alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಮುಟ್ಟಾದ ಹೆಣ್ಣು ಮಕ್ಕಳನ್ನು ಶಾಲೆಗೆ ಹೋಗಗೊಡದ ಹೆತ್ತವರು…!

ಪಿತೋರಾಗರ್(ಉತ್ತರಾಖಂಡ): ಕೇರಳದಲ್ಲಿ ಶಬರಿಮಲೆಗೆ ಮಹಿಳಾ ಪ್ರವೇಶ ಕುರಿತಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಪರ-ವಿವಾದಕ್ಕೆ ಕಾರಣವಾಗಿರುವ ವೇಳೆಯಲ್ಲೇ ಉತ್ತರಾಖಂಡದ ದೇವಸ್ಥಾನವೊಂದು ಶಾಲೆಯ ದಾರಿಯಲ್ಲಿ ಬರುತ್ತದೆಂಬ ಕಾರಣಕ್ಕೆ ಮುಟ್ಟಿಗೊಳಗಾದ ಹೆಣ್ಣು Read more…

ಮುಟ್ಟಿನ ವೇಳೆ ಪುರುಷರಿಂದ ಇದನ್ನು ಬಯಸ್ತಾರೆ ಮಹಿಳೆಯರು

ಮುಟ್ಟಿನ ವೇಳೆ ಮಹಿಳೆಯರು ಏನನ್ನು ಬಯಸ್ತಾರೆ ಎನ್ನುವ ಬಗ್ಗೆ ಸರ್ವೆಯೊಂದು ನಡೆದಿದೆ. ಸರ್ವೆಯಲ್ಲಿ ಮುಟ್ಟಿನ ವೇಳೆ ಮಹಿಳೆಯರು ಏನು ಬಯಸ್ತಾರೆ ಎಂಬ ಜೊತೆಗೆ ಪುರುಷರು ಏನು ಬಯಸ್ತಾರೆ ಎಂಬ Read more…

OMG ! 8 ಗಂಟೆಗೂ ಹೆಚ್ಚು ಕಾಲ ಟ್ಯಾಂಪೆನ್ ಬಳಸಿ ಕಾಲು ಕಳೆದುಕೊಂಡ್ಲು

ಕೆಲವು ಮಹಿಳೆಯರು ಮುಟ್ಟಿನ ಸಮಯದಲ್ಲಿ ಪ್ಯಾಡ್ ಬಳಸುವ ಬದಲು ಟ್ಯಾಂಪನ್ ಬಳಸ್ತಾರೆ. ಮಿತಿಗಿಂತ ಹೆಚ್ಚು ಕಾಲ ಟ್ಯಾಂಪನ್ ಬಳಸಿದ್ರೆ ಅದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಟ್ಯಾಂಪನ್ Read more…

ಮುಟ್ಟಿನ ಸಮಯದಲ್ಲಿ ಶಾಲೆಗೆ ಹೋಗದಿರಲು ಕಾರಣವೇನು ಗೊತ್ತಾ?

ಮುಟ್ಟು ಮಹಿಳೆಯರಲ್ಲಿ ಕಾಣಿಸುವ ನೈಸರ್ಗಿಕ ಕ್ರಿಯೆ. ಈ ಬಗ್ಗೆ ಎಷ್ಟು ಜಾಗೃತಿ ಕಾರ್ಯಕ್ರಮಗಳು ನಡೆದ್ರೂ ಭಾರತದ ಅನೇಕ ಪ್ರದೇಶಗಳ ಪರಿಸ್ಥಿತಿ ಬದಲಾಗಿಲ್ಲ. ಮುಟ್ಟಿನ ಸಮಯದಲ್ಲಿ ಮಹಿಳೆಯರು ಸಂಕಷ್ಟಪಡುವುದು ತಪ್ಪಿಲ್ಲ. Read more…

ಮಾತ್ರೆ ಸೇವಿಸದೆ ಮುಟ್ಟಿನ ನೋವಿಗೆ ಮುಕ್ತಿ ನೀಡಿ

ಪ್ರತಿ ತಿಂಗಳು ಮಹಿಳೆಯರು ಮುಟ್ಟಿನ ನೋವಿನಿಂದ ಕಿರಿಕಿರಿ ಅನುಭವಿಸ್ತಾರೆ. ಒಬ್ಬೊಬ್ಬರಿಗೆ ಒಂದೊಂದು ಸಮಸ್ಯೆ ಕಾಡುತ್ತದೆ. ಕೆಲವರಿಗೆ ಹೊಟ್ಟೆ, ಕಿಬ್ಬೊಟ್ಟೆ ನೋವು ಕಾಣಿಸಿಕೊಂಡ್ರೆ ಮತ್ತೆ ಕೆಲವರು ಮಾನಸಿಕ ಕಿರಿಕಿರಿ ಅನುಭವಿಸುತ್ತಾರೆ. Read more…

ತಿಂಗಳ ನೋವಿಗೆ ಇಲ್ಲಿದೆ ಪರಿಹಾರ

ಪ್ರತಿಯೊಬ್ಬ ಮಹಿಳೆ ಪ್ರತಿ ತಿಂಗಳು ಅನುಭವಿಸುವ ನೋವನ್ನು ಹೇಳಿಕೊಳ್ಳಲಾರಳು. ಕೆಲವು ಮಹಿಳೆಯರು ಚಿತ್ರಹಿಂಸೆ ಅನುಭವಿಸುತ್ತಾರೆ. ಹೊಟ್ಟೆ ನೋವಿನ ಜೊತೆಗೆ ಕಾಲು ನೋವು, ಸೊಂಟ ನೋವು ಅವರನ್ನು ಬಾಧಿಸುತ್ತದೆ. ಹಾರ್ಮೋನುಗಳ Read more…

ಮುಟ್ಟಿನ ಮಾತ್ರೆ ಮುಟ್ಟದಿರಿ….

ಮುಟ್ಟಿನ ನೋವು ಅನುಭವಿಸಿದವ್ರಿಗೆ ಗೊತ್ತು. ನೋವು ಜೀವ ಹಿಂಡುತ್ತದೆ. ಇದ್ರಿಂದ ಮುಕ್ತಿ ಪಡೆಯಲು ಅನೇಕರು ಮುಟ್ಟಿನ ಸಮಯದಲ್ಲಿ ಮಾತ್ರೆಗಳ ಮೊರೆ ಹೋಗ್ತಾರೆ. ಕೆಲವರು ನಾಲ್ಕೈದು ದಿನಗಳವರೆಗೂ ಮಾತ್ರೆ ಸೇವನೆ Read more…

ಸುವಾಸನೆಯುಕ್ತ ಸ್ಯಾನಿಟರಿ ಪ್ಯಾಡ್ ಬಳಸುವ ಮುನ್ನ ಎಚ್ಚರ…!

ಪ್ಯಾಡ್ ಮ್ಯಾನ್ ಚಿತ್ರದ ನಂತ್ರ ಮಹಿಳೆಯರ ಸ್ಯಾನಿಟರಿ ಪ್ಯಾಡ್ ಹೆಚ್ಚು ಸುದ್ದಿಗೆ ಬಂದಿದೆ. ಮಾರುಕಟ್ಟೆಗೆ ವಿವಿಧ ಬ್ರ್ಯಾಂಡ್ ನ ಸ್ಯಾನಿಟರಿ ಪ್ಯಾಡ್ ಲಗ್ಗೆಯಿಟ್ಟಿದೆ. ರಕ್ತದ ವಾಸನೆ ಮರೆಮಾಚಲು ಸುವಾಸನೆಯುಕ್ತ Read more…

ಮುಟ್ಟಿನ ನೋವು ಹೆಚ್ಚಾಗಲು ಈ ಹವ್ಯಾಸಗಳು ಕಾರಣ

ಮುಟ್ಟು ಒಂದು ನೈಸರ್ಗಿಕ ಕ್ರಿಯೆ. ಮಹಿಳೆಯಾದವಳು ಪ್ರತಿ ತಿಂಗಳು ಮೂರ್ನಾಲ್ಕು ದಿನ ಯಮ ಯಾತನೆ ಅನುಭವಿಸಲೇಬೇಕು. ಕೆಲವರನ್ನು ಮುಟ್ಟು ಅತಿಯಾಗಿ ಕಾಡುತ್ತದೆ. ಕಾಲು-ಸೊಂಟ ನೋವು, ರಕ್ತಸ್ರಾವ, ಮಾನಸಿಕ ಕಿರಿಕಿರಿ Read more…

ಮುಟ್ಟಿನ ವೇಳೆ ಸಂಬಂಧ ಬೆಳೆಸಿದ್ರೆ ಇಷ್ಟೆಲ್ಲ ಲಾಭವಿದೆ

ಮುಟ್ಟಿನ ಸಮಯದಲ್ಲಿ ಮಹಿಳೆಯರು ಎಲ್ಲದರಿಂದ ದೂರವಿರುತ್ತಾರೆ. ಶಾರೀರಿಕ ಸಂಬಂಧ ಕೂಡ ಬೆಳೆಸುವುದಿಲ್ಲ. ಮಿಚಿಗನ್ ವಿಶ್ವವಿದ್ಯಾಲಯ ಮುಟ್ಟು ಹಾಗೂ ಶಾರೀರಿಕ ಸಂಬಂಧದ ಬಗ್ಗೆ ಮಹತ್ವದ ವಿಷ್ಯವೊಂದನ್ನು ಹೇಳಿದೆ. ಮುಟ್ಟಿನ ದಿನಗಳಲ್ಲಿ Read more…

ಮುಟ್ಟಿನ ರಕ್ತವನ್ನು ಮುಖಕ್ಕೆ ಹಚ್ಚಿಕೊಂಡಿದ್ದಾಳೆ ಈಕೆ…!

ಈಗ್ಲೂ ನಮ್ಮ ದೇಶದ ಅನೇಕ ಕಡೆ ಮುಟ್ಟಿನ ಸಮಯದಲ್ಲಿ ಹುಡುಗಿಯರು ಮನೆಯಿಂದ ಹೊರಗಿರ್ತಾರೆ. ದೇವರ ಮನೆ ಹಾಗೂ ಅಡುಗೆ ಮನೆಗೆ ಅವ್ರ ಪ್ರವೇಶ ನಿಶಿದ್ಧ. ಮುಟ್ಟಿನ ಸಮಯದಲ್ಲಿ ಮಹಿಳೆಯನ್ನು Read more…

ಮುಟ್ಟಿನ ಸೆಕ್ಸ್ ವೇಳೆ ಮತ್ತಷ್ಟು ಉತ್ತೇಜಿತರಾಗ್ತಾರೆ ಮಹಿಳೆಯರು

ದಿನಗಳಲ್ಲಿ ಸೆಕ್ಸ್ ಬಗ್ಗೆ ಮಾತನಾಡಿದ್ರೆ ಮೂಗು ಮುರಿಯುವ ಮಹಿಳೆಯರಿದ್ದಾರೆ. ಮುಟ್ಟಿನ ಬಗ್ಗೆ ಧಾರ್ಮಿಕ ನಂಬಿಕೆಯೂ ಇದಕ್ಕೆ ಕಾರಣ. ಜೊತೆಗೆ ಲೈಂಗಿಕ ನೈರ್ಮಲ್ಯ, ಮುಟ್ಟಿನ ವೇಳೆ ಕಾಡುವ ನೋವು ಮಹಿಳೆಯರನ್ನು Read more…

ಮುಟ್ಟಿಗೆ ಸಂಬಂಧಿಸಿದ ಈ ವಿಷ್ಯ ನಿಮಗೂ ತಿಳಿದಿರಲಿ

ಮುಟ್ಟು ಮಹಿಳೆಯರಿಗೆ ಪ್ರತಿ ತಿಂಗಳು ಕಾಡುವ ಸಮಸ್ಯೆ. ಕೆಲವರು ಮುಟ್ಟಿನ ಸಮಯದಲ್ಲಿ ನೋವು ತಿಂದ್ರೆ ಮತ್ತೆ ಕೆಲವರು ಹೆಚ್ಚು ರಕ್ತಸ್ರಾವದಿಂದ ಬಳಲ್ತಾರೆ. ಈ ಮುಟ್ಟಿನ ಬಗ್ಗೆ ಅನಾದಿ ಕಾಲದಿಂದಲೂ Read more…

ಮದುವೆ ದಿನ ಮುಟ್ಟಾದ್ರೆ ಭಯ ಬೇಡ

ಮುಟ್ಟು ಪ್ರತಿಯೊಬ್ಬ ಮಹಿಳೆಗೆ ಪ್ರತಿ ತಿಂಗಳು ಕಾಡುವ ಸಮಸ್ಯೆ. ಕೆಲವರು ತೀವ್ರ ನೋವು ಅನುಭವಿಸ್ತಾರೆ. ಸಾಮಾನ್ಯ ದಿನಗಳಲ್ಲಿ ಈ ನೋವನ್ನು ಹೇಗೋ ಸಹಿಸಬಹುದು. ಆದ್ರೆ ಮದುವೆ ದಿನ ಮುಟ್ಟು Read more…

ಅಮ್ಮನ ಮುಟ್ಟಿನ ಚಿತ್ರ ಬಿಡಿಸಿದ ಐದು ವರ್ಷದ ಬಾಲಕ..!

ಎಲ್ಲ ಮಕ್ಕಳಂತೆ ಐದು ವರ್ಷದ ಈ ಬಾಲಕ ಕೂಡ ಚಿತ್ರ ಬಿಡಿಸಿದ್ದಾನೆ. ತಂದೆ, ತಾಯಿ ಹಾಗೂ ತನ್ನ ಚಿತ್ರವನ್ನೂ ಬಿಡಿಸಿದ್ದಾನೆ. ಆತ ಬಿಡಿಸಿರುವ ಚಿತ್ರದಲ್ಲಿ ಒಂದು ಆಶ್ಚರ್ಯಕರ ವಿಷ್ಯವಿದೆ. Read more…

ಮುಟ್ಟಿನ ಸಮಯದಲ್ಲಿ ಮರೆತೂ ಈ ಕೆಲಸ ಮಾಡಬೇಡಿ

ಪ್ರತಿಯೊಬ್ಬ ಮಹಿಳೆಯೂ ಮುಟ್ಟಿನ ದಿನಗಳಲ್ಲಿ ನೋವು ತಿನ್ನುತ್ತಾಳೆ. ಕೆಲವರಿಗೆ ವಿಪರೀತ ನೋವಾದ್ರೆ ಮತ್ತೆ ಕೆಲವರಿಗೆ ಬ್ಲೀಡಿಂಗ್ ಜಾಸ್ತಿ ಇರುತ್ತದೆ. ಮತ್ತೆ ಕೆಲ ಮಹಿಳೆಯರು ಮಾನಸಿಕ ಕಿರಿಕಿರಿ ಅನುಭವಿಸ್ತಾರೆ. ಮುಟ್ಟಿನ Read more…

ಮಹಿಳೆಯ ಮುಟ್ಟಿನ ನೋವಿಗೆ ಅಸಮಾಧಾನಗೊಂಡ ಬಾಸ್ ಮಾಡಿದ್ದೇನು?

ಪ್ರತಿಯೊಬ್ಬ ಮಹಿಳೆಯೂ ಮುಟ್ಟಿನ ಸಮಯದಲ್ಲಿ ನೋವು, ಕಿರಿಕಿರಿ ಅನುಭವಿಸುತ್ತಾಳೆ. ಕೆಲ ಮಹಿಳೆಯರು ಈ ಸಮಯದಲ್ಲಿ ಹಾಸಿಗೆಯಿಂದ ಏಳಲು ಕಷ್ಟಪಡ್ತಾರೆ. ಇನ್ನು ಕೆಲ ಮಹಿಳೆಯರು ನೋವು ನುಂಗಿಕೊಂಡು ಕೆಲಸ ಮಾಡ್ತಾರೆ. Read more…

ಮುಟ್ಟಿನ ನೋವು ಹೇಳುತ್ತೆ ಹೆರಿಗೆ ನೋವಿನ ಪ್ರಮಾಣ

ಮುಟ್ಟಿನ ದಿನಗಳಲ್ಲಿ ಪ್ರತಿಯೊಬ್ಬ ಮಹಿಳೆಯ ನೋವು ಭಿನ್ನವಾಗಿರುತ್ತದೆ. ಕೆಲವರಿಗೆ ಹೆಚ್ಚಿಗೆ ನೋವಾದ್ರೆ ಮತ್ತೆ ಕೆಲವರ ನೋವಿನ ಪ್ರಮಾಣ ಕಡಿಮೆ. ಬಹುತೇಕ ಮಹಿಳೆಯರು ಇದನ್ನು ನರಕದ ದಿನ ಎನ್ನುತ್ತಾರೆ. ಆದ್ರೆ Read more…

ಮುಟ್ಟಿನ ಬಗ್ಗೆ ಹುಡುಗರ ತಲೆಯಲ್ಲಿರುತ್ತೆ ಇಂತ ಪ್ರಶ್ನೆ

ಹುಡುಗಿಯರ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವೊಂದು ಪ್ರಶ್ನೆಗಳು ಹುಡುಗರಲ್ಲಿ ಮನೆ ಮಾಡಿರುತ್ತವೆ. ವಿಶೇಷವಾಗಿ ಪಿರಿಯಡ್ಸ್ ವಿಚಾರ. ಇದ್ರ ಬಗ್ಗೆ ಅವರಲ್ಲಿ ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿರುತ್ತವೆ. ಆದ್ರೆ ಪ್ರೇಯಸಿ ಮುಂದೆ ಈ Read more…

ಮುಟ್ಟಿನ ವೇಳೆ ಶಾರೀರಿಕ ಸಂಬಂಧ ಎಷ್ಟು ಸೇಫ್..?

ಶಾರೀರಿಕ ಸಂಬಂಧಕ್ಕೂ ಆರೋಗ್ಯಕ್ಕೂ ಸಂಬಂಧವಿದೆ ಎಂದು ಎಷ್ಟೋ ಸಂಶೋಧನೆಗಳು ಹೇಳಿವೆ. ಆದ್ರೆ ಎಲ್ಲ ಸಮಯದಲ್ಲಿಯೂ ಶಾರೀರಿಕ ಸಂಬಂಧ ಬೆಳೆಸುವುದು ಯೋಗ್ಯವಲ್ಲ. ಲೈಂಗಿಕ ಕ್ರಿಯೆ ವೇಳೆ ಕೆಲವೊಂದು ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. Read more…

ಮುಟ್ಟಿನ ನೋವಿನಿಂದಾಗಿ ಪದಕ ವಂಚಿತರಾದ ಚೀನಾ ಈಜುಗಾರ್ತಿ

ಇದೇ ಮೊದಲ ಬಾರಿಗೆ ಮಹಿಳಾ ಅಥ್ಲೀಟ್ ಒಬ್ಬರು ಪ್ರಶಸ್ತಿಗೆ ತೊಡಕಾಗಬಲ್ಲ ಮುಟ್ಟಿನ ನೋವಿನ ಬಗ್ಗೆ ಬಿಚ್ಚು ಮನಸ್ಸಿನಿಂದ ಮಾತನಾಡಿದ್ದಾರೆ. ತಮ್ಮ ಚುರುಕುತನ, ನಗುಮೊಗ ಹಾಗೂ ಹಾಸ್ಯಪ್ರವೃತ್ತಿಯಿಂದ ಈಗಾಗ್ಲೇ ರಿಯೋ Read more…

ಮುಟ್ಟಿನ ದಿನಗಳಲ್ಲಿ ಉದ್ಯೋಗಿ ಮಹಿಳೆಯರಿಗೆ ಸಿಗಲಿದೆ ರಜಾ

ಮುಟ್ಟು ಹೇಳಿಕೊಳ್ಳಲಾಗದ, ಅನುಭವಿಸಲೂ ಆಗದ ಒಂದು ಸಮಸ್ಯೆ. ಪ್ರತಿಯೊಬ್ಬ ಮಹಿಳೆ ಯಮಯಾತನೆ ಅನುಭವಿಸ್ತಾಳೆ. ಹೊರಗೆ ದುಡಿಯುವ ಮಹಿಳೆ ಪಾಡಂತೂ ಹೇಳತೀರದು. ಮನೆ, ಕಚೇರಿ ಎರಡನ್ನೂ ಆ ಸಮಯದಲ್ಲಿ ನಿಭಾಯಿಸುವುದು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...