alex Certify
ಕನ್ನಡ ದುನಿಯಾ       Mobile App
       

Kannada Duniya

‘ಸಲ್ಮಾನ್‌’ ಹೆಸರಿನ ಮೇಕೆಗೆ ಸಿಕ್ತು 5 ಲಕ್ಷ ರೂಪಾಯಿ…!

ಬಕ್ರೀದ್ ಹಬ್ಬದ ಪ್ರಯುಕ್ತ ಮೇಕೆಗಳಿಗೆ ಭಾರಿ ಬೇಡಿಕೆ ಬಂದಿತ್ತು. ಲಕ್ಷಗಟ್ಟಲೆ ರೂ. ಗಳಿಗೆ ಮೇಕೆ ಮಾರಾಟವಾಗಿದ್ದು, ಉತ್ತರ ಪ್ರದೇಶದ ಗೋರಖ್‌ ಪುರದಲ್ಲಿ ಸಲ್ಮಾನ್ ಹೆಸರಿನ ಮೇಕೆ 5 ಲಕ್ಷ Read more…

ಮೇಕೆ ಅಂತಾ ನಾಯಿ ನೀಡಿ ಮೋಸ ಮಾಡ್ದ…!

ಉತ್ತರ ಪ್ರದೇಶದ ಕಾನ್ಪುರದಿಂದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮೇಕೆ ಮಾರಾಟಕ್ಕೆ ಬಂದಿದ್ದ ಅಶ್ರಫ್ ಎಂಬ ಯುವಕನಿಗೆ ಇನ್ನೊಬ್ಬ ವ್ಯಕ್ತಿ ಮೋಸ ಮಾಡಿದ್ದಾನೆ. ಅಶ್ರಫ್ ಗೆ ಆರೋಪಿ ನಾಯಿ Read more…

ಈ ಮೇಕೆ ತಿನ್ನುವ ಆಹಾರದ ಪಟ್ಟಿ ಕೇಳಿದ್ರೆ ದಂಗಾಗ್ತೀರಾ

ದೆಹಲಿಯ ಜಾಮಾ ಮಸೀದಿ ಬಳಿಯಿರುವ ಮಾರುಕಟ್ಟೆಯಲ್ಲಿ ಮೇಕೆಯೊಂದು ಎಲ್ಲರ ಗಮನ ಸೆಳೆದಿದೆ. ಸುಲ್ತಾನ್ ಹೆಸರಿನ ಈ ಮೇಕೆ 200 ಕೆ.ಜಿ ತೂಕ ಹೊಂದಿದೆ. ಇದ್ರ ಬೆಲೆ ಐದು ಲಕ್ಷ Read more…

ಮೇಕೆ ‘ಮಾತೆ’ಯಂತೆ ಹಾಗಾಗಿ ಹಿಂದುಗಳು ಮಟನ್ ತಿನ್ನಬಾರದು ಎಂದ ಬಿಜೆಪಿ ನಾಯಕ

ಕೋಲ್ಕತ್ತಾ: ಗೋವುಗಳನ್ನು ಮಾತೆ ಎಂದು ಪೂಜಿಸುವುದು, ಕಾಮಧೇನು ಎಂದು ಆರಾಧಿಸುವುದು ಪುರಾತನ ಕಾಲದಿಂದಲೂ ಸಾಮಾನ್ಯ ಪದ್ಧತಿಯಾಗಿ ಬಂದಿದೆ. ಹಿಂದೂ ಸಂಪ್ರದಾಯದಲ್ಲಂತೂ ಇದೊಂದು ಆಚರಣೆಯಾಗಿಯೇ ನಡೆಸಲಾಗುತ್ತಿದೆ. ಹೀಗಿರುವಾಗ ಬಿಜೆಪಿ ನೇತಾರರೊಬ್ಬರು Read more…

ಗರ್ಭ ಧರಿಸಿದ್ದ ಮೇಕೆ ಮೇಲೆ ಅತ್ಯಾಚಾರವೆಸಗಿದ ಕಿರಾತಕರು

ಹರಿಯಾಣದ ಮೇವತ್ ನಲ್ಲಿ ಯಾರೂ ಊಹಿಸಲಾಗದ ವಿಕೃತ ಘಟನೆಯೊಂದು ನಡೆದಿದ್ದು, ಎಂಟು ಮಂದಿ ಮಾದಕ ವ್ಯಸನಿಗಳ ಗುಂಪೊಂದು ಗರ್ಭ ಧರಿಸಿದ್ದ ಮೇಕೆ ಮೇಲೆ ಅತ್ಯಾಚಾರವೆಸಗಿದೆ. ಈ ಸಂಬಂಧ ಮೇಕೆಯ Read more…

ವಿವಿಧೆಡೆ ಬಿರುಗಾಳಿ ಮಳೆ, ಸಿಡಿಲಿಗೆ ಮೂವರು ಬಲಿ

ಬೆಂಗಳೂರು: ರಾಜ್ಯದ ವಿವಿಧ ಕಡೆಗಳಲ್ಲಿ ಬಿರುಗಾಳಿಯೊಂದಿಗೆ ಭಾರೀ ಮಳೆಯಾಗಿದೆ. ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಮಳೆಯಾಗಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ ಸಿಡಿಲು ಬಡಿದು ಮೂವರು ಸಾವನ್ನಪ್ಪಿದ್ದಾರೆ. ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ Read more…

ಕಿರಿದಾದ ಸೇತುವೆ ಏರಿದ್ವು ಮೇಕೆಗಳು…!

ಆ ಎರಡು ಮೇಕೆಗಳು ಅದೇಗೋ 50 ಅಡಿ ಎತ್ತರದ ಸೇತುವೆಯ ಮೇಲೆರಿದ್ದವು. ಅಷ್ಟೇ ಅಲ್ಲ ಕಿರಿದಾದ ಸಣ್ಣ ಜಾಗದಲ್ಲಿ ಇಳಿದಿದ್ದು, ಅವುಗಳನ್ನು ರಕ್ಷಿಸಲು ಪರಿಪಾಟಲುಪಟ್ಟ ರಕ್ಷಣಾ ಸಿಬ್ಬಂದಿ ಕೊನೆಗೂ Read more…

ಹುಲಿಯೊಂದಿಗೆ ಹೋರಾಡಿ ಸೆಲ್ಫಿ ತೆಗೆದುಕೊಂಡ್ಲು ಯುವತಿ

ತಮ್ಮ ಮನೆ ಮುಂದೆ ಕಟ್ಟಿ ಹಾಕಿದ್ದ ಮೇಕೆಯನ್ನು ತಿನ್ನಲು ಬಂದ ಹುಲಿಯೊಂದಿಗೆ ಹೋರಾಡಿದ 23 ವರ್ಷದ ಯುವತಿಯೊಬ್ಬಳು ಅದನ್ನು ಓಡಿಸಲು ಯಶಸ್ವಿಯಾಗಿದ್ದಾಳೆ. ಮಹಾರಾಷ್ಟ್ರದಲ್ಲಿ ಈ ಘಟನೆ ನಡೆದಿದ್ದು, ರೂಪಾಲಿ Read more…

ಮೇಕೆ ಮೇಯಿಸಲು ಹೋಗಿದ್ದ ಮಹಿಳೆಯ ಸರ ಅಪಹರಣ

ಬೆಂಗಳೂರು: ಮೇಕೆ ಮೇಯಿಸಲು ಹೋಗಿದ್ದ ಮಹಿಳೆಯರ ಮೇಲೆ ಹಲ್ಲೆ ನಡೆಸಿ, 50 ಗ್ರಾಂ ಚಿನ್ನದ ಸರ ದೋಚಿದ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕು ಮಲ್ಲಾಪುರದ Read more…

ಅಸಹಜ ಲೈಂಗಿಕಕ್ರಿಯೆ ನಡೆಸಿದವನಿಗೆ ಥಳಿತ

ಅಸಹಜ ಲೈಂಗಿಕ ಕ್ರಿಯೆ ನಡೆಸಿದ ಕಾಮುಕನಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನೈಜಿರಿಯಾದಲ್ಲಿ ನಡೆದಿದೆ. ಉಗೋದಲ್ಲಿ ಕಾಮುಕ ಶಿನ್ ರ್ಯಾಂಬೋ ಗರ್ಭಿಣಿ ಮೇಕೆಯೊಂದಿಗೆ ಅಸಹಜವಾಗಿ ಲೈಂಗಿಕ ಕ್ರಿಯೆ ನಡೆಸುವಾಗಲೇ Read more…

ಮೇಕೆಗಳಿಗೂ ಬೇಕು ಯೋಗಾಸನ….

ಯೋಗ ಹುಟ್ಟಿಕೊಂಡಿದ್ದು ಭಾರತದಲ್ಲಿ. ಆದ್ರೆ ಈಗ ವಿಶ್ವದಾದ್ಯಂತ ಪಸರಿಸಿದೆ. ಸದ್ಯ ಅಮೆರಿಕದಲ್ಲಿ ಮಾತ್ರ ಮೇಕೆ ಯೋಗ ಸಿಕ್ಕಾಪಟ್ಟೆ ಜನಪ್ರಿಯವಾಗ್ತಿದೆ. ನೈಜೀರಿಯಾದ ಡ್ವಾರ್ಫ್ ಜಾತಿಯ ಮೇಕೆಗಳು ಪ್ರತಿದಿನ ತಪ್ಪದೇ ಯೋಗ Read more…

ಮೇಕೆ ಕದಿಯಲು ಬಂದವನ ಬರ್ಬರ ಹತ್ಯೆ

ತುಮಕೂರು: ಮೇಕೆ ಕದಿಯಲು ಬಂದಿದ್ದ ಕಳ್ಳನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ದೊಡ್ಡಮಾಲೂರು ಗ್ರಾಮದಲ್ಲಿ ನಡೆದಿದೆ. ರಾತ್ರಿ ಗ್ರಾಮದ ರಾಮರೆಡ್ಡಿ ಅವರ ಕೊಟ್ಟಿಗೆಯಲ್ಲಿದ್ದ Read more…

ಮೇಕೆಗೆ ಜನ್ಮ ನೀಡಿದ ಮಹಿಳೆ..!

ವಿಶ್ವದಲ್ಲಿ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಕೆಲವೊಂದು ವಿಷಯಗಳನ್ನು ನಂಬೋದೇ ಕಷ್ಟ ಎಂಬಂತಾಗುತ್ತದೆ. ನೈಜೀರಿಯಾದಲ್ಲಿ ನಡೆದ ಘಟನೆ ಆಶ್ಚರ್ಯ ಹುಟ್ಟಿಸುವಂತಿದೆ. ಎರಡು ವರ್ಷ ಗರ್ಭ ಧರಿಸಿದ್ದ ಮಹಿಳೆಯೊಬ್ಬಳು ಮೇಕೆಗೆ ಜನ್ಮ Read more…

ಸುರಕ್ಷಿತವಾಗಿ ವಿಮಾನ ಲ್ಯಾಂಡ್ ಆಗಲು ಮೇಕೆ ಬಲಿ..!

ಪಾಕಿಸ್ತಾನ್ ಇಂಟರ್ ನ್ಯಾಷನಲ್ ಏರ್ ಲೈನ್ಸ್ ಗೆ ಸೇರಿದ ವಿಮಾನಗಳು ಸೇಫ್ ಆಗಿ ಲ್ಯಾಂಡ್ ಆಗಲೆಂದು ಹಾರೈಸಿ ಅಧಿಕಾರಿಗಳು ವಿಮಾನ ನಿಲ್ದಾಣದ ರನ್ ವೇ ನಲ್ಲೇ ಮೇಕೆ ಬಲಿ Read more…

ಕಲ್ಲೇಟಿಗೆ ಬಲಿಯಾಯ್ತು ಮೇಕೆಯನ್ನು ನುಂಗಿದ್ದ ಹೆಬ್ಬಾವು

ಬಳ್ಳಾರಿ: ಮೇಕೆ ನುಂಗಲು ಬಂದಿದ್ದ ಹೆಬ್ಬಾವು, ಗ್ರಾಮಸ್ಥರ ಕಲ್ಲೇಟಿನ ಹೊಡೆತಕ್ಕೆ ಬಲಿಯಾದ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಹೊಸಪೇಟೆ ತಾಲ್ಲೂಕಿನ ಪೋತಲಕಟ್ಟೆ ಗ್ರಾಮದಲ್ಲಿನ ಹೊರವಲಯದಲ್ಲಿ ಈ ಘಟನೆ ನಡೆದಿದೆ. Read more…

ಈ ಮೇಕೆ ಮಾನವನಿಗೆ ಸಿಕ್ತು lg ನೋಬೆಲ್ ಪ್ರೈಜ್

ಮನುಷ್ಯರು ಕೆಲವೊಮ್ಮೆ ಭಿನ್ನ ವರ್ತನೆ ತೋರಿದಾಗ, ಪ್ರಾಣಿಗಳಂತೆ ವರ್ತಿಸುತ್ತಾನೆ ಎನ್ನುತ್ತಾರೆ. ಹೀಗೆ ಪ್ರಾಣಿಗಳ ರೀತಿಯ ನಡವಳಿಕೆ ರೂಢಿಸಿಕೊಂಡ ವ್ಯಕ್ತಿಯೊಬ್ಬ lg ನೋಬೆಲ್ ಪುರಸ್ಕಾರಕ್ಕೆ ಪಾತ್ರವಾಗಿದ್ದಾನೆ. ಸ್ವಿಟ್ಜರ್ ಲೆಂಡ್ ನಲ್ಲಿರುವ Read more…

‘ಕಬಾಲಿ’ ಗಾಗಿ ಅಭಿಮಾನಿಗಳಿಂದ ಮೇಕೆಗಳ ಬಲಿ

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಬಾಲಿ’ ಚಿತ್ರ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಚಿತ್ರ ಈಗಾಗಲೇ 650 ಕೋಟಿ ರೂ. ಗಳಿಕೆ ಮಾಡಿದೆ ಎನ್ನಲಾಗುತ್ತಿದೆಯಾದರೂ ರಜನಿಕಾಂತ್ Read more…

ಮೇಕೆಯನ್ನು ರಕ್ಷಿಸಲು ಹೋದ ಮೂರು ಮಂದಿ ಸಾವು

ಬಾವಿಯಲ್ಲಿ ಬಿದ್ದ ಮೇಕೆಯನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಮೂರು ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ್ ಜಿಲ್ಲೆಯ ಗೌತಮ್ ಪುರ್ ಗ್ರಾಮದಲ್ಲಿ ನಡೆದಿದೆ. 45 ವರ್ಷದ Read more…

ಹೆಬ್ಬಾವಿನ ಹಿಡಿತಕ್ಕೆ ಸಿಲುಕಿ ವಿಲವಿಲ ಒದ್ದಾಡಿದ ಮೇಕೆ

ಹೆಬ್ಬಾವಿನ ಹಿಡಿತಕ್ಕೆ ಸಿಲುಕಿ ಪ್ರಾಣ ರಕ್ಷಣೆಗಾಗಿ ಒದ್ದಾಡುತಿದ್ದ ಮೇಕೆಯನ್ನು ರಕ್ಷಿಸುವಲ್ಲಿ ಉತ್ತರ ಪ್ರದೇಶದ ಭಾಯಾರಿಚ್ ಜಿಲ್ಲೆಯ ಕತಾರಿನಘಾಟ್ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕತಾರಿನ ಘಾಟ್ Read more…

ಮೇಕೆಯಿಂದಾಗಿ ಬಲಿಯಾಯ್ತು ಯುವಕನ ಜೀವ

ಮೇಕೆಯ ಕಾರಣಕ್ಕಾಗಿ 24 ವರ್ಷದ ಯುವಕನ ಜೀವ ಬಲಿಯಾಗಿರುವ ಘಟನೆ ಉತ್ತರ ಪ್ರದೇಶದ ಸಲೇನಗರ್ ಗ್ರಾಮದಲ್ಲಿ ನಡೆದಿದೆ. ಸಮೈಯ್ಯುದ್ದೀನ್ ಎಂಬಾತ ಸಾಕಿದ್ದ ಮೇಕೆ ಪಕ್ಕದ ಮನೆಯ ಜಾವೇದ್ ಮನೆಗೆ Read more…

ಮನುಷ್ಯನ ಆಕಾರ ಹೋಲುವ ಮರಿಗೆ ಜನ್ಮ ನೀಡಿದ ಮೇಕೆ.!

ವಿಶ್ವದಲ್ಲಿ ಪ್ರತಿನಿತ್ಯ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಿವೆ. ವಿಚಿತ್ರ ಪ್ರಾಣಿಗಳು ಜನ್ಮ ತಳೆಯುತ್ತಿವೆ. ಮಲೇಷ್ಯಾದಲ್ಲಿ ಆಶ್ಚರ್ಯಪಡುವಂತಹ ಘಟನೆಯೊಂದು ನಡೆದಿದೆ. ಒಂದು ಮೇಕೆ ಮನುಷ್ಯನನ್ನು ಹೋಲುವ ಮರಿಗೆ ಜನ್ಮ ನೀಡಿದೆ. ಮೇಕೆ Read more…

ಮಲೇಶಿಯಾದಲ್ಲಿ ಮನುಷ್ಯರೂಪಿ ಮೇಕೆ ಜನನ

ಪ್ರಕೃತಿಯಲ್ಲಿ ನಡೆಯುವ ವಿಸ್ಮಯವನ್ನು ಯಾರಿಂದಲೂ ಊಹಿಸಲೂ ಸಾಧ್ಯವಿಲ್ಲ. ಅದಕ್ಕೆ ಉದಾಹರಣೆಯೆಂಬಂತೆ ಮಲೇಶಿಯಾದಲ್ಲಿ ಮನುಷ್ಯರೂಪಿ ಮೇಕೆಯೊಂದು ಜನಿಸಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ದಕ್ಷಿಣ ಮಲೇಶಿಯಾದಲ್ಲಿ ಈ ಘಟನೆ ನಡೆದಿದ್ದು, ಇಬ್ರಾಹಿಂ Read more…

ಶತಾಯುಷಿಯ ಕಳಕಳಿಗೆ ಶಿರಬಾಗಿ ನಮಿಸಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛಭಾರತ ಅಭಿಯಾನಕ್ಕೆ ಕರೆ ನೀಡಿದ ನಂತರ ದೇಶದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ದೊರೆತಿದೆ. ಗ್ರಾಮಾಂತರ, ನಗರ ಪ್ರದೇಶಗಳಲ್ಲಿ ಸ್ವಚ್ಛತೆ ಬಗ್ಗೆ ಮಾಹಿತಿ, Read more…

ಹೀಗೂ ಉಂಟೇ ! ಅರೆಸ್ಟಾಗಿದ್ದ ಮೇಕೆಗೆ ಸಿಕ್ತು ಬೇಲ್

ಕೆಲವೊಮ್ಮೆ ನಂಬಲಾಗದಿದ್ದರೂ ನಂಬಲೇಬೇಕಾದ ಘಟನೆಗಳು ಜರುಗುತ್ತವೆ. ತಮಾಷೆಯಲ್ಲದ ತಮಾಷೆಯ ಘಟನೆಯೊಂದು ಛತ್ತೀಸ್ ಗಡದಲ್ಲಿ ನಡೆದಿದೆ. ಅಕ್ರಮವಾಗಿ ಗಾರ್ಡನ್ ಗೆ ನುಗ್ಗಿದ್ದ ಮೇಕೆಯನ್ನು ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...