alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಮು ಸಾಮರಸ್ಯಕ್ಕೆ ಇಲ್ಲಿದೆ ಅತ್ಯುತ್ತಮ ಉದಾಹರಣೆ

ಶ್ರೀಕೃಷ್ಣ ಜನ್ಮಾಷ್ಟಮಿಗೆ ಮುಸ್ಲಿಮರ ಮಕ್ಕಳು ಕೃಷ್ಣನ ವೇಷ ಹಾಕುವಂತಹ ಕೋಮು ಸೌಹಾರ್ದದ ಉದಾಹರಣೆಗಳನ್ನು ಸಾಕಷ್ಟು ನೋಡಿರುತ್ತೇವೆ. ಅಂಥದ್ದೇ ಒಂದು ಕೋಮು ಸಾಮರಸ್ಯದ ಉದಾಹರಣೆ ಇಲ್ಲಿದೆ. ವ್ಯತ್ಯಾಸ ಏನೆಂದರೆ ಅದು Read more…

ಟೋಪಿ ಧರಿಸಲು ನಿರಾಕರಿಸಿ ಪ್ರತಿಭಟನೆಗೆ ಗುರಿಯಾದ ಸಚಿವ

ಸಮಾಜ-ಸಮುದಾಯದ ಸಭೆ-ಸಮಾರಂಭಗಳಲ್ಲಿ ಪೇಟಾ-ಶಾಲು ಹಾಕಿ ಸನ್ಮಾನಿಸುವುದು ಸಾಮಾನ್ಯ. ಅಂಥದ್ದೇ ಸಮಾರಂಭವೊಂದರಲ್ಲಿ ಸಚಿವರೊಬ್ಬರು ಮುಸ್ಲಿಮ್ ಟೋಪಿ ಧರಿಸಲು ನಿರಾಕರಿಸಿದ್ದೀಗ ವಿವಾದಕ್ಕೀಡಾಗಿದೆ. ಅಂದ ಹಾಗೆ ವಿವಾದಕ್ಕೀಡಾಗಿರುವ ಮಂತ್ರಿ ಬಿಹಾರ ಸರ್ಕಾರದ ಬಿಜೇಂದ್ರ Read more…

ರಂಜಾನ್ ವಿಶೇಷ ಸಿಹಿ ಭಕ್ಷ್ಯ ಶೀರ್ ಖುರ್ಮಾ

ಶೀರ್ ಖುರ್ಮಾ ಭಾರತದಲ್ಲಿ ಮುಸ್ಲಿಮರಿಂದ ರಂಜಾನ್ ಹಬ್ಬದ ವಿಶೇಷ ಸಂದರ್ಭದಲ್ಲಿ ತಯಾರಿಸಲ್ಪಡುವಂತಹ ಒಂದು ವಿಶೇಷ ಸಿಹಿಭಕ್ಷ್ಯ. ಇದು ಒಂದು ಸಾಂಪ್ರದಾಯಿಕ ಉಪಹಾರವಾಗಿದ್ದು, ಶೇರ್ ಅಂದರೆ ಪರ್ಷಿಯನ್ ಭಾಷೆಯಲ್ಲಿ ಹಾಲು, Read more…

ಮಾನವೀಯ ಕಾರ್ಯಕ್ಕಾಗಿ ರಂಜಾನ್ ಉಪವಾಸ ತೊರೆದ ಯುವಕ

ಭಾರತದಲ್ಲಿ ರಾಜಕೀಯ ಪಕ್ಷಗಳು ತಮ್ಮ ಹಿತಾಸಕ್ತಿಗಾಗಿ, ಜಾತಿ, ಧರ್ಮಗಳನ್ನು ಒಡೆಯುತ್ತಿವೆ. ಸಮುದಾಯಗಳ ನಡುವೆಯೇ ಭಿನ್ನಾಭಿಪ್ರಾಯ, ದ್ವೇಷ ತಂದಿಡ್ತಿವೆ. ಆದ್ರೂ ಕೆಲ ವ್ಯಕ್ತಿಗಳ ಸ್ನೇಹ, ಪ್ರೀತಿ, ಜಾತಿ-ಧರ್ಮವನ್ನು ಮೀರಿರುತ್ತೆ. ಅಂತಹದ್ದೇ Read more…

ಮುಸ್ಲಿಮರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಸಂಸದ

ಹಿರಿಯ ಬಿಜೆಪಿ ನಾಯಕ ಹಾಗೂ ರಾಜ್ಯ ಸಭಾ ಸದಸ್ಯ ವಿನಯ್ ಕಟಿಯಾರ್ ಇಂದು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದು, ಭಾರತದಲ್ಲಿ ಮುಸ್ಲಿಮರು ಏಕೆ ಇರಬೇಕೆಂದು ಪ್ರಶ್ನಿಸಿದ್ದಾರೆ. ದೇಶ ವಿಭಂಜನೆ Read more…

ಪೋಷಕರ ಒಪ್ಪಿಗೆ ಇದ್ದರೂ ವಿವಾಹಕ್ಕೆ ಹೊರಗಿನವರ ಅಡ್ಡಿ

ಅನ್ಯ ಧರ್ಮೀಯ ವಿವಾಹಕ್ಕೆ ಹುಡುಗ ಹಾಗೂ ಹುಡುಗಿ ಮನೆಯ ಪೋಷಕರು ಒಪ್ಪಿಗೆ ಸೂಚಿಸಿದ್ದರೂ, ಹೊರಗಿನವರು ಈ ವಿವಾಹ ಮಾಡಬಾರದೆಂದು ಒತ್ತಾಯಿಸಿ ಯುವತಿ ಮನೆಯ ಮುಂದೆ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ. ಆಶಿತಾ ಮತ್ತು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...