alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಂದು ಗಂಡಾಂತರದಿಂದ ಪಾರಾದ ಮಹಾರಾಷ್ಟ್ರ ಸಿ.ಎಂ.

ರಾಯ್ ಗಡ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತೊಂದು ಗಂಡಾಂತರದಿಂದ ಪಾರಾಗಿದ್ದಾರೆ. ಲಾತೂರ್ ನಲ್ಲಿ ಮೇ 25 ರಂದು ದೇವೇಂದ್ರ ಫಡ್ನವೀಸ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿತ್ತು. ಅದಾಗಿ 40 Read more…

ಬಿಜೆಪಿ ನಾಯಕನ ಸೆಕ್ಸ್ ವಿಡಿಯೋ ವೈರಲ್

ಮಹಾರಾಷ್ಟ್ರದ ಬಿಜೆಪಿ ನಾಯಕ ಬಸ್ ನಲ್ಲಿ ಶಾರೀರಿಕ ಸಂಬಂಧ ಬೆಳೆಸಿದ್ದ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ಲೀಕ್ ಆಗ್ತಾ ಇದ್ದಂತೆ ಬಿಜೆಪಿ ನಾಯಕ ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ. Read more…

ಮಹಿಳೆ ಸಾವಿಗೆ ಕಾರಣವಾಯ್ತು ಬೆಕ್ಕು

ಮಹಾರಾಷ್ಟ್ರದ ಪುಣೆಯಲ್ಲಿ ಬೆಕ್ಕಿನ ಕಾರಣಕ್ಕೆ ಮಹಿಳೆಯೊಬ್ಬಳು ಜೀವ ಕಳೆದುಕೊಂಡಿದ್ದಾಳೆ. ಪುಣೆಯ ಪಿಂಪ್ರಿ ಚಿಂಚ್ವಾಡ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪ್ರಭಾ ಹೆಸರಿನ ಮಹಿಳೆ ತನ್ನ ಮನೆಯಲ್ಲಿ ಬಿಳಿ-ಕಪ್ಪು ಬಣ್ಣದ Read more…

ವರದಕ್ಷಿಣೆಗೆ ಕುರೂಪವೇ ಕಾರಣ ಎಂಬ ಪಠ್ಯಕ್ಕೆ ಕೊನೆಗೂ ಕತ್ತರಿ

ತೀವ್ರ ವಿವಾದದ ಬಳಿಕ ಮಹಾರಾಷ್ಟ್ರದಲ್ಲಿ 12ನೇ ತರಗತಿಯ ಪಠ್ಯದಲ್ಲಿದ್ದ ಪ್ಯಾರಾಗ್ರಾಫ್ ಒಂದನ್ನು ಕೈಬಿಡಲಾಗಿದೆ. ಅಂಗವೈಕಲ್ಯತೆ ಹಾಗೂ ವಧು ಕುರೂಪಿಯಾಗಿರುವುದೇ ವರನ ಕಡೆಯವರು ಹೆಚ್ಹೆಚ್ಚು ವರದಕ್ಷಿಣೆ ಪಡೆಯುವುದಕ್ಕೆ ಕಾರಣ ಎಂದು Read more…

ರೈತರ 1.50 ಲಕ್ಷ ರೂ.ವರೆಗಿನ ಸಾಲ ಮನ್ನಾ

ಮುಂಬೈ: ಈಗಾಗಲೇ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದ ಮಹಾರಾಷ್ಟ್ರ ಸರ್ಕಾರ ರೈತರಿಗೆ ಸಿಹಿ ಸುದ್ದಿ ನೀಡಿದೆ. ಮಹಾರಾಷ್ಟ್ರ ರೈತರ 1.5 ಲಕ್ಷ ರೂಪಾಯಿವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ದೇವೇಂದ್ರ Read more…

ಆಟಿಕೆ ಗನ್ ಹಿಡಿದು ಬ್ಯಾಂಕ್ ಸಿಬ್ಬಂದಿಯನ್ನು ಬೆದರಿಸಿದ ದುಷ್ಕರ್ಮಿ

ಮಹಾರಾಷ್ಟ್ರದ ಉಲ್ಲಾಸನಗರದಲ್ಲಿ ಬ್ಯಾಂಕ್ ಗೆ ನುಗ್ಗಿದ  ದರೋಡೆಕೋರನೊಬ್ಬ ಆಟಿಕೆ ಗನ್ ಹಿಡಿದು ಎಲ್ಲರನ್ನೂ ಬೆದರಿಸಿದ್ದಾನೆ. ಸಂಜೆ 6.30ರ ವೇಳೆಗೆ ಹೆಲ್ಮೆಟ್ ಧರಿಸಿದ್ದ ವ್ಯಕ್ತಿಯೊಬ್ಬ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ Read more…

ಸರ್ಕಾರದಿಂದ ರೈತರ ಸಾಲಮನ್ನಾ ಘೋಷಣೆ

ಮುಂಬೈ: ಸಾಲಮನ್ನಾ ಮಾಡಬೇಕೆಂದು ಮಹಾರಾಷ್ಟ್ರ ರೈತರು ನಡೆಸುತ್ತಿದ್ದ ಹೋರಾಟಕ್ಕೆ ಜಯ ಸಿಕ್ಕಿದೆ. ರಾಜ್ಯದ ರೈತರ ಸಾಲಮನ್ನಾ ಮಾಡುವುದಾಗಿ ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ. ಶೀಘ್ರವೇ ರೈತರ ಸಾಲಮನ್ನಾ ಮಾಡುವ ಕುರಿತಾಗಿ Read more…

ಆತ್ಮಹತ್ಯೆಗೂ ಮುನ್ನ ಸಿಎಂಗೆ ಪತ್ರ ಬರೆದ ರೈತ

ಮಹಾರಾಷ್ಟ್ರದಲ್ಲಿ ರೈತರ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದೆ. ಗುರುವಾರ ಬೆಳಿಗ್ಗೆ ಇನ್ನೊಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ 24 ಗಂಟೆಯಲ್ಲಿ ನಾಲ್ವರು ರೈತರು ಆತ್ಮಹತ್ಯೆ ಮಾಡಿಕೊಂಡ ವರದಿಯಾಗಿತ್ತು. ಇಂದು Read more…

24 ಗಂಟೆಗಳಲ್ಲಿ ನಾಲ್ವರು ರೈತರ ಆತ್ಮಹತ್ಯೆ

ಸಾಲ ಮನ್ನಾ ಸೇರಿದಂತೆ ವಿವಿಧ 6 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮಹಾರಾಷ್ಟ್ರದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 7ನೇ ದಿನವೂ ಮುಂದುವರೆದಿದೆ. ಈ ಮಧ್ಯೆ 24 ಗಂಟೆಯೊಳಗೆ ನಾಲ್ಕು ರೈತರು ಆತ್ಮಹತ್ಯೆಗೆ Read more…

ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ್ಲಂತೆ ಸನ್ನಿ..!

ಬಾಲಿವುಡ್ ನ ಹಾಟ್ ನಟಿ ಸನ್ನಿ ಲಿಯೋನ್ ವಿಮಾನ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾಳೆ. ಸನ್ನಿ ಪ್ರಯಾಣಿಸ್ತಾ ಇದ್ದ ವಿಮಾನ ಪತನಗೊಳ್ಳುವ ಹಂತದಲ್ಲಿದ್ದು. ಅದೃಷ್ಟವಶಾತ್ ಅಪಘಾತ ಸಂಭವಿಸಿಲ್ಲ. ವಿಮಾನದಲ್ಲಿದ್ದ Read more…

ಚಕ್ಕಲಿ ಕದ್ದಿದ್ದಕ್ಕೆ ಬೆತ್ತಲೆಗೊಳಿಸಿ ಹಲ್ಲೆ

ಥಾಣೆ: ಸಿಹಿ ತಿನಿಸುಗಳ ಮಳಿಗೆಯಲ್ಲಿ ಚಕ್ಕಲಿ ಕದ್ದ ಬಾಲಕರಿಬ್ಬರನ್ನು ಬೆತ್ತಲೆ ಮಾಡಿ, ಅಮಾನವೀಯವಾಗಿ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಥಾಣೆಯ ಉಲ್ಲಾಸ್ ನಗರ ಟೌನ್ ಶಿಪ್ Read more…

ಜೈಲಿನಲ್ಲೂ ಮಹಾ ಶಾಸಕನ ದುಂಡಾವರ್ತನೆ

ಮಹಾರಾಷ್ಟ್ರದ ಶಾಸಕನೊಬ್ಬ ಪೊಲೀಸರ ಜೊತೆಗೆ ಅನುಚಿತವಾಗಿ ನಡೆದುಕೊಂಡಿದ್ದಾನೆ. ಶಾಸಕ ರಮೇಶ್ ಕದಂ ‘ಅನ್ನಭಾ ಸತೀ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ’ ಅಧ್ಯಕ್ಷನಾಗಿದ್ದ. ಈ ನಿಗಮದಲ್ಲಿ ಭಾರೀ ಅವ್ಯವಹಾರ ನಡೆದಿದ್ದು, Read more…

ಬೋರ್ ವೆಲ್ ನಿಂದ ಪಾರಾದ್ರೂ ಬದುಕಲಿಲ್ಲ ಬಾಲಕ

ಅಹಮ್ಮದ್ ನಗರ(ಮಹಾರಾಷ್ಟ್ರ): ದುರಂತ ಘಟನೆಯೊಂದರಲ್ಲಿ ಬೋರ್ ವೆಲ್ ನಲ್ಲಿ ಬಿದ್ದಿದ್ದ ಬಾಲಕ ಸುರಕ್ಷಿತವಾಗಿ ಪಾರಾದರೂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮಹಾರಾಷ್ಟ್ರದ ಅಹಮ್ಮದ್ ನಗರ ಜಿಲ್ಲೆಯ ಶಿರಡಿ ಕ್ಷೇತ್ರದ Read more…

ಕಣ್ಣೆದುರೇ ಸಜೀವ ದಹನವಾಗ್ತಿದ್ರೂ ನೆರವಿಗೆ ಬರಲಿಲ್ಲ ಜನ

ಜನರು ಎಂಥ ನಿಷ್ಕರುಣಿಗಳಾಗ್ತಿದ್ದಾರೆ ಅನ್ನೋದಕ್ಕೆ ಮಹಾರಾಷ್ಟ್ರದಲ್ಲಿ ನಡೆದ ಮತ್ತೊಂದು ಘಟನೆ ಸಾಕ್ಷಿಯಾಗಿದೆ. ವ್ಯಕ್ತಿಯೊಬ್ಬ ಕಣ್ಣೆದುರೇ ಬೆಂಕಿಯಲ್ಲಿ ಬೆಂದು ಹೋಗ್ತಾ ಇದ್ರೂ ಹೆದ್ದಾರಿಯಲ್ಲಿ ಸಂಚರಿಸ್ತಾ ಇದ್ದ ಯಾರೊಬ್ಬರೂ ಆತನ ಸಹಾಯಕ್ಕೆ Read more…

H1N1 ಗೆ ಬಲಿಯಾದ್ರು 185 ಮಂದಿ

ಮುಂಬೈ: ಮಹಾರಾಷ್ಟ್ರದಲ್ಲಿ H1N1 ಮರಣ ಮೃದಂಗ ಬಾರಿಸಿದ್ದು, ಜನವರಿ 1 ರಿಂದ ಮೇ 8 ರವರೆಗೆ 185 ಮಂದಿ ಮೃತಪಟ್ಟಿದ್ದಾರೆ. ಬದಲಾದ ವಾತಾವರಣದಿಂದಾಗಿ H1N1 ರೋಗ ಲಕ್ಷಣಗಳು ಕೂಡ Read more…

ಕರ್ನಾಟಕದ ವಿದ್ಯಾರ್ಥಿಗಳು ಮಹಾರಾಷ್ಟ್ರದಲ್ಲಿ ನೀರುಪಾಲು

ಪ್ರವಾಸಕ್ಕೆ ತೆರಳಿದ್ದ ಕರ್ನಾಟಕದ 8 ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ವೈರಿ ಸಮುದ್ರದಲ್ಲಿ ಕೊಚ್ಚಿಹೋಗಿದ್ದಾರೆ. ಮೃತ ವಿದ್ಯಾರ್ಥಿಗಳೆಲ್ಲ ಬೆಳಗಾವಿಯ ಮರಾಠಾ ಎಂಜಿನಿಯರಿಂಗ್ ಕಾಲೇಜಿನವರು. ಪಿಕ್ ನಿಕ್ ಗೆ Read more…

ಆಕೆಯ ಪಟ್ಟಿಗೆ 7 ನಿಮಿಷದಲ್ಲೇ ಮಣ್ಣು ಮುಕ್ಕಿದ

‘ದಂಗಲ್’ ಗರ್ಲ್ ಒಬ್ಬಳು ಯುವಕನನ್ನು ಕುಸ್ತಿಯಲ್ಲಿ ಮಣ್ಣು ಮುಕ್ಕಿಸುವ ಮೂಲಕ ಗಮನ ಸೆಳೆದಿದ್ದಾಳೆ. ದೆಹಲಿ ಮೂಲದ ನೋಯ್ಡಾ ಕಾಲೇಜ್ ನಲ್ಲಿ ದೈಹಿಕ ಶಿಕ್ಷಣ ವಿಭಾಗದ ವಿದ್ಯಾರ್ಥಿನಿಯಾಗಿರುವ ಶಿವಾನಿ ಗುಜ್ಜರ್ Read more…

ಪೇದೆಯಿಂದಲೇ ನಡೀತು ಪೈಶಾಚಿಕ ಕೃತ್ಯ

ನಾಸಿಕ್: ರಕ್ಷಕರೇ ಭಕ್ಷಕರಾದ ಅನೇಕ ಘಟನೆಗಳು ನಡೆದಿವೆ. ಅಂತಹ ಘಟನೆಯೊಂದರ ವರದಿ ಇಲ್ಲಿದೆ ನೋಡಿ. ಮಹಾರಾಷ್ಟ್ರದಲ್ಲಿ ಪೊಲೀಸ್ ಪೇದೆಯೊಬ್ಬ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಘಟನೆ Read more…

ಬಿಸಿಲ ಬೇಗೆಯಿಂದ ಉತ್ತರ ತತ್ತರ

ಭಾರತದಾದ್ಯಂತ ಬಿಸಿಲ ಝಳ ದಿನೇ ದಿನೇ ಹೆಚ್ಚಾಗ್ತಾ ಇದೆ. ಮಾರ್ಚ್ ಅಂತ್ಯದಲ್ಲೇ ಬಿರು ಬೇಸಿಗೆಯಂತಹ ವಾತಾವರಣ ನಿರ್ಮಾಣವಾಗಿದೆ. ಮಹಾರಾಷ್ಟ್ರದಲ್ಲಂತೂ ತಾಪಮಾನ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಭಿರಾ ನಗರದಲ್ಲಿ Read more…

ಬಲೆಗೆ ಬಿತ್ತು 700 ಕೆ.ಜಿ. ತೂಕದ ಗರಗಸ ಮೀನು

ಮುಂಬೈ: ಮಹಾರಾಷ್ಟ್ರದ ಸಿಂಧೂದುರ್ಗದಲ್ಲಿ ಮೀನುಗಾರರಿಗೆ ಭರ್ಜರಿ ಬೇಟೆಯೊಂದು ಸಿಕ್ಕಿದ್ದು, ಇದನ್ನು ನೋಡಲು ಜನ ಮುಗಿಬಿದ್ದಿದ್ದಾರೆ. ಬರೋಬ್ಬರಿ 20 ಅಡಿ ಉದ್ದ, 700 ಕೆ.ಜಿ. ತೂಕದ ಸಾ ಫಿಶ್ (ಗರಗಸ Read more…

ವಾಟ್ಸಾಪ್ ಗ್ರೂಪ್ ನಲ್ಲಿ ಗುದ್ದಾಟ : ಆಡ್ಮಿನ್ ಆತ್ಮಹತ್ಯೆ

ಮುಂಬೈ: ವಾಟ್ಸಾಪ್ ಗ್ರೂಪ್ ನಲ್ಲಿ ನಡೆಸುತ್ತಿದ್ದ ಚಾಟಿಂಗ್ ಎಲ್ಲೆ ಮೀರಿ, ಅಡ್ಮಿನ್ ಆತ್ಮಹತ್ಯೆಗೆ ಕಾರಣವಾದ ಘಟನೆ ಮಹಾರಾಷ್ಟ್ರದ ಯವತ್ಮಾಳ್ ಸಮೀಪ ನಡೆದಿದೆ. ನಿಖಿಲ್ ಗಾಡೆ ಆತ್ಮಹತ್ಯೆ ಮಾಡಿಕೊಂಡ ಯುವಕ. Read more…

ವಿಷಪೂರಿತ ಮದ್ಯಕ್ಕೆ ಮೂರು ಬಲಿ

ಮಹಾರಾಷ್ಟ್ರದ ಅಹ್ಮದ್ನಗರದಲ್ಲಿ ವಿಷಯುಕ್ತ ಮದ್ಯ 3 ಮಂದಿಯನ್ನು ಬಲಿ ಪಡೆದಿದೆ. 7 ಮಂದಿ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಾ ಇದೆ. ಅಹ್ಮದ್ನಗರ ಜಿಲ್ಲಾ ಪಂಚಾಯತ್ ಚುನಾವಣಾ ಪ್ರಚಾರದ Read more…

ಮಾಜಿ ಮುಖ್ಯಮಂತ್ರಿ ಮುಖಕ್ಕೆ ಮಸಿ

ಮುಂಬೈ: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಅಶೋಕ್ ಚಹ್ವಾಣ್ ಅವರ ಮೇಲೆ, ಮಸಿ ಎರಚಿದ ಘಟನೆ ವರದಿಯಾಗಿದೆ. ನಾಗಪುರದ ಹಸನಾಭಾಗ್ ನಲ್ಲಿ ಲೋಕಲ್ ಚುನಾವಣೆ ಪ್ರಚಾರ ಸಭೆಯಲ್ಲಿ, ಪಾಲ್ಗೊಂಡಿದ್ದ ಅವರ Read more…

ವರದಕ್ಷಿಣೆಗೆ ಪಿಯುಸಿ ಪಠ್ಯದಲ್ಲಿ ಕೊಟ್ಟ ಕಾರಣ ಇದು….

ಮಹಾರಾಷ್ಟ್ರ ರಾಜ್ಯ ಶಿಕ್ಷಣ ಮಂಡಳಿ ಹೊಸ ವಿವಾದವೊಂದನ್ನು ಹುಟ್ಟುಹಾಕಿದೆ. 12ನೇ ತರಗತಿಯ ಸಮಾಜಶಾಸ್ತ್ರ ಪಠ್ಯದಲ್ಲಿ ಯಾಕೆ ವರನ ಪೋಷಕರು ವರದಕ್ಷಿಣೆ ಬಯಸುತ್ತಾರೆ ಎಂಬುದಕ್ಕೆ ಕಾರಣಗಳನ್ನು ಕೊಡಲಾಗಿದೆ. ವಧು ಕುರೂಪಿಯಾಗಿದ್ದಲ್ಲಿ Read more…

ಕಳ್ಳನ ಮದುವೆಯಲ್ಲಿ ಕೈಕಟ್ಟಿ ಕುಳಿತ ಪೊಲೀಸರು

ಈ ಸುದ್ದಿ ಸ್ವಲ್ಪ ಸಿನಿಮಾ ರೀತಿಯಲ್ಲಿದೆ. ಇದನ್ನು ಓದಿದ ನಂತ್ರ ನಿಮ್ಮ ಮುಖದಲ್ಲಿ ನಗು ಮೂಡುವ ಜೊತೆಗೆ ಬೇಸರವಾಗದೇ ಇರದು. ಎರಡು ಬಾರಿ ಜೈಲು ಸೇರಿದವನ ಮದುವೆ ಮಹಾರಾಷ್ಟ್ರದಲ್ಲಿ Read more…

ಬಿಜೆಪಿ-ಶಿವಸೇನೆ ಮಧ್ಯೆ ಬಿರುಕು…?

ಬಿಜೆಪಿ ಮಿತ್ರ ಪಕ್ಷವಾಗಿದ್ದ ಶಿವಸೇನೆ ಅದರಿಂದ ದೂರವಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರ ವಿರುದ್ದ ಪದೇ ಪದೇ ವಾಗ್ದಾಳಿ ನಡೆಸುತ್ತಿರುವ ಶಿವಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆ, ಜನವರಿ Read more…

ಸರ್ಕಾರಿ ಕಚೇರಿಗಳಲ್ಲಿ ಪೂಜೆ, ಪುನಸ್ಕಾರ ನಿಷೇಧ

ಮುಂಬೈ: ಸರ್ಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ಪೂಜೆ, ಪುನಸ್ಕಾರ ಮಾಡುವಂತಿಲ್ಲ. ಕಚೇರಿಗಳಲ್ಲಿ ನಡೆಯುತ್ತಿದ್ದ ಎಲ್ಲ ಧಾರ್ಮಿಕ ಆಚರಣೆಗಳನ್ನು ನಿಷೇಧಿಸಲು ಮಹಾರಾಷ್ಟ್ರ ಸರ್ಕಾರ ತೀರ್ಮಾನಿಸಿದೆ. ಅನೇಕ ಸರ್ಕಾರಿ ಕಚೇರಿಗಳಲ್ಲಿ ದೇವಾಲಯಗಳನ್ನು Read more…

ಇಲ್ಲಿ ಹೆಣ್ಣು ಮಗುವಿನ ತಂದೆಗೆ ಕಟಿಂಗ್, ಶೇವಿಂಗ್ ಫ್ರೀ

ಮುಂಬೈ: ಬೇಟಿ ಬಚಾವ್ ಯೋಜನೆಗೆ ಇನ್ನಷ್ಟು ಬಲ ತುಂಬುವಂತಹ ಪ್ರಯತ್ನಕ್ಕೆ ಕ್ಷೌರಿಕರೊಬ್ಬರು ಮುಂದಾಗಿದ್ದಾರೆ. ಮಹಾರಾಷ್ಟ್ರದ ಮರಾಠವಾಡ ಪ್ರಾಂತ್ಯದ ಬೀಡ್ ಜಿಲ್ಲೆಯ ಕ್ಷೌರಿಕ, ಹೆಣ್ಣು ಮಗು ಹೊಂದಿರುವ ತಂದೆಗೆ ಉಚಿತವಾಗಿ Read more…

ಹಳಿ ತಪ್ಪಿದ ಕುರ್ಲಾ ಎಕ್ಸ್ ಪ್ರೆಸ್

ಕಲ್ಯಾಣ್ : ನಿನ್ನೆಯಷ್ಟೇ ಕಾನ್ಪುರದ ರೂರಾ ರೈಲ್ವೇ ನಿಲ್ದಾಣದ ಬಳಿ, ಅಜ್ಮೇರ್-ಸೆಲ್ದಾ ಎಕ್ಸ್ ಪ್ರೆಸ್ ರೈಲಿನ 15 ಬೋಗಿಗಳು ಹಳಿ ತಪ್ಪಿದ್ದವು. ಇಂದು ಬೆಳಿಗ್ಗೆ ಮಹಾರಾಷ್ಟ್ರದ ಕಲ್ಯಾಣ್ ನಗರದ Read more…

ದುಬಾರಿ ಕಾರು ಖರೀದಿಸಿದವರ ನಿದ್ರೆಗೆಡಿಸಿದೆ ಐಟಿ

ನೋಟು ನಿಷೇಧವಾಗಿ ಇಂದಿಗೆ 50 ದಿನ. ನವೆಂಬರ್ 8 ರಂದು 500 ಹಾಗೂ ಸಾವಿರ ಮುಖ ಬೆಲೆಯ ನೋಟುಗಳ ನಿಷೇಧದ ನಂತ್ರ ಕಪ್ಪುಹಣದ ವಿರುದ್ಧ ಸಮರ ಸಾರಿರುವ ಆದಾಯ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...