alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ಸಂಗೀತವೇ ಉಸಿರು, ರಾಗದಲ್ಲೇ ಹೆಸರು…!

ಮೇಘಾಲಯದ ಈ ಹಳ್ಳಿಯಲ್ಲಿ ಯಾರೂ ಯಾರನ್ನೂ ನಿಜ ಹೆಸರಲ್ಲಿ ಕೂಗಿ ಕರೆಯುವುದಿಲ್ಲ. ಎಲ್ಲರ ಹೆಸರಿಗೂ ಒಂದೊಂದು ರಾಗ ಇರುತ್ತದೆ. ಹುಟ್ಟುವಾಗಲೇ ತಾಯಿ ತನ್ನ ಮಗುವನ್ನು ಯಾವ ರಾಗದಲ್ಲಿ ಕರೆಯುತ್ತಾಳೋ Read more…

40 ವರ್ಷಗಳ ಬಳಿಕ ಕಾಂಗ್ರೆಸ್ ಸಖ್ಯ ತೊರೆದ ಹಿರಿಯ ನಾಯಕ

ಕಳೆದ 40 ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದ ಮೇಘಾಲಯದ ಮಾಜಿ ಮುಖ್ಯಮಂತ್ರಿ ಡಿ.ಡಿ. ಲಪಾಂಗ್ ಈಗ ಪಕ್ಷ ತೊರೆದಿದ್ದಾರೆ. ಈ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಪತ್ರ Read more…

ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್ ಗೆ ‘ಶಾಕ್’ ಕೊಟ್ಟ ಶಾಸಕ

ಮೇಘಾಲಯದಲ್ಲಿ ಏಕೈಕ ದೊಡ್ಡ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕಾಂಗ್ರೆಸ್ ಗೆ ಶಾಸಕರೊಬ್ಬರು ರಾಜೀನಾಮೆ ನೀಡುವ ಮೂಲಕ ಶಾಕ್ ನೀಡಿದ್ದಾರೆ. ಶಾಸಕ ಮಾರ್ಟಿನ್ ಎಂ ಡಂಗ್ಗೊ ಪಕ್ಷದ ಪ್ರಾಥಮಿಕ Read more…

ವಿಶ್ವದ ಅತಿ ಉದ್ದದ ಗುಹೆ ಎಲ್ಲಿದೆ ಗೊತ್ತಾ…?

ಜಗತ್ತಿನ ಅತಿ ಉದ್ದದ ಮರಳುಗಲ್ಲಿನ ಗುಹೆ ಮೇಘಾಲಯದಲ್ಲಿ ಪತ್ತೆಯಾಗಿದೆ. ಕ್ರೆಮ್ ಪುರಿ ಎನ್ನುವ ಗುಹೆ 24583 ಮೀಟರ್ ಉದ್ದವಿದೆ. ಈ ಗುಹೆ 2016 ರಲ್ಲೇ ಪತ್ತೆಯಾಗಿದ್ದರೂ ಅದರ ನಿಜವಾದ Read more…

ಪ್ಲಾಸ್ಟಿಕ್ ನಿಂದಲೇ ನಿರ್ಮಾಣವಾಗ್ತಿದೆ ಈ ರಸ್ತೆ…!

ನೀವು ಟಾರ್ ರೋಡ್, ಸಿಮೆಂಡ್ ರೋಡ್, ಮಡ್ ರೋಡ್ ಇವನ್ನೆಲ್ಲಾ ಕೇಳಿರ್ತೀರಾ. ಆದ್ರೆ ಪ್ಲಾಸ್ಟಿಕ್ ರೋಡ್ ಎಲ್ಲಾದ್ರೂ ಕೇಳಿದ್ದೀರಾ…? ಮೇಘಾಲಯದಲ್ಲಿ ಇಂಥದ್ದೊಂದು ರೋಡ್ ನಿರ್ಮಾಣವಾಗುತ್ತಿದೆ. ಹೌದು….ನಾವು ಉಪಯೋಗಿಸುವ ಪ್ಲಾಸ್ಟಿಕ್ Read more…

ಮೇಘಾಲಯದ ಸಿಎಂ ಆಗಿ ಕನ್ರಾಡ್ ಸಂಗ್ಮಾ ಪದಗ್ರಹಣ

ಮೇಘಾಲಯದ 12ನೇ ಮುಖ್ಯಮಂತ್ರಿಯಾಗಿ ಕನ್ರಾಡ್ ಸಂಗ್ಮಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಶಿಲ್ಲಾಂಗ್ ನಲ್ಲಿ ನಡೆದ ಸಮಾರಂಭದಲ್ಲಿ ಅವರು ಅಧಿಕೃತವಾಗಿ ಸಿಎಂ ಹುದ್ದೆಯನ್ನು ಅಲಂಕರಿಸಿದ್ರು. ಕೇಂದ್ರ ಗೃಹ ಸಚಿವ ರಾಜನಾಥ್ Read more…

2 ಸೀಟು ಗೆದ್ದ ಬಿ.ಜೆ.ಪಿ.ಯಿಂದ ಮೇಘಾಲಯದಲ್ಲೂ ಸರ್ಕಾರ ರಚನೆಗೆ ಪ್ಲಾನ್

ನವದೆಹಲಿ: ಈಶಾನ್ಯ ರಾಜ್ಯಗಳಾದ ತ್ರಿಪುರಾ ಮತ್ತು ನಾಗಾಲ್ಯಾಂಡ್ ನಲ್ಲಿ ಭರ್ಜರಿ ಜಯಗಳಿಸಿರುವ ಬಿ.ಜೆ.ಪಿ. ಸರ್ಕಾರ ರಚನೆಗೆ ಹಕ್ಕು ಮಂಡಿಸಿದೆ. ಇದೇ ವೇಳೆ 2 ಸ್ಥಾನಗಳನ್ನಷ್ಟೇ ಜಯಗಳಿಸಿರುವ ಮೇಘಾಲಯದಲ್ಲಿಯೂ ಬಿ.ಜೆ.ಪಿ. Read more…

ಫಸ್ಟ್ ರಿಸಲ್ಟ್! ಬಿ.ಜೆ.ಪಿ. ಮೈತ್ರಿಕೂಟಕ್ಕೆ ಮೊದಲ ಗೆಲುವು

ನವದೆಹಲಿ: ನಾಗಾಲ್ಯಾಂಡ್, ತ್ರಿಪುರಾ, ಮೇಘಾಲಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಮೊದಲ ಫಲಿತಾಂಶ ಪ್ರಕಟವಾಗಿದೆ. ನಾಗಾಲ್ಯಾಂಡ್ ನಲ್ಲಿ ಘೋಷಣೆಯಾದ ಮೊದಲ ಜಯ ಬಿ.ಜೆ.ಪಿ. ಮೈತ್ರಿಕೂಟದ Read more…

ಮತ ಎಣಿಕೆ ಶುರು, ಬಿ.ಜೆ.ಪಿ. ಮೈತ್ರಿಕೂಟಕ್ಕೆ ಮುನ್ನಡೆ

ನವದೆಹಲಿ: ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್, ತ್ರಿಪುರಾ, ಮೇಘಾಲಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ. ಈಗಾಗಲೇ ಮತ ಎಣಿಕೆ ಆರಂಭವಾಗಿದ್ದು, ನಾಗಾಲ್ಯಾಂಡ್ ನಲ್ಲಿ ಬಿ.ಜೆ.ಪಿ. ಮೈತ್ರಿಕೂಟದ ಅಭ್ಯರ್ಥಿ Read more…

ಮೇಘಾಲಯ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ ಇಟಲಿ, ಅರ್ಜೆಂಟೀನಾ…!

ಫೆಬ್ರವರಿ 27ರಂದು ನಡೆಯಲಿರುವ ಮೇಘಾಲಯ ವಿಧಾನಸಭಾ ಚುನಾವಣೆ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ಇಟಲಿ, ಅರ್ಜೆಂಟೀನಾ, ಇಂಡೋನೇಷ್ಯಾ ಮತ್ತು ಸ್ವೀಡನ್ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದು, ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಲಿದ್ದಾರೆ. Read more…

ಮೂರು ರಾಜ್ಯಗಳ ಚುನಾವಣೆಗೆ ಮುಹೂರ್ತ ಫಿಕ್ಸ್

ತ್ರಿಪುರಾ, ನಾಗಾಲ್ಯಾಂಡ್ ಹಾಗೂ ಮೇಘಾಲಯ ವಿಧಾನಸಭೆ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಮುಖ್ಯ ಚುನಾವಣಾ ಆಯುಕ್ತ ಎ.ಕೆ. ಜ್ಯೋತಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಚುನಾವಣಾ ದಿನಾಂಕ ಪ್ರಕಟಿಸಿದ್ದಾರೆ. ಮೂರೂ ರಾಜ್ಯಗಳಲ್ಲಿ Read more…

ಕಾಂಗ್ರೆಸ್ ಗೆ ಬಿಗ್ ಶಾಕ್! ಬಿ.ಜೆ.ಪಿ.ಯತ್ತ 8 ಶಾಸಕರು

ಶಿಲ್ಲಾಂಗ್: ಮೇಘಾಲಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಗೆ ದೊಡ್ಡ ಪೆಟ್ಟು ಬಿದ್ದಿದೆ. ಕಾಂಗ್ರೆಸ್ ನ 5 ಮಂದಿ ಸೇರಿದಂತೆ 8 ಶಾಸಕರು ಬಿ.ಜೆ.ಪಿ. ಮೈತ್ರಿಕೂಟ ಸೇರಲು ಸಜ್ಜಾಗಿದ್ದಾರೆ. ಜನವರಿ 4 Read more…

ಇದು ಭಾರತದ ಸ್ಕಾಟ್ಲೆಂಡ್: ಮನಸ್ಸಿಗೆ ಮುದ ನೀಡುತ್ತೆ ಇಲ್ಲಿನ ಸೌಂದರ್ಯ

ಊರೂರು ಸುತ್ತಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕೆಂಬುದು ಅನೇಕರ ಕನಸು. ಮಕ್ಕಳಿಗೆ ರಜೆ ಶುರುವಾಗ್ತಾ ಇದ್ದಂತೆ ಟೂರ್ ಹೊರಡುವವರು ಅನೇಕರಿದ್ದಾರೆ. ಮತ್ತೆ ಕೆಲವರಿಗೆ ಜಂಜಾಟವಿಲ್ಲ. ಕೆಲಸಕ್ಕೆ ಬಿಡುವು ಸಿಕ್ಕಾಗ Read more…

ಬೀಫ್ ಪಾರ್ಟಿಗಾಗಿ ಬಿಜೆಪಿ ತೊರೆದ ಮುಖಂಡರು

ಮೋದಿ ಸರ್ಕಾರ 3 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೀಫ್ ಮತ್ತು ಬಿಯರ್ ಪಾರ್ಟಿ ಮಾಡಬೇಕೆಂದು ಫೇಸ್ಬುಕ್ ನಲ್ಲಿ ಹೇಳಿಕೊಂಡಿದ್ದ ಮೇಘಾಲಯದ ಬಿಜೆಪಿ ಮುಖಂಡರೊಬ್ರು ಪಕ್ಷ ತ್ಯಜಿಸಿದ್ದಾರೆ. ಕೇಂದ್ರ ಸರ್ಕಾರದ Read more…

ಗೃಹ ಸಚಿವರ ಗೆಸ್ಟ್ ಹೌಸ್ ನಲ್ಲಿ ಸೆಕ್ಸ್ ರಾಕೆಟ್..!

ಈಶಾನ್ಯ ರಾಜ್ಯ ಮೇಘಾಲಯದಿಂದ ಆಘಾತಕಾರಿ ಸುದ್ದಿಯೊಂದು ಬಂದಿದೆ. ಗೃಹ ಮಂತ್ರಿ ಎಚ್ ಡಿ ಆರ್ ಲಿಂಗ್ಡೊ ಕುಟುಂಬದವರಿಗೆ ಸೇರಿದ್ದ ಗೆಸ್ಟ್ ಹೌಸ್ ನಲ್ಲಿ  ಸೆಕ್ಸ್ ರಾಕೆಟ್ ನಡೆಯುತ್ತಿದ್ದ ವಿಚಾರ Read more…

ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಶಾಸಕ ಅರೆಸ್ಟ್

ಗುವಾಹಟಿ : ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ, ಮೇಘಾಲಯದ ಶಾಸಕನನ್ನು ಅಸ್ಸಾಂನ ಗುವಾಹಟಿಯಲ್ಲಿ ಬಂಧಿಸಲಾಗಿದೆ. ಮಹ್ವಾಟಿ ಕ್ಷೇತ್ರದ ಪಕ್ಷೇತರ ಶಾಸಕ ಜೂಲಿಯಸ್ ಡೋರ್ಪಾಂಗ್ ಬಂಧಿತ ಆರೋಪಿ. 14 ವರ್ಷದ Read more…

ವಿಪಕ್ಷ ನಾಯಕರೊಂದಿಗೆ ಹಾಡಿದ ಮೇಘಾಲಯ ಸಿಎಂ

ಸ್ನೇಹದಲ್ಲಿ ರಾಜಕೀಯ ಬೆರೆಸಬಾರದು ಅನ್ನೋ ಸಂದೇಶವನ್ನು ಮೇಘಾಲಯ ಸಿಎಂ ಮುಕುಲ್ ಸಂಗ್ಮಾ ವಿಭಿನ್ನವಾಗಿ ಸಾರಿದ್ದಾರೆ. ಗೆಳೆತನ ರಾಜಕೀಯವನ್ನೂ ಮೀರಿದ್ದು ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ. ವಿಪಕ್ಷ ನಾಯಕರ ಜೊತೆಗೆ ಹಾಡು ಹಾಡುವ Read more…

ಬಾಂಗ್ಲಾದೇಶಕ್ಕೆ ಹೊಸ ನೋಟುಗಳ ಸ್ಮಗ್ಲಿಂಗ್ ದಂಧೆ

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಾಳಧನಿಕರ ಜನ್ಮ ಜಾಲಾಡ್ತಿದ್ದಾರೆ.  ಅಕ್ರಮವಾಗಿ ಕೂಡಿಟ್ಟ ಹಣವನ್ನೆಲ್ಲ ಜಪ್ತಿ ಮಾಡ್ತಿದ್ದಾರೆ. ಈ ದಾಳಿಯಿಂದ ತಪ್ಪಿಸಿಕೊಳ್ಳಲು ಮಾಸ್ಟರ್ ಪ್ಲಾನ್ ಮಾಡಿರೋ ದಂಧೆಕೋರರು ಹೊಸ ನೋಟುಗಳನ್ನೆಲ್ಲ Read more…

ಇಲ್ಲಿದೆ ದೇಶ ಕಾಯುವ ಯೋಧರ ಪುಟ್ಟ ಮಕ್ಕಳ ಮನ ಕಲಕುವ ಕಥೆ

ಯೋಧ ತಂದೆಯನ್ನು ಕಾಣುವ ಹಂಬಲ ಈ ಕಂದಮ್ಮಗಳನ್ನು 2,500 ಕಿ.ಮೀ. ದೂರ ಕ್ರಮಿಸುವ ದಿಟ್ಟ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿದೆ. ಇಂತಹ ಒಂದು ಮನಕಲಕುವ ಘಟನೆ ದೆಹಲಿಯಲ್ಲಿ ನಡೆದಿದೆ. ಮೇಘಾಲಯದ Read more…

ಕಮರಿಗೆ ಉರುಳಿದ ಬಸ್: 30 ಮಂದಿ ಸಾವಿಗೀಡಾಗಿರುವ ಶಂಕೆ

ಮೇಘಾಲಯದಲ್ಲಿ ಕಳೆದ ರಾತ್ರಿ ಬಸ್ ಒಂದು ಕಮರಿಗೆ ಉರುಳಿ ಬಿದ್ದಿರುವ ಪರಿಣಾಮ 30 ಮಂದಿ ಸಾವಿಗೀಡಾಗಿರಬಹುದೆಂಬ ಭೀತಿ ವ್ಯಕ್ತವಾಗಿದೆ. 5 ಮಂದಿಯನ್ನು ರಕ್ಷಿಸಲಾಗಿದ್ದರೂ ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಜಿಲ್ಲಾ Read more…

ಟೊಮೆಟೋ ಮೇಲೆ ಬಿದ್ದು ಹೊರಳಾಡಿದ್ದಾರೆ ಜನ

ಸ್ಪೇನ್ ನ ವೆಲೆನ್ಸಿಯಾ ಬಳಿಯ ಸಣ್ಣ ಪಟ್ಟಣ ಬುನಾಲ್ ನಲ್ಲಿ ಪ್ರತಿ ವರ್ಷ ನಡೆಯುವ ಮೂಲಕ ಜನಪ್ರಿಯಗೊಂಡಿದ್ದ La Tomatina ಉತ್ಸವ ಈಗ ಭಾರತಕ್ಕೂ ಕಾಲಿಟ್ಟಿದೆ. ಮೇಘಾಲಯದಲ್ಲಿ ಇದೇ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...