alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಚಲಿಸುತ್ತಿದ್ದ ರೈಲಿನ ಮೇಲಿಂದ ಸುರಿಯುತ್ತಿತ್ತು ರಕ್ತ

ದೆಹಲಿ-ಹೈದ್ರಾಬಾದ್ ತೆಲಂಗಾಣ ನಡುವಿನ ಎಕ್ಸ್ಪ್ರೆಸ್ ರೈಲು ಪ್ರಯಾಣಿಕರಿಗೆ ವಿಚಿತ್ರ ಅನುಭವಾದ ಘಟನೆ ನಡೆದಿದೆ. ಬೋಗಿಯ ಮೇಲಿಂದ ರಕ್ತ ಸುರಿಯುತ್ತಿರುವುದನ್ನ ಪ್ರಯಾಣಿಕರು ಗಮನಿಸಿದ್ದಾರೆ. ಕೂಡಲೇ ವಿಚಾರವನ್ನು ರೈಲ್ವೆ ಸಿಬ್ಬಂದಿಯ ಗಮನಕ್ಕೆ Read more…

ನಾಲ್ಕು ತಿಂಗಳ ನಂತರ ಹುಟ್ಟೂರು ತಲುಪಿದ ಭಾರತೀಯನ ಮೃತದೇಹ

ಅರಬ್ ರಾಷ್ಟ್ರಕ್ಕೆ ಕೆಲಸಕ್ಕೆಂದು ತೆರಳಿದ್ದ ಭಾರತೀಯನೊಬ್ಬನ ಮೃತದೇಹ ನಾಲ್ಕು ತಿಂಗಳ ಬಳಿಕ ಅವನ ಮನೆಯವರಿಗೆ ಹಸ್ತಾಂತರವಾದ ಘಟನೆ ನಡೆದಿದೆ. ಮಧ್ಯಪ್ರದೇಶದ ಯೂಸುಫ್ ಖಾನ್ ರಷೀದ್ ಖಾನ್ ಎಂಬ 50 Read more…

ಸೆಲ್ಫಿ ಕ್ರೇಜ್ ಗೆ ಟೆಕ್ಕಿಗಳಿಬ್ಬರ ಬಲಿ

ಪ್ರತಿ ವರ್ಷವೂ ಬಹಳಷ್ಟು ಮಂದಿ ಸೆಲ್ಪಿ ಹುಚ್ಚಿನಿಂದಾಗಿ ತಮ್ಮ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಆದರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ಸೆಲ್ಪಿ ಹುಚ್ಚಿನಿಂದ ಜೀವ ಕಳೆದುಕೊಂಡ ಮತ್ತೊಂದು ಘಟನೆ ಮೇಕೆದಾಟಿನಲ್ಲಿ ನಡೆದಿದೆ. ಬೀದರ್ Read more…

ಶವದಿಂದ ಬಂತು ಶಬ್ಧ, ಮುಖದ ಮೇಲೆ ಬೆವರು ನೋಡಿ ಓಡಿದ್ರು ಜನ….

ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋದ ಶವ ಏಕಾಏಕಿ ಎದ್ದು ಕುಳಿತ್ರೆ ಭಯವಾಗೋದು ಸಾಮಾನ್ಯ. ಹರ್ಯಾಣದ ಪಾಣಿಪತ್ ನಲ್ಲಿಯೂ ಇಂಥಹದ್ದೇ ಘಟನೆ ನಡೆದಿದೆ. ಶವದಿಂದ ಶಬ್ಧ ಬಂದಿದೆ. ಮುಖದ ಮೇಲೆ ಬೆವರು Read more…

ಮತ್ತೆ ನಡೆದಿದೆ ಅಮಾನವೀಯ ಘಟನೆ

ಲಖ್ನೋ: ಆಂಬುಲೆನ್ಸ್ ಸಿಗದೇ ಪತ್ನಿಯ ಶವವನ್ನು ಹೆಗಲಮೇಲೆ ಹೊತ್ತುಕೊಂಡು ಹೋಗಿದ್ದ ಮಾಂಝಿ ಪ್ರಕರಣ ವಿಶ್ವದಲ್ಲೇ ಸಂಚಲನ ಮೂಡಿಸಿತ್ತು. ಅಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗಿದ್ದರೂ, ಪ್ರಯೋಜನವಾಗಿಲ್ಲ. ಮತ್ತೆ ಮತ್ತೆ Read more…

ಕೊನೆಗೂ ಬಯಲಾಯ್ತು ಶಿವಸೇನಾ ಮುಖಂಡನ ಮರ್ಡರ್ ಮಿಸ್ಟ್ರಿ

ಮಹಾರಾಷ್ಟ್ರದ ಶಹಾಪುರದ ಶಿವಸೇನಾ ಮುಖಂಡ ಶೈಲೇಶ್ ನಿಮ್ಸೆ ಕೊಲೆ ಪ್ರಕರಣವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳಾದ ಆತನ ಪತ್ನಿ 34 ವರ್ಷದ ಸಾಕ್ಷಿ ಅಲಿಯಾಸ್ ವೈಶಾಲಿ Read more…

ತಾಯಿ ಶವದ ಮಗ್ಗುಲಲ್ಲೇ 3 ದಿನ ಕಳೆದ ಪುತ್ರ

ಚಂಡೀಗಢ: ಆಘಾತಕಾರಿ ಘಟನೆಯೊಂದರಲ್ಲಿ ತಾಯಿ ಶವದ ಪಕ್ಕದಲೇ 7 ವರ್ಷದ ಬಾಲಕ 3 ದಿನ ಕಳೆದಿದ್ದಾನೆ. ಪಂಜಾಬ್ ನ ಮೊಹಾಲಿ ಪ್ರಾಂತ್ಯದಲ್ಲಿ ಜಸ್ವಂಧರ್ ಕೌರ್ ಎಂಬ ಮಹಿಳೆ ಮನೆಯ Read more…

ಮಾನವೀಯತೆ ಮೆರೆದ ಮುಸ್ಲಿಮರು

ದಾವಣಗೆರೆ: ಉತ್ತರ ಪ್ರದೇಶದ ವ್ಯಕ್ತಿಯ ಮೃತದೇಹ ಸಾಗಿಸಲು ದಾವಣಗೆರೆಯ ಮುಸ್ಲಿಮರು ಹಣ ಸಂಗ್ರಹಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ದಾವಣಗೆರೆಯ ಭಾಷ ನಗರದಲ್ಲಿ ಉತ್ತರಪ್ರದೇಶದ ಶಕ್ತಿರಾಮ್ ಅನೇಕ ವರ್ಷಗಳಿಂದ ನೆಲೆಸಿದ್ದು, ಐಸ್ Read more…

ಪ್ರಶಂಸೆಗೆ ಪಾತ್ರವಾಗಿದೆ ಪೊಲೀಸರ ಮಾನವೀಯ ಕಾರ್ಯ

ಮಂಗಳೂರು: ಗುಡ್ಡದಿಂದ ಬಿದ್ದು ಮೃತಪಟ್ಟಿದ್ದ ವೃದ್ಧನ ಮೃತದೇಹ ಸಾಗಿಸಲು ಹೆಗಲುಕೊಟ್ಟ ಪೊಲೀಸರ ಮಾನವೀಯ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕಿನ ಕೊಯಿಲ ಗುಡ್ಡದಲ್ಲಿ ಚಿಕ್ಕಮಗಳೂರು Read more…

ಶ್ರೀದೇವಿ ಮೃತದೇಹವನ್ನು ಭಾರತಕ್ಕೆ ತರಲು ದುಬೈನಲ್ಲಿ ನೆರವಾಗಿದ್ದು ಇವರು….

ಲಕ್ಷಾಂತರ ಅಭಿಮಾನಿಗಳಿಂದ ಬಹುದೂರ ಸಾಗಿರೋ ನಟಿ ಶ್ರೀದೇವಿ, ದುಬೈನಲ್ಲಿ ಕೊನೆಯುಸಿರೆಳೆದಿದ್ರು. ಶ್ರೀದೇವಿಯ ಮೃತದೇಹವನ್ನು ಮರಳಿ ಭಾರತಕ್ಕೆ ತರಲು ನೆರವಾದವನು ಕೇರಳ ಮೂಲದ ವ್ಯಕ್ತಿ. ಅಶ್ರಫ್ ಶೆರ್ರಿ ಥಮರಸ್ಸೆರಿ ಎಂಬ Read more…

ನಾಳೆ ಮಧ್ಯಾಹ್ನ ನಡೆಯಲಿದೆ ಶ್ರೀದೇವಿ ಅಂತ್ಯ ಸಂಸ್ಕಾರ

ಮುಂಬೈ: ದುಬೈನಲ್ಲಿ ಮೃತಪಟ್ಟ ಖ್ಯಾತ ನಟಿ ಶ್ರೀದೇವಿ ಅವರ ಅಂತ್ಯ ಸಂಸ್ಕಾರ ನಾಳೆ(ಬುಧವಾರ) ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ದುಬೈನಿಂದ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲಾಗುತ್ತಿದೆ, ರಾತ್ರಿ 10 Read more…

ಶ್ರೀದೇವಿ ಸಾವಿನ ತನಿಖೆ ಪೂರ್ಣ, ಭಾರತಕ್ಕೆ ಮೃತದೇಹ ರವಾನೆ

ದುಬೈ: ಬಹುಭಾಷಾ ನಟಿ ಶ್ರೀದೇವಿ ಅವರ ಸಾವಿನ ಕುರಿತಾಗಿ ವಿವಿಧ ಆಯಾಮಗಳಿಂದ ತನಿಖೆ ನಡೆಸಿದ್ದ ಪೊಲೀಸರು ತನಿಖೆಯನ್ನು ಪೂರ್ಣಗೊಳಿಸಿದ್ದಾರೆ. ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದ್ದು, ದುಬೈ ಕಾರ್ಗೋ ಏರ್ ಪೋರ್ಟ್ Read more…

ಕೆಲ ಗಂಟೆಗಳಲ್ಲಿ ಭಾರತಕ್ಕೆ ಬರಲಿದೆ ಶ್ರೀದೇವಿ ಮೃತದೇಹ

ನಟಿ ಶ್ರೀದೇವಿ ನಿಧನಕ್ಕೆ ಸಂಬಂಧಪಟ್ಟಂತೆ ದುಬೈನಲ್ಲಿ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲು ಅಲ್ಲಿನ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಹಾಗಾಗಿ ಇನ್ನು ಕೆಲವೇ ಗಂಟೆಗಳಲ್ಲಿ ಶ್ರೀದೇವಿ ಮೃತದೇಹ Read more…

ಶ್ರೀದೇವಿ ಮೃತದೇಹ ಭಾರತಕ್ಕೆ ತರಲು ಮತ್ತಷ್ಟು ವಿಳಂಬ?

ನಟಿ ಶ್ರೀದೇವಿ ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಅಂತಾ ದುಬೈ ಆಸ್ಪತ್ರೆಯ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಹೇಳಲಾಗಿತ್ತು. ಫೆಬ್ರವರಿ 24ರಂದೇ ಶ್ರೀದೇವಿ ಕೊನೆಯುಸಿರೆಳೆದಿದ್ದಾರೆ, ಆದ್ರೆ ಇದುವರೆಗೂ ಮೃತದೇಹ ಭಾರತಕ್ಕೆ Read more…

ಮೂರು ದಿನ ಕಳೆದ್ರೂ ಬರಲಿಲ್ಲ ಶ್ರೀದೇವಿ ಮೃತದೇಹ, ಕಾರಣ ಗೊತ್ತಾ,?

ದುಬೈ ಹೋಟೆಲ್ ನಲ್ಲಿ ಅನುಮಾನಸ್ಪದವಾಗಿ ಮೃತಪಟ್ಟ ಬಹುಭಾಷಾ ನಟಿ ಶ್ರೀದೇವಿ ಸಾವಿನ ತನಿಖೆ ಮುಂದುವರೆದಿದೆ. ಶನಿವಾರ ರಾತ್ರಿ 11.30 ರ ಸುಮಾರಿಗೆ ಶ್ರೀದೇವಿ ಸಾವನ್ನಪ್ಪಿದ್ದು, 3 ದಿನ ಕಳೆದರೂ Read more…

ಇಂದೂ ಶ್ರೀದೇವಿ ಮೃತದೇಹ ಮುಂಬೈ ತಲುಪೋದು ಅನುಮಾನ

ಬಾಲಿವುಡ್ ನ ಮೊದಲ ಮಹಿಳಾ ಸೂಪರ್ ಸ್ಟಾರ್ ಶ್ರೀದೇವಿ ಮೃತದೇಹ ಸೋಮವಾರ ರಾತ್ರಿ ಕೂಡ ಭಾರತಕ್ಕೆ ಬರೋದು ಅನುಮಾನ. ದುಬೈ ಪೊಲೀಸರು ಮರಣೋತ್ತರ ಪರೀಕ್ಷೆ ಸೇರಿದಂತೆ ಎಲ್ಲ ದಾಖಲೆಗಳನ್ನು Read more…

ಈ ಕಾರಣಕ್ಕೆ ಮುಂಬೈಗೆ ಶ್ರೀದೇವಿ ಮೃತದೇಹ ತರಲು ತಡವಾಗ್ತಿದೆ

ಬಾಲಿವುಡ್ ಹಿರಿಯ ನಟಿ ಶ್ರೀದೇವಿ ನಿಧನ ಬಾಲಿವುಡ್ ಒಂದೇ ಅಲ್ಲ ದೇಶದ ಜನರಲ್ಲಿ ದುಃಖ ಮಡುಗಟ್ಟುವಂತೆ ಮಾಡಿದೆ. ಶ್ರೀದೇವಿ ಮೃತದೇಹವನ್ನು ಮಧ್ಯಾಹ್ನ 2 ಗಂಟೆಗೆ ತರಲಾಗುವುದು ಎಂದು ಅಂದಾಜಿಸಲಾಗಿತ್ತು. Read more…

ಕಾರವಾರ ಕಡಲತೀರದಲ್ಲಿ ತಿಮಿಂಗಿಲ ಮೃತದೇಹ ಪತ್ತೆ

ಕಾರವಾರ: ಉತ್ತರಕನ್ನಡ ಜಿಲ್ಲೆ ಕಾರವಾರದ ರವೀಂದ್ರನಾಥ್ ಟ್ಯಾಗೋರ್ ಕಡಲತೀರದಲ್ಲಿ ಬೃಹತ್ ತಿಮಿಂಗಿಲದ ಮೃತದೇಹ ಪತ್ತೆಯಾಗಿದೆ. ಸುಮಾರು 15 ಮೀಟರ್ ಉದ್ದವಿರುವ 14 -16 ವರ್ಷ ಪ್ರಾಯದ ತಿಮಿಂಗಿಲ ಇದಾಗಿದೆ. Read more…

ಆಂಬ್ಯುಲೆನ್ಸ್ ಒದಗಿಸಲು ನಕಾರ, ಬೈಕ್ ನಲ್ಲೇ ಶವ ರವಾನೆ

ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯಲ್ಲಿರೋ ಸರ್ಕಾರಿ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ನೀಡಲು ನಿರಾಕರಿಸಿದ್ದರಿಂದ  ಬಡ ಕುಟುಂಬವೊಂದು ಶವವನ್ನು ಬೈಕ್ ನಲ್ಲೇ ಕೊಂಡೊಯ್ದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ. Read more…

ಸ್ಮಶಾನದಲ್ಲೇ ಶವ ಬಿಟ್ಟು ಓಡಿದ್ರು, ಕಾರಣ ಗೊತ್ತಾ…?

ಬೆಂಗಳೂರು: ಮೃತ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಬಂದಿದ್ದ ಸಂಬಂಧಿಕರು, ಸ್ಮಶಾನದಲ್ಲೇ ಶವ ಬಿಟ್ಟು ಓಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ವಿಜಯಪುರದಲ್ಲಿ ನಡೆದಿದೆ. ನಿನ್ನೆ ಪಟ್ಟಣದ ನಿವಾಸಿಯೊಬ್ಬರು Read more…

ಸೆಲೆಬ್ರಿಟಿ ಶವದ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕ

ರಷ್ಯಾದ ಟಾಪ್ ರಿಯಾಲಿಟಿ ಶೋ Dom-2 ನಲ್ಲಿ ಪಾಲ್ಗೊಂಡಿದ್ದ ಒಕ್ಸಾನಾ ಅಲ್ಪೆಕೆವಾ 2008ರಲ್ಲಿ ಕೊಲೆಯಾಗಿದ್ದರು. ಶವಾಗಾರದ ಸಿಬ್ಬಂದಿಯೊಬ್ಬ ಒಕ್ಸಾನಾ ಮೃತದೇಹದ ಜೊತೆ ಸೆಕ್ಸ್ ಮಾಡಿದ್ದನೆಂಬ ವಿಷಯ ಈಗ ಬಹಿರಂಗವಾಗಿದ್ದು, Read more…

ಇಲ್ಲಿದೆ ಪಾದಚಾರಿಗಳು ಬೆಚ್ಚಿ ಬೀಳುವಂತಹ ಸುದ್ದಿ

ಬೆಂಗಳೂರು: ಪಾದಚಾರಿಗಳು, ವಾಹನ ಸವಾರರು ರಸ್ತೆಯನ್ನು ದಾಟುವಾಗ, ವಾಹನ ಚಾಲನೆ ಮಾಡುವಾಗ ಗಮನಿಸದಿದ್ದರೆ ಏನೆಲ್ಲಾ ಆಗುತ್ತೆ ಎನ್ನುವುದಕ್ಕೆ ಈ ಪ್ರಕರಣ ಉದಾಹರಣೆಯಂತಿದೆ. ಕೆ.ಎಸ್.ಆರ್.ಟಿ.ಸಿ. ಬಸ್ ನಡಿ ಸಿಲುಕಿದ ವ್ಯಕ್ತಿಯ Read more…

ಮೃತ ಮಹಿಳೆಯ ಮೇಲಿತ್ತು ಹರಿದ ಬಟ್ಟೆ, ಗಾಯದ ಗುರುತು

ಒಂಗೋಲ್: ಮಧ್ಯ ವಯಸ್ಸಿನ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಘಟನೆ ಆಂಧ್ರಪ್ರದೇಶದ ಪಾತಮಾಗುಲೂರು ಬಳಿ ನಡೆದಿದೆ. ಮಹಿಳೆಯ ಮೃತದೇಹ ಕೃಷಿ ಹೊಂಡದಲ್ಲಿ ಕಂಡು ಬಂದಿದ್ದು, ದೇಹದ Read more…

ಮೆರವಣಿಗೆಗೆ ಪಟ್ಟು, ಆಂಬುಲೆನ್ಸ್ ನಲ್ಲೇ ದೀಪಕ್ ಮೃತದೇಹ

ಮಂಗಳೂರು: ಮಂಗಳೂರಿನಲ್ಲಿ ಹತ್ಯೆಯಾದ ಬಿ.ಜೆಪಿ. ಕಾರ್ಯಕರ್ತ ದೀಪಕ್ ರಾವ್ ಅವರ ಮೃತದೇಹವನ್ನು ಆಸ್ಪತ್ರೆಯಿಂದ ಕಾಟಿಪಾಳ್ಯದ ಗಣೇಶ್ ಕಾಲೋನಿಗೆ ತರಲಾಗಿದೆ. ಪೊಲೀಸರ ಕ್ರಮಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕುಟುಂಬಸ್ಥರಿಗೆ Read more…

ಕಾರಿನಲ್ಲಿತ್ತು ಪಾರ್ಟಿಗೆ ಹೋದವನ ಮೃತದೇಹ

ರಾಮನಗರ: ರಾಮನಗರ ಜಿಲ್ಲೆ ಮಾಗಡಿ ಸಮೀಪದ ಕೊಂಡಳ್ಳಿ ಗ್ರಾಮದ ಬಳಿ ಕಾರಿನಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಪಾರ್ಟಿ ಮಾಡಲು ಕರೆದುಕೊಂಡು ಹೋಗಿದ್ದ ಸ್ನೇಹಿತರು, ಯುವಕನನ್ನು ಕಾರಿನಲ್ಲೇ ಕೊಲೆ ಮಾಡಿ, Read more…

ಮೃತ ದೇಹದ ಮಗ್ಗುಲಲ್ಲೇ 3 ದಿನ ಕಳೆದ ವೈದ್ಯ…!

ಕೋಲ್ಕತ್ತಾ: ವೈದ್ಯರೊಬ್ಬರು ಸಹೋದರಿಯ ಶವದ ಮಗ್ಗುಲಲ್ಲೇ 3 ದಿನ ಕಳೆದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಉಲುಬೆರಿಯಾದಲ್ಲಿ ನಡೆದಿದೆ. ಅಂತ್ಯ ಸಂಸ್ಕಾರಕ್ಕೆ ಹಣವಿಲ್ಲದ ಕಾರಣ ವೃದ್ಧ Read more…

ವೈರಲ್ ಆಗಿದೆ ಸರ್ಕಾರಿ ಆಸ್ಪತ್ರೆಯ ಈ ಕರ್ಮಕಾಂಡ

ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿರೋ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮಹಿಳೆಯ ಮೃತದೇಹಕ್ಕೆ ಕಸಗುಡಿಸುವ ಸಿಬ್ಬಂದಿ ಹೊಲಿಗೆ ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಸಾರ್ವಜನಿಕರು ತೀವ್ರ Read more…

ಸಮಾಧಿಯಿಂದ ಶವ ಹೊರತೆಗೆದು ಹೇಯ ಕೃತ್ಯ

ಕಲಬುರಗಿ: ಕಲಬುರಗಿ ಜಿಲ್ಲೆ ಆಳಂದ ತಾಲ್ಲೂಕಿನ ಖಜೂರಿ ಗ್ರಾಮದಲ್ಲಿ ಸಮಾಧಿಯಿಂದ ಶವ ಹೊರ ತೆಗೆದು ಚಿನ್ನಾಭರಣ ದೋಚಲಾಗಿದೆ. ಮೃತ ವೃದ್ಧೆಯ ಮೇಲೆ 50 ಗ್ರಾಂ ಚಿನ್ನಾಭರಣವಿದ್ದು, ಅದನ್ನು ತೆಗೆಯದೇ Read more…

ಹೊಸಪೇಟೆಯಲ್ಲಿ ನಡೆದಿದೆ ಮನಕಲಕುವ ಘಟನೆ

ಬಳ್ಳಾರಿ: ಆಂಬುಲೆನ್ಸ್ ಸಿಗದೇ ಪತ್ನಿಯ ಮೃತದೇಹವನ್ನು ವ್ಯಕ್ತಿಯೊಬ್ಬ, ಹೆಗಲ ಮೇಲೆಯೇ ಹೊತ್ತು ಸಾಗಿಸಿದ್ದ ಪ್ರಕರಣ ನೆನಪಿಸುವ ಘಟನೆಯೊಂದು ಮರುಕಳಿಸಿದೆ. ಪುತ್ರನೊಬ್ಬ ಹೆಗಲ ಮೇಲೆಯೇ ತಾಯಿ ಶವ ಹೊತ್ತೊಯ್ದ ಮನಕಲಕುವ Read more…

ರಟ್ಟಿನ ಬಾಕ್ಸ್, ಪ್ಲಾಸ್ಟಿಕ್ ಚೀಲದಲ್ಲಿ ಸೈನಿಕರ ಮೃತದೇಹ

ನವದೆಹಲಿ: ರಟ್ಟಿನ ಬಾಕ್ಸ್, ಪ್ಲಾಸ್ಟಿಕ್ ಚೀಲಗಳಲ್ಲಿ ಸೈನಿಕರ ಮೃತದೇಹಗಳನ್ನು ಸಾಗಿಸಿದ ನಾಚಿಕೆಗೇಡಿನ ಘಟನೆ ನಡೆದಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ತವಾಂಗ್ ನಲ್ಲಿ ಹೆಲಿಕಾಪ್ಟರ್ ಪತನವಾಗಿ 7 ಮಂದಿ ಸೈನಿಕರು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...