alex Certify
ಕನ್ನಡ ದುನಿಯಾ       Mobile App
       

Kannada Duniya

ಶೌಚಾಲಯ ಕಟ್ಟಲು ಒಡವೆ ಅಡವಿಟ್ಟ ಮಹಿಳೆ !

ಉತ್ತರ ಪ್ರದೇಶದ ರಾಯ್ ಬರೇಲಿ ಜಿಲ್ಲೆಯ ಬಹೇರಿ ತೆಹ್ಸಿಲ್ ಗ್ರಾಮದ ಮಹಿಳೆ ಸುಮನ್ ಗಂಗ್ವರ್ ಸಮಾಜಕ್ಕೆ ಮಾದರಿಯಾಗುವಂತಹ ಕೆಲಸವೊಂದನ್ನು ಮಾಡಿದ್ದಾರೆ. 31 ವರ್ಷದ ಸುಮನ್ ತಮ್ಮ ಒಡವೆಗಳನ್ನು ಅಡವಿಟ್ಟು Read more…

ರಾತ್ರಿ ಪೂರ್ತಿ ಹೆಬ್ಬಾವಿನ ಮೇಲೆ ಮಲಗಿದ ಮಹಿಳೆ..!

ಭಾರೀ ಗಾತ್ರದ ಹೆಬ್ಬಾವನ್ನು ತಲೆದಿಂಬೆಂದು ತಿಳಿದ ವೃದ್ಧ ಮಹಿಳೆಯೊಬ್ಬಳು ರಾತ್ರಿ ಪೂರ್ತಿ ಹಾವಿನ ಮೇಲೆ ತಲೆಯಿಟ್ಟು ಮಲಗಿದ ಘಟನೆ ಮಧ್ಯಪ್ರದೇಶದ ಮೆಹಗಾಂವ್ ನಲ್ಲಿ ನಡೆದಿದೆ. 80 ವರ್ಷದ ಮಹಿಳೆ Read more…

ಭಾರತೀಯ ಮಹಿಳೆಯರ ರೈಲು ಪ್ರಯಾಣಕ್ಕೆ ಪಾಕ್ ಅಧಿಕಾರಿಗಳ ತಡೆ

ಲಾಹೋರ್ ಗೆ ತೆರಳಿದ್ದ ನಾಲ್ವರು ಮಹಿಳೆಯರು ವಾಪಾಸ್ ಬರಲು ಲಾಹೋರ್ ರೈಲು ನಿಲ್ದಾಣಕ್ಕೆಹೋಗಿದ್ದ ವೇಳೆ ಪ್ರಯಾಣ ದಾಖಲೆಗಳು ಸಮರ್ಪಕವಾಗಿಲ್ಲವೆಂಬ ಕಾರಣವೇಳಿದ ಪಾಕಿಸ್ತಾನದ ಅಧಿಕಾರಿಗಳು, ಅವರನ್ನು ತಡೆ ಹಿಡಿದಿರುವ ಘಟನೆ Read more…

ಜ್ಯೂಸ್ ಕುಡಿದು ಪರಿಹಾರವನ್ನೂ ಪಡೆದಳಾಕೆ…!

ಶಾಪಿಂಗ್ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು, ಹೇಳದೆ, ಕೇಳದೇ ಜ್ಯೂಸ್ ಕುಡಿದಿದ್ದಲ್ಲದೇ, ಮಳಿಗೆಯಿಂದ ಪರಿಹಾರವನ್ನು ಕೂಡ ಪಡೆದುಕೊಂಡ ಸ್ವಾರಸ್ಯಕರ ಪ್ರಕರಣ ಅಮೆರಿಕದಲ್ಲಿ ನಡೆದಿದೆ. ಅಮೆರಿಕದ ಟೆನ್ನೀಸ್ಸಿಯ ಮೇರಿವಿಲ್ಲೆಯ ಡಾಲರ್ಸ್ Read more…

ಒಡಿಶಾದಲ್ಲೊಂದು ಹೃದಯವಿದ್ರಾವಕ ಘಟನೆ….

ಒಡಿಶಾದ ವ್ಯಕ್ತಿಯೊಬ್ಬ, ಆಸ್ಪತ್ರೆಯಲ್ಲಿ ಮೃತಪಟ್ಟ ತನ್ನ ಪತ್ನಿಯ ಶವವನ್ನು ಅಂತ್ಯಸಂಸ್ಕಾರಕ್ಕಾಗಿ ವಾಹನದಲ್ಲಿ ವಾಪಾಸ್ ಊರಿಗೆ ತೆಗೆದುಕೊಂಡು ಹೋಗಲು ಹಣವಿಲ್ಲದೆ ಶವವನ್ನು ತನ್ನ ಭುಜದ ಮೇಲೆ ಹೊತ್ತು ಸಾಗುತ್ತಿದ್ದ ದೃಶ್ಯ Read more…

ಬುದ್ದಿವಾದ ಹೇಳಿದಾಕೆಗೆ ಟ್ಯಾಕ್ಸಿ ಚಾಲಕ ಹೇಳಿದ್ದೇನು ?

ಮಹಿಳೆಯರು, ಪುರುಷರಿಗೆ ಸರಿಸಮಾನ ಎಂದು ಎಷ್ಟೇ ಬೊಂಬಡಾ ಬಜಾಯಿಸಿದರೂ ಪೂರ್ವಾಗ್ರಹ ಪೀಡಿತ ಮನಃಸ್ಥಿತಿಯುಳ್ಳವರು ಮಹಿಳೆಯರನ್ನು ಇನ್ನೂ ಕೀಳರಿಮೆಯ ದೃಷ್ಟಿಕೋನದಿಂದ ನೋಡುತ್ತಾರೆಂಬುದಕ್ಕೆ ಈ ಪ್ರಕರಣ ಒಂದು ಉದಾಹರಣೆ. ಮುಂಬೈನಲ್ಲಿ ಟ್ಯಾಕ್ಸಿಯಲ್ಲಿ Read more…

ಬೆಟ್ಟಿಂಗ್ ಗಾಗಿ ಮಹಿಳೆಯ ಬಟ್ಟೆ ಸೆಳೆದ ಯುವಕ

ಸ್ನೇಹಿತರೊಂದಿಗೆ ಬೆಟ್ ಕಟ್ಟಿದ್ದ ಯುವಕನೊಬ್ಬ, ಮಹಿಳೆಯೊಬ್ಬರು ತಮ್ಮ ಪತಿ ಹಾಗೂ ಪುತ್ರಿಯೊಂದಿಗೆ ವಾಕಿಂಗ್ ಮಾಡುತ್ತಿದ್ದ ವೇಳೆ ಸಾರ್ವಜನಿಕವಾಗಿಯೇ ಆಕೆಯ ಬಟ್ಟೆ ಸೆಳೆದಿರುವ ಘಟನೆ ಲೂಧಿಯಾನಾದ ಜಾಗ್ರೋಂನ್ ನಲ್ಲಿ ನಡೆದಿದೆ. Read more…

ಮಹಿಳೆಯರ ಕೈನಲ್ಲಿ ನಿಲ್ಲಲ್ಲ ಮೊಬೈಲ್ ಫೋನ್..!

ಮಹಿಳೆಯ ಬಾಯಲ್ಲಿ ಗುಟ್ಟೊಂದೆ ಅಲ್ಲ ಮೊಬೈಲ್ ಕೂಡ ನಿಲ್ಲಲ್ಲ. ಸಾಮಾನ್ಯವಾಗಿ ಪುರುಷರಿಗಿಂತ ಜಾಸ್ತಿ ಮಹಿಳೆಯರು ತಮ್ಮ ಫೋನ್ ಬದಲಾಯಿಸ್ತಿರ್ತಾರೆ. ಪುರುಷರಿಗೆ ಹೋಲಿಸಿದ್ರೆ ಮಹಿಳೆಯರ ಫೋನ್ ಹಾಳಾಗೋದು ಜಾಸ್ತಿ. ಇತ್ತೀಚೆಗೆ Read more…

ಶಾಕಿಂಗ್ ! 90 ವರ್ಷದ ವೃದ್ದೆ ಮೇಲೆ ಅತ್ಯಾಚಾರ

ಕೇರಳದಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಘಟನೆ ನಡೆದಿದೆ. ಕ್ಯಾನ್ಸರ್ ಪೀಡಿತರಾಗಿದ್ದ 90 ವರ್ಷದ ವೃದ್ದೆಯೊಬ್ಬರನ್ನು ಬೆದರಿಸಿ ಅತ್ಯಾಚಾರವೆಸಗಲಾಗಿದೆ. ಕೊಲ್ಲಂ ಜಿಲ್ಲೆಯಲ್ಲಿ ಐದು ದಿನಗಳ ಹಿಂದೆ ಈ ಘಟನೆ Read more…

ಮಾನವೀಯತೆ ಮರೆತು ಗರ್ಭಿಣಿ ಸಾವಿಗೆ ಕಾರಣರಾದ ವೈದ್ಯರು

ಗರ್ಭಿಣಿಯಾಗಿದ್ದ ಮಹಿಳೆಯೊಬ್ಬಳ ಶಿಶು ಹೊಟ್ಟೆಯಲ್ಲಿರುವಾಗಲೇ ಮೃತಪಟ್ಟಿದ್ದು, ಆಕೆ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರೂ ಮುಂಗಡ ಹಣ ಪಾವತಿಸದೆ ಚಿಕಿತ್ಸೆ ನೀಡಲಾಗುವುದಿಲ್ಲವೆಂದು ಹೇಳಿದ ಕಾರಣ ಮಹಿಳೆ ಸಾವನ್ನಪ್ಪಿರುವ ದಾರುಣ ಘಟನೆ ಘತ್ತೀಸ್ ಘಡದ ಕೊರ್ಬಾ Read more…

ಸಹೋದರಿ ಶವದ ಜೊತೆಗೆ 10 ದಿನದಿಂದ ಇದ್ದ ಮಹಿಳೆ

ಮಹಿಳೆಯೊಬ್ಬರು ತಮ್ಮ ಹಿರಿಯ ಸಹೋದರಿ ಮೃತಪಟ್ಟು 10 ದಿನ ಕಳೆದರೂ ಅಂತ್ಯ ಸಂಸ್ಕಾರ ನೆರವೇರಿಸದೆ ಶವವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ ವಿಲಕ್ಷಣ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಬಾಗಲಕೋಟೆಯ ನಗರೇಶ್ವರ ದೇವಾಲಯದ Read more…

ಪ್ರಿಯತಮನಿಗಾಗಿ ನಡು ರಸ್ತೆಯಲ್ಲೇ ಬೆತ್ತಲಾದ ಯುವತಿ

ಪ್ರೀತಿ-ಪ್ರೇಮದ ಹುಚ್ಚಿನಲ್ಲಿ ಕೆಲವರು ಎಂಥ ಅತಿರೇಕಕ್ಕೂ ಹೋಗಬಲ್ಲರು. ಅರ್ಜೆಂಟೈನಾದಲ್ಲಿ ಯುವತಿಯೊಬ್ಬಳು ತನ್ನ ಪ್ರೇಮಿಯನ್ನು ಮರಳಿ ಪಡೆಯಲು ಹುಚ್ಚು ಸಾಹಸ ಮಾಡಿದ್ದಾಳೆ. ಎಲ್ಡೊರಾಡೋದಲ್ಲಿ ಯುವತಿ ವಿಚಿತ್ರ ಪ್ರತಿಭಟನೆ ಮಾಡಿದ್ದಾಳೆ, ಅದು ಅಂತಿಂಥ Read more…

ಶಾರ್ಟ್ಸ್ ಹಾಕಿದ್ದಕ್ಕೆ ಮಹಿಳೆಯ ಮುಖಕ್ಕೆ ಒದ್ದ….

ಇಸ್ತಾಂಬುಲ್ ನಲ್ಲಿ ಮಹಿಳೆಯೊಬ್ಬಳು ಶಾರ್ಟ್ಸ್ ಧರಿಸಿದ್ದಾಳೆ ಅನ್ನೋ ಕಾರಣಕ್ಕೆ ಅವಳ ಮುಖದ ಮೇಲೆ ಒದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ವೃತ್ತಿಯಲ್ಲಿ ನರ್ಸ್ ಆಗಿದ್ದ ಮಹಿಳೆಯೊಬ್ಬಳು ಟರ್ಕಿಯ ಉಸ್ಕುದರ್ ಪ್ರದೇಶದಲ್ಲಿ Read more…

ಮಹಾರಾಷ್ಟ್ರದಲ್ಲಿದೆ ತೋಳದ ಹೋಲಿಕೆಯುಳ್ಳ ಮಗು

5 ತಿಂಗಳ ಪುಟ್ಟ ಕಂದಮ್ಮನ ಮೈತುಂಬಾ ಕೂದಲು, ಕಾಲುಗಳು ಮಡಚಿಕೊಂಡಿವೆ. ನೋಡಲು ಕೊಂಚ ವಿಚಿತ್ರವಾಗೇ ಕಾಣಿಸುವ ಈ ಗಂಡು ಮಗುವಿನಲ್ಲಿ ತೋಳದ ಜೆನೆಟಿಕ್ಸ್ ಇದೆ. ಈ ಮಗುವಿನ ದೇಹದಲ್ಲಿ Read more…

ಡೇ ಕೇರ್ ಹೆಸರಲ್ಲಿ ಈ ಮಹಿಳೆಯರು ಮಾಡಿದ್ದೇನು..?

ನ್ಯೂಜೆರ್ಸಿಯಲ್ಲಿ ಚಿಕ್ಕ ಚಿಕ್ಕ ಮಕ್ಕಳ ಮಧ್ಯೆ ಕುಸ್ತಿ ಮಾಡಿಸಿ ಮಜಾ ತೆಗೆದುಕೊಳ್ಳುತ್ತ ಫೈಟ್ ಕ್ಲಬ್ ನಡೆಸ್ತಾ ಇದ್ದ ಇಬ್ಬರು ಡೇ ಕೇರ್ ಶಿಕ್ಷಕಿಯರು ಸಿಕ್ಕಿಬಿದ್ದಿದ್ದಾರೆ. ಎರಿಕಾ ಕೆನ್ನಿ ಹಾಗೂ Read more…

ಮ್ಯಾರಥಾನ್ ನಲ್ಲಿ ಓಡುತ್ತ ಬ್ರೆಸ್ಟ್ ಪಂಪ್ ಮಾಡಿದ್ಲು ಈ ಮಹಿಳೆ

ಮ್ಯಾರಥಾನ್ ನಲ್ಲಿ ಪಾಲ್ಗೊಂಡ ಮಹಿಳೆಯೊಬ್ಬಳ ಉತ್ಸಾಹ ಎಲ್ಲರನ್ನು ದಿಗಿಲುಗೊಳಿಸಿದೆ. ಹೆರಿಗೆಯಾದ ಐದು ತಿಂಗಳಲ್ಲಿಯೇ ಮ್ಯಾರಥಾನ್ ಗೆ ಇಳಿದಿದ್ದಾಳೆ ಮಹಿಳೆ. ಹಾಫ್ ಮ್ಯಾರಥಾನ್ ವೇಳೆ ಬ್ರೆಸ್ಟ್ ಪಂಪ್ ಮೂಲಕ ಎನಾ Read more…

ಆಕೆಯ ಋತುಚಕ್ರದ ಮೇಲೆ ಸಹೋದ್ಯೋಗಿಗಳು ಕಣ್ಣಿಟ್ಟಿದ್ದೇಕೆ..?

ಆಸ್ಟ್ರೇಲಿಯಾದ ಕಚೇರಿಯೊಂದರಲ್ಲಿ ನಡೆದ ಘಟನೆ ಇದು. ಒಮ್ಮೆ ಮಹಿಳಾ ಉದ್ಯೋಗಿಯೊಬ್ಬಳು ಯಾವುದೋ ಸಣ್ಣ ವಿಚಾರಕ್ಕೆ ಸಹೋದ್ಯೋಗಿ ಜೊತೆ ವಾಗ್ವಾದಕ್ಕಿಳಿದಿದ್ಲು. ಆಗ ಆತ ನಿನಗೆ ಈಗ ಋತುಚಕ್ರದ ಸಮಯವಲ್ಲವೇ ಅಂತಾ Read more…

ಪುತ್ರಿಯ ಬಾಯ್ ಫ್ರೆಂಡ್ ಮೇಲೆ ಅತ್ಯಾಚಾರವೆಸಗಿದ್ದ ಮಹಿಳೆಗೆ ಜೈಲು

ಅಮೆರಿಕದ ಮಸ್ಸಾಚುಸೆಟ್ಸ್ ನಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳು ತನ್ನ ಮಗಳ ಬಾಯ್ ಫ್ರೆಂಡ್ ಮತ್ತವನ ಅವಳಿ ಸಹೋದರನ ಮೇಲೆ ಅತ್ಯಾಚಾರವೆಸಗಿದ್ದಾಳೆ. ಈ ಕಾಮಾಂಧ ಮಹಿಳೆಗೆ 4 ವರ್ಷ ಜೈಲು Read more…

ಫೇಸ್ ಬುಕ್ ಬಳಸುತ್ತಿರುವ ಮಹಿಳೆಯರ ಸಂಖ್ಯೆಯೆಷ್ಟು?

ಸಾಮಾಜಿಕ ಜಾಲತಾಣ ಫೇಸ್ ಬುಕ್, ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಫೇಸ್ ಬುಕ್ ಸದುಪಯೋಗದ ಜೊತೆಗೆ ದುರುಪಯೋಗವೂ ಆಗುತ್ತಿದೆ. ಈ ಮಧ್ಯೆ ಫೇಸ್ ಬುಕ್ ಬಳಸುತ್ತಿರುವ Read more…

ನಶೆಯಲ್ಲಿದ್ದ ಅಮ್ಮನ ಕಣ್ಣೆದುರಲ್ಲೇ…!

ಮಾಸ್ಕೋ: ಮದ್ಯ ಸೇವನೆ ಅತಿಯಾದರೆ ಏನೆಲ್ಲಾ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ರಷ್ಯಾದಲ್ಲಿ ನಡೆದ ಈ ಪ್ರಕರಣ ಉದಾಹರಣೆಯಾಗಿದೆ. ಒಂದೇ ಒಂದು ಬಾಟಲ್ ಮದ್ಯಕ್ಕಾಗಿ ಮಗಳನ್ನೇ ಮಾರಿದ ಘಟನೆ ವರದಿಯಾಗಿದೆ. Read more…

ಐಸಿಸ್ ವಿರುದ್ಧದ ಸಮರದಲ್ಲಿ ಕುರ್ದಿಸ್ತಾನದ ‘ಏಂಜಲಿನಾ ಜೂಲಿ’ ಹತ

ಈಕೆ 22 ವರ್ಷದ ಮಹಿಳಾ ಸೇನಾನಿ. ಕುರ್ದಿಸ್ತಾನದ ಏಂಜಲಿನಾ ಜೂಲಿ ಅಂತಾನೇ ಎಲ್ಲರೂ ಅವಳನ್ನು ಪ್ರೀತಿಯಿಂದ ಕರೆಯುತ್ತಿದ್ರು. ಐಸಿಸ್ ವಿರುದ್ಧದ ಸಮರದಲ್ಲಿ ಆಕೆ ಪ್ರಾಣ ಅರ್ಪಿಸಿದ್ದಾಳೆ. ಸಿರಿಯಾ ಮತ್ತು Read more…

ಗೆಳತಿಯ ತೂಕ ಹೆಚ್ಚಿಸಲು ಬಾಯ್ ಫ್ರೆಂಡ್ ಪ್ರತಿ ದಿನ ಮಾಡ್ತಾನೆ ಈ ಕೆಲಸ

ಕನಸಿನ ಹುಡುಗಿ ತೆಳ್ಳಗೆ ಬೆಳ್ಳಗೆ ಇರಬೇಕೆಂದು ಬಯಸ್ತಾರೆ ಹುಡುಗ್ರು. ಝೀರೋ ಫಿಗರ್ ಹುಡುಗಿಗೆ ಮಾರು ಹೋಗುವ ಹುಡುಗರ ಸಂಖ್ಯೆಗೇನೂ ಕಡಿಮೆ ಇಲ್ಲ. ಆದ್ರೆ ಇಲ್ಲೊಬ್ಬ ಹುಡುಗ ಎಲ್ಲರಿಗಿಂತ ಭಿನ್ನವಾಗಿ Read more…

ಆಕ್ಸಿಜನ್ ಇಲ್ಲದೇ ಸಾವನ್ನಪ್ಪಿದ ಮಹಿಳೆ

ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೊಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಂಬುಲೆನ್ಸ್ ನಲ್ಲಿ ಬೆಂಗಳೂರಿಗೆ ಕರೆದುಕೊಂಡು ಬರುತ್ತಿದ್ದ ವೇಳೆ ಅಂಬುಲೆನ್ಸ್ ನಲ್ಲಿದ್ದ ಅಕ್ಸಿಜನ್ ಸಿಲಿಂಡರ್ ಖಾಲಿಯಾದ ಕಾರಣ ಸಾವನ್ನಪ್ಪಿರುವ ಘಟನೆ ನಡೆದಿದೆ. ಆಂಧ್ರ Read more…

ಬಲವಂತವಾಗಿ ಗರ್ಭಕೋಶ ತೆಗೆಸ್ತಿದ್ದಾರೆ ಇಲ್ಲಿನ ಮಹಿಳೆಯರು

ಮಹಾರಾಷ್ಟ್ರದ ಹಳ್ಳಿಗಳಲ್ಲಿ ಕಬ್ಬು ಕಟಾವು ಮಾಡುವ ಮಹಿಳೆಯರ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಯುತ್ತಿದೆ. ಕಬ್ಬು ಮಾಲೀಕರು, ಮಧ್ಯವರ್ತಿಗಳು ಸೇರಿದಂತೆ ಅನೇಕರ ಶೋಷಣೆಗೆ ಮಹಿಳೆಯರೊಳಗಾಗ್ತಿದ್ದಾರೆ. ಹೊಟ್ಟೆಪಾಡಿಗೆ ಇದನ್ನೆಲ್ಲ ಸಹಿಸಿಕೊಳ್ಳುವ ಮಹಿಳೆಯರು Read more…

ಅನಾಹುತಕ್ಕೆ ಕಾರಣವಾಯ್ತು ಆಕೆಯ ಸೌಂದರ್ಯ

ಪಿಲಿಭಿಟ್: ನೀನು ನೋಡಲು ಸುಂದರವಾಗಿರುವೆ. ಎಲ್ಲರೂ ನಿನ್ನನ್ನೇ ನೋಡುತ್ತಾರೆ ಎಂದು ಗಂಡನ ಮನೆಯಲ್ಲಿ ಪದೇ ಪದೇ ಕೊಂಕು ನುಡಿಗಳನ್ನಾಡಿದ್ದರಿಂದ ಬೇಸತ್ತ ಮಹಿಳೆಯೊಬ್ಬಳು ಅನಾಹುತ ಮಾಡಿಕೊಂಡಿದ್ದಾಳೆ. ಸುಂದರವಾಗಿದ್ದ ಮಹಿಳೆ, ಗಂಡ Read more…

ಬಾಲಕನ ಮೇಲೆರಗಿದಳಾ ಕಾಮುಕ ಮಹಿಳೆ..?

ಮಹಿಳೆ ಮೇಲೆ, ಬಾಲಕಿಯರ ಮೇಲೆ, ವೃದ್ಧೆಯರ ಮೇಲೆ ಅತ್ಯಾಚಾರ ನಡೆದ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಇದೀಗ ಉತ್ತರ ಪ್ರದೇಶದ ಶಹರನ್ ಪುರದಲ್ಲಿ 23 ವರ್ಷದ ಮಹಿಳೆಯೊಬ್ಬಳು 16 Read more…

ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿ ಮಹಿಳೆಯ ಜೀವ ತೆಗೆದ..!

ಚೆನ್ನೈ: ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ ವ್ಯಕ್ತಿಯೊಬ್ಬ ಮೂರನೇ ಮಹಡಿಯಿಂದ ಜಿಗಿದು ಮಹಿಳೆಯೊಬ್ಬಳ ಮೇಲೆ ಬಿದ್ದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ಚೆನ್ನೈನ ಅಶೋಕ ನಗರದಲ್ಲಿ ನಡೆದಿದೆ. ಕುಡಿದ ಅಮಲಿನಲ್ಲಿದ್ದ Read more…

ಶಬರಿಮಲೆ ಪ್ರವೇಶಕ್ಕಾಗಿ ‘ರೆಡಿ ಟು ವೇಯ್ಟ್’ ಅಭಿಯಾನ

ತಿರುವನಂತಪುರಂ: ಕೇರಳದ ಪ್ರಮುಖ ಧಾರ್ಮಿಕ ಸ್ಥಳವಾದ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಾಲಯ ಪ್ರವೇಶಕ್ಕೆ ನಾವು ಕಾಯಲು ಸಿದ್ದ ಎಂದಿರುವ ಕೆಲ ಮಹಿಳೆಯರು, ಅದಕ್ಕಾಗಿ ‘ರೆಡಿ ಟು ವೇಯ್ಟ್’ ಅಭಿಯಾನ ಆರಂಭಿಸಿದ್ದಾರೆ. ಶಬರಿಮಲೆ ಅಯ್ಯಪ್ಪ Read more…

ಮಹಿಳೆಯ ಕೆನ್ನೆ ಕಚ್ಚಿ ಪರಾರಿಯಾದ ಯುವಕ

ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿದ್ದ ಡಾರ್ಜಿಲಿಂಗ್ ಮೂಲದ ಮಹಿಳೆ ತನ್ನ ಮನೆಯಲ್ಲಿ ಮಲಗಿದ್ದ ವೇಳೆ ಅಕ್ರಮವಾಗಿ ಒಳ ಪ್ರವೇಶಿಸಿರುವ ಯುವಕನೊಬ್ಬ ಆಕೆಯ ಮೇಲೆ ಹಲ್ಲೆ ಮಾಡಿ ಕೆನ್ನೆ ಕಚ್ಚಿ ಪರಾರಿಯಾಗಿರುವ Read more…

ಮಹಿಳೆ ಮೇಲೆ ಅತ್ಯಾಚಾರವೆಸಗಿ ಆಸಿಡ್ ಎರಚಿದ ಕಾಮುಕರು

ಅಲಹಾಬಾದ್ ನಲ್ಲಿ ಭೀಭತ್ಸ್ಯ ಕೃತ್ಯವೊಂದು ನಡೆದಿದೆ. 40 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಮೂವರು ಕಾಮುಕರು ಆಕೆಯ ಮೇಲೆ ಆಸಿಡ್ ಎರಚಿ ರೈಲ್ವೆ ಹಳಿ ಮೇಲೆ ಎಸೆದು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...