alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ತನ ಕ್ಯಾನ್ಸರ್ ಪತ್ತೆಗೆ ಬಂದಿದೆ ಆಪ್…!

ಇನ್ನು ಮುಂದೆ ಸ್ತನ ಕ್ಯಾನ್ಸರ್ ಪತ್ತೆ ಸುಲಭ. ವಿದ್ಯಾರ್ಥಿಯೊಬ್ಬ ರೋಗ ಪತ್ತೆಗೆ ಆಪ್ ಸಾಧನವೊಂದನ್ನು ಕಂಡು ಹಿಡಿದಿದ್ದಾನೆ. ಈ ಸಾಧನವನ್ನು ಬ್ರಾ ಒಳಗೆ ಅಳವಡಿಸಿ ಮೊಬೈಲ್ ಆಪ್ ಮೂಲಕ Read more…

ಶಾಕಿಂಗ್: ಶವಗಳನ್ನು ಟ್ರಕ್ ನಲ್ಲಿ ಸಂಗ್ರಹಿಸಿಡಲಾಗುತ್ತೆ ಇಲ್ಲಿ

ಪಶ್ಚಿಮ ಮೆಕ್ಸಿಕೋದ ಎರಡನೇ ಅತಿ ದೊಡ್ಡ ನಗರ ಜಲಿಸ್ಕೋದಲ್ಲಿ ಸ್ಮಶಾನಗಳೆಲ್ಲಾ ಭರ್ತಿಯಾಗಿದೆ. ಶವ ಸಂಸ್ಕಾರಕ್ಕೆ ಜಾಗಗಳೇ ಇಲ್ಲ. ಅದಕ್ಕೀಗ ಏನು ಮಾಡುತ್ತಿದ್ದಾರೆ ಗೊತ್ತೇ? ಕಳೆದ ಎರಡು ವರ್ಷಗಳಿಂದ ಇಲ್ಲಿ Read more…

ಅಲ್ಲಿ ಕಿಸ್ ಮಾಡಿದ್ರೆ ಬದಲಾಗುತ್ತೆ ಪ್ರೇಮಿಗಳ ಅದೃಷ್ಟ

ಪ್ರೇಮಿಗಳು ಶಾಂತವಾದ, ಯಾವುದೇ ಕಿರಿಕಿರಿಯಿಲ್ಲದ ಜಾಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸ್ವಚ್ಛಂದವಾಗಿ ಹಾರುವ ಮನಸ್ಸುಗಳು ಪರಸ್ಪರ ಅರ್ಥ ಮಾಡಿಕೊಳ್ಳಲು ಅವಕಾಶವಿರುವ ಪ್ರದೇಶಗಳೆಂದ್ರೆ ಅವರಿಗೆ ಇಷ್ಟ. ಪ್ರೇಮಿಗಳಿಗೆ ಪ್ರಿಯವಾದ ಸ್ಥಳವೊಂದು ಮೆಕ್ಸಿಕೋದಲ್ಲಿದೆ. Read more…

ನಿಕ್‌-ಪ್ರಿಯಾಂಕ ಜೋಡಿ ಈಗ ಇರೋದೆಲ್ಲಿ ಗೊತ್ತಾ…?

ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರಿಯಾಂಕ ಹಾಗೂ ನಿಕ್‌, ಮೆಕ್ಸಿಕೋದಲ್ಲಿ ಜಾಲಿ ಹಾಲಿಡೇಯಲ್ಲಿದ್ದಾರೆ. ಮೆಕ್ಸಿಕೋದ ಕಾಬೊ ಸನ್‌ ಲುಕಸ್‌ನಲ್ಲಿ ಬಿಳಿ ಶರ್ಟ್‌ ಜೀನ್ಸ್‌ ಕಾಂಬಿನೇಷನ್‌ನಲ್ಲಿ ಕಾಣಿಸಿಕೊಂಡ ನಿಕ್‌ ಹಾಗೂ ಪ್ರಿಯಾಂಕ, Read more…

ಸಾರ್ವಜನಿಕ ಪ್ರದೇಶದಲ್ಲಿ ಸ್ತನಪಾನ ಮಾಡಿಸ್ತಿದ್ದ ಮಹಿಳೆ ನೀಡಿದ್ಲು ಇಂಥ ಉತ್ತರ

ತಾಯಿಯ ಎದೆ ಹಾಲು ಬಹಳ ಒಳ್ಳೆಯದು. ಆರು ತಿಂಗಳುಗಳ ಕಾಲ ಮಗುವಿಗೆ ತಾಯಿ ಎದೆ ಹಾಲು ಅಮೃತವಿದ್ದಂತೆ ಎಂದು ಮಾತನಾಡುವವರ ಸಂಖ್ಯೆ ಹೆಚ್ಚಿದೆ. ಹಾಗಂತ ತಾಯಿಯಾದವಳು ಎಲ್ಲರ ಮುಂದೆ Read more…

ಮೆಕ್ಸಿಕೋದ ಮನೆಯೊಂದರಲ್ಲಿ ಸಿಕ್ತು 11 ಶವ

ದೆಹಲಿಯ ಬುರಾರಿಯ ಆತ್ಮಹತ್ಯೆ ಪ್ರಕರಣವನ್ನು ನೆನಪು ಮಾಡುವ ಘಟನೆಯೊಂದು ಮೆಕ್ಸಿಕೋದಲ್ಲಿ ನಡೆದಿದೆ. ಉತ್ತರ ಚಿಹುವಾಹುವಾದ ಸಿಯುಡಾಡ್ ಜುಆರೆಜ್ ನ ಮನೆಯೊಂದರಲ್ಲಿ 11 ಜನರ ಶವ ಸಿಕ್ಕಿದೆ. ಮನೆಯಲ್ಲಿಯೇ ಒತ್ತೆಯಾಳಾಗಿಟ್ಟುಕೊಂಡು Read more…

70ನೇ ವಯಸ್ಸಿನಲ್ಲಿ ಗರ್ಭಿಣಿಯಾದ ಮಹಿಳೆ…!

70 ವರ್ಷದಲ್ಲಿ ಎದ್ದು ಓಡಾಡೋದೆ ಕಷ್ಟ ಎನ್ನುವವರಿದ್ದಾರೆ. ಆದ್ರೆ 70 ವರ್ಷದ ಮಹಿಳೆಯೊಬ್ಬಳು ತಾನು ಗರ್ಭಿಣಿ ಎನ್ನುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದ್ದಾಳೆ. ಮೆಕ್ಸಿಕೋದ ಮಾರಿಯಾ ಡಿ ಲಾಲುಸ್ ತಾನು Read more…

ಲೈವ್ ನೀಡುವಾಗಲೇ ಆಕೆಗಾಗಿತ್ತು ಕೆಟ್ಟ ಅನುಭವ…!

ಹೊರಗೆ ಹೋಗಿ ದುಡಿಯುವ ಮಹಿಳೆಯರು ದಿನ ಬೆಳಗಾದರೆ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಮಾಧ್ಯಮದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿದಿನವೂ ಒಂದು ಸವಾಲಿನ ದಿನವೇ ಆಗಿರುತ್ತದೆ. ಕೇವಲ ನಮ್ಮ Read more…

ಪರಿಸರ ನಾಶ ತಡೆಯಲು ಮರಗಳ ಜೊತೆಗೆ ಮದುವೆ

ಪರಿಸರ ನಾಶ ತಡೆಯಲು ಹತ್ತಾರು ಯೋಜನೆಗಳು ಜಾರಿಯಲ್ಲಿವೆ. ಆದ್ರೆ ಯಾವುದೂ ಯಶಸ್ವಿಯಾಗ್ತಿಲ್ಲ. ಹಾಗಾಗಿ ಮೆಕ್ಸಿಕೋದಲ್ಲಿ ಮಹಿಳೆಯರು ಮರಗಳನ್ನೇ ಮದುವೆಯಾಗ್ತಿದ್ದಾರೆ. ಈ ಮೂಲಕ ಪರಿಸರ ರಕ್ಷಣೆ ಮಾಡೋದು ಅವರ ಉದ್ದೇಶ. Read more…

ಒಂದೂವರೆ ವರ್ಷದಲ್ಲಿ 250 ಕೆಜಿ ತೂಕ ಕಳೆದುಕೊಂಡ ಫ್ಯಾಟ್ ಮ್ಯಾನ್

ಮೆಕ್ಸಿಕೋದ ಜುವಾನ್ ಪೆಡ್ರೋ ಫ್ರಾಂಕೋ ವಿಶ್ವದ ಅತ್ಯಂತ ತೂಕದ ವ್ಯಕ್ತಿ ಎನಿಸಿಕೊಂಡಿದ್ದ. 2016ರ ಅಕ್ಟೋಬರ್ ನಲ್ಲಿ 595 ಕೆಜಿ ತೂಕವಿದ್ದ ಜುವಾನ್, ವಿಶ್ವದಾಖಲೆ ಮಾಡಿದ್ದ. ಆದ್ರೀಗ 33 ವರ್ಷದ Read more…

ಕ್ಯಾಮರಾದಲ್ಲಿ ಸೆರೆಯಾಗಿದೆ ಅಮೆರಿಕಾ ಸೇನೆಯ ಹೀನಕೃತ್ಯ

ಅಮೆರಿಕಾ-ಮೆಕ್ಸಿಕೋ ಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯುಎಸ್ ಗಡಿ ಭದ್ರತಾ ಸಿಬ್ಬಂದಿ ನಡೆಸಿರುವ ಅಮಾನವೀಯ ಕೃತ್ಯವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಮೆಕ್ಸಿಕೋದಿಂದ ಅಮೆರಿಕಾಕ್ಕೆ ಗಡಿ ದಾಟಲು ಯತ್ನಿಸುವ ನಿರಾಶ್ರಿತರಿಗಾಗಿ ಸ್ವಯಂ ಸೇವಾ Read more…

ಕಾರ್ ಕದಿಯಲು ಯತ್ನಿಸಿದವರಿಗೆ ಸಿಕ್ಕಿದೆ ವಿಚಿತ್ರ ಶಿಕ್ಷೆ…!

ಮೆಕ್ಸಿಕೋದಲ್ಲಿ ಕಾರ್ ಕದಿಯುತ್ತಿದ್ದ ಇಬ್ಬರು ಕಳ್ಳರಿಗೆ ವಿಚಿತ್ರ ಶಿಕ್ಷೆ ನೀಡಲಾಗಿದೆ. ಈ ಯುವಕರು ಕಾರ್ ಕದಿಯಲು ಹೊಂಚು ಹಾಕಿ ಕುಳಿತಿದ್ದಾಗ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾರೆ. ಅವರನ್ನು ಹಿಡಿದ ಜನರು, Read more…

30 ಕೆಜಿ ತೂಕವಿದ್ದಾನೆ 10 ತಿಂಗಳ ಈ ಪುಟಾಣಿ

ಮೆಕ್ಸಿಕೋದಲ್ಲಿ 10 ತಿಂಗಳ ಪುಟ್ಟ ಮಗುವೊಂದು 9 ವರ್ಷದ ಮಗುವಿನಷ್ಟು ತೂಕವಿದೆ. ಲೂಯಿಸ್ ಮ್ಯಾನ್ಯುಯೆಲ್ ಅನ್ನೋ ಈ ಗಂಡು ಮಗುವಿನ ತೂಕ ಬರೋಬ್ಬರಿ 30 ಕೆಜಿ. ಹುಟ್ಟುವಾಗ ಮಗುವಿನ Read more…

ಅವಶೇಷಗಳಡಿ ಸಿಲುಕಿದ್ದ ಮಹಿಳೆ ಜೀವ ಉಳಿಸಿದೆ ವಾಟ್ಸಾಪ್ ಮೆಸೇಜ್

ಟನ್ ಗಟ್ಟಲೆ ತೂಕದ ಅವಶೇಷ, ಸುತ್ತಲೂ ಗಾಡಾಂಧಕಾರ. ಸತತ 16 ಗಂಟೆಗಳಿಂದ ಕುಡಿಯಲು ಹನಿ ನೀರಿಲ್ಲ, ಆಹಾರವಂತೂ ದೂರದ ಮಾತು. ಕುಟುಕು ಜೀವ ಕೈಯಲ್ಲಿ ಹಿಡಿದಿದ್ದ ಡಯಾನಾ ಪ್ಯಾಚೆಕೊಗೆ Read more…

ಬೆಚ್ಚಿಬೀಳಿಸುತ್ತೆ ಮೆಕ್ಸಿಕೋ ಭೂಕಂಪದ ಈ ದೃಶ್ಯ

ಮೆಕ್ಸಿಕೋದಲ್ಲಿ ಸೆಪ್ಟೆಂಬರ್ 19ರಂದು ಪ್ರಬಲ ಭೂಕಂಪ ಸಂಭವಿಸಿತ್ತು. ಈ ಪ್ರಕೃತಿ ವಿಕೋಪದಲ್ಲಿ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭೂಕಂಪನದ ಭಯಾನಕ ದೃಶ್ಯವೊಂದು ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. Aquí el Read more…

ಕುಸಿದ ಶಾಲೆಯಡಿ 20 ಮಕ್ಕಳು ಜೀವಂತ ಸಮಾಧಿ

ಮೆಕ್ಸಿಕೋದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. 1985ರ ಬಳಿಕ ನಡೆದ ಅತ್ಯಂತ ತೀವ್ರವಾದ ಭೂಕಂಪನ ಇದಾಗಿದೆ. ದುರಂತ ಅಂದ್ರೆ ಈ ನೈಸರ್ಗಿಕ ವಿಕೋಪ ಪುಟ್ಟ Read more…

ಮೆಕ್ಸಿಕೋದಲ್ಲಿ ಪ್ರಬಲ ಭೂಕಂಪಕ್ಕೆ ನೂರಾರು ಬಲಿ

ಮೆಕ್ಸಿಕೋದಲ್ಲಿ ಕಳೆದ 15 ದಿನಗಳ ಅವಧಿಯಲ್ಲಿ 2 ನೇ ಬಾರಿಗೆ ಪ್ರಬಲ ಭೂಕಂಪ ಸಂಭವಿಸಿದ್ದು, 100 ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಸ್ಥಳೀಯ ಕಾಲಮಾನ ಮಂಗಳವಾರ ಮಧ್ಯಾಹ್ನ ಭಾರೀ Read more…

ಮೆಕ್ಸಿಕೋ ದಕ್ಷಿಣ ಕರಾವಳಿಯಲ್ಲಿ ಪ್ರಬಲ ಭೂಕಂಪ

ಮೆಕ್ಸಿಕೋದ ದಕ್ಷಿಣ ಕರಾವಳಿ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಈ ಹಿನ್ನಲೆಯಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. ರಿಕ್ಟರ್ ಮಾಪಕದಲ್ಲಿ 8 ರಷ್ಟು ತೀವ್ರತೆ ದಾಖಲಾಗಿದ್ದು, ಭೂಮಿ ಕಂಪಿಸಿದ ಅನುಭವವಾಗುತ್ತಿದ್ದಂತೆಯೇ Read more…

ಸ್ಮಶಾನವಾಯ್ತು ಪಾರ್ಟಿ: ಗುಂಡು ಹಾರಿಸಿ 11 ಮಂದಿ ಹತ್ಯೆ

ಮೆಕ್ಸಿಕೋ: ಎಲ್ಲರೂ ಪಾರ್ಟಿಯಲ್ಲಿ ಸಂಭ್ರಮದಲ್ಲಿರುವಾಗಲೇ ನುಗ್ಗಿದ ದುಷ್ಕರ್ಮಿಯೊಬ್ಬ, ಮನಬಂದಂತೆ ಗುಂಡು ಹಾರಿಸಿದ್ದು, 11 ಮಂದಿಯನ್ನು ಹತ್ಯೆ ಮಾಡಿದ್ದಾನೆ. ಮೆಕ್ಸಿಕೋ ಹಿಡೊಲ್ಗೊ ಟಿಝಾಯಕ್ ನಗರದಲ್ಲಿ ಈ ಘಟನೆ ನಡೆದಿದೆ. ಮನೆಯೊಂದರಲ್ಲಿ Read more…

ಕ್ಯಾಮರಾದಲ್ಲಿ ಸೆರೆಸಿಕ್ಕಿದೆ 50ರ ಪ್ರಾಯದ ಬಿಗ್ ಶಾರ್ಕ್

ತಿಮಿಂಗಿಲಗಳ ಹೆಸರು ಕೇಳಿದ್ರೇನೇ ಒಂದು ರೀತಿಯ ಭಯ. ಸಮುದ್ರದಲ್ಲಿರೋ ಕಿಲ್ಲರ್ ಅಂದ್ರೆ ಶಾರ್ಕ್. ಎಂಥಾ ದೊಡ್ಡ ಜಲಚರವನ್ನಾದ್ರೂ ನುಂಗಿಬಿಡಬಲ್ಲ ಬೃಹತ್ ಮೀನು ಇದು. ಇವುಗಳನ್ನು ಪರಭಕ್ಷಕ ಅಂತಾನೇ ಕರೆಯಲಾಗುತ್ತದೆ. Read more…

4 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಈ ವಿಡಿಯೋ

ಅಪಾಯ ಒದಗಿ ಬಂದ ಸಂದರ್ಭದಲ್ಲಿ ಭಯಕ್ಕೊಳಗಾಗಿ ಮತ್ತಷ್ಟು ಸಂಕಷ್ಟ ತಂದುಕೊಳ್ಳುವವರೇ ಜಾಸ್ತಿ. ಆದರೆ ಪಶ್ಚಿಮ ಮೆಕ್ಸಿಕೋದಲ್ಲಿ ಬ್ಯಾಂಕ್ ಸೆಕ್ಯುರಿಟಿ ಗಾರ್ಡ್ ಒಬ್ಬ ತೋರಿರುವ ಸಮಯಸ್ಪೂರ್ತಿ ಈಗ ಎಲ್ಲರಿಂದಲೂ ಪ್ರಶಂಸೆಗೊಳಗಾಗುತ್ತಿದೆ. Read more…

ನಾಯಿಯನ್ನು ರಕ್ಷಿಸಲು ಪ್ರಾಣವನ್ನೇ ಪಣಕ್ಕಿಟ್ಟ ಸೈಕ್ಲಿಸ್ಟ್

ಮೆಕ್ಸಿಕೋದಲ್ಲಿ ನಡುರಸ್ತೆಯಲ್ಲಿ ಓಡ್ತಾ ಇದ್ದ ನಾಯಿಯೊಂದನ್ನು ರಕ್ಷಿಸಲು ಸೈಕ್ಲಿಸ್ಟ್ ಹರಸಾಹಸ ಮಾಡಿದ್ದಾನೆ. ಮನೆಯಿಂದ ತಪ್ಪಿಸಿಕೊಂಡು ಬಂದಿದ್ದ ನಾಯಿ ಬ್ಯುಸಿ ರೋಡ್ ನಲ್ಲಿ ಶರವೇಗದಲ್ಲಿ ಓಡ್ತಾ ಇತ್ತು. ವೇಗವಾಗಿ ಸಂಚರಿಸ್ತಾ Read more…

ಟ್ರಂಪ್ ಟಾಯ್ಲೆಟ್ ಪೇಪರ್ ಲಾಂಚ್ ಮಾಡ್ತಿದ್ದಾನೆ ಈ ವಕೀಲ

ಮೆಕ್ಸಿಕೋದ ವಕೀಲರೊಬ್ರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧದ ಹೋರಾಟವನ್ನು ಶೌಚಾಲಯದವರೆಗೂ ಕೊಂಡೊಯ್ದಿದ್ದಾರೆ. ಆಂಟೊನಿಯೋ ಬಟ್ಟಗ್ಲಿಯಾ ಎಂಬ ವಕೀಲ, ಟ್ರಂಪ್ ಬ್ರಾಂಡ್ ನ ಟಾಯ್ಲೆಟ್ ಪೇಪರ್ ಬಿಡುಗಡೆ ಮಾಡಲು Read more…

ಮಹಿಳೆಯಾಯ್ತು, ಈಗ ವಿಶ್ವದ ತೂಕದ ವ್ಯಕ್ತಿಗೆ ಆಪರೇಷನ್

ವಿಶ್ವದ ಅತಿ ಭಾರದ ಮಹಿಳೆ ಎಮಾನ್ ಅಹ್ಮದ್ ಅಬ್ದುಲಾತಿ(37) ಮುಂಬೈನ ಆಸ್ಪತ್ರೆಯಲ್ಲಿ ತಿಂಗಳುಗಟ್ಟಲೇ ಚಿಕಿತ್ಸೆ ಪಡೆದು 328 ಕೆ.ಜಿ. ತೂಕ ಕಳೆದುಕೊಂಡಿದ್ದಾಳೆ. ಇದಾದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅಬುದಾಭಿಗೆ Read more…

ವಿಮಾನದಿಂದ ವ್ಯಕ್ತಿಯನ್ನು ಕೆಳಕ್ಕೆ ಎಸೆದ ದುಷ್ಟರು..!

ಮೆಕ್ಸಿಕೋದಲ್ಲಿ ವ್ಯಕ್ತಿಯೊಬ್ಬನನ್ನು ವಿಮಾನದಿಂದ ಕೆಳಕ್ಕೆ ಎಸೆಯಲಾಗಿದೆ. ಆತನ  ಮೃತದೇಹ ಆಸ್ಪತ್ರೆಯ ಮೇಲ್ಛಾವಣಿ ಮೇಲೆ ಬಂದು ಬಿದ್ದಿದೆ. ಬೆಳಗ್ಗೆ 7.30ರ ಸಮಯದಲ್ಲಿ ವಿಮಾನವೊಂದು ತೀರಾ ಕೆಳಮಟ್ಟದಲ್ಲಿ ಹಾರಿ ಬಂದಿತ್ತು. ಆ Read more…

ಅತ್ಯಾಚಾರಿ ನಿರ್ದೋಷಿ ಎಂದ ನ್ಯಾಯಾಧೀಶ, ಕಾರಣ ಕೇಳಿದ್ರೆ….

ಮೆಕ್ಸಿಕೋದಲ್ಲಿ ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರು ವಿಚಿತ್ರ ತೀರ್ಪು ನೀಡಿದ್ದಾರೆ. ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ 21 ವರ್ಷದ ಯುವಕ ನಿರ್ದೋಷಿ ಅಂತಾ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಅದಕ್ಕೆ ಜಡ್ಜ್ Read more…

ಡಯಟ್ ಮಾಡ್ತಿದ್ದಾನೆ ವಿಶ್ವದ ಧಡೂತಿ ವ್ಯಕ್ತಿ

ಮೆಕ್ಸಿಕೋದ ಜುವಾನ್ ಪೆಡ್ರೋ ಫ್ರಾಂಕೋ ಎಂಬಾತನಿಗೆ ಈಗಿನ್ನೂ 32 ವರ್ಷ ವಯಸ್ಸು. ಆದ್ರೆ ತೂಕ ಮಾತ್ರ ಬರೋಬ್ಬರಿ 595 ಕೆಜಿ. ಈತ ವಿಶ್ವದ ಅತಿ ತೂಕದ ವ್ಯಕ್ತಿ ಎನಿಸಿಕೊಂಡಿದ್ದಾನೆ. Read more…

ಟ್ರಂಪ್ ರನ್ನು ಗೇಲಿ ಮಾಡಲು ಗೋಡೆ ಹತ್ತಿದ ಭೂಪ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿವಾದಾತ್ಮಕ ಯುಎಸ್-ಮೆಕ್ಸಿಕೋ ಗಡಿ ಗೋಡೆ ಅಸಂಬದ್ಧ ಹಾಗೂ ಅನಗತ್ಯ ಎಂಬುದನ್ನು ಸಾಬೀತುಪಡಿಸಲು ಮೆಕ್ಸಿಕೋದ ಕಾಂಗ್ರೆಸ್ಸಿಗನೊಬ್ಬ ಗೋಡೆ ಏರಿದ್ದಾನೆ. ಕ್ಯೂರೆಟೆರೋ ರಾಜ್ಯದ ಬ್ರೌಲಿಯೋ Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಭಯಾನಕ ಶೂಟೌಟ್

ಮೆಕ್ಸಿಕೋದಲ್ಲಿ ವಿದ್ಯಾರ್ಥಿಯೊಬ್ಬ ಶಾಲೆಯಲ್ಲೇ ಗುಂಡಿನ ಮಳೆಗರೆದಿದ್ದಾನೆ. ಶಿಕ್ಷಕಿ ಮತ್ತು ಸಹಪಾಠಿಗಳ ಮೇಲೆ ಗುಂಡು ಹಾರಿಸಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. Read more…

ಆಹ್ವಾನ ವೈರಲ್ ಆದ್ರೆ ಏನಾಗುತ್ತೆ ನೋಡಿ….

ಮೆಕ್ಸಿಕೋದ 15 ವರ್ಷದ ಬಾಲಕಿಯ ಹುಟ್ಟುಹಬ್ಬ ಜಗತ್ತಿನಾದ್ಯಂತ ದೊಡ್ಡ ಸುದ್ದಿಯಾಗಿದೆ. ಆಕೆಯ ಜನ್ಮದಿನಾಚರಣೆಗೆ ಸಾವಿರಾರು ಜನರು ಆಗಮಿಸಿದ್ರು. ಇಷ್ಟೆಲ್ಲಾ ಜನ ಆಗಮಿಸಲು ಕಾರಣ ವೈರಲ್ ಆಗಿದ್ದ ಆಹ್ವಾನ. ರೂಬಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...