alex Certify
ಕನ್ನಡ ದುನಿಯಾ       Mobile App
       

Kannada Duniya

ಅ.29 ರಿಂದ ಶುರುವಾಗಲಿದೆ ಅಯೋಧ್ಯೆ ಪ್ರಕರಣದ ಅಂತಿಮ ವಿಚಾರಣೆ

ಅಯೋಧ್ಯೆ ರಾಮಜನ್ಮಭೂಮಿ-ಬಾಬರಿ ಮಸೀದಿಗೆ ಸಂಬಂಧಿಸಿದಂತೆ 1994ರ ಇಸ್ಮಾಯಿಲ್ ಫಾರೂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ. ಮೂರು ನ್ಯಾಯಮೂರ್ತಿಗಳ ಪೀಠ ತನ್ನ ನಿರ್ಧಾರ 2-1 Read more…

BREAKING NEWS: ನಮಾಜ್ ಮಾಡಲು ಮಸೀದಿಯೇ ಬೇಕಿಲ್ಲವೆಂದ ‘ಸುಪ್ರೀಂ’

ಇಡೀ ದೇಶದ ಜನತೆಯಲ್ಲಿ ಕುತೂಹಲ ಕೆರಳಿಸಿದ್ದ ಮಹತ್ವದ ತೀರ್ಪು ಈಗ ಹೊರ ಬಿದ್ದಿದೆ. ನಿವೃತ್ತಿ ಅಂಚಿನಲ್ಲಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ, ಬುಧವಾರದಂದು ಎಸ್.ಸಿ./ಎಸ್.ಟಿ. Read more…

ಸಿಂಗಾಪುರದಲ್ಲಿ ದೇವಸ್ಥಾನ, ಮಸೀದಿಗೆ ಭೇಟಿ ನೀಡಿದ ಪಿಎಂ

ಸಿಂಗಾಪುರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಭಾರತಕ್ಕೆ ವಾಪಸ್ ಆಗಲಿದ್ದಾರೆ. ಸಿಂಗಾಪುರ ಭೇಟಿಯ ಎರಡನೇ ಹಾಗೂ ಕೊನೆ ದಿನವಾದ ಇಂದು ಮೋದಿ ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಜೇಮ್ಸ್ Read more…

ಕೋಟ್ಯಾಂತರ ವೆಚ್ಚದಲ್ಲಿ ಮಸೀದಿ ನಿರ್ಮಿಸಿಕೊಟ್ಟ ಕ್ರಿಶ್ಚಿಯನ್ ಉದ್ಯಮಿ

ಯುಎಇ ಯಲ್ಲಿ ಉದ್ಯಮವನ್ನು ನಡೆಸುತ್ತಿರುವ ಭಾರತೀಯ ಮೂಲದ ಉದ್ಯಮಿ ಸಜಿ ಚೆರಿಯನ್ ನೌಕರರ ಪ್ರಾರ್ಥನೆಗೆಂದು ಸುಮಾರು 2.4 ಕೋಟಿ ರೂ. ವೆಚ್ಚದಲ್ಲಿ ಮಸೀದಿ ನಿರ್ಮಿಸಿದ್ದು, ಸಜಿ ಚೆರಿಯನ್ ರ Read more…

ಕೋಮು ಸೌಹಾರ್ದಕ್ಕೆ ಮಾದರಿ ಈ ಹಳ್ಳಿ

ಕೇರಳದ ಹಳ್ಳಿಯೊಂದು ಕೋಮು ಸೌಹಾರ್ದಕ್ಕೆ ಹಿಡಿದ ಕೈಗನ್ನಡಿಯಂತಿದೆ. ಇಲ್ಲಿ ಹಿಂದೂ ಹಾಗೂ ಮುಸ್ಲಿಮರು ಎಷ್ಟು ಅನ್ಯೋನ್ಯವಾಗಿದ್ದಾರೆಂದರೆ, ಹಿಂದೂ ದೇವರ ರಥೋತ್ಸವಕ್ಕೆ ಮುಸ್ಲಿಮರು ಭಾಗವಹಿಸುತ್ತಾರೆ. ಮಸೀದಿಗಳಿಗೆ ಹಿಂದೂಗಳು ಹೋಗಿಬರುತ್ತಾರೆ. ಇಂಥದ್ದೊಂದು Read more…

ಹೋಳಿ ಆಚರಣೆಗಾಗಿ ನಮಾಜ್ ಸಮಯ ಬದಲಿಗೆ ಮನವಿ

ಲಖ್ನೋ ಐಶ್ಬಾಗ್ ಈದ್ಗಾದ ಇಮಾಮ್, ಮೌಲಾನಾ ಖಲೀದ್ ರಶೀದ್ ಫಿರಂಗಿ ಮಹಾಲಿ ಇದೇ ಶುಕ್ರವಾರ ಎಲ್ಲಾ ಮಸೀದಿಗಳಲ್ಲಿ ಪ್ರಾರ್ಥನೆಯ ಸಮಯವನ್ನು ಮುಂದಕ್ಕೆ ಹಾಕುವಂತೆ ಮನವಿ ಮಾಡಿದ್ದಾರೆ. ಶುಕ್ರವಾರ ಹೋಳಿ Read more…

ಇದೇ ಮೊದಲ ಬಾರಿಗೆ ಪ್ರಾರ್ಥನೆಗೆ ಮಹಿಳೆಯ ನೇತೃತ್ವ

ಕೇರಳದ ಮಲಪ್ಪುರಂನಲ್ಲಿರೋ ಮಸೀದಿ ಮುಸಲ್ಮಾನರ ವಿಶಿಷ್ಟ ಪ್ರಾರ್ಥನೆಗೆ ಸಾಕ್ಷಿಯಾಗಿದೆ. ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಪ್ರಾರ್ಥನೆಯ ನೇತೃತ್ವ ವಹಿಸಿದ್ದರು. 34 ವರ್ಷದ ಮಹಿಳೆ ಇಮಾಮ್ ನೇತೃತ್ವದಲ್ಲಿ ಪ್ರಾರ್ಥನೆ ಹಾಗೂ Read more…

ಮಸೀದಿಯಲ್ಲಿ ಸ್ಪೋಟ: 184 ಮಂದಿ ಸಾವು

ಕೈರೋ: ಈಜಿಪ್ಟ್ ಉತ್ತರ ಭಾಗದ ಸಿನಾಯ್ ಪ್ರಾಂತ್ಯದಲ್ಲಿ ಐಸಿಸ್ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಉಗ್ರರು ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ 184 ಮಂದಿ ಸಾವನ್ನಪ್ಪಿದ್ದು, 120 ಕ್ಕೂ ಅಧಿಕ Read more…

ಆತ್ಮಾಹುತಿ ದಾಳಿಗೆ 20 ಮಂದಿ ಸಾವು

ಕಾಬೂಲ್: ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ ನಲ್ಲಿರುವ ಇಮಾಮ್ ಜಮಾನ್ ಮಸೀದಿಯ ಬಳಿ ಆತ್ಮಾಹತಿ ದಾಳಿಕೋರ ಸ್ಪೋಟಿಸಿಕೊಂಡಿದ್ದು, 20 ಮಂದಿ ಸಾವನ್ನಪ್ಪಿದ್ದಾರೆ. ದಾಳಿಯಲ್ಲಿ 35 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, Read more…

ಪ್ರಾರ್ಥನೆ ನಡೆಯುವಾಗಲೇ ಉಗ್ರರ ಪೈಶಾಚಿಕ ಕೃತ್ಯ

ಕಾಬೂಲ್: ಆಫ್ಘಾನಿಸ್ತಾನದಲ್ಲಿ ಉಗ್ರರು ಮತ್ತೊಮ್ಮೆ ಪೈಶಾಚಿಕ ಕೃತ್ಯ ಎಸಗಿದ್ದು, ಮಸೀದಿಯಲ್ಲಿ ಆತ್ಮಾಹುತಿ ದಾಳಿ ನಡೆಸಿದ್ದಾರೆ. ದುರಂತದಲ್ಲಿ 30 ಮಂದಿ ಸಾವನ್ನಪ್ಪಿದ್ದು, 65 ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. Read more…

ಮಸೀದಿಯಲ್ಲಿ ಹಣ ಕದ್ದ ಕಳ್ಳನ ಪತ್ರದಲ್ಲಿತ್ತು ಇಂಟ್ರೆಸ್ಟಿಂಗ್ ವಿಷಯ

ಪಾಕಿಸ್ತಾನದಲ್ಲಿ ವ್ಯಕ್ತಿಯೊಬ್ಬ ಮಸೀದಿಯ ದೇಣಿಗೆ ಪೆಟ್ಟಿಗೆಯಲ್ಲಿದ್ದ 50,000 ರೂಪಾಯಿ ಹಣವನ್ನು ಕದ್ದಿದ್ದಾನೆ. ಇದು ನನಗೆ ಮತ್ತು ದೇವರಿಗೆ ಸಂಬಂಧಪಟ್ಟ ವಿಷಯ, ಇದರಲ್ಲಿ ಯಾರೂ ಮಧ್ಯಪ್ರವೇಶ ಮಾಡಬೇಡಿ ಅಂತಾ ನೋಟ್ Read more…

ಲಂಡನ್ ನಲ್ಲಿ ಮತ್ತೆ ದಾಳಿ: ಓರ್ವ ಸಾವು

ಲಂಡನ್ ನಲ್ಲಿ ಇಂದು ಬೆಳಗ್ಗೆ ಮತ್ತೆ ಅಟ್ಟಹಾಸ ಮೆರೆಯಲಾಗಿದೆ. ಮಸೀದಿ ಬಳಿ ವಾಹನವೊಂದನ್ನು ಪಾದಚಾರಿಗಳ ಮೇಲೆ ನುಗ್ಗಿಸಲಾಗಿದೆ. ಈ ದುಷ್ಕೃತ್ಯದಲ್ಲಿ ಓರ್ವ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಇದೊಂದು ಉದ್ದೇಶಿತ Read more…

ಆಟೋದಲ್ಲಿ ಬಾಂಬ್ ಸ್ಟೋಟಿಸಿ 7 ಮಂದಿ ಸಾವು

ಕಾಬೂಲ್: ಮತ್ತೊಮ್ಮೆ ಆಫ್ಘಾನಿಸ್ತಾನದಲ್ಲಿ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದು, ಜನನಿಬಿಡ ಪ್ರದೇಶದಲ್ಲಿ ಪ್ರಬಲ ಬಾಂಬ್ ಸ್ಪೋಟಿಸಿದ್ದಾರೆ. ಸ್ಪೋಟದಲ್ಲಿ 7 ಮಂದಿ ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿದ್ದಾರೆ. ಹೆರಾತ್ ಬಳಿಯ ಮಸೀದಿ Read more…

ಪ್ರಾರ್ಥನೆಯಿಂದ ನಿದ್ರೆ ಹಾಳು: ವಿವಾದ ಹುಟ್ಟು ಹಾಕಿದ ಸೋನು ಟ್ವಿಟ್

ಗಾಯಕ ಸೋನು ನಿಗಮ್ ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿದಂತೆ ಮಾಡಿದ ಟ್ವೀಟರ್ ವಿವಾದ ಹುಟ್ಟು ಹಾಕುವ ಸಾಧ್ಯತೆ ಇದೆ. ಈಗಾಗಲೇ ಸೋನು ನಿಗಮ್ ಟ್ವಿಟರ್ ಗೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. Read more…

ಮಸೀದಿ ಅಕ್ಕಪಕ್ಕವೂ ಮಾಂಸದಂಗಡಿ ತೆರೆಯುವಂತಿಲ್ಲ

ಉತ್ತರ ಪ್ರದೇಶ ಸರ್ಕಾರ ಮಾಂಸದಂಗಡಿ ವಿಚಾರಕ್ಕೆ ಸಂಬಂಧಿಸಿದಂತೆ 17 ವಿಷಯಗಳಿರುವ ಮಾರ್ಗಸೂಚಿಯೊಂದನ್ನು ಜಾರಿ ಮಾಡಿದೆ. ಇದ್ರ ಪ್ರಕಾರ ಮಾಂಸದಂಗಡಿಗಳು ಧಾರ್ಮಿಕ ಕ್ಷೇತ್ರದಿಂದ 50 ಮೀಟರ್ ದೂರದೊಳಗಿರಬಾರದು. ಧಾರ್ಮಿಕ ಸ್ಥಳಗಳ Read more…

ಕೆನಡಾದ ಮಸೀದಿಯಲ್ಲಿ ಗುಂಡಿನ ದಾಳಿ

ಕೆನಡಾದ ಕ್ಯೂಬಿಕ್ ನಗರದಲ್ಲಿರುವ ಮಸೀದಿಯೊಂದರಲ್ಲಿ ನೆತ್ತರು ಹರಿದಿದೆ. ಅಪರಿಚಿತ ವ್ಯಕ್ತಿಗಳು ನಡೆಸಿದ ಗುಂಡಿನ ದಾಳಿಗೆ ಐವರು ಬಲಿಯಾಗಿದ್ದಾರೆ. ಮಸೀದಿಯಲ್ಲಿ ಮುಸಲ್ಮಾನರು ಪ್ರಾರ್ಥನೆ ಸಲ್ಲಿಸ್ತಾ ಇದ್ರು, ಈ ಸಂದರ್ಭದಲ್ಲಿ ಒಳನುಗ್ಗಿದ Read more…

ಒಂದೇ ವಾರದಲ್ಲಿ 2 ನೇ ಬಾರಿ ಭಯೋತ್ಪಾದಕರ ದಾಳಿ

ಬಾಂಗ್ಲಾದೇಶದಲ್ಲಿ ಮತ್ತೆ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದಾರೆ. ರಾಜಧಾನಿ ಢಾಕಾದಿಂದ 140 ಕಿಲೋಮೀಟರ್ ದೂರದಲ್ಲಿರುವ ಕಿಶೋರ್ಗಂಜ್ ನಲ್ಲಿ ಬಾಂಬ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಒಬ್ಬ ಬಲಿಯಾಗಿದ್ದು,   12 ಮಂದಿ ಗಾಯಗೊಂಡಿದ್ದಾರೆ. ಏಳು Read more…

1000 ವರ್ಷಗಳ ಸಂಪ್ರದಾಯ ಮುರಿದ ಮಸೀದಿ

ಕೊಟ್ಟಾಯಂ: ದೇವಾಲಯಗಳಿಗೆ ಹೆಣ್ಣುಮಕ್ಕಳಿಗೂ ಪ್ರವೇಶ ನೀಡಬೇಕೆಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದ್ದು, ಹಲವು ಹೋರಾಟಗಳು ಕೂಡ ನಡೆದ ಬಗ್ಗೆ ವರದಿಯಾಗಿವೆ. ಮಹಾರಾಷ್ಟ್ರದ ಶನಿಸಿಂಗಣಾಪುರ, ಶಬರಿಮಲೆ ಮೊದಲಾದ ದೇವಾಲಯಗಳಿಗೆ ಮಹಿಳೆಯರ Read more…

ಮುಸ್ಲಿಮರ ಪ್ರಾರ್ಥನೆಗಾಗಿ ಅರ್ಧಕ್ಕೆ ಭಾಷಣ ನಿಲ್ಲಿಸಿದ ಮೋದಿ

ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮಾಡುತ್ತಿದ್ದ ವೇಳೆ ಸಮೀಪದ ಮಸೀದಿಯಲ್ಲಿ ಪ್ರಾರ್ಥನೆಗಾಗಿ ಕರೆ ನೀಡುವ ‘ಅಜಾನ್’ ಆರಂಭವಾದ ಕಾರಣ ಹಲವು ನಿಮಿಷಗಳ ಕಾಲ ತಮ್ಮ Read more…

ಕೋಮು ಸೌಹಾರ್ದತೆಗೆ ಇಲ್ಲಿದೆ ಉತ್ತಮ ಉದಾಹರಣೆ

ದೇಶದಲ್ಲಿ ಅಸಹಿಷ್ಣುತೆ ಕುರಿತ ವಾದ- ವಿವಾದ ಜೋರಾಗಿ ನಡೆಯುತ್ತಿದೆ. ಸಣ್ಣ ಪುಟ್ಟ ಘಟನೆಗಳನ್ನೇ ದೊಡ್ಡದಾಗಿಸಿ ಕೋಮು ಸಾಮರಸ್ಯವನ್ನು ಹಾಳುಗೆಡವಿರುವ ಹಲವು ಉದಾಹರಣೆಗಳು ಕಣ್ಣ ಮುಂದಿದೆ. ಇದಕ್ಕೆ ವ್ಯತಿರಿಕ್ತವಾದ ಪ್ರಕರಣವೊಂದು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...