alex Certify
ಕನ್ನಡ ದುನಿಯಾ       Mobile App
       

Kannada Duniya

ದಂಗಾಗುವಂತಿದೆ ಈ ಮಹಿಳೆಯರ ವೇಶ್ಯಾವಾಟಿಕೆ ಜಾಲ

ತುಮಕೂರು: ಮಹತ್ವದ ಕಾರ್ಯಾಚರಣೆ ನಡೆಸಿರುವ ತುಮಕೂರು ಜಿಲ್ಲೆ ಕೊರಟಗೆರೆ ಠಾಣೆ ಪೊಲೀಸರು, ವೇಶ್ಯಾವಾಟಿಕೆ ಜಾಲಕ್ಕೆ ಯುವತಿಯರನ್ನು ತಳ್ಳುತ್ತಿದ್ದ ಮೂವರು ಮಹಿಳೆಯರನ್ನು ಬಂಧಿಸಿದ್ದಾರೆ. ಇವರು ಯುವತಿಯರನ್ನು ಮಾನವ ಕಳ್ಳ ಸಾಗಣೆ Read more…

ಮೊದಲ ಬಾರಿಗೆ ಸೌದಿ ಮಹಿಳೆಯರಿಂದ ಫುಟ್ಬಾಲ್ ಪಂದ್ಯ ವೀಕ್ಷಣೆ

ಸೌದಿ ಅರೇಬಿಯಾದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರಿಗೆ ಫುಟ್ಬಾಲ್ ಪಂದ್ಯ ವೀಕ್ಷಿಸಲು ಅವಕಾಶ ನೀಡಲಾಗಿದೆ. ಈ ಮೂಲಕ ಹಲವು ದಶಕಗಳಿಂದ ಇದ್ದ ಲಿಂಗ ತಾರತಮ್ಯಕ್ಕೆ ಬ್ರೇಕ್ ಬಿದ್ದಂತಾಗಿದೆ. ಕೆಲ Read more…

ಕಿರಿಯ ವಯಸ್ಸಲ್ಲೇ ಕನ್ಯತ್ವ ಕಳೆದುಕೊಳ್ತಾರೆ ಈ ಹುಡುಗೀರು

ಸಮೀಕ್ಷೆಯೊಂದರ ಪ್ರಕಾರ ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶದ ಮಹಿಳೆಯರ ಲೈಂಗಿಕ ಚಟುವಟಿಕೆಗಳಲ್ಲಿ ಹಲವಾರು ವ್ಯತ್ಯಾಸಗಳಿವೆ. ನಗರ ಪ್ರದೇಶದ ನಿವಾಸಿಗಳಿಗೆ ಹೋಲಿಸಿದಾಗ ಗ್ರಾಮೀಣ ಭಾಗದ ಮಹಿಳೆಯರು ಬಹುಬೇಗನೇ ಲೈಂಗಿಕ Read more…

‘ಅಯ್ಯಪ್ಪ’ನ ಭಕ್ತರಿಗೆ ಶಾಕಿಂಗ್ ನ್ಯೂಸ್…!

ತಿರುವನಂತಪುರಂ: ಶಬರಿಮಲೆ ಸ್ವಾಮಿ ಅಯ್ಯಪ್ಪನ ಭಕ್ತರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಇನ್ನು ಮುಂದೆ ಅಯ್ಯಪ್ಪನ ದರ್ಶನಕ್ಕೆ ತೆರಳುವ ಮಹಿಳಾ ಭಕ್ತರು ವಯಸ್ಸಿನ ದೃಢೀಕರಣ ಪತ್ರವನ್ನು ತೋರಿಸಬೇಕಿದೆ. ಶಬರಿ ಮಲೆ Read more…

ವೈರಲ್ ಆಗಿದೆ ಸೀರೆ ಉಟ್ಟ ಮಹಿಳೆಯರ ಬೈಕ್ ಸವಾರಿ

ಈ ಮಹಿಳೆಯರನ್ನು ನೋಡಿದ್ರೆ ಎಲ್ರೂ ಅಚ್ಚರಿಯಿಂದ ಹುಬ್ಬೇರಿಸ್ತಾರೆ, ಇನ್ನೊಂದಷ್ಟು ಮಂದಿ ಇವರ ಕಸರತ್ತನ್ನು ಮೆಚ್ಚಿಕೊಳ್ತಾರೆ. ಹೈದ್ರಾಬಾದ್ ನಲ್ಲಿ ಮೂವರು ಮಹಿಳೆಯರು ಬೈಕ್ ಸವಾರಿ ಮಾಡ್ತಿರೋ ವಿಡಿಯೋ ಇಂಟರ್ನೆಟ್ ನಲ್ಲಿ Read more…

ಬೆಂಗಳೂರು ಮಹಿಳಾ ಪ್ರಯಾಣಿಕರಿಗೆ ಸಿಹಿ ಸುದ್ದಿ

ಮಹಿಳಾ ಪ್ರಯಾಣಿಕರಿಗೆ ಭಾರತದ ಅನೇಕ ನಗರಗಳಲ್ಲಿ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಬೆಂಗಳೂರಿನಲ್ಲಿಯೂ ಹೊಸ ವರ್ಷದ ವೇಳೆಗೆ ಪಿಂಕ್ ಆಟೋಗಳು ಮಹಿಳಾ ಪ್ರಯಾಣಿಕರ ಸೇವೆಗೆ ಸಿದ್ಧವಾಗಲಿವೆ. Read more…

5 ತಿಂಗಳ ಬಳಿಕ ಸಾವನ್ನೇ ಗೆದ್ದು ಬಂದ ಮಹಿಳೆಯರು…!

ಸಮುದ್ರದ ಮಧ್ಯೆ ಸಿಕ್ಕಿಹಾಕಿಕೊಂಡಿದ್ದ ಇಬ್ಬರು ಮಹಿಳೆಯರನ್ನು 5 ತಿಂಗಳುಗಳ ಬಳಿಕ ರಕ್ಷಣೆ ಮಾಡಲಾಗಿದೆ. ಇಬ್ಬರು ಮಹಿಳೆಯರು ಸಮುದ್ರ ಮಾರ್ಗದಲ್ಲಿ ಹವಾಯಿಯಿಂದ ತಹಿತಿಗೆ ಹೊರಟಿದ್ರು. ಸುಮಾರು ಒಂದು ತಿಂಗಳ ಪ್ರಯಾಣದ Read more…

ಧರಿಸುವ ಬ್ರಾ ಬಗ್ಗೆ ಇಂಥಾ ತಪ್ಪು ಕಲ್ಪನೆ ಬೇಡ….

ಬ್ರಾ ಸ್ತನಗಳಿಗೆ ರಕ್ಷಾಕವಚವಿದ್ದಂತೆ. ಮಹಿಳೆಯರಿಗೆ ಅತ್ಯಂತ ಅಗತ್ಯವಾದ ಒಳ ಉಡುಪು. ಬ್ರಾ ಇಲ್ಲದ ಬದುಕನ್ನು ಊಹಿಸಿಕೊಳ್ಳೋದು ಕೂಡ ಕಷ್ಟ. ಆದ್ರೆ ಬ್ರಾ ಬಗೆಗಿನ ಕೆಲವೊಂದು ತಪ್ಪು ಕಲ್ಪನೆಗಳು, ಸುಳ್ಳು Read more…

ಈ ಕಾರಣಕ್ಕೆ ವೈರಲ್ ಆಯ್ತು ಯುವತಿಯರ ಫೋಟೋ

ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿದ್ದ ಚೀನಾದ ಮೂವರು ಯುವತಿಯರನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಅವರ ಪಾಸ್ಪೋರ್ಟ್ ನಲ್ಲಿದ್ದ ಫೋಟೋಗೂ, ಈಗಿರುವ ಮುಖ ಚಹರೆಗೂ ಹೋಲಿಕೆಯೇ ಇರಲಿಲ್ಲ. ಹಾಗಾಗಿ ಅನುಮಾನ ವ್ಯಕ್ತಪಡಿಸಿದ Read more…

ಜಮೀನಿನಲ್ಲಿದ್ದಾಗಲೇ ಬಂದೆರಗಿತ್ತು ಬರಸಿಡಿಲು

ಕಲಬುರಗಿ: ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ತೊನಸಹಳ್ಳಿಯ(ಟಿ)ಲ್ಲಿ ಸಿಡಿಲು ಬಡಿದು ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಬಸಮ್ಮ(40), ಅಂಬಿಕಾ(45) ಮೃತಪಟ್ಟವರು. ಗ್ರಾಮದ ಹೊರವಲಯದಲ್ಲಿನ ಜಮೀನಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಈ Read more…

ವೈದ್ಯರಿಲ್ಲದ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

ವಿಜಯಪುರ: ಹೆರಿಗೆ ನೋವಿನಿಂದ ಆಸ್ಪತ್ರೆಗೆ ಬಂದಿದ್ದ ಗರ್ಭಿಣಿಗೆ, ಗ್ರಾಮಸ್ಥರೇ ಹೆರಿಗೆ ಮಾಡಿಸಿದ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಇಂಚಗೇರಿಯಲ್ಲಿ ನಡೆದಿದೆ. ಜಿಗಜೀವಣೀ ಗ್ರಾಮದ ಶಶಿಕಲಾ ಅವರಿಗೆ ಹೆರಿಗೆ Read more…

ಸೆಕ್ಸ್ ಟಾಯ್ಸ್ ಖರೀದಿಯಲ್ಲಿ ಮುಂದಿದ್ದಾರೆ ಈ ಮಹಿಳೆಯರು

ನವದೆಹಲಿ: ಪಂಜಾಬ್ ಮಹಿಳೆಯರು ಸೆಕ್ಸ್ ಟಾಯ್ಸ್(ಲೈಂಗಿಕ ಗೊಂಬೆ) ಖರೀದಿಯಲ್ಲಿ ಮುಂದಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದಾಗ, ಪಂಜಾಬ್ ನಲ್ಲಿ ಸೆಕ್ಸ್ ಟಾಯ್ಸ್ ಖರೀದಿ ಪ್ರಮಾಣ ಹೆಚ್ಚಾಗಿದೆ ಎಂದು ಸಮೀಕ್ಷೆಯೊಂದರಲ್ಲಿ ತಿಳಿದು Read more…

ಒಳ ಉಡುಪಿನಲ್ಲಿ ಚಿನ್ನ: ಮಹಿಳೆಯರಿಬ್ಬರ ಬಂಧನ

ಮುಂಬೈ: ಮುಂಬೈ ಏರ್ ಪೋರ್ಟ್ ನ ಕಸ್ಟಮ್ಸ್ ಏರ್ ಇಂಟಲಿಜೆನ್ಸ್ ಯುನಿಟ್ ಅಧಿಕಾರಿಗಳು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಭಾರತೀಯ ಮೂಲದ ಇಬ್ಬರು ವಿದೇಶಿ ಮಹಿಳೆಯರನ್ನು ಬಂಧಿಸಿದ್ದಾರೆ. ಬಂಧಿತ ಮಹಿಳೆಯರು Read more…

ಇಂತಹ ಅಶ್ಲೀಲತೆ ಇಷ್ಟ ಪಡ್ತಾರಂತೆ ಮಹಿಳೆಯರು

ಅಭಿವೃದ್ಧಿ ಹೊಂದಿರುವ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಜೀವನ ಶೈಲಿ ಬದಲಾಗಿದೆ. ಬದಲಾದ ಬದುಕಿನಲ್ಲಿ ಸ್ಮಾರ್ಟ್ ಫೋನ್, ಇಂಟರ್ ನೆಟ್ ಕೂಡ ಬಂದಿದ್ದು, ಅಶ್ಲೀಲ ದೃಶ್ಯಗಳನ್ನು ನೋಡುವುದು ಕೂಡ Read more…

ಮಹಿಳಾ ಉದ್ಯೋಗಿಗಳಿಗೆ ಸಿಗ್ತಿದೆ ಮುಟ್ಟಿನ ಮೊದಲ ದಿನ ರಜೆ

ಮುಂಬೈನ ಸಂಸ್ಥೆಯೊಂದು ಮಹಿಳಾ ಉದ್ಯೋಗಿಗಳಿಗೆ ಪ್ರತಿತಿಂಗಳು ಅವರ ಋತುಸ್ರಾವದ ಮೊದಲ ದಿನ ರಜೆ ನೀಡಲು ನಿರ್ಧರಿಸಿದೆ. ತಿಂಗಳ ಋತುಸ್ರಾವದ ಸಮಯದಲ್ಲಿ ಮಹಿಳೆಯರಲ್ಲಿ ಮೂಡ್ ಸ್ವಿಂಗ್, ನೋವು, ಹೊಟ್ಟೆ ತೊಳಸುವಿಕೆ Read more…

ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಹೆಚ್ಚಿಸುವ ಆಹಾರಗಳಿವು

ಆಧುನಿಕ ಜೀವನ ಶೈಲಿ, ಆಹಾರ ಪದಾರ್ಥಗಳು, ಕೆಲಸದ ಒತ್ತಡ, ಕೆಲಸ ಮಾಡುವ ಸ್ಥಳ, ಕುಟುಂಬ ನಿರ್ವಹಣೆ ಇವೇ ಮೊದಲಾದವುಗಳಿಂದ ಹರೆಯದಲ್ಲೇ ಕೆಲವರು ಲೈಂಗಿಕಾಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಸಂಗಾತಿಯೊಂದಿಗಿನ ಸಂಬಂಧ ಕೂಡ Read more…

ರೈಲಿನಲ್ಲೇ ನಡೀತು ಮತಾಂತರದ ಹೈಡ್ರಾಮಾ

ಮಧ್ಯಪ್ರದೇಶದ ಸತ್ನಾದಲ್ಲಿ ಭಜರಂಗದಳದ ಕಾರ್ಯಕರ್ತರು ನಾಲ್ವರು ಮಹಿಳೆಯರನ್ನು ರೈಲಿನಿಂದ ಹೊರಕ್ಕೆ ಹಾಕಿದ್ದಾರೆ. ಅವರನ್ನು ಮತಾಂತರ ಮಾಡಲು ಕರೆದೊಯ್ಯಲಾಗ್ತಿದೆ ಅಂತಾ ಆರೋಪಿಸಿದ್ದಾರೆ. ಬಿಹಾರದ ನಾಲ್ವರು ಮಹಿಳೆಯರು ಕ್ಷಿಪ್ರ ಎಕ್ಸ್ ಪ್ರೆಸ್ Read more…

ಜನಾಂಗೀಯ ದಾಳಿ ತಡೆದಿದ್ದಕ್ಕೆ ಇಬ್ಬರ ಪ್ರಾಣವೇ ಹೋಯ್ತು!

ಅಮೆರಿಕದಲ್ಲಿ ಜನಾಂಗೀಯ ದಾಳಿಗೆ ಇಬ್ಬರು ಬಲಿಯಾಗಿದ್ದಾರೆ. ಪೋರ್ಟ್ ಲ್ಯಾಂಡ್ ಟ್ರೈನ್ ನಲ್ಲಿ ಇಬ್ಬರು ಮುಸ್ಲಿಂ ಯುವತಿಯರಿಗೆ ವ್ಯಕ್ತಿಯೊಬ್ಬ ಜನಾಂಗೀಯ ನಿಂದನೆ ಮಾಡಿದ್ದ. ಅದನ್ನು ತಡೆದಿದ್ದಕ್ಕೆ ಮೂವರಿಗೆ ಚಾಕುವಿನಿಂದ ಇರಿದಿದ್ದಾನೆ. Read more…

1.30 ಕೋಟಿ ರೂ ಜಪ್ತಿ : 3 ಮಹಿಳೆಯರು ಅರೆಸ್ಟ್

ಕಾರವಾರ: ಹಳೆ ನೋಟು ವಿನಿಮಯ ದಂಧೆ ಮುಂದುವರೆದಿದ್ದು, ಮಹತ್ವದ ಕಾರ್ಯಾಚರಣೆ ನಡೆಸಿರುವ ಉತ್ತರ ಕನ್ನಡ ಜಿಲ್ಲೆಯ ಪೊಲೀಸರು ಕೋಟ್ಯಂತರ ರೂ. ಹಳೆ ನೋಟ್ ವಶಕ್ಕೆ ಪಡೆದುಕೊಂಡಿದ್ದಾರೆ. ಜಯಶ್ರೀ, ಭವಾನಿ, Read more…

‘36 -24 -36’: ಕಿಡಿ ಹೊತ್ತಿಸಿದ ‘ಸೈಜ್’ ಪಠ್ಯ

ನವದೆಹಲಿ: ಆರೋಗ್ಯವಂತ ಮಹಿಳೆಯರು ‘36 -24 -36’ ದೇಹದ ಗಾತ್ರವನ್ನು ಹೊಂದಿರಬೇಕೆಂದು ಪಠ್ಯದಲ್ಲಿ ಅಳವಡಿಸಿದ್ದು, ವಿವಾದದ ಕಿಡಿಯನ್ನು ಹೊತ್ತಿಸಿದೆ. ಸೆಕೆಂಡ್ ಪಿ.ಯು.ಸಿ. CBSE ದೈಹಿಕ ಶಿಕ್ಷಣ ವಿಷಯದ ಪಠ್ಯದಲ್ಲಿ Read more…

ಮದ್ಯದಂಗಡಿಗೆ ನುಗ್ಗಿದ ಮಹಿಳೆಯರು ಮಾಡಿದ್ದೇನು ಗೊತ್ತಾ..?

ಲಖ್ನೋ: ಗ್ರಾಮದಲ್ಲಿ ಮದ್ಯದಂಗಡಿ ಆರಂಭಿಸದಂತೆ ಮನವಿ ಮಾಡಿದರೂ, ಸ್ಪಂದಿಸದ ಕಾರಣ ಆಕ್ರೋಶಗೊಂಡ ಮಹಿಳೆಯರು ಅಂಗಡಿಯನ್ನೇ ಧ್ವಂಸ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಪಕ್ಕದ Read more…

ಸೆಕ್ಸಿ ಬಟ್ಟೆ ಹಾಕಿದವರೇ ಬುದ್ಧಿವಂತರಾ..?

ಚೆನ್ನಾಗಿ ಕಾಣಲು ಯಾವ ರೀತಿ ಬಟ್ಟೆ ಧರಿಸಿದ್ರೆ ಸೂಕ್ತ ಅನ್ನೋದು ಮಹಿಳೆಯರಿಗೆ ಬಗೆಹರಿಯದ ಗೊಂದಲ. ತಮ್ಮ ಲುಕ್ ಹೇಗಿರಬೇಕು? ಸೀರೆ, ಚೂಡಿದಾರ್, ಕುರ್ತಾ, ಸ್ಕರ್ಟ್, ಜೀನ್ಸ್ ಹೀಗೆ ಯಾವುದರಲ್ಲಿ Read more…

ವಾಣಿಜ್ಯನಗರಿಯಲ್ಲಿ ಹಾವುಗಳ ರಕ್ಷಣೆಗಿಳಿದ ಸಾಹಸಿ ಮಹಿಳೆಯರು

40 ವರ್ಷ ವಯಸ್ಸಿನ ವೈಶಾಲಿ ಠಾಕೂರ್ ಹಾವು ಹಿಡಿಯೋದ್ರಲ್ಲಿ ಎಕ್ಸ್ ಪರ್ಟ್. 5 ವರ್ಷಗಳ ಹಿಂದೆ ಮೊಟ್ಟಮೊದಲ ಬಾರಿ ಮಗಳ ಸ್ಕೂಲ್ ನಲ್ಲಿ ವೈಶಾಲಿ ಹಾವು ಹಿಡಿಯೋದನ್ನು ಪ್ರತ್ಯಕ್ಷವಾಗಿ Read more…

ಗಂಡಂದಿರ ವಾಟ್ಸಾಪ್ ಮೆಸೇಜ್ ಗೆ ಪತ್ನಿಯರು ಶಾಕ್..!

ಹೈದರಾಬಾದ್: ಸಾಮಾಜಿಕ ಜಾಲತಾಣಗಳ ಮೂಲಕ, ತಲಾಖ್ ನೀಡುತ್ತಿರುವ ಅನೇಕ ಪ್ರಕರಣಗಳು ಇತ್ತೀಚೆಗೆ ವರದಿಯಾಗಿದೆ. ಅಮೆರಿಕದಲ್ಲಿರುವ ತಮ್ಮ ಗಂಡಂದಿರು ಕಳುಹಿಸಿದ್ದ ವಾಟ್ಸಾಪ್ ಮೆಸೇಜ್ ಕಂಡು, ಹೈದರಾಬಾದ್ ನಲ್ಲಿರುವ ಅವರ ಪತ್ನಿಯರು Read more…

ಸ್ವಯಂ ರಕ್ಷಣೆಗೆ ಇನ್ಮೇಲೆ ಚಾಕು ತರ್ತಾರೆ ಮಹಿಳೆಯರು

ಇನ್ಮೇಲೆ ಮಹಿಳಾ ಪ್ರಯಾಣಿಕರೆಲ್ಲ ಬ್ಯಾಗ್ ನಲ್ಲೊಂದು ಚಾಕು ಇಟ್ಕೊಂಡು ದೆಹಲಿ ಮೆಟ್ರೋ ಏರಬಹುದು. ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಚಾಕು, ಲೈಟರ್ ಹಾಗೂ ಬೆಂಕಿಪೊಟ್ಟಣ ಇಟ್ಟುಕೊಳ್ಳಲು ದೆಹಲಿ ಮೆಟ್ರೋ ಅನುಮತಿ Read more…

ಪುರುಷರ ಜೊತೆ ಪಾರ್ಟಿ ಮಾಡಿದ್ದ ಮಹಿಳೆಯರ ಅರೆಸ್ಟ್

ಸೌದಿ ಅರೇಬಿಯಾದಲ್ಲೂ ನೈತಿಕ ಪೊಲೀಸ್ ಗಿರಿ ನಡೆಯುತ್ತಿದೆ. ಪುರುಷರ ಜೊತೆ ಕುಡಿದು ಡ್ಯಾನ್ಸ್ ಮಾಡ್ತಾ ಇದ್ರು ಅನ್ನೋ ಕಾರಣಕ್ಕೆ ನೈತಿಕ ಪೊಲೀಸರು ಇಬ್ಬರು ಮಹಿಳೆಯರನ್ನು ಬಂಧಿಸಿದ್ದು ಬಳಿಕ ಪೊಲೀಸರು Read more…

ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು ಮುಖ್ಯ ಪೇದೆಯ ಕೃತ್ಯ

ಕಳ್ಳರು, ಖದೀಮರನ್ನು ಹಿಡಿಯೋದು ಪೊಲೀಸರ ಕರ್ತವ್ಯ. ಆದ್ರೆ ದೆಹಲಿಯಲ್ಲೊಬ್ಬ ಮುಖ್ಯಪೇದೆ ಮೆಟ್ರೋದಲ್ಲಿ ಪಿಕ್ ಪಾಕೆಟ್ ಮಾಡ್ತಾ ಇದ್ದ ಕಳ್ಳಿಯರಿಗೆ ಸಹಾಯ ಮಾಡ್ತಾ ಇದ್ದ. ಈ ಭ್ರಷ್ಟ ಪೇದೆಯ ಬಣ್ಣ Read more…

ಉದ್ಯೋಗಸ್ಥ ಮಹಿಳೆಯರಿಗೆ ಸಿಹಿ ಸುದ್ದಿ

ಬೆಂಗಳೂರು: ಸರ್ಕಾರ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದಿದ್ದು, ರಾತ್ರಿ 7 ಗಂಟೆ ನಂತರ ಹೆಣ್ಣುಮಕ್ಕಳು ಕೆಲಸ ಮಾಡಲು ಅನುಮತಿ ನೀಡಿದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳಿಗೆ ಸೂಕ್ತ Read more…

ದಿನಕ್ಕೆ 18 ಬಾರಿ ಮಹಿಳೆಯರಿಗೆ ಬರುತ್ತಂತೆ ಈ ಯೋಚನೆ

ಜಗತ್ತಿನ ಪ್ರತಿಯೊಬ್ಬ ಹೆಣ್ಣು-ಗಂಡಿನ ಬದುಕಿನ ಒಂದು ಭಾಗ ಲೈಂಗಿಕ ಕ್ರಿಯೆ. ಲೈಂಗಿಕ ಸಂಬಂಧ ಹೊಂದಲಿ ಬಿಡಲಿ ಎಲ್ಲರೂ ಅದರ ಬಗ್ಗೆ ಆಗಾಗ ಯೋಚನೆ ಮಾಡಿಯೇ ಮಾಡ್ತಾರೆ. ಆದ್ರೆ ಪ್ರತಿನಿತ್ಯ ಎಷ್ಟು Read more…

ಸೀರೆ ಉಟ್ಟ ಸ್ತ್ರೀಯರಿಗೆ ಮಾತ್ರ ಪದ್ಮನಾಭಸ್ವಾಮಿ ದೇಗುಲಕ್ಕೆ ಪ್ರವೇಶ

ಕೇರಳದ ತಿರುವನಂತಪುರಂನಲ್ಲಿರುವ ಅನಂತಪದ್ಮನಾಭ ಸ್ವಾಮಿ ದೇವಾಲಯಕ್ಕೆ ಸೀರೆ ಉಟ್ಟ ಮಹಿಳೆಯರಿಗೆ ಮಾತ್ರ ಪ್ರವೇಶ ಅಂತಾ ಕೇರಳ ಹೈಕೋರ್ಟ್ ಸ್ಪಷ್ಟಪಡಿಸಿದೆ. ಸಲ್ವಾರ್ ಕಮೀಜ್ ಹಾಗೂ ಚೂಡಿದಾರ್ ಧರಿಸಿದ ಮಹಿಳೆಯರಿಗೆ ದೇವಾಲಯ Read more…

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...