alex Certify ಮರ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಈತ ಮರ ಇಳಿಯುವ ಶೈಲಿ ನೋಡಿದ್ರೆ ಶಾಕ್‌ ಆಗುತ್ತೆ….!

ನಟ ಹೃತಿಕ್​ ರೋಷನ್​ ನಟಿಸಿದ ಕ್ರಿಶ್​ ಚಲನಚಿತ್ರದಲ್ಲಿ ಮರ ಹತ್ತುವ ದೃಶ್ಯ ಇಂದಿಗೂ ಜನಪ್ರಿಯ. ಚಲನಚಿತ್ರವು ಬಿಡುಗಡೆಯಾದಾಗಿನಿಂದ ಅನೇಕರು ಆ ಸಾಹಸ ದೃಶ್ಯ ಮರುಸೃಷ್ಟಿಸಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಈಗ, Read more…

ಸುಖ – ಸಂತೋಷ – ಆರ್ಥಿಕ ವೃದ್ಧಿಗೆ ಮನೆಯಲ್ಲಿ ಬೆಳೆಸಿ ಈ ʼಗಿಡʼ

ಮನೆ ಮುಂದೆ ಜಾಗವಿದ್ರೆ ದೊಡ್ಡ ದೊಡ್ಡ ಮರಗಳನ್ನು ಬೆಳೆಸಲು ಅವಕಾಶ ಸಿಗುತ್ತದೆ. ನಗರ ಪ್ರದೇಶದಲ್ಲಿ ಫ್ಲಾಟ್ ನಲ್ಲಿ ವಾಸವಾಗಿರುವವರು ಮನೆ ಬಾಲ್ಕನಿಯಲ್ಲಿ ಸಣ್ಣಪುಟ್ಟ ಗಿಡ ಬೆಳೆಸಿಕೊಂಡಿರುತ್ತಾರೆ. ವಾಸ್ತು ಶಾಸ್ತ್ರದ Read more…

ಕೇಂದ್ರ ಸಚಿವ ಗಡ್ಕರಿಯವರಿಗೆ ಉದ್ಯಮಿ ಆನಂದ್‌ ಮಹೀಂದ್ರಾ ನೀಡಿದ್ದಾರೆ ಈ ಸಲಹೆ

ಉದ್ಯಮಿ ಆನಂದ್ ಮಹೀಂದ್ರಾ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ವಿಶೇಷವಾದ ಮನವಿ ಮಾಡಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿ ಮರಗಳಿಂದ ಕೂಡಿದ ಸುಂದರವಾದ ರಸ್ತೆಯ ವಿಡಿಯೊವನ್ನು ಆನಂದ್ ಮಹೀಂದ್ರ ಟ್ವೀಟ್ Read more…

ಮರ ಕಡಿಯಲು ಬಂದವನನ್ನು ಎತ್ತಿ ಒಗೆದ ಮರ…..!

ಈ ವಿಡಿಯೋ ನೋಡಿದರೆ ಪ್ರಕೃತಿಯ ಸೇಡು ಎನಿಸಲೂಬಹುದು. ಉದ್ಯಮಿ ಆನಂದ್​ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಕಾಡಿನಲ್ಲಿ ಮರ ಕಡಿಯಲು ಬಂದ ವ್ಯಕ್ತಿಯೊಬ್ಬ ಮುರಿದ ಮರಕ್ಕೆ ಸಿಲುಕಿ Read more…

ಅಂಗನವಾಡಿ ಮೇಲೆ ಬಿದ್ದ ಮರ; ಅದೃಷ್ಟವಶಾತ್ ಮಕ್ಕಳು ಪಾರು

ರಾಜ್ಯದಾದ್ಯಂತ ವರುಣನ ಆರ್ಭಟ ಜೋರಾಗಿದ್ದು ನಿರಂತರ ಮಳೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಬಿರುಗಾಳಿಯಿಂದ ಕೂಡಿದ ಮಳೆಯಿಂದಾಗಿ ಆಸ್ತಿಪಾಸ್ತಿಗಳಿಗೆ ಹಾನಿಯಾಗಿರುವುದಲ್ಲದೆ ಪ್ರಾಣಾಪಾಯವೂ ಸಂಭವಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲೂ ಮಳೆ ಅಬ್ಬರ ಜೋರಾಗಿದ್ದು, Read more…

ಹಲಸಿನ ಹಣ್ಣಿನ ಆಸೆಗೆ ಆನೆ ಮಾಡಿದ್ದೇನು ಗೊತ್ತಾ ? ವೈರಲ್‌ ಆಗಿದೆ ವಿಡಿಯೋ

ಹಲಸಿನ ಹಣ್ಣು, ಮಾವು, ಬಾಳೆಹಣ್ಣು ಮನುಷ್ಯರಿಗಷ್ಟೇ ಅಲ್ಲ ಆನೆಗಳಿಗೂ‌ ಬಲು ಪ್ರತಿ. ಇದಕ್ಕೊಂದು ಉದಾಹರಣೆ ಎಂಬಂತೆ ಸಾಮಾಜಿಕ‌ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಐಎಎಸ್ ಅಧಿಕಾರಿ ಸುಪ್ರಿಯಾ Read more…

BIG NEWS: ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ತತ್ತರಿಸಿದ ಬೆಂಗಳೂರು ಜನ; ಮನೆಗಳಿಗೂ ನುಗ್ಗಿದ ನೀರು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ಮನೆಗಳಿಗೂ ನೀರು ನುಗ್ಗಿದ್ದು, ಜನ ಬಿಬಿಎಂಪಿಯನ್ನು ಶಪಿಸುತ್ತಾ ನಿದ್ರೆಗೆಟ್ಟು ರಾತ್ರಿಯಿಡಿ ನೀರನ್ನು ಹೊರ Read more…

ನಾಪತ್ತೆಯಾಗಿದ್ದ ಗಿಣಿ ಕೊನೆಗೂ ಪತ್ತೆ…! ಹುಡುಕಿಕೊಟ್ಟವರಿಗೆ ಸಿಕ್ತು 85 ಸಾವಿರ ರೂಪಾಯಿ

ತುಮಕೂರಿನ ಕುಟುಂಬವೊಂದು ಕೆಲ ದಿನಗಳ ಹಿಂದೆ ತಮ್ಮ ಮುದ್ದಿನ ಗಿಣಿಯನ್ನು ಕಳೆದುಕೊಂಡಿದ್ದು, ಇದನ್ನು ಹುಡುಕಿಕೊಟ್ಟವರಿಗೆ 50,000 ರೂಪಾಯಿ ಬಹುಮಾನ ನೀಡುವುದಾಗಿ ಕರಪತ್ರದ ಮೂಲಕ ಮನವಿ ಮಾಡಿದ್ದರು. ಅಲ್ಲದೆ ಇದರ Read more…

ಮನೆಯಿಂದ ಹೊರಗೆ ಹೋಗುವಾಗ ಹೊಸ್ತಿಲ ಮೇಲೆ ಹೀಗೆ ಮಾಡಿದರೆ ಹೋದ ಕಾರ್ಯ ಸಫಲವಾಗುವುದು

ಪ್ರತಿನಿತ್ಯ ಮನೆಯಲ್ಲಿ ಯಾರಾದರೊಬ್ಬರು ಹೊರಗೆ ಹೋಗುತ್ತಿರುತ್ತಾರೆ. ಅಂದಹಾಗೇ ಅವರು ಹೊರಗೆ ಹೋದ ಕೆಲಸ ಸಂಪೂರ್ಣವಾಗಲು ಮತ್ತು ಅವರು ಸುರಕ್ಷಿತವಾಗಿ ಮನೆಗೆ ಮರಳಬೇಕೆಂದರೆ ಹೊರಗೆ ಹೋಗುವ ಮುನ್ನ ಈ ಸಣ್ಣ Read more…

ಭಾರೀ ಮಳೆಯಿಂದಾಗಿ ನೆಲಕ್ಕುರುಳಿದ ಬೃಹದಾಕಾರದ ಮರ

ಶಿವಮೊಗ್ಗ: ನಗರದ ರಾಜೇಂದ್ರ ನಗರ ಬಡಾವಣೆಯಲ್ಲಿ ಭಾರೀ ಮಳೆಯಿಂದಾಗಿ ಬೃಹದಾಕಾರದ ಮರವೊಂದು ಇಂದು ಬೆಳಗಿನ ಜಾವ ಬುಡ ಸಮೇತ ಬಿದ್ದಿದೆ. ಕೆ.ಹೆಚ್.ಬಿ. ಕ್ವಾಟ್ರಸ್ ಮನೆ ಹಾಗೂ ರಸ್ತೆ ಮೇಲೆ Read more…

ಸಿಡಿಲು ಹೊಡೆತಕ್ಕೆ ಸುಟ್ಟುಹೋದ ಮರ, ಹೇಗಿತ್ತು ಗೊತ್ತಾ ಆ ಕ್ಷಣ ?

ಮಿಂಚು, ಗುಡುಗು, ಸಿಡಿಲು ಬಂದಾಗ ಸಾಧ್ಯವಾದಷ್ಟು ಕಟ್ಟಡದೊಳಗೆ ಸೇರಿಕೊಂಡುಬಿಡುತ್ತೇವೆ. ಪ್ರಕೃತಿಯ ಆ ವಿಶಿಷ್ಟ ಘಟನೆಯನ್ನು ನೋಡುವುದಕ್ಕೆ ಎಂತವರೂ ಹಿಂದೇಟು ಹಾಕುತ್ತಾರೆ, ಏಕೆಂದರೆ ಆ ಘಟನೆ ಅಷ್ಟು ಭಯಾನಕವಾಗಿರುತ್ತದೆ. ಯುಎಸ್​ನ Read more…

ಕಾಲು ನೋವಿಗೆ ಚಿಕಿತ್ಸೆ ಪಡೆಯಲು ಶ್ರೀಸಾಮಾನ್ಯನಂತೆ ಬಂದಿದ್ದರು ಧೋನಿ….!

ಕೂಲ್ ಕ್ಯಾಪ್ಟನ್ ಎನಿಸಿಕೊಂಡಿದ್ದ ಕ್ರಿಕೆಟಿಗ ಮಹೇಂದ್ರ ಸಿಂಗ್ ರಾಂಚಿ ಸಮೀಪದ ಹಳ್ಳಿಯೊಂದರಲ್ಲಿ‌ ಮರದ ಕೆಳಗೆ ಕುಳಿತು ಮೊಣಕಾಲು ನೋವಿಗೆ ನಾಟಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ನಾಟಿ ವೈದ್ಯ ಬಂಧನ್ ಸಿಂಗ್ Read more…

SHOCKING NEWS: ಕಾರಿನ ಮೇಲೆ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

ಕಾರಿನ ಮೇಲೆ ಮರ ಬಿದ್ದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶುಕ್ರವಾರ ಸಂಜೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. 57 ವರ್ಷದ ಈ ಮಹಿಳೆ ತನ್ನ ಕಚೇರಿಯಿಂದ ಮನೆಗೆ Read more…

ಬೆಚ್ಚಿಬೀಳಿಸುವಂತಿದೆ ಬಿರುಗಾಳಿ ವೇಳೆ ಮರಕ್ಕೆ ಅಪ್ಪಳಿಸಿದ ಸಿಡಿಲಿನ ದೃಶ್ಯ

ಗುಡುಗು ಸಹಿತ ಮಳೆಯನ್ನು‌ ನೀವು ಸಂಭ್ರಮಿಸುವ ವರ್ಗಕ್ಕೆ ಸೇರಿದವರೇ ? ಆಗಿದ್ದರೆ ನಿಮ್ಮ‌ ಆಲೋಚನೆ ಬದಲಿಸುವಂತೆ ಮಾಡುವ ವಿಡಿಯೋ ವೈರಲ್ ಆಗಿದೆ. ಗುಡುಗು ಸಹಿತ ಮಳೆಯು ಸಾಮಾನ್ಯವಾಗಿ ಬಲವಾದ Read more…

ಈ ಫೋಟೋದಲ್ಲಿ ಅಡಗಿರುವ ಆನೆ ಗುರುತಿಸಲು ಶೇ.1ರಷ್ಟು ಜನರಿಗೆ ಮಾತ್ರ ಸಾಧ್ಯವಂತೆ; ನೀವು ಕಂಡುಹಿಡಿಯಿರಿ ನೋಡೋಣ

ಇತ್ತೀಚಿಗೆ, ನೆಟ್ಟಿಗರು ತಲೆ ಕೆರೆದುಕೊಳ್ಳುವಂತೆ ಮಾಡುವ ಹಲವಾರು ಆಪ್ಟಿಕಲ್ ಭ್ರಮೆಗಳನ್ನು ನೀವು ನೋಡಿರಬಹುದು. ಒಗಟು ಅಥವಾ ಚಿತ್ರಕಲೆಯೊಳಗೆ ಅಡಗಿರುವ ಯಾವುದಾದರೂ ಆಪ್ಟಿಕಲ್ ಭ್ರಮೆಗಳು ಪರಿಹರಿಸಲು ವಿನೋದಮಯವಾಗಿರುತ್ತವೆ. ಇದೀಗ ವೈರಲ್ Read more…

ಈ ಆಪ್ಟಿಕಲ್ ಭ್ರಮೆ ಚಿತ್ರದಲ್ಲಿನ ಮರದಲ್ಲಿ ಅಡಗಿರುವ ಪಕ್ಷಿಗಳನ್ನು ಗುರುತಿಸಬಲ್ಲಿರಾ..?

ಆಪ್ಟಿಕಲ್ ಭ್ರಮೆಗಳು ಇತ್ತೀಚೆಗೆ ಅಂತರ್ಜಾಲದಲ್ಲಿ ಬಹಳ ಜನಪ್ರಿಯವಾಗಿವೆ. ಅವು ಮನರಂಜಿಸುವ ಜೊತೆಗೆ ಮನಸ್ಸಿಗೆ ಮುದ ನೀಡುತ್ತವೆ. ಅವುಗಳನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಇದೊಂಥರಾ ತಲೆಗೆ ಹುಳ ಬಿಡುವ Read more…

ನೂರು ವರ್ಷಗಳಷ್ಟು ಹಳೆಯ ಮರಗಳನ್ನು ಸ್ಥಳಾಂತರಿಸಿದ ಅಧಿಕಾರಿಗಳು….!

ರಸ್ತೆ ಅಗಲೀಕರಣ ಮುಂತಾದ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವಾಗ ಮರಗಳನ್ನು ತುಂಡರಿಸೋದು ಸಾಮಾನ್ಯವಾಗಿಬಿಟ್ಟಿದೆ. ಆದರೆ, ಇಲ್ಲೊಂದೆಡೆ ಅಧಿಕಾರಿಗಳು ಮರಗಳನ್ನು ಬೇರೆಡೆ ಸ್ಥಳಾಂತರಿಸಿದ್ದಾರೆ. ಮಹಬೂಬ್‌ನಗರ ಜಿಲ್ಲಾಡಳಿತವು ರಸ್ತೆಗಳು ಮತ್ತು ಅತಿಥಿ ಗೃಹದಿಂದ Read more…

‘ತೆಂಗಿನ ಮರ’ ಹತ್ತುವವರಿಗೂ ಇದೆ ವಿಮೆ: ಇಲ್ಲಿದೆ ಈ ಕುರಿತ ಮಾಹಿತಿ

ತೆಂಗಿನ ಮರ ಹತ್ತುವ ಸಂದರ್ಭದಲ್ಲಿ ಬಿದ್ದು ಬಹಳಷ್ಟು ಮಂದಿ ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ. ಅಷ್ಟೇ ಅಲ್ಲ ಕೆಲವೊಮ್ಮೆ ಸಾವು ಸಂಭವಿಸಿ ಸಂತ್ರಸ್ತರ ಕುಟುಂಬದವರು ಅನಾಥರಾಗಿದ್ದಾರೆ. ಇಂತವರುಗಳ ನೆರವಿಗೆಂದು ತೆಂಗು ಅಭಿವೃದ್ಧಿ Read more…

ರಕ್ಷಕರಿಗಾಗಿ ಕಾಯುತ್ತಿದೆ 150 ವರ್ಷದ ಹಳೆ ಮರ, ಹೈಕೋರ್ಟ್‌ ಮೆಟ್ಟಿಲೇರಿದ ವಿವಾದ

ದೆಹಲಿಯಲ್ಲಿ ಶತಮಾನದಷ್ಟು ಹಳೆಯದಾದ ಆಲದ ಮರ ತನ್ನ ಕೇರ್‌ ಟೇಕರ್‌ ಗಾಗಿ ಕಾಯುತ್ತಲೇ ಇದೆ. ಆದ್ರೆ ಈವರೆಗೂ ಮರದ ರಕ್ಷಣೆಯ ಹೊಣೆ ಯಾರದ್ದೂ ಹೆಗಲೇರಿಲ್ಲ. ಅರಣ್ಯ ಇಲಾಖೆಯು ವರ್ಷದ Read more…

ಬೆಕ್ಕನ್ನು ಕೆಳಗಿಳಿಸಲು ಮರವೇರಿದ ಯುವಕನಿಗೆ ಎದುರಾಯ್ತು ಆಪತ್ತು..!

ಯುವಕನೊಬ್ಬ ಬೆಕ್ಕನ್ನು ರಕ್ಷಿಸಲು ಹೋಗಿ ತಾನೇ ತೊಂದರೆಗೆ ಸಿಲುಕಿಕೊಂಡಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ. ಮರವೇರಿದ ಬೆಕ್ಕನ್ನು ರಕ್ಷಿಸಲು ಸ್ವತಃ ತಾನೇ ಮರಕ್ಕೆ ಹತ್ತಿದ ಯುವಕನಿಗೆ ಕೆಳಗಿಳಿಯಲು ಸಾಧ್ಯವಾಗಲಿಲ್ಲ. ಕೊನೆಗೆ Read more…

BIG NEWS: ಕೇಂದ್ರದಿಂದ ಹೊಸ ನಿಯಮ: ದೊಡ್ಡ ಕಟ್ಟಡಗಳ ಸುತ್ತ ಶೇ. 10 ರಷ್ಟು ಮರ ಕಡ್ಡಾಯ

ನವದೆಹಲಿ: ಪರಿಸರ ಸಂರಕ್ಷಣೆಗೆ ಒತ್ತು ನೀಡಲು ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ಚಿಂತನೆ ನಡೆಸಿದೆ. ದೊಡ್ಡ ಕಟ್ಟಡಗಳ ಸುತ್ತ ಶೇಕಡ 10 ರಷ್ಟು ಗಿಡ ಮರ ಬೆಳೆಸುವುದು Read more…

ಕಡಲ ತೀರದಲ್ಲಿ ಮರಗಳ ಮೇಲೆ ಮನೆ ನಿರ್ಮಾಣಕ್ಕೆ ಬಿಎಂಸಿ ಸಿದ್ಧತೆ

ಸಮುದ್ರದತ್ತ ಮುಖ ಮಾಡಿರುವ ಬಂಗಲೆಗಳು ಮುಂಬಯಿಯ ಶ್ರೀಮಂತರಿಗೆ ಭಾರೀ ಇಷ್ಟವಾಗುವ ಆಸ್ತಿಗಳು. ಇದೀಗ ಸಮುದ್ರದತ್ತ ಮುಖ ಮಾಡಿರುವ ಮರದ ಮೇಲಿನ ಮನೆಗಳನ್ನು ಬಾಂದ್ರಾದ ಉದ್ಯಾನವೊಂದರಲ್ಲಿ ನಿರ್ಮಾಣ ಮಾಡಲು ಬೃಹನ್ಮುಂಬಯಿ Read more…

ರಸ್ತೆ ಬದಿ ಕಾರು ನಿಲ್ಲಿಸಿ ಇಂಜಿನ್‌ ಪರೀಕ್ಷಿಸುತ್ತಿದ್ದ ವೇಳೆಯೇ ಬಂದೆರೆಗಿತ್ತು ಸಾವು

ಮಂಗಳೂರು: ವಿಧಿ ಯಾವ ಸಂದರ್ಭದಲ್ಲಿ ಯಾವ ರೂಪದಲ್ಲಿ ಬರುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಮನ ಕಲಕುವ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬರು ಕುಟುಂಬ ಸಮೇತರಾಗಿ ಮಂಗಳೂರಿನ ಪಾವಂಚೆಯಿಂದ Read more…

ಮರವನ್ನು ಮದುವೆಯಾದ ಮಹಿಳೆ..! ಕಾರಣವೇನು ಗೊತ್ತಾ..?

ಬ್ರೆಜಿಲ್ ನ ರೂಪದರ್ಶಿಯೊಬ್ಬಳು ಹಲವು ಪುರುಷರಿಂದ ಮೋಸ ಹೋದ ಬಳಿಕ ತನ್ನನ್ನು ತಾನೇ ಮದುವೆಯಾಗಿ ಸುದ್ದಿಯಾಗಿದ್ದಳು. ನಂತರ ಮದುವೆಯಾದ ಮೂರೇ ತಿಂಗಳಿಗೆ ತನಗೆ ತಾನೇ ವಿಚ್ಛೇದನವನ್ನೂ ಕೊಟ್ಟುಕೊಂಡಿರುವ ಸುದ್ದಿಯನ್ನು Read more…

ಕೂದಲೆಳೆ ಅಂತರದಲ್ಲಿ ಪಾರಾದ ಪಬ್ ಮ್ಯಾನೇಜರ್: ವಿಡಿಯೋ ವೈರಲ್

ಯುಕೆಯಲ್ಲಿ ಅರ್ವೆನ್ ಚಂಡಮಾರುತದ ಅಬ್ಬರ ಹೆಚ್ಚಾಗಿದ್ದು, ಅನೇಕ ಕಡೆಗಳಲ್ಲಿ ಗಾಳಿ, ಮಳೆ, ಹಿಮದೊಂದಿಗೆ ಅಪ್ಪಳಿಸುತ್ತಿದೆ. ಕನಿಷ್ಠ ಮೂವರು ಬಲಿಯಾಗಿದ್ದು, ಸಾವಿರಾರು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವು ಪ್ರದೇಶಗಳಲ್ಲಿ ಗಂಟೆಗೆ Read more…

ಪ್ರಕೃತಿ ವಿಸ್ಮಯ: ಅಪಾಯದಿಂದ ರಕ್ಷಣೆಗಾಗಿ ಗುಚ್ಛ ಮಾಡಿಕೊಳ್ಳುವ ಕಂಬಳಿ ಹುಳುಗಳು

ಪ್ರಕೃತಿಯ ಸಣ್ಣ ಸಣ್ಣ ವಿಷಯಗಳಲ್ಲೂ ವಿಸ್ಮಯಕಾರಿ ಅಂಶಗಳು ಅಡಗಿವೆ. ಇಂಥ ವಿಸ್ಮಯವೊಂದರ ವಿಡಿಯೋವೊಂದರಲ್ಲಿ ಕಂಬಳಿ ಹುಳುಗಳು ತಮ್ಮನ್ನು ರಕ್ಷಿಸಿಕೊಳ್ಳಲು ಮುಂದಾಗುತ್ತಿರುವುದನ್ನು ನೋಡಬಹುದು. ಮರವೊಂದರ ಕಾಂಡದ ಮೇಲೆ ಕಂಬಳಿ ಹುಳುಗಳು Read more…

ಇದು ದೇಶದ ಮೊದಲ ಸೋಲಾರ್‌ ಗ್ರಾಮ

ದೇಶದ ಮೊದಲ ಸೋಲಾರ್‌ ಗ್ರಾಮವಾದ ಮಧ್ಯ ಪ್ರದೇಶದ ಬಚಾಗೆ ರಾಜ್ಯಪಾಲ ಮಾಂಗುಭಾಯ್ ಸಿ ಪಟೇಲ್ ಭೇಟಿ ಕೊಟ್ಟು ಅಲ್ಲಿನ ಬುಡಕಟ್ಟು ಕುಟುಂಬವೊಂದರ ಜೊತೆಗೆ ಭೋಜನ ಸವಿದು ಬಂದಿದ್ದರು. ಈ Read more…

ಮರಗಳಿಗೆ ಕೊಡಲಿ ಬೀಳುವುದನ್ನು ತಪ್ಪಿಸಲು ಪರಿಸರ ಪ್ರಿಯನಿಂದ ’ಪರಮೇಶ್ವರ’ನಿಗೆ ಮೊರೆ

ಉದ್ದೇಶಿತ ರಸ್ತೆ ನಿರ್ಮಾಣ ಕಾಮಗಾರಿಗೆ ಮರಗಳನ್ನು ಕಡಿಯುವುದನ್ನು ತಪ್ಪಿಸಲು ಮುಂದಾದ ಛತ್ತೀಸ್‌ಘಡದ ಪರಿಸರ ಕಾರ್ಯಕರ್ತರೊಬ್ಬರು ಮರಗಳ ಮೇಲೆ ಪರಮೇಶ್ವರನ ಫೋಟೋಗಳನ್ನು ಅಂಟಿಸುತ್ತಿದ್ದಾರೆ. “ಯೋಜನೆಗೆಂದು ಬರೀ 2,900 ಮರಗಳನ್ನು ಕಡಿಯುವುದಾಗಿ Read more…

ಪಪ್ಪಾಯ ಮರ ಸರಿಯಾಗಿ ಹಣ್ಣು ಬಿಡುತ್ತಿಲ್ಲವೆಂದರೆ ಈ ಟಿಪ್ಸ್ ಫಾಲೋ ಮಾಡಿ

ಪಪ್ಪಾಯ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿ ಔಷಧೀಯ ಗುಣಗಳಿವೆ. ಇದನ್ನು ಸೇವಿಸಿದರೆ ಕೆಲವು ಕಾಯಿಲೆಗಳನ್ನು ನಿವಾರಿಸಬಹುದು. ಹಾಗಾಗಿ ಪಪ್ಪಾಯ ಮರವನ್ನು ಮನೆ ಬಳಿಯೇ ಬೆಳೆಸಿದರೆ ಇನ್ನೂ ಉತ್ತಮ. Read more…

ನಗು ತರಿಸುತ್ತೆ ಈ ಮರವನ್ನ ಕತ್ತರಿಸಿದ ರೀತಿ…..!

ಇಂಗ್ಲೆಂಡ್​​ ದಕ್ಷಿಣ ಯಾರ್ಕ್​ಶೈರ್​ನ ನಿವಾಸಿಯೊಬ್ಬ ಮರವೊಂದನ್ನ ಸರಿಯಾಗಿ ಅರ್ಧ ಭಾಗಕ್ಕೆ ಕತ್ತರಿಸಿದ್ದು ಈ ಮೂಲಕ ಈ ಮರವು ಪ್ರವಾಸಿಗರ ಆಕರ್ಷಣೆಯ ಸ್ಥಳವಾಗಿ ಬದಲಾಗಿದೆ. ಪಕ್ಕದ ಮನೆಯವರು ಕಳೆದ 25 Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...