alex Certify
ಕನ್ನಡ ದುನಿಯಾ       Mobile App
       

Kannada Duniya

ದೆಹಲಿಯಲ್ಲಿ ಅಂತರಾಷ್ಟ್ರೀಯ ಬಾಕ್ಸರ್ ಗಳ ಪರದಾಟ

ದೆಹಲಿಯಲ್ಲಿ ವಾಯು ಮಾಲಿನ್ಯ ಸ್ಥಿತಿ ಶೋಚನೀಯವಾಗಿದ್ದು, ವಿಶ್ವ ಬಾಕ್ಸಿಂಗ್ ಚಾಂಪಿಯನ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಆಗಮಿಸಿದ್ದ ಅಂತರಾಷ್ಟ್ರೀಯ ಕ್ರೀಡಾಪಟುಗಳು ಪರದಾಟ ಅನುಭವಿಸಿದ್ದಾರೆ. ವಾಯುಮಾಲಿನ್ಯದ ಮಟ್ಟವು ಸುರಕ್ಷತೆ ಮಿತಿ ದಾಟಿದ್ದು, ಆಟಗಾರರು Read more…

ವಾಹನದ ವಿಮೆ ಮಾಡುವ ಮೊದಲು ನಿಮಗಿದು ತಿಳಿದಿರಲಿ

ಕಾರು ಅಥವಾ ಇನ್ನಾವುದೋ ವಾಹನದ ವಿಮೆ ಮಾಡಲು ಹೊರಟಿದ್ದರೆ ಈ ಸುದ್ದಿಯನ್ನು ಅಗತ್ಯವಾಗಿ ಓದಿ. ವಿಮೆ ವಿಚಾರಕ್ಕೆ ಸಂಬಂಧಿಸಿದಂತೆ ಐ.ಆರ್.ಡಿ.ಎ.ಐ. ಹೊಸ ನಿಯಮವನ್ನು ಜಾರಿಗೆ ತಂದಿದೆ. ಹೊರಸೂಸುವಿಕೆ ನಿಯಮದ Read more…

ಕೊನೆಗೂ ಬುದ್ಧಿ ಕಲಿತ ಸರ್ಕಾರ : ಸ್ಟರ್ಲೈಟ್ ಘಟಕ ಬಂದ್ ಗೆ ಆದೇಶ

13 ಸಾವಿನ ನಂತ್ರ ತಮಿಳುನಾಡು ಸರ್ಕಾರಕ್ಕೆ ಕೊನೆಗೂ ಬುದ್ಧಿ ಬಂದಿದೆ. ತೂತುಕುಡಿಯ ಸ್ಟರ್ಲೈಟ್ ಘಟಕ ಬಂದ್ ಮಾಡಲು ಆದೇಶ ನೀಡಿದೆ. ಸ್ಟರ್ಲೈಟ್ ಘಟಕ ಬಂದ್ ಗೆ ಆಗ್ರಹಿಸಿ ನಡೆಯುತ್ತಿದ್ದ Read more…

ವಾಯು ಮಾಲಿನ್ಯ ಪಟ್ಟಿಯಲ್ಲಿ ಮುಂದಿದೆ ಭಾರತದ ಈ ನಗರ

ದಿನ ದಿನಕ್ಕೂ ಭಾರತದಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಾಗ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿರುವ ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತ ತಲೆತಗ್ಗಿಸುವಂತಾಗಿದೆ. ವಿಶ್ವಸಂಸ್ಥೆ ಕಲುಷಿತ 15 Read more…

ದೆಹಲಿ ಮಾಲಿನ್ಯಕ್ಕೆ ಬೇಸತ್ತು ಈ ನಗರಕ್ಕೆ ಶಿಫ್ಟ್ ಆದ್ರು ನೆಹ್ರಾ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಿನ ದಿನಕ್ಕೂ ಮಾಲಿನ್ಯ ಪ್ರಮಾಣ ಹೆಚ್ಚಾಗ್ತಿದೆ. ಜನರು ಶುದ್ಧ ಗಾಳಿಗೆ ಪರದಾಡುವಂತಾಗಿದೆ. ದೆಹಲಿ ಮಾಲಿನ್ಯ ಚರ್ಚೆಯ ವಿಷ್ಯವಾಗಿದ್ದು, ಮಾಲಿನ್ಯ ನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. Read more…

ದೆಹಲಿ ಮಾಲಿನ್ಯ ತಡೆಗೆ ಕೊಹ್ಲಿ ಫಾರ್ಮುಲಾ

ವಿಷಪೂರಿತ ಮಾಲಿನ್ಯ ದೆಹಲಿ ಜನರ ಉಸಿರುಗಟ್ಟಿಸುತ್ತಿದೆ. ಮಾಲಿನ್ಯ ನಿಯಂತ್ರಣಕ್ಕೆ ದೆಹಲಿ ಸರ್ಕಾರ ಇನ್ನಿಲ್ಲದ ಕಸರತ್ತು ಮಾಡ್ತಿದೆ. ಕೇಂದ್ರ ಹಾಗೂ ಬೇರೆ ರಾಜ್ಯಗಳ ನೆರವು ಕೇಳ್ತಿದೆ. ಇದೇ ವಿಚಾರ ರಾಜಕಾರಣಿಗಳ Read more…

ಅಮರನಾಥ ಯಾತ್ರೆ ಮಾಲಿನ್ಯದ ಬಗ್ಗೆ NGT ಪ್ರಶ್ನೆ

ವೈಷ್ಣೋದೇವಿ ನಂತ್ರ ರಾಷ್ಟ್ರೀಯ ಗ್ರೀನ್ ಟ್ರಿಬ್ಯೂನಲ್ (ಎನ್ಜಿಟಿ) ಅಮರನಾಥ ಯಾತ್ರೆಯತ್ತ ಚಿತ್ತ ಹರಿಸಿದೆ. ಅಮರನಾಥ ಯಾತ್ರೆಯಲ್ಲಿ ಸಿಗ್ತಿರುವ ಸೌಲಭ್ಯ ಹಾಗೂ ಮಾಲಿನ್ಯದ ಬಗ್ಗೆ ಗಮನ ನೀಡಿದೆ. ಅಮರನಾಥ ಯಾತ್ರೆ Read more…

ದೆಹಲಿಯಲ್ಲಿ ಮತ್ತೆ ಜಾರಿಯಾಗಲಿದೆ ಸಮ-ಬೆಸ

ದೆಹಲಿ ಮಾಲಿನ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ವಿಷಕಾರಿ ಹೊಗೆ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ದೆಹಲಿ ಸರ್ಕಾರ ಯೋಜನೆಗಳನ್ನು ರೂಪಿಸ್ತಿದೆ. ದೆಹಲಿ ಸರ್ಕಾರ ಮತ್ತೆ ಸಮ-ಬೆಸ ಯೋಜನೆ ಜಾರಿಗೆ ತರಲಿದೆ Read more…

ಭಾನುವಾರದವರೆಗೆ ಶಾಲೆಗಳಿಗೆ ರಜೆ

ನವದೆಹಲಿ : ವಾಯು ಮಾಲಿನ್ಯದಿಂದಾಗಿ ರಾಷ್ಟ್ರ ರಾಜಧಾನಿ ನವ ದೆಹಲಿ ಗ್ಯಾಸ್ ಚೇಂಬರ್ ನಂತಾಗಿದ್ದು, ಟ್ರಕ್ ಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶಾಲೆಗಳಿಗೆ ರಜೆ Read more…

ವಾಹನ ಮಾಲೀಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರವಿಲ್ಲದೇ ವಾಹನ ವಿಮೆ ಮಾಡದಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ನ್ಯಾ. ಮದನ್ ಬಿ. ಲೋಕೂರ್ ಅವರ ನೇತೃತ್ವದ ಪೀಠವು, ಮಾಲಿನ್ಯ ಪ್ರಮಾಣ Read more…

ಆರ್ಥಿಕತೆಗೂ ಪೆಟ್ಟು ಕೊಟ್ಟ ದೆಹಲಿ ಮಾಲಿನ್ಯ

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದಿಂದಾಗಿ ಅನೇಕ ಸಮಸ್ಯೆಗಳು ಎದುರಾಗಿವೆ. ಇದು ಆರ್ಥಿಕ ಚಟುವಟಿಕೆ ಮೇಲೆಯೂ ಗಂಭೀರ ಪರಿಣಾಮ ಬೀರಿದೆ. ಬ್ರ್ಯಾಂಡ್ ಇಂಡಿಯಾ ಮತ್ತು ದೆಹಲಿ ಬ್ರ್ಯಾಂಡ್ ಗಳಿಗೆ ಮಾಲಿನ್ಯದಿಂದ Read more…

ಶಾಲೆಗಳಿಗೆ ದಿಢೀರ್ ರಜೆ ಘೋಷಣೆ

ನವದೆಹಲಿ: ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗಿರುವ ಹಿನ್ನಲೆಯಲ್ಲಿ ನವದೆಹಲಿಯ ಶಾಲೆಗಳಿಗೆ ದೆಹಲಿ ಸರ್ಕಾರ ರಜೆ ಘೋಷಿಸಿದೆ. ದೆಹಲಿ ಕಾರ್ಪೋರೇಷನ್ ವ್ಯಾಪ್ತಿಯ ಕೆಲವು ಖಾಸಗಿ ಶಾಲೆಗಳಿಗೆ ನಿನ್ನೆ ರಜೆ ಘೋಷಿಸಲಾಗಿತ್ತು. ಕೆಲದಿನಗಳಿಂದ Read more…

ಗ್ಯಾಸ್ ಚೇಂಬರ್ ನಂತಾದ ನವದೆಹಲಿ

ನವದೆಹಲಿ: ರಾಷ್ಟ್ರ ರಾಜಧಾನಿ ಅಕ್ಷರಶಃ ಗ್ಯಾಸ್ ಚೇಂಬರ್ ನಂತಾಗಿದೆ. ಕೆಲವೇ ದೂರಗಳ ಅಂತರದಲ್ಲಿದ್ದವರು ಕಾಣದಷ್ಟು ವಾಯು ಮಾಲಿನ್ಯ ಉಂಟಾಗಿದೆ. ದೀಪಾವಳಿ ಪಟಾಕಿ, ವಾಹನಗಳ ಹೊಗೆಯಿಂದಾಗಿ ದೆಹಲಿಯ ವಾತಾವರಣ ಕಲುಷಿತಗೊಂಡಿದ್ದು, Read more…

ಸಮುದ್ರವನ್ನು ಸ್ವಚ್ಛಗೊಳಿಸುತ್ತೆ ವೇಸ್ಟ್ ಶಾರ್ಕ್

ನದಿ ಹಾಗೂ ಸಮುದ್ರಗಳ ಮಾಲಿನ್ಯವನ್ನು ತಡೆಗಟ್ಟಲು ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದೇ ನಿಟ್ಟಿನಲ್ಲಿ ಹಾಲೆಂಡ್ ‘ವೇಸ್ಟ್ ಶಾರ್ಕ್’ ಎಂಬ ಒಂದು ಹೊಸ ತಂತ್ರಜ್ಞಾನ ಕಂಡುಹಿಡಿದಿದೆ. ನೋಡುಗರ ಕಣ್ಣಿಗೆ Read more…

ಹಳೆ ವಾಹನಗಳಿಗೆ ಮುಕ್ತಿ ಹಾಡಲಿದೆ ಸರ್ಕಾರ ?

ಮಾಲಿನ್ಯ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹೊಸ ನೀತಿಯೊಂದನ್ನು ಜಾರಿಗೆ ತರಲು ಮುಂದಾಗಿದೆ. 15 ವರ್ಷ ಹಿಂದಿನ ವಾಹನಗಳನ್ನು ನಾಶಪಡಿಸುವುದು ಅನಿವಾರ್ಯ ಎನ್ನುತ್ತಿದೆ ಸರ್ಕಾರ. ಕೇಂದ್ರದ ಸಾರಿಗೆ ಸಚಿವ ನಿತಿನ್ Read more…

ಮಾಲಿನ್ಯ ತಡೆಗೆ ಹೀಗೊಂದು ಮಾದರಿ ಕಾರ್ಯ

ದೇಶದಲ್ಲಿ ವಾಹನ ದಟ್ಟಣೆಯಿಂದಾಗಿ ಸಂಚಾರ ವ್ಯವಸ್ಥೆ ದಿನೇ, ದಿನೇ ಹದಗೆಡುತ್ತಿದೆ. ಅದರಲ್ಲಿಯೂ ದೆಹಲಿಯಲ್ಲಂತೂ ಮಿತಿಮೀರಿದ ವಾಹನ ಸಂಚಾರದಿಂದಾಗಿ, ಪರಿಸರ ಹಾಳಾಗಿದ್ದು, ಇದನ್ನು ತಗ್ಗಿಸುವ ನಿಟ್ಟಿನಲ್ಲಿ ಸಮ, ಬೆಸ ವಾಹನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...