alex Certify
ಕನ್ನಡ ದುನಿಯಾ       Mobile App
       

Kannada Duniya

ಮಳೆ ಬಾಧಿತ ಜಿಲ್ಲೆಗಳಿಗೆ 200 ಕೋಟಿ ರೂ. ಬಿಡುಗಡೆ

ಮಳೆಯಿಂದ ಪ್ರವಾಹ ಹಾಗೂ ಭೂಕುಸಿತ ಮೊದಲಾದ ಅನಾಹುತ ಸಂಭವಿಸಿದ ಹಿನ್ನೆಲೆಯಲ್ಲಿ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳಿಗೆ 200 ಕೋಟಿ ರೂ. ಅನುದಾನ Read more…

ಜೀವಕ್ಕೆ ಎರವಾಯ್ತು ಚಾಲನೆ ವೇಳೆ ಮಾಡಿದ ವಿಡಿಯೋ

ಉತ್ತರಾಖಂಡ್‌: ವಿಡಿಯೋ ಮಾಡುತ್ತ ವಾಹನ ಚಲಾಯಿಸಿರುವುದು ಯುವಕರ ಜೀವಕ್ಕೆ ಕಂಠಕವಾಗಿದೆ. ಒಬ್ಬ ಯುವಕನ ಬದುಕೇ ಕೊನೆಯಾಗಿದೆ. ಮೂವರು ಸ್ನೇಹಿತರು ಉತ್ತರಾಖಂಡದ ನೈನಿತಾಲ್‌ನ ಗುಡ್ಡಗಾಡು ಮಾರ್ಗದಲ್ಲಿ ಸಂಚಾರ ಮಾಡುವ ವೇಳೆ Read more…

ಐಎಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವತಿ ಸಾವು

ಗುರುಗ್ರಾಮ್ ನಲ್ಲಿ ಭಾರತೀಯ ಆಡಳಿತಾತ್ಮಕ ಪರೀಕ್ಷೆ (ಐ.ಎ.ಎಸ್) ಬರೆಯಲು ತಯಾರಿ ನಡೆಸಿದ್ದ 23 ವರ್ಷದ ಯುವತಿ ಅನುಮಾನಾಸ್ಪದ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಯುವತಿಯನ್ನು ಪ್ರಿಯಾಂಕಾ ಎಂದು ಗುರುತಿಸಲಾಗಿದೆ. Read more…

ವಿಮಾನದ ಟಾಯ್ಲೆಟ್ ನಲ್ಲಿ ನವಜಾತು ಶಿಶುವಿನ ಶವ ಪತ್ತೆ

ಏರ್ ಏಷ್ಯಾ ವಿಮಾನದ ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತ ದೇಹ ಪತ್ತೆ ಆಗಿದೆ. ಇಂಪಾಲ್ ದಿಂದ ದೆಹಲಿಗೆ ಬರುವ ವಿಮಾನದಲ್ಲಿ ಶಿಶುವಿನ ಮೃತದೇಹ ಪತ್ತೆ ಆಗಿದೆ. ಮಗುವಿನ ಬಾಯಲ್ಲಿ Read more…

100 ವರ್ಷದ ವೃದ್ಧೆ ಮೇಲೆ ಕಳ್ಳನಿಂದ ಮಾರಣಾಂತಿಕ ಹಲ್ಲೆ

ಬ್ರಿಟನ್ ನಿವಾಸಿಯಾಗಿದ್ದ ಪೊಲೀಶ್ ಮೂಲದ 100 ವರ್ಷದ ವೃದ್ದೆಯೊಬ್ಬರು ಕಳ್ಳನೊಬ್ಬನಿಂದ ಹಲ್ಲೆಗೊಳಗಾಗಿ ಸಾವನ್ನಪ್ಪಿದ್ದಾರೆ. ಲಂಡನ್ ನ ಬ್ರೇಜರ್ ಮಾರುಕಟ್ಟೆ ಬಳಿ ವ್ಯಕ್ತಿಯೋರ್ವ ವೃದ್ದೆಯ ಬ್ಯಾಗನ್ನು ಕಳ್ಳತನ ಮಾಡುವ ವೇಳೆ Read more…

ಶಂಕಿತ ಜ್ವರಕ್ಕೆ ಪ್ರತಿಭಾವಂತ ವಿದ್ಯಾರ್ಥಿನಿ ಬಲಿ

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625 ಅಂಕಗಳಿಗೆ 618 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 8 ನೇ ಸ್ಥಾನ ಪಡೆದಿದ್ದ, ಚಿಂತಾಮಣಿಯ 15 ವರ್ಷದ ಪ್ರತಿಭಾವಂತ ಬಾಲಕಿ ವರ್ಷಿಣಿ ಶಂಕಿತ ಜ್ವರಕ್ಕೆ Read more…

ಹೃದಯಾಘಾತದಿಂದ ಅಮರನಾಥ ಯಾತ್ರಿ ಸಾವು

ಅಮರನಾಥದ ಹಿಮಲಿಂಗ ದರ್ಶನಕ್ಕಾಗಿ ತೆರಳುವಾಗ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ರಾಜಸ್ಥಾನದ ನಿವಾಸಿ 65 ವರ್ಷದ ಸುರೀಂದರ್ ದತ್ ಬಿಯಾಸ್ ಎಂಬುವರು ಅನಂತನಾಗ್ ಜಿಲ್ಲೆಯ ಶೇಷನಾಗ್ Read more…

ಟೀ ಎಸ್ಟೇಟ್ ಕಾವಲುಗಾರನ ಬಲಿ ಪಡೆದ ಹುಲಿ

ಮಧುಮಲೈ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಟೀ ಎಸ್ಟೇಟ್ ಕಾವಲುಗಾರನೊಬ್ಬ ಹುಲಿ ದಾಳಿಗೆ ಬಲಿಯಾಗಿರುವ ಘಟನೆ ನಡೆದಿದೆ. ಗೂಡಲೂರು ಬಳಿಯ ಮಧುಮಲೈ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಜಾರ್ಖಂಡ್ ನ Read more…

ರೋಗಿಯ ಸಾವಿಗೆ ಕಾರಣವಾದ ವೈದ್ಯೆ..?

ರೋಗಿಯ ಸಾವಿಗೆ ವೈದ್ಯೆಯೇ ಕಾರಣವಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿ ನಡೆದಿದೆ. ವೈದ್ಯರ ನಿರ್ಲಕ್ಷ್ಯದಿಂದಲೇ ಶಿವಣ್ಣ ಎಂಬುವರು ಮೃತಪಟ್ಟಿರುವುದಾಗಿ ಆರೋಪಿಸಿ ಖಾಸಗಿ ಕ್ಲಿನಿಕ್ ಮುಂದೆ ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದಾರೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...