂಪದ ಆಟೋ ಚಾಲಕರಿದ್ದಾರೆ. ತಮ್ಮ 92 ನೇ ಇಳಿ ವಯಸ್ಸಿನಲ್ಲೂ ಇವರು ಆಟೋ ಚಾಲನೆ ಮಾಡುತ್ತಿದ್ದು, ಬೆಳಿಗ್ಗೆ 8 ಗಂಟೆಯಿಂದ ತಮ್ಮ ಕಾಯಕ Read more…

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿ

ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಜಗ್ಗುದಾದಾ’ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ಈ ನಡುವೆ ಅವರ ಅಭಿನಯದ ‘ಚಕ್ರವರ್ತಿ’ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಮೈಸೂರಿನ ಚಾಮುಂಡೇಶ್ವರಿ Read more…

ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗೆ ಸಮಸ್ಯೆ ತಂದೊಡ್ಡಿದ್ದ ಶರ್ಟ್

ಐಐಟಿ-ಜೆಇಇ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಯೊಬ್ಬ ಪೀಕಲಾಟ ಅನುಭವಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಇದಕ್ಕೆ ಕಾರಣವಾಗಿದ್ದು, ಆತ ಧರಿಸಿದ್ದ ತುಂಬು ತೋಳಿನ ಶರ್ಟ್ ಎಂಬುದು ಅಚ್ಚರಿಯಾದರೂ ಸತ್ಯ. ಮೈಸೂರಿನ Read more…

ಕೊನೆಗೂ ಬದುಕಲಿಲ್ಲ ಸಾವನ್ನು ಗೆದ್ದ ಮಹಿಳೆ

ಮೈಸೂರು: ಕಳೆದ ವಾರ ಮೈಸೂರಿನಲ್ಲೊಂದು ಕುತೂಹಲಕಾರಿ ಘಟನೆಯೊಂದು ನಡೆದಿತ್ತು. ಮೈಸೂರಿನ ಉದ್ಯಮಿಯೊಬ್ಬರ ಪತ್ನಿಯನ್ನು ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರು ಮೃತಪಟ್ಟಿದ್ದರು. ಮನೆಯವರು ಆಸ್ಪತ್ರೆಯಿಂದ ಮಹಿಳೆಯನ್ನು ಕರೆತಂದು ಅಂತ್ಯಸಂಸ್ಕಾರಕ್ಕೆ Read more…

ಶವ ಸಂಸ್ಕಾರಕ್ಕೆ ಸಿದ್ಧವಾಗಿದ್ದ ಮಹಿಳೆಗೆ ಬಂತು ಜೀವ

ಮೈಸೂರು: ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಮನೆಯವರೆಲ್ಲಾ ಸೇರಿ, ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುವಾಗಲೇ ಆಕೆ, ಕಣ್ಣು ಬಿಟ್ಟ ಕುತೂಹಲಕಾರಿ ಘಟನೆ ಮೈಸೂರಿನಲ್ಲಿ ನಡೆದಿದೆ. ಇಲ್ಲಿನ ಪರಪ್ಪನ ಅಗ್ರಹಾರದ ನಿವಾಸಿ Read more…

ಮುಂಜಿ ಮಾಡಿಸಲು ಹೋಗಿ ಯಡವಟ್ಟಾಯ್ತು

ಮೈಸೂರು: ಮುಸ್ಲಿಂ ಧಾರ್ಮಿಕ ವಿಧಾನದಂತೆ, ಮುಂಜಿ ಮಾಡಿಸಲು ಹೋಗಿದ್ದ ಸಂದರ್ಭದಲ್ಲಿ ವೈದ್ಯರು, ಮಾಡಿದ ಯಡವಟ್ಟಿನಿಂದ 2 ವರ್ಷದ ಮಗುವಿನ ಜೀವಕ್ಕೆ ತೊಂದರೆ ಉಂಟಾದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ Read more…

ಮದ್ಯ ಚೆಲ್ಲಿದ ಮಗಳು, ನಡೆಯಿತು ದುರಂತ

ಮದ್ಯ ಸೇವನೆ ಮಾಡುವುದು ಈಗಂತೂ ಕೆಲವರಿಗೆ ಖಯಾಲಿಯಾಗಿಬಿಟ್ಟಿದೆ. ಅದರಲ್ಲಿಯೂ ಮದ್ಯ ಸೇವನೆ ಮಾಡಿದ ನಂತರ, ಕೆಲವರು ಮತ್ತಿನಲ್ಲಿ ಹೇಗೆಲ್ಲಾ ಅನಾಹುತಕ್ಕೆ ಕಾರಣವಾಗುತ್ತಾರೆ ಎಂಬುದನ್ನು ಹಲವಾರು ಪ್ರಕರಣಗಳಲ್ಲಿ ನೋಡಿರುತ್ತೀರಿ. ಹೀಗೆ, Read more…

ಸರಳ ವಿವಾಹಕ್ಕೆ ನನ್ನ ಆದ್ಯತೆ ಎಂದ ಯದುವೀರ್

ಸರಳ ವಿವಾಹಕ್ಕೆ ನಾನು ಆದ್ಯತೆ ನೀಡುತ್ತೇನೆ. ಆದರೆ ವಿವಾಹ ಹೇಗೆ ನಡೆಯಬೇಕು ಎಂಬುದನ್ನು ತಾಯಿ ಪ್ರಮೋದಾದೇವಿ ಒಡೆಯರ್ ಮತ್ತು ಧರ್ಮಾಧಿಕಾರಿಗಳು ನಿರ್ಧರಿಸುತ್ತಾರೆ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ Read more…

ಮೈಸೂರಿನಲ್ಲಿ ಸೂಡಾನ್ ಯುವಕ, ಯುವತಿಯರ ಪುಂಡಾಟ

ಮೈಸೂರು: ಶಿಕ್ಷಣ, ಪ್ರವಾಸ ಸೇರಿದಂತೆ ಹಲವು ಕಾರಣಗಳಿಗೆ, ರಾಜ್ಯಕ್ಕೆ ಬರುವ ವಿದೇಶಿ ವಿದ್ಯಾರ್ಥಿಗಳು ಪುಂಡಾಟ ನಡೆಸಿ, ಅವಾಂತರಕ್ಕೆ ಕಾರಣವಾಗುವ ಘಟನೆಗಳು ಹಲವಾರು ನಡೆದಿವೆ. ಇಂತಹ ಘಟನೆಯೊಂದು ಮೈಸೂರಿನಲ್ಲಿ ಮರುಕಳಿಸಿದೆ. Read more…

ಪರಾರಿಯಾಗಿರುವ ಪತ್ನಿಗಾಗಿ ಕತ್ತಿ ಹಿಡಿದು ಹುಡುಕಾಡುತ್ತಿದ್ದಾನೆ ಪತಿ

ಸೋದರಳಿಯನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ತನ್ನ ಪತ್ನಿ ಆತನ ಜೊತೆ ಪರಾರಿಯಾಗಿರುವ ಹಿನ್ನಲೆಯಲ್ಲಿ ರೊಚ್ಚಿಗೆದ್ದಿರುವ ಪತಿ ಕೈಯಲ್ಲಿ ಕತ್ತಿ ಹಿಡಿದು ಅವರಿಬ್ಬರಿಗಾಗಿ ಹುಡುಕಾಡುತ್ತಿರುವ ಸಂಗತಿ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ Read more…

ವಿದ್ಯುತ್ ತಂತಿ ಸ್ಪರ್ಶಿಸಿ ಪದವಿ ವಿದ್ಯಾರ್ಥಿನಿ ದುರ್ಮರಣ

ಯುಗಾದಿ ಹಬ್ಬದ ಸಂಭ್ರಮದಲ್ಲಿರಬೇಕಿದ್ದ ಆ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬರು ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದು, ಪೋಷಕರಲ್ಲಿ ದುಃಖ ಮಡುಗಟ್ಟಿದೆ. ಮೈಸೂರು Read more…

ವೇಶ್ಯಾವಾಟಿಕೆ ಜಾಲದಿಂದ ಬಚಾವ್ ಆದರೂ…

ಪಾಪದ ಕೂಪದಿಂದ ಬಚಾವಾಗಿ ಬಂದು ಸುಂದರ ಬದುಕು ಕಟ್ಟಿಕೊಂಡಿದ್ದ, ಹೆಣ್ಣುಮಗಳೊಬ್ಬಳ ಬಾಳಲ್ಲಿ ಕಟುಕನೊಬ್ಬ ರೀ ಎಂಟ್ರಿ ಕೊಟ್ಟಿದ್ದಾನೆ. ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳಲು ಸಂಚು ನಡೆಸಿದ್ದು, ಇದರಿಂದ ಆಕೆ ನೆರವಿಗೆ Read more…

ಪೊಲೀಸರಿಗೆ ಬಂದ ಅನಾಮಧೇಯ ಪತ್ರದಲ್ಲೇನಿತ್ತು..?

ಲಿಖಿತ ಪರೀಕ್ಷೆಯಲ್ಲಿ ಆತ ಅತ್ಯಧಿಕ ಅಂಕ ಗಳಿಸಿದ್ದ. ಆದರೆ ಆತನ ಶೈಕ್ಷಣಿಕ ಹಿನ್ನಲೆಯನ್ನು ಅರಿತಿದ್ದವರೊಬ್ಬರು ಪೊಲೀಸರಿಗೆ ಬರೆದ ಪತ್ರ ಈಗ ಆ ರಹಸ್ಯವನ್ನು ಹೊರಗೆಡವಿದೆ. ನಕಲಿ ಅಭ್ಯರ್ಥಿಯಾಗಿ ಪೊಲೀಸ್ Read more…

ಆತ ಸೂಟ್ ಕೇಸ್ ನಲ್ಲಿ ತುಂಬಿಕೊಂಡು ಹೋಗಿದ್ದೇನು ಗೊತ್ತಾ ?

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಮೆಣಸಿಗನಹಳ್ಳಿ ತಾಂಡಾದ ಬಳಿ ಸುಟ್ಟು ಹಾಕಲಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಹಿಳೆಯ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತನ್ನ ಬಳಿ ಡ್ರೈವಿಂಗ್ ಕಲಿಯಲು Read more…

ನಡು ರಸ್ತೆಯಲ್ಲೇ ನರಳುತ್ತ ಬಿದ್ದಿದ್ದರೂ ನೆರವಿಗೆ ಧಾವಿಸಲಿಲ್ಲ ಜನ

ಅಪಘಾತದಲ್ಲಿ ದೇಹ ಎರಡು ತುಂಡಾಗಿ ನೆರವಿಗೆ ಅಂಗಲಾಚುತ್ತಿದ್ದರೂ ಹರೀಶ್ ಎಂಬವರ ನೆರವಿಗೆ ಯಾರೊಬ್ಬರೂ ಧಾವಿಸದ ಘಟನೆ ಕೆಲ ದಿನಗಳ ಹಿಂದಷ್ಟೇ ನಡೆದಿತ್ತು. ಬಳಿಕ ಆಸ್ಪತ್ರೆಯಲ್ಲಿ ಹರೀಶ್ ಸಾವನ್ನಪ್ಪಿದರೂ ತಮ್ಮ ಅಂಗಾಂಗಳನ್ನು ದಾನ Read more…

ಮಚ್ಚಿನೇಟಿನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಪತ್ರಕರ್ತ

ಮೈಸೂರು: ಮೈಸೂರಿನಲ್ಲಿ ಬಿಜೆಪಿ ಮುಖಂಡ ರಾಜು ಅವರನ್ನು, ಉದಯಗಿರಿಯ ಎಂ.ಜಿ. ರಸ್ತೆಯಲ್ಲಿ ಹತ್ಯೆ ಮಾಡಿದ ನಂತರ ಉದ್ವಿಗ್ನ ಸ್ಥಿತಿ ಉಂಟಾಗಿದ್ದು, ಪರಿಸ್ಥಿತಿ ತಿಳಿಯಾಗಿಸಲು ಪೊಲೀಸರು ಎಷ್ಟೆಲ್ಲಾ ಪ್ರಯತ್ನ ನಡೆಸಿದ್ದಾರೆ. Read more…

ವೇಶ್ಯಾವಾಟಿಕೆ ಕೇಂದ್ರದ ಮೇಲೆ ರೈಡ್ : ಅನೈತಿಕತೆಯ ತಾಣವಾಯ್ತಾ ಮೈಸೂರು …?

ಸಾಂಸ್ಕೃತಿಕ ನಗರಿ ಮೈಸೂರು ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದ್ದು ಇದಕ್ಕೆ ಇಂಬು ನೀಡುವಂತೆ ವಿಜಯನಗರ ಠಾಣೆ ಪೊಲೀಸರು ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದಿರುವ ಘಟನೆ Read more…

ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವ ಜೋಡಿ

ಮೈಸೂರು: ಪರಸ್ಪರ ಪ್ರೀತಿಸುತ್ತಿದ್ದ ಯುವ ಜೋಡಿಯೊಂದು ತಮ್ಮ ವಿವಾಹಕ್ಕೆ ಪೋಷಕರು ವಿರೋಧಿಸುತ್ತಿದ್ದಾರೆಂಬ ಕಾರಣಕ್ಕೆ ಹಗ್ಗ ಕಟ್ಟಿಕೊಂಡು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. Read more…

ಸಿದ್ದರಾಮನ ಹುಂಡಿ ಮತಗಟ್ಟೆ ಬಳಿ ಕಾಣಿಸಿಕೊಂಡ ಹಾವು

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮತ ಕ್ಷೇತ್ರ ಸಿದ್ದರಾಮನ ಹುಂಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಾವೊಂದು ಕಾಣಿಸಿಕೊಂಡಿದ್ದು, ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಜಿಲ್ಲಾ Read more…

ಹಿರಿಯ ಸಾಹಿತಿ ಸಾ.ಶಿ. ಮರುಳಯ್ಯ ಇನ್ನಿಲ್ಲ

ಆನಾರೋಗ್ಯದಿಂದ ಬಳಲುತ್ತಿದ್ದ ನಾಡಿನ ಹಿರಿಯ ಸಾಹಿತಿ ಸಾಸಲು ಶಿವರುದ್ರಯ್ಯ ಮರುಳಯ್ಯ, ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 85 ವರ್ಷದ ಸಾ.ಶಿ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...