alex Certify
ಕನ್ನಡ ದುನಿಯಾ       Mobile App
       

Kannada Duniya

ಹಳಿ ತಪ್ಪಿದ ಕುರ್ಲಾ ಎಕ್ಸ್ ಪ್ರೆಸ್

ಕಲ್ಯಾಣ್ : ನಿನ್ನೆಯಷ್ಟೇ ಕಾನ್ಪುರದ ರೂರಾ ರೈಲ್ವೇ ನಿಲ್ದಾಣದ ಬಳಿ, ಅಜ್ಮೇರ್-ಸೆಲ್ದಾ ಎಕ್ಸ್ ಪ್ರೆಸ್ ರೈಲಿನ 15 ಬೋಗಿಗಳು ಹಳಿ ತಪ್ಪಿದ್ದವು. ಇಂದು ಬೆಳಿಗ್ಗೆ ಮಹಾರಾಷ್ಟ್ರದ ಕಲ್ಯಾಣ್ ನಗರದ Read more…

ದುಬಾರಿ ಕಾರು ಖರೀದಿಸಿದವರ ನಿದ್ರೆಗೆಡಿಸಿದೆ ಐಟಿ

ನೋಟು ನಿಷೇಧವಾಗಿ ಇಂದಿಗೆ 50 ದಿನ. ನವೆಂಬರ್ 8 ರಂದು 500 ಹಾಗೂ ಸಾವಿರ ಮುಖ ಬೆಲೆಯ ನೋಟುಗಳ ನಿಷೇಧದ ನಂತ್ರ ಕಪ್ಪುಹಣದ ವಿರುದ್ಧ ಸಮರ ಸಾರಿರುವ ಆದಾಯ Read more…

ನಾಸಿಕ್ ನಲ್ಲಿ ಒಂದುವರೆ ಕೋಟಿ ರೂ.ನಕಲಿ ನೋಟು ವಶ

500 ಹಾಗೂ ಸಾವಿರ ಮುಖ ಬೆಲೆಯ ನೋಟುಗಳ ನಿಷೇಧದ ನಂತ್ರವೂ ನಕಲಿ ನೋಟುಗಳ ಹಾವಳಿ ತಪ್ಪಿಲ್ಲ. 2 ಸಾವಿರ ಮುಖ ಬೆಲೆಯ ನಕಲಿ ನೋಟುಗಳು ಮಾರುಕಟ್ಟೆಗೆ ಪ್ರವೇಶ ಮಾಡ್ತಾ Read more…

ಅಗ್ನಿ ಅವಘಡಕ್ಕೆ 6 ಮಂದಿ ಬಲಿ

ಮಹಾರಾಷ್ಟ್ರದ ಗೊಂಡಿಯಾದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಹೊಟೇಲ್ಲೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. ಅನೇಕರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಟೇಲ್ ನಲ್ಲಿ ಇನ್ನೂ Read more…

ಮನೆಯಲ್ಲಿ ನಕಲಿ ನೋಟು ತಯಾರಿಸ್ತಿದ್ದ ವೈದ್ಯ

ನೋಟು ನಿಷೇಧದ ನಂತ್ರ ಅಪಾರ ಪ್ರಮಾಣದ ಕಪ್ಪು ಹಣ ಸರ್ಕಾರದ ಕೈ ಸೇರ್ತಾ ಇದೆ. ಇದ್ರ ಬೆನ್ನಲ್ಲೇ ನಕಲಿ ನೋಟುಗಳ ಹಾವಳಿ ಜೋರಾಗಿದೆ. 2 ಸಾವಿರ ರೂಪಾಯಿ ಮುಖ Read more…

4 ದಿನಗಳಲ್ಲಿ ಜಮೆಯಾಗಿದೆ 5000 ಕೋಟಿ ರೂ…!

ಪ್ರಧಾನಿ ನರೇಂದ್ರ ಮೋದಿ ನೋಟು ನಿಷೇಧದ ಘೋಷಣೆ ಮಾಡಿದ ನಂತರ ನವೆಂಬರ್ 10-14 ರವರೆಗೆ ಮಹಾರಾಷ್ಟ್ರದ ಡಿಸ್ಟ್ರಿಕ್ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಗಳಲ್ಲಿ 5000 ಕೋಟಿ ರೂಪಾಯಿ ಸಂಗ್ರಹವಾಗಿದೆ. Read more…

18 ವಿದ್ಯಾರ್ಥಿನಿಯರನ್ನು ಕಾಡಿದ ಕಾಮುಕ ಶಿಕ್ಷಕನಿಗಿಲ್ಲ ಶಿಕ್ಷೆ !

ಹರಿಶಂಕರ್ ಶುಕ್ಲಾ, ಮಹಾರಾಷ್ಟ್ರದ ನೆರುಲ್ ನಲ್ಲಿರುವ ಎಂಜಿಎಂ ಶಾಲೆಯಲ್ಲಿ ಶಿಕ್ಷಕ. ಪಾಠ ಹೇಳೋದು ಬಿಟ್ಟು ಮಕ್ಕಳನ್ನು ಕಾಮದ ದೃಷ್ಟಿಯಿಂದ ನೋಡ್ತಿದ್ದಾನಂತೆ. 18 ವಿದ್ಯಾರ್ಥಿನಿಯರಿಗೆ ಹರಿಶಂಕರ್ ಲೈಂಗಿಕ ಕಿರುಕುಳ ನೀಡಿರುವ Read more…

ಕೆಲಸಕ್ಕೆಂದು ಹೋದವ ಐಸಿಸ್ ಸೇರಿದ

ಮುಂಬೈ: ಮಹಾರಾಷ್ಟ್ರದ ಮತ್ತೊಬ್ಬ ಯುವಕ ವಿಶ್ವದ ಅತಿ ಅಪಾಯಕಾರಿ ಉಗ್ರಗಾಮಿ ಸಂಘಟನೆ ಐಸಿಸ್ ಗೆ ಸೇರ್ಪಡೆಯಾಗಿದ್ದಾನೆ. ಸೌದಿ ಅರೇಬಿಯಾದಲ್ಲಿದ್ದ ಠಾಣೆ ಜಿಲ್ಲೆಯ ಮುಂಬ್ರಾದ ತಬ್ರೇಜ್ ನೂರ್ ಮೊಹಮ್ಮದ್(28) ಐಸಿಸ್ Read more…

ಡ್ಯಾನ್ಸ್ ಬಾರ್ ಗಳು ಫುಲ್ ಬಿಂದಾಸ್: ಇವರಿಗಿಲ್ಲ ನೋಟು ನಿಷೇಧದ ಎಫೆಕ್ಟ್

ಕೂಡಿಟ್ಟಿದ್ದ ಹಳೆ ನೋಟು ಅಥವಾ ನಿಷೇಧಿತ 500 ಮತ್ತು 1000 ರೂಪಾಯಿ ಕರೆನ್ಸಿ ನಿಮ್ಮ ಬಳಿ ಇನ್ನೂ ಇದೆ ಅಂತಾದ್ರೆ ಅದನ್ನು ಸ್ವೀಕರಿಸುವ ಜಾಗಗಳಿವೆ. ಅದ್ಯಾವುದು ಗೊತ್ತಾ? ಮುಂಬೈ Read more…

2000 ರೂ. ನೋಟಿನ ಫೋಟೋ ಕಾಪಿ ನೀಡಿ ಸಿಕ್ಕಿಬಿದ್ದ

ಇನ್ನೂ 500 ಹಾಗೂ 2 ಸಾವಿರ ಮುಖಬೆಲೆಯ ನೋಟುಗಳು ಸರಿಯಾಗಿ ಜನರ ಕೈ ತಲುಪಿಲ್ಲ. ಆಗ್ಲೇ ನಕಲಿ ನೋಟಿನ ವ್ಯವಹಾರ ಶುರುವಾಗಿದೆ. ಹೊಸದಾಗಿ ಬಂದಿರುವ 2 ಸಾವಿರ ರೂಪಾಯಿ Read more…

ಮಂತ್ರಿಗೆ ಸೇರಿದ ಜೀಪ್ ನಲ್ಲಿ 91.5 ಲಕ್ಷ ನಗದು

ಮಹಾರಾಷ್ಟ್ರದ ಒಂದು ಜೀಪ್ ನಲ್ಲಿ 91 ಲಕ್ಷದ 50 ಸಾವಿರ ರೂಪಾಯಿ ಸಿಕ್ಕಿದೆ. ಈ ಜೀಪ್ ಸೋಲಾಪುರದ ಮಂಗಳ ಗ್ರೂಪ್ ಗೆ ಸೇರಿದ್ದಾಗಿದೆ. ಮಂಗಳ ಗ್ರೂಪ್ ಮಹಾರಾಷ್ಟ್ರದ ಸಹಕಾರಿ ಸಚಿವ Read more…

ಬ್ಲ್ಯಾಕ್ ಮನಿಯನ್ನು ವೈಟ್ ಮಾಡಲು ನಾಯಕರು ಹಿಡಿದಿದ್ದಾರೆ ಈ ದಾರಿ

ಕಪ್ಪುಹಣದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾರೆ. ಇದು ಕಪ್ಪುಹಣವುಳ್ಳವರ ನಿದ್ದೆಗೆಡಿಸಿದೆ. ಕಪ್ಪು ಹಣವನ್ನು ವೈಟ್ ಮಾಡಲು ಇನ್ನಿಲ್ಲದ ಕಸರತ್ತು ಮಾಡ್ತಿದ್ದಾರೆ. ಮೂಲಗಳ ಪ್ರಕಾರ ಕಪ್ಪುಹಣವುಳ್ಳವರ Read more…

ಕಾರು ಚಾಲಕನಿಗೆ ಕಲೆಕ್ಟರ್ ಕೊಟ್ಟ ಅದ್ಭುತ ಉಡುಗೊರೆ

ಸಾಮಾನ್ಯವಾಗಿ ಅಧಿಕಾರಿಗಳೆಲ್ಲ ಸರ್ಕಾರಿ ವಾಹನಗಳನ್ನು ದುರ್ಬಳಕೆ ಮಾಡಿಕೊಳ್ತಾರೆ. ಆದ್ರೆ ಈ ದಕ್ಷ ಅಧಿಕಾರಿ ತಮ್ಮ ವಾಹನದ ಚಾಲಕನಿಗೆ ಕೊಟ್ಟ ಗೌರವ ಮಾತ್ರ ನಿಜಕ್ಕೂ ಮಾನವೀಯತೆಯ ದರ್ಶನ ಮಾಡಿಸುತ್ತೆ. ಅಂದು Read more…

ಸಾವಿನ ನೋವಲ್ಲಿ ಮಗುವಿನ ನಗು

ಹುಟ್ಟಿದ ಮೇಲೆ ಸಾವು ನಿಶ್ಚಿತ. ಈ ಸತ್ಯ ಗೊತ್ತಿದ್ದರೂ ಆಪ್ತರು ಸಾವನ್ನಪ್ಪಿದಾಗ ಆಗುವ ನೋವು ಅನುಭವಿಸಿದವರಿಗೆ ಗೊತ್ತು. ಹೇಳಿ ಕೇಳಿ ಬರದ ಸಾವು ಮನೆಯವರನ್ನು ದುಃಖದ ಕೂಪಕ್ಕೆ ದೂಡುತ್ತೆ. Read more…

ನಂಬಿ ಇಲ್ಲ ಬಿಡಿ! ಪರೀಕ್ಷೆಯಲ್ಲಿ ಕೇಳಿದ್ದಾರೆ ಈ ಪ್ರಶ್ನೆ!!

ಶಾಲಾ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಓದಿಗೆ ಪೂರಕವಾಗುವಂತಹ ಪ್ರಶ್ನೆಗಳನ್ನು ಕೇಳುವುದು ಸಾಮಾನ್ಯ. ಆದರೆ ಇಲ್ಲೊಂದು ಶಾಲೆಯ 9 ನೇ ತರಗತಿ ವಿದ್ಯಾರ್ಥಿಗಳಿಗೆ ಕೇಳಿರುವ ಪ್ರಶ್ನೆ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಮಹಾರಾಷ್ಟ್ರದ Read more…

ಬಿ.ಜೆ.ಪಿ. ನಾಯಕರಿಂದ ಮಹಾರಾಷ್ಟ್ರ ಸಿ.ಎಂ. ಭೇಟಿ

ಮುಂಬೈ: ಮಹಾದಾಯಿ ಯೋಜನೆಗೆ ಸಂಬಂಧಿಸಿದಂತೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು, ಅಕ್ಟೋಬರ್ 21 ರಂದು ಸಭೆ ಕರೆದಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ಮುಖ್ಯಮಂತ್ರಿಗಳು ಅಂದು ಸಭೆ Read more…

ನಾಗ್ಪುರ ಹುಡುಗನ ಬಾಲ ಕಟ್

ಮಹಾರಾಷ್ಟ್ರದಲ್ಲಿ ಹುಡುಗನೊಬ್ಬನ ಬಾಲವನ್ನು ವೈದ್ಯರು ಕತ್ತರಿಸಿದ್ದಾರೆ. ಬಾಲಕನಿಗೆ 18 ಸೆಂಟಿಮೀಟರ್ ಉದ್ದದ ಬಾಲ ಬೆಳೆದಿತ್ತು. ಇದರಿಂದಾಗಿ ಕುಳಿತುಕೊಳ್ಳಲು ಹಾಗೆ ಮಲಗಲು ತೊಂದರೆಯಾಗ್ತಾ ಇತ್ತು. ಹಾಗಾಗಿ ಚಿಕಿತ್ಸೆಗೆಂದು ಬಂದ ಹುಡುಗನ Read more…

ಮೊದಲ ಬಾರಿ ಶುರುವಾಗಿದೆ ಮಿಲಿಟರಿ ಪ್ರವಾಸೋದ್ಯಮ

ಮಹಾರಾಷ್ಟ್ರದ ಸೇನಾ ಕ್ಷೇಮಾಭಿವೃದ್ಧಿ ಇಲಾಖೆಯಲ್ಲಿ ಮಿಲಿಟರಿ ಪ್ರವಾಸೋದ್ಯಮವನ್ನು ಆರಂಭಿಸಲಾಗಿದೆ. ಇದು ದೇಶದ ಮೊದಲ ಪ್ರಯೋಗವಾಗಿದೆ. ಯುವಜನತೆಯನ್ನು ಮಿಲಿಟರಿ ಕಡೆ ಆಕರ್ಷಿಸೋದು, ಸೇನೆಯ ದೈನಂದಿನ ಕೆಲಸದ ಬಗ್ಗೆ ಅರಿತುಕೊಳ್ಳುವಂತೆ ಮಾಡುವ Read more…

ಮಗುವಿನ ಕಣ್ಣಿಗೆ ಎದೆ ಹಾಲು ಬಿಟ್ಟ ತಾಯಿ…ಮುಂದೇನಾಯ್ತು?

ಹುಟ್ಟಿದ ಕೆಲವೇ ದಿನಗಳಲ್ಲಿ ಮಗುವಿನ ಬಲಗಣ್ಣು ಕೆಂಪಾಯಿತೆಂಬ ಕಾರಣಕ್ಕೆ ಎದೆಹಾಲನ್ನು ಹಾಕಿದ ಕಾರಣ ಮಗು ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದ ಘಟನೆ ಜರುಗಿದೆ. ಮಹಾರಾಷ್ಟ್ರದ ವಿಕರೌಲಿಯ ನಿವಾಸಿಯೊಬ್ಬರು 21 ದಿನಗಳ Read more…

ಮಹಾರಾಷ್ಟ್ರದಲ್ಲಿದೆ ತೋಳದ ಹೋಲಿಕೆಯುಳ್ಳ ಮಗು

5 ತಿಂಗಳ ಪುಟ್ಟ ಕಂದಮ್ಮನ ಮೈತುಂಬಾ ಕೂದಲು, ಕಾಲುಗಳು ಮಡಚಿಕೊಂಡಿವೆ. ನೋಡಲು ಕೊಂಚ ವಿಚಿತ್ರವಾಗೇ ಕಾಣಿಸುವ ಈ ಗಂಡು ಮಗುವಿನಲ್ಲಿ ತೋಳದ ಜೆನೆಟಿಕ್ಸ್ ಇದೆ. ಈ ಮಗುವಿನ ದೇಹದಲ್ಲಿ Read more…

ಸಮುದ್ರದಲ್ಲಿ ತೇಲಿ ಬಂದ ಬೃಹತ್ ತಿಮಿಂಗಿಲ ರಕ್ಷಣೆ

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಕೊಂಕಣ ಕರಾವಳಿಯಲ್ಲಿ 47  ಅಡಿ ಉದ್ದದ ಬೃಹತ್ ನೀಲಿ ತಿಮಿಂಗಿಲವೊಂದು ಸಮುದ್ರದಲ್ಲಿ ತೇಲಿಕೊಂಡು ಬಂದಿತ್ತು. ಸ್ಥಳೀಯರು, ಮೀನುಗಾರರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಜಂಟಿ Read more…

ನೀರು ಪೋಲು ಮಾಡಿದ್ದವರಿಗೆ ಸಿಕ್ಕ ಶಿಕ್ಷೆಯೇನು..?

ಮಹಾರಾಷ್ಟ್ರದಲ್ಲಿ ಈ ಬಾರಿ ಹಿಂದೆಂದೂ ಕಂಡರಿಯದಂತಹ ಬರ ಪರಿಸ್ಥಿತಿ ಆವರಿಸಿತ್ತು. ಕುಡಿಯುವ ನೀರಿಗೂ ತಾತ್ವಾರ ಉಂಟಾಗಿತ್ತು. ಅದರಲ್ಲೂ ವಿದರ್ಭ, ಮರಾಠವಾಡ ಪ್ರಾಂತ್ಯಗಳಲ್ಲಿ ಭೀಕರ ಪರಿಸ್ಥಿತಿ ತಲೆದೋರಿತ್ತು. ಜನರ ಬವಣೆಯನ್ನು ನೀಗಿಸಲು Read more…

ಮಾರಾಟಕ್ಕಾಗಿ ಅಪ್ರಾಪ್ತೆಗೆ ಹಾರ್ಮೋನ್ ಇಂಜೆಕ್ಷನ್ ನೀಡಿದ್ರು….

ಮಹಾರಾಷ್ಟ್ರದ ಅಮರಾವತಿಯಲ್ಲಿ ಎಲ್ಲರೂ ಗಾಬರಿಗೊಳ್ಳುವಂತಹ ಘಟನೆಯೊಂದು ನಡೆದಿದೆ. ಅಪ್ರಾಪ್ತ ಬಾಲಕಿಗೆ ಹಾರ್ಮೋನ್ ಇಂಜೆಕ್ಷನ್ ಮತ್ತು ಔಷಧಿ ನೀಡಿ ಆಕೆ ಅವಧಿಗಿಂತ ಮೊದಲೇ ದೊಡ್ಡವಳಾಗುವಂತೆ ಮಾಡಿದ್ದಾರೆ. ಬಾಲಕಿ ಜೊತೆ ಮೃಗಗಳಂತೆ Read more…

ಬಲವಂತವಾಗಿ ಗರ್ಭಕೋಶ ತೆಗೆಸ್ತಿದ್ದಾರೆ ಇಲ್ಲಿನ ಮಹಿಳೆಯರು

ಮಹಾರಾಷ್ಟ್ರದ ಹಳ್ಳಿಗಳಲ್ಲಿ ಕಬ್ಬು ಕಟಾವು ಮಾಡುವ ಮಹಿಳೆಯರ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಯುತ್ತಿದೆ. ಕಬ್ಬು ಮಾಲೀಕರು, ಮಧ್ಯವರ್ತಿಗಳು ಸೇರಿದಂತೆ ಅನೇಕರ ಶೋಷಣೆಗೆ ಮಹಿಳೆಯರೊಳಗಾಗ್ತಿದ್ದಾರೆ. ಹೊಟ್ಟೆಪಾಡಿಗೆ ಇದನ್ನೆಲ್ಲ ಸಹಿಸಿಕೊಳ್ಳುವ ಮಹಿಳೆಯರು Read more…

ಪುತ್ರಿಯರ ಮೇಲೆ ಅತ್ಯಾಚಾರ ಎಸಗಿದ್ದ ವಿಜ್ಞಾನಿ ಅರೆಸ್ಟ್

ನಾಗ್ಪುರ: ದತ್ತು ಪಡೆದ ಮೂವರು ಪುತ್ರಿಯರ ಮೇಲೆ, ಅತ್ಯಾಚಾರ ಎಸಗಿದ್ದ ನಿವೃತ್ತ ವಿಜ್ಞಾನಿಯನ್ನು, ಪೊಲೀಸರು ಬಂಧಿಸಿದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. 72 ವರ್ಷದ ಮಕ್ಸೂದ್ ಅನ್ಸಾರಿ ಬಂಧಿತ Read more…

ಅಪಘಾತ ತಡೆಗೆ ಹೆದ್ದಾರಿಯಲ್ಲಿ ಡ್ರೋನ್ ಕಣ್ಗಾವಲು

ಮುಂಬೈ- ಪುಣೆ ಹೆದ್ದಾರಿಯಲ್ಲಿ ನಡೆಯುವ ಅಪಘಾತಗಳನ್ನು ತಪ್ಪಿಸಲು ಮಹಾರಾಷ್ಟ್ರ ಸರ್ಕಾರ ಹೊಸ ಯೋಜನೆ ರೂಪಿಸಿದೆ. ಹೆದ್ದಾರಿಗಳಲ್ಲಿ ನಡೆಯುವ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಮೊಟ್ಟಮೊದಲ ಬಾರಿಗೆ ಡ್ರೋನ್ Read more…

ಸೆಲ್ಫಿ ಕ್ರೇಜ್ ಗೆ ಬಲಿಯಾದ ಮೂವರು ಬಾಲಕರು

ಮಾಲೆಗಾಂವ್: ಸರೋವರದ ಬಳಿ ಸೆಲ್ಫೀ ತೆಗೆದುಕೊಳ್ಳಲು ಹೋದ ಮೂವರು ಬಾಲಕರು ಪ್ರಾಣ ಕಳೆದುಕೊಂಡ ಘಟನೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆದಿದೆ. ನಾಸಿಕ್ ನ ಶಿಗಾಂವ್ ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ Read more…

ತಲೆ ಎತ್ತಲಿದೆ ಸಂವಿಧಾನ ಶಿಲ್ಪಿಯ ಬೃಹತ್ ಪ್ರತಿಮೆ

ಮುಂಬೈನ ಇಂದು ಮಿಲ್ಸ್ ಸ್ಥಳದ 12 ಎಕರೆ ಪ್ರದೇಶದಲ್ಲಿ 350 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ ತಲೆ ಎತ್ತಲಿದೆ. ಡಾ. ಭೀಮರಾವ್ ರಾಮ್ ಜೀ ಅಂಬೇಡ್ಕರ್ ಸ್ಮಾರಕ ಸ್ಥಾಪಿಸಲು ಮಹಾರಾಷ್ಟ್ರ Read more…

ಒಂದೇ ಚಿತ್ರವನ್ನು ಈತ ಅದೆಷ್ಟು ಬಾರಿ ನೋಡಿದ್ದಾನೆ ಗೊತ್ತಾ?

ಯಾವುದಾದರೂ ಒಂದು ಸಿನೆಮಾ ಅಥವಾ ನಮ್ಮ ನೆಚ್ಚಿನ ನಟ- ನಟಿಯರ ಚಿತ್ರವನ್ನು ನಾವು ಮತ್ತೆ ಮತ್ತೆ ನೋಡುತ್ತಿರುತ್ತೇವೆ. ಇಲ್ಲೊಬ್ಬ ಯುವಕ ಕೂಡ ಹೀಗೇ ಸಿನೆಮಾದ ಗೀಳು ಹಿಡಿಸಿಕೊಂಡು ಒಂದೇ Read more…

ಮತ್ತೊಂದು ಹಳ್ಳಿ ದತ್ತು ಪಡೆದ ಸಚಿನ್ ತೆಂಡೂಲ್ಕರ್

ಕ್ರಿಕೆಟ್ ನಂತ್ರ ರಾಜಕಾರಣಿಯಾಗಿರುವ ಸಂಸದ ಸಚಿನ್ ತೆಂಡೂಲ್ಕರ್ ‘ಸಂಸದ ಆದರ್ಶ್ ಗ್ರಾಮ ಯೋಜನೆ’ ಯಡಿ ಇನ್ನೊಂದು ಗ್ರಾಮವನ್ನು ದತ್ತು ಪಡೆದಿದ್ದಾರೆ. 2019 ರವರೆಗೆ ಈ ಗ್ರಾಮದ ಅಭಿವೃದ್ಧಿಯ ಹೊಣೆಯನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...