alex Certify
ಕನ್ನಡ ದುನಿಯಾ       Mobile App
       

Kannada Duniya

ಪುಟ್ಟ ಮಕ್ಕಳನ್ನು ಟಿವಿ ನೋಡಲು ಬಿಡುವ ತಾಯಂದಿರಿಗೊಂದು ಕಿವಿ ಮಾತು

ಇದು ಕಂಪ್ಯೂಟರ್, ಸ್ಮಾರ್ಟ್ ಫೋನ್ ಗಳ ಯುಗ. ಪೋಷಕರು, ಸ್ಮಾರ್ಟ್ ಫೋನ್ ಮೂಲಕ ತಮ್ಮ ಮಕ್ಕಳನ್ನು ಬುದ್ದಿವಂತರನ್ನಾಗಿಸಲು ಪಜಲ್ ಬಿಡಿಸುವುದಕ್ಕೆ, ಗೇಮ್ ಆಡುವುದಕ್ಕೆ ಅಥವಾ ಸುಮ್ಮನಾಗಿರಿಸಲು ಟಿವಿ ಮುಂದೆ ಕೂರಿಸುತ್ತಾರೆ. ಅವರು Read more…

ಎಚ್ಚರ…! ಆಫೀಸ್ ನಲ್ಲಿ ತುಂಬಾ ಹೊತ್ತು ಕುಳಿತು ಕೆಲಸ ಮಾಡ್ತೀರಾ?

ಕಚೇರಿಯಲ್ಲಿ 8 ಗಂಟೆಗಳ ಕಾಲ ಕುಳಿತು ಕೆಲಸ ಮಾಡುವವರ ಸಂಖ್ಯೆ ಹೆಚ್ಚಿದೆ. ನೀವೂ ಇವ್ರಲ್ಲಿ ಒಬ್ಬರಾಗಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ತುಂಬಾ ಸಮಯ ಕುಳಿತು ಕೆಲಸ ಮಾಡೋದು Read more…

ಪುನರ್ಜನ್ಮದ ನಂಬಿಕೆಗೆ ಸಿರಿವಂತರು ಕಟ್ಟುತ್ತಿದ್ದಾರೆ 71 ಲಕ್ಷ ರೂಪಾಯಿ…!

ಹುಟ್ಟಿದ ಮೇಲೆ ಸಾವು ಶತಸಿದ್ಧ. ಅದೇ ರೀತಿ ಜಗತ್ತಿನಲ್ಲಿ ಪುನರ್ಜನ್ಮವನ್ನು ನಂಬುವಂತಾ ಅನೇಕ ಜನರಿದ್ದಾರೆ. ಅವರ ನಂಬಿಕೆಗೆ ಅನುಗುಣವಾಗಿ ನಡೆಯುತ್ತಿರೋ ವೈದ್ಯಕೀಯ ಸಂಶೋಧನೆ ಈಗ ತುಂಬಾನೇ ಮಹತ್ವ ಪಡೆದುಕೊಳ್ತಿದೆ. Read more…

ಮಕ್ಕಳ ಡಯಟ್ ನಲ್ಲಿರಲಿ ಈ ಐದು ಜ್ಯೂಸ್

ನಮ್ಮ ಮಗು ಒಂದು ಹೆಜ್ಜೆ ಮುಂದಿರಲಿ ಎಂಬುದು ಎಲ್ಲ ಪಾಲಕರ ಆಸೆ. ವಿದ್ಯಾಭ್ಯಾಸದಲ್ಲಿ ಮಕ್ಕಳು ಚುರುಕಾಗಿರಲೆಂದು ತಂದೆ- ತಾಯಿ ಬಯಸ್ತಾರೆ. ಅದಕ್ಕಾಗಿ ಸುಲಭ ಉಪಾಯ ಹುಡುಕ್ತಾರೆ. ಮಕ್ಕಳು ಯಾವುದರಲ್ಲೂ Read more…

8 ವರ್ಷದ ಬಾಲಕಿ ಮೆದುಳಿನಲ್ಲಿತ್ತು ಇಂಥ ವಸ್ತು…!

ಎಂಟು ವರ್ಷದ ಬಾಲಕಿ ತಂದೆ-ತಾಯಿಯೊಂದೇ ಅಲ್ಲ ವೈದ್ಯರು ಕೂಡ ಬಾಲಕಿ ಮೆದುಳಿನಲ್ಲಿದ್ದ ವಸ್ತು ನೋಡಿ ದಂಗಾಗಿದ್ದರು. ಬಾಲಕಿ ಮೆದುಳಿನಲ್ಲಿ ಬ್ರೇನ್ ಟೇಪ್ವರ್ಮ್ ಮೊಟ್ಟೆ( ಲಾಡಿ ಹುಳು)ಗಳಿದ್ದವು. ಕಳೆದ 6 Read more…

ನೆನಪಿನ ಶಕ್ತಿ ಹೆಚ್ಚಾಗಲು ಈ ಆಹಾರ ಸೇವನೆ ಮಾಡಿ

ಮರೆಯುವ ಸಮಸ್ಯೆ ನಿಮಗಿದ್ದರೆ ಚಿಂತೆ ಬಿಟ್ಬಿಡಿ. ನಿಮ್ಮ ಆಹಾರದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡ್ರೆ ಸಾಕು. ನಿಮ್ಮ ಮರೆಯುವ ಸಮಸ್ಯೆ ಮಾಯವಾಗುತ್ತೆ. ಸೂರ್ಯಕಾಂತಿ ಹೂವಿನ ಬೀಜಗಳಲ್ಲಿ ವಿಟಮಿನ್ ಇ ಅಂಶವಿರುತ್ತದೆ. Read more…

ಮಗನ ಅಂಗಾಂಗ ದಾನ ಮಾಡಲು ಹೊರಟಾಗ ನಡೆಯಿತು ಪವಾಡ…!

ಕೆಲವೊಮ್ಮೆ ನಮ್ಮ ಪ್ರಾರ್ಥನೆಯೋ ಅಥವಾ ಕಾಣದ ಶಕ್ತಿಯ ಪ್ರಭಾವವೋ ಗೊತ್ತಿಲ್ಲ. ನಂಬಿಕೆಯೇ ಬಾರದಂಥ ಪವಾಡಗಳು ನಡೆದುಹೋಗುತ್ತವೆ. ಅಂಥದ್ದೇ ಒಂದು ಅನುಭವವಾಗಿತ್ತು ಅಮೆರಿಕದ ಈ ದಂಪತಿಗೆ. ಅಮೆರಿಕದ ಜೆನ್ನಿಫರ್ ತನ್ನ Read more…

ಜಗತ್ತಿನ ಅತಿ ದೊಡ್ಡ ಬ್ರೈನ್ ಟ್ಯೂಮರ್ ಬೇರ್ಪಡಿಸಿದ ಮುಂಬೈ ವೈದ್ಯರು

ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಉತ್ತರ ಪ್ರದೇಶ ಮೂಲದ 31 ವರ್ಷದ ಅಂಧ ಯುವಕನ ಮೆದುಳಿನಲ್ಲಿ ಬೆಳೆದಿದ್ದ ಭಾರೀ ಗಾತ್ರದ ಗಡ್ಡೆಯನ್ನು ವೈದ್ಯರು Read more…

ಪ್ರೇಯಸಿ ಕೊಲೆ ಮಾಡಿ ಮಿದುಳು ತಿಂದ ಪ್ರಿಯಕರ..!

ರಷ್ಯಾದ ವಾಲ್ಡೆ ಸಿಟಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮನುಷ್ಯರ ಮಾಂಸ ತಿನ್ನುತ್ತಿದ್ದ ಕವಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ತನ್ನ ಪ್ರೇಯಸಿಯನ್ನು ಕೊಂದು ಆಕೆ ಮಿದುಳನ್ನು ತಿಂದಿದ್ದಾನೆ. ಆರೋಪಿ ತಪ್ಪೊಪ್ಪಿಕೊಂಡಿದ್ದು Read more…

ಮೆದುಳಿನ ಶಸ್ತ್ರಚಿಕಿತ್ಸೆ ವೇಳೆ ಗಿಟಾರ್ ಬಾರಿಸುತ್ತಿದ್ದ ಟೆಕ್ಕಿ

ಬೆಂಗಳೂರಲ್ಲಿ ಟೆಕ್ಕಿಯೊಬ್ಬ ಮೆದುಳಿನ ಶಸ್ತ್ರಚಿಕಿತ್ಸೆ ವೇಳೆ ಗಿಟಾರ್ ಬಾರಿಸಿದ್ದಾನೆ. 32 ವರ್ಷದ ಟೆಕ್ಕಿ ತುಷಾರ್ (ಹೆಸರು ಬದಲಾಯಿಸಲಾಗಿದೆ) ಒಬ್ಬ ಸಂಗೀತಗಾರ. ಅವನಿಗೆ ಗಿಟಾರ್ ಬಾರಿಸುವ ಹವ್ಯಾಸವಿದೆ. ಸುಮಾರು ಒಂದೂವರೆ Read more…

123 ದಿನ ಜೀವಂತ ಶವವಾಗಿದ್ರೂ ಅವಳಿಗಳಿಗೆ ಜನ್ಮ ನೀಡಿದ ಮಹಿಳೆ

ಬ್ರೆಜಿಲ್ ನಲ್ಲಿ ಬ್ರೈನ್ ಡೆಡ್ ಆಗಿದ್ದ ಗರ್ಭಿಣಿಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಫ್ರಾಂಕಿಲ್ಡೆ ಡಾ ಸಿಲ್ವಾ ಎಂಬಾಕೆಗೆ 2016ರ ಅಕ್ಟೋಬರ್ ನಲ್ಲಿ ಮೆದುಳಿನಲ್ಲಿ ರಕ್ತಸ್ರಾವವಾಗಿತ್ತು. ಆಕೆಯ ಬ್ರೈನ್ Read more…

ವೃದ್ಧಾಪ್ಯದಲ್ಲೂ ಮೆದುಳಿನ ಶಕ್ತಿ ಹೆಚ್ಚಿಸುತ್ತೆ ಈ ಕೆಲಸ

ನಿಯಮಿತವಾದ ಲೈಂಗಿಕ ಚಟುವಟಿಕೆಗಳು ವೃದ್ಧಾಪ್ಯದಲ್ಲೂ ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತವೆ. ಕೊವೆಂಟ್ರಿ ಹಾಗೂ ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಸಂಶೋಧನೆಯಲ್ಲಿ ಈ ಅಂಶ ಬಯಲಾಗಿದೆ. 50 ರಿಂದ 83 ವರ್ಷದೊಳಗಿನ Read more…

ಮೆದುಳಿನ ಶಕ್ತಿಯನ್ನೂ ಕಡಿಮೆ ಮಾಡುತ್ತೆ ಸ್ಮಾರ್ಟ್ ಫೋನ್

ಸ್ಮಾರ್ಟ್ ಫೋನ್ ಗಳಿಂದ ಎಷ್ಟು ಅನುಕೂಲವಿದ್ಯೋ ಅಷ್ಟೇ ಅನಾನುಕೂಲವೂ ಇದೆ. ಹೊಸದೊಂದು ಸಂಶೋಧನೆಯ ಪ್ರಕಾರ ಸ್ಮಾರ್ಟ್ ಫೋನ್ ಸಮೀಪದಲ್ಲೇ ಇದ್ರೆ, ನಿಮ್ಮ ಅರಿವಿನ ಶಕ್ತಿ ದಿನೇ ದಿನೇ ಕುಂದುತ್ತಾ Read more…

ಈ ಕೆಲಸ ಮಾಡಿದ್ರೆ ಚುರುಕಾಗುತ್ತೆ ಬುದ್ದಿ

ಆರೋಗ್ಯಕರ ದೇಹಕ್ಕಾಗಿ ನಾವು ವ್ಯಾಯಾಮ ಮಾಡ್ತೇವೆ. ಆದ್ರೆ ಬುದ್ದಿಯನ್ನು ಚುರುಕಾಗಿಸಿಕೊಳ್ಳಲು ಕೆಲವೇ ಕೆಲವು ಮಂದಿ ಮಾತ್ರ ವ್ಯಾಯಾಮ ಮಾಡ್ತಾರೆ. ಬುದ್ದಿ ಚುರುಕಾಗಿರಲು ಕೆಲವೊಂದು ವ್ಯಾಯಾಮ ಮಾಡುವ ಅವಶ್ಯಕತೆ ಇದೆ. Read more…

ವೈದ್ಯಲೋಕವನ್ನೇ ಬೆಚ್ಚಿ ಬೀಳಿಸಿತ್ತು ಈಕೆಯ ಮೆದುಳು

26 ವರ್ಷದ ಈ ಯುವತಿ ಹೆಸರು ಯಾಮಿನಿ. ಇಂಡಿಯಾನಾ ವಿಶ್ವವಿದ್ಯಾನಿಲಯದಲ್ಲಿ ಪಿಎಚ್ಡಿ ಓದುತ್ತಿರುವ ಈ ವಿದ್ಯಾರ್ಥಿನಿಗೆ ಮಾತನಾಡಲು ತುಂಬಾ ಕಷ್ಟವಾಗ್ತಾ ಇತ್ತು. ಸಣ್ಣ ಸಣ್ಣ ವಿಷಯಕ್ಕೂ ಸಿಟ್ಟು ಬರ್ತಾ Read more…

ನೇರಪ್ರಸಾರದಲ್ಲೇ ಮಾನವನ ಮೆದುಳು ತಿಂದ ನಿರೂಪಕ

ಸಿಎನ್ಎನ್ ವಾಹಿನಿಯ ನಿರೂಪಕ ರೆಜಾ ಅಸ್ಲನ್ ಎಂಬಾತ ನೇರಪ್ರಸಾರದಲ್ಲೇ ಮಾನವನ ಮೆದುಳನ್ನು ತಿಂದಿದ್ದಾನೆ. ಭಾರತದ ನರಭಕ್ಷಕ ಪಂಥವೊಂದನ್ನು ಸಂದರ್ಶಿಸುವ ಸಮಯದಲ್ಲಿ ನಿರೂಪಕನ ಈ ಕೃತ್ಯ ತೀವ್ರ ಟೀಕೆಗೆ ಗುರಿಯಾಗಿದೆ. Read more…

ಬೆಂಗಳೂರಲ್ಲಿ ಮತ್ತೊಂದು ಜೀವಂತ ಹೃದಯ ರವಾನೆ

ಬೆಂಗಳೂರು: ಸಿಗ್ನಲ್ ಫ್ರೀ ವ್ಯವಸ್ಥೆಯಲ್ಲಿ ಜೀವಂತ ಹೃದಯ ರವಾನಿಸಿ, ಯಶಸ್ವಿಯಾಗಿ ಕಸಿ ಮಾಡುವ ಮೂಲಕ ವ್ಯಕ್ತಿಯೊಬ್ಬರ ಜೀವ ಉಳಿಸಿದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ 21 Read more…

ಮಕ್ಕಳ ಕೈಗೆ ಸ್ಮಾರ್ಟ್ ಫೋನ್ ಕೊಡುವ ಮುನ್ನ ಈ ಸುದ್ದಿ ಓದಿ

ಇದು ಸ್ಮಾರ್ಟ್ ಫೋನ್ ದುನಿಯಾ. ಪ್ರತಿಯೊಬ್ಬರ ಕೈನಲ್ಲೂ ಮೊಬೈಲ್ ಇರಲೇಬೇಕು. ಸರಿಯಾಗಿ ಮಾತನಾಡಲು ಬರದ ಮಕ್ಕಳು ಕೂಡ ಈಗ ಮೊಬೈಲ್ ಬಳಸ್ತಾರೆ. ಸಮಯದ ಅಭಾವ,ತಾಳ್ಮೆಯ ಕೊರತೆ ಎದುರಿಸುವ ಪಾಲಕರು Read more…

ಶೇ. 90 ರಷ್ಟು ಮೆದುಳಿಲ್ಲದಿದ್ದರೂ ಆರೋಗ್ಯವಾಗಿದ್ದಾನೆ ವ್ಯಕ್ತಿ

ಸಾಮಾನ್ಯವಾಗಿ ಮೆದುಳು ನಿಷ್ಕ್ರಿಯಗೊಂಡ ವೇಳೆ ಕೋಮಾ ಸ್ಥಿತಿಗೆ ತಲುಪುತ್ತಾರೆಂದು ಹೇಳಲಾಗುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿಗೆ ಮೆದುಳಿನ ಶೇ. 90 ಭಾಗ ಇಲ್ಲದಿದ್ದರೂ ಆರೋಗ್ಯಕರವಾಗಿ ಎಲ್ಲರಂತೆ ಜೀವನ ನಡೆಸುತ್ತಿದ್ದಾನೆ. ಫ್ರಾನ್ಸ್ ನ Read more…

ಮಿರಾಕಲ್: ಮೆದುಳಿನ ಅರ್ಧ ಭಾಗ ತೆಗೆದ್ರೂ ಎಲ್ಲರಂತಿದ್ದಾನೆ ಬಾಲಕ

ಮೆದುಳಿನ ಅರ್ಧ ಭಾಗವನ್ನು ತೆಗೆದ್ರೂ ಏನೂ ಆಗದವರಂತೆ ಇರಲು ಸಾಧ್ಯ ಎಂದ್ರೆ ನೀವು ನಂಬ್ತೀರಾ? ನಂಬಲೇ ಬೇಕಾದಂತಹ ಒಂದು ಘಟನೆ ಬ್ರಿಟನ್ ನಲ್ಲಿ ನಡೆದಿದೆ. ಬ್ರಿಟನ್ ನ ಐದು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...