alex Certify
ಕನ್ನಡ ದುನಿಯಾ       Mobile App
       

Kannada Duniya

ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ‘ಅನುಕೂಲಕ್ಕೊಂದು ಮೈತ್ರಿ’…?

ಮೈಸೂರು ಮಹಾನಗರ ಪಾಲಿಕೆ ಮೇಯರ್ ಗದ್ದುಗೆಗಾಗಿ ಕಾಂಗ್ರೆಸ್-ಜೆಡಿಎಸ್ ನಡುವೆ ನಡೆಯುತ್ತಿರುವ ಹಗ್ಗ ಜಗ್ಗಾಟ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದ್ದು, ಜೆಡಿಎಸ್, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಲಕ್ಷಣಗಳು Read more…

ಬಿಬಿಎಂಪಿ ಚುನಾವಣೆ ಗೆಲುವಿನ ಬೆನ್ನಲ್ಲೇ ಮಾಜಿ ಸಚಿವರಿಗೆ ನೋಟಿಸ್

ಶುಕ್ರವಾರ ನಡೆದ ಬಿಬಿಎಂಪಿ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟ ಅಧಿಕಾರಕ್ಕೇರಿದೆ. ಮೇಯರ್ ಆಗಿ ಕಾಂಗ್ರೆಸ್ ನ ಗಂಗಾಂಬಿಕೆ ಮಲ್ಲಿಕಾರ್ಜುನ್ ಆಯ್ಕೆಯಾಗಿದ್ದರೆ, ಉಪ ಮೇಯರ್ ಆಗಿ ಜೆಡಿಎಸ್ ನ Read more…

ಬಿಬಿಎಂಪಿ ಮೇಯರ್ ಆಗಿ ಕಾಂಗ್ರೆಸ್ ನ ಗಂಗಾಂಬಿಕೆ ಮಲ್ಲಿಕಾರ್ಜುನ್ ಆಯ್ಕೆ

ಬೆಂಗಳೂರು: ಬಿಬಿಎಂಪಿ ನೂತನ ಮೇಯರ್ ಆಗಿ ಕಾಂಗ್ರೆಸ್ ನ ಗಂಗಾಂಬಿಕೆ ಮಲ್ಲಿಕಾರ್ಜುನ್ ಆಯ್ಕೆಯಾಗಿದ್ದು, ಉಪ ಮೇಯರ್ ಆಗಿ ಜೆಡಿಎಸ್ ನ ರಮೀಳಾ ಉಮಾಶಂಕರ್ ಆಯ್ಕೆಯಾಗಿದ್ದಾರೆ. ವಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿ Read more…

ಮತ್ತೆ ಮೈತ್ರಿ ಪಕ್ಷಗಳಿಗೆ ಒಲಿದ ಮೇಯರ್-ಉಪ ಮೇಯರ್ ಪಟ್ಟ

ಬೆಂಗಳೂರು: ಬಿಬಿಎಂಪಿ ಚುನಾವಣೆಯಲ್ಲಿ ಮತ್ತೆ ಮೈತ್ರಿ ಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ಪಕ್ಷಕ್ಕೆ ಮೇಯರ್ ಉಪ ಮೇಯರ್ ಪಟ್ಟ ಒಲಿದಿದ್ದು, ಚುನಾವಣೆ ಪ್ರಕ್ರಿಯೆಯಿಂದಲೇ ಬಿಜೆಪಿ ಹೊರ ನಡೆದಿದೆ. ಇದರಿಂದ ಕಮಲ ಪಾಳೆಯಕ್ಕೆ Read more…

ಮೈತ್ರಿಕೂಟಕ್ಕೆ ಶಾಕ್: ಸಂಪರ್ಕಕ್ಕೆ ಸಿಗದ ಕಾಂಗ್ರೆಸ್-ಜೆಡಿಎಸ್ ನ ಕೆಲ ಕಾರ್ಪೋರೇಟರ್ ಗಳು…?

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಕೌಂಟ್ ಡೌನ್ ಆರಂಭವಾಗಿದೆ. ಈ ನಡುವೆ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಕೆಲ ಕಾರ್ಪೋರೇಟರ್ ಗಳು ಇನ್ನೂ ಸಂಪರ್ಕಕ್ಕೆ ಸಿಗದಿರುವುದು ಮೈತ್ರಿ ಕೂಟಕ್ಕೆ ತಲೆನೋವಾಗಿ Read more…

ಕುತೂಹಲ ಕೆರಳಿಸಿದ ಬಿಬಿಎಂಪಿ ಮೇಯರ್-ಉಪ ಮೇಯರ್ ಚುನಾವಣೆ

ಬೆಂಗಳೂರು: ಬಿಬಿಎಂಪಿ ಮೇಯರ್-ಉಪಮೇಯರ್ ಆಯ್ಕೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಆಡಳಿತಾರೂಡ ಕಾಂಗ್ರೆಸ್-ಜೆಡಿಎಸ್ ಹಾಗೂ ಬಿಜೆಪಿಗೆ ಪಾಲಿಕೆ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಮೇಯರ್ ಅಭ್ಯರ್ಥಿಯಾಗಿ ಕಾಂಗ್ರೆಸ್​ನ ಗಂಗಾಂಬಿಕೆ ಮಲ್ಲಿಕಾರ್ಜುನ್ ಕಣಕ್ಕಿಳಿದಿದ್ದು, Read more…

ಗನ್ ತೋರಿಸಿ ಮೇಯರ್ ಕಾರು ಕಳವು

ಕರಾಚಿ: ಪಾಕಿಸ್ತಾನದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ದರೋಡೆಕೋರರ ಹಾವಳಿಗೆ ಇದೀಗ ಕರಾಚಿ ಮೇಯರ್ ಕಾರ್ ಕೂಡ ಬಲಿಪಶುವಾಗಿದೆ. ಮೂವರು‌ ಅಪರಿಚಿತರು ಏಕಾಏಕಿ ಮೇಯರ್ ಕಾರ್ ಮೇಲೆ ದಾಳಿ ನಡೆಸಿ Read more…

ಲಂಡನ್ ಮೇಯರ್ ಗೆ ಬಂದ ದುಃಸ್ಥಿತಿ ನೋಡಿದ್ರಾ…?

2018ರ ಜುಲೈನಲ್ಲಿ ಲಂಡನ್ ಪ್ರವಾಸಕ್ಕೆ ಬಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೃಹದಾಕಾರದ ಬಲೂನ್ ಪಾರ್ಲಿಮೆಂಟ್ ಭವನದ ಮುಂದೆ ಹಾರಾಡಿದ ಘಟನೆ ನಿಮಗೆ ನೆನಪಿರಬೇಕಲ್ವಾ. ಈಗ ಅಂತದ್ದೇ Read more…

ತಮ್ಮ ಕಾರು ಗುಂಡಿಗಿಳಿದಾಗ್ಲೇ ಮೇಯರ್ ಗೆ ಅರ್ಥವಾಯ್ತು ಜನರ ವ್ಯಥೆ..!

ರಸ್ತೆ ಗುಂಡಿಗಳ ಸಮಸ್ಯೆ ಪ್ರಯಾಣಿಕರನ್ನ ಎಷ್ಟು ಕಂಗೆಡಿಸುತ್ತದೆ, ಜನಸಾಮಾನ್ಯರ ಜೀವಕ್ಕೆ ರಸ್ತೆ ಗುಂಡಿಗಳು ಎಷ್ಟು ಅಪಾಯಕಾರಿ ಅನ್ನೋದನ್ನ ಗುಜರಾತ್ ನ ವಡೋದರ ಮೇಯರ್ ಸ್ವ ಅನುಭವದಿಂದ ಅರ್ಥೈಸಿಕೊಂಡಿದ್ದಾರೆ. ಇತ್ತೀಚೆಗೆ Read more…

ಆರ್ಮಿ ಅಧಿಕಾರಿ ಪತ್ನಿ ಬಲಿ ಪಡೀತು ಮೇಜರ್ ಜೊತೆಗಿನ ಅಕ್ರಮ ಸಂಬಂಧ

ದೆಹಲಿಯಲ್ಲಿ ನಡೆದ ಆರ್ಮಿ ಮೇಜರ್ ಪತ್ನಿ ಹತ್ಯೆ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆ ನಡೆದ 24 ಗಂಟೆಯಲ್ಲಿ ಮಿಲಿಟರಿ ಅಧಿಕಾರಿ ನಿಖಿಲ್ ಹುಂಡಾರನ್ನು ಬಂಧಿಸಿದ್ದಾರೆ. ಪೊಲೀಸರು ಮೇಜರ್ Read more…

ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಮೇಯರ್ ಕಾರು ವಶಕ್ಕೆ

ಶಿವಮೊಗ್ಗ : ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ ಪರವಾಗಿ ಸರ್ಕಾರಿ ವಾಹನ ಬಳಕೆ ಮಾಡಿದ ಕಾರಣ, ಪಾಲಿಕೆ ಮೇಯರ್ ಕಾರನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಿಧಾನಸಭಾ ಚುನಾವಣೆಯ ಫಲಿತಾಂಶದ Read more…

ಶಿವಮೊಗ್ಗ ಪಾಲಿಕೆ ಚುನಾವಣೆಯಲ್ಲಿ ‘ಕೈ’ ಜೋಡಿಸಿದ ಜೆಡಿಎಸ್

ಶಿವಮೊಗ್ಗ : ಭಾರೀ ಕುತೂಹಲ ಮೂಡಿಸಿದ್ದ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ನ ನಾಗರಾಜ ಕಂಕಾರಿ ಮೇಯರ್ ಆಗಿ, ಕಾಂಗ್ರೆಸ್ Read more…

ಹೊಸ ವರ್ಷದಂದು ಜನಿಸಿದ ಮಗುವಿಗೆ ಭರ್ಜರಿ ಗಿಫ್ಟ್

ಬೆಂಗಳೂರು: ರಾಜಾಜಿ ನಗರದ ಬಾಷ್ಯಂ ಸರ್ಕಲ್ ಸಮೀಪದಲ್ಲಿರುವ ಡಾ. ನಾಗರಾಜ್ ಸ್ಮಾರಕ ಬಿ.ಬಿ.ಎಂ.ಪಿ. ಆಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಮಗುವಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಬಿ.ಬಿ.ಎಂ.ಪಿ. ವತಿಯಿಂದ ಹೊಸ ವರ್ಷದಂದು Read more…

‘ವಂದೇ ಮಾತರಂ’ ಹಾಡಲು ಒಲ್ಲೆ ಎಂದ ಮೇಯರ್…!

ಬಹುಜನ ಸಮಾಜವಾದಿ ಪಕ್ಷದ ನಾಯಕಿ ಹಾಗೂ ಮೀರತ್ ನ ನೂತನ ಮೇಯರ್ ಸುನೀತಾ ವರ್ಮಾ ಹೊಸ ವಿವಾದ ಹುಟ್ಟುಹಾಕಿದ್ದಾರೆ. ಸಭೆಯ ಆರಂಭಕ್ಕೂ ಮುನ್ನ ವಂದೇ ಮಾತರಂ ಗೀತೆಯನ್ನು ಹಾಡಲು Read more…

ಕರಾಟೆಯಲ್ಲಿ ಚಿನ್ನದ ಪದಕ ಗೆದ್ದ ಮೇಯರ್

ಮಂಗಳೂರು: ಮಂಗಳೂರು ಮೇಯರ್ ಕವಿತಾ ಸನಿಲ್ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ ನಲ್ಲಿ 65 ಕೆ.ಜಿ. ಮೇಲಿನ Read more…

ಮಂಗಳೂರು ಮೇಯರ್ ಗೆ ಸಿಎಂ ಸಿದ್ದರಾಮಯ್ಯ ಪಂಚ್

ಇತ್ತೀಚೆಗಷ್ಟೇ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದುಕೊಂಡಿದ್ದಾರೆಂಬ ಮಾಹಿತಿ ಬಹಿರಂಗವಾಗಿತ್ತು. ಇದೀಗ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕರಾಟೆ ಕಲಿಯದಿದ್ದರೂ ಪಂಚ್ ಒಂದರ ಮೂಲಕ ಸುದ್ದಿಯಾಗಿದ್ದಾರೆ. Read more…

ರಾಜಕೀಯ ತಿರುವು ಪಡೆದ ದೇವಿ ಸೀರೆ ವಿಚಾರ

ಮೈಸೂರು: ವೈಭವದ ಜಂಬೂಸವಾರಿ ಮೆರವಣಿಗೆಯಲ್ಲಿ ಅಂಬಾರಿ ಮೇಲೆ, ದೇವಿ ಚಾಮುಂಡೇಶ್ವರಿ ನೀಲಿ ವರ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ್ದನ್ನು ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡಿದ್ದಾರೆ. ಈ ಸೀರೆಯ ವಿಚಾರವೀಗ ರಾಜಕೀಯ ತಿರುವು Read more…

ಬಿಬಿಎಂಪಿ ನೂತನ ಮೇಯರ್ ಆಗಿ ಸಂಪತ್ ರಾಜ್ ಆಯ್ಕೆ

ಬೆಂಗಳೂರು ಮಹಾನಗರ ಪಾಲಿಕೆ ನೂತನ ಮೇಯರ್ ಆಯ್ಕೆ ಇಂದು ನಡೆಯಿತು. ಬಿಬಿಎಂಪಿಯ 51ನೇ ಮೇಯರ್ ಆಗಿ ಕಾಂಗ್ರೆಸ್ ನ ಸಂಪತ್ ರಾಜ್ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ಪ್ರಾದೇಶಿಕ ಆಯುಕ್ತೆ ಜಯಂತಿ, Read more…

ಸಂಪತ್ ರಾಜ್ ಮೇಯರ್, ರಮಿಳಾ ಉಪಮೇಯರ್..?

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿ.ಬಿ.ಎಂ.ಪಿ.) 51 ನೇ ಮೇಯರ್ ಆಗಿ ಸಂಪತ್ ರಾಜ್ ಹಾಗೂ ಉಪಮೇಯರ್ ಆಗಿ ರಮಿಳಾ ಉಮಾಶಂಕರ್ ಅವರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಡಿ.ಜಿ. Read more…

BBMP ಯಲ್ಲಿ ಮೈತ್ರಿ ಮುಂದುವರಿಕೆಗೆ ‘ಕೈ’ ಕಸರತ್ತು

ಈ ಬಾರಿಯ ಬಿಬಿಎಂಪಿ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಮೇಯರ್ ಸ್ಥಾನ ತಮ್ಮ ಪಕ್ಷಕ್ಕೆ ನೀಡಬೇಕೆಂದು ಪಟ್ಟು ಹಿಡಿದಿರುವ ಜೆಡಿಎಸ್ ನಾಯಕರ ಮನವೊಲಿಕೆಗೆ ‘ಕೈ’ ನಾಯಕರು ಮುಂದಾಗಿದ್ದಾರೆ.  ಬಿಬಿಎಂಪಿಯಲ್ಲಿ Read more…

ಕೋಳಿ, ಕತ್ತೆಯನ್ನು ಸೋಲಿಸಿದ ಶ್ವಾನವೇ ಈ ನಗರದ ಮೇಯರ್

ಈ ನಾಯಿಯ ಹೆಸರು ಬ್ರೈನ್ನೆತ್ ಪೌಲ್ಟ್ರೋ. ಸಾಹಸಿ ಪಿಟ್ ಬುಲ್ ಡಾಗ್ ಈಗ ಕೆಂಟುಕಿ ನಗರದ ಮೇಯರ್. ಅಚ್ಚರಿಯಾದ್ರೂ ಇದು ಸತ್ಯ. ಚಿಕ್ಕ ಮರಿಯಿದ್ದಾಗಲೇ ಜಾರ್ಡಿ ಬ್ಯಾಂಫೋರ್ಟ್ ಎಂಬುವವರು Read more…

ಗೇಲಿಗೊಳಗಾಯ್ತು ಮೇಯರ್ ಟ್ವೀಟ್ ಮಾಡಿದ ಫೋಟೋ

ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಶಾಪ್ ಮಾಡಿದ ಫೇಕ್ ಫೋಟೋಗಳನ್ನು ಶೇರ್ ಮಾಡಿ ಲೈಕ್ಸ್ ಗಿಟ್ಟಿಸಿಕೊಳ್ಳಲು ಹಲವರು ಯತ್ನಿಸುತ್ತಾರೆ. ಆದರೆ ಈ ತಾಣಗಳಲ್ಲಿ ಸಕ್ರಿಯರಾಗಿರುವವರು ಕ್ಷಣಾರ್ಧದಲ್ಲಿ ಇಂತವುಗಳನ್ನು ಗುರುತಿಸಿ ಅಂತಹ ಫೋಟೋ Read more…

ಕಾರ್ಪೊರೇಟರ್ ಗೆ ಬೆದರಿಕೆ : ಬೈಕ್ ಗೆ ಬೆಂಕಿ

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ಕಾಂಗ್ರೆಸ್ ನಲ್ಲಿಯೇ ಗುಂಪುಗಾರಿಕೆಗೆ ಕಾರಣವಾಗಿದೆ. ವಾರ್ಡ್ ನಂ. 27 ರ ಕಾಂಗ್ರೆಸ್ ಸದಸ್ಯೆ ದಿವ್ಯಾ ಕುಮಾರಿ ಅವರ ಮನೆಗೆ Read more…

ಮುಂಬೈ ಪಾಲಿಕೆಗೆ ನೂತನ ಮೇಯರ್ ಆಯ್ಕೆ..

ಅತಿ ಶ್ರೀಮಂತ ಮಹಾನಗರ ಪಾಲಿಕೆ ಎನಿಸಿಕೊಂಡಿರುವ ಮುಂಬೈಗೆ ನೂತನ ಮೇಯರ್ ಆಯ್ಕೆಯಾಗಿದ್ದಾರೆ. ಶಿವಸೇನೆಯ ಕಾರ್ಪೊರೇಟರ್ ವಿಶ್ವನಾಥ್ ಮಹದೇಶ್ವರ್ ಬಿಎಂಸಿಯ ಚುಕ್ಕಾಣಿ ಹಿಡಿದಿದ್ದಾರೆ. ಬಿಎಂಸಿ ಚುನಾವಣೆಯಲ್ಲಿ ಮಿತ್ರಪಕ್ಷಗಳಾದ ಶಿವಸೇನೆ ಹಾಗೂ Read more…

ಥಾಣೆ ಮಾಜಿ ಮೇಯರ್ ಜೇಬಿಗೆ ಕತ್ತರಿ

ರಾಜಕೀಯ ಪಕ್ಷಗಳ ಸಭೆ- ಸಮಾರಂಭಗಳಲ್ಲಿ ಜನಜಂಗುಳಿಯ ಲಾಭ ಪಡೆಯುವ ಕಳ್ಳರು ಕೈ ಚಳಕ ತೋರಿಸುವುದು ಸಾಮಾನ್ಯ. ಇಬ್ಬರು ಪಿಕ್ ಪಾಕೇಟ್ ಚೋರರು ಥಾಣೆ ಮಾಜಿ ಮೇಯರ್ ಜೇಬಿಗೆ ಕತ್ತರಿ Read more…

ದಿಢೀರ್ ನಿರ್ಧಾರ ಬದಲಿಸಿದ ಬಿ.ಜೆ.ಪಿ.

ಮುಂಬೈ: ಮುಂಬೈ ಮಹಾನಗರ ಪಾಲಿಕೆ(ಬಿ.ಎಂ.ಸಿ.) ಮೇಯರ್ ಮತ್ತು ಉಪಮೇಯರ್ ಸ್ಥಾನವನ್ನು, ತನ್ನ ವಶಕ್ಕೆ ಪಡೆದುಕೊಳ್ಳಲು ಅಗತ್ಯ ಬೆಂಬಲ ಒಟ್ಟುಗೂಡಿಸುತ್ತಿದ್ದ ಬಿ.ಜೆ.ಪಿ. ತನ್ನ ನಿರ್ಧಾರವನ್ನು ಬದಲಿಸಿದೆ. ಮೇಯರ್ ಸ್ಥಾನಕ್ಕಾಗಿ ಕಾರ್ಯತಂತ್ರ Read more…

ಪಾಲಿಕೆಗಳ ಮೇಯರ್, ಉಪಮೇಯರ್ ಮೀಸಲಾತಿ ಪ್ರಕಟ

ಬೆಂಗಳೂರು: ರಾಜ್ಯದ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಸ್ಥಾನಗಳ ಮೀಸಲಾತಿಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. 10 ಮಹಾನಗರ ಪಾಲಿಕೆಗಳ ಮೇಯರ್ ಮತ್ತು ಉಪಮೇಯರ್ ಹೊಸ ಮೀಸಲಾತಿ ಪ್ರಕಟಿಸಲಾಗಿದೆ. ಶಿವಮೊಗ್ಗ Read more…

ಬೆಳಗಾವಿ ಮೇಯರ್, ಉಪ ಮೇಯರ್ ಗೆ ನೋಟಿಸ್

ಬೆಂಗಳೂರು: ಕನ್ನಡ ರಾಜ್ಯೋತ್ಸವ ದಿನದಂದು ಎಂ.ಇ.ಎಸ್. ಆಯೋಜಿಸಿದ್ದ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಬೆಳಗಾವಿ ಮೇಯರ್ ಹಾಗೂ ಉಪ ಮೇಯರ್ ಅವರಿಗೆ ರಾಜ್ಯ ಸರ್ಕಾರ ನೋಟಿಸ್ ಜಾರಿ ಮಾಡಿದೆ. ಎಂ.ಇ.ಎಸ್. Read more…

ಗದ್ದಲದ ನಡುವೆಯೂ ಬಿಬಿಎಂಪಿ ಮೇಯರ್ ಆಯ್ಕೆ

ಬಿಬಿಎಂಪಿ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ಇಂದು ನಡೆದಿದ್ದು, ನಿರೀಕ್ಷೆಯಂತೆಯೇ ಪ್ರಕಾಶ್ ನಗರ ವಾರ್ಡ್ ನ ಕಾಂಗ್ರೆಸ್ ಸದಸ್ಯೆ ಜಿ. ಪದ್ಮಾವತಿ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಕಳೆದ ಬಾರಿಯಂತೆಯೇ Read more…

ಮೇಯರ್ ಸ್ಥಾನ ಬಿಟ್ಟು ಕೊಡಲು ಸಿದ್ದವಿಲ್ಲವೆಂದ ಬಿಜೆಪಿ

ಬಿಬಿಎಂಪಿ ಮೇಯರ್- ಉಪ ಮೇಯರ್ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜ್ಯ ರಾಜಧಾನಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿದೆಗರಿವೆ. ಕಳೆದ ಬಾರಿಯ ಮೇಯರ್- ಉಪ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದ ಜೆಡಿಎಸ್, Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...