alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮಗೆ ಒಂಟಿತನ ಕಾಡುತ್ತಿದೆಯೋ…?

ಒಂದಲ್ಲ ಒಂದು ಸಮಯದಲ್ಲಿ ಪ್ರತಿಯೊಬ್ಬರಿಗೂ ಒಂಟಿತನ ಕಾಡುತ್ತದೆ. ನಿಮಗೆ ಎಷ್ಟು ಜನ ಸ್ನೇಹಿತರಿದ್ದಾರೆ ಅನ್ನುವುದು ಮುಖ್ಯವಲ್ಲ. ಅವರು ನಿಮಗೆಷ್ಟು ಆಪ್ತರಾಗಿದ್ದಾರೆ ಅನ್ನುವುದು ಕೂಡಾ ಮುಖ್ಯವಾಗುತ್ತದೆ. ಒಂಟಿತನದಿಂದ ಆರೋಗ್ಯ ಹಾಳಾಗುತ್ತದೆ. ಟಿ.ವಿ., Read more…

ಕಾಟ ಕೊಡುತ್ತಿದ್ದ ಕಿಡಿಗೇಡಿಗೆ ಅರೆಬೆತ್ತಲೆ ಮಾಡಿ ಹಲ್ಲೆ

ಮಂಗಳೂರು: ಹುಡುಗಿಗೆ ಮೆಸೇಜ್ ಕಳಿಸಿದ್ದಕ್ಕೆ ಯುವಕನ ಅರೆಬೆತ್ತಲೆ ಮಾಡಿ, ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ –ಕಾಸರಗೋಡು ಜಿಲ್ಲೆ ಗಡಿಭಾಗದಲ್ಲಿ ನಡೆದಿದೆ. ಯುವತಿಗೆ ಫೋನ್ ಮಾಡಿ, ಮೆಸೇಜ್ ಕಳಿಸಿ Read more…

ಮದುವೆಯಲ್ಲಿ ಅಂತ್ಯವಾಯ್ತು ರಾಂಗ್ ನಂಬರ್ ಗೆ ಕಳಿಸಿದ್ದ ವಾಟ್ಸಾಪ್ ಮೆಸೇಜ್

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಅನ್ನೋ ಮಾತಿದೆ. ಲೀನಾ ಹಾಗೂ ಮೈಖೆಲ್ ಬದುಕಿನಲ್ಲಿ ಈ ಮಾತು ನಿಜವಾಗಿದೆ. ರಾಂಗ್ ನಂಬರ್ ಗೆ ಆಕಸ್ಮಿಕವಾಗಿ ಕಳಿಸಿದ್ದ ವಾಟ್ಸಾಪ್ ಮೆಸೇಜ್ ಇವರನ್ನು ಒಂದುಗೂಡಿಸಿದೆ. Read more…

ಬಾಟಲಿಯಲ್ಲಿ ಸಿಕ್ಕಿದೆ ವಿಶ್ವದ ಅತ್ಯಂತ ಹಳೆಯ ಮೆಸೇಜ್…!

ಬಾಟಲಿಯಲ್ಲಿ ಮೆಸೇಜ್ ಬರೆದ ಚೀಟಿ ಇಟ್ಟು ಸಮುದ್ರದಲ್ಲಿ ತೇಲಿ ಬಿಡೋದು ಹಳೆ ಸ್ಟೈಲ್. ದಶಕಗಳ ಹಿಂದೆ ಪ್ರೇಮಿಗಳು ಹೆಚ್ಚಾಗಿ ಈ ರೀತಿ ಮಾಡುತ್ತಿದ್ರು. ಇತ್ತೀಚೆಗಷ್ಟೆ ಆಸ್ಟ್ರೇಲಿಯಾದ ಪರ್ತ್ ನಲ್ಲಿ Read more…

ಟ್ರೂ ಕಾಲರ್ ಅಳವಡಿಸಿಕೊಂಡಿರುವವರು ಓದಲೇಬೇಕಾದ ಸುದ್ದಿ

ಟ್ರೂ ಕಾಲರ್ ಅನ್ನೋ ಅಪ್ಲಿಕೇಶನ್ ಬಗ್ಗೆ ಬಹುತೇಕರು ಕೇಳಿಯೇ ಇರ್ತೀರ. ಸಾಕಷ್ಟು ಪಾಪ್ಯುಲರ್ ಆಗಿರೋ ಈ ಆಪ್ ಸರಳವಾಗಿದ್ದು ಬಹುತೇಕ ಎಲ್ಲರ ಮೊಬೈಲ್ ನಲ್ಲೂ ಇದ್ದೇ ಇರುತ್ತೆ. ಕಾರಣ Read more…

ಇನ್ಮುಂದೆ ಮದ್ಯದ ಬಾಟಲಿಗಳ ಮೇಲೆ ಬೀಳಲಿದೆ ಮುದ್ರೆ…!

ಮದ್ಯದ ಬಾಟಲಿಗಳ ಮೇಲೆ ಡ್ರಿಂಕ್ & ಡ್ರೈವ್ ಅಪಾಯದ ಬಗ್ಗೆ ಜಾಗೃತಿ ಮೂಡಿಸುವ ಸಂದೇಶ ಮುದ್ರಣವನ್ನು ಕಡ್ಡಾಯಗೊಳಿಸಲು ಭಾರತದ ಆಹಾರ ನಿಯಂತ್ರಕ FSSAI ನಿರ್ಧರಿಸಿದೆ. ಆದ್ರೆ ತಂಬಾಕು ಉತ್ಪನ್ನಗಳ Read more…

ಕದ್ದು ಮುಚ್ಚಿ ಬೇರೆಯವರ ಫೋನ್ ನೋಡಿದ್ರೆ ಸಿಕ್ಕಿಹಾಕಿಕೊಳ್ತೀರಾ….

ಬೇರೆಯವರ ಫೋನ್ ಚೆಕ್ ಮಾಡೋದು, ಮೆಸೇಜ್ ಓದೋ ಕುತೂಹಲ ಎಲ್ಲರಲ್ಲೂ ಸಹಜ. ಆದ್ರೆ ಇನ್ಮೇಲೇನಾದ್ರೂ ಬೇರೆಯವರ ಚಾಟಿಂಗ್ ಇಣುಕಿ ನೋಡಲು ಹೋದ್ರೆ ಗೂಗಲ್ ಕೈಗೆ ಸಿಕ್ಕಿಹಾಕಿಕೊಳ್ತೀರಾ. ಇಂಥದ್ದೊಂದು ಹೊಸ Read more…

ವಾಟ್ಸಾಪ್ ಹೊಸ ಫೀಚರ್ ನಲ್ಲಿದೆ ಈ ಸಮಸ್ಯೆ

ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಹೊಸ ಹೊಸ ಫೀಚರ್ ಗಳನ್ನು ಪರಿಚಯಿಸುತ್ತಲೇ ಇದೆ. ಇತ್ತೀಚೆಗಷ್ಟೆ ಗ್ರಾಹಕರಿಗೆ ‘ಡಿಲೀಟ್ ಫಾರ್ ಎವರಿವನ್’ ಆಪ್ಷನ್ ಲಭ್ಯವಾಗಿತ್ತು. ಆದ್ರೆ ಡಿಲೀಟ್ ಮಾಡಿರೋ ಈ Read more…

ವಾಟ್ಸಾಪ್ ನಲ್ಲಿ ಬರಲಿದೆ ಮತ್ತೊಂದು ಹೊಸ ಫೀಚರ್

ಯಾರಿಗೋ ಕಳಿಸಬೇಕಿದ್ದ ಮೆಸೇಜ್ ಇನ್ಯಾರಿಗೋ ಹೋದ್ರೆ ಅದರಿಂದ ಮುಜುಗರ ಮಾತ್ರವಲ್ಲ ಅನಾಹುತವೂ ಆಗಬಹುದು. ವಾಟ್ಸಾಪ್ ನಲ್ಲೂ ಕೂಡ ಇಂಥದ್ದೇ ಸಮಸ್ಯೆ ಇತ್ತು. ಡಬಲ್ ಟಿಕ್ ಬಂದ್ರೆ ನೀವು ಕಳಿಸಿದ Read more…

ಮನೆ ಮುರಿದ ವಾಟ್ಸಾಪ್ ಮೆಸೇಜ್

ವಾಟ್ಸಾಪ್ ಮೆಸೇಜ್ ನಿಂದ ಎಷ್ಟು ಅನುಕೂಲವಿದ್ಯೋ ಅಷ್ಟೇ ಅನಾನುಕೂಲ ಕೂಡ ಇದೆ. ಅದರಲ್ಲೂ ಲವ್ ಮೆಸೇಜ್ ಗಳಂತೂ ಎಷ್ಟೋ ಕುಟುಂಬಗಳ ನೆಮ್ಮದಿಯನ್ನೇ ಹಾಳು ಮಾಡ್ತಿವೆ. ಜಿಂಬಾಬ್ವೆಯಲ್ಲಿ ವಾಟ್ಸಾಪ್ ಮೆಸೇಜ್ Read more…

ಸೆಲ್ಫಿ ಕೇಳಿದ ಅಮ್ಮನ ಮೇಲೆ ಕೋಪಗೊಂಡ ಮಗಳು ಮಾಡಿದ್ದೇನು?

ಮಕ್ಕಳ ಸುರಕ್ಷತೆ ಬಗ್ಗೆ ತಾಯಿಗೆ ಕಾಳಜಿ ಇರೋದು ಸಹಜ. ಕೆಲವೊಮ್ಮೆ ಇದಕ್ಕಾಗಿ ಅಮ್ಮಂದಿರು ನಿಷ್ಠುರವಾಗಿ ನಡೆದುಕೊಳ್ಳಬೇಕಾಗುತ್ತದೆ. ಮಗಳು ಎಲ್ಲಿದ್ದಾಳೆ ಅನ್ನೋದಕ್ಕೆ ಸಾಕ್ಷಿ ಕೇಳಿದ ತಾಯಿಯ ಮೆಸೇಜ್ ಗಳು ಈಗ Read more…

ಮೆಸೇಜ್ ನೋಡದ ಪತಿಗೆ ಪತ್ನಿ ಕೊಟ್ಟಿದ್ದೇನು ಗೊತ್ತಾ?

ತೈಪೆ: ಪತ್ನಿ ಕಳಿಸಿದ ಮೆಸೇಜ್ ಅನ್ನು ನೋಡದ ಕಾರಣ ವ್ಯಕ್ತಿಯೊಬ್ಬ ವಿಚ್ಛೇದನ ನೀಡಬೇಕಾಗಿ ಬಂದಿದೆ. 12 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ತೈವಾನ್ ಮಹಿಳೆಯೊಬ್ಬಳು ಮೆಸೇಜ್ ನೋಡದ ಪತಿಗೆ Read more…

ಬಿಗ್ ಬಿ ಮೆಸೇಜ್ ಗೂ ರಿಪ್ಲೈ ಮಾಡಿಲ್ಲ ಈ ನಟಿ

ಜೂನ್ 9ರಂದು ನಟಿ ಸೋನಂ ಕಪೂರ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾಳೆ. ಟ್ವಿಟ್ಟರ್ ನಲ್ಲಿ ಬಾಲಿವುಡ್ ಬೆಡಗಿಗೆ ಶುಭಾಶಯಗಳ ಸುರಿಮಳೆಯಾಗಿದೆ. ಸೆಲೆಬ್ರಿಟಿಗಳು ಕೂಡ ವಿಶ್ ಮಾಡಿದ್ದಾರೆ. ಹುಟ್ಟುಹಬ್ಬಕ್ಕೆ ಶುಭಕೋರಿದ ಎಲ್ಲರಿಗೂ ಅನಿಲ್ Read more…

ಪ್ರಿಯತಮನ ಮೆಸೇಜ್ ನೋಡಿ ಆತ್ಮಹತ್ಯೆಗೆ ಶರಣಾದ ಯುವತಿ

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೊಂದು ದುರಂತ ಘಟನೆ ನಡೆದಿದೆ. ಪ್ರೀತಿಸುತ್ತಿದ್ದ ಯುವಕ, ನಂತರ ಜಾತಿ ಕಾರಣ ಹೇಳಿ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಮನನೊಂದ ಯುವತಿ Read more…

ಮಾಜಿ ಬಾಸ್ ಕೈಸೇರಿತ್ತು ಪತ್ನಿ ಹತ್ಯೆಯ ಸ್ಕೆಚ್!

ವಾಷಿಂಗ್ಟನ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ 4 ವರ್ಷದ ಮಗಳನ್ನು ಕೊಲ್ಲಲು ಸ್ಕೆಚ್ ಹಾಕಿದ್ದ. ಸುಪಾರಿ ಹಂತಕರ ಸಹಾಯ ಪಡೆಯುವ ಆತುರದಲ್ಲಿ ಆ ಮೆಸೇಜ್ ಅನ್ನು ತನ್ನ Read more…

ಕದನಕ್ಕೆ ಕಾರಣವಾಯ್ತು ಹುಡುಗಿಯ ‘ಐ ಲವ್ ಯೂ’ ಮೆಸೇಜ್

15 ವರ್ಷದ ಬಾಲಕಿಯೊಬ್ಬಳು ಮೊಬೈಲ್ ನಲ್ಲಿ ಕಳುಹಿಸಿದ ‘ಐ ಲವ್ ಯೂ’ ಮೆಸೇಜ್, ಗುಂಪು ಘರ್ಷಣೆಗೆ ಕಾರಣವಾಗಿದೆ. ಅಷ್ಟೇ ಅಲ್ಲ ಪರಸ್ಪರ ಹೊಡೆದಾಡಿಕೊಂಡ ಕಾರಣ ಹಲವರು ಆಸ್ಪತ್ರೆ ಸೇರುವಂತಾಗಿದೆ. ಈ Read more…

ಮಗು ಜನಿಸಿದ ಮೆಸೇಜ್ ಅಪರಿಚಿತನಿಗೆ ಹೋದಾಗ….

ಕೆಲವೊಮ್ಮೆ ಹೀಗಾಗುತ್ತದೆ. ಯಾರಿಗೋ ಕಳಿಸಬೇಕಾದ ಮೆಸೇಜ್ ಮತ್ಯಾರಿಗೋ ಹೋಗಿ ಪೇಚಿಗೆ ಒಳಗಾಗುವ ಸಂದರ್ಭಗಳು ಎದುರಾಗುತ್ತವೆ. ಆದರೆ ಫ್ಲೋರಿಡಾ ದಂಪತಿಗಳು ಕಳಿಸಿದ ಇಂತಹ ಒಂದು ಮೆಸೇಜ್ ಅಚ್ಚರಿಯ ಜೊತೆಗೆ ಆನಂದವನ್ನೂ ತಂದಿದೆ. Read more…

ವಾಟ್ಸಾಪ್ ಗೆ ಸೆಡ್ಡು ಹೊಡೆಯಲು ಬಂದಿದೆ Allo

ಫೇಸ್ ಬುಕ್ ನ ವಾಟ್ಸಾಪ್ ಗೆ ಸೆಡ್ಡು ಹೊಡೆಯಲು ಮುಂದಾಗಿರುವ ಗೂಗಲ್, ಈಗ ಇದಕ್ಕಾಗಿ Allo ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಗೂಗಲ್ ಪ್ಲೇ ಸ್ಟೋರ್ Read more…

ಫೇಸ್ ಬುಕ್ ನಲ್ಲಿ ಮಹಿಳೆಗೆ ಅಶ್ಲೀಲ ಸಂದೇಶ

ದಾವಣಗೆರೆ: ಸಾಮಾಜಿಕ ಜಾಲತಾಣಗಳ ದುರ್ಬಳಕೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಹೀಗೆ ಫೇಸ್ ಬುಕ್ ನಲ್ಲಿ ಪರಿಚಯವಾದ ಮಹಿಳೆಗೆ ಅಶ್ಲೀಲ ಸಂದೇಶ ಕಳಿಸಿದ ಘಟನೆ ವರದಿಯಾಗಿದೆ. ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆ Read more…

ವಿಚಾರಣೆಯಲ್ಲಿ ಬಯಲಾಯ್ತು ಹಂತಕಿಯ ರಹಸ್ಯ

ಅದೊಂದು ಪಕ್ಕಾ ಪ್ಲಾನ್ಡ್ ಮರ್ಡರ್. ಪತ್ನಿಯೇ ಹಂತಕಿ. ಪ್ರಿಯಕರನ ಜೊತೆ ಸೇರಿ ಗಂಡನ ಕಥೆ ಮುಗಿಸಿದ್ಲು. ಆಕೆಯ ಪ್ರಿಯಕರ ಅವಳ ಗಂಡನಿಗೆ ಕಂಠಪೂರ್ತಿ ಕುಡಿಸಿ ದೆಹಲಿಯಿಂದ ಹೊರಕ್ಕೆ ಕರೆದೊಯ್ದಿದ್ದ. Read more…

ನಿಮಗೆ ಬಂದ ಮೆಸೇಜ್ ಓದಿ ಹೇಳುತ್ತಂತೆ ವಾಟ್ಸಾಪ್ !

ಇನ್ಮೇಲೆ ವಾಟ್ಸಾಪ್ ನಲ್ಲಿ ಮೆಸೇಜ್ ಬಂದಾಕ್ಷಣ ನೀವು ಅದನ್ನು ಓದಬೇಕೆಂದೇನಿಲ್ಲ, ತಾನಾಗಿಯೇ ಅದು ಸಂದೇಶವನ್ನು ದೊಡ್ಡ ಧ್ವನಿಯಲ್ಲಿ ಓದಿ ಹೇಳುತ್ತದೆ. ಬಳಕೆದಾರರಿಗೆ ಮೆಸೇಜ್ ಓದುವ ತಾಪತ್ರಯ ತಪ್ಪಿಸಲು ವಾಟ್ಸಾಪ್ Read more…

ಮೆಸೇಜ್ ಕಾಪಿ- ಪೇಸ್ಟ್ ಮಾಡ್ತಿರೋರಿಗೆ ಏನ್ ಹೇಳಿದೆ ಗೊತ್ತಾ ಫೇಸ್ ಬುಕ್..?

ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಮೆಸೇಜ್ ಒಂದು ಹರಿದಾಡುತ್ತಿದೆ. ‘ಪ್ರೈವೆಸಿ ನೋಟೀಸ್’ ಹೆಸರಿನಲ್ಲಿ ತಮ್ಮ ವಾಲ್ ಗಳ ಮೇಲೆ ಇದನ್ನು ಪೋಸ್ಟ್ ಮಾಡುತ್ತಿರುವ Read more…

ಭಿಕ್ಷೆಗಾಗಿ ಭಿಕ್ಷುಕರು ಬಳಸುತ್ತಿದ್ದಾರೆ ವಾಟ್ಸಾಪ್..!

ಸಾಮಾಜಿಕ ಜಾಲತಾಣಗಳು ಸದುಪಯೋಗವಾಗುವಷ್ಟೇ ದುರುಪಯೋಗವಾಗುತ್ತಿವೆ. ಕ್ಷಣಾರ್ಧದಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ರವಾನೆಯಾಗುವ ಮಾಹಿತಿಗಳು ಅದನ್ನು ಪ್ರಭಾವಿ ಮಾಧ್ಯಮವನ್ನಾಗಿಸಿವೆ. ಜನಪ್ರಿಯ ಸಾಮಾಜಿಕ ಜಾಲತಾಣಗಳ ಪೈಕಿ ಒಂದಾಗಿರುವ ವಾಟ್ಸಾಪ್ ದುರುಪಯೋಗದ ವರದಿ ಇಲ್ಲಿದೆ ನೋಡಿ. ಯುಎಇ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...