alex Certify
ಕನ್ನಡ ದುನಿಯಾ       Mobile App
       

Kannada Duniya

ಚೆಲುವಿನ ಚೇಲಾವರ ಜಲಪಾತ

ಕೊಡಗಿಗೆ ಆಗಮಿಸುವ ಪ್ರವಾಸಿಗರ ಮುಖ್ಯ ಆಕರ್ಷಣೆ ಜಲಪಾತಗಳು. ಇಲ್ಲಿ ಸುರಿಯುವ ಅಧಿಕ ಮಳೆಯಿಂದ ತುಂಬಿ ಹಾಲ್ನೊರೆಯುಕ್ಕಿಸುತ್ತಾ ಧುಮ್ಮಿಕ್ಕುತ್ತಿರುವ ಜಲಪಾತಗಳನ್ನು ನೋಡುವುದೇ ರೋಮಾಂಚನ. ಕೊಡಗಿನಲ್ಲಿರುವ ಅಸಂಖ್ಯಾತ ಜಲಪಾತಗಳು ಗಿರಿ ಕಂದರಗಳ Read more…

ಸಿಎಂ ರಿಂದ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ

ಬೀದರ್ ಜಿಲ್ಲೆಗೆ ಮಂಗಳವಾರದಂದು ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಳೆಯಿಂದಾಗಿ ಹಾನಿಗೊಳಗಾದ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಪೌರಾಡಳಿತ ಹಾಗೂ ಸಾರ್ವಜನಿಕ Read more…

ಸ್ವಲ್ಪದರಲ್ಲೇ ತಪ್ಪಿದೆ ದೊಡ್ಡ ದುರಂತ….

ಆಂಧ್ರ ಹಾಗೂ ತೆಲಂಗಾಣದಲ್ಲಿ ಎರಡು ದಿನಗಳ ಕಾಲ ಸುರಿದಿದ್ದ ಭಾರೀ ಮಳೆಯಿಂದಾಗಿ 10 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರಲ್ಲದೇ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಆಪಾರ ಪ್ರಮಾಣದ ಹಾನಿ Read more…

ಪ್ರಚಾರ ಪಡೆಯಲು ಮಾಡಿದ್ರು ಫೇಕ್ ವಿಡಿಯೋ

ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಕೆಲ ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಹೈದರಾಬಾದ್ ನಲ್ಲಿ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತಲ್ಲದೇ ತಗ್ಗು ಪ್ರದೇಶಗಳಲ್ಲಿ Read more…

ಮಳೆಯ ಅಬ್ಬರಕ್ಕೆ ತತ್ತರಿಸಿದ ಹೈದ್ರಾಬಾದ್

ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಮೂರು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹೈದ್ರಾಬಾದ್, ಗುಂಟೂರು ಹಾಗೂ ರಂಗ ರೆಡ್ಡಿ ಜಿಲ್ಲೆಯಲ್ಲಿ ಮಂಗಳವಾರದಿಂದ ವರುಣ ಅಬ್ಬರಿಸುತ್ತಿದ್ದು, Read more…

ಟ್ರಾಫಿಕ್ ಜಾಮ್ ಗೆ ದೆಹಲಿ ತತ್ತರ

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಬೆಳಿಗ್ಗೆಯಿಂದ ಸುರಿಯುತ್ತಿರುವ ಬಾರಿ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಮಳೆಯಿಂದಾಗಿ ಟ್ರಾಫಿಕ್ ಜಾಮ್ ದೊಡ್ಡ ಸಮಸ್ಯೆ ತಂದೊಡ್ಡಿದೆ. ದೆಹಲಿ, ಗುರ್ಗಾಂವ್, ನೋಯ್ಡಾ ಮತ್ತು Read more…

ಪ್ರವಾಹದಲ್ಲಿ ಮುಳುಗಿದ ಠಾಣೆ, ರಸ್ತೆಯಲ್ಲೇ ಪೊಲೀಸರ ಡ್ಯೂಟಿ

ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿರುವ ದುಭದ್ ಪೊಲೀಸ್ ಠಾಣೆ ಪ್ರವಾಹದಲ್ಲಿ ಮುಳುಗಿದೆ. ಹಾಗಾಗಿ ಪೊಲೀಸರು ರಸ್ತೆಯಲ್ಲಿ ನಿಂತು ಡ್ಯೂಟಿ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಕಳೆದೊಂದು ವಾರದಿಂದ ಬಿಹಾರ ಮತ್ತು Read more…

ಮಧ್ಯಪ್ರದೇಶ ಸಿಎಂ ಕಾಲ್ನಡಿಗೆ ಸಮೀಕ್ಷೆ ಹೀಗಿತ್ತು ನೋಡಿ

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎಲ್ರೂ ವೈಮಾನಿಕ ಸಮೀಕ್ಷೆ ನಡೆಸೋದು ಕಾಮನ್. ಆದ್ರೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್  ಕಾಲ್ನಡಿಗೆಯಲ್ಲೇ ಸಮೀಕ್ಷೆಗೆ ಹೊರಟ್ರು. ಅಲ್ಲಿ ಅವರು ಏನ್ ಮಾಡಿದ್ರು Read more…

ಮಧ್ಯ ಪ್ರದೇಶದಲ್ಲಿ ಮಳೆಯ ಅಬ್ಬರಕ್ಕೆ 16 ಮಂದಿ ಬಲಿ

ಮಧ್ಯಪ್ರದೇಶದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಭಾರೀ ವರ್ಷಧಾರೆಗೆ ಮಧ್ಯ ಪ್ರದೇಶದ ಹಲವು ಭಾಗಗಳು ತತ್ತರಿಸಿ ಹೋಗಿವೆ. ರಾಜ್ಯದಲ್ಲಿ ಮಳೆಗೆ ಸಂಬಂಧಿಸಿದ ಅವಘಡಗಳಲ್ಲಿ 16 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಲವೆಡೆ Read more…

ಮಹಾರಾಷ್ಟ್ರದಲ್ಲಿ ಭಾರೀ ಮಳೆಗೆ ಕುಸಿದು ಬಿದ್ದ ಸೇತುವೆ

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಾವಿತ್ರಿ ನದಿಗೆ ಕಟ್ಟಲಾಗಿದ್ದ ಮಹಾಡ್ ಮತ್ತು ಪೊಲಾದ್ಪುರ್ ನಡುವಿನ ಮುಖ್ಯ ಸೇತುವೆ ಕುಸಿದು ಬಿದ್ದಿದ್ದು, ಎರಡು ಸರ್ಕಾರಿ ಬಸ್ ಹಾಗೂ ಎರಡು ಕಾರುಗಳು Read more…

ಲೀಟರ್ ಪೆಟ್ರೋಲ್ ಬೆಲೆ 300 ರೂ…!

ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ 15 ದಿನಗಳಿಂದ ಮಳೆಯಾಗುತ್ತಿದ್ದು, ಹೆದ್ದಾರಿಗಳು ಬಂದ್ ಆಗಿ, ಅಗತ್ಯ ವಸ್ತುಗಳ ಪೂರೈಕೆಗೆ ತೊಂದರೆಯಾಗಿದೆ. ತ್ರಿಪುರಾಗೆ Read more…

ಗುರ್ಗಾಂವ್ ನಲ್ಲಿ ಮುಂದುವರೆದ ಟ್ರಾಫಿಕ್ ಜಾಮ್

ಗುರ್ಗಾಂವ್ ನಲ್ಲಿ ಸತತ 18 ಗಂಟೆಗಳಾದ್ರೂ ಟ್ರಾಫಿಕ್ ಜಾಮ್ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ರಾಷ್ಟ್ರೀಯ ಹೆದ್ದಾರಿ 8ರಲ್ಲಿ ಟ್ರಾಫಿಕ್ ಜಾಮ್ ಮುಂದುವರೆದಿದ್ದು, ಜನರು ಪರದಾಡುವಂತಾಗಿದೆ. ಗುರ್ಗಾಂವ್ ನಲ್ಲಿ ಮತ್ತೆ Read more…

ಉದ್ಯಾನ ನಗರಿಯಲ್ಲಿ ವರುಣನ ಅವಾಂತರ

ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದ ಬೆಂಗಳೂರು ಸಂಪೂರ್ಣ ತತ್ತರಿಸಿ ಹೋಗಿದೆ. ವರುಣನ ಪ್ರತಾಪಕ್ಕೆ ತಗ್ಗು ಪ್ರದೇಶದಲ್ಲಿರುವ ಮನೆಗಳೆಲ್ಲ ಜಲಾವೃತವಾಗಿವೆ. ದುನ್ನಸಂದ್ರ ಕೆರೆ ಕೋಡಿ ಒಡೆದಿದ್ದು, ಮನೆಗಳಿಗೆ ನೀರು ನುಗ್ಗಿದೆ. Read more…

ರಸ್ತೆ ಮೇಲೆ ಹರಿದಾಡುತ್ತಿವೆ ಮೀನುಗಳು..!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಅಬ್ಬರಕ್ಕೆ ಜನ ತತ್ತರಿಸಿದ್ದಾರೆ. ರಸ್ತೆ ಹಾಗೂ ಮನೆಗಳಲ್ಲಿ ನೀರು ತುಂಬಿ ಹರಿಯುತ್ತಿರುವುದರಿಂದ ಜನ ಮನೆಯಿಂದ ಹೊರ ಬರಲಾರದೆ ಪರದಾಡುತ್ತಿದ್ದಾರೆ. ಈ ಮಧ್ಯೆ ಮಡಿವಾಳ ಕೆರೆ Read more…

ಭಾರೀ ಮಳೆಗೆ ತತ್ತರಿಸಿದ ಬೆಂಗಳೂರು

ಬೆಂಗಳೂರು: ನಿನ್ನೆ ರಾತ್ರಿಯಿಂದಲೂ ಸುರಿಯುತ್ತಿರುವ ಮಹಾಮಳೆಯಿಂದಾಗಿ, ಬೆಂಗಳೂರಿನ ಅನೇಕ ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಅನೇಕ ಬಡಾವಣೆಗಳಲ್ಲಿ ಭಾರೀ ನೀರು ನಿಂತಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಮಹಾಮಳೆಯಿಂದಾಗಿ Read more…

ಮಳೆಯ ಆರ್ಭಟಕ್ಕೆ ಚೀನಾದಲ್ಲಿ 100 ಮಂದಿ ಬಲಿ

ಚೀನಾ ಜನತೆ ಮೇಲೆ ವರುಣ ಮುನಿಸಿಕೊಂಡಿದ್ದಾನೆ. ಕಳೆದ ಒಂದು ತಿಂಗಳಿಂದ ಚೀನಾದಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಕಳೆದ 24 ಗಂಟೆಯಲ್ಲಿ  ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ವರುಣನ ಅಬ್ಬರಕ್ಕೆ 100 Read more…

ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ

ಬೆಂಗಳೂರು: ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ನಿನ್ನೆ ರಾತ್ರಿಯಿಂದ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ನದಿ, ಕೆರೆ, ಕಟ್ಟೆಗಳು ತುಂಬುವ ಹಂತಕ್ಕೆ ಬಂದಿವೆ ಭೀಮಾ Read more…

ಅಚ್ಚರಿಯಾಗುವಂತಿದೆ ಮಂಟಪಕ್ಕೆ ವರ ಬಂದ ರೀತಿ

ಭೂಪಾಲ್: ಮದುವೆ ಎಂದ ಮೇಲೆ ಸಡಗರ, ಸಂಭ್ರಮ ಜಾಸ್ತಿ ಇರುತ್ತದೆ. ಮಧುಮಕ್ಕಳನ್ನು ಮದುವೆ ಮಂಟಪಕ್ಕೆ ಕಾರಿನಲ್ಲಿ, ಕುದುರೆಯಲ್ಲಿ ಕರೆದುಕೊಂಡು ಬರಲಾಗುತ್ತದೆ. ಕೆಲವೊಮ್ಮೆ ವಧುಗಳು ಕೂಡ ವಿಶೇಷವಾಗಿ ಬಂದು ಗಮನ Read more…

ಭಾರೀ ಮಳೆಗೆ ಮಣ್ಣು ಕುಸಿದು ಹಳಿ ತಪ್ಪಿದ ರೈಲು

ಮುಂಬೈ: ತೀವ್ರ ಬರಗಾಲದಿಂದ ತತ್ತರಿಸಿದ್ದ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಎಡೆಬಿಡದೆ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಯಿಂದಾಗಿ ಪ್ರವಾಹ ಸ್ಥಿತಿ ಉಂಟಾಗಿದ್ದು, ಚಂದ್ರಾಪುರದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಕಾರು ಪ್ರವಾಹದಲ್ಲಿ Read more…

ಬೆಳಗಾವಿಯಲ್ಲಿ ಭಾರೀ ಮಳೆಗೆ ಮನೆಯೊಳಗೇ ನೀರು

ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಬೆಳಗಾವಿ, ಮಡಿಕೇರಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಗೆ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು Read more…

ಪ್ರಿಯತಮನನ್ನೇ ಹೊತ್ತು ಸಾಗಿದ ಯುವತಿ, ಕಾರಣ ಗೊತ್ತಾ..?

ಕೆಲವೊಮ್ಮೆ ಪ್ರೀತಿಯನ್ನು ವ್ಯಕ್ತಪಡಿಸುವ ಸಂದರ್ಭದಲ್ಲಿ ಸಾಮಾನ್ಯವಾಗಿ ಪ್ರಿಯತಮೆಯನ್ನು ಪ್ರಿಯಕರ ಹೊತ್ತುಕೊಂಡು ಸಾಗುತ್ತಾನೆ. ಆದರೆ, ಈ ಪ್ರಕರಣದಲ್ಲಿ ಉಲ್ಟಾ ಆಗಿದೆ. ಪ್ರಿಯತಮೆಯೇ ತನ್ನ ಗೆಳೆಯನನ್ನು ಬೆನ್ನ ಮೇಲೆ ಹೊತ್ತು ಸಾಗಿದ್ದಾಳೆ. Read more…

ವರುಣನ ಆರ್ಭಟಕ್ಕೆ ಉತ್ತರಾಖಂಡ ತತ್ತರ

ಉತ್ತರಾಖಂಡ ನಲ್ಲಿ ವರುಣ ಅಬ್ಬರ ಜೋರಾಗಿದೆ. ಭಾರೀ ಪ್ರವಾಹಕ್ಕೆ 32 ಮಂದಿ ಸಾವನ್ನಪ್ಪಿದ್ದಾರೆ. 42 ಮಂದಿ ಕಾಣೆಯಾಗಿದ್ದಾರೆ. ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಅನೇಕ ಕಡೆ ಭೂಕುಸಿತವುಂಟಾಗಿದೆ. ಇನ್ನು Read more…

ಜಾರ್ಖಂಡ್ ನಲ್ಲಿ ಮೇಘಸ್ಪೋಟಕ್ಕೆ 9 ಮಂದಿ ಬಲಿ

ಜಾರ್ಖಂಡ್ ನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವು ಹಳ್ಳಿಗಳು ಜಲಾವೃತವಾಗಿವೆಯಲ್ಲದೇ ಕೆಲವೆಡೆ ಸೇತುವೆಗಳು ಕುಸಿದು ಬಿದ್ದಿವೆ. ಅಲ್ಲದೇ ಮೇಘ ಸ್ಪೋಟದಿಂದ ಚಮೋಲಿ ಜಿಲ್ಲೆಯಲ್ಲಿ 9 ಮಂದಿ ಬಲಿಯಾಗಿದ್ದಾರೆ. ಸುವಾ ಗ್ರಾಮದಲ್ಲಿ ಗದ್ದೆಗಳು Read more…

ರಾಜ್ಯದ ಹಲವೆಡೆ ಮುಂಗಾರು ಅಬ್ಬರ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿದ್ದು, ಬಹುತೇಕ ಕಡೆಗಳಲ್ಲಿ ಸೋಮವಾರದಿಂದ ಧಾರಾಕಾರ ಮಳೆಯಾಗುತ್ತಿದೆ. ಕೊಪ್ಪ. ಶೃಂಗೇರಿ, ಮಡಿಕೇರಿ, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾಸನ, ತುಮಕೂರು ಸೇರಿದಂತೆ ವಿವಿಧ Read more…

ಬೆರಗಾಗುವಂತಿದೆ ಈ ಬಾಲೆಯ ಸಾಹಸ

ಲಖ್ನೋ: ಮಳೆ ಹಾಡುಗಳೆಂದೇ ಪ್ರಸಿದ್ಧವಾದ ‘ಬರಸೋ ರೇ ಮೇಘಾ’, ‘ಪಾನಿ ರೇ ಪಾನಿ’ ಮೊದಲಾದ ಚಿತ್ರಗೀತೆಗಳಿಗೆ 15 ವರ್ಷದ ಬಾಲೆಯೊಬ್ಬಳು, ಜಡಿ ಮಳೆಯಲ್ಲಿ ಈಜುಕೊಳದಲ್ಲಿ ಡ್ಯಾನ್ಸ್ ಮಾಡುತ್ತಿದ್ದರೆ, ಅಲ್ಲಿದ್ದವರೆಲ್ಲಾ Read more…

ಮರ ಬಿದ್ದು 3 ವರ್ಷದ ಮಗು ಸೇರಿ ಇಬ್ಬರ ಸಾವು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಿರುಗಾಳಿ ಮಳೆ ಸುರಿದಿದ್ದು, ಹಲವು ಕಡೆಗಳಲ್ಲಿ ಭಾರೀ ಮಳೆಯಾಗಿದೆ. ನಿರಂತರವಾಗಿ ಸುರಿದ ಮಳೆಗೆ ಮರಬಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಹಲವೆಡೆ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು Read more…

‘ಬಟನ್ ಮಸಾಲಾ’ ಟೆಕ್ನಿಕ್ ನಿಂದ ಬಡ ಮಕ್ಕಳಿಗೆ ರೇನ್ ಕೋಟ್

ಮಳೆಗಾಲ ಆರಂಭವಾಯಿತೆಂದರೆ ಎಲ್ಲರೂ ರೇನ್ ಕೋಟ್, ಛತ್ರಿ ಮುಂತಾದವುಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಾರೆ. ಕೈಯಲ್ಲಿ ದುಡ್ಡಿರುವವರೇನೋ ಹೆಚ್ಚಿನ ಬೆಲೆಯ ರೇನ್ ಕೋಟ್, ಛತ್ರಿಗಳನ್ನು ಖರೀದಿಸಿತ್ತಾರೆ. ಆದರೆ ಸ್ಲಮ್ ವಾಸಿಗಳು, Read more…

ಸಿಡಿಲ ಆರ್ಭಟಕ್ಕೆ 79 ಮಂದಿ ಬಲಿ

ಇಷ್ಟು ದಿನ ಮಳೆಯಿಲ್ಲದೆ ತತ್ತರಿಸಿದ್ದ ಜನ ಈಗ ಮಳೆ, ಗುಡುಗು ಸಿಡಿಲಿನ ಆರ್ಭಟಕ್ಕೆ ಭಯಗೊಂಡಿದ್ದಾರೆ. ಸಿಡಿಲು ಯಮಸ್ವರೂಪಿಯಾಗಿ ಕಾಡ್ತಾ ಇದೆ. ಬಿಹಾರ, ಜಾರ್ಖಂಡ್ ಹಾಗೂ ಮಧ್ಯಪ್ರದೇಶದಲ್ಲಿ 79 ಮಂದಿಯನ್ನು Read more…

ಸಂತಸದ ಸುದ್ದಿ ನೀಡಿದ ಹವಾಮಾನ ಇಲಾಖೆ

ತಿರುವನಂತಪುರಂ: ಬರಗಾಲದಿಂದ ಬಸವಳಿದಿದ್ದ ಜನತೆಗೆ ಈ ಬಾರಿ ಮುಂಗಾರು ಉತ್ತಮವಾಗಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಅದರಂತೆಯೇ ಉತ್ತಮ ಆರಂಭ ಪಡೆದುಕೊಂಡ ಮುಂಗಾರು ಕ್ಷೀಣಿಸಿದ್ದು, ಮಳೆಗಾಗಿ ಕಾಯುವಂತಾಗಿದೆ.   Read more…

ಬಹು ದಿನಗಳ ನಿರೀಕ್ಷೆಗೆ ಕೊನೆಗೂ ಬಿತ್ತು ಬ್ರೇಕ್

ದೇಶದಲ್ಲಿ ಈ ಬಾರಿ ಹಿಂದೆಂದೂ ಕಂಡರಿಯದಂತಹ ಬರಗಾಲ ಆವರಿಸಿದ್ದು, ಮುಂಗಾರು ಮಳೆ ಯಾವಾಗ ಬರುತ್ತದೋ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಕೊನೆಗೂ ಸಂತಸದ ಸುದ್ದಿ ಹೊರ ಬಿದ್ದಿದೆ. ಮುಂಗಾರು ಈಗಾಗಲೇ ಕೇರಳ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...