alex Certify
ಕನ್ನಡ ದುನಿಯಾ       Mobile App
       

Kannada Duniya

ಅಂದದ ಕಣ್ಣುಗಳಿಗಾಗಿ ಅನುಸರಿಸಿ ಸರಳ ಮೇಕಪ್….

ಸೌಂದರ್ಯ ಅನ್ನೋದು ನಮ್ಮ ಕಣ್ಣುಗಳಲ್ಲಿದೆ. ಮುಖ ಸುಂದರವಾಗಿ ಕಾಣಬೇಕಂದ್ರೆ ಕಣ್ಣುಗಳು ಅಂದವಾಗಿರಬೇಕು. ಚಂದದ, ಕಾಮನ ಬಿಲ್ಲಿನಂತಹ ತಿದ್ದಿ ತೀಡಿದ ಹುಬ್ಬು, ಅದಕ್ಕೊಪ್ಪುವ ಕಣ್ಣುಗಳಿದ್ರೆ ಎಂಥವರು ಕೂಡ ಚೆಲುವಾಗಿ ಕಾಣಿಸುತ್ತಾರೆ. Read more…

ಹುಡುಗರಿಗೆ ಹುಚ್ಚು ಹಿಡಿಸುತ್ತೆ ಹುಡುಗಿಯರ ಈ ಸ್ಟೈಲ್

ಹುಡುಗಿಯರ ಕೆಲವೊಂದು ಡ್ರೆಸ್ ಹಾಗೂ ಅವರ ವಿಭಿನ್ನ ಶೈಲಿ ಹುಡುಗರನ್ನು ಆಕರ್ಷಿಸುತ್ತೆ. ಮುಖ, ಬಣ್ಣ ನೋಡಿಯಲ್ಲ, ಹುಡುಗಿಯರ ಸ್ಟೈಲ್ ನೋಡಿ ಮರುಳಾಗುವ ಹುಡುಗರಿದ್ದಾರೆ. ಹಾಗಿದ್ರೆ ಬನ್ನಿ ಯಾವ ರೂಪಕ್ಕೆ Read more…

ಮೇಕಪ್ ಮಾಡುವಾಗ ಈ ವಿಷಯಗಳ ಬಗ್ಗೆ ಗಮನವಿರಲಿ

ದೈನಂದಿನ ಜೀವನದಲ್ಲಿ ನಿಮ್ಮ ಚರ್ಮದ ಆರೈಕೆ ಮಾಡಿಕೊಳ್ಳುವುದು ಬಹು ಮುಖ್ಯ. ಕಚೇರಿಗೆ ಹೋಗುವವರಾಗಿರಲಿ, ಕಾಲೇಜ್ ಹುಡುಗಿಯರಾಗಿರಲಿ ಇಲ್ಲ ಗೃಹಿಣಿಯಾಗಿರಲಿ. ಸುಂದರ ಮುಖ ಎಲ್ಲರನ್ನೂ ಸೆಳೆಯುತ್ತದೆ. ಹೊಳೆಯುವ ಹಾಗೂ ಸುಂದರ Read more…

ತುಟಿಗಳ ಅಂದ ಹೆಚ್ಚಿಸಲೊಂದು ಸಲಹೆ

ಮಹಿಳೆಯರ ಪಾಲಿಗೆ ಮೇಕಪ್ ಎನ್ನುವುದು ತುಂಬ ಮುಖ್ಯವಾಗಿರುತ್ತದೆ. ಹಾಗೆಯೇ ತುಟಿಗೆ ಹಚ್ಚುವ ಲಿಪ್ ಸ್ಟಿಕ್ ಕೂಡ ಮುಖದ ಅಂದವನ್ನು ಹೆಚ್ಚಿಸುತ್ತದೆ. ಮಹಿಳೆಯರಿಗೆ ಎಷ್ಟೇ ಲಿಪ್ ಸ್ಟಿಕ್ ವ್ಯಾಮೋಹವಿದ್ದರೂ ಅದನ್ನು Read more…

ಮಿಲ್ಕಿ ಬ್ಯೂಟಿಯ ಮೇಕಪ್ ಗೆ ಅಭಿಮಾನಿಗಳು ಫುಲ್ ಫಿದಾ

ತಮನ್ನಾ ಬಾಟಿಯಾ….ದಕ್ಷಿಣ ಭಾರತ ಹೆಸರಾಂತ ನಟಿ. ಮಿಲ್ಕಿ ಬ್ಯೂಟಿ ಅಂತಾನೇ ಅಭಿಮಾನಿಗಳಿಂದ ಕರೆಸಿಕೊಳ್ಳೋ ತಮನ್ನಾ ಇದೀಗ ಕ್ವೀನ್ ಆಗೋಕೆ ಹೊರಟಿದ್ದಾಳೆ. ಹೌದು, ಹಿಂದಿಯ ಕ್ವೀನ್ ಚಿತ್ರವನ್ನು ತೆಲುಗಿನಲ್ಲಿ ರಿಮೇಕ್ Read more…

ಸ್ಟೈಲಿಶ್ ಲುಕ್ ನಲ್ಲಿ ಸಮಂತಾ

ಸಮಂತಾ ಹಾಗೂ ರಾಮ್ ಚರಣ್ ಅಭಿನಯದ ‘ರಂಗಸ್ಥಲಂ’ ಚಿತ್ರ ಭರ್ಜರಿ ಸೌಂಡ್ ಮಾಡ್ತಿದೆ. ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ಸಮಂತಾಗೆ ಇದು ಪರ್ಫೆಕ್ಟ್ ಇಯರ್ Read more…

ಮೇಕಪ್ ಇಲ್ಲದೆ ಹೇಗೆ ಕಾಣಿಸ್ತಾರೆ ಈ ನಟಿಯರು…?

ಸೆಲೆಬ್ರಿಟಿಗಳು ಯಾವತ್ತೂ ಮೇಕಪ್ ಇಲ್ಲದೆಯೇ ಹೊರಗೆ ಬರೋದೇ ಇಲ್ಲ. ಬಹುತೇಕರು ಮೇಕಪ್ ಇಲ್ಲದೇ ಬಂದರೆ ಗುರುತೂ ಸಿಗೋದಿಲ್ಲ ಬಿಡಿ. ಆದರೆ ಕೆಲವರು ಮಾತ್ರ ಮೇಕಪ್ ಇಲ್ಲದೇ ಬಂದರೂ ಅಷ್ಟೇನೂ Read more…

ಮೇಕಪ್ ಹಚ್ಚುವ ವೇಳೆ ಸಣ್ಣ-ಸಣ್ಣ ತಪ್ಪು ಮಾಡಬೇಡಿ

ಮೇಕಪ್ ಇಲ್ಲದೆ ಹುಡುಗಿಯರು ಮನೆಯಿಂದ ಹೊರ ಬೀಳೋದಿಲ್ಲ. ಮನೆಯಲ್ಲಿ ಕೂಡ ಮೇಕಪ್ ಮಾಡಿಕೊಂಡೇ ಇರುವವರಿದ್ದಾರೆ. ಪ್ರತಿದಿನ ಮೇಕಪ್ ಗಾಗಿ ಬ್ಯೂಟಿ ಪಾರ್ಲರ್ ಗೆ ಹೋಗಲು ಸಾಧ್ಯವಿಲ್ಲ. ಹಾಗಾಗಿ ಮನೆಯೇ Read more…

ಉತ್ಪನ್ನಗಳ ಪ್ರಮೋಷನ್ ಗಾಗಿ ನಗ್ನಳಾದ್ಲು ನಟಿ

ನಟಿ ಕಿಮ್ ಕರ್ದಾಶಿಯನ್ ಈಗ ಉದ್ಯಮ ಲೋಕಕ್ಕೂ ಕಾಲಿಟ್ಟಿದ್ದಾಳೆ. ಮೇಕಪ್ ಉತ್ಪನ್ನಗಳ ವಹಿವಾಟು ಶುರು ಮಾಡಿದ್ದಾಳೆ. ಇದನ್ನು ಪ್ರಕಟಿಸಲು ಕಿಮ್ ಆಯ್ದುಕೊಂಡ ಮಾರ್ಗ ಮಾತ್ರ ಪಡ್ಡೆಗಳ ಮೈಚಳಿ ಬಿಡಿಸಿದೆ. Read more…

ಈ ವಿಡಿಯೋ ನೋಡಿ ದಂಗಾಗಿದ್ದಾರೆ 3 ಮಿಲಿಯನ್ ಮಂದಿ

ಜಗತ್ತಿನಲ್ಲಿ ಎರಡು ಬಗೆಯ ಜನರಿದ್ದಾರೆ. ಕೆಲವರು ಮೇಕಪ್ ಪ್ರಿಯರಾದ್ರೆ, ಇನ್ನು ಕೆಲವರಿಗೆ ಅಲಂಕಾರ ಅಂದ್ರೇನೇ ಅಲರ್ಜಿ. ಆದ್ರೆ ಮೇಕಪ್ ಕೂಡ ಒಂದು ಕಲೆ. ಈ ವಿಡಿಯೋ ನೋಡಿದ್ಮೇಲಂತೂ ನಿಮಗೆ Read more…

ಮೇಕಪ್ ಮಾಡಿಕೊಂಡಿದ್ದೇ ಮುಳುವಾಯ್ತು ಯುವತಿಗೆ

ಮೇಕಪ್ ಮಾಡಿಕೊಳ್ತಾಳೆ ಅನ್ನೋ ಕಾರಣಕ್ಕೆ ಯುವಕನೊಬ್ಬ ತನ್ನ ಭಾವೀ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. 22 ವರ್ಷದ ಲಾರೆನ್ ರಿಚ್ಮಂಡ್ ಹಲ್ಲೆಗೊಳಗಾದ ಯುವತಿ. ಆಕೆಯ ಭಾವೀ ಪತಿ Read more…

ಮೇಕಪ್ ಗಾಗಿ ಈ ಅಧ್ಯಕ್ಷರು ಖರ್ಚು ಮಾಡಿದ್ದೆಷ್ಟು ಗೊತ್ತಾ..?

ಪ್ಯಾರಿಸ್: ಹೆಣ್ಣುಮಕ್ಕಳಿಗೆ ಸೌಂದರ್ಯ ಪ್ರಜ್ಞೆ ಜಾಸ್ತಿ. ಮೇಕಪ್ ಗಾಗಿ ಹೆಚ್ಚು ಹಣ ಮತ್ತು ಸಮಯ ಮೀಸಲಿಡುತ್ತಾರೆ ಎಂಬ ಮಾತಿದೆ. ಇದಕ್ಕೆ ತದ್ವಿರುದ್ಧವಾಗಿ ಫ್ರೆಂಚ್ ಅಧ್ಯಕ್ಷರು ಮೇಕಪ್ ಗಾಗಿ ಭಾರೀ Read more…

ವೈರಲ್ ಆಗಿದೆ ಬ್ರಿಟನ್ ಯುವಕನ ಮೇಕಪ್ ನೋವು

ಬ್ರಿಟನ್ ನಲ್ಲಿ ಸಲಿಂಗಿಯೊಬ್ಬ ಮಾಡಿರುವ ಫೇಸ್ಬುಕ್ ಪೋಸ್ಟ್ ವೈರಲ್ ಆಗಿದೆ. 20 ವರ್ಷದ ಯುವಕ ಸ್ಕಾಟ್ ಆಯೋಟನ್ ಲ್ಯಾಪ್ಲಾನ್ಚೆ ಎಂಬಾತ ನಿತ್ಯವೂ ಮೇಕಪ್ ಮಾಡಿಕೊಂಡು ಕಚೇರಿಗೆ ಹೋಗ್ತಿದ್ದ. ಸುಮಾರು Read more…

ಮದುವೆ ವೇಳೆ ಹೇಗೆ ಅಳಬೇಕು? ತರಬೇತಿ ಪಡೆಯುತ್ತಿದ್ದಾರೆ ಹುಡುಗಿಯರು..!

ಜೀವನದ ಬದಲಾವಣೆಯ ಘಟ್ಟ ಮದುವೆ. ಈ ಕ್ಷಣವನ್ನು ಸುಂದವಾಗಿರಿಸಿಕೊಳ್ಳಲು ಪ್ರತಿಯೊಬ್ಬರು ಬಯಸ್ತಾರೆ. ಮದುವೆ ದಿನಾಂಕ ನಿಗದಿಯಾಗ್ತಾ ಇದ್ದಂತೆ ಹುಡುಗಿಯರು ಫಿಗರ್ ಬಗ್ಗೆ ಹೆಚ್ಚಿನ ಗಮನ ನೀಡಲು ಶುರುಮಾಡ್ತಾರೆ. ವ್ಯಾಯಾಮ, Read more…

ಹಣೆ ಮೇಲೆ ಬಿಂದಿ ಕಮಾಲ್

ಬಿಂದಿ ಹಾಗೂ ಮೇಕಪ್ ಹೊಸದಾಗಿರಲಿ ಎಂಬುದು ಹುಡುಗಿಯರ ಬಯಕೆ. ಇತ್ತೀಚಿನ ದಿನಗಳಲ್ಲಿ ಮೇಕಪ್ ನಲ್ಲಿ ಸಾಕಷ್ಟು ಪ್ರಯೋಗಗಳಾಗ್ತಾ ಇದೆ. ಫ್ಯಾಷನ್ ಲೋಕಕ್ಕೆ ದಿನಕ್ಕೊಂದು ಟ್ರೆಂಡ್ ಪರಿಚಯವಾಗ್ತಾ ಇದೆ. ಬಾಂಗ್ಲಾ Read more…

‘ಆರೋಗ್ಯವಾಗಿದ್ದಾರೆ ಸೂಪರ್ ಸ್ಟಾರ್ ರಜನಿ’

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಆರೋಗ್ಯಕ್ಕೆ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವದಂತಿಗಳಿಗೆ ಅವರ ಕಛೇರಿ ವಕ್ತಾರರು ತೆರೆ ಎಳೆದಿದ್ದಾರೆ. ರಜನಿಕಾಂತ್ ಆರೋಗ್ಯವಾಗಿದ್ದಾರೆ. ಯಾವುದೇ ಸುಳ್ಳು ವದಂತಿಗಳನ್ನು Read more…

ಬೇಸಿಗೆಯಲ್ಲಿ ಕಣ್ಣಿನ ರಕ್ಷಣೆ ಹೀಗಿರಲಿ

ಕಣ್ಣು ದೇವರು ಕೊಟ್ಟ ವರ ಅಂದ್ರೆ ತಪ್ಪಾಗಲಾರದು. ಕಣ್ಣಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳಲು ಅಸಾಧ್ಯ. ನಮ್ಮ ದೇಹದ ಅಮೂಲ್ಯ ಅಂಗವನ್ನು ರಕ್ಷಿಸಿಕೊಳ್ಳುವುದು ನಮ್ಮ ಹೊಣೆ. ಈಗಿನ ಲೈಫ್ ಸ್ಟೈಲ್, ಸದಾ Read more…

ಹೇಗಿದ್ದ ಇಂದ್ರಾಣಿ ಮುಖರ್ಜಿ ಹೇಗಾಗಿದ್ದಾಳೆ ಗೊತ್ತಾ..?

ಇಂದ್ರಾಣಿ ಮುಖರ್ಜಿ ಹೆಸರು ಹೇಳುತ್ತಲೇ ನೆನಪಾಗುವುದು ಶೀನಾ ಬೋರಾ ಕೊಲೆ ಪ್ರಕರಣ. ಅಲ್ಲದೇ, ಇಂದ್ರಾಣಿಯ ಸ್ಟೈಲಿಶ್ ಲುಕ್. ಯಾವುದೇ ಸಿನೆಮಾ ನಟಿಗೆ ಕಡಿಮೆ ಇಲ್ಲದಂತೆ ಸುಂದರವಾಗಿ ಕಾಣುತ್ತಿದ್ದಾಕೆ ಈಗ ಅಜ್ಜಿಯಂತಾಗಿದ್ದಾಳೆ. ಶೀನಾ Read more…

ಹೆರಿಗೆ ಕೋಣೆಯಲ್ಲಿನ ಆಕೆಯ ಫೋಟೋ ವೈರಲ್ ಆಯ್ತು

ಹೆಣ್ಣುಮಕ್ಕಳು ಗರ್ಭಿಣಿಯರಾಗಿದ್ದ ಸಂದರ್ಭದಲ್ಲಿ ಅವರಿಗೆ ಏನಾದರೂ ಇಷ್ಟವಾದರೆ, ಅದನ್ನು ನೆರವೇರಿಸಬೇಕೆಂದು ಸಾಮಾನ್ಯವಾಗಿ ಹೇಳುತ್ತಾರೆ. ಅದನ್ನೇ ಬಸುರಿ ಬಯಕೆ ಎಂದೂ ಕರೆಯುತ್ತಾರೆ. ಗರ್ಭಿಣಿಯರಿಗೆ ಒತ್ತಡ ಜಾಸ್ತಿ ಇರುತ್ತದೆ. ಈ ಒತ್ತಡವನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...