alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ಯ ಪ್ರಿಯರಿಗೊಂದು ಶಾಕಿಂಗ್ ನ್ಯೂಸ್

ಕೆಲ ದಿನಗಳ‌ ಹಿಂದೆ ಮಹಾರಾಷ್ಟ್ರ ಸರಕಾರ ಪೆಟ್ರೋಲ್, ಡಿಸೇಲ್ ದರ ಇಳಿಸುವ ಮೂಲಕ ಅನೇಕರಿಗೆ ಖುಷಿ ನೀಡಿತ್ತು. ಆದರೀಗ ಇದನ್ನು ಸರಿದೂಗಿಸುವುದರೊಂದಿಗೆ ಹೆಚ್ಚುವರಿ ಆದಾಯ ಸಂಗ್ರಹಿಸುವ ನಿಟ್ಟಿನಲ್ಲಿ ಮದ್ಯದ Read more…

ಮಹಿಳೆ ಹಿಡಿದುಕೊಟ್ಟ ಕಳ್ಳನನ್ನು ನೋಡಿ ಬೆಚ್ಚಿಬಿದ್ರು ಪೊಲೀಸರು…!

ಔರಂಗಾಬಾದ್: ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ? ಪೊಲೀಸನೇ ಕಳ್ಳನಾದರೆ ಹೇಗೆ? ಅಂತಹದ್ದೇ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ. ಕಳೆದ ಐದಾರು ತಿಂಗಳಿಂದ ಔರಂಗಾಬಾದ್ ಪಟ್ಟಣದಲ್ಲಿ ಮಹಿಳೆಯರ ಸರಗಳ್ಳತನ ಹೆಚ್ಚಾಗಿತ್ತು. Read more…

ವೈರಲ್ ಆಯ್ತು ಓಟ ಮುಗಿಸಿ ಡಾನ್ಸ್ ಮಾಡಿದ ವಿಶೇಷ ಚೇತನ ವ್ಯಕ್ತಿಯ ವಿಡಿಯೋ

ಪುಣೆ: ಭಾನುವಾರ ನಡೆದ ಹಾಫ್ ಮ್ಯಾರಥಾನ್ ನಲ್ಲಿ ಒಂದು ಕಾಲುಳ್ಳ ವಿಶೇಷ ಚೇತನ ವ್ಯಕ್ತಿಯೊಬ್ಬರು 10 ಕಿಲೋಮೀಟರ್ ಗಳ ಓಟವನ್ನು ಪೂರ್ಣಗೊಳಿಸಿ ಸಂತಸದಿಂದ ನೃತ್ಯ ಮಾಡಿದ ವಿಡಿಯೋ ಇದೀಗ Read more…

75 ರ ಆಂಟಿ ಮೇಲೆ 14 ಬಾರಿ ಚಾಕು ಇರಿದ್ಲು

ಮಹಾರಾಷ್ಟ್ರ ಥಾಣೆ ಜಿಲ್ಲೆಯಲ್ಲಿ 75 ವರ್ಷದ ಆಂಟಿಯನ್ನು ಮಹಿಳೆಯೊಬ್ಬಳು ಕೊಲೆ ಮಾಡಿದ ಘಟನೆ ನಡೆದಿದೆ. ಅಡುಗೆ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ನಂತ್ರ ಮಹಿಳೆ, ವೃದ್ಧೆಯನ್ನು ಚಾಕುವಿನಿಂದ ಹತ್ಯೆ Read more…

30 ಅಡಿ ಆಳಕ್ಕೆ ಬಿದ್ದಿದ್ದ ಹೆಣ್ಣು ಚಿರತೆ ರಕ್ಷಣೆ…!

ಮಹಾರಾಷ್ಟ್ರ: ಅಬ್ಬಾ….ಅದು ಸುಮಾರು 30 ಅಡಿ ಆಳದ ತೆರೆದ ಬಾವಿ. ಒಳಗಿಂದ ಭಯ ಹುಟ್ಟಿಸುವ ಪ್ರಾಣಿಯೊಂದರ ಆರ್ತನಾದ. ಇಣುಕಿ ನೋಡಿದರೆ ಚಿರತೆಯೊಂದು ಬಿದ್ದು ಪ್ರಾಣ ಉಳಿಸಿಕೊಳ್ಳಲು ತನ್ನೆಲ್ಲ ಶ್ರಮ Read more…

ವಿಡಿಯೋ ಕಾಲ್ ಮೂಲಕ ಸಂಬಂಧಿಕರ ಜೊತೆ ಮಾತನಾಡಬಹುದು ಮಹಿಳಾ ಕೈದಿಗಳು

ಜೈಲಿನಲ್ಲಿ ಕೈದಿಗಳು ಅದ್ರಲ್ಲೂ ಮಹಿಳಾ ಕೈದಿಗಳು ಎಷ್ಟು ಸುರಕ್ಷಿತರು ಎನ್ನುವ ಪ್ರಶ್ನೆ ಆಗಾಗ ಏಳುತ್ತಿರುತ್ತದೆ. ಜೊತೆಗೆ ಕೈದಿಗಳಿಗೆ ಸಂಬಂಧಿಕರನ್ನು ಸಂಪರ್ಕಿಸುವುದು, ಅವ್ರ ಜೊತೆ ಮಾತನಾಡುವುದು ಕಷ್ಟದ ಕೆಲಸ. ಇದನ್ನು Read more…

ಆತ್ಮಹತ್ಯೆಯಿಂದ ರಕ್ಷಿಸಿದ್ದವನ ಮಗನನ್ನೇ ಕಿಡ್ನಾಪ್ ಮಾಡಿದ ಯುವತಿ

ಮುಂಬೈ: ಎರಡು ವರ್ಷದ ಮಗು ಅಹಪರಣಕ್ಕೆ ಸಂಬಂಧಿಸಿದಂತೆ ಯುವತಿಯೊಬ್ಬಳನ್ನು ಥಾಣೆ ಪೊಲೀಸರು ಬಂಧಿಸಿದ್ದು ವಿಚಾರಣೆಗೊಳಪಡಿಸಿದ್ದಾರೆ. ಮುಂಬ್ರಾದಿಂದ ಎರಡು ವರ್ಷದ ಮಗುವನ್ನು ಆಕೆ ಅಪಹರಿಸಿದ್ದು, ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಮಗುವನ್ನು Read more…

ನಿಷೇಧವಿದ್ದರೂ ಪ್ಲಾಸ್ಟಿಕ್ ಬಳಸಿದ್ದಕ್ಕೆ ಬಸ್ಕಿ ಹೊಡೆಯುವ ಶಿಕ್ಷೆ

ಮುಂಬೈ: ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ನಿಷೇಧ ಕಾನೂನು ಅಕ್ಟೋಬರ್ 2 ರಂದು ಜಾರಿಗೆ ಬಂದ ದಿನವೇ ಪ್ಲಾಸ್ಟಿಕ್ ಚೀಲಗಳನ್ನು ಒಯ್ಯುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಸಿವಿಲ್ ಪ್ರಾಧಿಕಾರದ ಮುಖ್ಯಸ್ಥರೊಬ್ಬರು ಹಿಡಿದು ಶಿಕ್ಷಿಸುತ್ತಿದ್ದ Read more…

ಡಿಸೇಲ್ ದರ ಕಡಿತಗೊಳಿಸಿದ ಮಹಾರಾಷ್ಟ್ರ

ಕೇಂದ್ರ ಸರಕಾರ ಪೆಟ್ರೋಲ್-ಡಿಸೇಲ್ ಮೇಲಿನ ತೆರಿಗೆ ಕಡಿತಗೊಳಿಸಿದ ಬೆನ್ನಲ್ಲೇ ಮಹಾರಾಷ್ಟ್ರ ಸರಕಾರ ಡಿಸೇಲ್ ದರವನ್ನು 1.50 ರೂಪಾಯಿ ಕಡಿತಗೊಳಿಸುವುದಾಗಿ ಸಿಎಂ ದೇವೇಂದ್ರ ಫಡ್ನವಿಸ್ ಘೋಷಿಸಿದ್ದಾರೆ. ರಾಜ್ಯದಲ್ಲಿ ಪೆಟ್ರೋಲ್-ಡಿಸೇಲ್ ದರ Read more…

ಬಿಜೆಪಿ ಸಚಿವರ ವಿರುದ್ದ ಪ್ರಚೋದನಾಕಾರಿ ಹೇಳಿಕೆ ನೀಡಿದ ಸಂಸದ

ಮಹಾರಾಷ್ಟ್ರದ ಸ್ವಾಭಿಮಾನಿ ಶೇತ್ಕರಿ ಸಂಘಟನೆಯ ಅಧ್ಯಕ್ಷ ರಾಜು ಶೆಟ್ಟಿ ರಾಜ್ಯದ ಬಿಜೆಪಿ ಸಚಿವರ ವಿರುದ್ದ ಜನರನ್ನು ಪ್ರಚೋದಿಸುವಂತಹ ಹೇಳಿಕೆಯೊಂದನ್ನು ನೀಡಿ ಇದೀಗ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅಕೋಲಾದ ನಿಂಬಾ Read more…

ಮದ್ಯ ಪ್ರಿಯರಿಗೊಂದು ಬ್ಯಾಡ್ ನ್ಯೂಸ್

ಮಹಾರಾಷ್ಟ್ರ ಸರ್ಕಾರ ಪೆಟ್ರೋಲ್ ಬೆಲೆ ಇಳಿಕೆಗೆ ಹೊಸ ಪ್ಲಾನ್ ಮಾಡ್ತಿದೆ. ಈ ಯೋಜನೆಯಡಿ ವಿದೇಶಿ ಮದ್ಯದ ಮೇಲೆ ಹೆಚ್ಚುವರಿ ಅಬಕಾರಿ ತೆರಿಗೆ ವಿಧಿಸುವ ಬಗ್ಗೆ ಆಲೋಚನೆ ಮಾಡ್ತಿದೆ. ಮದ್ಯದ Read more…

ತಂತ್ರ-ಮಂತ್ರಕ್ಕೆ ಬಲಿಯಾಯ್ತು 2 ವರ್ಷದ ಮಗು

ಮಹಾರಾಷ್ಟ್ರದಲ್ಲಿ ತಂತ್ರ-ಮಂತ್ರಕ್ಕೆ 2 ವರ್ಷದ ಮಗು ಬಲಿಯಾಗಿದೆ. ಪಕ್ಕದ ಮನೆಯವರು ಎರಡು ವರ್ಷದ ಮಗುವನ್ನು ಬಲಿ ಪಡೆದಿದ್ದಾರೆ. ಘಟನೆ ಬ್ರಹ್ಮಪುರಿಯಲ್ಲಿ ನಡೆದಿದೆ. ಆಗಸ್ಟ್ 22ರಂದು ಮನೆಯ ಹೊರಗೆ ಆಡ್ತಿದ್ದ Read more…

ನಿಜವಾಗಿಯೂ ವಾಜಪೇಯಿ ನಿಧನರಾಗಿದ್ದು ಯಾವಾಗ…?

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ನಿಧನ ವಿಷಯ ಬಹಿರಂಗಪಡಿಸಿದ ವಿಚಾರದಲ್ಲಿ ಶಿವಸೇನೆ ತಗಾದೆ ತೆಗೆದಿದೆ. ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ವಾಜಪೇಯಿ ಅವರ ಮರಣ ಸಂಗತಿಯನ್ನು ಆಗಸ್ಟ್ Read more…

ವಿಡಿಯೋ ಕಾನ್ಫರೆನ್ಸ್ ಮೂಲಕ ನಡೀತು ಅಂತ್ಯಸಂಸ್ಕಾರ

ಇದು ಆನ್ಲೈನ್ ಯುಗ. ಬ್ಯಾಂಕ್ ಕೆಲಸ, ಶಾಪಿಂಗ್, ಟಿಕೆಟ್ ಬುಕ್ಕಿಂಗ್, ಸ್ನೇಹ, ಪ್ರೀತಿ ಹೀಗೆ ಎಲ್ಲವೂ ಆನ್ಲೈನ್ ನಲ್ಲಿ ನಡೆಯುತ್ತಿದೆ. ಈಗ ಆನ್ಲೈನ್ ನಲ್ಲಿಯೇ ಅಂತ್ಯಕ್ರಿಯೆ ಕೂಡ ನಡೆದಿದೆ. Read more…

ಅಪ್ರಾಪ್ತ ಬಾಲಕಿಗೆ 82 ವರ್ಷದ ವೃದ್ಧನಿಂದ ಲೈಂಗಿಕ ಕಿರುಕುಳ

10 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ 80 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಯುವನ್ ಸಯ್ಯದ್ ಎಂಬ 82 ವರ್ಷದ Read more…

ಕಣ್ಣೆದುರೇ ನಡೆದ ಕೃತ್ಯ ಕಂಡು ಬೆಚ್ಚಿ ಬಿದ್ರು ಸಾರ್ವಜನಿಕರು

ಮಹಾರಾಷ್ಟ್ರದ ಥಾಣೆಯಲ್ಲಿ ಹಾಡಹಗಲೇ ಸಾರ್ವಜನಿಕರ ಸಮ್ಮುಖದಲ್ಲಿ ನಡೆದ ಬರ್ಬರ ಕೃತ್ಯವೊಂದು ಎಲ್ಲರನ್ನು ಬೆಚ್ಚಿ ಬೀಳಿಸಿದೆ. ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಯುವತಿಯನ್ನು ಅಪರಿಚಿತನೊಬ್ಬ ಮನಬಂದಂತೆ ಇರಿದು ಹತ್ಯೆಗೈದಿದ್ದಾನೆ. ಇಂದು ಬೆಳಗ್ಗೆ Read more…

ಮರಾಠ ಮೀಸಲಾತಿ ಹೋರಾಟಕ್ಕೆ 40 ಬಸ್ ಗಳು ಆಹುತಿ

ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ಹೋರಾಟ ತೀವ್ರಗೊಂಡಿದೆ. ಪ್ರತಿಭಟನೆ ಹಿಂಸಾ ಸ್ವರೂಪ ಪಡೆದುಕೊಂಡಿದ್ದು, ಪುಣೆಯಲ್ಲಿ 40 ಬಸ್ಸುಗಳು ಬೆಂಕಿಗೆ ಆಹುತಿಯಾಗಿವೆ. ಮಹಾರಾಷ್ಟ್ರದ ಪುಣೆ-ನಾಸಿಕ್ ಹೆದ್ದಾರಿಯ ಚಾಕನ್ ಕೈಗಾರಿಕಾ ಪ್ರದೇಶದಲ್ಲಿ ಮೀಸಲಾತಿ Read more…

ಭೀಕರ ಬಸ್ ಅಪಘಾತದಲ್ಲಿ 33 ಮಂದಿ ದುರ್ಮರಣ

ಪ್ರವಾಸಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಿದ್ದ ಬಸ್ ಒಂದು ಶನಿವಾರದಂದು ಘಾಟಿಯಲ್ಲಿ ಉರುಳಿ ಬಿದ್ದ ಪರಿಣಾಮ 33 ಮಂದಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ರಾಯಘಡ ಜಿಲ್ಲೆಯಲ್ಲಿರುವ ದಪೋಲಿ ಕೃಷಿ ವಿಶ್ವವಿದ್ಯಾನಿಲಯದ Read more…

ಮೂರು ದಶಕಗಳ ಮೈತ್ರಿ ಕೊನೆಗೂ ಅಂತ್ಯ…!

ಮಹಾರಾಷ್ಟ್ರದಲ್ಲಿ ಕಳೆದ ಮೂರು ದಶಕಗಳಿಂದ ಸುದೀರ್ಘ ರಾಜಕೀಯ ಮೈತ್ರಿ ಮಾಡಿಕೊಂಡು ಬಂದಿದ್ದ ಬಿಜೆಪಿ ಹಾಗೂ ಶಿವಸೇನೆ ದೋಸ್ತಿ ಕಡೆಗೂ ಅಂತ್ಯಗೊಳ್ಳುವ ಹಂತ ತಲುಪಿದೆ. ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಏಕಾಂಗಿ Read more…

ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಾಲೇಜು ವಿದ್ಯಾರ್ಥಿನಿ ಸಾವು

ಸೆಲ್ಫಿ ತೆಗೆದುಕೊಳ್ಳಲು ಹೋದ ಸಂದರ್ಭದಲ್ಲಿ ನೀರಿಗೆ ಬಿದ್ದು ಬೆಳಗಾವಿಯ ಕಾಲೇಜು ವಿದ್ಯಾರ್ಥಿನಿಯೊಬ್ಬರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಅಂತಿಮ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಖಾನಾಪುರ ತಾಲೂಕು ಇಟಗಿ ಗ್ರಾಮದ Read more…

ಇನ್ಮುಂದೆ ಹೀಗಿರಲಿದೆಯಾ ಮಲ್ಟಿಪ್ಲೆಕ್ಸ್ ನಲ್ಲಿನ ಸ್ಥಿತಿ?

ಮಲ್ಟಿಪ್ಲೆಕ್ಸ್ ಗಳಲ್ಲಿ ಹೊರಗಿನ ಆಹಾರ ಪದಾರ್ಥವನ್ನ ಕೊಂಡೊಯ್ಯಲು ನಿಷೇಧ ಹೇರುವಂತಿಲ್ಲ. ಹಾಗೇನಾದ್ರು ನಡೆದುಕೊಂಡರೆ ಅದು ಶಿಕ್ಷಾರ್ಹ ಅಪರಾಧ ಅಂತ ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲ ಆಗಸ್ಟ್ Read more…

ಮಹಾರಾಷ್ಟ್ರದ ರಸ್ತೆಯಲ್ಲಿ ಹಾಲಿನ ಹೊಳೆ…!

ಮಹಾರಾಷ್ಟ್ರದಲ್ಲಿ  ಹಾಲಿನ ಚಳುವಳಿ ಸೋಮವಾರದಂದು ಪ್ರಾರಂಭವಾಗಿ ಇಂದು 2ನೇ ದಿನಕ್ಕೆ ಕಾಲಿಟ್ಟಿದೆ. ಮಹಾರಾಷ್ಟ್ರದ ಸ್ವಾಭಿಮಾನಿ ಶೇತ್ಕರಿ ಸಂಘಟನೆಯ ಮುಖ್ಯಸ್ಥ ರಾಜು ಶೆಟ್ಟಿ ಮತ್ತು ಅವರ ಸಂಘಟನೆಯ ಕಾರ್ಯಕರ್ತರು ಚಳುವಳಿ Read more…

ಗಣೇಶ ಉತ್ಸವಕ್ಕೂ ತಟ್ಟಲಿದೆ ಥರ್ಮಾಕೋಲ್ ನಿಷೇಧದ ಬಿಸಿ

ಮಹಾರಾಷ್ಟ್ರ ಸರ್ಕಾರ ಜೂನ್ ನಲ್ಲಿ ಪ್ಲಾಸ್ಟಿಕ್ ಬಳಕೆ, ಮಾರಾಟ, ಸಬರಾಜಿನ ಮೇಲೆ ನಿರ್ಬಂಧ ಹೇರಿದೆ. ಈಗ ಈ ವಿಚಾರದಲ್ಲಿ ಬಾಂಬೆ ಹೈಕೋರ್ಟ್ ಮತ್ತೊಂದು ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಥರ್ಮಾಕೋಲ್ Read more…

ಶಾಲೆಯ ಅಡುಗೆ ಕೋಣೆಯಲ್ಲಿತ್ತು 60 ವಿಷಕಾರಿ ಹಾವು…!

ಶಾಲೆಯ ಬಿಸಿಯೂಟದ ಅಡುಗೆ ಕೋಣೆಯಲ್ಲಿ 60 ವಿಷಕಾರಿ ಹಾವುಗಳು ಪ್ರತ್ಯಕ್ಷವಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಬೆಚ್ಚಿ ಬೀಳುವಂತೆ ಮಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಹಿಂಗೋಲಿ ಜಿಲ್ಲೆಯ ಪಂಗ್ರಾ ಬೊಖಾರ Read more…

ಮಳೆಗಾಲದಲ್ಲಿ ಕಣ್ಮನ ಸೆಳೆಯುತ್ತೆ ಅಂಬೋಲಿ ಸೌಂದರ್ಯ

ಮಳೆಗಾಲ ಶುರುವಾಗಿದೆ. ಚುಮು ಚುಮು ಚಳಿಯ ನಡುವೆ ಹನಿ ಮಳೆಯ ಜೊತೆಯಲ್ಲಿ ಹಸಿರು ಬೆಟ್ಟಗಳನ್ನು ನೋಡಲು ಅನೇಕರು ಹಾತೊರೆಯುತ್ತಿರುತ್ತಾರೆ. ವೀಕೆಂಡ್ ನಲ್ಲಿ ಫ್ಯಾಮಿಲಿ ಜೊತೆ ಪ್ರವಾಸಕ್ಕೆ ಹೋಗಲು ಯಾವ Read more…

ವೈರಲ್ ಆಯ್ತು ಬಿಜೆಪಿ ನಾಯಕರ ಈ ಫೋಟೋ

ಮುಂಬೈನಲ್ಲಿ ಸುರಿಯುತ್ತಿರೋ ಮಹಾಮಳೆ ಜನಸಾಮಾನ್ಯರನ್ನು ಮಾತ್ರವಲ್ಲ ರಾಜಕೀಯ ನಾಯಕರನ್ನೂ ಕಂಗೆಡಿಸಿದೆ. ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರ ಮತ್ತು ಮಹಾರಾಷ್ಟ್ರದ ಬಿಜೆಪಿ ವಕ್ತಾರ ಕೇಶವ್ ಉಪಾಧ್ಯ ಮಹಾ ಮಳೆಯಲ್ಲಿ Read more…

ಈ ಕಾರಣಕ್ಕೆ ಸಚಿವರು ಬೇಡ ಅಂತಿದ್ದಾರೆ ಪರಿಸರ ಸ್ನೇಹಿ ಕಾರ್

ಮಹಾರಾಷ್ಟ್ರ ಸರ್ಕಾರ ಪ್ಲಾಸ್ಟಿಕ್ ಬ್ಯಾನ್ ಮಾಡಿ ಈಗ ಮತ್ತೆ ಆದೇಶ ಹಿಂಪಡೆಯೋಕೆ ಚಿಂತನೆ ನಡೆಸಿದೆ. ಇದರ ನಡುವೆ ಮತ್ತೊಮ್ಮೆ ಸರ್ಕಾರವನ್ನ ಇದೇನಾ ನಿಮ್ಮ ಪರಿಸರ ಪ್ರಜ್ಞೆ ಅಂತ ಜನರು Read more…

ಪ್ಲಾಸ್ಟಿಕ್ ಬ್ಯಾನ್ ಆದೇಶದಿಂದ ಯೂ ಟರ್ನ್ ಹೊಡೆಯುತ್ತಾ ಮಹಾರಾಷ್ಟ್ರ…?

ಕೆಲ ದಿನಗಳ ಹಿಂದಷ್ಟೇ ಎಲ್ಲಾ ಬಗೆಯ ಪ್ಲಾಸ್ಟಿಕ್ ಬಳಕೆ, ಉತ್ಪಾದನೆ, ಮಾರಾಟ, ಸರಬರಾಜಿನ ಮೇಲೆ ನಿಷೇಧ ಹೇರಿದ್ದ ಮಹಾರಾಷ್ಟ್ರ ಸರ್ಕಾರ ಶೀಘ್ರದಲ್ಲೇ ಆದೇಶ ಹಿಂಪಡೆಯುವ ಎಲ್ಲಾ ಸಾಧ್ಯತೆಗಳು ಇವೆ. Read more…

ಪ್ಲಾಸ್ಟಿಕ್ ಬ್ಯಾನ್ ಆದ ಬಳಿಕ ಈ ರೆಸ್ಟೋರೆಂಟ್ ಮಾಡಿದ್ದೇನು ಗೊತ್ತಾ…?

ಮಹಾರಾಷ್ಟ್ರ ಸರ್ಕಾರ ಪ್ಲಾಸ್ಟಿಕ್ ಬಳಕೆಯನ್ನ ಸಂಪೂರ್ಣವಾಗಿ ಬ್ಯಾನ್ ಮಾಡಿದೆ. ಪ್ಲಾಸ್ಟಿಕ್ ಹೆಚ್ಚು ಬಳಕೆ ಮಾಡೋದೇ ಹೊಟೇಲ್ ಗಳು, ರೆಸ್ಟೋರೆಂಟ್ ಗಳು. ಗ್ರಾಹಕರ ಪಾರ್ಸಲ್ ಆರ್ಡರ್ ಗಳಿಗಾಗಿ ಪ್ಲಾಸ್ಟಿಕ್ಸ್ ಬಾಕ್ಸ್ Read more…

ಸಾಲದ ಬದಲು ಸೆಕ್ಸ್ ಕೇಳಿದ್ದ ಬ್ಯಾಂಕ್ ಮ್ಯಾನೇಜರ್

ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯ ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್ ಹೇಸಿಗೆ ಕೆಲಸವನ್ನು ಕಾಂಗ್ರೆಸ್ ನಾಯಕ ಅಶೋಕ್ ಚೌಹಾಣ್ ಖಂಡಿಸಿದ್ದಾರೆ. ಪ್ರಗತಿಪರ ಮಹಾರಾಷ್ಟ್ರದಲ್ಲಿ ಇಂಥ ಘಟನೆ ಅವಮಾನಕರ ಎಂದಿದ್ದಾರೆ. ಬ್ಯಾಂಕ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...